ಈ ತರ ನಾನು ಯಾವತ್ತೂ ಮಾಡಿರಲಿಲ್ಲ | Africaದಲ್ಲಿ Dr Bro | Tanzania 🇹🇿

Поделиться
HTML-код
  • Опубликовано: 6 фев 2025
  • Exploring Tanzania, Africa for the first time, Our Indian's are all over the Country.
    We Went in Search for the Dolphins, We Waited for So Long!
    Find out what happens!
    We completely Explored the Prison Island and it's History is Terrifying!
    Explore Africa journey
    • Explore Tanzania
    Instagram : / drbrokannada
    Facebook : / about
    Twitter : / drbrokannada
    queries : drbro.work@gmail.com
    . ..............................
    😁Travel safe♥️Spread Happiness👍
    #africa #Tanzania #hunting

Комментарии •

  • @DrBro
    @DrBro  2 года назад +267

    Check Out Tanzania Kannada Vlogs 👇👇
    Ep.2 - Hadzabe Tribe - ruclips.net/video/zqBQfMZ6sB0/видео.html
    Ep.3 - Masaai Mara - ruclips.net/video/Q6gzirAgHvU/видео.html
    Ep.4 - Toy Plane - ruclips.net/video/sfueb0DHM0I/видео.html

  • @manjunatham7012
    @manjunatham7012 2 года назад +2883

    3 ಗಂಟೆ ಸಿನಿಮಾ ನೋಡುವುದಕ್ಕಿಂತ 20 ನಿಮಿಷಗಳ ನಿಮ್ಮ ವಿಡಿಯೋ ನೋಡುವುದು ಹೆಚ್ಚು ಖುಷಿ ಕೊಡುತ್ತದೆ.

  • @KarthiSony7676
    @KarthiSony7676 2 года назад +464

    Oscar level Content ಗುರು ❤️🔥 ಕನ್ನಡಿಗ ಅಂತ ಹೇಳೋಕೆ proud Feel ಆಗುತ್ತೆ, Next level 💐

  • @kotreshksm2753
    @kotreshksm2753 2 года назад +3558

    ದೇವ್ರು ನಿನ್ನ ಧೈರ್ಯಕ್ಕೆ ನನ್ನದೊಂದು ಸಲಾಂ ❤❤

    • @sc0utff320
      @sc0utff320 2 года назад +9

      Huu guru ❤️

    • @rameshnramesh6630
      @rameshnramesh6630 2 года назад +6

      🙏🙏

    • @pagalm10gaminginkannada8
      @pagalm10gaminginkannada8 2 года назад +5

      ❤⚡⚡

    • @MrHe-man
      @MrHe-man 2 года назад +3

      Nanna video nodi kotresh, nimmge nijavaglu ista gauthe

    • @prashanthkumarprashanthkum5801
      @prashanthkumarprashanthkum5801 2 года назад +20

      ಮಾತೆ ಬರ್ತಿಲ್ಲ ಗುರು,❤️❤️❤️ ಒಟ್ನಲ್ಲಿ Safe ಆಗಿ ಇರು ಅಷ್ಟೇ, ನಿನಗು Family ಇದೆ ಅಂತ ಮರಿಬೇಡ, Take care of yourself, Ok ದೇವ್ರು ಮುಂದಿನ Video ದಲ್ಲಿ ಮತ್ತೆ ಸಿಗೋಣ ನಮಸ್ಕಾರ 🙏🙏🙏😘

  • @Youvlog7i
    @Youvlog7i Год назад +40

    ಡಿಯರ್ ಬ್ರೋ.....ನೀವು ತುಂಬಾನೇ ಧರ್ಯವಂತ ಮನುಷ್ಯ ಗುರು
    ನಿಮಗೊಂದು ಸಲಾಂ
    ನಿಮ್ಮ ಬಹು ದೊಡ್ಡ ಅಭಿಮಾನಿ 🙏

  • @90sbackpacker
    @90sbackpacker 2 года назад +1595

    ಆ ಸಮುದ್ರದ ಮಧ್ಯ life jacket ಕೂಡ ಇಲ್ಲದೆ ಒಂದು ಕೈಅಲ್ಲಿ ಕ್ಯಾಮೆರಾ ಹಿಡ್ಕೊಂಡು ನೀರಿಗೆ ಜಿಗಿಯೋಕು ಜಿಗ್ರ ಬೇಕು ಗುರು.
    More power to you man, really happy to see you grow ❤️

  • @sowmyamanjunath4036
    @sowmyamanjunath4036 2 года назад +141

    ಸರ್ ನಿಮ್ಮಿಂದ ಅರ್ಧ ಇತಿಹಾಸವೇ ಗೊತ್ತಾಗುತ್ತಿದೆ. ನಿಮಗೆ ಧನ್ಯವಾದಗಳು🤝💐We are blessed🙏

  • @JeevanSamagar
    @JeevanSamagar 2 года назад +417

    The only channel almost everyone watch without skipping 👊🔥
    Dr. Bro

  • @chethanbk4289
    @chethanbk4289 2 года назад +35

    Just amazing 🤩 bro
    ತಾಯಿ ಚಾಮುಂಡೇಶ್ವರಿ ನಿಮಗೆ ಇನ್ನೂ ಹೆಚ್ಚಿನ ಶಕ್ತಿ ಕೊಡಲಿ
    ದೇವ್ರು🙏

  • @shridhar5062
    @shridhar5062 2 года назад +854

    ಬಾನಲ್ಲೂ ನೀನೆ.... ಭುವಿಯಲ್ಲೂ ನೀನೇ.... ನೀರಲ್ಲೂ ನೀನೇ.... ಎಲ್ಲೆಲ್ಲೂ ನೀನೇ ದೇವ್ರು.....❤️

  • @sulochanakulkarni5412
    @sulochanakulkarni5412 2 года назад +140

    ನೀನು ನಿಜವಾದ ನಾಯಕ ನಮ್ಮ ಕನ್ನಡದ ಹೆಮ್ಮೆಯ ಮಗು ಧನ್ಯವಾದಗಳು ಸರ್ 🙏

  • @prakashrful
    @prakashrful Год назад +10

    Its not an just vlog, its an amazing documentary, hats off to you bro. Brave man

  • @karthik-kp7ys
    @karthik-kp7ys 2 года назад +1232

    Without life jacket u r diving into the ocean.. hats off to ur daring devru🙏🙏

    • @AllinOne-jf9oz
      @AllinOne-jf9oz 2 года назад +10

      ❤️❤️

    • @pepejeet
      @pepejeet 2 года назад +22

      adukke devru annodu 😃

    • @sourabrao9168
      @sourabrao9168 2 года назад +25

      Perfect swimmer

    • @manjulavs2865
      @manjulavs2865 2 года назад +3

      ❤️❤️❤️🙏

    • @ranganatanayak1408
      @ranganatanayak1408 2 года назад +1

      ನೀವು 135ಕೋಟಿ ಭಾರತೀಯ್ರ ಆರಾಧ್ಯದೈವ........

  • @mounurs4131
    @mounurs4131 2 года назад +216

    ಕಂಡಿಲ್ಲ ಯಾರು? ಆ ದೇವರನ್ನು 🙏🙏
    ಇರಬಹುದೇನೋ ನಿನ್ನಂತೆ ಅವನು 🙏🙏
    ...................
    ಜೈ ಕನ್ನಡ 💛❤️
    ಜೈ ಕರ್ನಾಟಕ ❤️💛
    ಜೈ DR BRO 💛❤️

  • @SPEEDSTAR-u8v
    @SPEEDSTAR-u8v 2 года назад +24

    ದೆವ್ರು...
    ಈ ಜೀವನದ ಉಪಯೋಗ ಹೇಗೆ ಪಡೆಯಬೇಕು ಎನ್ನುವುದನ್ನು ನೀನ್ನ ನೋಡಿ ಕಲಿಯಬೇಕು....
    Love you bro.....

  • @asiyaas7005
    @asiyaas7005 2 года назад +6

    Manele kutu namagella prapancha torustidira nimage big salute 👍

  • @omkareshwarsk374
    @omkareshwarsk374 2 года назад +67

    Yen guru ninu Hollywood movie thorsthiya a range ge edhe visuals . Next level ninu hats off
    You are very inspiring

  • @kalakamallahadapad1399
    @kalakamallahadapad1399 2 года назад +129

    ಗಗನ್ ಬ್ರೋ... ನೀನು ಗಗನದೆತ್ತರ ಬೆಳೆಯುತ್ತಿ ಅಂತ ನಂಬಿಕೆ ಇದೆ.. God bless you 🌹🌹🌹🌹🥰

  • @naveenkinnal5413
    @naveenkinnal5413 2 года назад +1888

    1986 : Africaದಲ್ಲಿ Sheela
    2022 : Africaದಲ್ಲಿ Dr Bro 😜

  • @snl8267
    @snl8267 Год назад +27

    It's not a volg
    It's called documentary 🎉❤❤ next level

  • @vismayajagattu2375
    @vismayajagattu2375 2 года назад +722

    ಅಣ್ಣ ನಿನಗೆ ಭಯ ಅನ್ನೋದೇ ಇಲ್ವಾ ಇದ್ರೆ ನಿನ್ನಂತ ಧೈರ್ಯವಂತ ಇರಬೇಕು ❤️

    • @rajanaik5539
      @rajanaik5539 2 года назад +4

      Bro, visit cape Town in South Africa, their good place to visit table Mountain you will enjoy

    • @vinu...1149
      @vinu...1149 2 года назад

      ಬೇರೆ ದೇಶಕ್ಕೆ ಹೋಗೊಕೆ ಭಯ ಯಾಕೆ ದುಡ್ಡಿದ್ರೆ ಸಾಕು...

    • @vismayajagattu2375
      @vismayajagattu2375 2 года назад +3

      @@vinu...1149 ನಾನು ಬೇರೆ ದೇಶದ ಬಗ್ಗೆ ಹೋಗೋದಲ್ಲ ನಾನು ಹೇಳಿದು ಸಮುದ್ರದಲ್ಲಿ ಡಾಲ್ ಪಿನ್ ಅತ್ರ ಇದ್ರೂ ಈಜಾಡಿದ್ರು ಧೈರ್ಯದ ಬಗ್ಗೆ ಅದರ ನಾನು ಹೇಳಿದ್ದು

    • @keerthikumarc5894
      @keerthikumarc5894 2 года назад +2

      @@vinu...1149 Nanu duddu kodtini Ninge hogtiya bere deshakke,i riti vlog mado takattidya..kapra.😂😂😂😂😂

  • @itsarunvirat26
    @itsarunvirat26 2 года назад +56

    ಏನ್ ಗುರು ಸಮುದ್ರಕ್ಕೆ ಬೀಳ್ತೀರಲ್ಲ ನಿಮ್ಮ ಧೈರ್ಯಕ್ಕೆ ಮೆತ್ತಲೇಬೇಕು 🙏❤️ವಿಡಿಯೋ ಚೆನ್ನಾಗಿ ಬರುತ್ತಿವೆ ಹಾಗೆ ಮುಂದುವರಿಸಿ ಡಾ.ಬ್ರೋ ❤️

  • @yogeshgowda1418
    @yogeshgowda1418 2 года назад +24

    ಇತಿಹಾಸ ಸೃಷ್ಟಿ ಮಾಡ್ತೀರ bro ನೀವು ನನ್ನ ಪ್ರಕಾರ ನೀವು ಮುಂದೆ ಒಂದಿನ ದಂತಕಥೆ ಆಗ್ತೀರಾ ಭಗವಂತ ಒಳ್ಳೇದ್ ಮಾಡ್ಲಿ 🙏💙💐

  • @doddabasappabadigera9076
    @doddabasappabadigera9076 2 года назад +1

    ಅತ್ಯುತ್ತಮ ಧೈರ್ಯ, ಸಾಹಸ, ನಿರೂಪಣೆ, "ಡಾ. ಬ್ರೋ ಕನ್ನಡದ ಕೀರ್ತಿ"
    ಎಂದರೂ ತಪ್ಪಾಗಲಾರದು.

  • @sathyasagarnaik3355
    @sathyasagarnaik3355 2 года назад +38

    ನೀವು lead ಮಾಡ್ತಿರೋ ಲೈಫ್ ಎಷ್ಟೋ ಜನರ dream ಗುರು... All the best 👍

  • @gowrishankarshankar6589
    @gowrishankarshankar6589 2 года назад +32

    ನಿಜಕ್ಕೂ ಇದು ಒಂದು ಸುಂದರ, ರಮ್ಯ, ಮನೋಹರ ಅದ್ಭುತ ತಾಣ. ನಿಮ್ಮ ಸಾಹಸ ಪ್ರಯಾಣಕ್ಕೆ ಅಭಿನಂದನೆಗಳು ದೇವ್ರು. ದೋಣಿ ಸಾಗಲಿ ಮುಂದೆ.

    • @parvathygbhat6802
      @parvathygbhat6802 2 года назад

      ಗಗನ್‌ ನಿನ್ನ ಸಾಹಸ ಅಂದ್ರೆ ಎಷ್ಟು ಹೊಗಳಿದರು ಕಡಿಮೆಯೇ ಇದು ದೇವರ ವರ 🙏

  • @simplegruhiniindu
    @simplegruhiniindu 2 года назад +46

    👌👌👌👌👌👌👌👌👌ಕೋಶ ಓದಬೇಕು ಇಲ್ಲ ದೇಶ ಸುತ್ತಬೇಕು ನಮ್ಮಂತವರಿಗೆ ದೇಶ ಸುತ್ತಕಾಗಲ್ಲ ನಿಮ್ ವಿಡಿಯೋ ನೋಡಿ ಜ್ಞಾನ ಬೆಳೆಸ್ಕೊತಾ ಇದ್ದೀವಲ್ಲ
    ಕನ್ನಡಿಗರಿಗೆಲ್ಲಾ ದೇಶ ವಿದೇಶ ತೋರಿಸುತ್ತಿರುವ ಬ್ರದರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು 🙏

    • @AllinOne-jf9oz
      @AllinOne-jf9oz 2 года назад +3

      Work hard ur dreams come true ❤️

  • @sowgandha_naika
    @sowgandha_naika 2 года назад +92

    ಹುಟ್ಟು ಸಾವಿನ ನಡುವಿನ ಜೀವನ ಎಂಬ ಆಟದಲ್ಲಿ... ಅಧ್ಬುತವಾಗಿ ಆಟ ಆಡುತ್ತಿರುವ ನಿನ್ನ ಆಟ ನೋಡಲು ನಮಗೆ ತುಂಬ ಖುಷಿ ನೀಡಿದೆ @drbro. 🤗

  • @somalingaannegeri3086
    @somalingaannegeri3086 2 года назад +1

    Guru nige bhaya ne agalva...
    Enu ninge devru ide reeti dhayrya Shakti kodli anta kelkotini...
    All the best for your bright future 💗

  • @mangalasagar6384
    @mangalasagar6384 2 года назад +63

    ಸಮುದ್ರದ ಸೀನ್ ಗಳನ್ನ ನೋಡ್ತಿದ್ರೆ ಯಾವುದೋ ಹಾಲಿವುಡ್ ಸಿನಿಮಾ ನೋಡಿದಂಗೆ ಆಯ್ತು👌 ಬ್ರೋ..
    BEAUTIFUL 🌊🐬

  • @kbgouda860
    @kbgouda860 2 года назад +53

    ನಿಮ್ಮ ಸಾಹಸಕ್ಕೆ ಮೆಚ್ಚಿದೆ ದೇವ್ರು 🙏🙏🙏

  • @dailyneedsinfo1430
    @dailyneedsinfo1430 2 года назад +49

    ದೇವ್ರು.. ತುಂಬಾ ಒಳ್ಳೆಯದಾಗಲಿ ದೇವ್ರು.. ಭಗವಂತ ನೀವು ಸುತ್ಬೇಕು ಅನ್ಕೊಂಡಿರೋ ಎಲ್ಲಾ ದೇಶಗಳಿಗೂ ಹೋಗೋ ಶಕ್ತಿ ಕೊಡ್ಲಿ ದೇವ್ರು.. More power to you ❤️

  • @subramanyahm6630
    @subramanyahm6630 2 года назад +2

    🔥🔥🔥Bro...... Unbelieveable ....✨👌🏻👌🏻👌🏻👌🏻👌🏻👌🏻👌🏻👌🏻👌🏻

  • @bhaktiloka-ekatva-atmatatva
    @bhaktiloka-ekatva-atmatatva 2 года назад +18

    ಅದ್ಭುತ ... ನೀವೊಂದು ಅಸಾಮಾನ್ಯ ಜೀವಾತ್ಮ....
    ಜಗತ್ತಿನ ಆನಂದ ಸವಿಯುವ ಕಲೆ ಕರಗತ ಮಾಡಿಕೊಂಡಿದ್ದೀರಿ...👌🤘👍

  • @manjun7618
    @manjun7618 2 года назад +62

    ನಾನ ದೇಶಗಳನ್ನು ಇಡೀ ಕರ್ನಾಟಕದ ಜನರಿಗೆ ತೋರಿಸಿದ ನಮ್ಮ ಡಾಕ್ಟರ್ ಬ್ರೋ ನನ್ನ ಕನ್ನಡಿಗರ ಪಾಲಿಗೆ ಅವರೇ
    ♥️ ವಿಶ್ವಗುರು ♥️ ಡಾಕ್ಟರ್ ಬ್ರೋ ♥️

  • @narasappatavaragera2403
    @narasappatavaragera2403 2 года назад +11

    ಏನ್ ದೇವ್ರು ಪ್ರತಿಯೊಂದು ವಿಡಿಯೋದಿಂದ ಎಲ್ಲಾ ಕನ್ನಡಿಗರ ಹೃದಯ ಗೆಲ್ತಾಯಿದೀಯ❤️Dallfin ತೋರಿಸುವ ನಿನ್ನ ಸಾಹಸಕ್ಕೆ ನನ್ನದೊಂದು ಸಲಾಂ 🙏🏼 your all vedeo content superb and usefull information and I'm your big fan..

  • @arungowda2473
    @arungowda2473 Год назад

    Nimmntvrge askar awrad kodbeku guru ane didrya. Confident nimma magthali adbutha guru Wow real hero inspiration to all namma hemme nivu dr Bro. Super

  • @hero090
    @hero090 2 года назад +163

    Imagine what if Dr. Bro does a meet up... There will be jana sagara❤

  • @kavyarao9843
    @kavyarao9843 2 года назад +326

    Maaaann...seriously..he is enjoying his life to the fullest and simultaneously working hard & taking risks to make us feel happy 😊
    Stay safe and all the best 👍

    • @kumars-kc9ol
      @kumars-kc9ol 2 года назад +1

      just 23yr old guy

    • @pruthviprasad4790
      @pruthviprasad4790 2 года назад +1

      @@kumars-kc9ol now he is 24

    • @kumars-kc9ol
      @kumars-kc9ol 2 года назад +1

      @@pruthviprasad4790 ok sar thapaithu. 24yrs

    • @harishism6334
      @harishism6334 2 года назад

      ಯಾವ್ ಐಎಎಸ್ ಐಪಿಎಸ್, ರಾಜ ಮಹಾರಾಜರು ಕೂಡ dr bro ಮುಂದೆ waste,, ಕೆಲಸ ಮಾಡ್ಕೊಂಡ್ ಸತ್ತೋಗ್ತಾರೆ 🤣😂🤣😂🤣😂ದುಡ್ಡು ದುಡ್ಡು ಅಂತ

    • @spindrift1160
      @spindrift1160 2 года назад

      Your dogs dead, look under the porch 🤷🏻‍♂️

  • @titankronos1306
    @titankronos1306 2 года назад +1

    Hanta maleyali samudra da madde Jigyoke Gundige irbeku hats off .. fearless man 🔥🔥🔥🎉💐💐

  • @TheSurajshetty
    @TheSurajshetty 2 года назад +25

    ಕೇವಲ 35 ನಿಮಿಷದಲ್ಲಿ 31k views, 8.5k likes 550 comments......wav dr bro u r amazing....

  • @sachinak813
    @sachinak813 2 года назад +302

    1 ಮಿಲಿಯನ್ subscription du celebration 🎉 ಮಾಡಿಕೊಂಡಿಲ್ಲ ನಿಜವಾಗ್ಲೂ ನೀನು ಒಂತರಾ ಅಗ್ಬಾವ್ದು.ದೇವ್ರು

  • @balaraj7094
    @balaraj7094 2 года назад +301

    Proud to be kannadiga 💛❤️

  • @SuloNnaik
    @SuloNnaik 7 месяцев назад +1

    Devru arogya aayasu kottu kapadli brother nimge all the very best ❤

  • @talur1
    @talur1 2 года назад +41

    Yen Guru nin Dharyaa!! Mechbekku. ❤
    11:29 to 12:00 looks like VFX effect. But truly enjoyed a lot. Keep up the good work GOD bless you ❤❤

  • @astoradas1384
    @astoradas1384 2 года назад +23

    ನಾವು ನೋಡಿರದ ಜಾಗ ತೂರಿಸ್ಥಿರೋ ನಿಮಗೆ ಎಸ್ಟು ಧನ್ಯವಾದ ಹೇಳಿದರೂ ಕಮ್ಮಿನೆ. and Congratulations for ೧೦ ಲಕ್ಷ Subscription ದೇವ್ರು...

  • @silentkillervittalchotipoo5689
    @silentkillervittalchotipoo5689 2 года назад +11

    ನಮಗೆ ನಮ್ಮ ಅಕ್ಕಪಕ್ಕದ ಇತಿಹಾಸ ಬಗ್ಗೆನೆ ಗೋತ್ತಿಲ್ಲ , ನೀವು ಹೋರ ದೇಶದ ಬಗ್ಗೆ ವಿವರಣೆ ತುಂಬಾ ಚೆನ್ನಾಗಿದೆ 🙏🙏🙏👍👍👍

  • @dakshayanigoure8846
    @dakshayanigoure8846 7 месяцев назад +2

    ಅದು ಎಂತ ಧೈರ್ಯ ಎಂತ ನಗು ಎಲ್ರ್ ಮನ್ಸು ಗೆಲ್ಲುವ ಮಹಾಪುರುಷ😊keep rocking

  • @ragsstudios
    @ragsstudios 2 года назад +226

    ಕನ್ನಡ Vlog ಅಂದ್ರೆ ಹೀಗಿರಬೇಕು..👊
    ಸೂಪರ್ ದೇವ್ರು.. Hats off 😊

  • @lokeshb6863
    @lokeshb6863 2 года назад +56

    ಬ್ರೋ ನೀರಿನ ಅಡಿಯಲ್ಲಿ ಇತಿಹಾಸವನ್ನು ಸೃಷ್ಟಿಸುತ್ತಿದ್ದಾರೆ 💦 ಮತ್ತು ಕನ್ನಡಿಗರ ಹೃದಯದಲ್ಲಿ❤️💪

  • @solorider2733
    @solorider2733 2 года назад +77

    Dr bro... ಮಗ ನೀನ್ ನಮ್ ಕನ್ನಡಿಗ ಹಾಗೂ ಇಂಡಿಯನ್ ಅಂತ ಹೇಳೋಕೆ ನನಗೆ proud feel ಆಗತ್ತೆ... ಹೀಗೆ ಧೈರ್ಯದಿಂದ ಬಂದಂತ ಕಷ್ಟ ಸುಖ ಎಲ್ಲಾ ಹಿಂದೆ ಹಾಕಿ ಮುಂದೆ ನಡೀತಾ ಇರು... ನಾವು ನಿನ್ನ ಜೊತೆ ಇದ್ದೇ ಇರ್ತೀವಿ... ❤️🥰🙏🏻👍🏻✌🏻🔥✌🏻☺️

  • @ShankarHondad
    @ShankarHondad 10 дней назад

    ವಿಡಿಯೋ ಸೂಪರ್ ಬ್ರದರ್ ನಿಮ್ಮ ಜೊತೆ ನಮ್ಮನ್ನು ಬೇರೆ ದೇಶಕ್ಕೆ ಕರಕೊಂಡು ಹೋಗಿ ❤

  • @dspdachu1035
    @dspdachu1035 2 года назад +38

    ಎಲ್ಲೇ ಇರು ಹೇಗೆ ಇರು ಚೆನ್ನಾಗಿರು ದೇವ್ರು 🙌

  • @chandrashekarm6174
    @chandrashekarm6174 2 года назад +43

    ನಮ್ಮ ಕನ್ನಡದ ಹುಡುಗ ಎಲ್ಲ ಬೆಂಬಲಿಸಿ 👍

  • @ShivaKumar-hh1px
    @ShivaKumar-hh1px 2 года назад +66

    Your a true inspiration for young generation Proud Kannadiga ❤️💛🙏🙏🙏

  • @albertalbert8633
    @albertalbert8633 Год назад +1

    Dr. Bro Tumba Chennagi Explain Madiddiri With Video.
    I wish you Many more to come THE WORLD IS NOT ENOUGH

  • @ashwamedha
    @ashwamedha 2 года назад +36

    ದೇವ್ರು ನಮ್ಮ ಕನ್ನಡದ ಕೀರ್ತಿ ಪತಾಕೆಯನ್ನು ವಿಶ್ವಾದ್ಯಾಂತ ಹಾರಿಸಿದ್ದೀಯ. ನಿಮಗೆ ಧನ್ಯವಾದಗಳು 🙏

  • @vedanthsiddu2818
    @vedanthsiddu2818 2 года назад +11

    ಇರೋದೊಂದು ಹೃದಯ ಅದನ್ನು ಎಷ್ಟು ಸಲ ಗೆಲ್ತಿರ ಗಗನ್ ಬ್ರೋ ನಿಮ್ಮ ಧೈರ್ಯ ಮೆಚ್ಚುವಂತದ್ದು ನಿಮ್ಮನ್ನು ಹೊಗಳಲು ಪದಗಳೇ ಸಾಲದು ಗೊತ್ತು ಗುರಿ ಇರದ ದೇಶದಲ್ಲಿ ಇಷ್ಟು ಚಿಕ್ಕ ವಯಸ್ಸಿಗೆ ತಿರುಗುತ್ತಾ ಇದ್ದೀರಾ ಬ್ರೋ ಕೋಟಿ ಕೋಟಿ ಅಭಿನಂದನೆಗಳು ನೀವು ಒಂದ್ಸಲ ಲೈವ್ ಬರಬೇಕು

  • @narasimhamurthydn6971
    @narasimhamurthydn6971 2 года назад +86

    ಏನ್ ಧೈರ್ಯ ದೇವ್ರು ನಿಂಗೆ ಯಪ್ಪಾ... Hat's off to your guts ❤️❤️Keep growing Devru🥳🥳

  • @legenddon7837
    @legenddon7837 Год назад +2

    ಅದ್ಭುತ ಸಾಹಸ, ಅನ್ವೇಷಣೆ, ವಿವರಣೆ, ದೃಶ್ಯೀಕರಣ, ಸಂಕಲನ 👏👏 Awesome couragious swimmer, explorer Dr. Bro..💥💥✨

  • @ambarishacomputeroperator3776
    @ambarishacomputeroperator3776 2 года назад +74

    ನಮಸ್ಕಾರ ದೇವರು... ಅಭಿನಂದನೆಗಳು 10ಲಕ್ಷ ಅಭಿಮಾನಿಗಳಿಂದ ....
    ಒಂದು ಬಾರಿ ಲೈವ್ ಬನ್ನಿ Dr ಬ್ರೋ ಮಾತಾಡೋಣ...ನಿಮ್ಮ ಕ್ಯಾಮೆರಾ ,ನಿಮ್ಮ ಕೆಲಸ,ನಿಮ್ಮ ಆದಾಯ ತಿಳಿದುಕೊಳ್ಳುವ ಕುತೂಹಲ ತುಂಬಾ ಜನಕ್ಕೆ ಇದೆ...

    • @indrajith7809
      @indrajith7809 2 года назад +2

      Yse bro ❤️

    • @harshabt1238
      @harshabt1238 2 года назад +1

      Howdu bro

    • @Sanjeev9900-ybl
      @Sanjeev9900-ybl 2 года назад +14

      ಅವರ ಆದಾಯ ದ ಬಗ್ಗೆ ಕೇಳುವುದು ಸರಿಯಲ್ಲ.... ಅವರು ಮಾಡುವ ಸಾಹಸಕ್ಕೆ ಎಷ್ಟು ಆದಾಯ ಇದ್ರೂ ಕೂಡ ಕಮ್ಮಿನೆ

    • @ದಿನೇಶ್.ಕನ್ನಡಿಗ
      @ದಿನೇಶ್.ಕನ್ನಡಿಗ 2 года назад +1

      ಹೌದು ಬ್ರೋ ಲೈವ್ ಗೆ ಬನ್ನಿ

  • @prakasha8676
    @prakasha8676 2 года назад +33

    ಯಾವುದೇ ಸುರಕ್ಷಾ ಕವಚ ಇಲ್ಲದೆ ಹಾಗೆ ಹಾರಬೇಡ ಗುರು.. ಇರುವುದೊಂದೇ ಜೀವನ...be care full🥺💕

  • @sundarraj1572
    @sundarraj1572 2 года назад +8

    ದೇವ್ರು,,, ನೀರ ಒಳಗಿನ ನೋಟ ಸೂಪರ್ ಗುರೂ😍😍 ನೀವು ಒಳ್ಳೆಯ ಈಜುಗಾರು ಕೂಡ.... ಒಳ್ಳೆಯದಾಗಲಿ🤟👌😎😍

  • @nagabhushanbettadapura3246
    @nagabhushanbettadapura3246 Год назад

    ಒಳ್ಳೆಯ ವೀಡಿಯೋ. ಅದ್ಭುತವಾದ ಮಾಹಿತಿ. ನೋಡ್ದೇ ಇರೋ ಸ್ಥಳಗಳನ್ನೆಲ್ಲಾ ತೋರಿಸ್ತಿದ್ದೀರ ಬ್ರೋ! ನಿಜಕ್ಕೂ ಖುಷಿಯಾಯಿತು. ‌

  • @jeevansaghrithaya9203
    @jeevansaghrithaya9203 2 года назад +21

    ನಮಸ್ತೆ ದೇವ್ರು. ನಿಮ್ಮ ಒಂದೊಂದು ದೇಶದ ಸುತ್ತಾಟವೂ ರೋಚಕ ಮತ್ತು ಸಂತೋಷದಾಯಕ. ನಿಮ್ಮೊಂದಿಗೆ ನಮ್ಮ ಹೆಜ್ಜೆ....❤

  • @marutiigur3285
    @marutiigur3285 2 года назад +18

    ಏನ್ ಬ್ರೋ ಕನಸಲೆಲ್ಲ ಬರ್ತೀರಾ ನೀವು ❣️ 💫✌️ ನಾನು ನಿಮ್ಮ ದೊಡ್ಡ ಅಭಿಮಾನಿ ♥ 💛❤️

    • @viraatanandteja8285
      @viraatanandteja8285 2 года назад +1

      Same me too bro❤ kanasnalli bartare tumba close frnds Tara enjoy madidvi

  • @VijayMailor
    @VijayMailor 2 года назад +51

    ಕನ್ನಡದ ಕಂದ ನಮ್ಮ ಡಾ. ಬ್ರೋ ❤️

  • @amareshprahallad1186
    @amareshprahallad1186 Год назад +9

    Excellent Vlog!!! Excellent Sense of Humour!!! Excellent Sense of Music!! Excellent Oration!!
    NAMSKARA DEVRU Dr.Bro!!!🎉🎉

  • @ಕನ್ನಡಿಗ-ಖ2ಮ
    @ಕನ್ನಡಿಗ-ಖ2ಮ 2 года назад +107

    ದೇವ್ರು ನಿಮ್ಮ ಈ ಸಾಹಸಕೆ ಇಡೀ ಕರ್ನಾಟಕದ ಜನರಿಗೆ ನೋಡೋ ಭಾಗ್ಯ ನಮಗೆ ಸಿಕ್ಕಿದೆ ❤️💛

  • @harishetty1595
    @harishetty1595 2 года назад +29

    Neevu, one of the fearless Kannadiga. "Sahodararige Sawaal" : ) You are helping many Kannadigas to learn about the world.

  • @gurun7770
    @gurun7770 2 года назад +16

    Dr bro ನಿನ್ನ ಒಂದೊಂದು ವಿಡಿಯೋ ಗೂ ಮತ್ತು ಎಲ್ಲದಿಕ್ಕಿಂತ ಎಂತಹ ಕಷ್ಟ ಬಂದ್ರು ಎದುರಿಸೋ ನಿನ್ನ ಗುಂಡಿಗೆಗೆ ನನ್ನದೊಂದು ದೊಡ್ಡ ಸಲಾಂ 🙏🙏

  • @GEETHAkondajji
    @GEETHAkondajji Год назад

    ಫಿಲಂ ನೋಡಿದ ಹಾಗೆ ಆಯ್ತು ಅದ್ಬುತ ಜಾಗ ಗಳು ಧನ್ಯವಾದಗಳು ಗುರು ಚನ್ನಾಗಿ ರು 🙌👏🙏

  • @sharan8855
    @sharan8855 2 года назад +5

    ಜಿವನ್ದಲ್ಲಿ ಒಂದು ಬಾರಿ ಆದ್ರೂ ಜಗತ್ತು ಸುತ್ತುವ ಆಸೆ ಇದೆ ಆದ್ರೆ ನೀವು ನನ್ನನು ಅರ್ಧ ಜಗತ್ತು ತೊರಿಸಿಯೆ ಬಿಟ್ಟಿದಿರಿ ತುಂಬುಹ್ರದಯದ ಧನ್ಯವಾದ ಗಳು ಗಗನ್ ಅಣ್ಣ 🤗💞

  • @localgamingstation6624
    @localgamingstation6624 2 года назад +7

    ನಿಮ್ಮ ಧೈರ್ಯಕ್ಕೆ ಮೆಚ್ಚುಗೆ ಸಾಲದು @drbro.. ❤️ಸದಾ ಕಾಲ ನಿಮ್ಮ ವಿಡಿಯೋಗಾಗಿ ಕಾಯಿತ ಇರ್ತೀವಿ ❤️❤️💥💥👏👏

  • @prasannaprasu7190
    @prasannaprasu7190 2 года назад +17

    ಸೂಪರ್ ಬ್ರೋ ನೀನು ನಮ್ಮ ಕನ್ನಡವನ್ನು ಪ್ರಪಂಚದಲ್ಲಿ ಎಲ್ಲಾ ಹರಡಿಸಿ ಕಂಪನ್ನು ವಿಸ್ತರಿಸಿದ್ದಕ್ಕೆ

  • @ChayasuniChayasuni-yf1tc
    @ChayasuniChayasuni-yf1tc Год назад

    ನಮಸ್ಕಾರ ದೇವ್ರು....ನಿಮ್ಮ ವಿಡಿಯೋ ನೋಡ್ತಿದ್ರೆ ಆ ಜಾಗದಲ್ಲಿ ನಾವೇ ಇದಿವೇನೋ ಅನ್ಸುತ್ತೆ....ನಿಮ್ಮಂಥ ಯು ಟ್ಯುಬರ್ಸ್ ಗೆ ನಮ್ಮ ಸಪೋರ್ಟ್ ಎಂದೆoದಿಗು ಇದ್ದೆ ಇದೆ .... ದೇವರ ಆಶೀರ್ವಾದ ಇರಲಿ ನಿಮಗೆ..

  • @ravikiranhonnavara
    @ravikiranhonnavara 2 года назад +7

    Africa desha, asht depth samudhra, ondh kiyal camera , asht dhairyavaagi swim madtidhya andhre. U are real doctor of entertainment 💐💐

  • @psych.iaj.
    @psych.iaj. 2 года назад +45

    Nam ಗೋಸ್ಕರ ತುಂಬಾ ಸಹಾಸ ಮಾಡ್ತ್ಯ ದೇವ್ರು ❤️❤️

  • @ramubelavi3430
    @ramubelavi3430 2 года назад +14

    ದೇವ್ರು ಅಣ್ಣೋ ದೇವರಿಗೆ ದೇವರೆ ಸದಾಕಾಲ ಒಳ್ಳೆಯದು ಮಾಡಲಿ ಯಶಸ್ಸು ನೀಡಲಿ.....👌👍🙏

  • @vb1111-vb
    @vb1111-vb Год назад +1

    Very Nice videography brother. Especially The Rain 🌧 and The Dolphin Dolphin🐬🐬

  • @MrGanesh1241
    @MrGanesh1241 2 года назад +4

    No1 vlog RUclips channel and video editing background music editing excellent work bro ಇಂತಹ ಪ್ಲೇಸ್ ಗಳನ್ನು ತೋರಿಸುವುದಕ್ಕೆ ದನ್ಯವಾದಗಳು ಹೀಗೆ ಮುಂದುವರೆಯಲಿ ನಿನ್ನ ಜೀವನ 👍❤️

  • @naveeng2030
    @naveeng2030 2 года назад +56

    ಅಣ್ಣ ನೀವು ಯಾವಾಗ್ಲೂ ಸಂತೋಷ್ ವಾಗಿರಿ ನಿಮ್ಮ ಸಾಧನೆಗೆ ದೇವ್ರು ಒಳ್ಳೇದು ಮಾಡಲಿ ಹಾಗೂ ನಿಮ್ಮ ದೈರ್ಯ ಗೆ 🙏❤️🦁💥

  • @dontbeafraidimhere5421
    @dontbeafraidimhere5421 2 года назад +652

    ನಮ್ಮ ದೇವ್ರು ದರ್ಶನಕ್ಕಾಗಿ ಯಾರು ಕಾಯ್ತಿದ್ರಿ 😍

  • @shreekavya570
    @shreekavya570 2 года назад +1

    Really nane hodastu feel aytu dr...super agittu dolfine..take care usharu... Nice vedios gagan

  • @hemanthkumar8435
    @hemanthkumar8435 2 года назад +59

    ನಮ್ಮ Dr Bro ನ ದೇವರು ಯಾವಾಗ್ಲೂ ಹೀಗೆ ಕುಷಿ ಕುಷಿಯಾಗೀ ಇಟ್ಟಿರಲಿ 🙏🚩

  • @vittuprasanna01
    @vittuprasanna01 2 года назад +18

    ನೀವು ಸೆರೆಹಿಡಿಯುವ ವೀಡಿಯೋ ತುಣುಕುಗಳು ಯಾವ ಸಿನಿಮಾಟೋಗ್ರಫರ್ ಗಿಂತಲೂ ಅದ್ಭುತವಾಗಿರುತ್ತದೆ... ✨
    Super DR Bro😎

  • @punithr3818
    @punithr3818 2 года назад +21

    Best underwater vedio seen till date.... Thanks devru...❤️

  • @Kiran13kannadiga
    @Kiran13kannadiga 2 года назад

    Great Brother neenu, ಧೈರ್ಯ ಮೆಚ್ಬೇಕು. ಒಂಥರಾ ಈ ರೀತಿ ಸ್ಥಳಗಳನ್ನ ನೋಡ್ತಿರೋ ನೀನೆ ಅದೃಷ್ಟವಂತ

  • @Sandeep-tz3uj
    @Sandeep-tz3uj 2 года назад +379

    Flying passport : Kenya
    Dr Bro : Tanzania
    All the kannada travellers in one continent , that too in different countries , i think u should meet them all and bring proud to our country and ನಮ್ಮ ಕರ್ನಾಟಕ 💛♥️

    • @Rajgopal25758
      @Rajgopal25758 2 года назад +2

      Yes 👍

    • @manoharsmanu5067
      @manoharsmanu5067 2 года назад +1

      Yes

    • @sachintimmanagoudar7413
      @sachintimmanagoudar7413 2 года назад +1

      S and I had watched all three RUclips channels

    • @MrGowdagowda
      @MrGowdagowda 2 года назад

      True..

    • @Dearappu18
      @Dearappu18 2 года назад

      ಲೋಹಿತ್ ಟ್ರಾವೆಲರ್ ಏನೋ ಕಿತಾಪತಿ ಮಾಡುತ್ತಿದ್ದಾನೆ ಇವರನ್ನು ಉಪಯೋಗಿಸಿಕೊಂಡು

  • @abhishekn1955
    @abhishekn1955 2 года назад +29

    Discovery & National Geography channel nodta idina kannada language ali antha anusta ide.....!!! No from now we will not compare to anything 💯
    History created from our Bro❤

  • @akashking9656
    @akashking9656 2 года назад +12

    Unbelievable bro good effort..... proud to be an indian and Karnataka

  • @shabeergoundi4120
    @shabeergoundi4120 Год назад +5

    ಯಾವುದೂ ಒಂದು ಭಯಾನಕ ಟೈಟಾಣಿಕ ಮೂವಿ ಫಿಲ್ಮ್ ನೋಡಿದ ಹಾಗೇ ಅನುಭವ ಆಯ್ತು ಬ್ರೋ ❤

  • @smartysantu7134
    @smartysantu7134 2 года назад +13

    ನಮಸ್ಕಾರ ದೇವ್ರು 🤩🥰
    Love from ರಾಯಚೂರು

  • @ss333ss
    @ss333ss 2 года назад +447

    Dr Bro's 1 video is equal to DV & Kalamadhyama 's 3 months video content. They may beat you in their numbers but cant even touch 1% of your quality content in terms of making, research, risk taking, video making, story telling, creativity, entertainment. Long live Dr. BRO. You are the best in kannada youtube.

    • @SSSsss-eb5fk
      @SSSsss-eb5fk 2 года назад +15

      No comparison please.

    • @Gouda888
      @Gouda888 2 года назад +15

      Even editing also

    • @srcreations4367
      @srcreations4367 2 года назад +9

      Don't compare guru

    • @DrBro
      @DrBro  2 года назад +523

      I always watch kalamadyama interview and Dv is my elder brother,we all Kannada RUclipsr’s are one❤

    • @sachinak813
      @sachinak813 2 года назад +9

      100%ಶಿವು

  • @satishhelavar570
    @satishhelavar570 2 года назад +5

    ಸೂಪರ್ ವಿಡಿಯೋ ಅಣ್ಣಾ ❤️❤️
    ಆ ಸಮುದ್ರ ನಡು ಇದ್ದಾಗಾ ಮಳೆ ಬಂದ ಸೀನ್ ತುಂಬಾ ಚೆನ್ನಾಗಿತ್ತು ನಿಮಗೆ ಭಯ ಆಗಲಿಲ್ಲ ವೆ....👍👍👍👍👍👍👍👍👍👍👍👍👍👍👍👍👍👍👍👍👍❤️👍❤️👍❤️👍❤️❤️👍❤️👍❤️❤️👍❤️

  • @ಸಿದ್ದೇಶ್ಕೆಎನ್ಸಿದ್ದೇಶ್ಕೆಎನ್

    🙏 ಏನ್ ಬ್ರೋ ನಿಮ್ಮ ಯೂಟ್ಯೂಬ್ ವಿಡಿಯೋ ಹಾಲಿವುಡ್ ಮೂವಿ ನೋಡಿದ ಹಾಗೆ ಆಯ್ತು ಸಕ್ಕತ ತ್ರಿಲಿಂಗ ಬಟ್ ನೀವು ಹುಷಾರಾಗಿ ಸೇಫ್ಟಿ ಆಗಿ ಹೋಗಿ ಬನ್ನಿ ಥ್ಯಾಂಕ್ಯೂ ಬ್ರೋ 👍

  • @Asur-slayer
    @Asur-slayer 2 года назад +62

    You are showing Nam janake puksatte world tour in very authentic local ways ..Thank you soo much..long live Dr.Bro who is treating us with this awesome vlogs...Jai Karnataka Proud Bangalorian

  • @kotreshksm2753
    @kotreshksm2753 2 года назад +13

    ನಮಸ್ಕಾರ ದೇವ್ರು🙏, Love from ಇಟ್ಟಿಗಿ (ವಿಜಯನಗರ )😍😍😍

  • @krishnaprasad.b.8835
    @krishnaprasad.b.8835 2 года назад +59

    Wonderful Experience i had while watching this... Diving into Oceans with much risk Even not thinking about Second thought...That's because to show His vision to us
    Hat's off to U Devru ♥️
    Love you 💞

  • @thribhuvanm3902
    @thribhuvanm3902 Год назад

    Dr bro .....yen bro👍👍👍👍 nim dairya baya agutte aa samudra nodidre niv without jacket hogidira great appa