ಈ ಲಿಸ್ಟ್ ರೆಡಿ ಮಾಡಿದ್ದು ಯಾರು? | Facts About 7 Wonders of The World | Masth Magaa | Amar Prasad

Поделиться
HTML-код
  • Опубликовано: 1 июн 2022
  • ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    Contact For Advertisement in Our Channel
    masthads@gmail.com
    ..............
    #SevenWonders #MasthMagaa #AmarPrasad #TajMahal
    Courtesy:
    Video by Kelly L: www.pexels.com...
    Video by Kelly L: www.pexels.com...
    Video by Kelly L: www.pexels.com...
    Video by Imani Williams: www.pexels.com...
    Video by Adrien JACTA: www.pexels.com...
    Video by Riccardo Bertolo: www.pexels.com...
    Video by Super Lunar: www.pexels.com...
    Video by Super Lunar: www.pexels.com...
    Video by Rafael Castro: www.pexels.com...
    Video by Stefano Barbieri: www.pexels.com...
    Video by Marco Baroni: www.pexels.com...
    Video by Bhargava Marripati: www.pexels.com...
    Video by Bhargava Marripati: www.pexels.com...
    Video by Athena: www.pexels.com...
    Video by Athena: www.pexels.com...
    Video by Constantino Filmes: www.pexels.com...
    Video by Caio: www.pexels.com...
    Video by Adrien JACTA: www.pexels.com...
    Video by Adrien JACTA: www.pexels.com...
    Video by Adrien JACTA: www.pexels.com...

Комментарии • 178

  • @sharanud573
    @sharanud573 2 года назад +173

    ಪ್ರಧಾನ ಮಂತ್ರಿಯ ಒಂದು ದಿನದ ದಿನಚರಿಯ ಕಾರ್ಯವೈಖರಿ ಹೇಗಿರುತ್ತದೆ ಎಂಬುವುದರ ಬಗ್ಗೆ ವೀಡಿಯೋ ಮಾಡಿ

    • @filmiflix990
      @filmiflix990 2 года назад +7

      Thika tholda adunnu helbeka

    • @boos2501
      @boos2501 2 года назад +2

      ​@@filmiflix990 😡😡

    • @creativestar2146
      @creativestar2146 2 года назад +5

      @@filmiflix990 negative people

    • @dineshdina3131
      @dineshdina3131 2 года назад +6

      @@filmiflix990 ho go munda

    • @ajayk5160
      @ajayk5160 2 года назад +2

      @@filmiflix990 Nin appan bagge Helu

  • @world3725
    @world3725 2 года назад +50

    ನಮ್ಮ ದೇಶದಲ್ಲಿ ಇಂಥಹ ಎಷ್ಟೋ ಅದ್ಭುತಗಳಿವೆ 🇮🇳🇮🇳🇮🇳❤❤❤

  • @guruenglish2023
    @guruenglish2023 2 года назад +47

    ಭಾರತದಲ್ಲಿ ಇಂತಹ ಸಾವಿರಾರು ಅದ್ಭುತಗಳು ಸಿಗುತ್ತವೆ. ಬೇಲೂರು, ಹಳೆಬೀಡು, ಹಂಪಿ, ಎಲ್ಲೋರ , ಶ್ರೀರಂಗಂ ಮುಂದೆ.. ಇವು ಅದ್ಭುತಗಳೇ ಅಲ್ಲ . 💖

  • @mbcreatives2210
    @mbcreatives2210 2 года назад +13

    ನಮ್ಮ ಭಾರತ ದೇಶದಲ್ಲಿ ವಿವಿಧ ಶಿಲ್ಪಶಾಸ್ತ್ರ ಕಲಾತ್ಮಕವಾದ ಕೆತ್ತನೆಯಿದೆ ವಿಶ್ವದ ಏಳು ಅದ್ಭುತ ಕಿಂತ ಹೆಚ್ಚು ಕಲಾತ್ಮಕವಾಗಿ ಕೆತ್ತಲಾಗಿದೆ ಜೈ ಕರ್ನಾಟಕ 🚩🚩

  • @world3725
    @world3725 2 года назад +14

    ಇದ್ದಿದ್ದನ್ನ ಇದ್ದಾಗೆ ಹೇಳೋ ಯೂಟ್ಯೂಬ್ ಚಾನೆಲ್ ❤❤❤

  • @lalithakumariy8423
    @lalithakumariy8423 2 года назад +5

    ವಾರಾಹಿ ಜಲವಿದ್ಯುತ್ ಕೇಂದ್ರ....ಸುರಂಗದೊಳಗೆ
    ಎಂತಾ ಅದ್ಭುತ ಕಟ್ಟಡವಿದೆ....

  • @user-em8fw6gx7p
    @user-em8fw6gx7p 2 года назад +10

    ಹುಬ್ಬಳ್ಳಿಯ ಏಷ್ಯಾದಲ್ಲಿಯೇ ಅತೀ ದೊಡ್ಡ ಭಗವದ್ಗೀತಾ ಮ್ಯೂಸಿಯಂ ಬಗ್ಗೆ ವೀಡಿಯೊ ಮಾಡಿ ಸಾರ್

  • @sachingowda9861
    @sachingowda9861 2 года назад +12

    ರಾಮ ಸೇತುವೆ ನೆ ನಂಗ್ ಅದ್ಬುತ ಅನ್ನಿಸ್ತಿದೆ..!!

  • @azmatullasaikalgarazmatull8089
    @azmatullasaikalgarazmatull8089 2 года назад +6

    ದುಬೈ ಯಲ್ಲಿರುವ ಬುರಜ ಖಲೀಫಾ ಕೂಡಾ ಒಂದು ಅದ್ಭುತ ಸಾರ

  • @shyamsundarkl7651
    @shyamsundarkl7651 2 года назад +25

    In my point of view the 'ellora caves' are also the wonder of the world

  • @shivujeeva2593
    @shivujeeva2593 2 года назад +2

    ನಿಮ್ಮ ಈ ಕಾರ್ಯವೈಖರಿ ನಮ್ಮೆಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎಲ್ಲಾ ವರ್ಗದ ವಯಸ್ಕರಿಗೂ ವಿಷಯಗಳು ಅಚ್ಚುಕಟ್ಟಾಗಿ ತಿಳಿಯುತ್ತವೆ. ಸ್ಪರ್ಧಾತ್ಮಕ ಪರೀಕ್ಷೆ ಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೂ ತುಂಬಾ ಉಪಯುಕ್ತವಾಗುತ್ತದೆ. ವಿಷಯ ಸ್ಪಷ್ಟನೆ , ಮತ್ತು ನಿರೂಪಣೆ ಅತ್ಯುತ್ತಮವಾಗಿದೆ. ನನ್ನ ಬೇಡಿಕೆ ಅಥವಾ ಸಲಹೆ ಏನೆಂದರೆ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾಗುವಂತಹ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಜಿಕೆ ವಿಷಯಗಳನ್ನು ವಿಡಿಯೋ/ ಫೋಟೋ ತುಣುಕುಗಳ ಮೂಲಕ ವಿವರಿಸಿ .
    ನಿಮ್ಮ ಈ ಪ್ರಯತ್ನ ಮುಂದೆ ಸ್ಪರ್ಧಾ ಜಗತ್ತಿನಲ್ಲಿ ಹೆಮ್ಮಯ ಹೆಮ್ಮರವಾಗಬಹುದು. 💯😍

  • @famidap9097
    @famidap9097 2 года назад +17

    ಭಾರತದಲ್ಲಿ 2019 ರಿಂದ 2021 ರಲ್ಲಿ ನಿರ್ಮಾಣವಾದ ಎತ್ತರದ ಮೂರ್ತಿಗಳ ಬಗ್ಗೆ ವಿಡಿಯೋ ಮಾಡಿ sir

  • @mullaa9967
    @mullaa9967 2 года назад

    ಉತ್ತಮ ಮಾಹಿತಿ. ಕೊಟ್ಟಿದಕ್ಕೆ ಧಾನ್ಯವಾದ್ ಸರ್

  • @vasumathiuday2071
    @vasumathiuday2071 2 года назад +18

    ನೀವು ಯಾಕೆ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಒಂದು ವಿಡಿಯೋ ಕೂಡ ಮಾಡಿಲ್ಲ.. ರೋಹಿತ್ ಚಕ್ರತೀರ್ಥ ಅವರ educational qualification ಏನು.. ಮತ್ತೆ‌ ಪಠ್ಯ ಪುಸ್ತಕ ಪರಿಷ್ಕರಣೆ ‌ಮಾಡಲು ಬೇಕಾದ minimum qualification ಏನು.. ವಿಡಿಯೋ ಮಾಡಿ

  • @Vira_kanndiga_
    @Vira_kanndiga_ 2 года назад +3

    6:12 ಇದನ್ನು ಕಲ್ಲಿನಿಂಡ ನಿರ್ಮಿಸಿದ್ದು.ನಮ್ಮ ಎಲ್ಲೋರ, ಹಂಪಿ,ಪಟ್ಟದಕಲ್ಲು,ಐಹೊಳೆ,ಬಾದಾಮಿ, ಇನ್ನೂ ಹಲವು ಇದನ್ನು ಸಂಪೂರ್ಣ ಕಲ್ಲಿನಿಂದ ನಿರ್ಮಿಸಿದ್ದು ಯಾವ್ದು ಚೆನ್ನಾಗಿದೆ ನೀವೇ ಹೇಳಿ

  • @bhagappapoojari4961
    @bhagappapoojari4961 2 года назад +1

    8ನೇ ಅದ್ಭುತ ಭಾರತದ ರಾಮ್ ಮಂದಿರ ಆಗಬೇಕು. ಆ ರೀತಿ ಕಟ್ಟಬೇಕು,

  • @chintuchintu1800
    @chintuchintu1800 2 года назад +4

    Nan prakar Halebidu kuda sersibeku

  • @funnyworld5113
    @funnyworld5113 2 года назад +13

    Hindhugala ajanta gujalaya, Raja Raja cholan temple etc ivella yaakilla sir 🔥

  • @jagadevappa1126
    @jagadevappa1126 2 года назад +3

    ವಿಜಯಪುರ ಗೋಲಗುಂಬಜ ಮೊದಲು ಇತ್ತು

  • @prasannakumara8159
    @prasannakumara8159 2 года назад +2

    Sir..nivu lastli elida ಮಾತುಗಳು super and Truth sir 👍👍💗💐

  • @s_udk.4549
    @s_udk.4549 2 года назад +5

    MASTH MAGAA ... 😎

  • @AkshayKumar-ox6xc
    @AkshayKumar-ox6xc 2 года назад +1

    👏last end nalli Nivu helida maatu👌👌

  • @sharanbasavakanihal4631
    @sharanbasavakanihal4631 2 года назад +4

    Beautiful ❣️️️ Amar 💞 sir💖

  • @rifaihaneef3596
    @rifaihaneef3596 2 года назад

    👌👌👌

  • @gajendra3335
    @gajendra3335 2 года назад +1

    10:30 ಈಗ್ಲೂ ಅಷ್ಟೇ ಸಾರ್ ಜನಗಳನ್ನೇನ್ ಕೇಳಿ ಖರ್ಚು ಮಾಡ್ತಿಲ್ಲ

  • @abhishekle4595
    @abhishekle4595 2 года назад +1

    Sir sardhar vallabhai patel statue is 600 feet why it's not a fabulous sir plz explain it

  • @parsi9656
    @parsi9656 2 года назад +1

    Bhurj Khalifa next 💥

  • @bhagyalaxmisavakkanavar4209
    @bhagyalaxmisavakkanavar4209 2 года назад +1

    Useful information sir 👏👏

  • @FIREPAPA2PAPA2
    @FIREPAPA2PAPA2 4 месяца назад

    Super topic

  • @mahadevaiahmahadevaiahb2078
    @mahadevaiahmahadevaiahb2078 2 года назад

    Good message

  • @user-em8fw6gx7p
    @user-em8fw6gx7p 2 года назад +1

    ಅಬೂ ಪರ್ವತದ ದಿಲ್ ವಾಡಾ ಅದ್ಬುತ ಮಂದಿರ ವೀಡಿಯೋ ಮಾಡಿ ತುಂಬಾ ಚನ್ನಾಗಿದೆ

  • @revannarevanna2269
    @revannarevanna2269 Год назад +1

    ನನಗೆ ಒಂದು dount ಇದೆ ಇಡೀ world ಅಲ್ಲಿ 7ಅದ್ಬುತಗಳೇ ಏಕೆ ಇದೆ 🤔🤔🤔🤔🤔🤔🤔🤔🤔🤔🤔🤔🤔🤔🤔🤔🤔🤔🤔🤔🤔🤔🤔🤔🤔🤔🤔🤔🤔🤔🤔

  • @pavanshet6721
    @pavanshet6721 2 года назад

    ಹಳೇಬೀಡು ಬೇಲೂರು 😍😍😍😍

  • @kempannabv6590
    @kempannabv6590 2 года назад +1

    👌Thank you sir

  • @chandrashekar-kg7oi
    @chandrashekar-kg7oi 2 года назад +1

    ತಾಜ್ ಮಹಲ್ ಬೋಗಸ್
    ಸರ್ವೇ ಮಾಡಿದರೆ ಅಸಲಿ ಬಂಡವಾಳ ಗೊತ್ತಾಗತ್ತೆ

  • @arunkumarp4958
    @arunkumarp4958 2 года назад

    👍

  • @mubbapasha2320
    @mubbapasha2320 2 года назад +5

    Taj Mahal my India my proud

  • @santupatgar9055
    @santupatgar9055 2 года назад

    ರಾಮ ಸೇತುವೆ ವೊಂದು ಅದ್ಭುತನೆ. ಅದು prakratine ಕಟ್ಲಿ ರಾಮನೇ ಕಟ್ಲಿ. ಮನುಶ್ಯ ನೆಲದಮೇಲೆ ಎಷ್ಟೇ ಅದ್ಬುತ ನಿರ್ಮಾಣ ಮಾಡಬಹುದು.. ಆದ್ರೆ ರಾಮಸೇತು ಸೇತುಸಮುದ್ರಂ ಇದರ ಮುಂದೆ ಯಾವ ಅದ್ಭುತನು ಇಲ್ಲ..

  • @alfreddavid2116
    @alfreddavid2116 2 года назад

    Superb. Excellent and Fantastic

  • @yallukondikar4484
    @yallukondikar4484 2 года назад +3

    Thank u sir ❤️

  • @praveenkage8550
    @praveenkage8550 2 года назад +1

    Amar sir pls make video on AMCA Indian 5th generation fighter plane

  • @felcyfernandes1807
    @felcyfernandes1807 2 года назад

    Gd information thanks

  • @thasreefdarbe5264
    @thasreefdarbe5264 2 года назад

    Vari good

  • @black-xv7rs
    @black-xv7rs 2 года назад

    Petra Jordan video
    flying passport RUclips channel nalli full video edhe

  • @madhushreeacharyakigga..sr2010
    @madhushreeacharyakigga..sr2010 2 года назад

    ❤️

  • @whiteevil691
    @whiteevil691 2 года назад +4

    My favourite😍 TAJ MAHAL🕌💖 ❣❤ Always best and beautifully 😍 ❤

  • @milindm7815
    @milindm7815 2 года назад

    Wonderful Video

  • @fayazdoni5563
    @fayazdoni5563 2 года назад

    Sir hasya troll dalli baruva manushya hinnale heli pls

  • @akshathasundar7369
    @akshathasundar7369 2 года назад

    My favourite petra so beautiful ....

  • @rajeshchauhan-ec3ed
    @rajeshchauhan-ec3ed 2 года назад +2

    Visa types explain madi

  • @banjali4204
    @banjali4204 2 года назад

    Brazil jesus statue is my favourite one

  • @nadeema5791
    @nadeema5791 2 года назад

    tak mahel supper

  • @hanupadimani1575
    @hanupadimani1575 2 года назад +1

    Taj.... 💖

  • @shivakumarc9773
    @shivakumarc9773 2 года назад +1

    Military radar details ಕೊಡಿ sir

  • @siddappawadeyar7498
    @siddappawadeyar7498 2 года назад

    What about Golgumbaj ( vijayapur), please comment sir

  • @Way2Smile18
    @Way2Smile18 2 года назад

    Mangolia deshada bagge video madi sir.... Mangolia deshada history bagge tilisi....

  • @vinayrajoor1652
    @vinayrajoor1652 2 года назад +4

    Tejo Mahal 🙏

  • @prakasht1994
    @prakasht1994 2 года назад

    Good information

  • @DushyanthSingerAtMusic
    @DushyanthSingerAtMusic 2 года назад

    ಸರ್ ನಮಗೆ ಇಷ್ಟ ಆಗಿದ್ದು Hanging gardens of Babylon ತೂಗುವ ತೋಟಗಳು ಅವುಗಳ ಬಗ್ಗೆ ತಿಳಿಸಿ ದಯವಿಟ್ಟು ಅವುಗಳ ಸ್ವರೂಪದ ಬಗ್ಗೆ ತಿಳಿಸಿ..

  • @ravindra022
    @ravindra022 2 года назад +4

    I am your die-hard fan sir, the way you describe the content. Hats off...

  • @rajubasavaraju9122
    @rajubasavaraju9122 2 года назад +1

    😁👏👌Amazing truth

  • @kustupoojari9830
    @kustupoojari9830 2 года назад +1

    Really.kwality.iddhey.sir.nanu.2.years.ninda.t.v.news.nodlella.adrey.1.dinakuda.suthu.jagathu.miss.illa.

  • @user-kr7tv6ds1n
    @user-kr7tv6ds1n 2 года назад

    ಭಾರತ ಸಧ್ಯದ ಮೂಲಸೌಕರ್ಯ ದ ವೇಗದ ಕುರಿತು ಒಂದು ವಿಡಿಯೋ ಮಾಡಿ ಸರ್..🇮🇳🚩

  • @renukarenuka2604
    @renukarenuka2604 2 года назад

    Super

  • @deepakacharya7238
    @deepakacharya7238 2 года назад

    Indian Dam and river Galla bagge video maddi

  • @veerannavibhutivibhuti9837
    @veerannavibhutivibhuti9837 2 года назад

    ಸರ್ ರಿಯಲ್ ಎಸ್ಟೇಟ್ ಬಗ್ಗೆ ತಿಳಿಸಿ ಸರ್ please

  • @pruthvirajbs5953
    @pruthvirajbs5953 2 года назад

    Good Information

  • @lokeshlokesh699
    @lokeshlokesh699 2 года назад +1

    Ella kaladallu adbuthagalannu srusti madalu sadya illa.

  • @raviuppar2348
    @raviuppar2348 2 года назад

    Competitive exam ge help aguva ritiya history class madi brother

  • @Animalkannada
    @Animalkannada 2 года назад

    Great information

  • @vijaymohare5126
    @vijaymohare5126 2 года назад

    Super explanation sir.

  • @hemanthms8837
    @hemanthms8837 2 года назад

    Please do video about Datta peeta

  • @jayaramujayaramu8488
    @jayaramujayaramu8488 2 года назад +2

    Hi sir
    Information ßeven plàces in the word is highly appreciated.
    Thanks mr. Amar Prasad..
    Now we are not able do is place is one.
    Secondly amount investment is ver high compare to 1919 mainly man power ok ,,💐🙏🏽🇮🇳

  • @HemanthKumar-uc2tz
    @HemanthKumar-uc2tz 2 года назад +1

    🙏🙏🙏

  • @alfreddavid2116
    @alfreddavid2116 2 года назад +6

    Recently.... Under Taj Mahal, some hindu symbols are found. Was Taj Mahal was build on the temple?

  • @mubaraksagarmunna2300
    @mubaraksagarmunna2300 2 года назад

    Amar sir negetive energy bagge vidio madi pliz

  • @prabhakaras6546
    @prabhakaras6546 2 года назад

    Nice information.but in an India like this places are more present but still not considered as wonders.

  • @dharwad...7683
    @dharwad...7683 2 года назад

    ಅಯೋಧ್ಯೆ ರಾಮ ಮಂದಿರ 🙏🙏🔥🔥🚩🚩🚩🚩🚩🚩🚩🚩🚩🚩

  • @siddunagu6028
    @siddunagu6028 2 года назад

    Tq sir.. 👌🏻

  • @sharanbasavakanihal4631
    @sharanbasavakanihal4631 2 года назад

    Bharat Darshan program start madi sir

  • @ansarikhanansarikhan3547
    @ansarikhanansarikhan3547 2 года назад

    Taj Mahal super 👌

  • @nalinigc1042
    @nalinigc1042 2 года назад

    What you said is correct.

  • @girishparashar3680
    @girishparashar3680 2 года назад

    Super sir

  • @santhoshnaik4622
    @santhoshnaik4622 2 года назад

    👍👌

  • @Manu_poojary
    @Manu_poojary 2 года назад

    Statue of unity

  • @chetannashipudi6430
    @chetannashipudi6430 2 года назад

    Indian Marabhumi details madi

  • @anjianchi3037
    @anjianchi3037 2 года назад

    Taj mahal.....our Indian......

  • @NaveenKumar-ww6yb
    @NaveenKumar-ww6yb 2 года назад +1

    ಸರ್" ಇದರಲ್ಲಿ,
    ಪಿರಮಿಟ್ ಹೇಳಲಿಲ್ಲ.

  • @shilpameti2835
    @shilpameti2835 2 года назад

    🙏🏻🙏🏻🙏🏻🤝

  • @garathryngayayhry4886
    @garathryngayayhry4886 2 года назад

    Future plans for students, parent's gu ideas barutee , after 10th,12th...... science or arts ,com...✌️🙏

  • @knf2488
    @knf2488 2 года назад

    I love taj

  • @chandrunayak3292
    @chandrunayak3292 2 года назад

    Sir neev kodtiro news 100% yellavu satyaa..next neev competative Exam bagge information kodu sir & yella jasti pc & psi target madiddare ..adru bagge information kodi sir.

  • @doulathmahagava20
    @doulathmahagava20 2 года назад

    Taj mahal

  • @badhalagubadhalagisu7012
    @badhalagubadhalagisu7012 2 года назад

    Make a video about India and karnataka corruption

  • @mahammadrafirafi519
    @mahammadrafirafi519 2 года назад

    Tak mahal

  • @alfreddavid2116
    @alfreddavid2116 2 года назад

    Good afternoon Mr Amar

  • @nasurullamahammedpeer4637
    @nasurullamahammedpeer4637 2 года назад

    I likè tajmahal

  • @bhavanabn4985
    @bhavanabn4985 2 года назад +1

    Petra🖤🖤

  • @allinonekannadiga9973
    @allinonekannadiga9973 2 года назад

    Ifel tover baralva

  • @erannanagarajnaganychiveer9874
    @erannanagarajnaganychiveer9874 2 года назад +1

    Tajamahal shahajahan kattisiddu houdu kelavondu matiyawadi rajakiy leader edar durupauog padedukollutiddare