Streeyarellaru bannire | srinivasa kalyana | vadirajaru | Kum Dhanya

Поделиться
HTML-код
  • Опубликовано: 26 авг 2024
  • Srinivasa kalyana
    Rachane sri vadirajaru
    ಶ್ರೀನಿವಾಸ ಕಲ್ಯಾಣ by vadirajaru
    ಸ್ತ್ರೀಯರೆಲ್ಲರು ಬನ್ನಿರೆ । ಶ್ರೀನಿವಾಸನ ಪಾಡಿರೇ
    ಜ್ಞಾನಗುರುಗಳಿಗೊಂದಿಸಿ । ‏ ಮುಂದೆ ಕಥೆಯ ಪೇಳುವೆ ।।
    ಗಂಗತೀರದಿ ಋಷಿಗಳು । ಅಂದು ಯಾಗವ ಮಾಡ್ಡರು
    ಬಂದು ನಾರದ ನಿಂತುಕೊಂಡು । ಯಾರಿಗೆಂದು ಕೇಳಲು
    ಅರಿತು ಬರಾಬೇಕು ಎಂದು । ಆ ಮುನಿಯು ತೆರಳಿದ
    -ಭೃಗುಮುನೀಯು ತೆರಳಿದ
    ನಂದಗೋಪನ ಮಗನ ಕಂದನ । ಮಂದಿರಕಾಗೆ ಬಂದನು
    ವೇದಗಳನೆ ಓದುತಾ । ಹರಿಯನೂ ಕೊಂಡಾಡುತಾ
    ಇರುವ ಬೊಮ್ಮನ ನೋಡಿದ । ಕೈಲಾಸಕ್ಕೆ ಬಂದನು
    ಶಂಭುಕಂಠನು ಪಾರ್ವತೀಯೂ । ಕಲೆತಿರುವುದ ಕಂಡನು
    ಸೃಷ್ಟಿಯೊಳಗೆ ನಿನ್ನ ಲಿಂಗ । ಶ್ರೇಷ್ಠವಾಗಲೆಂದನು
    ವೈಕುಂಠಕ್ಕೆ ಬಂದನು । ವಾರಿಜಾಕ್ಷನ ಕಂಡನು
    ಕೆಟ್ಟ ಕೋಪದಿಂದ ಒದ್ದರೆ । ಎಷ್ಟು ನೊಂದಿತೆಂದನು
    ತಟ್ಟನೆ ಬಿಸಿನೀರಿನಿಂದ । ನೆಟ್ಟಗೆ ಪಾದ ತೊಳೆದನು
    ಬಂದ ಕಾರ್ಯ ಆಯಿತೆಂದು । ಅಂದು ಮುನಿಯು ತೆರಳಿದ
    ಬಂದು ನಿಂದು ಸಭೆಯೊಳಗೆ । ಇಂದಿರೇಶನ ಹೊಗಳಿದ
    ಪತಿಯ ಕೂಡೆ ಕಲಹ ಮಾಡಿ । ಕೊಲ್ಹಾಪುರಕೆ ಹೋದಳು
    ಸತಿಯು ಪೋಗೆ ಪತಿಯು ಹೊರಟು । ಗಿರಿಗೆ ಬಂದು ಸೇರಿದ
    ಹುತ್ತದಲ್ಲೆ ಹತ್ತು ಸಾವಿರ ವರುಷ । ಗುಪ್ತವಾಗಿ ಇದ್ದನು
    ಬ್ರಹ್ಮ ಧೇನುವಾದನು । ರುದ್ರ ವತ್ಸನಾದನು
    ಧೇನು ಮುಂದೆ ಮಾಡಿಕೊಂಡು । ಗೋಪಿ ಹಿಂದೆ ಬಂದಳು
    ಕೋಟ ಹೊನ್ನು ಬಾಳುವೋದು । ಕೊಡದ ಹಾಲು ಕರೆವುದು
    ಪ್ರೀತಿಯಿಂದಲು ತನ್ನ ಮನೆಗೆ । ತಂದುಕೊಂಡನು ಚೋಳನು
    ಒಂದು ದಿವಸ ಕಂದಗೆ ಹಾಲು । ಚೆಂದದಿಂದಲಿ ಕೊಡಲಿಲ್ಲ.
    ಅಂದು ರಾಯನ ಮಡದಿ ಕೋಪಿಸಿ । ಬಂದು ಗೋಪನ ಹೊಡೆದಳು
    ಧೇನು ಮುಂದೆ ಮಾಡಿಕೊಂಡು । ಗೋಪ ಹಿಂದೆ ನಡೆದನು
    ಕಾಮಧೇನು ಕರೆದ ಹಾಲು । ಹರಿಯ ಶಿರಕೆ ಬಿದ್ದಿತು
    ಇಷ್ಟು ಕಷ್ಟ ಬಂದಿತೆಂದು । ಪೆಟ್ಟು ಬಡಿಯೆ ಹೋದನು
    ಕೃಷ್ಣ ತನ್ನ ಮನದಲ್ಯೋಚಿಸಿ । ಕೊಟ್ಟ ತನ್ನ ಶಿರವನು
    ಏಳು ತಾಳೆಮರದ ಉದ್ದ । ಏಕವಾಗಿ ಹರಿಯಿತು
    ರಕ್ತವನ್ನು ನೋಡಿ ಗೋಪ । ಮತ್ತೆ ಸ್ವರ್ಗಕ್ಕೇರಿದ
    ಕಷ್ಟವನ್ನು ನೋಡಿ ಗೋವು । ಅಷ್ಟು ಬಂದ್-ಹೇಳಿತು
    ತಟ್ಟನೆ ರಾಯ ಎದ್ದು ಗಿರಿಗೆ । ಬಂದು ಬೇಗ ಸೇರಿದ
    ಏನು ಕಷ್ಟ ಇಲ್ಲಿ ಹೀಗೆ । ಯಾವ ಪಾಪಿ ಮಾಡಿದ
    ಇಷ್ಟು ಕಷ್ಟ ಕೊಟ್ಟವಾಗೆ । ಭ್ರಷ್ಟಪಿಶಾಚಿಯಾಗೆಂದ
    ಪೆಟ್ಟು ವೇದನೆ ತಾಳಲಾರದೆ । ಬೃಹಸ್ಪತೀಯ ಕರೆಸಿದ
    ಅರುಣ ಉದಯದಲ್ಲೆದ್ದು । ಔಷಧಕ್ಕೆ ಪೋದನು
    ಕ್ರೋಡರೂಪಿಯ ಕಂಡನು । ಕೂಡಿ ಮಾತನಾಡಿದನು
    ಇರುವುದಕ್ಕೆ ಸ್ಥಳವು ಎನಗೆ । ಎರ್ಪಾಡಾಗಬೇಕೆಂದ
    ನೂರು ಪಾದ ಭೂಮಿ ಕೊಟ್ಟರೆ । ಮೊದಲು ಪೂಜೆ ನಿಮಗೆಂದ
    ಪಾಕ ಪಕ್ವ ಮಾಡುವುದಕ್ಕೆ । ಆಕೆ ಬಕುಳೆ ಬಂದಳು
    ಭಾನುಕೋಟಿತೇಜನೀಗ । ಬೇಟೆಯಾಡ ಹೊರಟನು
    ಮಂಡೆ ಬಾಚಿ ದೊಂಡೆ ಹಾಕಿ । ದುಂಡುಮಲ್ಲಿಗೆ ಮುಡಿದನು
    ಹಾರ ಪದಕ ಕೊರಳಲ್ಹಾಕಿ । ಫಣೆಗೆ ತಿಲಕವಿಟ್ಟನು
    ಅಂಗುಲಿಗೆ ಉಂಗುರ । ರಂಗಶ್ವಂಗಾರವಾದವು
    ಪಟ್ಟೆನುಟ್ಟು ಕಚ್ಚೆ ಕಟ್ಟಿ । ಪೀತಾಂಬರವ ಹೊದ್ದನು
    ಢಾಳು ಕತ್ತಿ ಉಡಿಯಲ್ ಸಿಕ್ಕಿ । ಜೋಡು ಕಾಲಲ್ಲಿ ಮೆಟ್ಟಿದ
    ಕರದಿ ವೀಳ್ಯವನ್ನೆ ಪಿಡಿದು । ಕನ್ನದೀಯ ನೋಡಿದ
    ಕನಕಭೂಷಣವಾದ ತೊಡಿಗೆ । ಕಮಲನಾಭ ತೊಟ್ಟನು
    ಕನಕಭೂಷಣವಾದ ಕುದುರೆ । ಕಮಲನಾಭ ಏರಿದ
    ಕರಿಯ ಹಿಂದೆ ಹರಿಯು ಬರಲು । ಕಾಂತೆರೆಲ್ಲ ಕಂಡರು
    ಯಾರು ಇಲ್ಲಿ ಬರುವರೆಂದು । ದೂರ ಪೋಗಿರೆಂದರು
    ನಾರಿಯರಿರುವ ಸ್ಥಳಕೆ । ಯಾವ ಪುರುಷ ಬರುವನು
    ಎಷ್ಟು ಹೇಳೆ ಕೇಳ ಕೃಷ್ಣ । ಕುದುರೆ ಮುಂದೆ ಬಿಟ್ಟನು
    ಅಷ್ಟು ಮಂದೀರೆಲ್ಲ ಸೇರಿ । ಪೆಟ್ಟುಗಳನು ಹೊಡೆದರು
    ಕಲ್ಲುಮಳೆಯ ಕರೆದರಾದ । ಕುದುರೆ ಕೆಳಗೆ ಬೀದ್ದಿತು
    ಕೇಶ ಬಿಚ್ಚಿ ವಾಸುದೇವ । ಶೇಷಗಿರಿಗೆ ಬಂದನು
    ಪರಮಾನ್ನ ಮಾಡಿದ್ದೇನೆ । ಉಣ್ಣು ಬೇಗ ಎಂದಳು
    ಅಮ್ಮ ಎನಗೆ ಅನ್ನ ಬೇಡ । ಎನ್ನ ಮಗನೆ ವೈರಿಯೇ
    ಕಣ್ಣಿಲ್ಲಾದ ದೈವ ಅವಳ । ನಿರ್ಮಾಣವ ಮಾಡಿದ
    ಯಾವ ದೇಶ ಯಾವೋಳಾಕೆ । ಎನಗೆ ಪೇಳು ಎಂದಳು
    ನಾರಾಯಣನ ಪುರಕೆ ಪೋಗಿ । ರಾಮಕೃಷ್ಣರ ಪೂಜಿಸಿ
    ಕುಂಜಮಣಿಯ ಕೊರಳಲ್ಹಾಕಿ । ಕೂಸಿನ್ ಕೊಂಕಳಲೆತ್ತಿದಾ
    ಧರಣಿದೇವಿಗೆ ಕಣಿಯ ಹೇಳಿ । ಗಿರಿಗೆ ಬಂದು ಸೇರಿದ
    ಕಾಂತೆರೆಲ್ಲ ಕೂಡಿಕೊಂಡು । ಆಗ ಬಕುಳೆ ಬಂದಳು
    ಬನ್ನಿರೆಮ್ಮ ಸದನಕೆನುತ । ಬಹಳ ಮಾತನಾಡಿದರು
    ತಂದೆತಾಯಿ ಬಂಧುಬಳಗ । ಹೊನ್ನು ಹಣ ಉಂಟೆ0ದರು
    ಇಷ್ಟು ಪರಿಯಲ್ಲಿದ್ದವಗೆ । ಕನ್ಯೆ ಯಾಕೆ ದೊರೆಕ್ಲಿಲ್ಲಾ
    ದೊಡ್ಡವಳಿಗೆ ಮಕ್ಕಳಿಲ್ಲ । ಮತ್ತೆ ಮದುವೆ ಮಾಡ್ವೆವು
    ಬೃಹಸ್ಪತೀಯ ಕರೆಸಿದ । ಲಗ್ನಪತ್ರಿಕೆ ಬರೆಸಿದ (ಕಳುಹಿದ)
    ವನ್ನಭೇನ ಕರೆವುದಕ್ಕೆ । ಕೊಲ್ಹಾಪುರಕೆ ಪೋದರು
    ಗರುಡನ್ ಹೆಗಲನೇರಿಕೊಂಡು । ಬೇಗ ಹೊರಟುಬಂದರು
    ಅಷ್ಟವರ್ಗವನ್ನು ಮಾಡಿ । ಇಷ್ಟದೇವರನ್ನು ಪೂಜಿಸಿ
    ಲಕ್ಷ್ಮೀಸಹಿತ ಆಕಾಶರಾಜನ । ಪಟ್ಟಣಕ್ಕೆ ಬಂದರು
    ಕನಕಭೂಷಣವಾದ ತೊಡಿಗೆ । ಕಮಲನಾಥ ತೊಟ್ಟನು
    ಕನಕಭೂಷಣವಾದ ಮಂಟಪ । ಕಮಲನಾಭ ಏರಿದ
    ಕಮಲನಾಭಗೆ ಕಾಂತೆಮಣಿಯ । ಕನ್ಯದಾನವ ಮಾಡಿದ
    ಕಮಲನಾಭ ಕಾಂತೆ ಕೈಗೆ । ಕಂಕಣವನ್ನೆ ಕಟ್ಟಿದ
    ಶ್ರೀನಿವಾಸ ಪದ್ಮಾವತಿಗೆ । ಮಾಂಗಲ್ಯವನೆ ಕಟ್ಟಿದ
    ಶ್ರೀನಿವಾಸನ ಮದುವೆ ನೋಡೆ । ಸ್ಟೀಯರೆಲ್ಲರು ಬನ್ನಿರೇ
    ಪದ್ಮಾವತಿಯ ಮದುವೆ ನೋಡೆ । ಮುದ್ದು ಬಾಲೆಯರ್ ಬನ್ನಿರೇ
    ಶಂಕೆಯಿಲ್ಲದೆ ಹಣವ ಸುರಿದು । ವೆಂಕಟೇಶನ ಕಳುಹಿದ
    ಲಕ್ಷ ತಪ್ಪು ಎನ್ನಲುಂಟು । ಪಕ್ಷಿವಾಹನ ಸಲಹೆನ್ನ
    ಭಕ್ತಿಯಿಂದಲಿ ಹೇಳ್ಕೇಳ್ದವರಿಗೆ । ಮುಕ್ತಿ ಕೊಡುವ ಹಯವದನ
    ಜಯ ಜಯ ಶ್ರೀನಿವಾಸನಿಗೆ । ಜಯ ಜಯ ಪದ್ಮಾವತಿಗೆ
    ಬಲಿದಂತಹ ಶ್ರೀಹರಿಗೆ । ನಿತ್ಯ ಶುಭಮಂಗಳ
    ಶೇಷಾದ್ರಿಗಿರಿವಾಸ । ಶ್ರೀದೇವಿ ಅರಸಗೆ
    ಕಲ್ಯಾಣಮೂರುತಿಗೆ । ನಿತ್ಯಜಯಮಂಗಳ
    ***********
    docs.google.co...
    docs.google.co...
    Link for lyrics 👆

Комментарии • 160

  • @keshavbhat7528
    @keshavbhat7528 4 года назад +27

    shrI shrInivAsakalyANa
    shrI vAdirAjatIrtha viracita
    strIyarellaru bannire | shrInivAsana pADirE
    j~jAnagurugaLigOMdisi | muMde katheya pELuve ||
    gaMgAtIradi RuShigaLu | aMdu yAgava mADidaru
    baMdu nAradaru niMtukoMDu | yArigeMdu kELalu
    Aritu barabEkenuta | A muniyu teraLida
    bRugumuniyu teraLida
    naMdagOpana magana kaMdana | maMdirakAge baMdanu
    vEdagaLane OdutA |
    hariyanU koMDADutA alliruva brahmana
    nODidA |
    kailAsakke baMdanu kaMBukaThanu pArvatIyU |
    kaletiruvuda kaMDanu sRuShTiyoLage ninna liMga |
    shrEShThavAgaleMdanu
    vaikuMThake baMdanu |
    vAsudEvana kaMDanu
    keTTa kOpadiMda oddare |
    eShTu noMditeMdanu taTTane bisinIriniMda |
    neTTage pAda toLedanu
    baMda kArya AyuteMdu | aMdu muniyu teraLida
    baMdu niMda sabheyoLage | iMdirEshana hogaLida
    patiya kUDe kalaha mADi | kolhApurakke hOdaLu
    satiyu pOge patiyu horaTu | girige baMdu sErida
    huttadallE hattu sAvira varuSha | guptavAgi iddanu.
    brahma dhEnuvAdanu | rudra vatsanAdanu
    dhEnu muMde mADikoMDu | gOpi hiMde baMdaLu.
    kOTi honnu bALuvOdu | koDada hAlu karevudu
    prItiyiMdali tanna manege | taMdukoMDanu cOLanu
    oMdu divasa kaMdage hAlu | ceMdadiMdali koDalilla
    aMdu rAyana maDadi kOpisi | baMdu gOpana hoDedaLu
    dhEnu muMde mADikoMDu | gOpa hiMde naDedanu |
    kAmadhEnu kareda hAlu | hariya shirakke bidditu
    iShTu kaShTa baMditeMdu | peTTu baDiye hOdanu
    kRuShNa tanna manadalli yOchisi | koTTa tanna shiravanu
    ELu tALemarada udda | EkavAgi hariyitu
    raktavannu nODi gOpa | matte swargakkErida
    kaShTavannu gOvu aShTu baMdu hELitu
    taTTane rAya eddu girige | baMdu bEga sErida
    Enu kaShTa illi hIge | yAva pApi mADida
    iShTu kaShTa koTTa kAraNa | bhraShTa pishAchiyAgeMda
    peTTu vEdane tALalArade | bRuhaspatIya karesida
    aruNa udayadalleddu | auShadhakke pOdanu
    krODaroopiya kaMDanu | kooDi maatanaaDidanu
    iruvudakke sthaLavu enage | ErpADAgabEkeMda
    nooru paada bhoomi koTTare | modalu pooje nimageMda
    pAka pakva mADuvudakke | Ake bakuLe baMdaLu
    bhAnukOTitEjanIga | bETeyADa horaTanu
    maMDe bAchi doMDe hAki | duMDumallige muDidanu
    hAra padaka koraLalli hAki | phaNege tilakaviTTanu
    aMgulige uMgura | raMga shRuMgAravAdavu
    paTTenuTTu kachche kaTTi | pItAMbarava hoddanu
    DhALu katti uDiyalli sikki | jOdu kAlalli meTTida
    karadi vILyavanne piDidu | kannaDIya nODida
    kanakabhUShaNavAda toDige | kamalanAbha toTTanu
    kanakabhUShaNavAda kudure | kamalanAbha Erida
    kariya hiMde hariyu baralu | kAMterella kaMDaru
    yAru illi baruvareMdu |doora pOgireMdaru
    nAriyariruva sthaLakke | yAvapuruSha baruvanu
    eShTu hELe kELa kRuShNa | kudure muMde biTTanu
    aShTu maMdIrella sEri | peTTugaLanu hoDedaru
    kallu maLeya karedarAga | kudure keLage bidditu
    kEsha bichchi vAsudEva | shEShagirige baMdanu
    paramAnna mADiddEne | uNNu bEga eMdaLu
    amma enage anna bEDa | enna magane vairiyE
    kaNNillAda daiva avaLa | nirmANava mADida
    yAva dEsha yAvOLAke | enage pELu eMdaLu
    nArAyANana purake pOgi | rAma kRuShNara poojisi
    kuMjamaNiya koraLalli hAki | koosina koMkaLallettidA
    dharaNidEvige kaNiya hELi | girige baMdu sErida
    kAMterella kUDikoMDu | Aga bakuLe baMdaLu
    banniremma sadanakenuta | bahaLa maatanADidaru
    taMdetaayi baMdhubaLaga | honnu haNa uMTeMdaru
    iShTu pariyalliddavage | kanye yaake dorakalilla
    doDDavaLige makkaLilla | matte maduve maaDvevu
    bRuhaspatIya karesida | lagnapatrike baresida
    shukAchAryara karesida | maduve Ole baresida
    vallabhEna karevudakke | kolhApurake pOdaru
    garuDana hegalanErikoMDu | bEga horaTu baMdaru
    aShTavargavannu mADi | iShTadEvara poojisi
    lakShmI sahita AkAsha rajana | paTTaNakke baMdaru
    kanakabhUShaNavAda toDige | kamalanAbha toTTanu
    kanakabhUShaNavAdha maMTapa | kamalanAbha Erida
    kamalanAbhage kAMtemaNiya | kanyAdAnava mADida
    kamalanAbha kaaMte kaige | kaMkaNavannE kaTTida
    shrInivAsa padmAvatige | mAMgalyavane kaTida
    shrInivAsana maduve nODe | strIyarellaru bannire
    padmAvatiya maduve nOde |muddu bAleyaru bannirE
    shaMkeyillade haNava suridu | veMkaTEshana kaLuhida
    lakSha tappu ennaluMTu | pakShivAhana salahenna
    kOTi tappu ennaluMTu | kusumanAbha salahenna
    bhaktiyiMdali hELi kELidavarige | mukti koDuva hayavadana
    jaya jaya shrInivAsanige | jaya jaya padmAvatige
    olidaMtaha shrIharige | nitya shubha maMgaLa
    shEShaadrigirivaasa shrIdEvi arasage
    kalyANamUrutige | nitya jaya maMgaLa ||
    Comments

    • @dksuryanarayan5751
      @dksuryanarayan5751 4 года назад +1

      Super 🙏🙏🙏

    • @nvgp
      @nvgp 4 года назад

      Thanks for lyrics

    • @ambujalakshminarayanan7397
      @ambujalakshminarayanan7397 3 года назад

      Thanks for lyrics am 61 and used to chant this but forgot some lyrics thanks galore.No words to Express my feelings. Blessings to you all

    • @nithyavineshkumar1017
      @nithyavineshkumar1017 3 года назад +1

      🙏🙏🙏

    • @bharatihindupur2265
      @bharatihindupur2265 3 года назад

      1111111111111111111111111111111111111111111111111111111111111¹11111111111¹11111111¹11¹¹¹11¹¹¹¹1¹¹¹¹¹¹¹¹1111111111111111111111111111111111111¹11111¹¹¹

  • @jayashreearadhyam
    @jayashreearadhyam 3 года назад +6

    ನಿಮಗೆ ಅನೇಕ ಕೋಟಿ ನಮನಗಳು ರೀ
    ಪ್ರತಿ ಹಾಡು ತುಂಬಾ ಚೆನ್ನಾಗಿದೆ
    ನೀವು ಮಾಡುವ ಈ ಸೇವೆಗೆ ಹರಿ ವಾಯು ಗುರುಗಳು ನಿಮ್ಮಮೇಲೆ ಸದಾ ಕೃಪೆ ಇಡಲಿ ಅಂತ ನಮ್ಮ ಪ್ರಾರ್‌ಥನೆ 🙏🙏

  • @manjulahr2149
    @manjulahr2149 10 месяцев назад +2

    Thumba chennagi haadideera dhanyavaadagalu

  • @mightyreviews1086
    @mightyreviews1086 Год назад +3

    ತುಂಬಾ ಧನ್ಯವಾದಗಳು ಅಮ್ಮಾ 🙏 ಇಂತಹ ಅಮೂಲ್ಯ ಕೃತಿಗಳನ್ನು ಹೆಕ್ಕಿ ತೆಗೆದು ನಮಗೆ ಕೊಡುತ್ತಿರುವಿರಿ, ನಿಮ್ಮ ಈ ಪುಣ್ಯದ ಕಾರ್ಯ ಯಾವಾಗಲೂ ಚೆನ್ನಾಗಿ ನಡೆಯಲಿ

  • @arulnambi1283
    @arulnambi1283 2 года назад +3

    ॐ नमो नारायण🙏🙏🙏🙏...♾

  • @jayanthikrishna
    @jayanthikrishna 3 года назад +1

    ಕುಮಾರಿ ಧನ್ಯ
    ತುಂಬ ಚೆನ್ನಾಗಿ ಹಾಡಿರುವೆ ..... ತಾಯಿ ....

  • @ambujalakshminarayanan7397
    @ambujalakshminarayanan7397 3 года назад +5

    Searching for this gem thanks God bless

  • @rashmirashu8047
    @rashmirashu8047 Год назад +1

    Tumba tumba dhanyavadagavalu Amma. Tumba dinagalinda e song n lyrics hudukuttidde. ❤️

  • @rajshekarnirmala5431
    @rajshekarnirmala5431 Год назад +1

    Super Song & Super Singing. Thank You very much.

  • @hbchayachayahb5761
    @hbchayachayahb5761 17 дней назад +1

    Hari srinivas

  • @ramamanikuppurao1063
    @ramamanikuppurao1063 10 месяцев назад +2

    Koti koti Namanagalu.

  • @malathic4865
    @malathic4865 3 года назад +1

    Hare srinivasa 🙏 nice 👌👌

  • @priyankagururajan3812
    @priyankagururajan3812 4 года назад +1

    We r also waiting for this song. Sooper dhanya. Hari vayu gurugala anugraha agali. 👌👌

  • @venkateshprasadt.k5502
    @venkateshprasadt.k5502 3 года назад +1

    Sri Lakshmi Naarayana Swamy Sri Padhmavathi Srinivasa Swamy Sri Venkatesha Swamy Kalyaana andhare Loka Kalyaana 🙇‍♂️💐🙏🙏🙏🙇‍♂️💐💐🙏🙏🙏🙇‍♂️🙇‍♂️💐💐🙏🙏💐🙇‍♂️🙇‍♂️🙇‍♂️💐💐🙏🙏💐🙇‍♂️🙇‍♂️🙇‍♂️🙇‍♂️💐

  • @rajshekarnirmala5431
    @rajshekarnirmala5431 Год назад +2

    Om Namo Venkateshaya

  • @raghul-2224
    @raghul-2224 3 года назад +2

    Hare srinivasa🙏🙏🌷🌷

  • @user-uj2ne2pd1c
    @user-uj2ne2pd1c 8 месяцев назад

    Hare shreenivasa

  • @oneness54
    @oneness54 4 года назад +3

    Very beautiful. My mother used to sing this. Thank you very much.

  • @ramarao1395
    @ramarao1395 2 года назад +1

    Hare shreenivasa
    Very beautiful and nice songs 🎵👌

  • @jayashreerm3119
    @jayashreerm3119 3 года назад +1

    ತುಂಬಾ ಚೆನ್ನಾಗಿದೆ 🙏🏻🙏🏻🙏🏻👌👌

  • @madhuri.karogal1605
    @madhuri.karogal1605 2 года назад +3

    Very beautiful
    🙏🙏🙏🙏🙏👌

  • @umakrishna9765
    @umakrishna9765 3 года назад +1

    Thank you .Wonderful rendering. So peaceful to hear. Such a soothing voice.

  • @vijaylakshmi966
    @vijaylakshmi966 3 года назад +3

    Hare Srinivas 🙏🙏

  • @roopakulkarni7771
    @roopakulkarni7771 2 года назад +1

    Super voice madam Hare shrinivasan 🙏🙏

  • @meccanesgold
    @meccanesgold 4 года назад +3

    Thank you so much for posting such gems of songs. May Lord Hari always bestow his Infinite grace on you and your family. Sri Hari Preethostu.

  • @srinathakarur9821
    @srinathakarur9821 3 года назад +1

    Amma averagee anata annta namaskaragalu. SRINIVSA KALYANA HALIDAVAREGE,KELIDAVIGEE SADA KALYANA . Kali odi hoguvanu.Idu SRINIVASANA AGNA.

  • @manjulabn1947
    @manjulabn1947 3 года назад +2

    Supper songs. I like your songs so much.

  • @user-tx7uh2ru1x
    @user-tx7uh2ru1x 6 месяцев назад +2

    Om namo.venksteshwarayansmaha

  • @gururajdesai1625
    @gururajdesai1625 4 года назад +1

    Haresrinivas shubhodaya shubhavaagli mahammaya mahankaali sahita kshetrpal anugarha vagali

  • @top10newinformation96
    @top10newinformation96 3 года назад +2

    Super song super voice I love this song ❤

  • @sudhamalgi1113
    @sudhamalgi1113 4 года назад +3

    Very beautifully sung. Could you please post lyrics in English. Looking forward to it. Hare Srinivasa.

  • @gayatrijoshi6063
    @gayatrijoshi6063 4 года назад +2

    I was Waiting for this song..
    Thanks akka 🙏🙏💐💐

  • @aarthimohan6100
    @aarthimohan6100 3 года назад +1

    vey very very very very very very very very very very very very good song

  • @swarnalathaa8763
    @swarnalathaa8763 16 дней назад +1

    🙏🙏

  • @bhaskarrao4240
    @bhaskarrao4240 3 года назад +2

    Thanks madam for uploading the song. If possible kindly put in Kannada lyrics thanks

  • @vijayaravikumar9273
    @vijayaravikumar9273 2 года назад +1

    Thank you. God bless you

  • @lakshmikopalle4879
    @lakshmikopalle4879 2 месяца назад +1

    🙏🙏🙏

  • @latharaghunath9548
    @latharaghunath9548 3 года назад +2

    I was searching for this song. Thanks a lot 🙏🙏🙏🙏🙏

  • @tsmohan9233
    @tsmohan9233 3 года назад +1

    Very very very awesome madam

  • @pandurengantr5973
    @pandurengantr5973 4 года назад +2

    Navarathri sukravaradalli SRINIVASA KALYANA

  • @geethamadhusudhan536
    @geethamadhusudhan536 2 года назад +1

    Hare srinivas 🙏🙏🙏👌singing

  • @pratimakotekal5114
    @pratimakotekal5114 4 года назад +1

    Very beautiful Thank you

  • @rajanideshpande1990
    @rajanideshpande1990 Год назад +1

    Beautiful singing..

  • @AnithaKumari-us6td
    @AnithaKumari-us6td 10 месяцев назад

    Hare srinivasa

  • @geethavenkat9526
    @geethavenkat9526 3 года назад +1

    Very very nice 👌👌👌

  • @manjulapurohit9748
    @manjulapurohit9748 2 года назад +1

    🙏🙏🙏🙏🙏

  • @Noname-fs1qd
    @Noname-fs1qd 3 месяца назад +1

    1.25 speed is good to listen. For this era

  • @bhaskarrao4240
    @bhaskarrao4240 Год назад +3

    ದಯವಿಟ್ಟು ಈ ಹಾಡಿನ ಸಾಹಿತ್ಯವನ್ನು ತಿಳಿಸಿಕೊಡಿ

  • @veenasb7949
    @veenasb7949 2 года назад +1

    Namaskaragalu

  • @kumudinikundangar1349
    @kumudinikundangar1349 2 года назад +1

    Beautiful singing 🌹🌹🌹🌹

  • @KiranKlSLV
    @KiranKlSLV 2 года назад +1

    Superb

  • @vijayalakshmigreat183
    @vijayalakshmigreat183 2 года назад +1

    Hare ßrinuvasa ñàmàßkara

  • @jayanthikrishna
    @jayanthikrishna 3 года назад +1

    ನಮಸ್ಕಾರಗಳು

  • @varuniandvivek3315
    @varuniandvivek3315 3 года назад +1

    Dhanay 🙏🙏🙏🙏

  • @deepikaa3658
    @deepikaa3658 Год назад +1

    Madam namaste. You have sung one raghvendra stotra which gives meanings of the name. Ra means.....
    Gha means..... And so on... Unable to find it. Pls give the link... Tku

  • @shantaacharya1734
    @shantaacharya1734 2 года назад +1

    Very nice song very nice voice

  • @s3undarrao344
    @s3undarrao344 3 года назад +1

    Very Nice.

  • @harishchandar5743
    @harishchandar5743 3 года назад +1

    superb. can anybody give the tamil meaning

  • @shantaacharya1734
    @shantaacharya1734 2 года назад +1

    Very nice song 👌

  • @sumamanjunath799
    @sumamanjunath799 4 года назад

    Madam superb rendering

  • @janakir4803
    @janakir4803 3 года назад +1

    Very nice to hear

  • @vidyasrihariarshi7687
    @vidyasrihariarshi7687 4 года назад +1

    Thank you so much 🙏🙏🙏

  • @vedavathin.s8765
    @vedavathin.s8765 2 года назад

    Very nice 🙏🙏

  • @jayashreemohan5471
    @jayashreemohan5471 3 года назад +2

    Hello madam, I'm a 12 year old girl. And I love this song.
    Can u please upload the song with the music. I used to listen to it but now I'm not getting it.🙏🙏🙏🙏🙏

  • @heman8993
    @heman8993 4 года назад +1

    Tumba channagide amma dannyavadagalu

  • @VinodVinod-il2op
    @VinodVinod-il2op 7 месяцев назад +1

    🙏💐👌🙏

  • @vasudhawuntakal3854
    @vasudhawuntakal3854 4 года назад +1

    Super👌👌👌👌👏

  • @jayashreemohan5471
    @jayashreemohan5471 3 года назад +1

    Pls mam nanga kosara ah haadu upload madatheera??

  • @ashabalakrishna2751
    @ashabalakrishna2751 3 года назад

    Very good nice singing

  • @sudhavenkatesan6244
    @sudhavenkatesan6244 Год назад +1

    We have phalastuti for this song.Please make a video on that also.

    • @puttipaddu1715
      @puttipaddu1715  Год назад

      Houdaa nange gottirlilla pls send lyrics if you have

  • @manasanagadi8144
    @manasanagadi8144 2 года назад +1

    🙏🙏🙏🙏

  • @ajayjoshi9007
    @ajayjoshi9007 2 года назад

    I remember when my amma singing this song 🥲🙏

  • @gaanasampada6760
    @gaanasampada6760 4 года назад +1

    👌👌🙏🏻

  • @malabadarinath591
    @malabadarinath591 4 года назад +2

    Thank you so much

  • @radhaggururaj8709
    @radhaggururaj8709 3 года назад +1

    🙏🙏🙏.

  • @nvgp
    @nvgp 4 года назад +1

    Yes Thank u so much

  • @arjunsrivatsa9865
    @arjunsrivatsa9865 3 года назад +2

    Nice singing can I get the pdf of kannada lyrics please 🙏

  • @shrutipatil648
    @shrutipatil648 4 года назад +2

    Please anyone tell me when we need to say this srinivas kalyana, during navaratri Or daily?

  • @geethamurali8731
    @geethamurali8731 3 года назад +1

    Thanks

  • @nvgp
    @nvgp 4 года назад +2

    Can you please put lyrics in this song

    • @puttipaddu1715
      @puttipaddu1715  4 года назад

      Mr. Keshav bhatt avru lyrics comment section nalli haakidare nodi

  • @parimalamk9558
    @parimalamk9558 2 года назад +1

    Super voice 🙏

  • @rhallisudha2449
    @rhallisudha2449 3 года назад +2

    Please upload lyrics in kannada

  • @anupnair7465
    @anupnair7465 3 года назад

    Kanada or तेलुगु?

  • @sudhamalgi1113
    @sudhamalgi1113 3 года назад +1

    Namaskara ri.. would you please post Srinivasa Kalyana written by Harpana Halli Bheemavva . Absolutely Devine to listen to all your songs!

    • @puttipaddu1715
      @puttipaddu1715  3 года назад +1

      Sure will try

    • @prahladanarasimhamurthy6769
      @prahladanarasimhamurthy6769 3 года назад +1

      ಹರಪನಹಳ್ಳಿ ಭೀಮವ್ವ ಇವರ ಶ್ರೀನಿವಾಸ ಕಲ್ಯಾಣ ಪ್ರಸ್ತುತ ಪಡಿಸಲು ಕೋರಿಕೆ

  • @sudhajshridar4656
    @sudhajshridar4656 Год назад +1

    Please share the lyrics in Sanskrit

  • @sarayuk9474
    @sarayuk9474 3 года назад +1

    We want tamil lyrick.please send.

    • @puttipaddu1715
      @puttipaddu1715  3 года назад

      Pls go to google search for streeyarellaru bannire lyrics. Yo will get kannada lyrics. Copy the lyrics and paste it in google keep notes. Again go to google. Type translate kannada to tamil. Then yoy copy the text from your Google keep and paste the text you will get tamil lyrics. Dont copy full text at a time. Copy 10 lines at a time. And paste it. Again you copy tamil lyrics to next page of your google keep. I could have done this my self but am I am busy. Sorry.

  • @srikrishnasurabhi4621
    @srikrishnasurabhi4621 4 года назад +1

    👌🙏✌🙏✌👌🙏👍🙇‍♀️✌👌🙏

  • @sankarshancpshan4051
    @sankarshancpshan4051 Год назад

    🙏⭐⭐⭐⭐⭐🙏👋👋👋👋👋🙏⭐⭐⭐⭐⭐🙏👍👍👍👍👍🙏⭐⭐⭐⭐⭐🙏👌👌👌👌👌🙏⭐⭐⭐⭐⭐🙏

  • @chaitanyaravikumar2415
    @chaitanyaravikumar2415 3 года назад +1

    Madam lyrics upload madri i want to learn

  • @bhaskarrao4240
    @bhaskarrao4240 Год назад +1

    ಈ ಹಾಡಿನ ಕನ್ನಡದ ಸಾಹಿತ್ಯವನ್ನು ತಿಳಿಸಿ ಕೊಡಿ

  • @durgabhavani5136
    @durgabhavani5136 10 месяцев назад

    😪😪

  • @sreevasthala3587
    @sreevasthala3587 3 года назад

    Script

  • @user-uj2ne2pd1c
    @user-uj2ne2pd1c 8 месяцев назад

    Hare shreenivasa

  • @neethadeshpande4205
    @neethadeshpande4205 Месяц назад +1

    🙏🙏

  • @manjulapurohit9748
    @manjulapurohit9748 2 года назад +1

    🙏🙏🙏🙏🙏

  • @gayathrichandrashekar2778
    @gayathrichandrashekar2778 3 месяца назад

    🙏🙏🙏

  • @jayanthikrishna
    @jayanthikrishna 3 года назад

    ನಮಸ್ಕಾರಗಳು

  • @lakshmanabheemarao7395
    @lakshmanabheemarao7395 3 года назад +1

    🙏🙏🙏🙏

  • @prasannavenkatesan498
    @prasannavenkatesan498 10 месяцев назад

    🙏🙏🙏

  • @anuprashanth7397
    @anuprashanth7397 Месяц назад

    🙏