ಪನೀರ್ ಮಾಡೋದು ಕಷ್ಟ ಅನ್ನೋರಿಗೆ ಇಲ್ಲಿದೆ ಸುಲಭವಾದ ವಿಧಾನ|Homemade Paneer In Kannada|Uttara Karnataka Recipe

Поделиться
HTML-код
  • Опубликовано: 12 янв 2025

Комментарии • 835

  • @shailajagunjal5586
    @shailajagunjal5586 3 года назад +2

    ಪನೀರ ಮಾಡುವ ಸರಳವಾದ ವಿಧಾನ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏🙏

  • @shivaleelasarangamath5600
    @shivaleelasarangamath5600 2 года назад +10

    super paneer ನೀವು ಮಾಡಿ ಕೊಟ್ಟಿರಿ.tq u mdm.ನಿಮ್ಮ ಪರಿಚಯ madi ಕೊಡಿ.ಎಲ್ಲ ಅಡಿಗೆ ಸರಳ ವಾಗಿ ಮಾಡತೀರಿ super mdm.🙏🏼🙏🏼🤝🏽🤝🏽

    • @UttarakarnatakaRecipes
      @UttarakarnatakaRecipes  2 года назад +5

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನನ್ನ ಹೆಸರು ತ್ರಿವೇಣಿ ಪಾಟೀಲ. ನನ್ನ ತವರುಮನೆ ಬಿಜಾಪುರ ಈಗ ಇರೋದು ಬೆಂಗಳೂರಿನಲ್ಲಿ. ಹೌಸ್ ವೈಫ್ ಆಗಿ ಮನೆಯಲ್ಲಿ ಇದ್ದು ಯೌಟ್ಯೂಬ್ ನಲ್ಲಿ ವಿಡಿಯೋ ಮಾಡೋ ಹವ್ಯಾಸ ಇದೆ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @picccccccctrgh
      @picccccccctrgh 2 года назад

      @@UttarakarnatakaRecipes 😁

    • @umanagathan9680
      @umanagathan9680 Год назад

      ⁷😮

  • @RekhaKalal-yw1nq
    @RekhaKalal-yw1nq 9 месяцев назад +5

    Wow mam superb agi helidira thanks a lot madam ❤❤❤ nanu evathe try madidini tumba channagi aagide madam paneer😍😍😍

    • @UttarakarnatakaRecipes
      @UttarakarnatakaRecipes  9 месяцев назад +2

      ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @radhamt9490
    @radhamt9490 3 года назад

    ತುಂಬಾ ಒಳ್ಳೆ ರೆಸಿಪಿ ತೋರಿಸಿದ್ದಕ್ಕೆ ಧನ್ಯವಾದಗಳು ಸಿಸ್ಟೆರ್ ಆನ್ಸರ್ ಹಾನಿಯನ್ ಫ್ಲವರ್

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ🙏🙏
      ಸರಿಯಾದ ಉತ್ತರ ಈರುಳ್ಳಿ ಹೂವು👏👏👏

  • @thulasimaniss4237
    @thulasimaniss4237 2 года назад +1

    Triveni medam neevu madida psneermethod tumba vchennagide. Thankyou

    • @shivarammchinnappa4383
      @shivarammchinnappa4383 2 года назад

      Easy easy method.... ಖುಷಿಯಾಗ್ತಿದೆ. ಧನ್ಯವಾದಗಳು.

  • @PadmavathiL-ri3xn
    @PadmavathiL-ri3xn 24 дня назад

    Suuuuuuuuuuuuuuuper meadm neeu maduva ella recipigalu chennagiruthhe .TQ.

  • @gangammagaded9752
    @gangammagaded9752 2 года назад

    ನಾನೂ ಟ್ರೈ ಮಾಡಿದೆ ತುಂಬಾ ಚೆನ್ನಾಗಿ ಹೊಟೆಲ್ ಸ್ಟೈಲ್ ಹಾಗೆ ಆಗಿತ್ತು

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @renukatevarannavar7158
    @renukatevarannavar7158 2 года назад +7

    Akka nimma aduge tumba Changi agutte navu ellatra adugenu try madidivi super agirutte thanks for ur all recipes..

    • @UttarakarnatakaRecipes
      @UttarakarnatakaRecipes  2 года назад +2

      ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಅಕ್ಕಾ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ.🙏🙏🙏🙏

  • @sanguBiradar-p9x
    @sanguBiradar-p9x Год назад +1

    Superb ri akkare

    • @UttarakarnatakaRecipes
      @UttarakarnatakaRecipes  Год назад +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @shafilshafi2654
    @shafilshafi2654 Год назад

    Wow superb paneer👌👌ಸಕ್ಕತ್ ಆಗಿ ತೋರ್ಸಿದೀರಾ 👌👌😍😍

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏

  • @umakuchabal395
    @umakuchabal395 3 года назад +1

    Easy Yagi helidri akka thanks

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ 🙏🙏🙏🙏

  • @supreemusic23
    @supreemusic23 Год назад +1

    ಅದ್ಭುತ. ಸೂಪರ್ ಅಕ್ಕಾ..🥰

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ತಮಗೆ ಹಾಗೂ ತಮ್ಮ ಪರಿವಾರಕ್ಕೆ ದಸರಾ ಹಬ್ಬದ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು..🙏💐

  • @shwetamotagi4106
    @shwetamotagi4106 3 года назад

    Super bhal easy idee madoke mast 👌🤗

    • @UttarakarnatakaRecipes
      @UttarakarnatakaRecipes  3 года назад

      ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @SarjangantiSarjanganti
    @SarjangantiSarjanganti 2 месяца назад

    ಥ್ಯಾಂಕ್ಸ್ ಮೇಡಂ ಪನ್ನೀರ್ ಮಾಡುವ ವಿಧಾನ ತಿಳಿಸಿಕೊಟ್ಟಿದ್ದಕ್ಕೆ

    • @UttarakarnatakaRecipes
      @UttarakarnatakaRecipes  2 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @sudhaamith8204
    @sudhaamith8204 2 года назад

    Thumba channagi maadi thorsidti. Thanks

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @manjulasoppin2459
    @manjulasoppin2459 3 года назад +9

    Home made Paneer is 👌.

    • @UttarakarnatakaRecipes
      @UttarakarnatakaRecipes  3 года назад +1

      ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏

  • @ShashikalaShashi-v1j
    @ShashikalaShashi-v1j 6 месяцев назад

    ತುಂಬಾ ಚೆನ್ನಾಗಿದೆ ಅಕ್ಕ

  • @RekhaKadam-ix2mz
    @RekhaKadam-ix2mz Год назад

    Super akka Nanu try madtini

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏🙏

  • @savitahosur8689
    @savitahosur8689 Год назад +2

    Nice recipe mam

  • @ChayasKitcheninKannada
    @ChayasKitcheninKannada 3 года назад +5

    ನೀವು ಇವತ್ತು ತುಂಬಾ ಚನ್ನಾಗಿ ಕಾಣತಾ ಇದ್ದೀರಾ ಹೋಮ್ ಮೆಡ ಪನ್ನೀರ್ ಸೂಪರ್ ಆಗಿದೆ ಅಕ್ಕಾ 👌 ಉತ್ತರ (ಮೂಲಂಗಿ )

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
      ಸರಿಯಾದ ಉತ್ತರ ಈರುಳ್ಳಿ ಹೂವು

  • @mohamadrafifdidagurdidagur5549
    @mohamadrafifdidagurdidagur5549 2 года назад

    Very good nolege for all. Thank you...

  • @sanguhalli8993
    @sanguhalli8993 5 месяцев назад

    Super akka niv nidanawagi agide madatheri adu super akka

  • @shavushavu4647
    @shavushavu4647 11 месяцев назад

    tqu sister super agi tilisidiri

    • @UttarakarnatakaRecipes
      @UttarakarnatakaRecipes  11 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏

  • @TressyLobo
    @TressyLobo 8 месяцев назад

    ತುಂಬಾ ಚನ್ನಾಗಿ ಮಾಡಿದಿರಿ👍💐

    • @UttarakarnatakaRecipes
      @UttarakarnatakaRecipes  7 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @manjucng6877
    @manjucng6877 Год назад +1

    ಸೂಪರ್

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @bhuvanakeshva5047
    @bhuvanakeshva5047 Год назад

    Super akka good information 🙏🙏🙏🙏👌👌👌👌👌👏👏👏👏👏

  • @seanbellfort2298
    @seanbellfort2298 3 года назад +12

    Thanks 👍 Akka for showing how to prepare pure and delecious Paneer. Better than preservatives and toxic additives free Super market Paneer.🕉️🙏☝️

  • @anvitaarali529
    @anvitaarali529 3 года назад +2

    Paneer super akka,niu masta kaanakattiri

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸಿಸ್ಟರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @geetanandeppanavar5018
    @geetanandeppanavar5018 3 года назад +3

    Supper pannir is my favourite

    • @UttarakarnatakaRecipes
      @UttarakarnatakaRecipes  3 года назад +1

      Thank you mam for your support 🙏🙏🙏🙏🙏

    • @geetanandeppanavar5018
      @geetanandeppanavar5018 3 года назад +1

      @@UttarakarnatakaRecipes amma nivu tumba channagi aduge madtira nim video ge wait madta ertini nim channel bega 1 millions subscribe agli

    • @UttarakarnatakaRecipes
      @UttarakarnatakaRecipes  3 года назад +1

      ಅಕ್ಕಾ ನಿಮ್ಮ ಸಹಕಾರ ಬೆಂಬಲ ಆಶಿರ್ವಾದ ನನ್ನ ಚಾನೆಲ್ ಮೇಲೆ ಇರಲಿ ಅಕ್ಕಾ ಧನ್ಯವಾದಗಳು🙏🙏🙏🙏🙏

    • @geetanandeppanavar5018
      @geetanandeppanavar5018 3 года назад

      @@UttarakarnatakaRecipes 😊😊😊😊😊

  • @Funworld-t2z
    @Funworld-t2z 2 месяца назад

    Easy. Thanks.

  • @Basavarajmath644
    @Basavarajmath644 6 месяцев назад

    Wow so easy recipe 😮😊

  • @SCHOLERKANNDASTUDYTIPS
    @SCHOLERKANNDASTUDYTIPS 3 года назад +3

    Super Amma 👍

    • @UttarakarnatakaRecipes
      @UttarakarnatakaRecipes  3 года назад

      ಧನ್ಯವಾದಗಳು🙏🙏🙏🙏

    • @basu441
      @basu441 3 года назад

      Supper akka nam amma nin fanu hublige banni

    • @UttarakarnatakaRecipes
      @UttarakarnatakaRecipes  3 года назад

      ನಮ್ಮ ಊರು ಧಾರವಾಡ ಬಂದಾಗ ಹೇಳುತ್ತೇನೆ🙏🙏🙏

  • @ammaamma8786
    @ammaamma8786 3 года назад

    ಚೆನ್ನಾಗಿ ಮೂಡಿ ಬಂದಿದೆ👌

  • @irannairanna3049
    @irannairanna3049 3 года назад +2

    Yake medam ishtu Dina videos hakilla medam nanu nimma enne badanekai madidde so very very test medam really very very very thankful medam

    • @UttarakarnatakaRecipes
      @UttarakarnatakaRecipes  3 года назад

      ಸೂಪರ್ ಸಿಸ್ಟರ್ ನೀವು ಬದನೆಕಾಯಿ ಪಲ್ಯ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್🙏🙏🙏 ಈಗ ಸ್ಕೂಲ್ ಆರಂಭ ಆಗಿದೆ ಹಾಗಾಗಿ ಟೈಂ ಹೊಂದಿಸಿಕೊಳ್ಳೋದು ಕಷ್ಟ ಆಗುತ್ತಿದೆ ಸಿಸ್ಟರ್ ಹಾಗಾಗಿ ದಿನಾಲು ಮಾಡೋದು ಕಷ್ಟ ಆಗುತ್ತಿದೆ. ಧನ್ಯವಾದಗಳು🙏🙏🙏

  • @manjulabhavikatti1983
    @manjulabhavikatti1983 2 года назад

    Super ri saralavagi tilisikottri

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಧನ್ಯವಾದಗಳು 🙏🙏🙏

  • @HanumanthaNayak-l5e
    @HanumanthaNayak-l5e 4 месяца назад

    👌👌👌ಸೂಪರ್ ಅಕ್ಕಾ

    • @UttarakarnatakaRecipes
      @UttarakarnatakaRecipes  3 месяца назад +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @snehatadas179
    @snehatadas179 Год назад

    Akka niu maduv pratiyondu padaarth a tumba chhagi bandide hosa ruchi hosa padhati yellanu sulabhavagi super agi heluttira akka tumba channagi matu aduttira helinu koduttira niu channagi yiddira thanks🙏🙏🙏🌹❤❤ akka

  • @manjulakulkarni6315
    @manjulakulkarni6315 3 года назад

    👌👌👌👌👌sis pannir

    • @UttarakarnatakaRecipes
      @UttarakarnatakaRecipes  3 года назад

      ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @shivaleelam7319
    @shivaleelam7319 3 года назад

    Try madide sister nivu helida hage panir suuper agi bandide sister thank u sister

    • @UttarakarnatakaRecipes
      @UttarakarnatakaRecipes  3 года назад

      ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏

    • @shivaleelam7319
      @shivaleelam7319 3 года назад

      @@UttarakarnatakaRecipes 👍👍

  • @ajithfm2878
    @ajithfm2878 2 года назад

    Thank, s for your vedio
    Vedio is very use full. Tq

  • @Shailashiningsimplelife
    @Shailashiningsimplelife 3 года назад

    Thumba channagi madiri akka super

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏

  • @RoopaKatenahalli
    @RoopaKatenahalli 3 месяца назад

    Super ಮೇಡಂ

    • @UttarakarnatakaRecipes
      @UttarakarnatakaRecipes  3 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @vijaykumarsajjanshetty9341
    @vijaykumarsajjanshetty9341 3 года назад +2

    👌👌👌 ತ್ರಿವೇಣಿ ಅಕ್ಕ ನೀವು ತುಂಬಾ ಚನ್ನಾಗಿ ಕಾನಸತ ಇದ್ದೀರಿ

    • @UttarakarnatakaRecipes
      @UttarakarnatakaRecipes  3 года назад +1

      ತುಂಬಾ ಧನ್ಯವಾದಗಳು ಸರ್🙏🙏🙏🙏🙏🙏

  • @DaisyCoelho-s6y
    @DaisyCoelho-s6y 4 месяца назад

    Amazing keep it 💯 up❤🎉🎉🎉🎉

    • @UttarakarnatakaRecipes
      @UttarakarnatakaRecipes  3 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @sharatl6960
    @sharatl6960 3 года назад

    Super akka nim video evag nodidde akka 👌😋😋

    • @UttarakarnatakaRecipes
      @UttarakarnatakaRecipes  3 года назад

      ಪರವಾಗಿಲ್ಲ ಸಿಸ್ಟರ್ ನನ್ನ ಚಾನೆಲ್ ನೋಡುವ subacribers ಗಳು ಅವರ ಅವರ ಕೆಲಸದಲ್ಲಿ ಬ್ಯುಸಿ ಆಗಿದ್ದು ನನಗೂ ಗೊತ್ತಾಗಿದೆ ಸಿಸ್ಟರ್ ಹಾಗಾಗಿ ನಿಮಗೆ ಸಮಯ ಸಿಕ್ಕಾಗ ನೋಡಿ. ಧನ್ಯವಾದಗಳು ಸಿಸ್ಟರ್🙏🙏

  • @anuradhapatil5528
    @anuradhapatil5528 3 года назад +4

    Sup recipe akka💖😍

  • @sangameshmudagall4806
    @sangameshmudagall4806 3 года назад +1

    Super pannir

  • @rajeshwarikerimath9898
    @rajeshwarikerimath9898 3 года назад +1

    Saari tubaa super agide akka

    • @UttarakarnatakaRecipes
      @UttarakarnatakaRecipes  3 года назад

      ಧನ್ಯವಾದಗಳು ಅಕ್ಕಾ ನನ್ನ ಹತ್ತಿರ ಒಳ್ಳೆ ಒಳ್ಳೆ ಸಾರಿ ಬಂದಿವೆ ನನ್ನ ಮಗಳ ಚಾನೆಲ್ ನಲ್ಲಿ ವಿಡಿಯೋ ಮಾಡಿದ್ದೇನೆ ನೋಡಿ ಅಕ್ಕಾ ಬೇಕಿದ್ದರೆ ಖರೀದಿಸಬಹುದು ಅಕ್ಕಾ🙏🙏🙏

  • @ManasaMn-s3b
    @ManasaMn-s3b 6 месяцев назад

    Try madde mam tumba chanagi bandide tqq

    • @UttarakarnatakaRecipes
      @UttarakarnatakaRecipes  6 месяцев назад

      ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @nutanguranagoudr4332
    @nutanguranagoudr4332 3 года назад

    ಬಾಳೆ ದಿಂಡಿನ ಪಲ್ಯಾ ಮಾಡಿ ತೋರಿಸಿ madam. Today's recipe beautiful

    • @UttarakarnatakaRecipes
      @UttarakarnatakaRecipes  3 года назад

      ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ. ಧನ್ಯವಾದಗಳು🙏🙏🙏🙏

  • @chandrikakonchur216
    @chandrikakonchur216 3 года назад +3

    good recipe with easy method.... tqq for sharing with us

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @anjanadevi4235
    @anjanadevi4235 2 года назад

    👌👌👌ತಂಗಿ

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @rakshithapreethi4172
    @rakshithapreethi4172 Год назад +1

    👌👌

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @shantavvatavagadamath8056
    @shantavvatavagadamath8056 3 года назад

    ಪನೀರ್ ತುಂಬಾ ಚೆನ್ನಾಗಿದೆ ಅಕ್ಕಾ

    • @UttarakarnatakaRecipes
      @UttarakarnatakaRecipes  3 года назад

      ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @Rekhapattarhubli
    @Rekhapattarhubli 9 месяцев назад +1

    Thanku mam pannir ricipe channagitu

  • @kumarn9603
    @kumarn9603 2 года назад +2

    ಸೂಪರ್ ರೀ ಚಲೋ ಅಯ್ತೆ 💖💖💖💖👌👌👌🥰🥰🥰🥰💐💐💐💐💐💐💐💐💐

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏

  • @savitrihebbal3665
    @savitrihebbal3665 3 года назад

    Super Akka pannir

    • @UttarakarnatakaRecipes
      @UttarakarnatakaRecipes  3 года назад

      ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @rekharuppin5404
    @rekharuppin5404 3 года назад

    Tq ತ್ರಿವೇಣಿ ಯವರೆ ಅಡಿಗೆ ಕಲಿಸಿ ಒಳ್ಳೆ ಕೆಲಸ ಮಾಡ್ತಾ ಇದ್ದೀರಿ

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ಧನ್ಯವಾದಗಳು🙏🙏🙏🙏

  • @rajpatil1789
    @rajpatil1789 3 года назад

    Super ri Triveni

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @shantaappayyanavar7682
    @shantaappayyanavar7682 3 года назад

    super akka home made pannir

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @sumangalammapa8396
    @sumangalammapa8396 8 месяцев назад

    ತುಂಬಾ ಚೆನ್ನಾಗಿ ಮಾಡಿರುವಿರಿ

    • @UttarakarnatakaRecipes
      @UttarakarnatakaRecipes  7 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @viveks8228
    @viveks8228 Год назад

    Thanks, tried it.
    Very helpful 🙏

  • @srimathibhat3005
    @srimathibhat3005 6 месяцев назад

    Home made pannir super

  • @sangeetakanakikoppa7384
    @sangeetakanakikoppa7384 Год назад

    ಸೂಪರ್ 👌

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @menakatelkar
    @menakatelkar 5 месяцев назад

    Super panira😊

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @arvindkulkarni7899
    @arvindkulkarni7899 3 года назад +4

    Explained in very simple and easy way Thanks

  • @basutkarambika6405
    @basutkarambika6405 3 года назад

    Super aaka

  • @sahebagoudhubballi356
    @sahebagoudhubballi356 3 месяца назад

    ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  3 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @tanmayshreyash3011
    @tanmayshreyash3011 3 года назад

    Paneer recipe torisiddakke tq sister👌👌

  • @madeenamadeena6448
    @madeenamadeena6448 10 месяцев назад

    Bala thanks kanri akka 😇

    • @UttarakarnatakaRecipes
      @UttarakarnatakaRecipes  10 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏

    • @madeenamadeena6448
      @madeenamadeena6448 10 месяцев назад

      @@UttarakarnatakaRecipes . Sure akka. God bless you

  • @sujathakaranam7737
    @sujathakaranam7737 2 года назад

    Hai first subscriber

    • @UttarakarnatakaRecipes
      @UttarakarnatakaRecipes  2 года назад +1

      Thank you mam for subscribe uttara karnataka recipe. Welcome to uttara karnataka recipe family. Thank you mam. 🙏🙏🙏

  • @Abhishek-w3w1p
    @Abhishek-w3w1p Год назад

    😮😮 any tohfa Ielardi

  • @vedavatishirol6812
    @vedavatishirol6812 Год назад

    Super mam paneer easy

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @kaveridharamkamble9168
    @kaveridharamkamble9168 8 месяцев назад

    ❤super paneet

  • @bharathis4229
    @bharathis4229 3 года назад

    ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ ಪನ್ನೀರ್ ಮಾಡು ವುದನು

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ ಧನ್ಯವಾದಗಳು🙏🙏🙏🙏

  • @shilpashilpa9839
    @shilpashilpa9839 3 года назад

    ಸೂಪರ್ ಅಕ್ಕ ಪನೀರ್ ರಸಿಪಿ ತೋರ್ಸು

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @soubhagya5965
    @soubhagya5965 10 месяцев назад

    Thank you so much madum❤❤❤❤❤🎉🎉🎉🎉🎉🎉

  • @shivanandnaikar8859
    @shivanandnaikar8859 3 года назад +1

    Super akka we also made paneer in home it is super akka 👌👌♥️😘😍👌👌👌👌👌👌

  • @maheshb2160
    @maheshb2160 5 месяцев назад

    Super sister 9:18

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು.ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻

  • @hemalathahema3627
    @hemalathahema3627 Год назад

    Supar akka

    • @UttarakarnatakaRecipes
      @UttarakarnatakaRecipes  Год назад

      ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @kalleshappa1776
    @kalleshappa1776 3 года назад

    Nimma vioce and explanation super akka

    • @UttarakarnatakaRecipes
      @UttarakarnatakaRecipes  3 года назад +1

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏

    • @kalleshappa1776
      @kalleshappa1776 3 года назад

      @@UttarakarnatakaRecipes thks akka we from shikaripura shimoga dst

    • @kalleshappa1776
      @kalleshappa1776 3 года назад

      @@UttarakarnatakaRecipes nimma pundi paly recipe nodi thomba kusi avitu namma holadali pundi gida thumba ede nau edana tintha eralila enna mele use madutevi thumba thks akka

  • @premabanni5304
    @premabanni5304 3 года назад +4

    So nice Recip akka 👌

  • @vedavathibirao4201
    @vedavathibirao4201 Год назад +1

    ಉತ್ತರ ಕರ್ನಾಟಕದ ಅಡಿಗೆಗಳನ್ನು ತುಂಬಾ ಚನ್ನಾಗಿ ಕಳಿಸ್ತಾ ಇದ್ದೀರಾ good ಸಿಸ್ಟೆರ್ ನಮಗೂ ತುಂಬಾ ಇಷ್ಟ .. ಪನ್ನೀರು ಸುಲಭ ವಿಧಾನದಲ್ಲಿ ಕಲಿಸಿದಿರಾ ಧನ್ಯವಾದಗಳು nimage🌹🙏🙏👌

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ashahegde4688
    @ashahegde4688 2 года назад

    Bhari chalo ageti👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾರಿ 🙏🙏🙏🙏

  • @PreethisatishPreethisatish
    @PreethisatishPreethisatish 10 месяцев назад

    ಸೂಪರ್ ಅಕ್ಕಾ

    • @UttarakarnatakaRecipes
      @UttarakarnatakaRecipes  10 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @indrap4159
    @indrap4159 8 месяцев назад

    Super panner akka Thanks

  • @sanjanasanjusanju8352
    @sanjanasanjusanju8352 Год назад

    Tq akka

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏

  • @divyadepu7168
    @divyadepu7168 Год назад

    Thumba chenagide madam

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @biresh.sangapur4875
    @biresh.sangapur4875 3 года назад

    Super. Akka

  • @vidyapatil2254
    @vidyapatil2254 Год назад

    Tq mam nice 💐

  • @bhaskarshetty6081
    @bhaskarshetty6081 2 года назад

    Radhe radhe very good jai shree ram

  • @umeshmendon74
    @umeshmendon74 2 года назад

    V nice

  • @kmsuresh7756
    @kmsuresh7756 3 года назад

    Suuuuuuuuuuuuper ri 👌👍

  • @rcreation159
    @rcreation159 Год назад

    ಹಾಂ ರೀ ಹುಂ ರೀ ಹಾಂ ರೀ ಹುಂ ರೀ, ಹುಂಡರೀ 😄😄😄👍👍👍ಚಂದ್ ಆಗ್ಯತೀ ನೋಡ್ರಿ

  • @rakshithaupadhyaya
    @rakshithaupadhyaya 3 года назад

    ಚೆನ್ನಾಗಿದೆ... 👍

  • @amarnathkonnaghatta8043
    @amarnathkonnaghatta8043 3 года назад

    Neevu maathu thumba chennagi aadthiya, nimma nirupane chenna, madhura bhaashe

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಧನ್ಯವಾದಗಳು ಸರ್ 🙏🙏🙏🙏

  • @ಕನ್ನಡಿಗ-ನ8ಘ
    @ಕನ್ನಡಿಗ-ನ8ಘ 3 года назад +1

    Super

  • @savithirisavithir5387
    @savithirisavithir5387 Год назад

    Thanks for this video very simple and easy method madma

    • @UttarakarnatakaRecipes
      @UttarakarnatakaRecipes  Год назад +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @rahamathali5943
      @rahamathali5943 Год назад

      Hi

  • @soumyatungal655
    @soumyatungal655 3 года назад

    Neu ist Dina yak video hakilla navu daily tumba wait madtidde nim video barutte anta tumba miss madkondini

    • @UttarakarnatakaRecipes
      @UttarakarnatakaRecipes  3 года назад

      ಅಕ್ಕಾ ಮಕ್ಕಳ ಸ್ಕೂಲ್ ಆರಂಭ ಆಗಿದೆ ಸೀರೆ ವ್ಯಾಪಾರ ಜೊತೆ ಸಮಯ ಹೊಂದಿಸೋದು ಕಷ್ಟ ಆಗುತ್ತಿದೆ ಇಷ್ಟು ದಿನ ಸಹಾಯಕ್ಕೆ ಮಕ್ಕಳು ಇದ್ದರು ಈಗ ಅವರ ಸ್ಕೂಲ್ ಅವರ ಹೋಮ್ ವರ್ಕ್ ಟ್ಯೂಷನ್ ಹೀಗೆ ಸಾಕಷ್ಟು ಕೆಲಸದ ಮಧ್ಯ ದಿನಾಲು ವಿಡಿಯೋ ಮಾಡಲಿಕ್ಕೆ ಆಗುತ್ತಿಲ್ಲ ಅಕ್ಕಾ ಧನ್ಯವಾದಗಳು🙏🙏🙏🙏

    • @soumyatungal655
      @soumyatungal655 3 года назад

      K madam neu tumba hard working women idira hard work make a great success god bless you 🙏

    • @UttarakarnatakaRecipes
      @UttarakarnatakaRecipes  3 года назад

      ನಿಮ್ಮ ಬೆಂಬಲ ಸಹಕಾರ ಇರಲಿ ಅಕ್ಕಾ ಧನ್ಯವಾದಗಳು ಅಕ್ಕಾ🙏🙏🙏🙏

  • @jayashankarkolekoli6647
    @jayashankarkolekoli6647 3 года назад

    Super akka nivu baal channange telese kodatere aduge madodanna good luck akka 🤝🤝💐💐

    • @UttarakarnatakaRecipes
      @UttarakarnatakaRecipes  3 года назад

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಧನ್ಯವಾದಗಳು,🙏🙏🙏🙏🙏