Surappa Kannada Full Movie | Vishnuvardhan | Shruti | Anu Prabhakar | Charan Raj | Indian Video Guru

Поделиться
HTML-код
  • Опубликовано: 2 дек 2024

Комментарии • 1,3 тыс.

  • @beerappamooger4370
    @beerappamooger4370 4 года назад +42

    ನನ್ನ ಜೀವನದಲ್ಲಿ ನಾನು ನೋಡಿದ ಶ್ರೇಷ್ಠ ಸಿನಿಮಾಗಳಲ್ಲಿ ಇದು ಒಂದು. ಹಾ ಹಾ ಎಂತ ಶ್ರೇಷ್ಠ ಸಿನಿಮಾ .. ಇದರಲ್ಲಿ ಬರುವ ಪಾತ್ರಗಳು ಶ್ರೇಷ್ಠವಾಗಿವೆ .. ವಿಷ್ಣು, ಸರ್, ಶರಣ್ ಸರ್ ಹಾಗೂ ಇತರರು ಅದ್ಬುತವಾಗಿ ನಟಿಸಿದ್ದಾರೆ......💕💕💕💐💐💐💐💐

  • @a.c.procky4217
    @a.c.procky4217 4 года назад +152

    ರೀ ಎಷ್ಟು ಅರ್ಥ ಪೂರ್ಣವಾಗಿ ಇದೇ *ನೋಡ್ರೀ ಮೂವಿ....ಇನ್ನೊಂದು ಸಲ ನೋಡ್ಬೇಕು ಅನ್ತಾಇದೆ.....ಮರೆಯಲಾಗದ ಮಾಣಿಕ್ಯ ನಮ್ ವಿಷ್ಣು ದಾದಾ ಮಾತ್ರ....28💞💞💞💞💞💞*

  • @naveenkumarbs9240
    @naveenkumarbs9240 2 года назад +106

    ಭೂಮಿಗೆ ಬಂದು ಇದ್ದು ಹೋದ ನಮ್ಮ ಭಗವಂತ ನಮ್ಮ ಹೃದಯವಂತ.. ನಮ್ ಗುರು ವಿಷ್ಣುದಾದ.. ಗುರುಗಳೇ ನಿಮಗೆ ಭಕ್ತಿಪೂರ್ವಕ ನಮಸ್ಕಾರ 🙏🙏

  • @mahabaleshjyothi5551
    @mahabaleshjyothi5551 3 года назад +43

    ಮೊದಲನೆಯದಾಗಿ ಈ ಚಿತ್ರದ ನಿರ್ದೇಶಕರಿಗೂ ಹಾಗೂ ನಿರ್ಮಾಪಕರಿಗೂ ಮತ್ತು ಈ ಚಿತ್ರದಲ್ಲಿ ಅಭಿನಯಿಸಿದ ಎಲ್ಲಾ ಪಾತ್ರಧಾರಿಗಳಿಗೆ ಮತ್ತು ಟೆಕ್ನಿಷನ್ ಹೃದಯಪೂರ್ವಕ ಧನ್ಯವಾದಗಳು ಇಂಥ ಚಿತ್ರಗಳು ಇನ್ನು ನಮ್ಮ ಕನ್ನಡ ಚಿತ್ರರಂಗದಲ್ಲಿ ಬರಲಿ ಸಮಾಜಕ್ಕೆ ಆದರ್ಶವಾಗಲಿ ದ್ವೇಷದಿಂದ ಏನನ್ನೂ ಸಾಧಿಸಲಾಗದು ತ್ಯಾಗದಿಂದ ಎಲ್ಲವನ್ನು ಪಡೆಯಬಹುದು ಅಂತ💐🙏

    • @lakashminarayanappa1517
      @lakashminarayanappa1517 2 года назад +1

      🙏

    • @Sandeep_KLR
      @Sandeep_KLR Год назад +3

      ಅದು 20 ನೇ ಶತಮಾನಕ್ಕೆ ಮುಗಿತು sir
      ಈಗ ಏನೇ ಇದ್ರು mama songs
      ಪ್ರಪಂಚ ತುಂಬಾ ಕೆಟ್ಟು ಹೋಯ್ತು🥲
      Miss you Vishnuvardhan ♥️♥️

    • @SharanagoudaMadabal
      @SharanagoudaMadabal 21 день назад

      ​@@lakashminarayanappa1517pp😊😊😊😊😊😊😊😊❤❤
      L
      🎉
      ❤l😊

    • @SharanagoudaMadabal
      @SharanagoudaMadabal 21 день назад

      00

    • @SharanagoudaMadabal
      @SharanagoudaMadabal 21 день назад

      ❤qq111❤a00q1q😊qaaaqaaaaaaaaaaq0❤❤❤❤❤¹Aqq000000qqqqqqqqqqqqqqqqqqqqqqqqqq1aqq000😊😊00000000000❤ùu❤❤❤❤❤¡❤1❤❤❤❤0qq±¹❤❤❤❤❤😊😊ťq❤❤❤

  • @mahadevaswamymahadeva1642
    @mahadevaswamymahadeva1642 Год назад +17

    ವಿಶ್ವ ಮಾನವ ಕಲಿಯುಗದ ಸಂತ ಆದರ್ಶ ವ್ಯಕ್ತಿ ಈ ನಮ್ಮ ಡಾಕ್ಟರ್ ವಿಷ್ಣು ಅಣ್ಣ🦁🦁🙏🙏🙏🙏

  • @silentsoul6540
    @silentsoul6540 4 года назад +19

    ಸಿನಿಮಾಗೆ ಕಥೆ ಏಷ್ಟು ಮುಖ್ಯವೋ ಹಾಗೆ, ಕಥೆಗೆ ಅಭಿನಯ ಕೂಡ ಅಷ್ಟೇ ಮುಖ್ಯ ಅನ್ನೋದನ್ನ ,ವಿಷ್ಣು ಸರ್ ಈ ಸಿನಿಮಾ ಮುಖಾಂತರ ತೋರಿಸಿದ್ದಾರೆ, ಜನರಿಗೆ ತಿಳುವಳಿಕೆ ಹೇಳೋ ಪಾತ್ರ ಮಾತ್ರ, ವಿಷ್ಣು ಸರ್ ಬಿಟ್ರೆ ಬೇರೆ ಯಾರಿಂದನು ಸಾದ್ಯ ಇಲ್ಲ ❤️😘

  • @filterlesskrishna2162
    @filterlesskrishna2162 2 года назад +35

    " ಭಾರತದ ಸಿನಿಮಾದ ನಿಜವಾದ ಯಜಮಾನ್ರೂ ನಮ್ಮ ವಿಷ್ಣುವರ್ಧನ್ ಯಜಮಾನ್ರೂ

  • @blackpunterrryt1294
    @blackpunterrryt1294 2 года назад +79

    ನಾನೇನಯ್ಯಾ ತಪ್ಪು ಮಾಡ್ದೇ?
    ನಾನೆಲ್ಲಿ ತಪ್ಪು ಮಾಡ್ದೇ!?
    What a expression 🔥🔥🔥🔥

  • @mayappamechhennavar6418
    @mayappamechhennavar6418 4 года назад +36

    ನಾಗಣ್ಣ ಅವರ ಉತ್ತಮ ನಿರ್ದೇಶನ ,ವಿಷ್ಣುವರ್ಧನ್ ಸರ್ ಅವರ ಅಮೋಘ ಅಭಿನಯ, ಶ್ರುತಿ,ರಮೇಶ ಭಟ್ಟ ಅವರ ಅದ್ಬುತ ನಟನೆ ,ನಾದಬ್ರಹ್ಮ ಹಂಸಲೇಖ ಸರ್ ಅವರ ಸಾಹಿತ್ಯ ,ಸಂಗೀತ ,ಹಿನ್ನಲೆ ಸಂಗೀತ ,ಎಲ್ಲವೂ ಸುಂದರವಾಗಿದ್ದು ಈ ಚಿತ್ರದ ಮೂಲಕ ತಾಳ್ಮೆ ,ಸಹನೆ ,ಪ್ರೀತಿ ,ಸ್ನೇಹ ಜೀವನದಲ್ಲಿ ಬೇಕಾಗುವ ಮೂಲ ಭೂತ ಬೇಡಿಕೆ ಅಂಥ ತೋರಿಸಿ ಕೋಟಿದ್ದಾರೆ.... ಧನ್ಯವಾದಗಳು

  • @dbossfan9200
    @dbossfan9200 3 года назад +58

    E movie last scene nodi kanniru akiroru like Madi 🙏🏻🥺😭

  • @abhishekabhi4890
    @abhishekabhi4890 Год назад +53

    2023 ರಲ್ಲೂ ಯಾರು ಹೃದಯವಂತ ವಿಷ್ಣು ಬಾಸ್ ನಾ ನೋಡೋಕೆ ಬಂದಿದ್ದಿರ?

  • @harshagn9033
    @harshagn9033 4 года назад +43

    ನಿಂತ ಭೂಮಿ ಬೀರಿದರೆ ವೃಕ್ಷ ದೋಷ ವೇನಿದೆ 🔥🔥🔥👌

  • @santoshannaji8047
    @santoshannaji8047 Год назад +13

    ಸೂರ್ಯನೊಬ್ಬನೇ ಚಂದ್ರನೊಬ್ಬನೇ ಸತ್ಯ ವೆಂದ್ರೆ ಸೂರಪ್ಪನ್ನ ಒಬನ್ನೆ ♥️🙏🏻,🙏🥰🥰

  • @sharananasusharanabasu401
    @sharananasusharanabasu401 Год назад +2

    ನನ್ನ ಜೀವನದಲ್ಲಿ ದೇವರಾದ ನಮ ಬಾಸ್ ವಿಷ್ಟುವರದನ ನಿಮ ಹಿತಾ ಮೂವಿ ಈಗ ಕೋಡಾ ತೊಬ್ಬಾ ಟ್ರೇಡ ಅತ್ತಿ ನಮ ಎಲ್ಲಾ ಜೀವನ ನನ್ನ ದೇವರಿಗೆ💐💐 💐💐🙏🏻🙏🏻🙏🏻🙏🏻

  • @Creator___12452
    @Creator___12452 3 года назад +11

    Naanu maharashtra davanu karnataka border Dalli eruttene
    Nange kannada film andre tumba esta
    Adaralli vishnu sir film andre kannalli niru barodu fix
    ಎಂತಹ ಅದ್ಭುತವಾದ movie ಇದು
    ನನಗೆ ಏನಾದರೂ feelings ಆದರೆ ಈ movie ನೋಡುತ್ತೇನೆ...😥😥😥😥😥😥

  • @kothval5379
    @kothval5379 2 года назад +8

    Este Varsha kaludru nodiro film tirga nodbeku ansodhu adhu Vishnu dhadha films , aa mugdathe iro obba nata Vishnu dhadha , avra fan ankoloke tumba kushi ansutte , yajamana , suryavamsha nam favourites 😍😍😍

  • @arjunfk8946
    @arjunfk8946 2 года назад +22

    ದಾದಾ ಮಿಸ್ ಯು. ನಿಮ್ಮ ಮೂವೀ ನೋಡಿದ್ರೆ ಒಂದು ಒಳ್ಳೆಯ ಸಂದೇಶ ಇರುತ್ತೆ ಸೂಪರ್ ಮೂವೀ. ಜೈ ವಿಷ್ಣು ದಾದ.✊✊✊✊

  • @namsarhar3449
    @namsarhar3449 4 года назад +10

    2020 ರಲ್ಲೂ ನನ್ನ ಹಂಗೆ ಯಾರೂ ನೋಡ್ತಾ ಇದ್ದೀರಾ.......

  • @RajR-cw9ju
    @RajR-cw9ju 5 лет назад +115

    ದಾದನಿಗೆ ಒಬ್ಬೂಬ್ಬ ಕನ್ನಡಿಗರ ಹೃದಯದಲ್ಲಿ ಸ್ಮಾರಕಕ್ಕೆ ಜಾಗ ಇದೇ

  • @yogesh7698
    @yogesh7698 5 лет назад +13

    ನಮ್ಮ ಕನ್ನಡ ಚಿತ್ರರಂಗಕ್ಕೆ ಏಕೈಕ ಸಿಂಹ ನಮ್ಮ ವಿಷ್ಣುದಾದ........

  • @indianstenographer3876
    @indianstenographer3876 4 года назад +54

    ನಿಮ್ಮ ನಟನೆ ಶಬ್ದಗಳಲ್ಲಿ ವರ್ಣಿಸಲಸಾಧ್ಯ. ನಿಮ್ಮ ನೆನಪು ಸದಾ ಅಜರಾಮರ❤️❤️

  • @mahaboobsabkandkoor1851
    @mahaboobsabkandkoor1851 4 года назад +11

    ನನ್ನ ಬದುಕನ್ನೇ ಬದಲಿಸಿದ ಕನ್ನಡ ಚಲನಚಿತ್ರ...

  • @rudramurthyh9279
    @rudramurthyh9279 5 лет назад +179

    ಶಾಂತಿ , ಸಹನೆ, ಸಹಾಯದ ಕೌಟುಂಬಿಕ ಚಿತ್ರವನ್ನ ನಮ್ಮ ಯಾಜಮಾನ ರಿಂದ ಮಾತ್ರ ತೆಗೆಯಲು ಸಾಧ್ಯ.. ಕರುನಾಡಿನ ಕರುಣಾಮಾಯಿ.. ಜೈ ಸಿಂಹ...🙏

  • @narasimhareddymule9963
    @narasimhareddymule9963 3 года назад +109

    I am from Andhra Pradesh
    It's impossible to see a person like Vishnuvardhan sir again in life
    Great actor and human being

  • @Abhi19995
    @Abhi19995 5 лет назад +37

    2:19:37 lyrics supers ನಮ್ಮ ವಿಷ್ಣು ಅಪ್ಪಾಜಿ ಸರಿಹೊಂದುವ ಹಾಡು ✌✌✌👌👌

  • @ShankarraoShankar-qx9on
    @ShankarraoShankar-qx9on 10 месяцев назад +3

    Evergreen movie na 6 varshadavaniddag bandidda movie

  • @ಬಸವರಾಜ್ಹಿಂದೂ
    @ಬಸವರಾಜ್ಹಿಂದೂ 2 года назад +10

    ವಿಷ್ಣು ದಾದಾ💛❤️👑

  • @abhishekabhi4890
    @abhishekabhi4890 5 лет назад +63

    ಎಂತಹ ಮೂವಿ ಎಂತಹ ಅಭಿನಯ😥🙏 ವಿಷ್ಣು ಸರ್ ಗೇ ವಿಷ್ಣು ಸರ್ ಮಾತ್ರವೇ ಸಾಟಿ......

  • @Saleemsipayi
    @Saleemsipayi 11 месяцев назад +129

    Who is this Whathing in 2024

  • @AshaAsha-ki6wp
    @AshaAsha-ki6wp 2 года назад +8

    2022 nalli e movie yarella nodtha eddira..

  • @nitindhoni5866
    @nitindhoni5866 3 года назад +13

    ನಿಜವಾಗಲು ಅದ್ಭುತವಾದ ಚಿತ್ರ..

  • @bhoomikabhoomika5430
    @bhoomikabhoomika5430 4 года назад +34

    2020ನೋಡಿದವರು ಲೈಕ್ ಮಾಡಿ

    • @shalinis5785
      @shalinis5785 3 года назад

      Simah andrene Vishnu andrene simahdriy simah andrene sahasa simah andrene simah andre Kotigob a Kotigobne a simah asimane Dr Vishnuappaji vss

  • @rspujari4938
    @rspujari4938 5 лет назад +8

    ಸೂಪರ್ ಹಿಟ್ ಮೂವೀ ವಿಷ್ಣು ಶ್ರುತಿ ನಟನೆ ಸೂಪರ್ ಒಳ್ಳೆಯ ಚಿತ್ರ ಕಥೆ

  • @puneethgpunee9485
    @puneethgpunee9485 Год назад +7

    ಅದ್ಭುತವಾದ ನಟನೆ, ಉತ್ತಮ ಸಂದೇಶ, ಪ್ರತಿ ಬುದ್ದಿಜೀವಿಗೂ ಬದುಕಿನ ದಾರಿದೀಪ

  • @Dr.S_K
    @Dr.S_K 4 года назад +29

    Yaar yaaru climax scene nodi athidiraa ...😭
    Like maadi

  • @totaravan417
    @totaravan417 Год назад +40

    My rashtra Andhra Pradesh. Favourite Karnataka

  • @n.thimmanagouda3482
    @n.thimmanagouda3482 6 лет назад +205

    ಕನ್ನಡ ಚಿತ್ರರಂಗಕ್ಕೆ ಒಬ್ಬನೆ ಸಾಹಸ ಸಿಂಹ ನಮ್ಮ ವಿಷ್ಣುದಾದ

  • @pakumar7921
    @pakumar7921 6 лет назад +74

    Fan of Vishnu vardhan forever great actor

  • @basavarajpatil429
    @basavarajpatil429 6 лет назад +86

    Heart touching movie, all because of vishnu Dada acting, the king of crore fans

    • @BabuBabu-xq2wy
      @BabuBabu-xq2wy 4 года назад +1

      INDIAN LEJAND DADA

    • @basavasava4468
      @basavasava4468 4 года назад +2

      Dada

    • @harshagn9033
      @harshagn9033 2 года назад +1

      ಬಡವರ ಮನೆ ಊಟ ಚಂದ 💚
      ಶ್ರೀಮಂತರ ಮನೆ ನೋಟ ಚಂದ ಎಂತ ಮಾತು ದಾದಾ ❤️❤️🙏👍

  • @deepuanuj5309
    @deepuanuj5309 4 года назад +9

    Nan Devaru Appaji Vishnu Daada Excellent Fantastic Wondarfull Super Amezing Great Movie In Kannada Cinima industry Jai Daada Appaji Vishnu Daada 🌹🌹🌹🌹🌹

  • @recordbreaker4230
    @recordbreaker4230 8 месяцев назад +1

    6:23 to 7:00 ಎಷ್ಟು ಅರ್ಥ ಪೂರ್ಣ ಅಲ್ವಾ and ವಿಷ್ಣುವರ್ಧನ್ ಅವರು ಅದನ್ನ ಎಷ್ಟು ಚೆನ್ನಾಗಿ ಹೇಳ್ತಾರೆ. 💓💓

  • @amareshkurli2799
    @amareshkurli2799 2 года назад +3

    Nice movie, no one this type of movie in this situation

  • @rajumamatha3495
    @rajumamatha3495 2 года назад +2

    ಮಿಸ್ ಯು ದಾದಾ ಕೋಟಿಗೊಬ್ಬ 🔥🔥💐💐😍👍🔥🔥🙏🔥👍🔥ಲೆಜೆಂಡ್ ಕರ್ನಾಟಕ ಸುಪುತ್ರ ಮೈ ಬಾಸ್ ನನ್ನ ಆರಾಧ್ಯ ದೈವ 🔥💐🙏

  • @manjunath3539
    @manjunath3539 2 года назад +12

    ಕರುಣ ಮೂರ್ತಿ ಅಪ್ಪಾಜಿ 🌹💞

  • @sharath_4947
    @sharath_4947 2 года назад +7

    ಎಂತಹ ಅದ್ಭುತ ಸಿನಿಮಾ
    Miss you dada 😭😭

  • @nagmanglagowdru444
    @nagmanglagowdru444 3 года назад +18

    Zamindaru, Simhadriya Simha, Suryamasha, Soorappa, Putnanja, Veeraparampare, etc all are Gowdike style movie

  • @raghus7365
    @raghus7365 Год назад +2

    Rajanna ..and vishnu dada ..our karnataka pride

  • @shreenathak1566
    @shreenathak1566 5 лет назад +51

    No one can born on the earth still act like Vishnu sir.vishnu sir acting is superb 👌❤ he is a legendary actor ❤️❤️❤️❤️❤️

  • @maheshh.m426
    @maheshh.m426 2 года назад +4

    🌹🌹❤️ಸೂರಪ್ಪ ಸೂಪರ್ ಮೂವಿ. ಜೈ ವಿಷ್ಣುದಾದಾ 🙏🙏🙏🙏👌👌👌👌👌👌❤️❤️❤️🌹🌹🌹

  • @harishgowda3493
    @harishgowda3493 3 года назад +4

    ನಮ್ಮಣ್ಣ ವಿಷ್ಣು ದಾದರ ಸೂಪರ್ ಮೂವೀ
    2:9:36 ನುಡಿಮುತ್ತು

  • @rangamuni-wq4ms
    @rangamuni-wq4ms Год назад +3

    Vishnuarda.andre.yarigista.

  • @lakshmanak1891
    @lakshmanak1891 4 года назад +21

    1000 herogalu barabahudu adre obbru vishnu dada baralararu

  • @chandantv7909
    @chandantv7909 4 года назад +19

    For this kind of movies...only hamsaleka sir can give 100% justice...right choice...

  • @mahaboobsabkandkoor1851
    @mahaboobsabkandkoor1851 5 лет назад +16

    Dr. Vishnu sir best act in soorappa movie.

  • @shivaraj_kumbar
    @shivaraj_kumbar 2 года назад +17

    ಬಲರಾಮ acting ಸೂಪರ್ 😍👌👌

  • @Raju-yh2lq
    @Raju-yh2lq Год назад +2

    🙏simhakke simhane saati jai vishnu daada🔥

  • @ursrakhee
    @ursrakhee Год назад +7

    What an movie superb.. Legend actor vishnu dada.. Nimage nive saati 🙏🏻

  • @shanusanna7208
    @shanusanna7208 Год назад +2

    20 saaari ayitu e movie nodta eddu
    Entaaaa movie ❤❤❤❤

  • @manoharnayak9642
    @manoharnayak9642 4 года назад +6

    Charnraj supet

  • @prashanthar7002
    @prashanthar7002 9 месяцев назад +1

    ಸಾಹಸಸಿಂಹಾ 🦁🦁🙏🙏

  • @PrajjuPrajju-ez5wb
    @PrajjuPrajju-ez5wb 2 года назад +34

    Miss You Simha...

  • @AyyappaBandalli
    @AyyappaBandalli 10 месяцев назад +1

    ❣️🙏🙏🙏❣️

  • @suhelkhan7932
    @suhelkhan7932 4 года назад +17

    Classical actre vishnu sir

  • @vidheeshkumark2013
    @vidheeshkumark2013 2 года назад +2

    Super movie vishnu sir abinaya amoga

  • @siddhuachar7619
    @siddhuachar7619 2 года назад +5

    Much Love This Movie Dada ❣️☮️💯

  • @SadiqullaB
    @SadiqullaB 18 дней назад +1

    One and only vishnudada,jai simha

  • @sharadaangadi4889
    @sharadaangadi4889 6 лет назад +62

    ಕನ್ನಡ ಚಿತ್ರರಂಗ ಕಂಡ ಅದ್ಬುತ ಕಲಾವಿದ ವಿಷ್ಣುದಾದ

  • @prateekmalawad1091
    @prateekmalawad1091 4 года назад +31

    Hennumakkalanna Devate yenda Modal Hero
    Hat's off vishnu Dada

  • @kiranhalburge5099
    @kiranhalburge5099 Год назад +1

    Cinema kathe ge ne ond khale vishnu dada.. nija jeevana dalu yelarna ptreetisidavru I really miss you sir

  • @appikadkolappikadkol8573
    @appikadkolappikadkol8573 2 года назад +3

    ❤❤🙏ಜೈ ವಿಷ್ಣು ದಾದಾ 🙏❤❤

  • @rameshkademani5088
    @rameshkademani5088 5 лет назад +6

    Super hit move. ..... love you vishnu ..... great actor in India. .

  • @kandeshbasavaraju5366
    @kandeshbasavaraju5366 6 лет назад +141

    ಚಲನಚಿತ್ರಚಲನಚಿತ್ರದ ಕಣ್ಣು
    ಡಾ॥ವಿಷ್ಣುವರ್ಧನ್

  • @lohithunknown5879
    @lohithunknown5879 2 года назад +1

    Who watched 2022 come here😍

  • @syedafridsyedafrid7281
    @syedafridsyedafrid7281 4 года назад +11

    Vishnudada gem of acting

  • @prashanthmsgowda2413
    @prashanthmsgowda2413 2 года назад +12

    Jai Vishnu ❤️Jai Shruthi ma'am ❤️Jai Charanraj ❤️Jai SPB ❤️Jai Naganna ❤️Jai Hamsalekha ❤️

  • @shivarajushivaraju4725
    @shivarajushivaraju4725 4 года назад +3

    ಸೂಪರ್ ಹೀಟ್ ಮೂವೀಸ್ ಮೈ ಬಾಸ್ ವಿಷ್ಣುವರ್ಧನ್

  • @mukeshkumar-xx2jf
    @mukeshkumar-xx2jf 4 года назад +1

    Superhit movie which ran for 100 days. Vishnuvardhan-naganna combination movies were all hits to mention hello daddy, samrat,kotigobba and Vishnu sena

  • @manurainz2272
    @manurainz2272 4 года назад +15

    This movie just amazing.....
    Vishnu sir...you beauty

  • @deepuanuj5309
    @deepuanuj5309 4 года назад +7

    Kannada cinima industry legend Jai Daada Appaji Vishnu Daada NaN Devaru Daada Appaji Vishnu Daada Only my god

  • @SuperBHARATBHARAT
    @SuperBHARATBHARAT 3 года назад +4

    Good performance from vishnu vardhan
    Watchable movie

  • @muttu1796
    @muttu1796 2 года назад +5

    Ondu dinakke Dada video scene atleast ondu scene kuda nodilla andre nanage samadhan agalla..
    12/1/2022

  • @naveenkumar-zo1cj
    @naveenkumar-zo1cj 3 года назад +7

    Charanraj acting ultimate

  • @the-name-is-rafiq-3705
    @the-name-is-rafiq-3705 3 года назад +1

    ವಿಷ್ಣು ದಾದಾ.........🐱🐱

  • @Life11-The_Words
    @Life11-The_Words 4 года назад +14

    Climax is super!!!!!!!!!!

    • @hanmantkadbi1731
      @hanmantkadbi1731 2 года назад

      ಚತ
      ತತಚತ
      ತಚಯಚಚತತಚಚಳಚಯತಚಚಯ

      ಚಚೈಯಚೈಚತತ

  • @vinayakdalawai1704
    @vinayakdalawai1704 3 года назад +5

    ಲವ್ ಯು ವಿಷ್ಣು ದಾದಾ .. ಎಂತಾ ಅಭಿನಯ .. ಸೂಪರ್

  • @sagaraihole3217
    @sagaraihole3217 Год назад +3

    2:36:11 miss u dada🥺😥

  • @shrinidhitrnidhi7450
    @shrinidhitrnidhi7450 6 лет назад +14

    Visnhu Dada acting super👌

  • @girishknjhothigirishknjhot7993
    @girishknjhothigirishknjhot7993 2 года назад +7

    Super fantastic all filim Kannada Vishnu Dada

  • @rakeshchampu4475
    @rakeshchampu4475 5 лет назад +8

    Padmabhushan dr vishnuvardhan super acting

  • @sathishkicchha1995
    @sathishkicchha1995 3 года назад +3

    2021 alla 2050 adru innu nodbeku ansutte

  • @shreeshailyelameli5165
    @shreeshailyelameli5165 Год назад +2

    Vishnu dada❤❤❤

  • @HusenVdada
    @HusenVdada 4 года назад +8

    ಅದ್ಭುತ ದಾದ್ ನಿಮ್ಮ ಅಭಿನಯ 🙏🙏🙏🙏🙏🙏🙏

  • @devarajtrrajdevtr7427
    @devarajtrrajdevtr7427 6 лет назад +12

    King of Lion for doctor Vishnuvardhan

  • @ramkrishanainamdar8134
    @ramkrishanainamdar8134 4 года назад +3

    Very nice film, Dr ವಿಷ್ಣುವರ್ಧನ್ ಅವರ ಕೊನೆಯ ಸಿನೆಮಾ ಯಾವದು ತಿಳಿಸಿರಿ

  • @rangukicchayadav1392
    @rangukicchayadav1392 2 года назад +2

    ಅಭಿನವ ಭಾರ್ಗವ ನಮ್ಮ ವಿಷ್ನುದಾದ .

  • @jayalakshmilakshmi3606
    @jayalakshmilakshmi3606 5 лет назад +6

    Love you shruthi

  • @p.producation1963
    @p.producation1963 3 года назад +1

    Nana sanna vyasi nida ivar movie nodakotu beldavaru navu ivarinda ivara movie inda kalata pata apraaa miss youu my Bosss ❤❤❤❤❤❤❤❤❤❤❤❤❤❤❤❤❤❤❤❤❤❤❤

  • @ambikaallinoneambika2845
    @ambikaallinoneambika2845 4 года назад +5

    I'm watching this movie in 6 times

  • @DivinInfo
    @DivinInfo 3 года назад +2

    Excellent movie. Vyaktiginta molya doddadu. Enta matu...

  • @nagarajunagu9793
    @nagarajunagu9793 3 года назад +3

    Director Naganna geret