🎉🎉🎉ಅದ್ಭುತ... ಮಹದದ್ಭುತ ನಿಮ್ಮ ಪ್ರಸ್ತುತಿ💐💐💐🙏🙏🙏 ಸಾಹಿತ್ಯಕ್ಕೆ ಸರಿಹೊಂದುವ ರಾಗ ತಾಳ ಇಂತಹ ಇನ್ನೂ ಅನೇಕ ದಾಸರಪದಗಳಿಗೆ ಉತ್ತಮ ರಾಗಗಳನ್ನು ಹೊಂದಿಸಿ ಪ್ರಸ್ತುತಿ ಪಡಿಸಿ. ಇದನ್ನು ಮೊದಲು ಕೇಳಲು ಬಹಳ ಆನಂದ ಮತ್ತು ಕಲಿಯಲು ಅನುಕೂಲ. ಒಂದು ಮನವಿ ಸಾಧ್ಯವಾದರೆ ಹಾಡಿನ ಸಾಹಿತ್ಯ ತಿಳಿಸಿರುತ್ತೀರಿ ಆದರೊಂದಿಗೆ ರಾಗ ಮತ್ತು ತಾಳದ ಹೆಸರನ್ನು ತಿಳಿಸಿ.🙏 ಶ್ರೀರಂಗ ಪಟ್ಟಣದಲ್ಲಿ ಕೆಲವೇ ದಿನಗಳ ಹಿಂದೆ ನಿಮ್ಮನ್ನು ಭೇಟಿ ಮಾಡಿದ್ದೆ. ಅನಂತಾನಂತ ವಂದನೆಗಳು.....
ಮತ್ತವನಲ್ಲೋ ಎಂಬ ಪದದ ಅರ್ಥವೇನು ಈ ಹಾಡಿನಲ್ಲಿ?
'ನಾನು ಬೇರೆಯವನಲ್ಲೋ ಮುರಾರಿ, ನಾ ನಿನ್ನವನು ಇದ್ದೀನಿ..'
@@kvenu88interesting agide...swalpa mundina padagalana bidisi heluvira
@@kvenu88🙏🏻🙏🏻
Such an amazing composition by ಶ್ರೀ ದಾಸರಾಯರು, beautifully rendered as well 🙏👌👏
🎉🎉🎉ಅದ್ಭುತ... ಮಹದದ್ಭುತ ನಿಮ್ಮ ಪ್ರಸ್ತುತಿ💐💐💐🙏🙏🙏
ಸಾಹಿತ್ಯಕ್ಕೆ ಸರಿಹೊಂದುವ ರಾಗ ತಾಳ
ಇಂತಹ ಇನ್ನೂ ಅನೇಕ ದಾಸರಪದಗಳಿಗೆ ಉತ್ತಮ ರಾಗಗಳನ್ನು ಹೊಂದಿಸಿ ಪ್ರಸ್ತುತಿ ಪಡಿಸಿ. ಇದನ್ನು ಮೊದಲು ಕೇಳಲು ಬಹಳ ಆನಂದ ಮತ್ತು ಕಲಿಯಲು ಅನುಕೂಲ. ಒಂದು ಮನವಿ ಸಾಧ್ಯವಾದರೆ ಹಾಡಿನ ಸಾಹಿತ್ಯ ತಿಳಿಸಿರುತ್ತೀರಿ ಆದರೊಂದಿಗೆ ರಾಗ
ಮತ್ತು ತಾಳದ ಹೆಸರನ್ನು ತಿಳಿಸಿ.🙏
ಶ್ರೀರಂಗ ಪಟ್ಟಣದಲ್ಲಿ ಕೆಲವೇ ದಿನಗಳ ಹಿಂದೆ ನಿಮ್ಮನ್ನು ಭೇಟಿ ಮಾಡಿದ್ದೆ.
ಅನಂತಾನಂತ ವಂದನೆಗಳು.....
ನಿಮ್ಮ ದ್ವನಿಗೆ hatsoff ರೀ
ಅದ್ಬುತ ನೀವು ಹಾಡಿದ ಎಲ್ಲ songs superb ಶ್ರೀ ಹರಿವಾಯು ಗುರುಗಳ ಆಶೀರ್ವಾದ
ನಿಮ್ಮ ಹಾಡಿಗೆ ದೊಡ್ಡ ಫ್ಯಾನ್ ನಾವುಗಳು
ದಯವಿಟ್ಟು ಈ ಹಾಡನ್ನು ಹಾಡಿದವರು ಹೆಸರು ಹೇಳಿ ಮತ್ತು ಅವರ ಸಂಪರ್ಕ ಸಂಖ್ಯೆ ನೀಡಬೇಕು ಎಂದು ಮನವಿ
ಈ ಹಾಡಿನ ಸಾಹಿತ್ಯ ಮತ್ತು ಹಾಡಿದವರ ಧ್ವನಿ ಎಷ್ಟು ಇಷ್ಟವಾಯಿತೆಂದರೆ ಇದುವರೆಗೂ ಎಂಟು ಬಾರಿ ಈ ಹಾಡನ್ನು ಕೇಳಿದೆ. ಇನ್ನು ಎಷ್ಟು ಬಾರಿ ಕೇಳುವೆನು ಗೊತ್ತಿಲ್ಲ
ಕಣ್ಣುಗಳನ್ನು ಮುಚ್ಚಿಕೊಂಡು ಭಕ್ತಿಯಿಂದ ಕೇಳ ಬೇಕಾದ ಹಾಡು ಇದು. ಭಾರಿ ಸೋಗಸದೊಂತ ಅನುಭವ.. 🙏🙏
TUPSAKRi Sreenivas family 🙏 family 3:24 3:26
Satya atma Guru obhayananama pujaya Satya atma ka padake tkoti namaskargalu today samarpane nimage Tupsakri Sreenivas family
ಪುರಂದರ ದರಾರ ಕೀರ್ತನೆಗಳನ್ನು ಹೇಳಿ ಕೊಡಿ ಗುರುಗಳೇ,🙏🙏🙏🙏🙏
ವಾಹ್ ವಾಹ್ ಅದ್ಭುತ ಸಾಹಿತ್ಯ ನಿಮ್ಮ ಗಾಯನ ಯಾವಾಗಲೂ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏
ಧನ್ಯವಾದಗಳು!
@@daasohamadara bhaava arthavanna swalpa video dalli haaki
@@daasoham hare Srinivasa ri, Shatcharana padyamala, Sri prasanna venkata dasaru rachisiddu, heli upload madthira ri please 🙏
ಅಪರೂಪದ ಸಾಹಿತ್ಯ ನಿಮ್ಮ ಹಾಡು ಕೇಳಿ ಧನ್ಯವಾಯಿತು.
Super song TUPSAKRi Sreenivas family and vagishtupsakri and vedanga Tupsakri Srinivas family and friends 1:35
S upersong to the anant Kulkarni super song TUPSAKRi Sreenivas family 🙏🙏🙏
ಹರೇ ಶ್ರೀನಿವಾಸ ಗುರುಗಳೇ 🌹🙏ನಿಮ್ಮ ಕಂಠಕ್ಕೆ ನನ್ನ ಪ್ರಣಾಮಗಳು 🙏
Mattavanallomuraaari 5 upper and and vaidarbhi vagishtupsakri and Tupsakri Sreenivas family 🙏🙏🙏🙏🙏🙏 2:40
ನಿಮ್ಮ ಎಲ್ಲಾ ಹಾಡುಗಳೂ ತುಂಬಾ ಚೆನ್ನಾಗಿದೆ ಸರ್🎉
Sreekrishna song TUPSAKRi Sreenivas family 🙏🙏🙏🙏🙏 4:13
👌👌👌tumba channagide hadu 🙏🙏🙏🙏
Very nice song and good singing
Excellent voice and fantastic music ❤. Addicted to your voice.. Keep posting🎉
Thank you!
🙏 Super 🙏 madhwa 🙏 song 🙏 TUPSAKRi 🙏 Sreenivas 🙏 family 🙏🙏🙏🙏
Mattavanallomuraaari songsuper to you 🙏🙏🙏🙏 Tupsakri Sreenivas family 3:38 3:39
Super madhwa song TUPSAKRi Sreenivas family 4:34
ಜೈ ಶ್ರೀ ರಾಮ್🥺🏹🙇♀🌸
Super song TUPSAKRi Sreenivas family 0:52
Mattavanallomuraaari 5:16
🙏🙏ಶ್ರೀ ರಂಗಯ್ಯ ಸ್ವಾಮಿ 🙏🙏
TUPSAKRi Sreenivas family 🙏🙏🙏🙏🙏 1:59
ಅದ್ಭುತ ಹಾಡು,🙏🏽
Excellent presentation.
Which raga is this
Praddsnna venkstdasarsomg 5:16
🙏🏾🙏🏾🙏🏾🙏🏾🙏🏾
Murari
🙏🙏🙏🙏🙏
🙏👌👌
🙏🏼🙏🏻🌱🙏🏻🙏🏼🌹🌹⚘️⚘️
🙏🙏🙏🙏🙏❤
Mathavamaloerans i am not that kind of a person.
matvanallomurari.tupsskriandtupssakirifamily Pune 🙏 ok😊😊
Super song TUPSAKRi Sreenivas family 1:28
🙏🙏🙏🙏🙏🙏