ತುಂಬಾ ಚೆನ್ನಾಗಿದೆ ಪುಕ್ಕಟೆ ಸಿಕ್ಕಿದ್ದು ಅಂತ ಉಢಾಪೆಯಿಂದ ಎಷ್ಷೋ ಜನ ಅದನ್ನು ಉಪಯೋಗಿಸದೆ ಹಾಳು ಮಾಡುತ್ತಾರೆ ಅದರ ಬದಲು ಈ ರೀತಿ ಒಂದು ಒಳ್ಳೆ ರೆಸಿಪಿ ಮಾಡಿಕೊಳ್ಳಬಹುದು ನನಗೆ ತುಂಬಾ ಇಷ್ಟವಾಯಿತು ಥ್ಯಾಂಕ್ ಯು
ನಮ್ಮ ಮನೆಯಲ್ಲಿ ನೀವು ತೋರಿಸಿದ ರೆಸಿಪಿ ಮಾಡಿದ್ವಿ ಇವತ್ತಿಗೆ ಮೂರು ಸಲಿ ಮಾಡಿದ್ದೀವಿ ಮೂರು ಸಲಿ ಕೂಡ ತುಂಬಾ ತುಂಬಾ ತುಂಬಾ ಚೆನ್ನಾಗಿದೆ ಇಂತಹ ಒಳ್ಳೆಯ ರೆಸಿಪಿ ತೋರಿಸಿದ್ದಕ್ಕಾಗಿ ಧನ್ಯವಾದಗಳು❤❤❤❤😮😊❤❤❤
ತುಂಬಾ ಚೆನ್ನಾಗಿದೆ ಪುಕ್ಕಟೆ ಸಿಕ್ಕಿದ್ದು ಅಂತ ಉಢಾಪೆಯಿಂದ ಎಷ್ಷೋ ಜನ ಅದನ್ನು ಉಪಯೋಗಿಸದೆ ಹಾಳು ಮಾಡುತ್ತಾರೆ ಅದರ ಬದಲು ಈ ರೀತಿ ಒಂದು ಒಳ್ಳೆ ರೆಸಿಪಿ ಮಾಡಿಕೊಳ್ಳಬಹುದು ನನಗೆ ತುಂಬಾ ಇಷ್ಟವಾಯಿತು ಥ್ಯಾಂಕ್ ಯು
Welcome. ಎಲ್ಲರೂ ನಿಮ್ಮ ರೀತಿ ಯೋಚನೆ ಮಾಡಿದ್ರೆ ಏಷ್ಟು ಚಂದ ಅಲ್ಲಾ?
Actually sorry e Tara use madbahudu anta gottirlilla
ಹಸಲಹಸವರ
ಐ
@Food Media bi AA QAyp
Super akka chennagi explain maadthira👌👌👌👌👌👌👌👌👏👏👏👏👏
Super teaser mam I am soo happy first time 😢😊
ನಮ್ಮ ಮನೆಯಲ್ಲಿ ನೀವು ತೋರಿಸಿದ ರೆಸಿಪಿ ಮಾಡಿದ್ವಿ ಇವತ್ತಿಗೆ ಮೂರು ಸಲಿ ಮಾಡಿದ್ದೀವಿ ಮೂರು ಸಲಿ ಕೂಡ ತುಂಬಾ ತುಂಬಾ ತುಂಬಾ ಚೆನ್ನಾಗಿದೆ ಇಂತಹ ಒಳ್ಳೆಯ ರೆಸಿಪಿ ತೋರಿಸಿದ್ದಕ್ಕಾಗಿ ಧನ್ಯವಾದಗಳು❤❤❤❤😮😊❤❤❤
Super medium very nice 👍👍 👍
ತುಂಬಾ ಧನ್ಯವಾದಗಳು. ನಮ್ಮ ಮನೆಯಲ್ಲಿ ಹಾಲಿನ ಪುಡಿ ಇದೆ ಏನು ಮಾಡದೆ ಸುಮ್ಮನೇ ವೇಸ್ಟ್ ಮದುತ್ತಿದ್ವಿ. ಈ ಸಲಹೆಗೆ ಬಹಳ ಧನ್ಯವಾದಗಳು 😊
ಅಂಗನವಾಡಿಯಲ್ಲಿ ಸಿಕ್ತಾ ಹಾಲಿನ ಹುಡಿ😂😂
Bisiniru haki ಚೆನ್ನಾಗಿ ಬರುತ್ತೆ
Ok
New method thank you for sharing and ur language is cute
Thanks akka
ತುಂಬಾ ಚೆನ್ನಾಗಿದೆ ಸೂಪರ್
Thumba chanagide madam... thank you
ತುಂಬಾ ಚೆನ್ನಾಗಿದೆ .
ಹಾಲಿನ ಹುಡಿಯಿಂದ ಮೊಸರು ಕೂಡ ಮಾಡ ಬಹುದು
ಹೌದು
Panner was very nice ❤😊😊🎉
Thank you
Super I will try
ಧನ್ಯವಾದಗಳು ಮೇಡಂ
ಸ್ವಾಗತ
ಸೂಪರ್ 👌🏽👌🏽
ಧನ್ಯವಾದಗಳು
Super Sowmya 😍
Thank you so much ❤️
Super akka super arta aytu
ಸೂಪರ್ ಅಕ್ಕ ತುಂಬಾ ರುಚಿಯಾಗಿತ್ತು 🥰
Super message
Thank you
ಸೂಪರ್
Tumba channaagide medam😊
Thank you
Very nice Sowmya. 👌👌💐💐
Thank you so much ❣️
Super man
Super 👌👌👌🌹🌹🌹
Super Super sister
Bechigiro neerge hakudre tumba mix mado agathya ila...nice prepared
Thank you
ಹಾಲು ಒಡೆದಮೇಲೆ ಅದು ಆರೋಗ್ಯದ ಮೇಲೆ ದುಷ್ಪರಿಣಾಮಬೀರುವುದಿಲ್ಲವೇ.?
Soo nice
Very nice akka
Super 👌👌👌i like it sister
Thank you
PSK 🙏 सोलापुर महाराष्ट्र
👌👌👌👌👌ಮೇಡಮ್
Thank you
❤️
Danywd Madam
Thank you
Tq mam❤
Nice👏
Hi super 🎉🎉🎉
Thank you
Return connect agi
Very nice Madam🎉🎉
Very nice mam 😍
Thank you
ಸೂಪರ್ ಮೇಡಮ್
Super sister 👍
😊😊😊😊😊😊😊😊😊😊😊😊😊😊
Nange Tumbane ishta aktu.nanu kandita try madtini
Nice
Thank you so much madam 🙏
Welcome
Super ❤
Thank u
Supar Medam
1ರೂಪಾಯಿ ಖರ್ಚು ಇಲ್ಲಾ ಅಂದ್ರೆ ಹಾಲಿನ ಪೌಡರ್ ಹೇಗೆ ಮಾಡುದು 😆😆🤣
ಅವರಿಗೆ ಅಂಗನವಾಡಿಯಲ್ಲಿ ಫ್ರೀ ಸಿಕ್ತದೆ😂
ಸ್ಕೂಲಲ್ ಬಿಟ್ಟಿ ಸಿಕ್ಕಿರುತ್ತೆ.
😂😂😂
Super❤😊😊😊😂😂
Halinapudi free sigutta🤦♀️
Adu anganavadi halina pudi makkalige uchitavagi kododu
😊
Super meadam
Thumba usefull video
Thank you
Super hogaya tumhara pannier
super mam
Thank u so much mam I will try and comment u 😊
Super mam 👏👏👏
I will try. Again
Very nice thank you so much
Welcome
Good idea
Supp of e 1:57 1:57
ಒಳ್ಳೆ ಐಡಿಯಾ ಕೊಟ್ಟಿದ್ದೀರಿ ಹಾಲಿನ ಗಿನ್ನಾವನ್ನು ಮಾಡುವುದು ಹೇಗೆ ತೋರಿಸಿ ಕೊಡಿ ಜನ ತುಂಬಾ ಇಷ್ಟಪಡುತ್ತಾರೆ ದಯವಿಟ್ಟು ಮಾಡುವುದು ಹೇಗೆ ಎಂದು ತೋರಿಸಿ ಕೊಡಿ
ಧನ್ಯವಾದಗಳು
@FoodMedia ಥ್ಯಾಂಕ್ ಯು
ಸೂಪರ್ಮೇ 1:08
Nimma maatu chenda marayare😊
Thank you
👌👌👌👌👌
😇🥰 good idea
Super
Thank you
Good reciepy
Thank you
Thank you mam🙏
Welcome
Madam neeru first uguru becha bisi madi, amele powder haki, kalasi kollalu easy aguthe , swalpanu gantu kuda hagalla
ನಾನು ಸ ಮಾಡಿದೆ ಚೆಂದ ಆಗಿದೆ
Thank you
Sup
Super medam
Add to chapati flour to prepare soft chaathi
E tips heli makkala hotte mele hodiyiri.
ಮಕ್ಕಳ ಹೊಟ್ಟೆ ಸೇರುತ್ತೆ ಪನ್ನೀರ ರೂಪದಲ್ಲಿ ಅಲ್ವೇ?
Dont missuse anganavadi milk powder
This is not misuse.
👌
❤
Nandu barlila
2:21 2:21 😅
🙏🙏
Tqu mam
Same allva rasagulla madodu
Hudu free sikthu madthira. But nammanthavru pudige astu duddu kottu mathe madbekalva?
ಅರ್ಧ ಕೆಜಿ ಹಾಲಿನ ಪುಡಿಗೆ ಎಷ್ಟು ಪನೀರ್ ಆಗುತ್ತೆ....
Veri.nice
Powder Free supply madtira
ತುಂಬಾ ಪೊತ್ತುತದೆ ನಿಧಾನ ಮಲ್ಪುಲೆ ಅವ 😊
Magalige anta kottiddu paneer madlikka?
ಈ ರೀತಿ ಕೂಡ ಮಾಡಬಹುದು ಅನ್ನೋದು ಒಳ್ಳೆ ಮಾಹಿತಿ ಅಲ್ವೇ?
who can do the pizza on home but can don't useing oven
so beautiful 😮😮 Tq
Bere milk powder ninda kuda mada bohot da akka.
ಹಲೋ ಮೇಡಂ ನಿಮ್ಮದು ಊರು ಯಾವುದು ಉಡುಪಿನ
ಮಂಗಳೂರು
Puksatte sugutte Anganawadi alli
Haudu
Nanu try madedhini baralla pudi pudi agathe
Sariyagi ennimme try madi
Yenu halina powder nim thatha kodtana free aagi
ಕೇಳಿ ನೋಡಿ ಕೊಟ್ರೆ ತಗೊಳ್ಳಿ
ಹಾಲಿನ ಪುಡಿ ಪುಕ್ಕಟ್ಟೆ ಸಿಗುತ್ತಾ ಮೇಡಂ
ಸಣ್ಣ ಮಕ್ಕಳು ಇದ್ರೆ ಸಿಗುತ್ತೆ
adu siguvudu alla medam namma ಇಲಾಖೆಯಿಂದ ವಿತರಿಸುವುದು
ನಿಮ್ಮ ಇಲಾಖೆ ಯವುದು?
ಹುಟ್ಟಿದ ಮಗುವಿಗೆ 6 ತಿಂಗಳ ತನಕ ಸಿಗುತ್ತದೆ ಅಂತೆ ಆದರೆ ಪ್ರತಿ ಸಲ ಹೋದಾಗ ಈ ಸಲ ಸ್ಟಾಕ್ ಬರ್ಲಿಲ್ಲ ಅನ್ನುವ ಮಾತು ಕೇಳಿ ಬರುತ್ತೆ
6 mnt bby inda. 3 years bby. varege kodtare anganavadi yalli
🤓
Helena powder nevu kodthera
ನಿಮ್ಮೂರಲ್ಲಿ ಸಿಗೋದಿಲ್ಲವೇ?
Panner hege store madodu tilsi kodi
ಹಾಲಿನಿಂದ ತಯಾರು ಮಾಡಬಹುದಾ ಮೇಡಂ
Milk powder sweet erolva