ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
Proud to have such a great reporter Amar Prasad in our karnataka, whose collecting information, its explanation, clarity in information and his expression is highly unmatchable to any of the news reporter. Hats off to you keep it up and share more knowledge to kannadigas in beautiful language Kannada. 😍
Hat's off to you Sir.. I've never seen will not be see a journalist like you. Your explanation style, your body language.. awesome Sir.. When I started to see Masth Maga, till date I've not seen any news channels. Proud subscriber of Masth Maga ❤❤❤❤❤
Yella explanation heli.. Intha Brave buisness men's, under water explorers athmakke ondh condolences.. helilwalla plz add those sentences on them plz World never frgts these brave people's
ಹಾಗೆ ಒಬ್ಬ ವ್ಯಕ್ತಿ ಸತ್ತು ಹೋಗಿದ್ದಾನೆ ಎಂಬುದನ್ನು ದೃಢಪಡಿಸಿಕೊಂಡ ಹೊರತು 'ಆತ್ಮಕ್ಕೆ ಶಾಂತಿ ಸಿಗಲಿ ' ಎಂದು ಹೇಳಬಾರದು. ಏಕೆಂದರೆ ಸಬಮರೀನ ವಾಪಸ್ ಬಂದಿರುವ, ಹಾಗೂ ಗೊತ್ತಿರದ ಯಾವುದೇ ಪ್ರದೇಶದಲ್ಲಿ ಸೇರಿರುವ ಸಾಧ್ಯತೆಯೂ ಇರಬಹುದು.
Inspire of high technology it’s surprising to know this tragedy has happened goes to show that nature is great & invincible. Crazy adventure crazy taste crazy guys
That place is horrible last time when I was flying from us to India when we reached this spot of titanic above Atlantic Ocean there was horrible turbulence and we were so scared for one hour
ಯಾಪಾಪ್ ನೀವು ನನ್ನ ಅಕೌಂಟೆಂನ್ಸಿ Lecurer ಆಗಿದ್ರೆ ನನಿಗೆ 100% ಮಾರ್ಕ್ಸ್ ♥️😂, ನೀವು ಮೋದಿ ಯಶ್ ಧೋನಿ ನಿಮ್ಮ ಕಾಲದಲ್ಲೇ ನಾನು ಇರೋದೇ ನನ್ನ ಭಾಗ್ಯ ಅಮರ ಪ್ರಸಾದ್ ♥️🔥♥️♥️♥️♥️♥️♥️♥️🎉❤❤❤❤❤😍😍😍♥️😍♥️😍
ನಿನ್ ವಾಯ್ಸ್ ಕೇಳೋಕೆ ಕರ್ಕಶ ಆಗುತ್ತಿದೆ.. ಸರಿಯಾಗಿ ಪುಲ್ ವೀಡಿಯೋ ನೋಡೋಕಾಗಿಲ್ಲ.. ಸ್ಪಷ್ಟವಾಗಿ ಮಾತಾಡಿದರೆ ಕೇಳೋಕೆ ಇಷ್ಟ ಆಗುತ್ತಿತ್ತು.. ಒಂದು ವಿಡಿಯೋ ಮಾಡೋಕೆ ತುಂಬಾ ಕಷ್ಟ ಇದೆ ಅಂತ ಗೊತ್ತು. ಹಾಗಾಗಿ ವೀಡಿಯೋ ಬಗ್ಗೆ ನಾನೇನು ಹೇಳಲ್ಲ. ಇನ್ಮೇಲೆ ವಾಯ್ಸ್ ಸ್ಪಷ್ಟವಾಗಿ ಬರಲಿ All the best bro..🥰
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
1:05
Sir ill.send 1500 Rs not response to ur team
😊
Sir after course completion can I get the course complete certificate and join any organization?
ಪ್ರಕೃತಿಯ ಮುಂದೆ ಮಾನವ ಜೀವಿ ತೃಣಕ್ಕೆ ಸಮಾನ
But if we still learn about the nature of everything, we can be the masters of controlling environment
Yes
Yes yes
Yes
@@hungrylearner9110not control, we can avoid some extent. That also not in one man army
ಆಕ್ಸಿಜನ್ 7:15 PM ಖಾಲಿಯಿಗಿದೆ .ಇನ್ನು ಜೀವಂತ ವಾಗಿರುವುದು ಕಷ್ಟ. RIP
Proud to have such a great reporter Amar Prasad in our karnataka, whose collecting information, its explanation, clarity in information and his expression is highly unmatchable to any of the news reporter. Hats off to you keep it up and share more knowledge to kannadigas in beautiful language Kannada. 😍
❤
@@Seenu7896hh🎉
ಈ ಶ್ರೀಮಂತರು ಅಲ್ಲಿ ಹಣ ಮತ್ತು ಜೀವನವನ್ನು ಕಳೆದುಕೊಳ್ಳುವ ಬದಲು ಬಡ ಜನರಿಗೆ ಸಹಾಯ ಮಾಡಬಹುದಿತ್ತು. ಇದು ಮಾನವರಿಗೆ ಒಂದು ಪಾಠವಾಗಿದೆ ಆದ್ದರಿಂದ ನಮ್ಮ ಸುತ್ತಲೂ ಸಹಾಯ ಮಾಡೋಣ.
ಅಂತ ಮನಸ್ಸುಗಳು ತುಂಬಾ ಕಡಿಮೆ
Bitti sidda 😂😂
@@DurgaPrasad-ui8ee😂
ನೀನು ಸಹಾಯ ಮನುಷ್ಯನಿಗೆ ಅಲ್ಲ.. ಪ್ರಕ್ರಿತಿಗೆ.. ಮನುಷ್ಯನೇ
ಮುಂದಿನ ಪೀಳಿಗೆಗೆ ..ಅಂತ ದುಡ್ಡು ಬಿಟ್ರೆ ಬೇರೆ ಏನು ಮಾಡ್ತಾ ಇದಾರೆ.. ಅಂತ ಗೊತ್ತಾಗ್ತಾ ಇಲ್ಲ..
ಅವಶೇಷ ನೋಡಲು ಹೋಗಿ ಅವಶೇಷಗಳಾದ ಅವರ ಆತ್ಮಕ್ಕೆ ಶಾಂತಿ ಸಿಗಲಿ 😢
😂😂😂
ನೀರಿನ ಆಳ, ಹೆಣ್ಣಿನ ಆಳ ಮತ್ತು ಕುದುರೆ ಆಳ.. ನಿಗೂಢ ಭಯಾನಕ😱😖😖
ಗಂಡಿನ ಅಂತಾ ಹೇಳು ಇಲ್ಲಾ ಮನುಷ್ಯರ ಅಂತಾ ಹೇಳು
😂
😅😅😂😂
😂
ಆದ್ರೂ ವಿಷ್ಯ ಏನೇ ಇರ್ಲಿ ....
ತಾವು ವಿವರಣೆ ನೀಡೋ ರೀತಿ ಇದೆ ಅಲ್ವಾ?
Simply superb....
ಅನ್ಷರಸ್ಥರು ನೋಡಿದ್ರೂ ಅರ್ಥ ಆಗುತ್ತೆ
Good information...
ಕೆಲಮೊಮ್ಮೆ ಅತಿಯಾದ ಕುತೂಹಲ
ಜೀವಕ್ಕೆ ಕುತ್ತು ತರುತ್ತದೆ ಎಂಬುದಕ್ಕೆ
ಇದು ಸಾಕ್ಷಿಯಾಗಿದೆ......
Thanks...
Hat's off to you Sir.. I've never seen will not be see a journalist like you. Your explanation style, your body language.. awesome Sir.. When I started to see Masth Maga, till date I've not seen any news channels. Proud subscriber of Masth Maga ❤❤❤❤❤
Wow, amazingly explained! We humans are mere nothing in front of the nature. 👌👌👌👌👌🙏❤️
Bro I really waiting for this 📰
Idukke britisharu bharata bittu hogiddu
ಸಮುದ್ರದ ಬಗ್ಗೆ ಮಾಹಿತಿ ಕೊಟ್ಟಿದಕೆ ಧನ್ಯವಾದಗಳು sir 🙏
Kelakke ishtondu bhayanaka agatte.. Olagiddavrige hege aagirbodu.. God save them.
Thanks amar continue to upload upcoming updates about this because I am very curious about this.
ನಿಮಗೆ ಹೃತ್ಪೂರ್ವಕ ಧನ್ಯವಾದಗಳು
ನಿಮ್ಮ ವಿವರಣೆ ಅದ್ಬುತ ಅವರ್ಣಿಯ 🙏🙏🙏🙏🙏. ಸೂಪರ್
Thanks Team Masth Magaa and A. P. Avre for the efforts you put in to gather information and share it with us🙏🏻
Well explained 😊
Nice explanation, thank you so much 🙏
Masha Allah
You are doing very very great job
Master minded Amar Prasad sir
Jazakallahu khair for your great mindset
ದೇವರ ದಯೆಯಿಂದ ಬದುಕಿ ಬರಲಿ
ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ❤💐
ಛೇ ಎಂಥ ವಿಪರ್ಯಾಸ ☹️
james camron got a one more content 😅😅for making new movie its right bro
Yella explanation heli..
Intha Brave buisness men's, under water explorers athmakke ondh condolences.. helilwalla plz add those sentences on them plz
World never frgts these brave people's
ಹಾಗೆ ಒಬ್ಬ ವ್ಯಕ್ತಿ ಸತ್ತು ಹೋಗಿದ್ದಾನೆ ಎಂಬುದನ್ನು ದೃಢಪಡಿಸಿಕೊಂಡ ಹೊರತು 'ಆತ್ಮಕ್ಕೆ ಶಾಂತಿ ಸಿಗಲಿ ' ಎಂದು ಹೇಳಬಾರದು. ಏಕೆಂದರೆ ಸಬಮರೀನ ವಾಪಸ್ ಬಂದಿರುವ, ಹಾಗೂ ಗೊತ್ತಿರದ ಯಾವುದೇ ಪ್ರದೇಶದಲ್ಲಿ ಸೇರಿರುವ ಸಾಧ್ಯತೆಯೂ ಇರಬಹುದು.
ಬಹಳ ಸೊಗಸಾಗಿ ವಿವರಿಸಿದ್ದಾರೆ. 14:05
Nivu explanation mado style super
I was expecting this video from this channel ❤
❤
Eetitanic intrestinavaru israeldantha super pundubbiyak thagobardu??
Mariyana trunch bagge video Maadi mama
ನೀವು ಕೊಟ್ಟ ಮಾಹಿತಿಗೆ ತುಂಬ ಧನ್ಯವಾದಗಳು
Your voice n explanation is so wonderful Mr Amar Prasad... I'll watch all vedios .. carry on..all the best to the team
ಸರ್ ಪದವಿ ಹಾಗೂ ಡಿಗ್ರೀ ಕಾಲೇಜ್ ಲೆಕ್ಚರರ್ ಆಗೋಕೆ ಬೇಕಾಗಿರುವ ಅರ್ಹತೆಗಳ ಬಗ್ಗೆ ವಿಡಿಯೋ ಮಾಡಿ ಸರ್ ದಯವಿಟ್ಟು 🙏🏼🙏🏼
ಪ್ರಕೃತಿಯ ಅಖಂಡ ಶಕ್ತಿಯ ಮುಂದೆ ಮಾನವ ಕೇವಲವಷ್ಟೆ..
4:41 😂😂😂
Ur exexplanation is super 😊
Inspire of high technology it’s surprising to know this tragedy has happened goes to show that nature is great & invincible. Crazy adventure crazy taste crazy guys
Thank u sir clear madidakke
Wating for this vedio❤
Thanks for this info 🙏
Thanks for Amar Prasad bro
That place is horrible last time when I was flying from us to India when we reached this spot of titanic above Atlantic Ocean there was horrible turbulence and we were so scared for one hour
Sir you are One of the best narrator for news👏
Istondu risk idru kuda idu interesting journey ivara durdaiva hige agogide incase vapus bandidre ivarige olle achievement feeling
Sir ಬರ್ಮುಡಾ triangle bagge ondu video madi sir
ನನ್ನ ಪ್ರಕಾರ ಆ ocean gate sub Marine ಸಮುದ್ರ ದ ಒತ್ತಡಕ್ಕೆ ಬ್ಲಾಸ್ಟ್ ಆಗಿರಬಹುದು
ಕಡಲಲ್ಲಿ ಸಾಹಸ ಮಾಡಲು ಹೋದರೆ ಅಪಾಯ ಖಂಡಿತ😮😮
Can't even imagine what they would have gone through in their final moments.
Can't imagine very sad, so much money can't save lives. This is called destiny
😢 Bad Luck
Before they felt they were gone. It was catastrophic implosion 😢
ಎಲ್ಲಾ ಮಾಹಿತಿ ತಿಳಿಸಿದಕ್ಕೆ ಧನ್ಯವಾದಗಳು ಥ್ಯಾಂಕ್ಯು
Nature proves again and again to humans that money is not everything... Everything can be taken away at any minute of time...!!!
The way you explain things and your voice is superb
Spontaneous speech and extraordinary information. Thank you so much sir 🙏
Nature has the ultimate supreme power. We can't predict anythig
Ayyo Papa🥺
Amazing explanation ❤
Your explanation is very good and clear sir😊😊😊❤❤
Amar. Prasad sir super
Nimma matugalu adbuta amar sir greatnews reporter neevu❤
good exaplanation sir
ಯಾಪಾಪ್ ನೀವು ನನ್ನ ಅಕೌಂಟೆಂನ್ಸಿ Lecurer ಆಗಿದ್ರೆ ನನಿಗೆ 100% ಮಾರ್ಕ್ಸ್ ♥️😂, ನೀವು ಮೋದಿ ಯಶ್ ಧೋನಿ ನಿಮ್ಮ ಕಾಲದಲ್ಲೇ ನಾನು ಇರೋದೇ ನನ್ನ ಭಾಗ್ಯ ಅಮರ ಪ್ರಸಾದ್ ♥️🔥♥️♥️♥️♥️♥️♥️♥️🎉❤❤❤❤❤😍😍😍♥️😍♥️😍
Boat explosion agidhe bro.. 🤔💬
Hello Amar....
I think camera is not properly focused on you....
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ
Wonderful 👍 message vamanprasad sir,,
Sir nim vivarane adbhutha nim abhimani kuda nanu....
ಇದು first time ಹೀಗೆ ಹೋಗಿರೋದ ಈ submersible
Amazing explanation
Excellent research work and presentation. Thanks Amar Prasad sir.
Idhe first dive sir aa submerin dhu. Or Modle bere avru hogidra adralli. Yestane trip adhu
I will always wait for ur news cuz it's full of accurate information
ನಿನ್ ವಾಯ್ಸ್ ಕೇಳೋಕೆ ಕರ್ಕಶ ಆಗುತ್ತಿದೆ.. ಸರಿಯಾಗಿ ಪುಲ್ ವೀಡಿಯೋ ನೋಡೋಕಾಗಿಲ್ಲ..
ಸ್ಪಷ್ಟವಾಗಿ ಮಾತಾಡಿದರೆ ಕೇಳೋಕೆ ಇಷ್ಟ ಆಗುತ್ತಿತ್ತು..
ಒಂದು ವಿಡಿಯೋ ಮಾಡೋಕೆ ತುಂಬಾ ಕಷ್ಟ ಇದೆ ಅಂತ ಗೊತ್ತು. ಹಾಗಾಗಿ ವೀಡಿಯೋ ಬಗ್ಗೆ ನಾನೇನು ಹೇಳಲ್ಲ. ಇನ್ಮೇಲೆ ವಾಯ್ಸ್ ಸ್ಪಷ್ಟವಾಗಿ ಬರಲಿ
All the best bro..🥰
Thanku sir information
Super explanation brother❤
ಸೂಪರ್ ನಿಮ್ಮ ಅಗಾದ ವಿಷಯ ಸಂಗ್ರಹಣೆ ಅಮೋಘ ಕುತೂಹಲ ವೇರಿ ಹ್ಯಾಂಡ್ಸಮ್ ಲೈಕ್ ಯು
ಎಲಾನ್ ಮಸ್ಕ್ ನ ಮಂಗಳ ಗ್ರಹ ಯಾತ್ರೇನು ಹೀಗೆ ಆಗೋದು.
Titanic nalli Edda devvagalo hidkonderbhoodo
Great Reporter. AP SIR
What a voice sir 🔥🔥
Namma kade age or vayassada meli temples ge hodre evru direct hagi swargakki hogedare
Nimma vivarane adbutha.... Estu neatagi clarification yav news chanel kodala
Prathiyodu jevi maranada ruchi anubavisabeku
What a research !!👏👏
Good Information Sir .
ಇಷ್ಟು ಹಣ ಕೊಟ್ಟು ಬೇಕಿತ್ತಾ ಇವರಿಗೆ..... ಅದ್ಭುತವಾದ ಸಂಚಿಕೆ..... ಮಾಹಿತಿಗಾಗಿ ಧನ್ಯವಾದಗಳು ರೀ ಸರ್ 🙏🙏🥰🥰
ಅವರು ಅಷ್ಟು ಹಣ ಕೊಟ್ಟು ಹೋಗಿಲ್ಲ ಅಂದ್ರೆ ನಮಗೆ ಇಷ್ಟು ವಿಷಯ ತಿಳಿದು ಬರೋದು ಹೇಗೆ
@@radhikamkarnic19😂
Love from shivamogga
Actually best explanation.Titanic baggeyu eegle gottagiddu.unessary tragidy.adakke adventure Elli beko alle madbeku.
Wait madtha iddhe ee news ge ..........
ಸಾವಿಗೆ ಸಾವಿರ ದಾರಿ😢
Mostly they are dead by now..RIP
Zem tv matte nivu olle vichra tilstira❤️
ಲವ್ ಫ್ರಮ್ ಮಂಗಳೂರು💛❤️
Manusyna attaaskkye prakhurthye esttye example thorstga eddhruo thapuo madhudha bhedthella
ಈ ವಿಡಿಯೋ ಗಾಗಿ ಕಾಯ್ತಾ ಇದ್ದೆ ಬ್ರೋ ♥️
ನಮಸ್ತೇ
Bro saadya adre subtitles aaki bro kannadali
Niralli mulgiro submersible sound heng Bantu sir???
ಅಲ್ಲಿ ಸತ್ತ ಅತ್ಮಗಳ ...ತೊಂದರೆ ಇಂದ ಇವರು ಸತ್ಥಿರಬಹುದು
😂😂
ಬೂತ ಬೂತ😂😂😂
ಧನ್ಯವಾದಗಳು🤝🤝🤝🤝🤝
Just perfect ❤
Fine fine fine fine ಪ್ರಸಾದ್ anna