ಮನೆಗೆ ಇದೇ ವಾಟರ್ ಟ್ಯಾಂಕ್ ಹಾಕಿ, ನೀರು ಚೆನ್ನಾಗಿರುತ್ತೆ, ಕ್ಲೀನಿಂಗೂ ಆರಾಮಾಗಿರುತ್ತೆ | Sunrise Water Tank 💦🌐

Поделиться
HTML-код
  • Опубликовано: 28 сен 2024
  • ಮನೆಗೆ ಇದೇ ವಾಟರ್ ಟ್ಯಾಂಕ್ ಹಾಕಿ, ನೀರು ಚೆನ್ನಾಗಿರುತ್ತೆ, ಕ್ಲೀನಿಂಗೂ ಆರಾಮಾಗಿರುತ್ತೆ | Sunrise Water Tank Manufacturing Factory Tour | Heggadde Studio
    Sunrise Water Tank Contact: 8310252548 / 6360429167 (Call Timing 9:30am to 5:30pm)
    Factory Location Link : maps.app.goo.g...
    Address: Rajaram Polymers
    Koteshwara, Road, Koni, Karnataka 576222
    Website: www.sunrisetan...
    Email: info@sunrisetank.com
    RUclips channel: / @sunrisetank
    #Sunrise_Water_Tank #Water_Tank #Best_Water_Tank #Kundapura #Koteshwara #Sunrise #Rajaram_Polymers #Factory_Tour #Water_Storage_Tanks
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 21

  • @udayshankarak6565
    @udayshankarak6565 3 месяца назад +3

    ಇದರ ಬಗ್ಗೆ ಮಾಹಿತಿ ಬೇಕಿತ್ತು. ಸೂಕ್ತ ಸಂದರ್ಭದಲ್ಲಿ ವಿಡಿಯೋ. ನಮ್ಮ ಕುಂದಾಪುರ ಬಳಿ.

    • @sunrisetank
      @sunrisetank 3 месяца назад

      Please contact us on the number given in description to know more!!

  • @vijayakamath5433
    @vijayakamath5433 3 месяца назад +1

    Wonderful concept. Very well explained. Thank you sir.

  • @rahulhebbar7240
    @rahulhebbar7240 3 месяца назад +5

    ಸಣ್ಣವರಿದ್ದಾಗ ಊರಿಂದ ಕುಂದಾಪುರ ಹೋಗುವಾಗ ಸನರೈಸ್ ಅಂತ ಸ್ಟಾಪ್ ಇರ್ತಾ ಇತ್ತು ಇದು ಇವ್ರದ್ದೆ ಕಾರ್ಖಾನೆ ಅಂತ ತಿಳಿಯಲು ತುಂಬ ನೆ ಸಮಯ ಹಿಡಿಯಿತು😅😅

  • @Deviprasadrao2110
    @Deviprasadrao2110 3 месяца назад +2

    My childhood morning I was hearing Rajaram polymer ad on Mangalore akashvani, today I remember those days 😊❤

    • @sunrisetank
      @sunrisetank 3 месяца назад +1

      Even now also we are sponsoring that program..🙏

  • @vasthusidhiganapathy8755
    @vasthusidhiganapathy8755 3 месяца назад +3

    ಇದರ ಗ್ಯಾರಂಟಿ ಏಳು ವರ್ಷ ಅಥವಾ ಹತ್ತು ವರ್ಷ ಎಂಬುದು ಈಗಷ್ಟೇ ಗೊತ್ತಾಗಿದ್ದು ಅದಕ್ಕಿಂತ ಜಾಸ್ತಿ ಆದರೆ ಪ್ಲಾಸ್ಟಿಕ್ ಎಕ್ಸ್ಪೈರ್ ಆಗುತ್ತದೆ ಅದರಲ್ಲಿ ನೀರು ಸ್ಟಾಕ್ ಮಾಡಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ

  • @umashankaram5794
    @umashankaram5794 3 месяца назад +1

    Needed information giving to the society sir.

  • @Kundar-z7m
    @Kundar-z7m 3 месяца назад +1

    Bisilina bisige yestu % layer neerina jothege seri kollutte?

  • @prakashprakash773
    @prakashprakash773 3 месяца назад

    200 ಸರ್ 200 ಲೀಟರ್ ಎಂಆರ್‌ಪಿ ಎಷ್ಟಾಗುತ್ತೆ

    • @sunrisetank
      @sunrisetank 3 месяца назад

      Please contact us between 9:30 am - 5:30 pm to know more!!

  • @dineshkumarm3531
    @dineshkumarm3531 3 месяца назад +1

    ನಮ್ಮ ಮನೆಯಲ್ಲಿ ವಾಟರ್ ಟ್ಯಾಂಕ್ ಇಲ್ಲ ಹಾಗಾಗಿ ನಾವು ನೀರಿನ ತೊಟ್ಟಿಯನ್ನು ಮೂರು ದಿನಕ್ಕೊಮ್ಮೆ‌ ಕ್ಲೀನ್ ಮಾಡ್ತಿವಿ

  • @publicmindtune354
    @publicmindtune354 3 месяца назад +2

    Easy Rotating Closing lid edre volledu. Chik makkalu cap tagide erli anta.
    Manege hakiro water pipe line yeshtu pure ede anta heli.
    Water heat adre drinking water pipe water poison agiralva anta .
    Lifetime mane kattisdmele pipe change madode elvala.
    Pipe volage heat agi poison micro powder nirina jote mix agolva anta nanna preshne ashte.
    Rotate lid edre joragi bilo male galige muchalike bilodilla

    • @sunrisetank
      @sunrisetank 3 месяца назад

      We have external locking system.

    • @sunrisetank
      @sunrisetank 3 месяца назад

      ruclips.net/user/shorts_i1-A5sg_cc?si=FyYgXuiWDBYQLmYh

    • @publicmindtune354
      @publicmindtune354 3 месяца назад

      E tank jote long life quality manege hako pipe line business start madidre.water purity erutte.

  • @PpS1010
    @PpS1010 3 месяца назад +1

    Wow, brilliant idea👌👏

  • @LaxmanPoojary-w4h
    @LaxmanPoojary-w4h 3 месяца назад +1

    ,👌👌👌👌👍

  • @bhagyakamath7083
    @bhagyakamath7083 3 месяца назад +1

    👌👌👍

  • @chidanandshaladar992
    @chidanandshaladar992 3 месяца назад

    ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ ಕಾಂಟಾಕ್ಟ್ ಮಾಡೋದು ಹೇಗೆ

    • @sunrisetank
      @sunrisetank 3 месяца назад

      Please contact us between 9:30 am - 5:30 pm