Home Made Ghee|ಮರಳು ಮರಳಾದ ತುಪ್ಪಮಾಡುವ ವಿಧಾನ|Homemade Ghee Kannada|Uttara Karnataka Recipe
HTML-код
- Опубликовано: 25 июл 2021
- Home Made Ghee|ಮರಳು ಮರಳಾದ ತುಪ್ಪಮಾಡುವ ವಿಧಾನ|Homemade Ghee Kannada|Uttara Karnataka Recipe
ಮೊನ್ನೆ ನಾನು ಕೈ ಕಡಗೋಲಿನಿಂದ ಬೆಣ್ಣೆ ಮಾಡಿದಾಗ ಬೆಣ್ಣೆ ಜೊತೆ ತುಪ್ಪ ಮಾಡಿ ತೋರಿಸಿದರೆ ಚೆನ್ನಾಗಿ ಇರತಿತ್ತು ಅಂತ ನೀವು ಕಾಮೆಂಟ್ ಮಾಡಿದ್ದೀರಿ ತುಂಬಾ ಜನ ಕೈ ಕಡಗೋಲಿನಿಂದ ಮಾಡಲು ಯಾರ ಹತ್ತಿರ ಸಮಯ ಇದೇರಿ?? ಮಿಕ್ಸಿ ಯಲ್ಲಿ ಮಾಡಿದ್ದಾರೆ ಬೇಗ ಆಗುತ್ತಿತ್ತು ಅಂತ ಕೂಡ ಕಾಮೆಂಟ್ ಮಾಡಿದ್ದೀರಿ. ಎರಡು ಗಮನದಲ್ಲಿ ಇಟ್ಟುಕೊಂಡು ಬೇಗ ಮಿಕ್ಸಿ ಯಲ್ಲಿ ಬೆಣ್ಣೆ ತಗೆದು ಇವತ್ತು ಮರಳು ಮರಳಾಗಿರುವ ಮನೆಯಲ್ಲಿ ತಯಾರಿಸುವ ತುಪ್ಪ ಮಾಡಿ ತೋರಿಸಿದ್ದೇನೆ
To Subscribe our Channel Please click here....
ruclips.net/channel/UCevl...
Instagram -
/ uttarakarna. .
Facebook -
profile.php?...
How to Make Quick and easy Home Made Ghee, ಮರಳು ಮರಳಾದ ತುಪ್ಪ, Home Made Ghee Recipe, Home Made Ghee Kannada
Please share,like,comment and subscribe.
Thanks for watching...
ಮರಳುಮರಳಾದತುಪ್ಪ, #HomeMadeGheeRecipe, #HomeMadeGhee, #HomeMadeGheeKannada, #ಮನೆಯಲ್ಲಿತುಪ್ಪಮಾಡುವವಿಧಾನ, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking
Super narration with good presentation akka
nim recipe bhaaal cholu irtav. nim matu kellikki khushi agtad.
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ🙏🙏🙏
Tumba easy method haagide super tuppadha vidhaana..madam
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ವಿಶೇಷವಾದ ವಿಭಿನ್ನವಾದ ಸಾಂಪ್ರದಾಯಿಕ ಶೈಲಿಯ ತುಪ್ಪ ಮಾಡುವ ವಿಧಾನ ತುಂಬಾ ಇಷ್ಟವಾಯ್ತು ಧನ್ಯವಾದಗಳು ಸಿಸ್ 🥰🙏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Sooper akka..😋
ಧನ್ಯವಾದಗಳು ಅಕ್ಕಾ 🙏🙏🙏🙏🙏
ಹಾಲಿನೀದ ಒಂದೇ ಸಾರಿ ಕೇನೇ ತೇಗೇಯಬೇಕಾ ರೀ
😢
Tasty and Healthy Ghee. ❤👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super akka..😍
ತುಂಬಾ ಧನ್ಯವಾದಗಳು 🙏🙏🙏🙏🙏
👌👌sister nivu yestu easy agi tuppa madtira nodidre kushi aytu sister. 👍👍
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ.🙏🙏🙏
Super akka 👍👍
ತುಂಬಾ ಧನ್ಯವಾದಗಳು 🙏🙏🙏🙏🙏
Sister maneyalli tuppa kayasiddu super tumbha chennagirutte
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super Akka 👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Superb ri, super, super.🙏👌
ತುಂಬಾ ಧನ್ಯವಾದಗಳು ಸರ್🙏🙏🙏🙏🙏
Super tuppa akka
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Sushma. Bng thnks Triveni mam fr ghee receipe
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super akka
ಧನ್ಯವಾದಗಳು ಅಕ್ಕಾ 🙏🙏🙏🙏🙏
Very nice madam 👌👌🥰🥰
Superb madam.... Chandha madidhiraaa... Naanu try madthini.
ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏🙏
Wow super
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super 👌👌
ಧನ್ಯವಾದಗಳು ಸರ್
👌👌😊
ಧನ್ಯವಾದಗಳು ಅಕ್ಕಾ 🙏🙏🙏🙏🙏
Super Akka 😋
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಸರಿ ಅಕ್ಕ
Super 👍💕
ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು 🙏🙏🙏
Super....
ಧನ್ಯವಾದಗಳು ಸರ್ 🙏🙏🙏🙏
Super 👌
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super 👌 👌
ತುಂಬಾ ಧನ್ಯವಾದಗಳು 🙏🙏🙏🙏🙏
ಸೂಪರ್
ತುಂಬಾ ತುಂಬಾ ಧನ್ಯವಾದಗಳು 🙏🏻🙏🏻
Wow it's so nice navu Uttar Karnataka Davri belagavi nimma channel nod tevari chand erateti😊😊😊😊
ಓಹ್ ಭಾಳ ಖುಷಿ ಅತ್ರಿ ಅಕ್ಕಾ ನಿಮ್ಮ ಸಂದೇಶ ನೋಡಿ ನನ್ನ ತವರುಮನೆ ಬಿಜಾಪುರರಿ ನನ್ನ ಯಜಮಾನರ ಉರು ಧಾರವಾಡರಿ ಸಧ್ಯಕ್ಕೆ ನಾವು ಬೆಂಗಳೂರುನ್ಯಾಗ ಅದೇವ್ರಿ ಅಕ್ಕಾ ನಿಮ್ಮ ಬೆಂಬಲ ಹಿಂಗ ನನ್ನ ಮ್ಯಾಲ ಇರಲಿರಿ ಅಕ್ಕಾ🙏🙏🙏🙏
First time Nim channel nodi thuppa madide thank u ri
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
Very nice akka
🙏🙏🙏🙏🙏🙏🙏
Super sister🙂
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super ri
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
👌👌👌👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
👌🏼👌🏼
🙏🙏🙏🙏🙏🙏🙏
Super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
👌Akka
ಧನ್ಯವಾದಗಳು ಅಕ್ಕಾ 🙏🙏🙏🙏🙏
Awesome Recipe 😊💯👍
Thank you mam for your support 🙏🙏🙏
@@UttarakarnatakaRecipes most welcome sister 😊♥️
ಧನ್ಯವಾದಗಳು ಮೇಡಮ್ 🎉
🙏🙏🙏🙏🙏🙏
Super madam
ಧನ್ಯವಾದಗಳು ಅಕ್ಕಾ 🙏🙏🙏🙏🙏
Super.Mam
🙏🙏🙏🙏🙏🙏🙏🙏ಸರ್
Super last editing I like it very funny narun
ಧನ್ಯವಾದಗಳು 🙏🙏🙏🙏🙏
Super aunty🍯
ತುಂಬಾ ಧನ್ಯವಾದಗಳು 🙏🙏🙏🙏🙏
Super sister..nodi Nanu maneli try madide yesterday....navu kuda uttara Karnataka davru...
ಖುಷಿ ಆಯ್ತು ನಿಮ್ಮ ಸಂದೇಶ ನೋಡಿ. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Manneyalli madiruva tuppa akka👌
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nanage avar matu tumba ista hage avar recipe tumba chanagi ide
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
Very nice
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಸೂಪರ್ ಅಕ್ಕ
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super sister
Thank you for your support 🙏🙏🙏
😋😋😋😋👌👌👌👍👍👍😍
🙏🙏🙏🙏🙏🙏🙏🙏🙏
👌👌 akka navu e tra tagitive.nim saree changi kansta ide hasire uasiru 👌.gandad kattige.
ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್. 🙏🙏🙏🙏🙏
First view
🙏🙏🙏🙏🙏ಸರ್
Tq anti
🙏🙏🙏🙏🙏🙏👋ಅಕ್ಕಾ
Nice madam
ತುಂಬಾ ಧನ್ಯವಾದಗಳು 🙏🙏🙏🙏🙏
🥰
ತುಂಬಾ ಧನ್ಯವಾದಗಳು 🙏🙏🙏🙏🙏
🙏🙏
ಧನ್ಯವಾದಗಳು ಅಕ್ಕಾ 🙏🙏🙏🙏🙏
👌👌amma
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
🙏 👌👌👌 🥰
Ogatina Uttara Sambrani
ಸರಿಯಾದ ಉತ್ತರ👏👏👏👏
ಅಕ್ಕ ಸೂಪರ್ ರೆಸಿಪಿ ಮಾಡಿದಿರಿ ಇವತ್ತು 👍👍
ಅಕ್ಕ ನಾಳೆ ನನ್ನ ಮಗಳು ಇಂಚರದು ಹುಟ್ಟು ಹಬ್ಬ ಇದೆ .. ವಿಶ್ ಮಾಡಿ .. ಅವಳಿಗೆ ನಿಮ್ಮ ಚಾನೆಲ್ ಅಂದ್ರೆ ತುಂಬಾ ಇಷ್ಟ ..
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಆಗಲಿ ಅಕ್ಕಾ ವಿಶ್ ಮಾಡುತ್ತೇನೆ🙏🙏🙏
, super
ತುಂಬಾ ಧನ್ಯವಾದಗಳು 🙏🙏🙏🙏🙏
👌👌👌👌
ತುಂಬಾ ಧನ್ಯವಾದಗಳು 🙏🙏🙏🙏🙏
ಲೋಬಾನ🙏🥘👌
👋👋👋👋👋👋
Sugandharani akka❤❤❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
👌👌 super AkkarA ghee maralu maralu. How to store milk cream without using fridge?
fridge illa andre yege ketogi smell baruthe alva
@@ashwinin6932 then in olden days how they used to store Milk cream? Without fridge akka
firstday kene tegedittuddaginda heli aagale mosaru haakidbeka
Please do Raagi recipes like Raagi rotti & raagi upma etcc
OK sir. Coming days I will try to do these recipe. Thank you for your feedback 🙏🙏🙏
Medam freez Ella horagade kene tagidu yastu Dina edabeku plz heli medam
4-5 ದಿನ ಇಡಬಹುದು ಆದರೆ ಅದರ ಮೇಲೆ ಒಂದು ಬಟ್ಟೆ ಕಟ್ಟಿ ಇಡಬೇಕು ಗಾಳಿ ಆಡೋಹಾಗೆ ಇಲ್ಲಾ ಅಂದ್ರೆ ಪ್ಲೇಟ್ ಮುಚ್ಚಿದ್ರೆ ಹಾಳು ಆಗೋ ಸಾಧ್ಯತೆ ಇರುತ್ತೆ 🙏🙏
Halluppu badalu sanna uppu upayogis bahuda madum
ಖಂಡಿತ ಉಪಯೋಗಿಸಬಹುದು ಅಕ್ಕಾ 🙏🙏🙏🙏
Last scenes was epic 😂
Thank you for your support 🙏🙏🙏🙏
Chanagi vasne barala sister nanu mane yale madoddu
👌👌👍👍❤nau adakk gasi antivari 🙏
ಹೌದು ಅಕ್ಕಾ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಕರೆಯುತ್ತಾರೆ ಅಕ್ಕಾ ಧನ್ಯವಾದಗಳು🙏🙏🙏
Akka benne Madi tikoda nantara adanna chelbeka
Thanks for the video,How many litre milk u will purchase every day, hege kene annu shekarine madi hidodhu
ಅಕ್ಕಾ ದಿನಾಲು ಒಂದು ಲೀಟರ್ ಹಾಲು ತಗೊತೇವೆ. ಕೆನೆ ಎತ್ತಿಟ್ಟು ಶೇಖರಣೆ ಮಾಡಿ ಬೆಣ್ಣೆ ತಗೆದು ತುಪ್ಪ ಮಾಡುತ್ತೇನೆ ಅಕ್ಕಾ🙏🙏🙏
nanna hesaru Anu anta , Super akka , tumba chennagi bandide akka tuppa, nimdu ya uru akka
ತುಂಬಾ ಧನ್ಯವಾದಗಳು ಅನು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು ಅಕ್ಕಾ. ನನ್ನ ತವರುಮನೆ ಬಿಜಾಪುರ ಯಜಮಾನರ ಊರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@@UttarakarnatakaRecipes thanks akka, namma tavaru mane hubli, nanna mammi avara tavaru mane Dharwad , nanna gandana mane Andra Pradesh akka anantapur anta.
@@SrikanthSrikanth-uw7mh ಸರಿ ಅಕ್ಕಾ ಖುಷಿ ಆಯ್ತು ನಮ್ಮ ಊರಿನವರು ಬೆಂಗಳೂರಿಗೆ ಬಂದಾಗ ಬನ್ನಿ ಅಕ್ಕಾ ಮನೆಗೆ 🙏🙏🙏
@@UttarakarnatakaRecipes tumba tumba Danya vadagalu akka , 👍👍👍😁😁😁
Amma namma anmanu same to same tuppa kaayisutaare Madi torisidake tumba danyavaadagalu
ಉತ್ತರ : ಗಂಧದ ಕಡ್ಡಿ.
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ಅಮ್ಮನಿಗೆ ನನ್ನ ನಮಸ್ಕಾರ ತಿಳಿಸಿ.
ಸರಿಯಾದ ಉತ್ತರ ಸಾಂಬ್ರಾಣಿ
thumba Chennai Maadi thorisidiri danyavadagalu
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Healthy ghee recipe. 👍🏻.
Wanted to know, why have you added salt, ilaichi,and leaves while preparing ghee?
Also, which leaves have you used?
Mam if we put stone salt the ghee become (ಮರಳು ಮರುಳಾದ )I don't know English word for this Kannada word. Sorry mam. Cardamom for flavour. Thank you mam for your support 🙏🙏🙏🙏
@@UttarakarnatakaRecipes ok 😊👍🏻
@@UttarakarnatakaRecipes
L
Ll
Second view
🙏🙏🙏🙏🙏🙏🙏🙏ಅಕ್ಕಾ
Kene yav thara tegdidbeku heli
Ghee madodu torsidakke thanks😊nimma fridge na ondu video madi torsi pls🙏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏 ಮುಂದಿನ ವಾರ ಊರಿಗೆ ಹೋಗೋ ಪ್ಲಾನ್ ಇದೆ ಊರಿನ ಬಂದ ನಂತರ ಫ್ರಿಡ್ಜ್ ನ ವಿಡಿಯೋ ಮಾಡಿ ತೋರಿಸುತ್ತೇನೆ 🙏🙏🙏
@@UttarakarnatakaRecipes 👍
We also prepare like this but dont add elaichi.
Ele tasty erutte. Navu tinteve
# DK Cookings
ಸೂಪರ್ ಅಕ್ಕಾ ಅಲ್ಲಿಗೆ ಮಸ್ತ ಆಗಿರುವ ತುಪ್ಪ ಮನೆಯಲ್ಲಿ ಮಾಡುತ್ತೀರಿ 👏👏👏👏 ಧನ್ಯವಾದಗಳು ,🙏🙏🙏
Healthy ghee
Answer - Sambrani
ಧನ್ಯವಾದಗಳು ಸರ್ 🙏🙏🙏🙏🙏ಸರಿಯಾದ ಉತ್ತರ👏👏👏
ಇವತ್ತು ನೀವು video ಅಲ್ಲಿ ಹೇಳಿರೋ ತರ ತುಪ್ಪ ಮಾಡಿನಿ, ಚೆನ್ನಾಗಿ ಬಂದಿದೆ thank u 😊
Super yummy 😋
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super mast agi bandide ri tuppa nanu hige madodu ri.....
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Akka kene tegedu ettu 3 dinka hula agta ede kene kedta ede ena madli plz heli akka plz
Fridge lla andre Kenena heyge store madodhu ri?
Chalo ageti aka
ತುಂಬಾ ಧನ್ಯವಾದಗಳು ಅಮ್ಮ 🙏🙏🙏🙏🙏
Tuppa fridge alli idabardu. Itre tuppa jidda jiddagi agutte.
Howda re matte elru fridge Alli idtare ...
ಸರಿ ಹಾಗೆ ಮಾಡಿ ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
ನಂಗೂ ಇವತ್ತೇ ಗೊತ್ತಾಗಿದೆ ಅಕ್ಕಾ 🙏🙏🙏🙏🙏
Nimgu kooda namaskar🙏🙏🙏
ನಮಸ್ಕಾರ,🙏🙏🙏
Which leaf
Super recipe mam 👌👌 mam vagattina answer lobana
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಸರಿಯಾದ ಉತ್ತರ ಸಾಂಬ್ರಾಣಿ👏👏👏
Ok mam
Varag idbarda mam I mean outside fridge kene naa
Viladele hakidmele plate muchi mam so that sidalla
ಸರಿ ಅಕ್ಕಾ. ಒಳ್ಳೆ ಸಲಹೆ ಕೊಟ್ಟಿದ್ದೀರಿ ಧನ್ಯವಾದಗಳು ಅಕ್ಕಾ🙏🙏🙏🙏
ಜಾರ್ ಗೆ ಕೆನೆ ಹಾಕಿ ನಂತರ ನೀರು ಹಾಕಿ ಗ್ರೈಂಡ್ ಮಾಡಿ ಬೆಣ್ಣೆ ಒಂದೇ ಕಡೆ ಚೆನ್ನಾಗಿ ಬರುತ್ತೆ ನಾವು ಹೀಗೆ ಮಾಡೋದು
ಸರಿ ಅಕ್ಕಾ ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಹೀಗೆ ಇರಲಿ🙏🙏🙏
ನಾವು ಹಿಂಗ ಬೆಣ್ಣಿ ತಗಿತಿವಿರಿ ಅಕ್ಕಾ ಬೆಣ್ಣಿ ಸೂಪರ್ ಆಗ್ಯಾದರಿ ನೀವು ಯಾವ ಹಾಲು ಯೂಸ ಮಾಡತೀರಾ
ತುಂಬಾ ಧನ್ಯವಾದಗಳು ಅಕ್ಕಾ ನಾವು ತಗೊಳ್ಳುವ ಹಾಲಿನ ವಿಡಿಯೋ ಇಲ್ಲಿದೆ ಅಕ್ಕಾ
ruclips.net/video/qgVej0-jp9c/видео.html
Akka ri gulladaki undi madi torisi.. yakandre Panchami habba bartide adakke ri
ಅಕ್ಕಾ ನಾನು 2 ಸಲ ಮಾಡಿದ್ದೇನೆ ಅಕ್ಕಾ ಉಂಡೆ ಕಟ್ಟುವುದು ಯಾಕೋ ಸರಿಯಾಗಿ ಬರುತ್ತಿಲ್ಲ ಅಕ್ಕಾ ಅದಕ್ಕೆ ವಿಡಿಯೋ ಹಾಕಿಲ್ಲ ಅಕ್ಕಾ🙏🙏🙏
Hi Akka.. Memu same elage chestamu kani salt veyamu... Akulu vestamu...
Dhanyavadalu akka miku salt oddante skip cheskondi akka.
ಪ್ರಥಮ
🙏🙏🙏🙏🙏🙏🙏🙏
Samarani
🙏🙏🙏🙏🙏🙏
Karibevu hakbeku tuppakke pudi madi hakbeku
ಸರಿ ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು💐💐💐
Nanu estu try madidru bartha illa mixiyalli estu hothu grind madbeku?
ಅಕ್ಕಾ ಮಿಕ್ಸಿ ಯಲ್ಲಿ ಸ್ವಲ್ಪ ತಿರಿಗಿಸಿದರೆ ಸಾಕು ಅಕ್ಕಾ ಬೆಣ್ಣೆ ರೆಡಿ ಆಗುತ್ತೆ ಅಕ್ಕಾ 🙏🙏🙏🙏