ಹಿರೋಷಿಮಾ ಪರಮಾಣು ಬಾಂಬ್ ದಾಳಿಯಾದ ನಗರ..! | 78 ವರ್ಷಗಳಾದರೂ ಜನರು ಇನ್ನು ನರಳುತ್ತಿದ್ದಾರೆ🙁 | Hiroshima🇯🇵

Поделиться
HTML-код
  • Опубликовано: 4 окт 2024

Комментарии • 427

  • @FlyingPassport
    @FlyingPassport  10 месяцев назад +76

    For Flying Passport Tour Booking’s call or What’s app Below Number :
    
Call / What’s App :
    +917795538639
    +917795138638
    Website : www.flyingpassports.com
    Email : contact@flyingpassports.com

    Our Next trip is to Kenya and the Departure dates are 27th December, 2023


    ಫ್ಲೈಯಿಂಗ್ ಪಾಸ್‌ಪೋರ್ಟ್ ಟೂರ್ ಬುಕಿಂಗ್‌ನ ಕರೆಗಾಗಿ ಅಥವಾ ವಾಟ್ಸ್ ಆಪ್ ಕೆಳಗಿನ ಸಂಖ್ಯೆ:
    ಕರೆ / ವಾಟ್ಸ್ ಆಪ್:
    +917795538639
    +917795138638
    ವೆಬ್‌ಸೈಟ್: www.flyingpassports.com
    ಇಮೇಲ್: contact@flyingpassports.com

    ನಮ್ಮ ಮುಂದಿನ ಪ್ರವಾಸವು ಕೀನ್ಯಾಕ್ಕೆ ಮತ್ತು ನಿರ್ಗಮನ ದಿನಾಂಕಗಳು ಡಿಸೆಂಬರ್ 27, 2023

    • @babunaikv8252
      @babunaikv8252 10 месяцев назад +1

      Norway country explore madi ❤

    • @darshanmaney65
      @darshanmaney65 10 месяцев назад +1

      Very good.i pray n wish ur new business venture becomes prosperous.all the best Kiran and asha..🎉👏

    • @shruti_d_h
      @shruti_d_h 10 месяцев назад

      Wish u all the best ur new project ❤❤❤❤

    • @praveentecz9870
      @praveentecz9870 10 месяцев назад

      Superb olle idea ❤❤❤❤

    • @muniratnam4645
      @muniratnam4645 10 месяцев назад

      Respect Japanese we must learn how to build healthy Society from Japanese

  • @manoharakr6118
    @manoharakr6118 10 месяцев назад +27

    ಕನ್ನಡದಲ್ಲಿ ಹೀರೋಶಿಮಾ ನಾಗಸಕಿ ಬಗ್ಗೆ ಇನ್ನೂ ಯಾರು ಮಾಡಿಲ್ಲ. ನೀವೇ ಮೊದಲಬಾರಿಗೆ ತೋರುಸ್ತಾಇರೊದು. ನಿಜಕ್ಕೂ ನಿಮ್ಗೆ ಧನ್ಯವಾದಗಳು...

  • @ShriNidhi-zu2im
    @ShriNidhi-zu2im 10 месяцев назад +16

    ಜಪಾನ್ ಅದೆಷ್ಟೇ ಕಷ್ಟಗಳನ್ನು ಅನುಭವಿಸಿದರು ಮತ್ತೆ ಮತ್ತೆ ಎದೆಗುಂದದೆ ಪುಟಿದೇಳುತ್ತದೆ ಅದೇ ನಾವು ನಮ್ಮ ಭಾರತೀಯರು ಕಲಿಯಬೇಕಾದದ್ದು. ❤

  • @Kartik13912
    @Kartik13912 10 месяцев назад +39

    ನಮ್ಮ ಶತ್ರುಗಳಿಗೆ ನಮ್ಮ ಸಾಧನೆಯೇ ಉತ್ತರವಾಗಿರಬೇಕು ಅಲ್ವ. Such inspiring story

  • @ambikasiddu6004
    @ambikasiddu6004 10 месяцев назад +25

    ❤️ ನಾನು ಬರೀ ಇತಿಹಾಸ ದಲ್ಲಿ ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ಅಣುಬಾಂಬ್ ದಾಳಿ ಓದಿದಿದ್ದೆ ಈಗ ಕಣ್ಣಾರೆ ನೋಡ್ತಿದಿನಿ ❤️thanks asha akka ❤️Kiran Anna❤️

  • @ananthramu8736
    @ananthramu8736 10 месяцев назад +60

    😭😭🙏🏽🙏🏽ಈ ಜಾಗಾನಾ ತೋರಿಸಿದ್ದಾಕೆ ಅನಂತ ಧನ್ಯವಾದಗಳು 🙏🏽🙏🏽

  • @sadashivasadashiva2258
    @sadashivasadashiva2258 10 месяцев назад +29

    ಎಷ್ಟು ಸಾವು ನೋವುಗಳು ಸಂಭವಿಸಿರಬಹುದು ಆದರೆ ಮತ್ತೆ ಅಭಿವೃದ್ಧಿ ಕಾರ್ಯಗಳು ತುಂಬಾ ಚೆನ್ನಾಗಿ 😭😭😭

  • @praveenparthvolgs
    @praveenparthvolgs 10 месяцев назад +29

    ಜಪಾನ್ ಮತ್ತು ಇಸ್ರೇಲ್ ಈ ದೇಶಗಳ ಜನರ ಸ್ವಾಭಿಮಾನ, ದೇಶಭಕ್ತಿ, ಅದ್ಭುತ... ❤️❤️

  • @Abhibhagya-p9i
    @Abhibhagya-p9i 10 месяцев назад +18

    Information ಗೆ ಎಲ್ಲೂ ಸರ್ಚ್ ಮಾಡುವ ಹಾಗೆ ಇಲ್ಲ ನಿಮ್ಮ video ಗಳನ್ನು ನೋಡಿದರೆ ಸಾಕು ನಮಗೆ ಎಲ್ಲ ಸಿಕ್ಕಿದ ಹಾಗೆ thanks asha 💑ಕಿರಣ್❤💛❤💛❤

  • @chethankumar8898
    @chethankumar8898 9 месяцев назад +3

    ಸರ್.... ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು,,, ಯಾಕ್ ಅಂದ್ರೆ ಅಜ್ಜಿ ಬಾಯಲ್ಲಿ ನಮ್ಮ ಕನ್ನಡ ಪದ ಕೇಳಿ,, ನಿಮ್ಮ ಈ ಸಾಹಸಕ್ಕೆ ಹಾಗೂ ಕರ್ತವ್ಯಕ್ಕೆ... ತುಂಬು ಹೃದಯದ ಅಭಿನಂದನೆಗಳು 🙏🏻🙏🏻🙏🏻 ಸರ್.....

  • @Hope100_s
    @Hope100_s 9 месяцев назад +5

    Asha Akka And kirn Mama.... ನಿಮ್ಮ ದಯದಿಂದ ಇಡೀ ಪ್ರಪಂಚವನ್ನು ನೋಡುವ ಭಾಗ್ಯ ನಮಗೆ ದೊರೆತಿದ್ದೆ...😜🙏
    ನೀವು ನೂರಾರು ವರ್ಷಕ್ಕೆ ಚೆನ್ನಾಗಿ ಬಾಳಿ...🙏❤.....

  • @shivarajbhosale6509
    @shivarajbhosale6509 10 месяцев назад +38

    Wikipedia gives us information about history......
    Flying passport gives us experience about history ❤❤❤❤❤

  • @anjink6980
    @anjink6980 10 месяцев назад +5

    ಈ ವಿಡಿಯೋ ಗೋಸ್ಕರ ಕಾಯ್ತಾ ಇದ್ದೀವಿ ತುಂಬಾ ಅದ್ಭುತವಾಗಿ Explore ಮಾಡಿದ್ದೀರಾ 👌🔥
    ಹಾಗೆ ನಾಗಸಾಕಿ ಕೂಡ explore ಮಾಡಿ.

  • @mamathahs1381
    @mamathahs1381 10 месяцев назад +9

    ತುಂಬಾ ಚೆನ್ನಾಗಿದೆ ಜೈ ಕರ್ನಾಟಕ 👏👏👌 ಒಳ್ಳೆಯ ಕೆಲಸ ಮಾಡಿದ್ದೀರಿ 3:27

  • @rsgbs5233
    @rsgbs5233 10 месяцев назад +17

    ನಿಮ್ಮ ಪ್ರಯತ್ನಕ್ಕೆ
    ತುಂಬು ಹೃದಯದ ಧನ್ಯವಾದಗಳು.
    ನಮ್ಮ ಕರ್ನಾಟಕದ ಹೆಮ್ಮೆಯ ಮುತ್ತುಗಳು ಆಶಾ ಕಿರಣ.
    God bless both of you forever.

  • @iamkanthu
    @iamkanthu 10 месяцев назад +6

    ನಮ್ಮ ದಸರಾ ಅಂಬಾರಿ ಹೊತ್ತ ಅರ್ಜುನ ತೀರಿಹೋದ ಅಣ್ಣ😭😭

  • @sangappaa8740
    @sangappaa8740 10 месяцев назад +10

    ಗ್ರೇಟ್ ಕಂಟ್ರಿಸ್ ಜಪಾನ್ ಮತ್ತು ಇಸ್ರೇಲ್ 👍👍👍🙏

  • @shivas12345
    @shivas12345 10 месяцев назад +17

    ಆಶಾಕಿರಣ ಅವರಿಗೆ ನನ್ನ ದನ್ಯವಾದಗಳು 🐚🔱🕉️🐅🐆🦁🎉❤🇮🇳🌍

  • @VijayaKumar-ry9ho
    @VijayaKumar-ry9ho 10 месяцев назад +3

    ಆಶಾ ಹಾಗು ಕಿರಣ್ ಈ ಒಂದು ವಿಡಿಯೋ ಕೊಟ್ಟಿದ್ದಕ್ಕೆ ನಿಮಗೆ ತುಂಬ ತುಂಬ ಧನ್ಯವಾದಗಳು. ನಿಮಗೆ ಆರೋಗ್ಯ ಭಾಗ್ಯ ಕೊಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮಿಂದ ನಮ್ಮ ಕರ್ನಾಟಕಕ್ಕೆ ಇನ್ನೂ ತುಂಬ ಒಳ್ಳೆಯ ಹೆಸರು ಬರುತ್ತದೆ. ನೀವು ಯುವಕರಿಗೆ ಸ್ಪೂರ್ತಿ. ನಿಮ್ಮನ್ನು ಪಡೆದಂತಹ ನಿಮ್ಮ ಪೋಷಕರಿಗೆ ಹೃದಯ ಪೂರ್ವಕ ಧನ್ಯವಾದಗಳು.

  • @sscollectionsvlog5846
    @sscollectionsvlog5846 9 месяцев назад +1

    ಅದ್ಭುತವಾಗಿ ವಿಷಯವನ್ನ ಜನರಿಗೆ ತಿಳಿಸುವ ನಿಮ್ಮ ಪ್ರಯತ್ನ ಚೆನ್ನಾಗಿದೆ ಹೀಗೆ ಸಾಗಲಿ ನಿಮ್ಮ ಪಯಣ...💐💐

  • @streamkannadigas9926
    @streamkannadigas9926 10 месяцев назад +46

    Still, Japan built an impossible city and culture, Hats off to them👏

    • @LEVI-pk2bo
      @LEVI-pk2bo 10 месяцев назад

      japanese are very friendly people even after suffering so much at the hands of devilish USA.... japan has much closer ties with the USA BUT ON THE CONTARARY LOOK INDIANS AFTER SUFFERING FROM THE MUSLIM INVADERS FROM PERSIA , MIDDEL EAST . CENTRAL ASIA . SIPMLY HATE THE FELLOW MUSLIMS OF INDIA ..JUST BECAUSE OF THE SAME RELIGIOUS BELIEF OF FELOW MUSLIMS

  • @malavenkatesh5988
    @malavenkatesh5988 10 месяцев назад +1

    ನೀವು ಹೇಳುವ ವಿಷಯವನ್ನು ಆದಾರ ಸಹೇತ ತೋರಿಸಿದೀರ. ನಿಮಗೆ ಧನ್ಯವಾದಗಳು. ನಿಮ್ಮ ಪ್ರಯತ್ನಕ್ಕೆ
    Hands up. 👏🏻👏🏻👏🏻👏🏻👏🏻

  • @dmanoj152
    @dmanoj152 10 месяцев назад +28

    ಇಡೀ ಪ್ರಪಂಚದಲ್ಲಿ ಭಾರತದ ನಂತರ ಜಪಾನ್ ದೇಶವು ಮಾನವೀಯತೆ ಹಾಗೂ ಕರುಣೆಯನ್ನ ನಂಬಿಕೆಯನ್ನ ಹೊಂದಿರುವ ದೇಶವನ್ನು 🇮🇳♥️🇯🇵

    • @AbhiAbhi-xc8ll
      @AbhiAbhi-xc8ll 10 месяцев назад +4

      Helo humanity li first japan amele bere desha .first india antu alla elli jana japan people astu ollevru and humanity ella .japan always first

    • @manjular200
      @manjular200 10 месяцев назад +1

      ​@@AbhiAbhi-xc8ll said correctly. We Indians need to get born ones again to develop Japanese mentalities. They are self esteem and self respected people. They work, work and work. Here, they want all freebies. Shame on us.

    • @AbhiAbhi-xc8ll
      @AbhiAbhi-xc8ll 10 месяцев назад +1

      @@manjular200 yes ur words is true

  • @RRR........721
    @RRR........721 10 месяцев назад +8

    👌👌👌👌ತುಂಬಾ ಖುಷಿ ಆಯಿತು ಹೀರೋಷಿಮಾ ಅಣುಬಾಂಬ್ ಬಗ್ಗೆ ಮಾತಾಡಿದ್ದಕ್ಕೆ

  • @chandrappah8195
    @chandrappah8195 10 месяцев назад +4

    ಅಲ್ಲಿಯ ಜನರ ಸಂಪರ್ಕ ಮಾಡಿ.ಶುಭವಾಗಲಿ.

  • @niranjanaswamy6084
    @niranjanaswamy6084 10 месяцев назад +3

    ಹಾಯ್ ಆಶಾ ಕಿರಣ್ 🙏🏼 ನಿಮ್ಮ ಜಪಾನ್ ಪ್ರವಾಸ ಹಾಗೂ ಹಿರೋಶಿಮಾ. ನಾಗಸಾಕಿಯ ಬಗ್ಗೆ ಮಾಹಿತಿ ತುಂಬಾ ಅರ್ಥಪೂರ್ಣವಾಗಿತ್ತು 👍 ಒಳ್ಳೆಯದಾಗಲಿ 👏🏻🙏🏼👌

  • @Mayuri717
    @Mayuri717 10 месяцев назад +8

    Even i was in japan for sometime in 2015. Very nice country. Moreover very good people. They will respect and help as much as possible irrespective of our race. Very hard working people. Like to visit again..

  • @VKEntertainment15
    @VKEntertainment15 10 месяцев назад +4

    Explain maduva time, places video torsi. Background voice nimdu haki bcz namge view jasti torsi. Dr bro kuda heegene madtare.
    We love you Both couple ❤
    I'm only following Dr bro and flying passport ❤

  • @pradeep7573
    @pradeep7573 10 месяцев назад +2

    14:13 ಅಣು ಬಾಂಬ್ ಸಂತ್ರಸ್ತೆ ಕರುಳು ಚುರ್ ಅನಿಸಿತು . ಹ್ಯಾಟ್ಸ್ ಆಫ್ ಅಜ್ಜಿ 🙏 may god bless you with more energy.

  • @manjunathm.t.2535
    @manjunathm.t.2535 10 месяцев назад +1

    ಸಮಾಜಕ್ಕೆ ಉಪಯುಕ್ತವಾದ ಇಂಥ ವಿಡಿಯೋ ಮಾಡಿದ್ದಕ್ಕೆ ಅನಂತ ಧನ್ಯವಾದಗಳು ❤

  • @raa1936
    @raa1936 10 месяцев назад +1

    Wowwwww osm sir thumba janaa edhana use madkothare. Namge hagola baroke because of money problems. Mathe nema hosha paraythnke nan kutumbadindha subasayagalu 🙏🙏🙏💖💖💖🌹🌹

  • @champabalakrishna6432
    @champabalakrishna6432 10 месяцев назад +4

    Ajjige Namma Nammaskaragalu ❤

  • @praju8832
    @praju8832 10 месяцев назад +8

    LOVE FROM KARNATAKA💛❤ KOLAR 👑🤘MALUR 👑🤘

  • @raghufoods
    @raghufoods 10 месяцев назад +145

    ನಂಗೆ ಗೊತ್ತಿತ್ತು ನೀವು ಇದರ ಬಗ್ಗೆ ವಿಡಿಯೋ ಮಾಡ್ತೀರಾ ಅಂತ

  • @LIFEandHEROs
    @LIFEandHEROs 10 месяцев назад +4

    Gowda and ಗೌಡ್ತಿ ❤

  • @AnandRevadi-r3e
    @AnandRevadi-r3e 9 месяцев назад

    Nivu tumba channagi yavdo vishyagalu tumba channagi heltira nimage tumba dhanya vadagalu❤❤

  • @nagendrakumarrnagendrakuma6949
    @nagendrakumarrnagendrakuma6949 10 месяцев назад +3

    Namma deshada samskruthi japan USA deshakke thilidide halaada namma rajakaranigalige thilidilla.

  • @rathnakarmj8010
    @rathnakarmj8010 10 месяцев назад

    ನಿಜಕ್ಕೂ ಅದ್ಬುತ video.. ಕೋಟಿ ಕೋಟಿ ಧನ್ಯವಾದ

  • @anithaharish8000
    @anithaharish8000 10 месяцев назад +3

    Thank you very much for showing this place,felt very sad after seeing the plight of the people in Hiroshima & Nagasaki. 😢

  • @itsme....8175
    @itsme....8175 10 месяцев назад

    History na tumba chenagi explain madthira namgu kuda live agi nodidvi anno feel agathe nimge tumba thnks .tq flying passport.❤

  • @sunilkumar-ig4ld
    @sunilkumar-ig4ld 9 месяцев назад +2

    These guys deserved more subscribers and views..hope you guys make 1M subscribers ASAP

  • @santhoshhiremath5792
    @santhoshhiremath5792 10 месяцев назад +4

    The last dance from Asha sister was awesome 😊

  • @tvsrinivas7358
    @tvsrinivas7358 10 месяцев назад +7

    Despite complete destruction of the city people rebuild it and did not take revenge. A unique experience indeed.

  • @ಮಂಜುಕೆಪಿ
    @ಮಂಜುಕೆಪಿ 10 месяцев назад +1

    ಒಳ್ಳೆಯದಾಗಲಿ ನಿಮ್ಮ ಹೊಸ ಕನಸಿಗೆ 🎉🎉🎉

  • @hussaina5079
    @hussaina5079 10 месяцев назад

    Nimma video nododake wait madtha erthini thumba kushi aaguthe nododake

  • @mukthaj2768
    @mukthaj2768 10 месяцев назад +2

    Good explanation very good kannada jai kannadambe

  • @roopa...paaruuu4904
    @roopa...paaruuu4904 10 месяцев назад +1

    Histry expln sakkat👌🏻👌🏻👌🏻👌🏻

  • @shrikantambler5449
    @shrikantambler5449 10 месяцев назад +3

    You guys are very down to the earth, I like your humble and simplicity and reacting with the people.
    Also Thank you so much for showing us world.

  • @Hobalesha
    @Hobalesha 10 месяцев назад +1

    Super henarjy hero of Karnataka traveling supar❤❤❤❤❤

  • @jayaramjayaram2663
    @jayaramjayaram2663 10 месяцев назад

    Super videos Hiroshima bagge naavu kelidvi. Aandina eegina bagge nimma sundavaravaada vivarane mana tumbitu congratulations Namma nechinaAashakiran ravarige❤❤🎉

  • @pavithrayn1162
    @pavithrayn1162 10 месяцев назад +1

    One of the best you tube channel 😘😘😘😘

  • @mohankumarmohankumar1696
    @mohankumarmohankumar1696 10 месяцев назад

    Nevu heliddu 100% sathyavada mathu dvesha beliskondu hodre namma desha beliyolla ❤❤❤

  • @hemalathavgowda
    @hemalathavgowda 10 месяцев назад

    Books nalli odidvi ivag thoristhiddira nivu thank u ❤️❤️❤️💛💛💛

  • @hariprasadknayak9881
    @hariprasadknayak9881 10 месяцев назад

    Japan Hiroshima video was very nice. Place was nice. City also good. City story nice. Nice video. Jai Karnataka.💛❤💛❤💛❤🇮🇳🇮🇳🇮🇳🇮🇳

  • @TheKing-bb2wu
    @TheKing-bb2wu 10 месяцев назад +3

    14:50 ಅಯ್ಯಯೋ ಯಾರಾದ್ರೂ ಹಿಂದೆಗಡೆ ಇರೋ ಆ ಕಾಫೀ ಶಾಪ್ ಹೆಸರು ನೋಡಿದ್ರಾ 😅😊

    • @jagan_217
      @jagan_217 10 месяцев назад

      😂

    • @pavankumar1254
      @pavankumar1254 10 месяцев назад

      ತುಲ್ಲಿ ಕಾಫೆ 😂😂

  • @sandeshkumarv5688
    @sandeshkumarv5688 10 месяцев назад +4

    Most awaited video!!
    Thank you😊

  • @krupashankar5859
    @krupashankar5859 10 месяцев назад

    ಹಾಗೂ ಎಲ್ಲಾ ಊರಿನ ವಿವರಣೆಗಳನ್ನು ನೀಡುತ್ತಾ ಬಂದಿಧಿರಿ.
    ಒಳ್ಳೆಯದು ಆಗಲಿ ಎಂದು ಹಾರೈಸುತ್ತೇನೆ.

  • @Santoshtelasang9
    @Santoshtelasang9 10 месяцев назад +2

    Your both travelling ✈️️✈️️ vedio is very amazing. 👍👍👍👍best of luck for your next ✈️✈️ travel vedio.

  • @NaveenKumar-wd3ml
    @NaveenKumar-wd3ml 10 месяцев назад +2

    ತುಂಬಾ ಖುಷಿ ಆಯಿತು ನಿಮ್ಮ ಹೊಸ ಸ್ಟಾರ್ಟ್ಅಪ್ ಗೆ 🎉

  • @DhanalakshmiGangaiah-vs8oy
    @DhanalakshmiGangaiah-vs8oy 10 месяцев назад +7

    All the best and congratulations for your new venture and definitely it will help many..keep growing...very happy for you both ..words are not enough to express my gratitude that you both are showing us the world ❤😂🎉

  • @indianarmyfouji1327
    @indianarmyfouji1327 10 месяцев назад +1

    Awru yene nenuskondru khudaa, dweshaa yillaa badalige America ge Seddu hoditaare. Naawu Olympic nadsidiwi. Nimminda aadre nammannaa mirisi anta......
    What a powerful lines alwaa...

  • @vedhayc4973
    @vedhayc4973 10 месяцев назад +1

    It's my wish too..Best of luck for your further travel life

  • @roopasudhir1212
    @roopasudhir1212 10 месяцев назад +1

    Thank u ashakiran... Love from kudla ( manglore)

  • @akashnr9347
    @akashnr9347 10 месяцев назад +3

    Thank you for explained in this place bro😍🙏🏻

  • @bharathsd7477
    @bharathsd7477 10 месяцев назад +4

    Bro ಎಲ್ಲರಿಗೂ flingpassports anta correct agi ಒತ್ತಿ ಹೇಳಿ ಲಾಸ್ಟ್ li s irutte anta heli. ಯಾಕಂದ್ರೆ flying passport anta ond website ide ಅದರಲ್ಲಿ last ge s illa

  • @prashanth8496
    @prashanth8496 10 месяцев назад +1

    Hiroshima, very heart touching video 😢

  • @abhipriyaabhipriya6724
    @abhipriyaabhipriya6724 10 месяцев назад

    All the best ,nimminda manele kulithu ellavannu nodi thilidu kollobahudu,nimma jodi kooda 👌aasha kiran nimma hesaru kooda 👌nimma shramakke nammadondu🙏❤️🙏

  • @vyworld17
    @vyworld17 10 месяцев назад +1

    Best of luck for Flying Passport Family 🎉❤...

  • @ವಿನಯ್ಕನ್ನಡಿಗ-ಣ8ರ
    @ವಿನಯ್ಕನ್ನಡಿಗ-ಣ8ರ 10 месяцев назад

    ಈ ವಿಡಿಯೋ ಗೋಸ್ಕರ ಕಾಯ್ತಾ ಇದ್ದೆ ಅಕ್ಕ ❣️

  • @narasimhamurthy3323
    @narasimhamurthy3323 10 месяцев назад

    ಈ ಜಾಗ ತೋರಿಸಿದಕ್ಕೆ. ಧನ್ಯವಾದಗಳು

  • @sujathakumarib5270
    @sujathakumarib5270 10 месяцев назад +1

    Masana vadaruu mathrubhumi yannu thoreyade badukida 11000 jana mathhe Nadu kattoke basement adru. Asha kirana well explained.

  • @shraddhamuliya
    @shraddhamuliya 10 месяцев назад +3

    Thank you flying passport for this informative video🤩😍👌

  • @veereshkbadigerbadigerveer7923
    @veereshkbadigerbadigerveer7923 10 месяцев назад +2

    Guys just marvelous 😍 ✨️ 👌 wonderful knowledge. Superb

  • @the_white_wolf__
    @the_white_wolf__ 9 месяцев назад

    Sadness is I didn't found a Supra in your video 😢😢
    We love Japan 🇯🇵
    Because of their technology and Automobile industry ♥️

  • @DeepakAchar-r3o
    @DeepakAchar-r3o 10 месяцев назад +2

    Pink colour dress super agidllu😅

  • @shreeprasad2212
    @shreeprasad2212 10 месяцев назад

    Beautiful sir and madam really life ali 1 sari japan nodbeku anta aase because avara technology and etc tumba popular hogoke agila andru nim inda nodta idivi thsnks a lot both of you I wish you good luck 👍 your world trip

  • @VasanthaJ-jo5ck
    @VasanthaJ-jo5ck 10 месяцев назад

    Nice. Thank you so much Kiran and Asha avare .e video thumba channagi ede.

  • @rekhaachar4258
    @rekhaachar4258 10 месяцев назад

    Tumba chenag tilisi kottidira brother

  • @pavanjain1562
    @pavanjain1562 10 месяцев назад +3

    Gud morning ಆಶಾಕಿರಣ ❤❤❤

  • @vedhayc4973
    @vedhayc4973 10 месяцев назад +1

    We want a peaceful world😊

  • @sangamhk4806
    @sangamhk4806 10 месяцев назад +1

    Namma citya hesaru Chitradurga video dalli banddidhe❤

  • @AshwiniN-d7j
    @AshwiniN-d7j 10 месяцев назад

    Hi brother hi Asha. E vedio gagi wait madtha. Edivi. Hiroshima Nagasaki. Bagge sakashtu tiluskotri. Thank you so much keep smiling take care God bless you loooooooots of love from Karnataka 😊😊😊😊

  • @babunaikv8252
    @babunaikv8252 10 месяцев назад

    Hiroshima explore madi antha nanu first video dalli comment madidde thanks for explored ..❤❤

  • @manjular200
    @manjular200 10 месяцев назад +3

    I have been watching this Japan series, felt good and want to visit Japan ones in my life time

  • @Horrornights1-w
    @Horrornights1-w 10 месяцев назад +2

    ಸುಮೋ ಗಳ ಬಗ್ಗೆ video ಮಾಡಿ..

  • @rajannatk9266
    @rajannatk9266 10 месяцев назад +1

    Wonderful Thank you so much, beautiful explanation ❤

  • @Channu.kannadiga
    @Channu.kannadiga 10 месяцев назад +1

    ಸೂಪರ್ ಗುರು ಬೆಂಕಿ 🙄😇🔥😮👌

  • @m.dchethan7508
    @m.dchethan7508 10 месяцев назад +2

    Congratulations. Best of luck for your new venture.
    All the best for both you.😊😊😊

  • @vishwaprasad5448
    @vishwaprasad5448 10 месяцев назад +3

    Hi from chitradurga ❤❤😊

  • @jayalakshmiv8249
    @jayalakshmiv8249 10 месяцев назад

    Great initiative sir/madam 2 week back I thought to recommend in comment but you expressed in a way it's shows how you're connected to us
    Let's explore the 🌎🌍

  • @Gajanandupdate18
    @Gajanandupdate18 10 месяцев назад +3

    Good explanation thanku sir ♥️🙏😢

  • @Prakash_Chikkabasava
    @Prakash_Chikkabasava 10 месяцев назад +1

    Finally u guys did it enjoyment + business ❤

  • @yadhunandanabv4842
    @yadhunandanabv4842 9 месяцев назад +1

    ಪರಮಾಣು ಬಾಂಬ್ ನಿಂದ ಬದುಕಿ ಉಳಿದ ಹಜ್ಜಿ ಮಾತಾಡಿಸಿದ ರಲ್ಲ ನಿಮ್ಮ ಮನಸು ತುಂಬಾ ವಿಶಾಲ ಮನೋಭಾವ.

  • @julietkori2665
    @julietkori2665 9 месяцев назад

    Amezing video🙏🏻karnatak

  • @sharmilasuresh2090
    @sharmilasuresh2090 10 месяцев назад +5

    Very informative,educative vlog...congrats and all the best for your new company "FLYING PASSPORT TOURS"..It really helps a lot of people..Thanks a lot for this lovely step 🙏❤

  • @ChaythraLokesh
    @ChaythraLokesh 8 месяцев назад

    I like it many thanks ❤ jai karnataka Jai hind sir

  • @partheeshlv9104
    @partheeshlv9104 10 месяцев назад

    ಪಾಠದಲ್ಲಿ ಓದಿದ್ವಿ ಅಣು ದಾಳಿ ಬಗ್ಗೆ ಜಾಗ ತೋರ್ಸಿದ್ಕೆ ಥ್ಯಾಂಕ್ಸ್

  • @NaveenKumar-ww6yb
    @NaveenKumar-ww6yb 10 месяцев назад +4

    ಅಣ್ಣನಿಮ್ಮಿಂದ ಶಿರೋಷಿಮ್ ಕುರಿತಾಗಿ ಇರುವ ರಿಪೋರ್ಟ್ ತಿಳುಕೊಳ್ಳಬೇಕಿತ್ತು ಅಂತ ಕಾಯುತ್ತಿದ್ದೆ

  • @lalithamuniyappa9570
    @lalithamuniyappa9570 9 месяцев назад

    Wow superooooooooo suuuuuuuuper and TQ for ur idea dears, actually I was thinking y there is no option to travel with u, now finally u both made TQ very much

  • @kavitabhat4509
    @kavitabhat4509 10 месяцев назад

    Good afternoon ashakiran very nice video agitu matte Hiroshima and Nagasakiya nam notes booknali phata ettu but egina development nodidare estu olleya abhipravide alliya janarige great Japanese 🌹🌹🌹