Tola Bantu Tola | Full Movie | ಒಂದು ಅದ್ಬುತ ಕನ್ನಡ ಸಿನಿಮಾ | Ningaraj Singadi | Bhumika | Kannada Film

Поделиться
HTML-код
  • Опубликовано: 24 дек 2024

Комментарии • 524

  • @NingarajSingadiP
    @NingarajSingadiP  Год назад +321

    ಒಂದು ಸಿನಿಮಾ ರೀತಿಯಲ್ಲಿ ನಿಮ್ಮ ಮುಂದೆ ತರುವ ಪ್ರಯತ್ನ ಮಾಡಿದ್ದೇವೆ. ಸಿನಿಮಾ ನೋಡಿದ ಅನುಭವ ನಿಮಗಾಗಿದ್ದರೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. ✨️😍🙏

    • @parashuramkrishnapur2215
      @parashuramkrishnapur2215 Год назад +16

      Sir ನಿಜ್ವಾಗ್ಲೂ ಸೂಪರ್ ಆಗಿತ್ತಿ.... ಎಲ್ರು ನಟನೆ ನೈಜವಾಗೇತಿ sir all the best sir ನಿಮ್ಮ ಜರ್ನಿ ಗೆ ಮತ್ತೆ ಇದೆ ರೀತಿ ನಿಮ್ಮ films ಬರ್ತೀರಲ್ಲಿ.. ಇನ್ನೊಂದು ನಾನ್ ಈ ರೀತಿ ಹೇಳ್ತಿನಿ ಅಂತ ತಪ್ಪು ತಿಳ್ಕೊ ಬ್ಯಾಡ್ರಿ ನಾನೇನ್ ನಟ ಅಲ್ಲಾ ಆದ್ರೂ ಹೇಳ್ತಿನಿ ನಿಮ್ಮ ನಟನೆ ಇನ್ನು ಸ್ವಲ್ಪ ನೈಜ ವಾಗಿ ಬರಲಿ... Tq😍😍

    • @NaguYalligutti
      @NaguYalligutti Год назад +3

      Hi

    • @shivaraj-dx8jh
      @shivaraj-dx8jh Год назад +2

      Drusya3

    • @vijaykumarraja1936
      @vijaykumarraja1936 Год назад +5

      ಇದೇ ರೀತಿ ಶಿಕ್ಷಣ, ರಸ್ತೆ ದುರವಸ್ಥೆ, ಜಾತೀಯತೆ, ಚುನಾವಣೆಯಲ್ಲಿ ಜಾತೀಯತೆಯ ಮೇಲುಗೈ & ದುಷ್ಪರಿಣಾಮಗಳು ಇವೆಲ್ಲದರ ಬಗ್ಗೆ ವಿಡಿಯೋ ಮಾಡಿ. ನಾವು ಖಂಡಿತಾ ನೋಡುತ್ತೇವೆ. ಜೈ ಭವಾನಿ ಜೈ ಹಿಂದ್.

    • @samagrasuddhi
      @samagrasuddhi Год назад +1

      👌👌

  • @sharanayyaswamyrevoor1413
    @sharanayyaswamyrevoor1413 Год назад +62

    ಒಂದು ವಾರ ಹಿಂದೇನೆ ಫುಲ್ ಮೂವಿ ನೋಡಿದಿನಿ ತುಂಬಾ ಇಷ್ಟ ಆಗಿದೆ ಇವಾಗ ಮತ್ತೆ ನೋಡ್ತೀನಿ ಸೂಪರ್ ಸ್ಟೋರಿ ಇದೆ

  • @parashuramv5029
    @parashuramv5029 Год назад +15

    ನಿಜ ಜೀವನದಲ್ಲಿ ನಡೆಯುವಂತ ಒಂದು ಒಳ್ಳೆಯ ನಿಜವಾದ ಮಾಹಿತಿಯನ್ನು ನೀಡಿದಂತಹ ನಿಂಗರಾಜ್ ಸಿಂಗಾಡಿ ಸರ್ ಹಾಗೂ ಅವರ ತಂಡದವರಿಗೂ ತುಂಬು ಹೃದಯದ ಧನ್ಯವಾದಗಳು. ಇಂತಿ {ನಿಮ್ಮ ಅಭಿಮಾನಿ ಪರಶುರಾಮ್ ಹರಿಹರ }🤍❤️

  • @veereshkanti9290
    @veereshkanti9290 Год назад +25

    ಶ್ರೀ ಹುಬ್ಬಳ್ಳಿ ಸಿದ್ಧಾರೂಢ ಅಜ್ಜನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಇನ್ನೂ ಉನ್ನತ ಮಟ್ಟಕ್ಕೆ ನೀವು ಬೆಳೆಯಲಿ ಎಂದು ಹಾರೈಸುತ್ತೇನೆ ಜೈ ಆಂಜನೇಯ🌍👑❤️

  • @ashwinihalyal9690
    @ashwinihalyal9690 Год назад +57

    ಭೂಮಿಕಾ ಅವರ ಉತ್ತರ ಕರ್ನಾಟಕ ಶೈಲಿಯ ಬೈಗುಳ ನೋಡಿದರ ತುಂಬಾ ನಗು ಬರತೈತಿ.ಆದರೂ ಎಲ್ಲಾರೂ ಸೂಪರ್ ಆಗಿ ಅಭಿನಯ ಮಾಡಿದ್ದೀರಿ.👌✨

  • @viruswamy3909
    @viruswamy3909 Год назад +46

    🥰ವಾಗ್ದೇವಿಯ ಒಲಮೆಯ ಪುತ್ರ...🥰 ಪ್ರತಿಯೊಂದು ಸಂಭಾಷಣೆಯು ತುಂಬಾ ಸೂಕ್ಷ್ಮ ಮತ್ತು ಅರ್ಥಗರ್ಭಿತವಾಗಿ ಮೂಡಿಬಂದಿದೆ ಅಣ್ಣಯ್ಯ... 🥰💐

  • @Bommalingegowda
    @Bommalingegowda Год назад +3

    ಒಂದು ಸುಂದರ ಸಾಂಸಾರಿಕ ಜೀವನ ಸುಂದರ ಕಥೆ ಶುಭಾಶಯಗಳು ನಿಮ್ಮ ಎಲ್ಲಾ ಪಾತ್ರವರ್ಗ ದವರಿಗೂ ಭೂಮಿಕಾ ಮೇಡಂ ಅವರಿಗೆ ಅಭಿನಂದನೆ ಗಳು 🎉❤👌🏽🫶🙌🙌👍🌹

  • @kfimanjucreations1972
    @kfimanjucreations1972 Год назад +13

    ಇದ್ರಲ್ಲಿ ಒಂದೆರಡು ಹಾಡು ಇದ್ರೆ ಚೆನ್ನಾಗಿರ್ತಿತ್ತು ಸರ್

  • @AMAR_EDTIZ_143
    @AMAR_EDTIZ_143 Год назад +22

    ಪ್ರತಿಯೊಬ್ಬರು ನೋಡಬೇಕಾದ ಈ ವಿಡಿಯೋ ನಮ್ಮ ಜಮಖಂಡಿ ಎಲ್ಲಿ ತೆರೆ ಬಂದ ತೋಳ ಬಂತು ತೋಳ........

  • @raghukiccha6742
    @raghukiccha6742 Год назад +6

    ಕೊನೆಯಲ್ಲಿ ಉತ್ತಮ ಸಂದೇಶ ನೀಡಿದ್ದೀರಿ...... ತೋಳ ಯಾರೆಂಬುದು ಕೊನೆಯಲ್ಲಿ ಸೂಪರ್

  • @ravikiran2532
    @ravikiran2532 Год назад +10

    ಪಾಪದ ಫಲ ಎಲ್ಲರಿಗೂ ಪುನರಾವರ್ತನೆ ಅಗೊದು ಸತ್ಯ ಎಂಬುದಕ್ಕೆ ಸಾಕ್ಷಿ ಈ ಸಿನೆಮಾ ಅದ್ಬುತ ಸಿನೆಮಾ ನಿಂಗರಾಜು ಸಹೋದರ

  • @umakanthborge4007
    @umakanthborge4007 Год назад +2

    ಬಹಳ ಅದ್ಭುತವಾಗಿ ಮತ್ತು ಅರ್ಥಪೂರ್ಣವಾಗಿ ಮೂಡಿಬಂದಿದೆ ತಮಗೆ ಹೃತ್ಪೂರ್ವಕ ಅಭಿನಂದನೆಗಳು.🙏🏼💐

  • @kfimanjucreations1972
    @kfimanjucreations1972 Год назад +1

    Helo ಸರ್ ನಾನು ಒಬ್ಬ ಕಲಾವಿದ, ನಾನು ನಿಮ್ಮ ಎಲ್ಲ ಸ್ಟೋರಿ ನೋಡಿದಿ ಐ ನಾನು ನಿಮ್ಮ ಅಭಿಮಾನಿ, ನಿಮ್ಮ ಎಲ್ಲ ಕಥೆಗಳನ್ನ ನೋಡಿದೀನಿ ಅದರಲ್ಲೂ ನಿನಾಸಂ ಸತೀಶ ಸರ್ ಜೋತೆ ಮಾಡಿದ ಕಥೆ ಪ್ರೀತಿ ಮಧುರ ತುಂಬಸೊಗಸಾಗಿದೆ. ಮತ್ತೆ ಈ ತೊಳಾ ಬಂತು ತೋಳ ಕಥೆ-ಎಲ್ಲರ ಅಭಿನಯ ಫೋಟೋಗ್ರಫಿ ಲೊಕೇಶನ್ ತುಂಬಾ ತುಂಬಾ ಚನ್ನಾಗಿ ಬಂದಿದೆ. ನಿಮ್ಮ ಉತ್ತಮ ಪ್ರಯತ್ನಕ್ಕೆ ಧನ್ಯವಾದಗಳು. ಇನ್ನು ಹೆಚ್ಚು ಹೆಚ್ಚು ಪ್ರಾಜೆಕ್ಟ್ ಗಳು ನಿಮ್ಮಿಂದ ಮೋಡಿ ಬರಲಿ. ಆ ದೇವರು ನಿಮಗೆ ಒಳ್ಳೆಯ ವಿಚಾರ ಶಕ್ತಿ ಆಯಸ್ಸು ಆರೋಗ್ಯ ಕೊಡಲಿ. ಮತ್ತು ನನ್ನದೊಂದು ಆಸೆ ನಿಮ್ಮ ಜೊತೆ ಕೆಲಸ ಮಾಡೋ ಆಕಾಂಕ್ಷೆ All the best and god bless u sir✌️👌👍🙏🌷

  • @Vittal-JAMKHANDI
    @Vittal-JAMKHANDI Год назад +7

    ಕಲೆ, ಸಾಹಿತ್ಯ, ಛಾಯಾಗ್ರಹಣ, ಎಲ್ಲವೂ ಅತ್ಯದ್ಭುತ

  • @shivanireddy1666
    @shivanireddy1666 Год назад +10

    ಒಳ್ಳೆ ಟೀಮ್ ಪೇಷನ್ಸ್ ವೆರಿ ಗುಡ್ ಒಳ್ಳೆ ಮೆಸೇಜ್ ಜನರಿಗೆ all good friend team....❤❤

  • @AnandP-c3p
    @AnandP-c3p 10 месяцев назад +1

    Super Anna ❤❤😢😢

  • @nageshtirki6896
    @nageshtirki6896 Год назад +6

    ತುಂಬಾ ಅರ್ತಗರ್ಬಿತವಾದ ಸ್ಟೋರಿ ಅಣ್ಣ ❤️❤️🙏🙏👌👌

  • @manoharmugadi1248
    @manoharmugadi1248 Год назад +5

    ನಿಜವಾಗಿ ಒಂದು ಸುಂದರ ಕಥೆ ಇದೆ ಆ ದೇವರು ನಿಮಗೆ ಒಳೆದು ಮಾಡಲಿ 👌👌🙏🙏

  • @ಪೇಟೆಕವಿ
    @ಪೇಟೆಕವಿ Год назад +1

    ಉತ್ತಮ ಸಂದೇಶ ಹೊಂದಿರೋ ಉತ್ತಮ ಕಥೆ... ಬರಹಗಾರನಾಗಿ ನಾ ಹೇಳೋದಾದರೆ ಒಂದು ಸಿನೆಮಾ ನೋಡಿದ ಅದ್ಭುತ ಅನುಭವ.. ಅಭಿನಯ ಅಲ್ಟಿಮೇಟ್.. ನಿರ್ದೇಶಕ ಚಿಂದಿ... ಗ್ರಾಮೀಣ ಸೊಗಡಿನಲ್ಲಿ ಮೂಡಿ ಬಂದಿರೋ ಅದರ ಒಂದೊಳ್ಳೆ ಕ್ಯಾಮೆರಾ ವರ್ಕ್...ಮನೆ, ಹೊಲ ತುಂಬಾ ಚೆನ್ನಾಗಿ ತೋರಿಸಿದ್ದೀರಿ... ಹಿನ್ನೆಲೆ ಸಂಗೀತದವರಿಗೆ ನನ್ನದೊಂದು ಸಲಾಂ... ಹಿತಮಿತವಾದ ಕಾಮಿಡಿ ಪಂಚಿಂಗ್ ಬಲು ನಗೆ ಉಕ್ಕಿಸುತ್ತವೆ.. ಸಾರಾಯಿ ಸ್ನೇಹಿತರಿಗೆ ನನ್ನದೊಂದು chess... ಟೋಟಲಿ ಬಲು, ಬಹಳ, ಸುಂದರ, ಉತ್ತಮ,ಅತ್ತ್ಯುತ್ತಮವಾಗಿ ಮೂಡಿದೆ... ಮೇಡಮ್ hai.. ನಿಮಗೇ ಜೈ... ಎಲ್ಲಾದರೂ ಸಿಗೋಣ ಬಾಯ್ ಬಾಯ್ 🙏🙏🙏🙏🙏🙏🙏🌹🌹🌹🌹🌹🥰🥰🥰🥰🥰🥰✍️✍️✍️✍️✍️✍️✍️✍️

  • @balachandrajamadar
    @balachandrajamadar Год назад +4

    ❤. ಸೂಪರ್ ಫಿಲಂ. ಇದೇ ತರ ಮಾಡಿ ಜನಗಳ ನೋಡ್ತಾರೆ. ತುಂಬಾ ಇಷ್ಟ ಆಯ್ತು ಅಕ್ಕ ಫಿಲಂ. ❤️

  • @Pavana-z6t
    @Pavana-z6t 7 месяцев назад

    ತುಂಬಾ ಚನ್ನಾಗಿದೆ ಅಣ್ಣ ಸ್ಟೋರಿ ಹೀಗೆ ಮುಂದುವರಿಸಿ ದೇವರ ಕೃಪೆ ಸದಾ ನಿಮ್ಮಮೇಲಿರುತ್ತೆ ಆಲ್ ದಿ ಬೆಸ್ಟ್

  • @m.rmohanprankskannada7937
    @m.rmohanprankskannada7937 Год назад +10

    ಬೆಳ್ಳಿ ತೆರೆಯ ಮೇಲೆ ಬರಲು ಎಲ್ಲಾ ಆದ್ಯತೆಗಳು ಈ ಒಂದು ಮೂವೀ ಗೆ ಇದೆ❤🎉

  • @ashwinihalyal9690
    @ashwinihalyal9690 Год назад +4

    ಹೀಗೆ ಮತ್ತಷ್ಟು ಚಿತ್ರಗಳು ಮೂಡಿಬರಲಿ.👌👍

  • @bujjivlogs7968
    @bujjivlogs7968 Год назад +5

    ನಿಂಗರಾಜ್ ಸರ್ ನಿಜಕ್ಕೂ ಇಂತಹ ಪ್ರಯತ್ನ, ಚಲನಚಿತ್ರ ವಾಗಿ ಬರಬೇಕು ಕೆಲಸಕ್ಕೆ ಬಾರದ ಚಿತ್ರಗಳು ನೋಡಿ ಸಾಕಾಗಿದೆ ನಿಮಗೆ ಮುಂದೆ ಒಳ್ಳೆ ಭವಿಷ್ಯ ಇದೆ ಹೀಗೆ ಇನ್ನೂ ಪ್ರಯತ್ನ ಮಾಡಿ. 👌👌👌

  • @HanumeshaChalawadiHanumeshaCha

    ಒಂದು ಒಳ್ಳೆಯ ಕಥೆಯನ್ನು ಕಟ್ಟಿಕೊಟ್ಟಿದಿರಿ ನಿಂಗರಾಜ್ ಅಣ್ಣ, ಮತ್ತು ಭೂಮಿಕಾ ಮೇಡಂ. ಇಲ್ಲಿ ನಮಗೆ ತಂದೆ ಮಗಳ ಒಂದು ಅದ್ಭುತ ಪ್ರೀತಿ ನಮಗೆ ತುಂಬಾ ಇಷ್ಟ ಆಯ್ತು 🙏🙏

  • @basavarajyalabunachi8173
    @basavarajyalabunachi8173 Год назад +3

    ಸೊಗಸಾಗಿದೆ,
    ಚಿತ್ರ ಕಥೆ, ನಿರ್ದೇಶನ, ಸಂಭಾಷಣೆ, ಛಾಯಾಗ್ರಹಣ, ಎಲ್ಲವೂ ಭರವಸೆಯ ಮೆಟ್ಟಿಲು ಏರುತಿದೆ ನಾಗರಾಜ್ ಸಿಂಗಾಡಿ ಮುಂದೆ ಯಶಸ್ಸು ನಿಮ್ಮದೆ ಖಂಡಿತ ಒಳ್ಳೆಯದಾಗಲಿ...⚘⚘💐🙏

  • @veerubadra6072
    @veerubadra6072 Год назад +3

    ಸೂಪರ್ ಫಿಲಂ ಅಣ್ಣ 🙏🙏🙏😔

  • @prashanthadapad984
    @prashanthadapad984 Год назад

    ಬಹಳ ಅದ್ಭುತವಾಗಿ ಕಥೆ ನಿರ್ಮಿಸಿದ್ದೀರಿ ನಿಮ್ಮೆಲ್ಲರಿಗೂ ಶುಭವಾಗಲಿ ಚೆನ್ನಾಗಿದೆ 👌👌👌👌

  • @SoumyNamrata-wz8jk
    @SoumyNamrata-wz8jk Год назад +8

    ಕಣ್ಣು ತುಂಬಿ ಬಂತು ನಮ್ಮಲ್ಲಿ ಹಿಂತಾ ಒಬ್ಬ ಇದಾನೆ ನಮ್ಮ ಊರಿಗೆ ನಿನ್ನ ಹಾಗೆ ಒಬ್ಬ ಹೀರೋ ಬೇಕು ಅಣ್ಣ

  • @sharanayyaswamyrevoor1413
    @sharanayyaswamyrevoor1413 Год назад +8

    ತೋಳ ಬಂತು ತೋಳ ಸೂಪರ್ ಸ್ಟೋರಿ ಅಣ್ಣಯ್ಯ

  • @ragini8971
    @ragini8971 Год назад +1

    Super duper ningaraja ಅಣ್ಣ ಮಸ್ಥ itri ಸ್ಟೋರಿ

  • @manjuhullammanavar2598
    @manjuhullammanavar2598 Год назад +6

    ತುಂಬಾ ಅರ್ಥಗರ್ಭಿತವಾಗಿದೆ ಈ ಸ್ಟೋರಿ ಸರ್ 👍

  • @rbmedia1564
    @rbmedia1564 Год назад

    ನಿಮ್ಮ ಪ್ರತಿ ಸ್ಕ್ರಿಪ್ಟಲ್ಲೂ ರಾಮಾಯಣ, ಹಾಗೂ ಮಹಾಭಾರತದ ಸನ್ನಿವೇಶಗಳನ್ನು ತುಂಬಾ ಚೆನ್ನಾಗಿ ವಿವರಿಸ್ತೀರಾ.

  • @BasavaBasava-n4b
    @BasavaBasava-n4b 3 месяца назад

    ಸೂಪರ ಅಣ್ಣ ಇಂತ ವಿಡಿಯೋಗಳು ಬಿಡು

  • @ashwinihalyal9690
    @ashwinihalyal9690 Год назад +1

    ತುಂಬಾ ಚೆನ್ನಾಗಿದೆ. ನೈಜವಾಗಿ ಮೂಡಿಬಂದಿದೆ.ಈ ತೋಳ ಬಂತು ತೋಳ ಕಿರುಚಿತ್ರ ನೋಡಿ ನಿಮ್ಮಲ್ಲಿ ಒಬ್ಬ ಭವಿಷ್ಯದ ಸೂಪರ್ ನಿರ್ದೇಶಕ, ಕಥೆ ಬರಹಗಾರ ಕಾಣುತ್ತಿದ್ದಾನೆ. ನಿಮ್ಮ ಭವಿಷ್ಯ ಒಳ್ಳೆಯದಾಗಲಿ.
    ದೇವರು ನಿಮಗೆ ಉಜ್ವಲ ದಾರಿದೀಪ ತೋರಿಸಿ ನಿಮ್ಮ ಕಂಡ ಕನಸು ನನಸಾಗಲಿ ಎಂದು ಆಶಿಸುತ್ತೇನೆ ಬ್ರೋ.🙏👌💐🥰✨
    🙏

  • @prakashi7204
    @prakashi7204 Год назад

    ನಿಮ್ಮನ್ನು ಮತ್ತೆ ಈ ವಿಡಿಯೋದಿಂದ ನೋಡಿ ಬಹಳ ಖುಷಿಯಾಯಿತು... ಫರೀಟ್ ಸರ್....

  • @DharmappaTanduge
    @DharmappaTanduge Год назад +1

    Super.sir🎉🌾🌾🌾🙏🙏🙏🙏👍👍🇮🇳🇮🇳🎉🎉

  • @SukanyaAlakanur
    @SukanyaAlakanur 10 месяцев назад +1

    👌👌👌👌👌👌👌👍👍👍👍👍

  • @maheshdesayi4094
    @maheshdesayi4094 Год назад

    🙏💞 super bro ಒಂದು ಹೆಣ್ಣುನು ಕಾಮ ದೃಷ್ಟಿಯಿಂದ ನೋಡುವ ಪ್ರತಿಯೊಬ್ಬ ವ್ಯಕ್ತಿಯೂ ನೋಡಲೇಬೇಕಾದ superhit Kannada movie super bro all the best ಇನ್ನೂ ಒಳ್ಳೆಯ ದೊಡ್ಡ ಪ್ರಮಾಣದಲ್ಲಿ ಮೂವಿ ಬಿಡುಗಡೆಯಾಗಲಿ 🙏💞👍

  • @NimmuVeeru143
    @NimmuVeeru143 Месяц назад +1

    I am fan of you ❤

  • @Mutturajk2258
    @Mutturajk2258 Год назад +2

    ಅದ್ಭುತವಾಗಿರುವಂತಹ ಸಂದೇಶ
    ನಿಮ್ಮ ನಟನೆ ಮತ್ತು ನಿಮ್ಮ ಸ್ನೇಹಬಳಗಕ್ಕೆ ನನ್ನದೊಂದು ಸಲಾಂ ......

  • @kannadavanitv6355
    @kannadavanitv6355 Год назад +5

    ಖಳ ನಟನ ಪಾತ್ರ ಹುಡುಕಿ ಮಾಡಿಸಿದ್ದು ಪಾತ್ರ ಅಣ್ಣ ಏನ ಖದರ್ ಅಣ್ಣ ನಿಮ್ದು ತೋಳ ಆ ಸೌಂಡ್ ಒಂಥರಾ ಮಜಾ ಇದೆ ಫುಲ್ ಖದರ್......😊

  • @ShilpaLamani-g3p
    @ShilpaLamani-g3p Год назад

    Adrallu chukki anno story tumba esta anna akka ♥️😇💞♥️😇

  • @KalpankavatagiKalpankavatagi
    @KalpankavatagiKalpankavatagi 3 месяца назад

    Oo halagani parit sir and avara maga super sir innu hige nimma chitragalu mudibarali

  • @neethanb766
    @neethanb766 11 месяцев назад

    Tumba channagide ondu emotional movie 👌🙏

  • @naveenaprajakiya713
    @naveenaprajakiya713 Год назад

    ತುಂಬಾ ಅದ್ಭುತವಾಗಿದೆ ಚಿತ್ರ
    ಧನ್ಯವಾದಗಳು ನಮಗೆ ತಲುಪಿಸಿದಕ್ಕೆ

  • @amitilakal3881
    @amitilakal3881 Год назад

    ಬೆಸ್ಟ್ film ningaraj ಸಿಂಗಾಡಿ sir

  • @s.knnagendras.knagendru6779
    @s.knnagendras.knagendru6779 5 месяцев назад

    Nimma story ciniman nodidida anubaba agutte all da best

  • @prashanthch5156
    @prashanthch5156 Год назад

    ತುಂಬಾ ಚನ್ನಾಗಿದೆ ಸರ್👌ಇದೇ ತರ ಜಾಸ್ತಿ ವಿಡಿಯೋ ಮಾಡಿ

  • @pavitrahalamathaguru4585
    @pavitrahalamathaguru4585 Год назад

    Niv ennu Dodd mattakk hokkiri allthebest anna❤

  • @manojbadiger4538
    @manojbadiger4538 Год назад

    ನಿಮ್ಮ ನಿರ್ದೇಶನ ಸೂಪರ್, ಕತೆ ತಿರುವು ಚನ್ನಾಗಿದೆ

  • @AbhishekShiragar-uz2bv
    @AbhishekShiragar-uz2bv 2 месяца назад

    Na yall video nodatan ninu Nigaraj Anna ❤❤❤❤❤❤❤ super Anna enast video mada in hinga

  • @sharanuujj
    @sharanuujj Год назад

    ಇದೊಂದು ಸಮಾಜಕ್ಕೆ ಒಳ್ಳೆಯ ಸಂದೇಶ

  • @PavithraAwaji
    @PavithraAwaji Год назад +1

    ಸುಪ್ಪರ್.ಅಣ್ಣ.ಅತ್ತಿಗಿ❤❤❤❤❤

  • @sanjureddisankadal878
    @sanjureddisankadal878 Год назад

    ಈ ಮುವಿ ತುಂಬಾ ಚೆನ್ನಾಗಿ ಇದೆ ನಿಮ್ಮ ಈ ಮೂವೀ ಹೀಗೆ ಮುಂದೆವರಿಯಲಿ

  • @yamanoorappavishwakarmayam3452

    ಒಂದು ಒಳ್ಳೆಯ ಸಂದೇಶ ಮಾತ್ತು ಬಡವರ ಏನು ಅಂತಾ ತೋರಿಸಿ ಕೊಟ್ಟಿರ ಅಣ್ಣ ಶ್ರೀಮಂತರು ಒಂದು ದಿನ ಅವರಿಗೆ ಬಡತನ ಏನು ಅಂತಾ ಗೊತ್ತಾಗಬೇಕು 🙏🏼🙏🏼🙏🏼🙏🏼🙏🏼

  • @acharyasujirpraveen
    @acharyasujirpraveen Год назад

    good movie..with out any super star's

  • @devudevu-bx9zr
    @devudevu-bx9zr Год назад +4

    ನಿಜವಾಗ್ಲೂ ಒಂದು ಒಳ್ಳೆಯ ಕಥೆ 🙏🙏🙏

  • @umeshrumeshr1254
    @umeshrumeshr1254 Год назад +5

    ತುಂಬಾ ಚೆನ್ನಾಗಿದೆ ಅಣ್ಣ ಒಳ್ಳೆ ಸಂದೇಶ ಕೊಟ್ಟಿದಿರ ಧನ್ಯವಾದಗಳು ನಿಮಗೆ ಎಲ್ರೂ ನಟನೆ ತುಂಬಾ ಚೆನ್ನಾಗಿದೆ

  • @shivaleelakulakarni9402
    @shivaleelakulakarni9402 Год назад

    samajakke ondu olleya sandesha kottidira brother

  • @maheshmahesh4660
    @maheshmahesh4660 Год назад +3

    ತುಂಬಾ ಚೆನ್ನಾಗಿದೆ ಸರ್

  • @ashokbudarakatti321
    @ashokbudarakatti321 Год назад

    Super singadi ningaraj brother

  • @ARUNKUMARHITTANAGIHITTAN-je1ny
    @ARUNKUMARHITTANAGIHITTAN-je1ny Год назад +6

    Super movie 🎬

  • @ningappaudagatti2488
    @ningappaudagatti2488 7 месяцев назад

    ಸೂಪರ್ ಅಣ್ಣ 😍😍👌👌👌🙏🙏🙏

  • @shivakumarakajsv3438
    @shivakumarakajsv3438 Год назад +1

    Super story boos lovly

  • @manjujs1399
    @manjujs1399 Год назад

    ಸಿನಿಮಾ ರೀತಿಯ ಪ್ರಯತ್ನ ಏನು ಸಿನಿಮಾನೆ ತಗ್ದಿದಿಯಾ ದೋಸ್ತಾ . ಒಳ್ಳೆ ಕಥೆ ಮುಂದೆ ನಿಮ್ಮ ಕಥೆಗಳು ಇನ್ನು ಅದ್ಬುತವಾಗಿ ಮೂಡಿ ಬರಲಿ ನಿಮ್ಮ ತಂಡಕ್ಕೆ ಶುಭವಾಗಲಿ

  • @Sathish-lt4tp
    @Sathish-lt4tp Год назад

    ಸರ್ ನಿಮ್ದ್ ಮತ್ತು ಮೇಡಂ ಅಭಿನಯ ತುಂಬಾ ಚನ್ನಾಗಿದೆ,

  • @royalshetakari.5080
    @royalshetakari.5080 Год назад +4

    Superb movie anna❤❤❤❤❤❤❤❤❤

  • @TiparayaPujari.YouTub
    @TiparayaPujari.YouTub Год назад +7

    Super story bro❤❤

  • @sushmitagj3687
    @sushmitagj3687 Год назад +8

    You proved bro and whole film covered with comedy..emotional..,good message overall.. Keep growing...and Bhoomika akka ನಮ್ಮ ಬೈಗುಳ ಛಲೋ ಕಲ್ತಿರಿ 😃

  • @parashuneeralagi1934
    @parashuneeralagi1934 Год назад

    ಮೂವಿ ಸೂಪರ್ ನಿಮಗೆ ಶುಭವಾಗಲಿ

  • @Harishglg
    @Harishglg Год назад

    Super brother I love your move 👀👌👌😍

  • @nagarajdodamani6666
    @nagarajdodamani6666 Год назад

    Anna super namma halli jeevanana torisiri namagaa🙏🙏🙏🙏🙏🙏🙏🙏🙏🙏 tumba dhanyavadagalu🙏🙏🙏🙏🙏🙏 nimage

  • @hemahemalatha2326
    @hemahemalatha2326 Год назад +2

    Kannadada yav movegu kadime ella super anna....... 💐💐

  • @sukannyar5677
    @sukannyar5677 Год назад

    Made for each other
    Bhumika acting super and ur fabulous 🎉🎉🎉

  • @rohitkhani6729
    @rohitkhani6729 Год назад +3

    Very good message sir for society every one should keeep it in mind behave like human beings no one high no one is low every individual has their own feelings so plz behave like mansely

  • @rameshkesaragoppa1674
    @rameshkesaragoppa1674 Год назад

    Super ningaraj 👌👌👌👌💓💕💖💗💝💞

  • @c.n.kenchamall
    @c.n.kenchamall Год назад

    ಇದು ಒಂದು ಸಿನಿಮಾ ತರಲ ಇದು ಒಂದು ಸಿನಿಮಾನೇ

  • @vigneshs1715
    @vigneshs1715 5 месяцев назад

    ನಿಮ್ ಜೋಡಿ ಬಾಳ ಚಂದ್ ಐತಿ ❤

  • @Raju-UK-1988
    @Raju-UK-1988 Год назад

    Real message thank you sir we respect to our women's and girls ❤️❤️🙏

  • @natarajayasimha.3763
    @natarajayasimha.3763 Год назад

    ನಿಂಗರಾಜ್ ಸಿಂಗಾಡಿ ತುಂಬಾ ಚೆನ್ನಾಗಿ ಸಿನಿಮಾ ಮಾಡಿದಿರಾ,ಆದರೆ ದಾದಾ ಪೋಟೋ ತೋರಿಸಿದ್ರೇ ಇನ್ನೂ ಉತ್ತುಂಗಕ್ಕೇರುತಿತ್ತುಇತ್ತು.ಸಹಾಯನೂ ಸಿಗುತ್ತಿತ್ತು.ಎನಿವೇ ಸೂಪರ್.ಮುಂದಾದರೂ ದಾದಾ ಅವರನ್ನು ತೋರಿಸಿ.ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಎಲ್ಲೂ ಬೇಜಾರಾಗಿಲ್ಲಾ

  • @sridhars1667
    @sridhars1667 Год назад

    ವಿಚಾರ ಅರ್ಥ ಗರ್ಭಿತ ವಾಗಿದೆ

  • @PrakashkalledevarPrakashkalled

    Nimma e sinima yava movie gu Kami Ella super nivu tumba hettarake belibeku😊

  • @basavarajshivappayyanamath2168

    Uttara karnatakada hemme nivu sir nam tanavanna bittukodade swabhasege mahatva kottiruvudakke dhanyavadagalu,❤

  • @ShilpaVn-gk4di
    @ShilpaVn-gk4di Год назад +2

    Super Annaya ♥️🌍💫👌👌👌👌👌👌👌👌

  • @ShanmukaShanmuka-iu6yu
    @ShanmukaShanmuka-iu6yu Год назад

    Super👌👌👌👌❤❤❤❤🙏🙏🙏🙏🙏🙏🙏🎉🎉🎉🎉😢😢 yala atra agova haga madidira super👌

  • @preetamturamari9244
    @preetamturamari9244 Год назад

    Super super sinima....❤

  • @nagappabetageri964
    @nagappabetageri964 Год назад +5

    ಸೂಪರ್ ಬ್ರೋ ❤❤

  • @VittalaBurli
    @VittalaBurli Год назад +1

    👌👌

  • @RajeshpoojagowdaRajeshpoojagow

    Bro namma karnatakada natural star nive agtira agbeku ankoltidini all the best nim team ge God bless you

  • @pavitranika7992
    @pavitranika7992 Год назад +2

    ಸೂಪರ್ 🥰🥰🥰

  • @mahalingirappa5242
    @mahalingirappa5242 Год назад +2

    One of the best movie brother all the best in next movie

  • @nehravathir.d2318
    @nehravathir.d2318 Год назад

    ಕಣ್ತುಂಬಿ ಬಂತು ಒಳ್ಳೆ ಮೂವಿ ಯಾರನ್ನೂ ಕೂಡ ಮಕ್ಕಳು ಇಲ್ಲ ಅಂತ ಹೇಳಿ ಯಾರಿಗೂ ಅನ್ನಬೇಡಿ ಅವರೇ ಎಷ್ಟು ಕಷ್ಟ ಪಡ್ತಾ ಇದ್ದಾರೆ ಅವರಿಗೆ ಗೊತ್ತು ಅನ್ನವರೆಗೆ ಏನು ಗೊತ್ತಾಗಲ್ಲ ಈ ಮೂವಿ ನೋಡಿ ಕಲಿತುಕೊಳ್ಳಿ ತುಂಬಾನೇ ಅರ್ಥಪೂರ್ಣವಾದ ಮೂವಿ

  • @neeleshkulkarni1321
    @neeleshkulkarni1321 Год назад

    Pareet sir nivu olle kalavidaru nimma ge vandane galu

  • @shivukambli9519
    @shivukambli9519 Год назад

    One of best movie and emotional movies super movie bro good luck bro❤❤❤❤

  • @Simple_Sham
    @Simple_Sham Год назад +1

    ಸಿನೆಮಾ ಅದ್ಭುತ ❤

  • @rajubolt7601
    @rajubolt7601 Год назад +3

    One of good acting for 2 couples....❤️💖

  • @abhigaja9033
    @abhigaja9033 Год назад +1

    ❤ super movie sir

  • @akshatakadadevar7259
    @akshatakadadevar7259 Год назад +2

    Super film brother all the best

  • @hucheshb942
    @hucheshb942 Год назад +2

    ನಿಂಗರಾಜು ಸಿಂಗಡಿ ಬ್ರೋ ❤❤❤