What is Noni? Why it is Popular? How to consume safely? | Noni Health Benifits | Masth Magaa

Поделиться
HTML-код
  • Опубликовано: 25 ноя 2024

Комментарии • 247

  • @MasthMagaa
    @MasthMagaa  11 месяцев назад +5

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @vageesha.m.svageesha8609
    @vageesha.m.svageesha8609 11 месяцев назад +33

    ಪೊಲಿಟಿಕಲ್ ನ್ಯೂಸ್ ಗಿಂತ ಈ ಮಾಹಿತಿಯು ಉತ್ತಮವಾಗಿರುತ್ತದೆ.

  • @rakshitajadge5002
    @rakshitajadge5002 11 месяцев назад +14

    Noni hannu ondu Mullina hannu Adre adralli iro saramsha manushyara anarogyakke ondu olle oushadhii,namma ajja Artho plus 8 thingalinda kudiyutiddare ,arigyawagi idaare Mandi kaali novu agirbahudu ,vayassu aadmele moolege sambhandha pattiddu novugalu hathoti aagi ide antha namma ajja helidaare ,dhanyavadagalu amar prasaad avarige nimma vedio nodi tumba Khushi aytu 😊😊

  • @ramyashetty4121
    @ramyashetty4121 11 месяцев назад +11

    Noni annu Mandya dali sigodilla adre adrinda thayar madiroo products jagathalli mule mulegu siguvantha sanjivini bettada howsadi ada Power Plus nam ajjie 4 month use madudru evga aramagi edare noni anninda nishakthi enda healthy agi edare ♥️♥️♥️😍

  • @ramanjinappanramanjinappan9253
    @ramanjinappanramanjinappan9253 11 месяцев назад +7

    ನನ್ನ ಹೆಸರು ರಾಮಾಂಜಿನಪ್ಪ ಗೌರಿಬಿದನೂರು ತಾಲೂಕಿನ ಅವರು.25 ದಿವಸಗಳಿಂದ ತೆಗದುಕೊಳ್ಳುತಿದ್ದೇನೆ.ನನಗೆ ಪೈಲ್ಸ್ ಇತ್ತು but ಈಗ ಕಡ್ಮೇ ಆಗಾತಾಯಿದೆ ಅನ್ನಸ್ತಯಿದೆ sir. ಇನ್ನೂ ಒಂದು ತಿಂಗಳು ತೆಗದುಕೊಂಡು ರಿಸಲ್ಟ್. ಹೇಳಿತಿವಿ sir.thank you for mor information.sir.

    • @pramilamasali5045
      @pramilamasali5045 5 месяцев назад

      Prema,original noni andare hegirutte anta heli sir.namagu beku.

    • @kalvisrikanth9194
      @kalvisrikanth9194 6 дней назад

      , ಗುರು ಇದರಲ್ಲಿ ರಿಸಲ್ಟ್ ಇದಿಯಾ ಹೇಳಿ ನಾವು ತಗೋಬೇಕು

  • @prashubaby695
    @prashubaby695 11 месяцев назад +5

    Hi This is Ramya Lucky from Chintamani Chikkaballapur ..In our home our grandmother consuming Amrith Noni Ortho Plus & Diabetes plus since 3 months, now feeling Exciting results ...Those are using Amrith Noni please comment on the below ❤️🥰......

  • @JayashreeJayashree-ji6qr
    @JayashreeJayashree-ji6qr 11 месяцев назад +20

    Noni is such a good fruit......my mother is using daily but has bitter taste

    • @shankarmendon1608
      @shankarmendon1608 8 месяцев назад

      Where is this fruit available. Can u kindly reply

  • @nancypereira3436
    @nancypereira3436 10 месяцев назад +4

    ನೀವು ತುಂಬಾ ಚೆನ್ನಾಗಿ ವಿವರಿಸಿದಿರಿ ದನ್ಯವಾದಗಳು ದೇವರು ನಿಮಗೆ ಒಳ್ಳೆಯದು ಮಾಡಲಿ 🙌🙌🙌

  • @lathab.h1008
    @lathab.h1008 11 месяцев назад +2

    ನಿಮ್ಮ ವಿವರಣೆ...ಶೋಧನೆ...ವಾಯ್ಸ್ ಸೂಪರ್

  • @deepakprabhu2560
    @deepakprabhu2560 11 месяцев назад +1

    I am using modicare noni from 12 months its very good

  • @AshaKrishna-q9u
    @AshaKrishna-q9u 11 месяцев назад +2

    Hi I am asha Krishna from Kerala we were using Noni fruit juice and it works on multiple health issues...... thanks for the information ❤

  • @BhagyashreeUppar-b8s
    @BhagyashreeUppar-b8s 11 месяцев назад +3

    ಅಮರ್ ಪ್ರಸಾದ್ ಸರ್ ಅವರಿಗೆ ಮೊದಲು ಧನ್ಯವಾದಗಳು , ನೋನಿ ಹಣ್ಣಿನ ಬಗ್ಗೆ ಮತ್ತು ಅದರ ವಿಶೇಷತೆ ಗಳು ತಿಳಿದವು... ಇದೇ ಕಂಟೆಂಟ್ಗಳನ್ನು ಸದಾ ಪೋಸ್ಟ್ಮಾ ಮಾಡ್ತಾ ಇರಿ...👏

  • @balakrishnayadav3892
    @balakrishnayadav3892 11 месяцев назад +6

    Hi sir
    Is there any possibilities to suggest a brands that are good in the market

  • @nannapayana9927
    @nannapayana9927 11 месяцев назад +3

    ತುಂಬಾ ಅದ್ಭುತ ಮಾಹಿತಿಯನ್ನು ತಿಳಿಸಿಕೊಟ್ಟಿದಿರಾ ಸರ್ ನಿಮಗೆ ತುಂಬಾ ಧನ್ಯವಾದಗಳು, ನಾನು ಕೂಡಾ ಇದರ ಬಗ್ಗೆ ಈಗಾಗಲೇ ತುಂಬಾ ಜನರಿಗೆ ಮಾಹಿತಿಯನ್ನು ನೀಡಿ ಸೇವಿಸಲು ಕೊಟ್ಟಿದ್ದಿನಿ ಹಾಗೂ ತುಂಬಾ ಜನ ಇದರ ಸೇವನೆಯಿಂದ ಖಾಯಿಲೆಯಿಂದ ಹೊರ ಬಂದ ಉದಾಹರಣೆಗಳು ಇದೆ. ಇದು ನಮ್ಮಲ್ಲಿ ಪೌಡರ್ ರೂಪದಲ್ಲಿ ಸಿಗುತ್ತದೆ.

    • @MuttuBaradi
      @MuttuBaradi 11 месяцев назад +1

      ಸರ್ ಇದು ಎಲ್ಲಿ ಸಿಗುತ್ತೆ ಸರ್ ಹೇಳಿ

    • @bharatjadhav2388
      @bharatjadhav2388 8 месяцев назад

      ನಮಸ್ಕಾರ ನಾನು ಒಂದು ನೋನಿ ಹಣ್ಣಿನ ಸಸಿ ನರ್ಸರಿ ಯಿಂದ ತಂದಿದ್ದೆ.ಅದು ಈಗ ತುಂಬಾ ಹಣ್ಣನ್ನು ಬಿಡುತಿದೆ. ಆದರೆ ಆ ಹಣ್ಣನ್ನು ಹೇಗೆ ಉಪಯೋಗಿಸಬೇಕು?

    • @bharatjadhav2388
      @bharatjadhav2388 8 месяцев назад

      ನಮಸ್ಕಾರ ನಾನು ಒಂದು ನೋನಿ ಹಣ್ಣಿನ ಸಸಿ ನರ್ಸರಿ ಯಿಂದ ತಂದಿದ್ದೇನೆ ಅದು ಈಗ ತುಂಬಾ ಹಣ್ಣನ್ನು ಬಿಡುತ್ತದೆ. ಆದರೆ ಆ ಹಣ್ಣನ್ನು ಹೇಗೆ ಉಪಯೋಗಿಸಬೇಕು?

  • @Kiranbgm-kz6ib
    @Kiranbgm-kz6ib 11 месяцев назад +3

    Noni fruit juice is good for health am from belagavi my father a farmer he have back pain they have using noni juice feeling better now i got information from this video thanks you amar prasad sir so many medicine is there for joint pain this noni juice getting best result i think

  • @prakashrbhat007
    @prakashrbhat007 11 месяцев назад +2

    ತುಂಬಾ ಆಸಕ್ತಿದಾಯಕವಾಗಿದೆ

  • @muhammadgareeb8567
    @muhammadgareeb8567 11 месяцев назад +3

    ನಿಮ್ಮ ಮಾಹಿತಿ ಅತ್ಯುತ್ತಮ
    ದೇವರು ನಿಮ್ಮನ್ನು ಕಾಪಾಡಲಿ...
    ಸತ್ಯ ಆದಷ್ಟು ಜನರಿಗೆ ಹೇಳುತ್ತಿರಿ..❤

  • @kirankumarkc5418
    @kirankumarkc5418 11 месяцев назад +3

    ಸರ್ ಅದೇ ರೀತಿ spirulina ಬಗ್ಗೆ ತಿಳಿಸಿಕೊಡಿ ಸರ್

  • @prakashkannadiga4284
    @prakashkannadiga4284 11 месяцев назад +4

    Original and good pure, witch company is good sir

  • @sumathirao1295
    @sumathirao1295 11 месяцев назад +4

    Noni tumba ide yavudu best recommend madi❤

  • @rudreshangadi
    @rudreshangadi 11 месяцев назад +3

    ಪ್ರೆಸೆಂಟೇಷನ್ ಸೂಪರ್, ಥ್ಯಾಂಕ್ಸ್

  • @kgnamrutha7675
    @kgnamrutha7675 11 месяцев назад +7

    Useful content Amar, please talk about Jeeni too.

  • @chandrashettipattanashetti3037
    @chandrashettipattanashetti3037 11 месяцев назад +1

    Sir namaste, namma brother vericose veins disease ge suggestions kodi
    Yahudadare ayurveda or medicine edeya permanently solution without surgery
    Plz give me solutions.. Pls pls one episode pls

  • @vijaynarayan7031
    @vijaynarayan7031 11 месяцев назад +3

    Sir onde hanninda isthond samasya nivarane aguvagidre hospital s yake beku agadre doctor yake agidre sarkarane idara product madi kodabodittallava,, yalla samasyagu idu uttama alla kelavondukke prayojane agabahudu aste tq sir nimma mahitige

  • @vijayalakshmirao6702
    @vijayalakshmirao6702 11 месяцев назад +3

    Very beautiful and useful. Thank you, Amar Prasad, Sir. 🙏

  • @harishkumarhp314
    @harishkumarhp314 11 месяцев назад +5

    INDIAN NONI Company ಯಲ್ಲಿ 2005 ನಾನು main supporter ಅಗಿ ಕೆಲಸ ಮಾಡಿದೆ

  • @chandrashekarkb717
    @chandrashekarkb717 9 месяцев назад

    Thanks for your suggestion...

  • @sharathshetty9770
    @sharathshetty9770 11 месяцев назад +1

    Thank you sir good information sir

  • @manjunathhiremath5556
    @manjunathhiremath5556 11 месяцев назад +3

    Good information sir, dina noni juice kudidre sustu ayasa kammi agutta...?

    • @JayashreeJayashree-ji6qr
      @JayashreeJayashree-ji6qr 11 месяцев назад

      Yes nam maneli amma daily kudithidare......it has multiple health benefits

  • @ganapatihegde2582
    @ganapatihegde2582 11 месяцев назад +38

    ನಾನು ನೋನಿ ಬಳಸಿ ಯಾವುದೇ ಪ್ರಯೋಜನ ಆಗಿಲ್ಲ

    • @gopalbadekody9834
      @gopalbadekody9834 11 месяцев назад

      😢

    • @harishhari5643
      @harishhari5643 10 месяцев назад

      😢😮

    • @nagarajpujari8031
      @nagarajpujari8031 10 месяцев назад

      ಹೌದು ಸರ್

    • @abhireddy4819
      @abhireddy4819 9 месяцев назад +1

      Minimum 90days tagobeku

    • @ManuYR
      @ManuYR Месяц назад

      One time ge enu use illa, minimum 3-6 months tagobeku, but tumba usefull ide idrinda

  • @manjuvasanth1592
    @manjuvasanth1592 11 месяцев назад +4

    Now a days consuming oil is nt good for health antha heli airfryer na use madthidhare adhara bagge ondhu video madi airfryer olledha alwa antha pls

  • @rajappakavalararajappakava8073
    @rajappakavalararajappakava8073 11 месяцев назад +1

    Aswaganda use and benifit

  • @parashuramrjadhav5224
    @parashuramrjadhav5224 4 месяца назад

    AP sir nanu noni use madata iddini good for health 👌👌👌👌👌

  • @yogeshbmkiran1639
    @yogeshbmkiran1639 11 месяцев назад +2

    8ವರ್ಷಗಳ ಹಿಂದೆ ಹೀಗೆ ಸ್ಪಿರಿಲಿನ ಅನ್ನೋ ಸೊಪ್ಪಿನ ಮಾತ್ರೆ ತುಂಬಾ ಪ್ರಚಾರ ತಂಗೊಂಡಿತ್ತು ಅದರ ಬಗ್ಗೆಯೂ ವಿಡಿಯೋ ಮಾಡಿ ಸಾರ್

    • @ravipujari3187
      @ravipujari3187 11 месяцев назад

      Dearlife dearcear noni juice 🧃 one of the best result ayurvedic practitioner medicine 🌳🌱

  • @basavarajucn9333
    @basavarajucn9333 10 месяцев назад +1

    So nice!

  • @venugopalmg886
    @venugopalmg886 11 месяцев назад +2

    Your information very good Sir. But it's very costly if there is any hints to reduce the rate, tnq sir.

  • @pavithralakshmi2519
    @pavithralakshmi2519 11 месяцев назад +4

    Good information thank you sir

  • @manisathya4882
    @manisathya4882 4 месяца назад

    ಬಳಲುತ್ತಿದ್ದೇನೆ recently naanu noni G+ ಪ್ರಾರಂಭಿಸಿದೆ ಮೂರು ದಿನ 30ml ತೋಗೊಳ್ಳೋದರ ಒಳಗೆ ಎಡ ಥೈ myscles stiff and pain start aagi ಸದ್ಯ ನಿಲ್ಲಿಸಿದ್ದೇನೆ ನನಗೆ ಸಲಹೆ ಕೊಡಿ

  • @dhruthicutie8923
    @dhruthicutie8923 11 месяцев назад +1

    east or west noni fruite juice is the best think possitive before commenting

  • @hubliman4264
    @hubliman4264 10 месяцев назад

    ನೋನಿ ಹಣ್ಣನ್ನು ತಿನ್ನಲು ತುಂಬಾ ರುಚಿಕರವಾಗಿರುತ್ತದೆ ಎಂಬ ಐಡಿಯಾ ಹೊಳೆಯಿತು ಅಣ್ಣ

  • @vinodr8152
    @vinodr8152 10 месяцев назад

    Great massage sir I will buy sir

  • @AdarshKumar-qy1lt
    @AdarshKumar-qy1lt 10 месяцев назад +1

    Where can i buy orginal noni juice?

  • @res9663
    @res9663 10 месяцев назад

    Ur explaining very nicely Tq common people also understand

  • @anithayadav8108
    @anithayadav8108 11 месяцев назад +3

    Thanks to amar prasad to make a video of noni fruit it's our indian fruit I have heard in tv news recently I have taken noni juice it's getting good results for my childrens for weakness and memory power😊😊😊

  • @parashuramkoti9696
    @parashuramkoti9696 11 месяцев назад +2

    Mention best brand of noni

  • @manisathya4882
    @manisathya4882 4 месяца назад

    ನನ್ನ ಹೆಸರು ನಾಗಮಣಿ ವಯಸ್ಸು 57 ನಾನು ಹೆಚ್ಚು ತೂಕ ಹೊಂದಿದ್ದು hypothyroid patient ಹತ್ತು ವರ್ಷಗಳಿಂದ
    ಕಾಲು ನೋವು stiffness in muscles gas problem metabolism problem ನಿಂದ

  • @padmapriyabr2926
    @padmapriyabr2926 11 месяцев назад +1

    Jeeni bagge thilisi ķodi please

  • @sriramavelu6701
    @sriramavelu6701 11 месяцев назад +2

    Thank you sir

  • @MadhuraYaligar-l8u
    @MadhuraYaligar-l8u 11 месяцев назад +2

    In my family also using noni juse it's very good, good improvement in health

  • @Teju-fw7ko
    @Teju-fw7ko 11 месяцев назад +6

    Amar Prasad .. I'm regularly I'm watching your videos..I'm a big fan of u genuinely you are explaining about noni fruit.. because my mother in low D plus using from 7 month getting good result... ☺ ❤❤

  • @Akash-r1y8d
    @Akash-r1y8d 11 месяцев назад +1

    Sir nimm fitness bagge swlpa Namgu heli sir 😊

  • @OmSaiBaba-t1e
    @OmSaiBaba-t1e 11 месяцев назад +1

    Lab li iro potassium gu body li iro potassium gu en different heli bro.....

  • @nagamanihc245
    @nagamanihc245 6 месяцев назад

    Nerves prablam ge help agutha

  • @JagadishMangalawede-ny4wi
    @JagadishMangalawede-ny4wi 11 месяцев назад +4

    Ginni ,noni, horlicks. Bournvita all. Marketing gimicks. Real badam milk ,far better.

  • @sumathirao1295
    @sumathirao1295 11 месяцев назад +2

    Verico nerves ge help agutaa??????? Pls reply Amar ❤

  • @gopalvootcoor
    @gopalvootcoor 11 месяцев назад +3

    ನಮ್ಮ ದೇಶದಲ್ಲಿ ಬೆಳೆಯುವ ಅನೇಕ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿದರೂ ಈ ಉಪಯೋಗಗಳಿವೆ ಮತ್ತು ಕಡಿಮೆ ಬೆಲೆಯಲ್ಲಿ ಹೆಚ್ಚು ಅನುಕೂಲಗಳಿವೆ

  • @jithinyaduyadu6840
    @jithinyaduyadu6840 11 месяцев назад +1

    ಸಾರ್,🙏 ನಮ್ಮ ತೋಟದಲ್ಲಿ ಒಂದು ನೋನಿ ಮರ ಇದೆ ಹಣ್ಣು ಬಿಡುತ್ತ ಇದೆ ,ಅದನ್ನು ಹೇಗೆ ಜೂಸ್ ಮಾಡೋದು ಅಂತ ದಯವಿಟ್ಟು ತಿಳಿಸಿ.

  • @aaradhyaacommunications2347
    @aaradhyaacommunications2347 11 месяцев назад +7

    noni products are too expensive. its better to buy other useful fruits more quantity at same cost per month.

    • @Doddavaramathukeli
      @Doddavaramathukeli 11 месяцев назад +3

      I don't agree , Just Because ghee and honey are expensive will you stop using it? every fruit consists it's own medicinal value... It is expensive because of it's lack of Availability in the market I guess.

  • @ashwinashu5963
    @ashwinashu5963 11 месяцев назад +1

    Where can i get this noni fruit???

  • @HappyAstronomicalModel-iy9nr
    @HappyAstronomicalModel-iy9nr 2 дня назад

    Why noni plants not supplied to people to grow everywhere

  • @ayeshaassi1834
    @ayeshaassi1834 11 месяцев назад

    Namma full family use madthivi thumba olle result ide . Namage ondu hosa chaitanya sikkahaage.

    • @Nageshtarleauto
      @Nageshtarleauto 11 месяцев назад

      Yavdu neev use madtirodu, I mean amruthnoni D + aa berena pls heli.nija use hagidya .and neev yavdu use madtirodu adru price eshttu

  • @sowmyalife
    @sowmyalife 11 месяцев назад +2

    Noni is amruta...good for all

  • @garibsab8049
    @garibsab8049 10 месяцев назад

    Noni very very important daizeshan.mosthan prablem.blood serculet.other problems salo aguthe I am used modicare noni

  • @vt2902
    @vt2902 11 месяцев назад +2

    Noni fruit juice is a best medicine for immunity at the correct situation we have good medicine... This video helps to all thanks to amar prasad presenting a about noni fruits juice🫰🫰🫰

  • @parashuramrjadhav5224
    @parashuramrjadhav5224 11 месяцев назад +4

    Good information A P sir 🙏🙏 NONI 👌👌👌

  • @thippanagowdaangadi1576
    @thippanagowdaangadi1576 10 месяцев назад

    Iam using daily amruta noni since 3 years noni is good action for humanity power.acidity controlling

  • @divyamb187
    @divyamb187 11 месяцев назад

    Namasthe Sir nimma Mahithige Thumba Dhanyavadagalu

  • @sannachikkaiah5256
    @sannachikkaiah5256 11 месяцев назад

    Noni yava kampanidu best heli

  • @vinodr8152
    @vinodr8152 10 месяцев назад

    Please tell good quality sir

  • @paul_reddy
    @paul_reddy 11 месяцев назад +8

    Amruth Noni power plus 👌👌👌👌👌👌

  • @manishmudugal8695
    @manishmudugal8695 11 месяцев назад +1

    Hi Sir, please tell me when we need to take in the day?

  • @HappyAstronomicalModel-iy9nr
    @HappyAstronomicalModel-iy9nr 2 дня назад

    Why not noni fruit sold in markit

  • @rajeshds6689
    @rajeshds6689 11 месяцев назад +1

    Thanks to Amar Prasad to explaining about noni fruit it's value point of who suffering from health issues they will get a good result..for immunity booster at COVID time recently COVID as started best medicine noni juice😊

  • @Indian_army872
    @Indian_army872 11 месяцев назад +1

    Sir please ib intelligence beuro video madi

  • @SindhuRaghavendra
    @SindhuRaghavendra 11 месяцев назад

    Thanks to Amar Prasad sir. All your videos are very informative. You cover a wide variety of subjects. No need to watch TV channels. Keep it up sir.

  • @akarshcs6992
    @akarshcs6992 8 месяцев назад +1

    ನಾವು ಎರಡು ವರ್ಷ ಬಳಸಿದೆವು ಏನು ಉಪಯೋಗ ಇಲ್ಲ ಇದಕ್ಕೆ ನೀವು ಪ್ರಚಾರ ಮಾಡಬೇಡಿ

  • @makamvenkateshbabu1360
    @makamvenkateshbabu1360 11 месяцев назад +1

    What about hearbalife

  • @maheshkh6574
    @maheshkh6574 4 месяца назад

    How to prepar noni juice in home, because this tree in our land . please.

  • @manjunathamanju6784
    @manjunathamanju6784 11 месяцев назад

    Tq sir 🙏

  • @seetharamshetty9679
    @seetharamshetty9679 11 месяцев назад +1

    Amrath noni kudidavrige heart problems bartha ide anthe

  • @harshithab.s8756
    @harshithab.s8756 11 месяцев назад +1

    Noni fruit juice is a best we are also using good results😊😊😊

    • @imranv2445
      @imranv2445 9 месяцев назад

      Which type of noni is best

  • @Umadevi-zr3vy
    @Umadevi-zr3vy 11 месяцев назад +3

    Good morning sir 🙏

  • @anitham1381
    @anitham1381 11 месяцев назад +2

    Diet jotege noni kudikare kanditha diabetes control aggalla this product should not take with medicine how liver will digest also kidney how to excrete it not prooved

  • @umaraniv-kq7wc
    @umaraniv-kq7wc 11 месяцев назад +1

    Noni juice 4 bottles use mad de ,no help ,joint pain kammi aglilla
    adre lab report nalli potasium jasthi agide aste

  • @shankarshetty4820
    @shankarshetty4820 11 месяцев назад +1

    Nice

  • @gopalkrishna22
    @gopalkrishna22 11 месяцев назад

    i see the this friut in manglore someswarabeech near someswara temple

  • @mujahidkhan724
    @mujahidkhan724 11 месяцев назад +2

    Uttama Vartegalige 📰 Super likes ❤️ Madi 💜

  • @sudhakargowda664
    @sudhakargowda664 11 месяцев назад +1

    Kaatera movie bagge video ಮಾಡಿ

  • @vinu3541
    @vinu3541 6 месяцев назад

    Caused skin infection on my left foot and left inner palm

  • @sujathap5180
    @sujathap5180 2 месяца назад

    🙏 sir super

  • @AkashPatil-u9z
    @AkashPatil-u9z 11 месяцев назад

    Navu hosatagi noni use madtiddeve adara upayoga tiliyalu namage samaya beku!

  • @SwatiSwatisuryawamshi
    @SwatiSwatisuryawamshi 11 месяцев назад

    noni fruit juice is the best medicine for immunity in the current situation.i think noni fruit juice is the best medicine in the world .and it is good medicine for health so it is one of the best medicines. 😊

  • @MuttuBaradi
    @MuttuBaradi 11 месяцев назад +2

    ಸರ್ ಇದು ಎಲ್ಲಿ ಸಿಗುತ್ತೆ ಆತ ಯಾರಾದ್ರೂ ಹೇಳಿತಾರ ನನ್ನಗೆ ಗೊತ್ತಿಲ್ ಎಲ್ಲಿ ಸಿಗುತ್ತೆ ಆತ plz ಹೇಳಿ ಸರ್

    • @JagadishKulal-hv1nk
      @JagadishKulal-hv1nk 12 дней назад

      ಆಯುರ್ವೇದಿಕ್ ಮೆಡಿಕಲ್ ಎಲ್ಲಿ ಸಿಗುತ್ತೆ

  • @shreyapujar3738
    @shreyapujar3738 11 месяцев назад +1

    NONI JUICE IS A SARVAROGA NIVARANA JUICE.

  • @MuttuBaradi
    @MuttuBaradi 11 месяцев назад +2

    ಅಮರ್ ಸರ್ ನೀವೇ ಹೇಳಿ ಸರ್ ಇದು ಎಲ್ಲಿ ಸಿಗುತ್ತೆ ಆತ plz

  • @praveenshetty3093
    @praveenshetty3093 11 месяцев назад +1

    Nony elli sigutte sir

  • @rekha.nagaraj
    @rekha.nagaraj 11 месяцев назад

    Ottareyaagi helodaadre noni bhoolokada amrita annabahudu
    Upayukta maahiti

  • @WonderfulCrab-sy7qx
    @WonderfulCrab-sy7qx 11 месяцев назад +1

    Noni is medicinal fruit

  • @kalvisrikanth9194
    @kalvisrikanth9194 6 дней назад

    ಪ್ಲೀಸ್ ಯಾರಾದ್ರೂ ಹೇಳಿ ಇದು ರಿಸಲ್ಟ್ ಹೇಗಿದೆ ಅಂತ ಎಲ್ರುಗೂ ಗೊತ್ತಾಗುತ್ತೆ

  • @MalathiTN-fg8oe
    @MalathiTN-fg8oe 11 месяцев назад +1

    Make a video of Herbal Life Shake

    • @smary4735
      @smary4735 11 месяцев назад

      It's Herbalife, not herbal Life, not only shake, it's nutritional shake, am using since 2004, now 64 years, no health problems at all. What he said is correct, lifestyle manages our health

    • @mona-uj6km
      @mona-uj6km 10 месяцев назад +1

      Dont use it. It's not safe.