How to extract butter|Homemade Butter Recipe|ಬೆಣ್ಣೆ ತೆಗೆಯುವ ವಿಧಾನ|Uttara Karnataka Recipe

Поделиться
HTML-код
  • Опубликовано: 11 июл 2021
  • How to extract butter|Homemade Butter Recipe|ಬೆಣ್ಣೆ ತೆಗೆಯುವ ವಿಧಾನ|Uttara Karnataka Recipe
    ಇಂದು ನಾನು ಮನೆಯಲ್ಲೇ ಬೆಣ್ಣೆ ತಯಾರಿಸಿವುದನ್ನು ತೋರಿಸುತ್ತಿದ್ದೇನೆ. ಸಾಕಷ್ಟು ಜನ ಬೆಣ್ಣೆ ಯಾರೀ ತಯಾರಿಸ್ತಾರೆ? ಅದು ಅಂಗಡಿಯಲ್ಲಿ ಸಿಗುತ್ತೆ ಅಲ್ಲೇ ತಂದರೇ ಆಯಿತು ಅನ್ನೋರೆ ಜಾಸ್ತಿ. ಮನೆಯಲ್ಲಿ ಮಾಡಿರುವ ಬೆಣ್ಣೆ ಮುಂದೆ ಇನ್ಯಾವುದೂ ಇದೆ ಹೇಳಿ ನೋಡೋಣ. ಅದಕ್ಕೆ ಇವತ್ತು ನಾವು ದಿನಾಲೂ ಬಳಸುವ ಹಸುವಿನ ಹಾಲು ಹಿಂಡುವುದನ್ನು ತೋರಿಸುವುದರ ಜೊತೆಗೆ ಅದೇ ಹಾಲಿನಿಂದ ಬೆಣ್ಣೆ ಮಾಡಿ ತೋರಿಸುತ್ತೇನೆ
    To Subscribe our Channel Please click here....
    ruclips.net/channel/UCevl...
    How to Make Quick and easy Homemade butter, ಬದನೆಕಾಯಿ ಬಜ್ಜಿ ಬೆಣ್ಣೆ ತೆಗೆಯುವ ವಿಧಾನ, Homemade butter Recipe, Homemade butter Kannada
    Please share,like,comment and subscribe.
    Thanks for watching...
    Home Made Butter is very good for health and its taste is very good.Near our house we will get fresh cwo’s milk from that milk I am making butter.Today I am going to show how to make Homemade butter
    #ಬೆಣ್ಣೆತೆಗೆಯುವವಿಧಾನ, #butterrecipehomemade, #homemadebutterrecipekannada, #homemadebutterrecipeinkannada, #howtomakebutter, #howtomakebutterathome, #howtomakebutterkannada, #easyhomemadebutterrecipe, #easyhomemadebutterrecipekannada, #UttaraKarnatakaRecipe, #FoodRecipe, # NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Комментарии • 527

  • @ananthasharma3851
    @ananthasharma3851 3 года назад +3

    ಧನ್ಯವಾದ ಅಕ್ಕ ನಿಮ್ಮ ಭಾಷೆ ತುಂಬ ಚೆನ್ನಾಗಿದೆ ನೀವು ಹೇಳಿ ಕೋಡುವಂತಹ ಶೈಲಿ ಅದ್ಭತವಾಗಿದೆ 👌👌👌

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shubhanaik2586
    @shubhanaik2586 3 года назад

    ತುಂಬಾ ಚೆನ್ನಾಗಿ ತೋರಿಸಿದಿರಿ ಬೆಣ್ಣೆ ತೆಗೆಯುವುದು .ಒಳ್ಳೆ ವಿವರಣೆ ಸೂಪರ್ ವಿಡಿಯೋ

    • @UttarakarnatakaRecipes
      @UttarakarnatakaRecipes  3 года назад +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @prk1989
    @prk1989 3 года назад +4

    Nim mukhadalli lakshmi kale ide madam(it's true)...nim videos nodoke ond chenda...

    • @shobhajayavanthshanbhag6745
      @shobhajayavanthshanbhag6745 3 года назад +1

      Howdu. Correct helidhira. Kapatathana illa. Shuddha manasu.

    • @UttarakarnatakaRecipes
      @UttarakarnatakaRecipes  3 года назад +1

      ಅಯ್ಯೋ ಆ ತರ ಏನು ಇಲ್ಲ ಸರ್ ನಾನು ನಿಮ್ಮ ಮನೆ ಮಗಳು ಅಥವಾ ತಂಗಿ ತರ ಅಷ್ಟೇ ಏನೋ ಗೊತ್ತಿರುವ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಸರ್ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ 🙏🙏🙏🙏

    • @UttarakarnatakaRecipes
      @UttarakarnatakaRecipes  3 года назад +1

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏🙏

    • @beinghumble77
      @beinghumble77 3 года назад

      Nagu muka ade kushi

  • @nagunagu3374
    @nagunagu3374 3 года назад

    OK akka thanks, nanu try madtini

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಬ್ರದರ್ 🙏🙏🙏🙏🙏

  • @shankarapoojary6566
    @shankarapoojary6566 3 года назад

    Wow
    ತುಂಬನೆ ಚೆನ್ನಾಗಿ ಬಂದಿದೆರಿ.
    ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @sunitahosur4190
    @sunitahosur4190 3 года назад

    Super triveni akka.. nanu daily ond letter yemme haal togotinri..prati vara benne tagitinri.. nanu mixy madkond bidtinri bhal beg agatetri...

    • @UttarakarnatakaRecipes
      @UttarakarnatakaRecipes  3 года назад

      ನಿಜ ಅಕ್ಕಾ ನಾನು ಮಿಕ್ಸಿ ಯಲ್ಲಿ ಮಾಡೋದು ಹಾಗೆ ಮಾಡಿ ತೋರಿಸಿದರೆ ಕಡಗೋಲು ನಿಂದ ಮಾಡಬೇಕು ಅಲ್ವಾ ಅಂತ subacribers ಕೇಳುತ್ತಾರೆ ಅಂತ ಹೀಗೆ ಮಾಡಿ ತೋರಿಸಿದೆ ಅಕ್ಕಾ ನೀವು ಮಾಡೋದು ಸೂಪರ್ ,🙏🙏🙏🙏🙏

  • @basammarakkasagi5518
    @basammarakkasagi5518 3 года назад +1

    ಕಸವನ್ನು ತಿಂದರು ಹಾಲನ್ನು ಕೊಡುವದು, ಹಾಲನ್ನು ಕುಡಿದು ವಿಶವನ್ನು ಕಕ್ಕೂತಿಲಿಹರು, super👌👌👌👌👌👌👌👌👌

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏

  • @vjj6258
    @vjj6258 2 года назад

    ಬಹಳ ಚೆನ್ನಾಗಿ ತೋರಿಸಿಕೊಟ್ಟಿದೀರ ಮಾಡಮ್..👌👌🙂

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @Pakashaastra
    @Pakashaastra 3 года назад +1

    #pakashaastra. Benne tegeyuwa widana super 👍

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @Manjunaths-go1me
    @Manjunaths-go1me 3 года назад +6

    i watched this video and felt motivated.
    my friends saw this video and felt motivated.
    my neighbours saw this and were motivated.
    we rent a projector in a big field and my village people saw this and felt motivated.
    thank you so much for this video. may god bless you.

    • @UttarakarnatakaRecipes
      @UttarakarnatakaRecipes  3 года назад +2

      By reading your massage I have no words to say. I can just say 🙏🙏🙏🙏🙏🙏🙏. Thank you for your support 🙏🙏🙏🙏

    • @jayarajjayarajua4339
      @jayarajjayarajua4339 3 года назад

      Nice video.contains more info.u explain very neatly
      good luck.my blessings.sr citizen.B lore.

  • @SCHOLERKANNDASTUDYTIPS
    @SCHOLERKANNDASTUDYTIPS 3 года назад

    Super agide amma nivu tumba chanagi Benne kadivutiraa

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @roopas2434
    @roopas2434 3 года назад +13

    💐🙏🏻💐
    *"ತಿದ್ದದೆ ತೀಡದೆ ಅಂದ ಕಾಣದು ಗೊಂಬೆ.*
    *ಬಿತ್ತದೆ ಕೆತ್ತದೆ ಬೆಳೆಯ ಬೆಳೆಯದು ಭೂಮಿ.*
    *ನಿಂದನೆಗೆ ನೋವಿಗೆ ಅಳುಕಿದರೆ ರೂಪಗೊಳ್ಳದು ಬದುಕು."*
    *ಕಂಬಳಿ ಹುಳುವಿನಿಂದಲೇ*
    *ಚಿಟ್ಟೆಯಾಗುವುದೆಂದು ಗೊತ್ತಿದ್ದರೂ ಕಂಬಳಿ ಹುಳುವನ್ನು ಯಾರೂ ಇಷ್ಟಪಡುವುದಿಲ್ಲ*! *ಹಾಗೆಯೇ, ನಾವೆಷ್ಟೇ ಒಳ್ಳೆಯವರಾಗಿದ್ದರೂ ಜೀವನದಲ್ಲಿ ಯಶಸ್ವಿಯಾಗುವವರೆಗೆ ನಮ್ಮನ್ನು ಯಾರೂ ಆದರಿಸುವುದಿಲ್ಲ* 💐💐

    • @UttarakarnatakaRecipes
      @UttarakarnatakaRecipes  3 года назад

      ಮಸ್ತ ಆಗಿದೆ ಅಕ್ಕಾ🙏🙏🙏

    • @roopas2434
      @roopas2434 3 года назад

      @@UttarakarnatakaRecipes ನಿಮ್ ಉರು ಯಾವ್ದು ಅಂತ ಹೇಳ್ತೀರ

    • @UttarakarnatakaRecipes
      @UttarakarnatakaRecipes  3 года назад +2

      ತವರುಮನೆ ಬಿಜಾಪುರ ಯಜಮಾನರ ಉರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ🙏🙏🙏🙏

    • @roopas2434
      @roopas2434 3 года назад

      ನಮ್ಮ Dharwadd ನಮ್ಮ ಬೆಂಬಲ ಸದಾ ಏರುತ್ತೇ Akka keepp doing

  • @subhasbisralli4108
    @subhasbisralli4108 3 года назад

    Super akka nanu ide tara madatini..

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಒಂದು ಬಾರಿ ಮಿಕ್ಸಿ ಯಲ್ಲಿ ಮಾಡಿ ಅಕ್ಕಾ ಅದು ತುಂಬಾ ಸುಲಭ🙏🙏🙏

  • @nalini7190
    @nalini7190 3 года назад +4

    Mosru heppa hakngill enri bare kned Benni tagitira heli madam

  • @sharatl6960
    @sharatl6960 3 года назад

    Super akka 👌🥰.last ali enu super.

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏🙏

  • @gayathritrends
    @gayathritrends 3 года назад

    ತುಂಬಾ ಚೆನ್ನಾಗಿದೆ 👌

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @savitrihebbal3665
    @savitrihebbal3665 3 года назад

    Super Akka benne tegedu

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @poornimadk5713
    @poornimadk5713 3 года назад

    🙏 nanoo heege benne thegeyodu. 👌👌👌 Hage neevu thuppa maduva vidhana thorisi. Ogatina Uttara ele adike sunna ❤️

  • @bhavanipattar446
    @bhavanipattar446 3 года назад

    Akka thanku sissy I am very happy

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @seanbellfort2298
    @seanbellfort2298 3 года назад

    💞😍 healthy and nutritious Butter

  • @tanmayshreyash3011
    @tanmayshreyash3011 3 года назад

    Tumbha chennagi bandide benne sister

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @thippeshthippi7726
    @thippeshthippi7726 3 года назад

    Super sister thank u

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @chinmaiyp1573
    @chinmaiyp1573 3 года назад

    ತುಂಬಾ ಚೆನ್ನಾಗಿದೆ 👌👌

  • @ShankrappaSsali-lu9wf
    @ShankrappaSsali-lu9wf 11 месяцев назад

    Thank you so much 🙏🙏🙏🙏💐💐💐💐💐

  • @indianarmy-bg3xd
    @indianarmy-bg3xd 3 года назад

    Neem bavangae throt infection ldhiya bennae super ree chelo ayithi

    • @UttarakarnatakaRecipes
      @UttarakarnatakaRecipes  3 года назад

      ಸ್ವಲ್ಪ ಆಗಿದೆ ನೀವು ಸರಿಯಾಗಿ ಗುರುತಿಸಿದ್ದೀರಿ👏👏👏

  • @raghavendradasara286
    @raghavendradasara286 3 года назад

    ತುಂಬಾ ಚೆನ್ನಾಗಿದೆ, ಆದ್ರೆ ದೇಸಿ ಹಸುನಾ ಗೊತ್ತಾಗಲಿಲ್ಲ ನೋಡ್ರಿ, ಯಾಕಂದ್ರೆ ಜೆರ್ಸಿಗಿಂತ, ದೇಸಿ ಹಸುವಿನ ಪದಾರ್ಥ ಒಳ್ಳೆಯದು ಅದಕ್ಕಾ

    • @UttarakarnatakaRecipes
      @UttarakarnatakaRecipes  3 года назад +1

      ಸರ್ ನನಗೂ ಅದರ ಬಗ್ಗೆ ಮಾಹಿತಿ ಇಲ್ಲ. ನಮ್ಮ ಮನೆಯ ಹತ್ತಿರ ಸಿಗುವ ಹಾಲು ಇದೆ ಸರ್ ಹಾಗಾಗಿ ನಾವು ಇದನ್ನೇ ತಗೋತ್ತೇವೆ

  • @divyaadugemaneandlifestyle
    @divyaadugemaneandlifestyle 3 года назад

    Super akka hale nenapu bantu

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @vaishaliskitchenkatha1419
    @vaishaliskitchenkatha1419 3 года назад +1

    Nice video. Triveni you are so lucky that you get fresh cow milk near your home .cow milk is really very healthy. 👍🏻

  • @shreyas2096
    @shreyas2096 3 года назад

    Thank you

    • @UttarakarnatakaRecipes
      @UttarakarnatakaRecipes  3 года назад

      ಹುಟ್ಟು ಹಬ್ಬದ ಶುಭಾಶಯಗಳು ಅಕ್ಕಾ🙏🙏🙏🙏

  • @soumyatungal655
    @soumyatungal655 3 года назад

    Madam super agi torsidira benne tagiyodu

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @npr764
    @npr764 2 года назад +1

    Actually u have to make butter afresh daily. It should not b kept for one week. If it is kept for one week warms will be born n butter is fermented.

  • @ashwinibhadrashetti2416
    @ashwinibhadrashetti2416 3 года назад

    Nice akka...

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @Akash-qm6jh
    @Akash-qm6jh 3 года назад

    Amma super 👌

  • @premasholdur3799
    @premasholdur3799 3 года назад

    Super akka

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @divyadivyadivyadivya9872
    @divyadivyadivyadivya9872 3 года назад

    Super akka, Nice

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @maheshchalva1796
    @maheshchalva1796 3 года назад

    Bhal chhand adari akkore 👍.hinge namma uttara karnatakada sanskratiya parichaya madikodri 🙏

    • @UttarakarnatakaRecipes
      @UttarakarnatakaRecipes  3 года назад

      ಸರ್ ಏನೋ ನನಗೆ ತಿಳಿದಷ್ಟು ಮಾಡುತ್ತಿದ್ದೇನೆ ಸರ್ ನೀವು ಏನು ನೋಡಲು ಬಯಸುತ್ತೀರಿ ಅನ್ನೋದು ಸ್ವಲ್ಪ ತಿಳಿಸಿದರೆ ನನಗೆ ಅನುಕೂಲ ಆಗುತ್ತೆ ಸರ್🙏🙏🙏🙏

  • @vrundajoshi9452
    @vrundajoshi9452 3 года назад

    Mast akka simply ur talent
    Hange tuppa madodu totsbidbekittu akka

    • @UttarakarnatakaRecipes
      @UttarakarnatakaRecipes  3 года назад

      ಆಗಲಿ ಅಕ್ಕಾ ಮುಂದೊಂದು ದಿನ ಮಾಡಿ ತೋರಿಸುತ್ತೇನೆ ಅಕ್ಕಾ🙏🙏🙏🙏

  • @laxminaykarlaxminaykar3080
    @laxminaykarlaxminaykar3080 3 года назад

    Super Akka🙏🙏🙏🙏🙏

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @AROUND_THE_CLOCK
    @AROUND_THE_CLOCK 3 года назад

    Superb thumba chennagide benne thegeyuva reethi

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

    • @AROUND_THE_CLOCK
      @AROUND_THE_CLOCK 3 года назад

      Pin it sis iam new youtuber

  • @ambikaschannel375
    @ambikaschannel375 3 года назад

    super akka

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @Pride-Newzkannada.
    @Pride-Newzkannada. Год назад

    Nice Medam but fermentation agiro benne thara quality eralla

  • @shubhasudarshan4797
    @shubhasudarshan4797 3 года назад +1

    Ele thelatte,kallu mulagatte,ice karagatte.. correct alwa madam?

  • @anjukattyneo5037
    @anjukattyneo5037 3 года назад

    Nice akka

  • @MrSirAussie
    @MrSirAussie 3 года назад +1

    Healthy pure butter.

  • @Jayalakshmi.001
    @Jayalakshmi.001 7 месяцев назад

    Akka kadagolu tumba sundaravagide. Nanagu intahade kadagolu kalisi I will pay you

    • @UttarakarnatakaRecipes
      @UttarakarnatakaRecipes  7 месяцев назад

      ಸಾಮಾನ್ಯವಾಗಿ ಈ ಕಡಗೋಲು ಜಾತ್ರೆ ಗಳಲ್ಲಿ ಸಿಗುತ್ತೆ. ನೀವು ಎಲ್ಲಿ ಇರೋದು????

  • @udaychandrauday852
    @udaychandrauday852 3 года назад +2

    Wow super thank you for sharing

  • @bhartichalwadi6638
    @bhartichalwadi6638 3 года назад

    Tumba nice akka

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @muttappakengar9262
    @muttappakengar9262 3 года назад

    Super.akka

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @shobhamanjunath8679
    @shobhamanjunath8679 3 года назад

    Nimma recipes nange tumba ista ri

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @yallammahosamani1731
    @yallammahosamani1731 3 года назад

    Super anti

  • @priyahonnakatti9076
    @priyahonnakatti9076 3 года назад

    Tq Akka

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @mayappahukkeri1339
    @mayappahukkeri1339 3 года назад

    Super akka....idu nimage request ide paneer burji madi torasi....maduva veleli namma hesaru heli....plz mam....

    • @UttarakarnatakaRecipes
      @UttarakarnatakaRecipes  3 года назад

      ಆಗಲಿ ಸರ್ ಮುಂದೊಂದು ದಿನ ಮಾಡಿ ತೋರಿಸುತ್ತೇನೆ ಧನ್ಯವಾದಗಳು🙏🙏🙏🙏

  • @ranjithas8133
    @ranjithas8133 3 года назад +1

    Wonderful

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @manoharicollectionsonegram7873
    @manoharicollectionsonegram7873 2 года назад

    I am Swathi.Your video is superb.Sister you shew natural procedure.Your curd stick is nice.Keep it up good luck sister

    • @UttarakarnatakaRecipes
      @UttarakarnatakaRecipes  2 года назад

      Thank you mam for your support 🙏🙏🙏🙏. Need your continued support to me in coming days mam. 🙏🙏🙏🙏

  • @ukrenuka8435
    @ukrenuka8435 3 года назад +1

    Nice sharing sister 👌👌❤️

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @annapoornahalemani1893
    @annapoornahalemani1893 3 года назад

    Mdm nimma hatra estondu sire idave mdm ella namge torisi niu chanagi and daily sire wear madtiralva mdm nange tumba ista niu andre nimma ella videos na nanu miss madade nodtirtini mdm Super all are videos tqs for giving doing cooking videos tqsm mdm

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಸಂದೇಶ ಓದಿ ನಾನು ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏

  • @anandaspandhu607
    @anandaspandhu607 3 года назад +2

    Milk Cakes super

  • @chiranths2029
    @chiranths2029 3 года назад +1

    👍 super

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @vijayalakshmihebballi5759
    @vijayalakshmihebballi5759 3 года назад

    Very nice 👍🏼

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shridharrrsri1744
    @shridharrrsri1744 3 года назад

    Superante👌👌

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @sridharemc
    @sridharemc 3 года назад

    Abba, yeshtu chennagi madidhira benne, thumba ruchikara ansuthe....
    Aadhi thumba ishta patta

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @annapoornakumbar3725
    @annapoornakumbar3725 3 года назад

    Super akka istu dina amman maneyalli idde network problem inda nimma videos nododke agta irlilla 🙏🙏

    • @UttarakarnatakaRecipes
      @UttarakarnatakaRecipes  3 года назад

      ಪರವಾಗಿಲ್ಲ ಅಕ್ಕಾ ಈಗ ನೋಡಿ ಧನ್ಯವಾದಗಳು🙏🙏🙏🙏

  • @manjutalent318
    @manjutalent318 3 года назад

    Wow superb

  • @udayhm5492
    @udayhm5492 3 года назад +1

    Super anty

  • @manjulasoppin2459
    @manjulasoppin2459 3 года назад

    Sampradayika aagi henga Benni tegarara(City alli) annodanna bhaala vistara vagi torsiri. Tumba Dhanyavadagalu ri,Patilre . Naavu hinga tegitivi ri.

    • @vijayanaik4140
      @vijayanaik4140 3 года назад

      Ssssssssswwssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssßssssssssssssssssssssssssssssssssssssssssssssssssssssssssssssssssssssssssssssssssssssszessssssssssssssssssssssssssssssssa

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

    • @UttarakarnatakaRecipes
      @UttarakarnatakaRecipes  3 года назад

      🙏🙏🙏🙏🙏🙏🙏🙏

  • @vijayvinu9001
    @vijayvinu9001 3 года назад

    Nice experience

  • @padmashreedesignsandcookin2319
    @padmashreedesignsandcookin2319 3 года назад

    👌👌very nice

  • @Chetan_fashions
    @Chetan_fashions 3 года назад

    Show how to prepare in mixie mam
    Nice vlog

    • @UttarakarnatakaRecipes
      @UttarakarnatakaRecipes  3 года назад

      Some other day I will show mam. Thank you for your feedback 🙏🙏🙏🙏

  • @sri3417
    @sri3417 3 года назад +1

    Fridge illa Andre en madbku..mam

  • @funnystuff4006
    @funnystuff4006 3 года назад

    Super natural beene☺

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @Vidyanant
    @Vidyanant 3 года назад

    Super ri 🙏

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @madivalappameti9766
    @madivalappameti9766 2 года назад

    Super. Ri

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏

  • @anitharamesh9147
    @anitharamesh9147 3 года назад

    Super sister..

    • @UttarakarnatakaRecipes
      @UttarakarnatakaRecipes  3 года назад +1

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @kavithanaik447
    @kavithanaik447 9 месяцев назад

    Wow

    • @UttarakarnatakaRecipes
      @UttarakarnatakaRecipes  9 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @bharatikatti221
    @bharatikatti221 2 года назад

    ವಾವ್ ಸೂಪರ್

  • @sumast1917
    @sumast1917 3 года назад

    Super akka namma manilu same eagya maduthive.

    • @vroomvarun4524
      @vroomvarun4524 3 года назад

      ella manyalli same madodu.....

    • @UttarakarnatakaRecipes
      @UttarakarnatakaRecipes  3 года назад

      ಹೌದು ಅಕ್ಕಾ ಇದಕ್ಕಿಂತ ಮಿಕ್ಸಿಯಲ್ಲಿ ಮಾಡೋದು ಸುಲಭ ಅಕ್ಕಾ🙏🙏🙏🙏

    • @UttarakarnatakaRecipes
      @UttarakarnatakaRecipes  3 года назад

      🙏🙏🙏🙏🙏

  • @anvitaarali529
    @anvitaarali529 3 года назад

    Super akka Benni

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shwethavigneesh21014
    @shwethavigneesh21014 3 года назад

    Super mam

  • @YallappaBonager
    @YallappaBonager 2 месяца назад

    ಥ್ಯಾಂಕ್ಸ್ ಅಕ್ಕ 😄❤️🌹

    • @UttarakarnatakaRecipes
      @UttarakarnatakaRecipes  2 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @jayas2626
    @jayas2626 3 года назад

    Thanks Triveni mam fr butter tips. I m.sushma bangalore

  • @irshadullahkhan6285
    @irshadullahkhan6285 3 года назад +1

    Supper

  • @user-dt7xg3nf4d
    @user-dt7xg3nf4d 7 месяцев назад

    Hi Nanaa Muddu Muddina Muddu Akka Gn So Pretty 🌹🌷🌹

  • @sunithareciperoom8485
    @sunithareciperoom8485 3 года назад

    Super akka ❤️ you

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @parvatilk6519
    @parvatilk6519 3 года назад

    So, nice

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @hanumanthanadumane4317
    @hanumanthanadumane4317 3 года назад

    Super sister👏👏👏👏🙏🙏

  • @vijaykumarvijaykumar5640
    @vijaykumarvijaykumar5640 11 месяцев назад

    Super

    • @UttarakarnatakaRecipes
      @UttarakarnatakaRecipes  11 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shirinahmed6250
    @shirinahmed6250 3 года назад

    Namage istu gatti halu sigodilla neeru hakida halinalli istu benne baralla sooper

    • @UttarakarnatakaRecipes
      @UttarakarnatakaRecipes  3 года назад

      ಹಾಲು ಗಟ್ಟಿ ಇದ್ದರೆ ಒಳ್ಳೇದು ಸಾಧ್ಯವಾದಷ್ಟು ಕೆನೆ ತೆಗೆದು try ಮಾಡಿ ನೋಡಿ 🙏🙏🙏🙏

  • @Shashikala-zn7rv
    @Shashikala-zn7rv 2 года назад

    👌akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @nvvlogsinkannada1348
    @nvvlogsinkannada1348 3 года назад

    Super 👌

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @sowmyasuperb3006
    @sowmyasuperb3006 3 года назад

    Bisi Haalinda kene tagibeka
    Harida haalinda tagibeka madam

  • @kasthurim8782
    @kasthurim8782 3 года назад

    Benne theguya vidhana chennaghidhe

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @likith7853
    @likith7853 3 года назад

    Butter is so nice

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @suhaasajay9176
    @suhaasajay9176 10 месяцев назад

    Super butter mam

  • @rameshkn2374
    @rameshkn2374 3 года назад

    Super madam

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @sagarm4387
    @sagarm4387 3 года назад

    Super👌👌👌👌👌

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @akshatakondikoppa5664
    @akshatakondikoppa5664 3 года назад

    Hi akka.... Answer-ele adake sunna...

  • @satvikgoudagangappanavar4675
    @satvikgoudagangappanavar4675 3 года назад

    Superb akka..
    Ange....tuppa madodu helikodi

    • @UttarakarnatakaRecipes
      @UttarakarnatakaRecipes  3 года назад

      ಆಗಲಿ ಸರ್ ಮುಂದೆ ಮಾಡಿ ತೋರಿಸುತ್ತೇನೆ🙏🙏🙏🙏

  • @vishwaramadhoota3958
    @vishwaramadhoota3958 3 года назад +1

    Super ರೀ ಸಜೇ ರೂಟೇ

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @zhdnfkfk8427
    @zhdnfkfk8427 3 года назад

    Super aunty

  • @ashadeviravi5041
    @ashadeviravi5041 3 года назад

    Super medam