ಉಡಾಳ ಮೆಂಬರ್85|UDAL MEMBER 85|JAGADISH MOOKI|REVANNA KANAKIKODI|BHUVANA HUBLI|
HTML-код
- Опубликовано: 7 фев 2025
- #udal #member #video
...
ಇನ್ಸ್ಟಾಗ್ರಾಮ್ -www.instagram....
#84
#part80
#udaalmember
#baga74
#ukcomedy
#ukcomedyhubli
#udalmember
#kudukamanjya
#ukcomedy
#ukmember Приколы
ಸುಪರ್ ಅಣ್ಣಾ ನಿಮ್ಮ ಉಡಾಳ ಮೆಂಬರ್
ಸೂಪರ್ 💞
🙏🏻🙏🏻 super sri
👌👌👌👌👌🌹🌹🌹🌹🌹🌹🌹
ಹೊಸ ಉಡಾಳ್ ಮೆಂಬರಿಗೆ ಸ್ವಾಗತ
ಅಂಬುಲೆನ್ಸ ವಾಹನದ ಮಾಹಿತಿಗೆ
ಮತ್ತು ಚಂದಾಗಿ ಮೂಡಿ ಬಂದ
ಭಾಗಕ್ಕೆ "ಧನ್ಯವಾದಗಳು"
Haaa
Very different episodeaaaa...
Mast
😍😍😍
ಸೂಪರ್ ಸರ್🎉🎉🎉
ಜಗದೀಶ ಮೂಕಿರವರೆ ತಲೆ ಬ್ಯಾನೆ ಸಂಬಾಷಣೆ ಚನ್ನಾಗಿರುತ್ತೆ
👌👌👌💯💯💯🙏🙏🙏👍👍👍🌹🌹🌹
ಸೂಪರ್ 👌
Change to telibyni dress 🎉super
ruclips.net/video/HuMn-_DtNdg/видео.html🙏
Very nice
ಸರ್ ಸೂಪರ್ ಮೆಂಬರ್ ಸೂಪರ್
Super video
Super video video bro 😍
I ❤ brather I am chithradurga
ಉತ್ತಮವಾದ ನಿರ್ಧಾರ ತಗೊಂಡಿರ ಇಬ್ಬರು ಸೇರಿ ನಿಮ್ಮ ಎಲ್ಲಾ ಪ್ರದರ್ಶನ ನಾನು ನೋಡುತ್ತಾ ಬಂದಿದ್ದೇನೆ ತಾವುಗಳು ಮಾಡುತ್ತಿರುವ ಎಲ್ಲಾ ಪಾತ್ರ ಹಾಗೂ ವಿಚಾರ ತುಂಬಾ ಸುಂದರವಾಗಿ ಮೂಡಿ ಬರುತ್ತಿದೆ ಧನ್ಯವಾದಗಳು ನಾನು ಸಹ ದಾನಿಗಳು ನೀಡಿರುವ ನಿಮ್ಮ ಯೋಜನೆಗೆ ನೀಡಿರುವ ಸಹಕಾರ ತುಂಬಾ ಅತ್ಯಮೂಲ್ಯ ವಾಗಿದ್ದು ಅದನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡುತ್ತೀರಾ ಅನ್ನೋ ಸಂಪೂರ್ಣ ನಂಬಿಕೆ ಇದೆ ನಿಮ್ಮ ಸಹಾಯಕ್ಕೆ ನಾವುಗಳು ಸದಾ ಸಿದ್ದ ಮುಂದಿನ ತಾವುಗಳು ಏನು ವಾಹನ ಲೋಕಾರ್ಪಣೆ ಮಾಡುತ್ತೀರಾ ಅಂದು ನಾನು ನನ್ನ ಕೈಲಾದ ಸಹಾಯ ಮಾಡುತ್ತೇನೆ ಧನ್ಯವಾದಗಳು 🌹🙏🌹 ನಾನು ಬಸವರಾಜ್ ಜಿ ಎಸ್ ದಾವಣಗೆರೆ ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ ನಿಮ್ಮ ಕೆಲಸಕ್ಕೆ ನನ್ನ ಸಹಕಾರ ಸದಾ ಇರುತ್ತೆ. ಮತ್ತೊಮ್ಮೆ ನಿಮ್ಮ ತಂಡಕ್ಕೆ ಅಭಿನಂದನೆಗಳು 🌹🙏🌹
Nice
Hige mundu vareli sir nim e sahas💐🙏
Talebyne dress changa mada jm
ruclips.net/video/HuMn-_DtNdg/видео.html🙏
Super episode
What twst bro nice plan is good bro
Udal.membaran.checha.madi.
ಸೂಪರ್ ಸರ್
ಮೆಂಬರನ ಮೂದಲೀನವನ ಹತಗೋರಿ
Super ಜಗದೀಶ್ ಅಣ್ಣ
E Gokul Patrak ivru Sari Hondallari Jagadish Annar,,
Super duper espsod
Modalin menbar chalo eddru anna
ಸೂಪರ್ ಸರ್ 🙏🙏
ಅಣಾ ಉಡಾಳ ಮೇಂಬರ್ ಯಾಕ ಬದಲ ಆಗಾತಾರು
Thalibenni ge bhate chang madalva sar
Super video brother 🎉
ನನ್ನದು ಗೋಕುಲ್ ಪಾತ್ರದರಿ ಸ್ವಲ್ಪ ಕೀಟಲೆ ಹಾಗೂ ಗತ್ತು ಇನ್ನು ಸ್ವಲ್ಪ ವಿನಾಯಕ ಅವರಲ್ಲಿ ಹೆಚ್ಚಾಗಿ ಕಾಣಬೇಕು ಅನ್ನೋದು ನನ್ನ ಅಭಿಪ್ರಾಯ ಓಕೆ 👍👍👍👍👍
Hi ಜಗದೀಶ್ ಅಣ್ಣ ತೆಲಿಬೇನಿ ಬಟ್ಟೆ ಬದಲಿಸಿರಿ
ruclips.net/video/HuMn-_DtNdg/видео.html🙏
ಮೇಂಬರನ ಚೇಂಜ ಮಾಡರಿ
ಹಗಲೆ ಮುಗಲೇ ಅಣ್ಣಾ ಅನಾಬ್ಯಾಡ್ರಿ
member astod kadak ell
Member Dialogue should in high pitch...needs improvements.
Membarn beredavarn nodari modalidar avaran karasari episod 1 adarla avaran
Congratulations 👏
Super Ana I👍👌
ವೆಲ್ ಕಮ್ ಹೊಸ ಉಡಾಳ ರಿ ಗೆ..
👌💯⚘️💯
ಅಣ್ಣಾ ಹಳೆ ಮೆಂಬರನ ಕರಕೋರಿ ವಾಪಸ್
Brother nanninda nimage request madalane episodnalli idda gokul avaranne karesikolli avarige ee pathra channagi opputhe hage nimmela episodes chanagive munde innu channagirli all the best brother 🎉🎉
1st udal member na karasri.
Nice work very good team
ಜಗದೀಶ್ ಅಣ್ಣಾ ಮೆಂಬರ್ ನ ಯಾಕ ಚೇಂಜ್ ಮಾಡಿದಿರಿ ಅಣ್ಣಾ
ದಯವಿಟ್ಟು ಮೆಂಬರ್ ಅವರನ್ನು ಚೇಂಜ್ ಮಾಡಿ
ಹೊಸ ಉಡಾಳ ಮೆಂಬರ್ ಸೂಪರ್ ಕಥೆ ನು ಸೂಪರ್ ಅಣ್ಣಾ 💐👌
ಹೊಸ ಉಡಾಳ ಮೆಂಬರ್ ವಿನಾಯಕ ಅಣ್ಣ ಅವರಿಗೆ ಶುಭವಾಗಲಿ
super
ತಲಿಬ್ಯನಿಗೆ ಜಳಕ ಆದ್ರೂ ಮಾಡಿಸ್ರಿ ಅಣ್ಣ 😂
ruclips.net/video/HuMn-_DtNdg/видео.html🙏
ನಮ್ಮ ಊರಲ್ಲಿ ಈ ತರಹ ಜನ ಅದಾರ
ವಿಡಿಯೋ ಚೆನ್ನಾಗಿದೆ ಅಣ್ಣ ಮೆಂಬರ್ ಪಾತ್ರ ಸೂಟ್ ಆಗ್ತಾ ಇಲ್ಲ ಅಣ್ಣ ಅವರಿಗೆ
Nim episode Changi barta ella evag modlu ella chanagi ettu 20 min asru erbeku
❤
ಆಂಬುಲೆನ್ಸ್ ನಿರ್ವಹಣೆ ಹೇಗೇ ಮಾಡ್ತೀನಿ , ಡ್ರೈವರ್ ಅಸಿಸ್ಟೆಂಟ್ ಡೀಸೆಲ್ ಹೇಗೇ ನಿರ್ವಹಣೆ ಮಾಡ್ತೀನಿ ತಿಳಿಸಿ
ಸರ್ ದಯವಿಟ್ಟು ಉಡಾಲ್ ಮೆಂಬರ್ ಪಾತ್ರಕ್ಕೆ ಗೋಕುಲ್ ರಾಜ್ ರವರೇ ಸೂಕ್ತ ವ್ಯಕ್ತಿ. ಅವರನ್ನೇ ಪುನಃ ಕರೆತನ್ನಿ.......
ಸೂಪರ್ ವಿಡಿಯೋ 👌
ನಿಜ ಅಣ್ಣಾ ತೆಲಿಬ್ಯಾನಿಗೆ ಒಂದು ಜೊತೆ ಬಟ್ಟೆ ಕೊಡಸ್ರಿ ಜಗದೀಶ ಅಣ್ಣಾ
ಮಾವಿನ ಎಲ್ಯಾಗ ಇರಿಬಿ ಇರತವು ಹುಷರಪ್ಪ😅😅
ruclips.net/video/HuMn-_DtNdg/видео.html🙏
ತಲೆ byani ಬಟ್ಟೆ change madi
ಜಗು ಅಣ್ಣ ಬಹಳ ಲೇಟ್ ಅಗತಾಯಿದೆ
Super borther episode jagadesh
ಜಗದೀಶ್ ಅಣ್ಣ ಗುರು ಅಣ್ಣ 👌👌👌👌👌👌👌
ಇಂದಿನ ಉಡಾಳ ಮೆಂಬರ್ ಹೊಸ ಪಾತ್ರಧಾರಿ ಡೈಲಾಗ್ ಇನ್ನಷ್ಟು ಖಡಕ್ ಮೂಡಿಬರಲಿ
ತುಂಬಾ ಅದ್ಭುತವಾಗಿ ಚೆನ್ನಾಗಿ ಮೂಡಿದೆ ಅಣ್ಣಉಡಾಳ ಮೆಂಬರ್ ಸೂಪರ್ರ್👍👍👍👍
ಓಲ್ಡ್ ಮೆಂಬರ್ ಬರಲಿ.
ಜಗದೀಶ ಅಣ್ಣ ಉಡಾಳ್ ಮೇಬಂರ್ ಗೆ ಸೋಟ್ ಅಗಿಲ್ಲ ಸರ್
ತಲಿಬ್ಯಾನಿ ಬಟ್ಟೇ ಚೇಂಜ್ಮಾಡು
ಆರೋಗ್ಯ ಸೇವೆಯೇ ಭಾಗ್ಯ ಅಣ್ಣ. ಉತ್ತಮ ಕಾರ್ಯ. ಸದಾ ಮುಂದುವರೆಯಲಿ.
ಗೋಕುಲ್ ರಾಜ್ ಮತ್ತು ರೇವಣ್ಣ ರಷ್ಟೇ ಅದ್ಭುತ ಅಭಿನಯ. All the best.
Aedru ann last super luk
Heroine ❤suuuuper buety
ಮೆಂಬರ್ ಪಾತ್ರ ಸರಿ ಇಲ್ಲ 😡
ನಿಮ್ಮ ನಂಬರ್ ಹಾಕಿ ಜಗದೀಶ್ವರ
9964654558
ಕಮೆಂಟ್ ಮಾಡಿದ ಎಲ್ಲಾ ಪ್ರೇಕ್ಷಕ ಮಹಾಪ್ರಭುಗಳಿಗೆ ನನ್ನ ಧನ್ಯವಾದಗಳು ಫ್ರಮ್ ಹೊಸ ಉಡಾಳ 🙏🏻🙏🏻🙏🏻❤
ಮೇಂಬರ ಪಾತ್ರ ಸರಿ ಇಲ್ಲ
ಗೋಕುಲ್ ಮತ್ತು ರೇವಣ್ಣ ಅವರ ರೀತಿ ನೀವು ಹೆಸರು ಮಾಡಿ
👌👌👌👌👌
Anna frist udal member
Modi malleshanna ( gokulraj) very best & punch ಡೈಲಾಗ್
ಸೂಪರ್
ವಾರಕ್ಕೆ 2 ವಿಡಿಯೋ ಹಾಕ್ರಿ ಅಣ್ಣಾ so ಸೂಪರ್
ಜಗದೀಶಣ್ಣ ಎಪಿಸೋಡ್ ತುಂಬಾ ಚೆನ್ನಾಗಿ ಬಂದಿದೆ ತಲೆಬ್ಯಾನಿ ಬಟ್ಟೆ ಚೇಂಜ್ ಮಾಡ್ರಿ ವರ್ಷ ಆಯ್ತು ❤❤ ಗುಡ್ ಮಾರ್ನಿಂಗ್
ruclips.net/video/HuMn-_DtNdg/видео.html🙏
😂
😂😂😂
ನಾನು ಅದನ್ನೇ ಹೇಳ್ಬೇಕು ಅನ್ಕೊಂಡಿದ್ದೆ
Super 👌 member
Hi
Superb bro❤❤❤🎉
All the best jagadish brother
Member.. problem sir mailari sir tata beku sir....
First comment..... Jagadisha anna
ಜಗದೀಶಣ್ಣ 85ನೇ ಎಪಿಸೋಡ್ ವಾಯ್ಸೆ ಬರ್ತಾ ಇಲ್ಲ ಯಾಕೆ
Member acting change madabeko Ann
E episode channagi Adi Anna to tumba kushi aytu
ತಲಿ ಬ್ಯಾನಿ ಆಕ್ಟಿಂಗ್ ಬೆಂಕಿ 💞💞💞💞💞💐💐💐
ruclips.net/video/HuMn-_DtNdg/видео.html🙏
ಹಳ್ಳಿಯಲ್ಲಿ ನಡೆವೋವ ಎಲ್ಲಾ ಘಟನೆ ಸುಂದರವಾಗಿದೆ ಅದ್ಭುತವಾದ ಚಿತ್ರಿಸಿದ್ದೀರಿ ಉತ್ತಮವಾದ ಮಾಹಿತಿ
Anna Member Partge Eavaru Suit Hagtha Ella bere Yarigadru madi Hona Katigi Edanga Hana anna
Super episode anna…❤️❤️
Anna innu estu episode ide e udal member???
Super❤🎉