ಬಂದಳು ನಮ್ಮ ಮನೆಗೆ | ಶ್ರೀ ಪುರಂದರ ದಾಸರು | Bandalu Namma Manege | Sri Purandara Dasaru |Sri Lakshmi Hadu

Поделиться
HTML-код
  • Опубликовано: 26 авг 2024
  • dasarahadugalu...
    ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    ಸಾಹಿತ್ಯ : ಶ್ರೀ ಪುರಂದರ ದಾಸರು
    Kruti: Sri Purandara Dasaru
    Singer: Gayathri Sudarshan
    ಗಾಯಕರು: ಗಾಯತ್ರೀ ಸುದರ್ಷನ್
    ಬಂದಳು ನಮ್ಮ ಮನೆಗೆ ಶ್ರೀ ಮಹಾಲಕ್ಷ್ಮೀ ಸಂದೇಹವಿಲ್ಲದಂತೆ ||ಪ||
    ಬಂದಳು ನಮ್ಮ ಮನೆಗೆ ನಿಂದಳು ಗೃಹದಲ್ಲಿ
    ನಂದಕಂದನ ರಾಣಿ ಇಂದಿರೇಶನ ಸಹಿತ ||ಅಪ||
    ಹೆಜ್ಜೆ ಮೇಲ್ಹೆಜ್ಜೆನಿಕ್ಕುತ ಗೆಜ್ಜೆಯ ಕಾಲು ಘಲು ಘಲು ಘಲುರೆನ್ನುತ ||
    ಮೂರ್ಜಗ ಮೋಹಿಸುತ ಮುರಹರನ ರಾಣಿ ಸಂಪತ್ತು ಕೊಡಲಿಕ್ಕೆ ಶ್ರೀನಿವಾಸನ ಸಹಿತ ||೧||
    ಮಾಸ ಶ್ರಾವಣ ಮಾಸವು ಶುಕ್ರವಾರ ಪೌರ್ಣಮಿ ದಿನದಂದು |
    ಭೂಸುರರೆಲ್ಲ ಸೇರಿ ಸಾಸಿರ ನಾಮ ಪಾಡಿ ವಾಸವಾಗಿರಲಿಕ್ಕೆ ವಾಸುದೇವನ ಸಹಿತ ||೨||
    ಕನಕವಾಯಿತು ಮಂದಿರ ಜನನಿ ಬರಲು ಜಯ ಜಯ ಜಯವೆನ್ನಿರೋ ||
    ಸನಕಾದಿ ಮುನಿಗಳ ಸೇವೆಯನು ಸ್ವೀಕರಿಸಿ ಕನಕವಲ್ಲಿಯು ತನ್ನ ಕಾಂತನ ಕರೆದುಕೊಂಡು ||೩||
    ಉಟ್ಟ ಪೀತಾಂಬರವು ಹೊಳೆಯುತ್ತ ತೊಟ್ಟ ಕಂಕಣ ಕೈ ಪಿಡಿಯುತ್ತಾ ||
    ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ ಪಟ್ಟದರಸಿಯು ನಮಗೆ ಇಷ್ಟಾರ್ಥ ಕೊಡಲಿಕ್ಕೆಂದು||೪||
    baMdaLu namma manege SrI mahAlakShmI saMdEhavilladaMte ||pa||
    baMdaLu namma manege niMdaLu gRuhadalli
    naMdakaMdana rANi iMdirESana sahita ||apa||
    hejje mElhejjeyanikkuta gejjeya kAlu Galu Galu Galurennuta ||
    mUrjaga mOhisuta muraharana rANi saMpattu koDalikke SrInivAsana sahita ||1||
    mAsa SrAvaNa mAsavu SukravAra paurNami dinadaMdu |
    BUsurarella sEri sAsira nAma pADi vAsavAgiralikke vAsudEvana sahita ||2||
    kanakavAyitu maMdira janani baralu jaya jaya jayavennirO ||
    sanakAdi munigaLa sEveyanu svIkarisi kanakavalliyu tanna kAMtana karedukoMDu ||3||
    uTTa pItAMbaravu hoLeyutta toTTa kaMkaNa kai piDiyuttA ||
    sRuShTigoDeya namma puraMdaraviThalana paTTadarasiyu namage iShTArtha koDalikkeMdu ||4||

Комментарии • 23

  • @girijapatil6289
    @girijapatil6289 19 дней назад

    1:58 ಹಾಡು ತುಂಬಾ ಚೆನ್ನಾಗಿದ್ದಾರೆ ಸೂಪರ್ ಸೂಪರ್ ತುಂಬಾ ಸರಳವಾಗಿದೆ ಯಾರಾದರೂ ಹೇಳಬಹುದು

  • @shashirekhashashirekha8536
    @shashirekhashashirekha8536 2 года назад +1

    ಶುಭೋದಯ ಮೇಡಂ 🙏🙏🙏👌👌👌💐

  • @sumak2984
    @sumak2984 2 года назад +1

    Tumba chennagide ,thank you ma'am

  • @manjulagl4242
    @manjulagl4242 Месяц назад

    ನಿಮ್ಮ ಕಂಠದಿಂದ ಮೂಡಿಬಂದ ಈ ದೇವರ ಹಾಡು, ತುಂಬಾ ತುಂಬಾ ಇಂಪಾಗಿದೆ ಅಮ್ಮಾ. ದಯವಿಟ್ಟು ನೀವು ಹೇಳಿರುವ ಆರತಿ ಹಾಡು, ಸರಸ್ವತಿ, ಪಾರ್ವತಿ ಅಮ್ಮನವರ ಹಾಡುಗಳನ್ನು upload ಮಾಡಿ. ನಾವೂ ಕಲಿತು ಹಬ್ಬ ಹರಿದಿನಗಳಲ್ಲಿ ಹೇಳಿಕೊಳ್ಳುತ್ತೇವೆ.🙏🙏🙏🙏

  • @vijayalaxmisureban7419
    @vijayalaxmisureban7419 2 года назад +1

    Tumba sogasagide mam...🙏🙏

  • @user-bs2qp5mt8f
    @user-bs2qp5mt8f 3 месяца назад

    Super ನಮ್ಮ ಅಮ್ಮನ ಹಾಡು ಕೇಳಿದ ಹಾಗೆ ಆಯಿತು. 2:40

  • @sudhasrinivasamurthy3877
    @sudhasrinivasamurthy3877 2 года назад +1

    🙏🙏🙏👌👌

  • @psbhat6304
    @psbhat6304 11 месяцев назад

    ಸೊಗಸಾಗಿದೆ

  • @malininataraj6084
    @malininataraj6084 2 года назад +1

    🙏🙏🙏🙏

  • @-bhajane-daasasahityasampa4496
    @-bhajane-daasasahityasampa4496 2 года назад +1

    🙏🙏🙏👌👌👌👏👏

  • @yadhukumarkp9249
    @yadhukumarkp9249 2 года назад +1

    🙏🙏🙏.

  • @padmagshetty8851
    @padmagshetty8851 2 года назад +1

    🙏🏿

  • @akhilamath6262
    @akhilamath6262 2 года назад +1

    🙏🙏🙏🙏🙏

  • @tsrinivasa6709
    @tsrinivasa6709 2 года назад +1

    Akka, really nice... 🙏

  • @skadam676
    @skadam676 11 месяцев назад

    👌

  • @srinivasabhatta7251
    @srinivasabhatta7251 2 года назад +1

    ✌️✌️✌️✌️😀

  • @partimav
    @partimav Год назад

    Hoho

  • @girijadani7509
    @girijadani7509 2 года назад +1

    ಈ ಹಾಡು ಕೇಳಿ ಖುಷಿಯಾಯಿತು ನಮಗೆ ಧನ್ಯವಾದಗಳು ಮೇಡಮ್ ಈ ಹಾಡಿನ ರಾಗ ತಿಳಿಸಿ ದಯವಿಟ್ಟು ಕ್ಷಮಿಸಿ

    • @bhajane-dasarahadugalu-
      @bhajane-dasarahadugalu-  2 года назад

      ದಯವಿಟ್ಟು ಕ್ಷಮಿಸಿ. ರಾಗದ ಬಗ್ಗೆ ಮಾಹಿತಿ ಇಲ್ಲ. ಧನ್ಯವಾದಗಳು.

    • @shankarmeena1
      @shankarmeena1 3 месяца назад

      Mohana ragam