ಉಡಾಳ ಮೆಂಬರ್77|UDAL MEMBER 77|JAGADISH MOOKI|REVANNA KANAKIKODI|BHUVANA HUBLI|
HTML-код
- Опубликовано: 7 фев 2025
- #udal #member #video
...
ಇನ್ಸ್ಟಾಗ್ರಾಮ್ -www.instagram....
#part77
#baga74
#ukcomedy
#ukcomedyhubli
#udalmember
#kudukamanjya
#ukcomedy
#ukmember
Isht episodes galalli idu adbhutha anna,,, super comcept. Naijateyunda kudida natane. Specially natane anta yelloo annisle illa....speechless.,...👌👌👌👌👌❤️❤️❤️❤️❤️❤️💐💐💐💐💐💐💐Keep it up!
ಜೈ ಪ್ರಜಾಕೀಯ ಜೈ ಪ್ರಜಾಕೀಯ
ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ
ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ
ಜೈ ಪ್ರಜಾಕೀಯ
ತುಂಬಾ ಲೇಟ್ ಮಾಡ್ಬೇಡಿ ಬ್ರದರ್ ....All the best ...you and your team .....
ಜೈ ಪ್ರಜಾಕೀಯ
ಜಗದೀಶಣ್ಣ ನಿನಗೆ ಕೋಟಿ ಕೋಟಿ ಅಭಿನಂದನೆ ಗಳು ನೀವು ತುಂಬಾ ತುಂಬಾ ಗ್ರೇಡ್ ಮನುಷ್ಯರು ನಿಮ್ಮ ಕಲಾ ಪ್ರೇಕ್ಷಣೆ ಹೀಗೆ ಮುಂದುವರೆಯಲಿ ಪೊಲೀಸ ಇಲಾಖೆಯಲ್ಲಿರುವವರು ಎಲ್ಲ ಜನರಿಗೆ ಹೀಗೆ ಬೆದರಿಕೆ ಹಾಕುತ್ತಿದ್ದಾರೆ ಅದಕ್ಕಾಗಿ ನಮ್ಮ ದೇಶ ಹೀಗೆ ಹಿಂದು ಉಳಿದಿದೆ ತುಂಬಾ ತುಂಬಾ ಧನ್ಯವಾದಗಳು ವಿನಂತಿ ಆದಷ್ಟು ಬೇಗನೆ ಮುಂದಿನ ಭಾಗ ರಿಲೀಸ್ ಮಾಡಿರಿ
👌
ಜಗದೀಶ್ ಅಣ್ಣ ನಿಮ್ಮ ಪ್ರತಿಯೊಂದು ಎಪಿಸೋಡ್ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ ನಿಮ್ಮ ಮುಂದಿನ ಎಲ್ಲ ಕೆಲಸಗಳು ಆಲ್ ದ ಬೆಸ್ಟ್
ಲೇಟ್ ಆಗಿ ಬಂದ್ರು ಜಗದೀಶ್ ಅಣ್ಣ ಸೆಕೆಂಡ್ ಟೈಮ್ ಸ್ಟೇಷನ್ ನಲ್ಲಿ ನಿಮ್ಮ ಎಂಟ್ರಿ ಸೂಪರ್ ಆಗಿತ್ತು ಹೀಗೆ ಮುಂದುವರಿಯಲಿ❤
ಗಿಚ್ಚ ಗಿಲಿ ಗಿಲಿ ಪಾ ಜಗದೀಶ ಭಪ್ಪರ ಮಗನಾ ಜಗದ್ಯ ಬಿಡಾ_ಹೋಗ್ಲಿ
Super bhai_super rocking entry
Super
ನಿಜವಾಗಲೂ ನಿಮ್ಮ ಈ ವಿಡಿಯೋ ಕಥೆ ತುಂಬಾ ಚನ್ನಾಗಿದೆ. ಆದರೆ ಇ ತಲೆಬೇನೆ ಪಾತ್ರ ಅವಶ್ಯಕತೆ ಇಲ್ಲ ಅನಿಸುತ್ತದೆ.
ಕಾನೂನು ಕಾಪಾಡೋರಿಗೆ ಕಾನೂನು ಪಾಠ ಮಾಡಿದ್ದು, ಅದು ನಿಮ್ಮ ಸ್ಟೈಲ್ ಒಳಗೆ ಹೇಳಿದ್ದು ಸೂಪರ್ ಆಗಿತ್ತು ಸರ್...
Super ವಿಡಿಯೋ ಅಣ್ಣ ತುಂಬಾ ಚೊಲೋ ಐತಿ ಅಣ್ಣ ಜಗದೀಶ್ ಅಣ್ಣ ನಿ ಬೆಂಕಿ ಮಾರಾಯಾ super ur team ಅಣ್ಣ ❤❤❤❤❤
ಜಗದೀಶ ಅಣ್ಣಾ ಸೂಪರ್ ವಿಡಿಯೋ 💐💐 ನೆಕ್ಸ್ಟ್ ವಿಡಿಯೋ ಜಲದಿ ಬರಲಿ ಹಾಗೆ ಪ್ರೇಮ ಅಕ್ಕಾ ಗ ಚನಾಗಿ ನೋಡಕೋರಿ ಪಾ ಪ್ರಗ್ನೆಟ್ ಇದೆ ಹೆಣಮಗಳು ಪಾ 😄😄
ಸೂಪರ್ ಜಗದೀಶ್ ಅಣ್ಣಾ 🔥🔥🔥 ಭಾಗ 78 ಬೇಗ ಬರಲಿ 💐💐💐
ಪ್ರಜಾಕೀಯ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ
ಅಣ್ಣಾ ಸೂಪರ್ ಮುಂದಿನ ಭಾಗ ಬೆಗಬರಲಿ
Jagadish sar 77 epsoda thumba leta ayta sar next epsoda bega barali sar. Jagadish sar c p i sahebarige class barabbara tagondiri sar tq
ಸೂಪರ್ ಆ್ಯಕ್ಟಿಂಗ್ ಬ್ರದರ್. ಈ ನಿಮ್ಮ ಒಳ್ಳೆಯ ಸಂದೇಶ ಸಮಾಜಕ್ಕೆ ಒಳಿತು. ಸರ್
ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ
police officer acting super. all d best guru bro
ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ
Anna polic Chippadi aadbdri masth aitri video
ಮುಂದಿನ ಭಾಗ ಜಲ್ದಿ ಹಾಕಿ ಅಣ್ಣಾ ಸೂಪರ್ ನಿಮ್ಮ ವಿಡಿಯೋ
ಜಗದೀಶ್ ಅಣ್ಣಾ ಸುಪರ್
ಸೂಪರ್ ಅಣ್ಣ 👌ಬೇಗನೆ ಮುಂದಿನ ಭಾಗ 78
ನೋಡಲು ಕಾಯ್ತೀವಿ ಅಣ್ಣಾವ್ರ
ಅದ್ಭುತವಾದ ಸಂಚಿಕೆ ಅಣ್ಣ
ಜಗದೀಶ್ ಅಣ್ಣಾ ವಿಡಿಯೋ ಸೂಪರ್
Super jagdish anna
Super entry.mattu super
Discussing between officer
👌 ಜಗದೀಶ್ ಅಣ್ಣ ಸೂಪರ್ 78 ಭಾಗ👌 ಬೇಗನೆ ಬರಲಿ 👌👌👌👌👌❤️❤️
ಪ್ರಜಾಕೀಯ ಚಿತ್ರಣ ತೋರಿಸಿದ್ದಕ್ಕೆ ಧನ್ಯವಾದಗಳು Sir..
Jaggu brother this episode.... super.....waw...mukkyawagi a police ge awaj hakkiddu...nanu inspire ade.... good vandu movie madi nimm direction alli..nemage tumba knowledge ede.... but vandu request episode bega madi.....
Super Sar
ಜಗದೀಶ್ ಮು ಕಿ ಅದ್ಭುತ ಕಲಾವಿದ
ವೀಡಿಯೊ ಸುಪರ್ ಅಣ್ಣಾ❤
ಸೂಪರ್ ಅಣ್ಣಾ
ಖಾಕಿಗೆ ಅದ್ಭುತವಾದ ಪಾಠ ಮಾಡಿರಿ ಅಣ್ಣ
ಸೂಪರ್ ಜಗದೀಶ್ಮುಂದಿನ ವಿಡಿಯೋ ಆದಷ್ಟುಆದಷ್ಟು ಬೇಗನೆ ಬರಲಿ
ಅನುಭವ ಮಾತು ಜಗದೀಶ್ ಸೂಪರ್
ಸುಪರ್ ಗುರು
Super sir all the best
ಜಗದೀಶ್ ಅವರೇ ಬಹಳ ಲೇಟ್ ಮಾಡ್ಬೇಡಿ ದಯವಿಟ್ಟು 🙏
Super Jagadish Anna ❤️❤️
Superrrr anna
ಸೂಪರ್ ವಿಡಿಯೋ
ಮುಂದಿನ ಎಪಿಸೋಡ್ ಬೇಗ ಬರಲಿ ಜಗದೀಶ್ ರವರೆ. ವಾರಕ್ಕೊಂದು ಅಥವಾ ಎರಡು ಎಪಿಸೋಡ್ ಮಾಡಿ ಬಿಟ್ಟರೆ ಚೆನ್ನಾಗಿರುತ್ತೆ. ಹಾಗೆ ಮಾಡಿದ್ರೆ ಅಭಿಮಾನಿಗಳು ಇನ್ನೂ ಜಾಸ್ತಿ ಹುಟ್ಟಿಕೊಳ್ತಾರೆ. All the Best.
ಧನ್ಯವಾದಗಳು ಸರ್ ವಿಜಯಪುರ ಮಂದಿ ಕಡೆ ಯಿಂದ
Super
Supar jagadish Anna mundin video bega barali ❤
ಪೊಲೀಸ್ station sean wonderful., ಪೊಲೀಸ್ ಗೆ,ಯಾರು jagadeesh ga ಆವಾಜ್ ಹಾಕೋಕೆ ಹೇಳಿದ್ದು ಅಂತ ಕೆಳಬೇಕಿತ್.
Super episode jagadish anna
ಸೂಪರ್ ಅಣ್ಣಾ..
ಸೂಪರ್ ಅಣ್ಣಾ 👍👍🌹
💯 super...
78 episode beg barali jagadish anna plz 🙏 supar dailogs hodadiri police ge ❤supar hige mundin bag beg barali yendu haraisuttene 🙏🤝👍
ಒಳ್ಳೆಯ ಸಂದೇಶ
Sir a udal mebarna oma majana mud thagod bari avag atomitik agi husaragthana majza ... 😂😂😂
ಸೂಪರ್ ಜಗದೀಶ್ ಣ್ಣ 👍👌💞💕🌹
Super Jagdish Aana
ನಾನು ಮತ್ತೆ ಮತ್ತೆ ನೋಡಿವ ಸಿನ್ ಅದ್ಬುತ
ಸೂಪರ್ ಜಗದೀಶ್ ಅಣ್ಣ
1st view jagadish bro...
👌👌👌👌👌 ಜಗಧೀಶ ಅಣ್ಣಾ 🔥🔥🔥🔥
Super Sir
Super borther jagadesh
ಸುಪರ್👍❤️👌🌹🌷🌄💐
ಜಗದೇಶ ಮೂಕೆ ಅದ್ಬುತ ಕಲಾವಿದ
Super Jagdish bro
Super extraordinary episode jagadish anna 👍❤️
ಜೈ ಪ್ರಜಾಕೀಯ ಜೈ ಪ್ರಜಾಕೀಯ 🎉🎉🎉❤❤❤
Benki Anna...
Super.jagadish.anna
ಜೈ ಪ್ರಜಾಕೀಯ ಜೈ ಪ್ರಜಾಕೀಯ ❤❤❤
ಸೂಪರ್
Super video mast taking
ಪೊಲೀಸ್ ಗ್ ಚಳಿ ಬಿಡಿಸಿರಿ ಸೂಪರ್ 👍
ಸೂಪರ್ ಜಗದೀಶ್ ಅನ್ನ
ಸುಪರ್ ಎಪಿಸೋಡ್ ಬ್ರದರ್ ನ
Supar jagadisha Anna
Super acting jagadish anna
Anna police ge nira bandide
Anna super 👌👌🔥🔥
ಸೂಪರ್ 🎉🎉🎉🎉
Super jaganna
Super talented jagdeesh anna
Super 🔥
ಸೂಪರ್ ಸಂಚಿಕೆ
ಸೂಪರ್ ಜಗದೀಶ್ ಎಪಿಸೋಡ್ ಬರಲಿ 78
ಜಗದೀಶ್ ಮುಖಿಯವರ ನಿಮ್ಮ ವಿಡಿಯೋ ಕಂಟೆಂಟ್ ಬಹಳ ಸೂಪರಾಗಿದೆ ಆದರೆ ಒಂದು ಬೇಸರದ ಸಂಗತಿ ಏನಪ್ಪಾ ಅಂತಂದ್ರೆ ನೀವು ವಿಡಿಯೋಗಳನ್ನು ತುಂಬಾ ಲೇಟ್ ಮಾಡಿ ಹಾಕ್ತಿರಾ ಅಷ್ಟೇ ರೀ ನಿಮ್ಮ ವಿಡಿಯೋಗಳು ಯಾವ ಚಿತ್ರಕ್ಕೆ ಕಡಿಮೆ ಇಲ್ಲ
Super bro
ಸುಪರ ಅಣ್ಣ,💐💐👌👌
ಸೂಪರ್ ಜಗದೀಶ್ ಅಣ್ಣ 👌👌👌👌👌👌
Please don't delay to upload episodes, because many fans are waiting to watch UM, I am big fan of UM team. From koppal
ok sir tq
ಸೂಪರ್,,,, 🚩🚩🚩
Super huli
Mooki ಅಣ್ಣ ಸೂಪರ್
Super anna
Jagadish mooki anna very nice
Supar ri police appa thangam a gayana 😀😀😀
Super Guru bro and team
super🔥🔥🔥👌👌👌👌👌👌
Super episode brother
supper bro
Super anna videos