ನಿಗೂಢ! ವಿಸ್ಮಯ! ಅದ್ಭುತ! ಅಚ್ಚರಿ! ಅಸಾಮಾನ್ಯ! | Mysterious World Under Sea | Masth Magaa | Amar Prasad

Поделиться
HTML-код
  • Опубликовано: 10 сен 2024
  • ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    #UnderSea #Ocean #MasthMagaa #AmarPrasad

Комментарии • 400

  • @sweetsugar3520
    @sweetsugar3520 2 года назад +46

    ಪೌರಾಣಿಕ ಬರಹಗಳಲ್ಲಿ ಪಾತಾಳ ಲೋಕ, ಮತ್ಸ್ಯ ಲೋಕ ದ ಬಗ್ಗೆ ಸುಮ್ಮನೆ ಬರೆದಿಲ್ಲ, ಕಂಡುಕೊಂಡ ಸತ್ಯವನ್ನೆ ಬರೆಯಲಾಗಿದೆ ಜ್ಞಾನಿಗಳಿಂದ..

    • @harshanaikhindunamadhari8230
      @harshanaikhindunamadhari8230 2 года назад +4

      Patala loka Andre egina South America.

    • @sweetsugar3520
      @sweetsugar3520 2 года назад

      ನೀರಿನ ಒಳಗೂ ಕೂಡ ಒಂದು ಜೀವ ಜಗತ್ತು ಇರೋದನ್ನ ಪುರಾತನದಿಂದಲೂ ಹೇಳಿದ್ದಾರೆ, ಜಲಚರಗಳ ಜಗತ್ತೇ ವಿಚಿತ್ರವಾಗಿದೆ,,,south america ಅಂತ ಯಾರೋ ತಮ್ಮ ಕಲ್ಪನೆಯೊಂದಿಗೆ ಹೇಳಿರಬಹುದು ಅದರ ಬಗ್ಗೆ ಖಚಿತ ಮಾಹಿತಿ ಇಲ್ಲ... ಧನ್ಯವಾದಗಳು

    • @rajaismile5272
      @rajaismile5272 6 месяцев назад +1

      😊😊😊😊😊😊😊😊😊😊😊😊😊😊😊😊😊😊😊😊😊😊

    • @wonder937
      @wonder937 Месяц назад +1

      ​@@harshanaikhindunamadhari8230😮😅

  • @shashankshashank3263
    @shashankshashank3263 Год назад +17

    ಸಮುದ್ರದ ಬಗ್ಗೆ ತಿಳಿಸಿದ್ದೆ ನನಗೆ ತುಂಬಾ ಇಷ್ಟವಾದ ವಿಷಯವಾಗಿತ್ತು. ಏಕೆಂದರೆ ನನಗೆ ಈ ಪ್ರಪಂಚದ ಅಚ್ಚರಿಯ ಸಂಗತಿಗಳಲ್ಲಿ ಒಂದಾದ ಸಮುದ್ರದ ಬಗ್ಗೆ ತಿಳಿಯಲು ಒಂಥರಾ ಖುಷಿ ಹಾಗೂ ಕುತೂಹಲ. ಈ ಬಗ್ಗೆ ತಿಳಿಸಿದ ನಿಮ್ಮ ತಂಡಕ್ಕೆ ಧನ್ಯವಾದಗಳು. ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡುತ್ತೀರಿ.

  • @munjumana6224
    @munjumana6224 2 года назад +36

    Dear, ಅಮರ್ ಪ್ರಸಾದ್ ಸರ್ ನಿಮ್ಮ ಈ ಅದ್ಬುತ ಮಾಹಿತಿಗೆ,, 🙏🙏 ತುಂಬು ಹೃದಯದ ಧನ್ಯವಾದಗಳು 🌹🌹

  • @supreethgowda1482
    @supreethgowda1482 2 года назад +17

    ಅದ್ಭುತ… ಅನಂತ… ಅಗಾಧ..🫡
    ಮಸ್ತ್ ಮಗ👏👏👏👏👏

  • @santoshbhatt2775
    @santoshbhatt2775 2 года назад +10

    ನಿಜವಾಗಿಯೂ ಮೈ ಝುಮ್ ಅಂದಿತು... ಹುಬ್ಬು ಹಂಗೆ ಮೇಲೆನೆ ಹೋಗ್ತಾ ಇತ್ತು ಅಮರ್ ಸರ್ ಅವರ ವರದಿ ನೋಡ್ತಾ ಇದ್ದರೆ. ನಿಮ್ಮ ವರದಿ ಹೇಳುವ ಶೈಲಿ ಅತ್ಯಂತ ಅತ್ಯಂತ ಅದ್ಬುತ. ಧನ್ಯವಾದಗಳು ನಿಮಗೆ ಹಾಗೂ ಇಡೀ ತಂಡಕ್ಕೆ. ಸಮುದ್ರದ ಆಳದಲ್ಲಿ ಅಷ್ಟೊಂದು ಒತ್ತಡ ಯಾಕಿರತ್ತೆ ಅಂತ ಗೊತ್ತಾಗ್ಲಿಲ್ಲ.

  • @sandeshsandu9562
    @sandeshsandu9562 2 года назад +8

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು ಅಮರ್ ಪ್ರಸಾದ್ ಸರ್ 👍👍👍

  • @omakraachari3792
    @omakraachari3792 2 года назад +4

    ನಿಮ್ಮ ಮಾಹಿತಿ ತುಂಬ ತುಂಬಾ ಚನ್ನಾಗಿದೆ. ನಿಗೂಢ.ವಿಸ್ಮಯ. ಅದ್ಭುತ ಆಶ್ಚರ್ಯ ಅಸಮಾನ್ಯ ಎಂದರೆ ನನಗೆ ಬಹಳಾ ಇಷ್ಟ. ಧನ್ಯವಾದ ಅಮರ್ ಪ್ರಸಾದ್

  • @chandrakanthakhambadakone7835
    @chandrakanthakhambadakone7835 2 года назад +3

    ಒಳ್ಳೆ ಮಾಹಿತಿ. ತುಂಬಾ ದಿನಗಳಿಂದ ಈ ಮಾಹಿತಿ ಗಾಗಿ ಹಿಡುಕುತ್ತ ಇದ್ದೆ. ಧನ್ಯವಾದಗಳು

  • @soul5709
    @soul5709 2 года назад +3

    ಸೂಪರ್ ಅಮರಪ್ರಸಾದ್, ಬಹಳ ಚೆನ್ನಾಗಿದೆ. ನಿಮ್ಮ ಪ್ರಯತ್ನ ಹೀಗೇ ಮುಂದುವರಿಯಲಿ... ನಮ್ಮ ಸಹಕಾರ ಹೀಗೆಯೇ ಇರುವುದು..... 🙏🏻🙏🏻🙏🏻

  • @mallappatotappanavar6642
    @mallappatotappanavar6642 2 года назад +3

    Super Innashtu e tarada information kodi

  • @siddappaky7012
    @siddappaky7012 2 года назад +21

    Really ...This video contains .. very interesting facts that we have don't know and this kind of information is not available in any school textbook also...Thanku sir ...for this amazing video...🤞🤞🙏

  • @umeshhunasimarad7617
    @umeshhunasimarad7617 2 года назад +9

    Sir ನಾವೂ ನೀವೂ ಕೂಡಿ ಹೋಗನಾ ಬನ್ನಿ ಮೌಂಟ್ ಎವರೆಸ್ಟ್ ಉಟ್ಟ ಮಾಡಿ ಹಾಕಲು

  • @siddukalal625
    @siddukalal625 2 года назад +3

    Tumba ole mahiti mahiti kotidira sir thank you ide thara video madta iri

  • @ravisanavi2660
    @ravisanavi2660 2 года назад +3

    ತುಂಬಾ ಒಳ್ಳೆ ಮಾಹಿತಿ ,,, ಈ ಪ್ರೋಗ್ರಾಮ್ ನ ಕಮ್ಮಿ ಅಂದ್ರೂ ಐದು ಸಾರೀ,,, ನೋಡಿದ್ದೇನೆ ತುಂಬ ತುಂಬ ಧನ್ಯವಾದಗಳು,, ಪ್ರೋಗ್ರಾಮನ್ನು ಜಾಸ್ತಿ ಮಾಡಿ

  • @agd924
    @agd924 2 года назад +8

    ವಿಡಿಯೋ ನೋಡ್ದೆ ಫಸ್ಟ್ ಲೈಕ್ ಮಾಡೋ ಒಂದೇ ಒಂದು ಚಾನೆಲ್ ಅಂದ್ರೆ one and only🥰
    ಮಸ್ತ್ ಮಸ್ತ್ ಮಗ (ಮಗಳು)❤

  • @nikhilnnikhiln7024
    @nikhilnnikhiln7024 2 года назад +9

    Wow wonderful super amar prasad sir your great teacher very interesting suprise news ❤️❤️😍😘😘💕👌🏾👌🏾🔥🔥🙏

  • @dpvasanthaprema629
    @dpvasanthaprema629 2 года назад +6

    Challenging & interesting & adventurous information you have shared Thank you Masthu mags Amat👌👌👌👌🙏🏻🙏🏻🙏🏻🙏🏻🙏🏻🙏🏻

  • @sharaths.a7192
    @sharaths.a7192 2 года назад +51

    ಮಾಹಿತಿ ಸಂಗ್ರಹ 👌👌👌👌

    • @agd924
      @agd924 2 года назад +3

      ವಿಡಿಯೋ ನೋಡ್ದೆ ಫಸ್ಟ್ ಲೈಕ್ ಮಾಡೋ ಒಂದೇ ಒಂದು ಚಾನೆಲ್ ಅಂದ್ರೆ one and only
      ಮಸ್ತ್ ಮಸ್ತ್ ಮಗ (ಮಗಳು)

    • @subrayap1899
      @subrayap1899 2 года назад +1

      ಸಮುದ್ರದ ಆಳದ ಬಗ್ಗೆ ವಿಸ್ತೃತ ವರದಿಯನ್ನು ನೀಡಿದ ತಮಗೆ ಧನ್ಯವಾದಗಳು

  • @amareshnaik5494
    @amareshnaik5494 2 года назад +22

    Dear Amarprasad, your narration of any matter is extraordinary. Also u r taking utmost effort to collect such information. Hats off to you.

  • @anilkumarsunilkumar6629
    @anilkumarsunilkumar6629 2 года назад +2

    Awesome ಅಮರ್ ಪ್ರಸಾದ್ ಇದೇ ರೀತಿ ಮಾಹಿತಿ ಒದಗಿಸಿ

  • @somasundrsomasundr5579
    @somasundrsomasundr5579 2 года назад +2

    Ok super Dhatis sp sangaliyana sri krishna paramathma soma somasundr😀😃😄😁😆😅🤣😂🙂🥲🙃😉😊😇🥰😍🤩😘😗☺️😚😙😋

  • @krishnam7332
    @krishnam7332 2 года назад +5

    Dear Amar Prasad thank you for your information I’m really curious about part 2

  • @gurumaster133
    @gurumaster133 2 года назад +4

    Interesting story useful 👍 thank you sir 🙏

  • @sandyarani3382
    @sandyarani3382 2 года назад +7

    This is a very interesting and great information. Thanks for bringing this to light, and disclosing it to all of us.

  • @madegowdahe2239
    @madegowdahe2239 2 года назад +2

    ಮಾಹಿತಿ ತುಂಬಾ ಅದ್ಭುತ ವಾಗಿತ್ತು.. sir...

  • @unboxinglibrary4257
    @unboxinglibrary4257 2 года назад +3

    Barmuda triangle bagge complete vidoe madi Reality mathe Imagination bagge

  • @Sbk1947
    @Sbk1947 2 года назад +2

    ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದಕ್ಕೆ ಅನೇಕ ವಂದನೆಗಳು.

  • @doddabasavac7952
    @doddabasavac7952 2 года назад +4

    ಸರ್ ಬಾಹ್ಯಕಾಶ ದ ಬಗ್ಗೆ ವಿಡಿಯೋ ಮಾಡಿ

  • @santhosharb4030
    @santhosharb4030 2 года назад +4

    ಸಮುದ್ರದ ನದಿಗೆ ನೀರು ಎಲ್ಲಿಂದ ಬರುತ್ತದೆ?

  • @hemanthhemu4565
    @hemanthhemu4565 2 года назад +5

    Very informative....please do more these kind of videos, appreciate your efforts...
    Superrrrr sir🤗

  • @arunkumarmulage1504
    @arunkumarmulage1504 2 года назад +2

    Deep challangers bagge mattondu video madi sir

  • @saddammullabijapurvijayapu806
    @saddammullabijapurvijayapu806 2 года назад +6

    ಧನ್ಯವಾದಗಳು ರೀ ಸರ್ 🙏🙏 ಅದ್ಭುತ 👌👌ವಿಸ್ಮಯ ಜಗತ್ತು 🥰🥰

  • @user-oq4tm7sv5l
    @user-oq4tm7sv5l 4 месяца назад +1

    ತುಂಬಾ ಒಳ್ಳೆಯ ವಿಚಾರಗಳು..

  • @rohanrohi-ed1ws
    @rohanrohi-ed1ws Год назад +14

    ಇಂತಹ ವಿಷಯ ಗಳನ್ನು ಕೇವಲ ಅಮರ್ ರಿಂದ ಮಾತ್ರ ಸಾಧ್ಯ ಹೇಳಲು. ಥ್ಯಾಂಕ್ಸ್ ಅಮರ್ ಪ್ರಸಾದ್.. ಮಸ್ತ್ ಮಗ ಚಾನಲ್. 👍

  • @mangalapatil8922
    @mangalapatil8922 2 года назад

    Waw waw waw sir suppeerr tumba channagide sir nodoke keloke jagattu tumba channagide tq very much sir

  • @gururaj3517
    @gururaj3517 2 года назад +4

    Godzilla, king Kong galu eddo embudara bagge enadaru video madi sir.

    • @sharansharu5995
      @sharansharu5995 2 года назад

      🤣🤣🤣🤣

    • @gururaj3517
      @gururaj3517 2 года назад

      @@sharansharu5995 comedy ಎನಿದೆ bro edralli doubt clear agbeku ashte.

    • @sharansharu5995
      @sharansharu5995 2 года назад +1

      @@gururaj3517 adu movie li matra bro real life li ella

  • @punikanthpuni8868
    @punikanthpuni8868 2 года назад +1

    Amezon ಕಾಡುಗಳ ಬಗ್ಗೆ ವಿಡಿಯೋ ಮಾಡಿ

  • @user-uc1hn8gs5h
    @user-uc1hn8gs5h 5 месяцев назад +1

    ಇನ್ನಷ್ಟು ಮಾಹಿತಿ ಕಲೆ ಹಾಕಿ ಇನ್ನೊಂದು ವಿಡಿಯೋ ಮಾಡಿ, ಸರ್ 👏👏👌👍🙏🙏

  • @kiranbasavaraj5980
    @kiranbasavaraj5980 2 года назад +1

    Namge etara mahithi thumba eshta news gintha
    Please do more informative videos

  • @jamalwakka6182
    @jamalwakka6182 2 года назад

    Good information sir🙏🏻🙏🏻🙏🏻
    Heege olle olle knowledgeable information kodtha eri sir thank you sir 🙏🏻🙏🏻🙏🏻

  • @shivus3422
    @shivus3422 Год назад

    ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು

  • @sandeepgunda3671
    @sandeepgunda3671 2 года назад +1

    Wow...
    What a beautiful news,
    advance science oriented information...

  • @mahadevaiahc
    @mahadevaiahc 2 года назад +1

    Very good knowledge sharing.thanks amar.

  • @oblibalakrishn
    @oblibalakrishn 2 года назад +2

    Wonderful inpermetion 🙏🙏🙏🙏🙏🙏🙏🙏🙏

  • @chandankumar-rc7km
    @chandankumar-rc7km 2 года назад +2

    Excellent report Amar sir , you are my inspiration.

  • @bheemshankar_pk
    @bheemshankar_pk 2 года назад +4

    Wow 🤩 just wow amazing vlog this mystery has always been in mind since childhood great vlog you nailed it thumbs to your info convey level

  • @kavithapatil3607
    @kavithapatil3607 Год назад +1

    ಗೊತ್ತಿಲ್ಲದ ವಿಷಯಗಳು ತಿಳಿಯುತ್ತೆ ತುಂಬ ಗ್ರೇಟ್ ನೀವು 💐💐

  • @c.shekar5930
    @c.shekar5930 2 года назад +2

    Thanks for information

  • @vedhithagowda9549
    @vedhithagowda9549 2 года назад

    Sir bere bere dharmadha dhevarugala bagge mahithi thilisi Kodi. 🙏

  • @vr850
    @vr850 2 года назад +1

    Samudra bagge more details please 🙏

  • @s.k.k.36
    @s.k.k.36 2 года назад +1

    Very good information, thanks for sharing.

  • @narsimhamurthy1014
    @narsimhamurthy1014 2 года назад

    ಧನ್ಯವಾದಗಳು ಸರ್

  • @NagarajKumbar-xi2bq
    @NagarajKumbar-xi2bq Год назад

    Thanku for this video.

  • @chandrushekhar-no9tk
    @chandrushekhar-no9tk Год назад +1

    Bermuda Triangle ಬಗ್ಗೆ 1 ವಿಡಿಯೋ ಮಾಡಿ

  • @history7864
    @history7864 2 года назад +4

    Sir present monarchy countries matte nam deshada richest royal families bagge information kodi sir plss 🙏🙏

  • @deepur777
    @deepur777 2 года назад +1

    Sir e ritiya video madi i like this 👍❤️
    ಗ್ರಹ gala mattu ಸೌರ ಮಂಡಲ da bagge madi sir plz

  • @LakshmiLakshmi-bk2zx
    @LakshmiLakshmi-bk2zx 2 года назад

    super sir tumba thrillingagittu nim topic .....mattastu etara vishya galanna heli...

  • @yashwanthvlogs909
    @yashwanthvlogs909 2 года назад +3

    Well explained....Do the videos about Missing Flights Mysteries

  • @user-nw3un6eo4u
    @user-nw3un6eo4u 2 года назад +3

    Jai Hind sir 🇮🇳❤️

  • @annappapoojari1206
    @annappapoojari1206 2 года назад

    ಉತ್ತಮವಾದ ಅಪರೂಪದ ಮಾಹಿತಿ. ಅಭಿನಂದನೆಗಳು.

  • @ancienthistoricplacechanne2227
    @ancienthistoricplacechanne2227 2 года назад +3

    Love from chickballapur sir ❤

  • @nammacharaniga2162
    @nammacharaniga2162 2 года назад +5

    ಅದ್ಭುತವಾಗಿದೆ

  • @kantharajur412
    @kantharajur412 2 года назад +1

    Really nice of your voice in this video

  • @gopaltg809
    @gopaltg809 2 года назад +1

    Thanks for providing a good information in a simple language

  • @laxmanmarathe2580
    @laxmanmarathe2580 2 года назад +2

    ಇನ್ನೂ ಪ್ರಿಥ್ವಿ ಯನ್ನೇ ಸರಿಯಾಗಿ ತಿಳಿದಿಲ್ಲ ಮಂಗಳಕ್ಕೆ ಹೊರಟಿದ್ದರೆ ನಮ್ಮ ವಿದ್ನ್ಯಾನಿಗಳು

  • @jaisondsouza3550
    @jaisondsouza3550 2 года назад +3

    One of the best video🎥

  • @kvvenkatesh1843
    @kvvenkatesh1843 Год назад

    ultimate information amaraprasad , thank you boss

  • @shivakumarshivu2160
    @shivakumarshivu2160 2 года назад

    ಸಾರ್ ಅದ್ಬುತ ಮಾಹಿತಿ ನಿಮಗೆ ನನ್ನ ಧನ್ಯವಾದಗಳು 🙏🌹

  • @lokeshloki7198
    @lokeshloki7198 7 месяцев назад

    Adbhutha sir....

  • @basavarajdiddi7260
    @basavarajdiddi7260 2 года назад +1

    Mind blowing information❤️❤️😍😍😍

  • @bnhemalatha4308
    @bnhemalatha4308 Год назад

    Thank you so much.

  • @BrokenFeel1994
    @BrokenFeel1994 2 года назад +1

    Dhanyavaadagalu sir🙏🙏

  • @Sherkhan-cn9hz
    @Sherkhan-cn9hz 2 года назад +1

    Very interesting... The only one and one God ALLAH SUBHANUTALA can create this creatures unbelievable...

  • @raghavmc344
    @raghavmc344 6 месяцев назад

    Good and right information 👌👌👌

  • @raguramkamrur1275
    @raguramkamrur1275 Месяц назад

    Super video s sir namaste

  • @al_rounder8581
    @al_rounder8581 Год назад

    Tq for information ℹ️

  • @maheshchikodi8693
    @maheshchikodi8693 2 года назад

    Nice brahamandad bagge jasti videos madi sri

  • @ngururaju
    @ngururaju 2 года назад +1

    Thank you for such valuable content.. !

  • @Premraj-kc6nt
    @Premraj-kc6nt 2 года назад

    ಅದ್ಭುತ ವಾದ ಕಂಟೆಂಟ್ ಮತ್ತು ನಿರೂಪಣೆ......

  • @vinayachandra792
    @vinayachandra792 2 года назад

    ಸೂಪರ್

  • @Umadevi-zr3vy
    @Umadevi-zr3vy Год назад

    Thank you so much sir your very interested information about sea

  • @venkateshas1381
    @venkateshas1381 2 года назад +1

    Excellent information. Well compiled. Thanks.

    • @anandakumar6910
      @anandakumar6910 2 года назад

      Super sir like it sir excellent information

  • @lakshmanlakshman7359
    @lakshmanlakshman7359 2 года назад

    Great Sir nivu olle olle information kodtira

  • @mahaveerjunjarwad7930
    @mahaveerjunjarwad7930 2 года назад +1

    ವಾವ್ ........ super bro

  • @anugowda7698
    @anugowda7698 2 года назад +1

    Super fantastic bro 🙏🙏🙏

  • @shubhamkumbar9881
    @shubhamkumbar9881 2 года назад

    Super sir well information

  • @jnaneshjnanesh799
    @jnaneshjnanesh799 2 года назад

    ,,super sir nimma voice

  • @PraveenKumar-eb6yd
    @PraveenKumar-eb6yd 2 года назад

    Super mahiti👌👌👌👌

  • @nammahosadurga443
    @nammahosadurga443 2 года назад +1

    👌👌👌

  • @prajjukannada698
    @prajjukannada698 2 года назад +1

    Goosebumps thank you brother

  • @shivarajkraj
    @shivarajkraj Год назад

    Ur explanation is superb sir

  • @anipu1232
    @anipu1232 2 года назад +2

    Super ji Appu

  • @nageshwarab755
    @nageshwarab755 2 года назад +1

    Very interesting

  • @Adil-gp6pl
    @Adil-gp6pl Год назад +1

    💙🏝🌍

  • @manikantaarkacharyab
    @manikantaarkacharyab 2 года назад +2

    👏Thank you Masth Maga Team. Need Some more parts, please masth Maga team make if possible, So interesting🧐

  • @luthislasrado3553
    @luthislasrado3553 2 года назад

    Great information thanks for you I like more than more information

  • @gshivappa7424
    @gshivappa7424 Год назад

    Amarprashad guided me lot about under the sea règ deep animals rivers mountans göt water cold water deep so many god bless you well

  • @butterflylovers2509
    @butterflylovers2509 2 года назад

    Sooper

  • @jairajs5916
    @jairajs5916 2 года назад +1

    This is the wondering beauty of our earth ❤️

  • @thalapathyvijay1316
    @thalapathyvijay1316 2 года назад +2

    Great job