ನೀವೂ ನೋಡಿ! ಎಲ್ಲರಿಗೂ ಶೇರ್ ಮಾಡಿ! | Important Road Signs | Road Safety | Masth Magaa | Amar Prasad

Поделиться
HTML-код
  • Опубликовано: 30 сен 2024
  • ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    #Roads #IndianRoads #RoadSigns #Highways #NationalHighways #TrafficRules #Potholes #Karnataka #BengaluruCity #Bengalururural #bengaluru #bangalore #MYSORE #mysuru #hubli #mangalore #mangaluru #kudla #udupi #belgaum

Комментарии • 464

  • @Manoj-Guptha
    @Manoj-Guptha 2 года назад +110

    ಸರ್ ರೋಡ್ನಲ್ಲಿ ಗುಂಡಿಗಳು ಯಾಕೆ ಮಾಡಿರ್ತಾರೆ ...😄

  • @anandkumarav4292
    @anandkumarav4292 2 года назад +125

    ತುಂಬಾ ಉಪಯುಕ್ತವಾದ ಮಾಹಿತಿ ಸರ್. ಕೆಲವು ಸಂಕೇತಗಳ ಬಗ್ಗೆ ನನಗೆ ಗೊತ್ತಿರಲಿಲ್ಲ. ಬಿಳಿಪಟ್ಟಿ ಯಾಕೆ ಹಾಕಿರ್ತಾರೆ ಅನ್ನುವ ಮಾಹಿತಿ ಗೊತ್ತಿರಲಿಲ್ಲ ಈಗ ವಿಡಿಯೋ ಮುಖೇನ ಕೆಲವು ಮಾಹಿತಿಯನ್ನು ತಿಳಿದುಕೊಂಡಂತಾಯ್ತು.

  • @anandcoolboy8078
    @anandcoolboy8078 2 года назад +200

    ವಾಹನ ಕಲಿಯುವಾಗ ಎಲ್ಲರೂ ಟ್ರಾಫಿಕ್ ರೂಲ್ಸ್ ಫಾಲೋ ಮಾಡುತ್ತಾರೆ.. ಕಲಿತ ಮೇಲೆ ಎಲ್ಲದನ್ನು ಮರೆತುಬಿಡುತ್ತಾರೆ 🚦🚙🏍️

    • @ligoridsoza6330
      @ligoridsoza6330 2 года назад +10

      ನಿಮ್ಮ ಮಾತು 100 ಸರಿ

    • @anandcoolboy8078
      @anandcoolboy8078 2 года назад +5

      @@ligoridsoza6330 👍

    • @thanu.954
      @thanu.954 2 года назад +4

      Adakke accident jaasthi agirodu😭

    • @arundathishastri8507
      @arundathishastri8507 2 года назад +2

      Thank u for usefull information sir🙏

    • @bharathajay8397
      @bharathajay8397 Год назад +1

      Sorry do we have any traffic rules in India. I am sorry even police also do not know rules.

  • @onlineeducation-p2p
    @onlineeducation-p2p 2 года назад +51

    ಈ ಎಲ್ಲಾ ಸಂಕೇತ ಗಳ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏

  • @gowdasagar1
    @gowdasagar1 Год назад +5

    ಮಕ್ಕಳಿಗೆ ಶಾಲೆ ಯಲ್ಲಿ ರಸ್ತೆ ನಿಯಮಗಳ ಬಗ್ಗೆ ತಿಳಿಸುವ ಪಠ್ಯ ಕಡ್ಡಾಯ ಮಾಡಬೇಕು

  • @jarisa4592
    @jarisa4592 2 года назад +25

    ನನಗಂತೂ ಬಹಳ ಆಶ್ಚರ್ಯ ಹಾಗೂ ಸಂತೋಷ ವಾಯಿತು ಅಮರ್ ಸರ್, ಕಾರಣ ನಾನು ಕೂಡ ಒಂದು ಸಣ್ಣ ಟೆಸ್ಟ್ ಗೆ ತಯಾರಿ ಮಾಡುತ್ತಿದ್ದೆ, ಈ ವಿಡಿಯೋ ಬಹಳ ಉಪಯುಕ್ತವಾಯಿತು.. ಥ್ಯಾಂಕ್ಸ್ ಸರ್

  • @sidlingayyasiddu6588
    @sidlingayyasiddu6588 Год назад +5

    ಕರ್ನಾಟಕದಲ್ಲಿ ಮುಂದೊಂದು ದಿನ ಅತ್ಯುತ್ತಮ ಚಾನಲ್ ಆಗಿ ಕಾರ್ಯನಿರ್ವಹಿಸಲಿದೆ.ಪ್ರತಿಯೊಂದು ವಿಷಯವನ್ನು ಸುಲಭವಾಗಿ ತಿಳಿಸಿಕೊಡುವ ಅಮರ್ ಪ್ರಸಾದ್ ಸರ್ ಗೇ ಕೋಟಿ ಕೋಟಿ ನಮನಗಳು

  • @VhsakarP9596
    @VhsakarP9596 2 года назад +13

    ಇಷ್ಟೂ ಚೆನ್ನಾಗಿ ನಿರೂಪಣೆ ಮಾಡಿದ್ದೀರಿ ಅಮರ್ ಪ್ರಸಾದ್ ಅವರೆ ನಿಮಗೆ ಧನ್ಯವದಗಳು !!

  • @RaGaMission2024
    @RaGaMission2024 2 года назад

    ಈ ಬೋರ್ಡಗಳಲ್ಲಾ ಕಂಡು ಹಿಡಿದ ಮಹಾರಾಜ ಎಲ್ಲಿದ್ದಾನೆ? ಅವನಿಗೊಂದು🙏🙏

  • @Kannadiga25
    @Kannadiga25 2 года назад +12

    Bombay blood group ಬಗ್ಗೆ ಪ್ರತ್ಯೇಕ ವೀಡಿಯೋ ಮಾಡ್ತೀನಿ ಅಂತ ಹೇಳಿದ್ರಿ. ಇನ್ನೂ ಬರಲಿಲ್ಲ

    • @sunidreams9
      @sunidreams9 2 года назад

      Bro nam family yella obrige ide bombay blood very tough uh blood sigodu

  • @pravinappu1466
    @pravinappu1466 2 года назад +1

    Driving licence koduvaga idara yella artha gotha yendu examination madi licence kodbeku Rto

  • @basavarajgoudar9014
    @basavarajgoudar9014 2 года назад +11

    ನಮಗ ಈಗ ಗೋತಾತು ನೋಡ್ರಿ ಸಾಹೇಬರ ತುಂಬಾ ದನವಾದಗಳು

    • @adarshagowda967
      @adarshagowda967 2 года назад +2

      ಸರ್ ದಯವಿಟ್ಟು ಕನ್ನಡ ಕಲಿಯಿರಿ ಸ್ವಲ್ಪ...

    • @basavarajgoudar9014
      @basavarajgoudar9014 2 года назад +2

      ಸರ ನಮಗೆ ಕನ್ನಡ ಚಲೋನ ಬರ್ತ ರೀ ಆದರ ಮೊಬೈಲ್ನಲ್ಲಿ ಮೆಸ್ಸೇಜ್ ಮಾಡಾಕ ಇನ್ನೂ ಅಷ್ಟು ಚೆನ್ನಾಗಿ ಬರಂಗಿಲ್ಲ ರಿ ಸರ

    • @adarshagowda967
      @adarshagowda967 2 года назад

      @@basavarajgoudar9014 ಹೌದ ಸರಿ ರೀ

  • @husenbhasha5856
    @husenbhasha5856 2 года назад +10

    ರೂಲ್ಸ್ ಗೊತ್ತು ಮಾಡಿದಕ್ಕೆ ತುಂಬಾ tqs ಗುರುಗಳೇ 🙏

  • @Pradeepkumar11914
    @Pradeepkumar11914 Год назад +1

    Idaralli last lines ___ "Over speed is A Knife That cute a life" anta iro board show madidira,
    but nivu speech maduvaga___ "cuts a life " anta helidira sir

  • @raghavendrakundar1479
    @raghavendrakundar1479 2 года назад +7

    ಉತ್ತಮ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.🌷

  • @thanos5471
    @thanos5471 2 года назад +6

    6:20 ...meanwhile Luxurious cars: Hold my air Suspension 🤣

  • @mujahidkhan724
    @mujahidkhan724 3 месяца назад +2

    Super news 📰 ge Super likes 👍 Madi Friend's ❤️

  • @rekhanagaraj133
    @rekhanagaraj133 2 года назад +1

    Pratiyobba chalakanu tilidukollabekaada upayukta maahiti yellaru tilidukollabeku

  • @prashantanayak3110
    @prashantanayak3110 2 года назад +2

    ಸರ್ ನ್ಯಾಯಬೆಲೆ ಅಂಗಡಿ ಬಗ್ಗೆ ಮಾಹಿತಿ ನೀಡಿ ಸರ್ ♥️

  • @kodandaramm7310
    @kodandaramm7310 3 месяца назад +2

    ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು

  • @venuvincent8933
    @venuvincent8933 2 года назад +11

    Very useful information regarding traffic rules not only for drivers but also for public awareness. Thank you sir

  • @incoglit
    @incoglit 2 года назад +1

    Thumba mede galige e video arpane
    Bike thagond avrappan road antha odstirtave
    One way, over speed, left over take, eshto simple symbol gottidru 🙄
    In kelavondu elrigu gottilla so Thanks
    Last funny part was unexpected 😂😂😂😂😂🤣

  • @naturebeauty19-p9h
    @naturebeauty19-p9h Год назад +2

    Ur information.. Very use full Civil engineers.... Are Important general Common sense.... To... Peoples... Thank you..

  • @lakshmappajadar8480
    @lakshmappajadar8480 2 года назад +4

    ಹೊಳ್ಳೆ ವಿಷಯ sir thank you so much 🙏

  • @AppuTalksKannada
    @AppuTalksKannada 2 года назад +7

    ತುಂಬಾ ವಿಷೇಶವಾದ್ ಮಾಹಿತಿ 🙏❤

  • @kiranrocks5115
    @kiranrocks5115 2 года назад +1

    Nim every video na school nd college alli ondu period madbeku evryone shld watch

  • @prashanthdnm4707
    @prashanthdnm4707 Год назад +1

    Cut agbekadalli cute antha ide😂
    Over speed is a knife
    That cute a life😂

  • @08387236372
    @08387236372 2 года назад +3

    Nice information.. Could you explain about how tiger will balance the nature.. Why only tiger is national ani mal?

  • @madhumadhkar9270
    @madhumadhkar9270 2 года назад +1

    Nanna jeevana uddara aaytu nim prg nodtha idre

  • @S.H740
    @S.H740 2 года назад +2

    ತುಂಬಾ ಧನ್ಯವಾದಗಳು ಸರ್ ಒಳ್ಳೇ ಮಾಹಿತಿ ಹೇಳಿದ್ದೀರಾ 👌🙏🙏

    • @umeshn3648
      @umeshn3648 2 года назад

      Last sign explain madidralla adarallu Kodak cut badalu cute antha hakiddare

  • @indiraindira2933
    @indiraindira2933 Год назад +2

    ನೀವು ತುಂಬಾ ಚಿಕ್ಕವರು ತುಂಬಾ ವಿಷಯ ತಿಳಿಸಿಕೊಟ್ಟಿದಿರಿ ಧನ್ಯವಾದಗಳು ಸರ್ 🙏🙏🙏🙏

  • @kiranrocks5115
    @kiranrocks5115 2 года назад +1

    Nim every video na school nd college alli ondu period madbeku evryone shld watch

  • @user-fdm2yf7dpm8c
    @user-fdm2yf7dpm8c 2 года назад

    Last 15 minutes before video sari Observe maadi..... ಕಟ್ alla ಕ್ಯೂಟ್ baredide....... 😍😝😛😝

  • @vijayrangarajanramakrishna318
    @vijayrangarajanramakrishna318 2 года назад +10

    Thank you for bringing awareness in society through your wonderful videos!!❤️👌👍

  • @gajumalagi4325
    @gajumalagi4325 3 месяца назад

    Sir, app use madi background change madathira illa screen use madathira
    Reply me......?

  • @manjubadiger2350
    @manjubadiger2350 2 года назад

    ಸರ್ ಕೊನೆಯಲ್ಲಿ ಬರುವ line "ಓವರ್ ಸ್ಪೀಡ್ ಇಸ್ ಅ ನೈಫ್, ದ್ಯಾಟ್ ಕ್ಯುಟ್ ಅ ಲೈಫ್ " . ಅಂತ ಹೇಳಬೇಕಿತ್ತು.. ಯಾಕಂದ್ರೆ ಅದು ತಪ್ಪಾದ line ಆಗಿತ್ತು.. if you don't mind.

  • @anandasanandas8102
    @anandasanandas8102 Год назад +1

    Thumbane danyavadagalu sir

  • @Mohan1304..
    @Mohan1304.. 2 года назад

    ಕೆಲವೊಂದು ಹೋಟೆಲ್ ಗಳಲ್ಲಿ ದುಬಾರಿ ಬೆಲೆ ಇರುತ್ತೆ ಆದರೆ ರುಚಿ ಮಾತ್ರ ಅಷ್ಟಕ್ಕೆ ಅಷ್ಟೆ so ಈಗಿದ್ದೂ ನಾವು ಬಿಲ್ pay ಮಾಡಲೇಬೇಕಾ ???
    ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @manjunathanayak3105
    @manjunathanayak3105 2 года назад +2

    ನೀವು ಮಾಡುವ ಪ್ರತಿಯೊಂದು ವಿಡಿಯೋ ಕೂಡಾ ತುಂಬಾ ಮಾಹಿತಿಯನ್ನೊಳಗೊಂಡಿರುತ್ತೆ.. Thank you..

  • @gangadharmyaligi9702
    @gangadharmyaligi9702 2 года назад

    ಸರ್ ಕೊನೆಯಲ್ಲಿ ನೀವು ತಪ್ಪು ಹೇಳಿದ್ರಿ 😂
    Over speed is a knife
    That cuts a life.
    ಅಲ್ಲಿ cute ಅಂತ ಇರೋದು.

  • @srinivasardrivingchannel
    @srinivasardrivingchannel Год назад

    ಸರ್ ಇನ್ನೂ ನಮಗೆ ಟ್ರಾಫಿಕ್ ರೂಲ್ಸ್ ಬಗ್ಗೆ ತಿಳಿಯಬೇಕಾಗಿದೆ ಇನ್ನು ಹೆಚ್ಚಿನ ಟ್ರಾಫಿಕ್ ರೂಲ್ಸ್ ಬಗ್ಗೆ ತಿಳಿಸಿಕೊಡಿ ಸರ್

  • @ChandrashekarS-u6t
    @ChandrashekarS-u6t 4 месяца назад

    Sir, Edu Thappu
    Edara badalu, Thamil Nadu type better
    ( Byarricade type better)
    New vehicles 3 month ge Vibbreshion baruthe

  • @keerthanakeerthana-hj5kb
    @keerthanakeerthana-hj5kb Год назад

    ಅಮರ್ ಪ್ರಸಾದ್ ನೀವು ಇವಗ ಅರು ಚಾಡದೆ ಕಿರು ಚಾಡಧೆ ಇವಗ ನ್ಯೂಸ್ ಹೇಳ್ತಾ ಇದ್ದಿರ ಅದರೆ 5 ವರ್ಷ ಇಂದೆ tv9 ಅಲ್ಲಿ ಯಾಕೆ ಕಿರ್ಚ್ತಾ ನ್ಯೂಸ್ ಹೇಳ್ತಾ ಇದ್ದರಿ

  • @devendrappar8110
    @devendrappar8110 Год назад +2

    ಅತ್ಯಂತ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಅಮರ್ ಪ್ರಸಾದ್ ರವರೆ. 🙏🙏

  • @basavarajgonwar7723
    @basavarajgonwar7723 2 года назад +1

    Before ಇದ್ದ ಬೋರ್ಡ್ 😂😂😂

  • @geethapadhmamabhaia3171
    @geethapadhmamabhaia3171 3 месяца назад

    Nimminda Bahala Vishaya Tilkonde sir. Yava company yalli Health Inurance Madisuvudu sukta, dayavittu tilisi sir.

  • @Kanarnataka
    @Kanarnataka 2 месяца назад

    Hi sir maximum youth com Futhbath pls discuss one about 2Wheller deliver related plss................why news TV's person's not looking this isus...5k to 10k fine.......badavaru yenu madabeku

  • @sachingowda9861
    @sachingowda9861 2 года назад

    ಜೊತೆಗೆ ಫನ್ನಿ ರೋಡ್ construction sa helidre chenag ಇರೋದು

  • @shashikumardevangamath1365
    @shashikumardevangamath1365 2 года назад +3

    Bro come to north Karnataka state , evry 50 meters ul get 1 big hump & govt roads we feel as if we have fall down

  • @Kanarnataka
    @Kanarnataka 2 месяца назад

    Hi sir maximum youth com Futhbath pls discuss one about 2Wheller deliver related plss................why news tvs person's not looking this isus...5k to 10k fine.......

  • @world3725
    @world3725 2 года назад +1

    VHP, rss ಬಗ್ಗೆ ವಿಡಿಯೋ ಮಾಡಿ ದಯವಿಟ್ಟು

  • @RavirajaGowda
    @RavirajaGowda Год назад

    ಲಾಸ್ಟ್ ಬೋರ್ಡ್ ಮಾತ್ರ ಸೂಪರ್ ನಮ್ಮ ಆರ್ಮಿವರು ಕೂಡ ಮಿಸ್ಟೇಕ್ ಆಗಿ ಬೋರ್ಡ್ ಬರೀತಾರೆ ಅಂದ್ರೆ 😂😂

  • @swamyvisvasam1181
    @swamyvisvasam1181 2 месяца назад

    ಸರ್ ನಮ್ ಚಾಮರಾಜನಗರ ದ ಕಡೆಯೆಲ್ಲ ಅದರಲ್ಲೂ ಹಳ್ಳಿ ಗಳಲ್ಲಿ ಅಮ್ಸ್ ಅಕೋ ಬದಲಿಗೆ ಕೆರೆ ಏರಿ ತರ ಹಾಕಿದರೆ ಸರ್ 🤣🤣🤣

  • @vachalh77
    @vachalh77 2 года назад +2

    Rumble strip bagge thumba hudukta idde.. thanks for sharing

  • @nagarajnaik1563
    @nagarajnaik1563 2 года назад

    ಬಹಳ ದೂರ ಪ್ರಯಾಣದ ಲಾರಿ ಚಾಲಕರು ಅಲ್ಲಿಯ ರಸ್ತೆ ನಿಯಮ ಪಾಲಿಸುತ್ತಾರೆ ಆದರೆ ಸ್ಥಳೀಯ ಬೈಕ್ ಸವಾರರು ಮಾತ್ರ ಏರ್ರ ಬಿರ್ರಿ ಚಲಾಯಿಸುತ್ತಾರೆ

  • @Dgtal_16
    @Dgtal_16 Год назад

    Over speed is a knife
    That cute(*) a life
    Nivu cute annuv badalagi cuts(*) helidiri
    Idu kud funny😂 line

  • @chaithrag8008
    @chaithrag8008 2 года назад

    Sir why so speed explanation 🤔🤔🤔 thumba fast agi explain madi'dira

  • @madhugowdaofficial1401
    @madhugowdaofficial1401 Год назад +1

    10:13 sir adhu cut alla cute adhu😂

  • @kushicheriyamane3609
    @kushicheriyamane3609 3 месяца назад

    Play Store li app ede bere bere desha da city athava country name hodidu search madidre .."trafic rules test mathe city name kotre" baruthe install madi adruli practice madire artha aguthe hage yestu trafic signals rules navu thilkondivi antha check madubahudi one by one aha app qsn eruthe answer madukondu nodubahudu.

  • @bhaghyabaghya5712
    @bhaghyabaghya5712 2 года назад +4

    Good information thank you sir🤝😍

  • @venkivenki4739
    @venkivenki4739 Год назад +1

    ಇದರ ಬಗ್ಗೆ ನಮಗೆ ಗೊತ್ತಿರುವುದಿಲ್ಲ ಆಕೀ ಏನೂ ಪ್ರಯೋಜನ ಸರ್

  • @amulyamr8911
    @amulyamr8911 2 года назад +6

    Thanksalot for your service for us sir.... Sir please keep continue to share these kind of basic and very informative topics, it would be very beneficial so

  • @seenubiblefriend
    @seenubiblefriend 2 года назад +4

    ಸೂಪರ್ 👌🏻👌🏻👌🏻sir ಥ್ಯಾಂಕ್ಸ್ 🙏🏻

  • @gururajshetty9282
    @gururajshetty9282 2 года назад

    ಯಾವ ನಿಯಮ ಪಾಲಕ ಆಕಾದಿದ್ದರೆ ಏನು ಮಾಡಬೇಕು ಎಂದು ನೀವು ಹೇಳಿ ದಯವಿಟ್ಟು

  • @sreenivasbabu7814
    @sreenivasbabu7814 2 года назад +1

    Entadu maarayre 🙏

  • @Sarvenki2402
    @Sarvenki2402 Год назад

    Rumble stripes just highway nale maatra ella Even Bangalore many area i have seen Yeshwantpur enda Jalahalli cross road nale 3 enda 4 ede

  • @RajaRaja-om7bb
    @RajaRaja-om7bb 2 года назад +3

    ತುಂಬಾ ತುಂಬಾ ಥ್ಯಾಂಕ್ಸ್ ಸರ್ 🌹👍🌹🙏🌹

  • @bhuwanaindiresh9091
    @bhuwanaindiresh9091 2 года назад +30

    Good work.This is what we expect from medias.educating people.
    Or else how do we know rules??
    RTO officers n traffic police don't care.Medias are bringing that gap.
    Thank you.

  • @butterflybutterfly3395
    @butterflybutterfly3395 2 года назад

    ಎಲ್ಲರಿಗೂ ರೂಲ್ಸ್ ಗೊತ್ತಿರುತ್ತೆ ಆದ್ರೆ ಯಾರು follw ಮಾಡಲ್ಲ

  • @sweetparrot512
    @sweetparrot512 2 года назад

    9:15 process alla adu progress.
    Haage M-track,B-track anta bardiruttalla hagandre enu heltira

  • @manojkm5974
    @manojkm5974 2 года назад +3

    Usefull information go-ahead 👍

  • @shivayogiprajaakeeya4900
    @shivayogiprajaakeeya4900 2 года назад

    ಸರ್ ನಿಮ್ಮ ವೀಡಿಯೋಗಳು ಅತ್ಯುತ್ತಮವಾದ ಮಾಹಿತಿಯನ್ನು ಒದಗಿಸುತ್ತವೆ. ಇದರಿಂದ ಹಲವಾರು ಜನರಿಗೆ ಹಲವಾರು ವಿಚಾರಗಳು ತಿಳಿಯುತ್ತಿವೆ. ಆದರೆ ನಿಮ್ಮ ವೀಡಿಯೋ ನೋಡುವಾಗ ಕೆಲವೊಮ್ಮೆ ಜೂಜಾಟಕ್ಕೆ ಪ್ರೇರೇಪಿಸುವಂತಹ ಆ್ಯಡ್‌ಗಳು ಬರುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ ದಯವಿಟ್ಟು ಈ ಬಗ್ಗೆ ಗಮನವಹಿಸಿ ಈ ತರಹದ ಆ್ಯಡ್ ಬರದಂತೆ ಮಾಡಬಹುದೇ ತಿಳಿಸಿ......

  • @RAMESH-xn8gy
    @RAMESH-xn8gy Год назад +1

    Right left bad drive

  • @drivemode5837
    @drivemode5837 2 года назад +2

    Bus suspension olle agutte humps bumps speed limit jasti agutte😂😂

  • @AmbrishP-go6rr
    @AmbrishP-go6rr 3 месяца назад

    200km/ph hogoru idannu absorve madtara

  • @somashekaraayush8204
    @somashekaraayush8204 2 года назад +1

    ನಿಜವಾಗಿಯೂ ನೀವು ಕನ್ನಡದ No.1 ನ್ಯೂಸ್ ಚಾನೆಲ್ TV9 ನಲ್ಲಿ ಇರಬೇಕಿತ್ತು ಸಾರ್

  • @IndianDrawingcrafts
    @IndianDrawingcrafts 2 года назад

    Bro make a video of learn english and fluent please please please please😫🙏🙏💓😫🙏🙏💓😫🙏🙏💓

  • @manjunathp.bcreations4686
    @manjunathp.bcreations4686 2 года назад

    Funny point road alli gundi antha helodakinta gundi muchidre agalva 🤣🤣🤣🤣🤣

  • @D.j196
    @D.j196 2 года назад

    Ondu bitte bitri Highway Alli Night light ge Radium flash thara kaano bagge tilisale illa sir

  • @goblipurshamannabhanupraka932
    @goblipurshamannabhanupraka932 2 года назад +4

    Thanks sir you have given some of the vital information which many of us doesn't know at all. Thanks once again

  • @HARIHARABRAMHACABS
    @HARIHARABRAMHACABS 2 года назад

    E small hump ತುಂಬಾನೇ danger

  • @destinydejavu8995
    @destinydejavu8995 2 года назад +4

    Watching from Spain # proud Kannadiga # keep this work up

  • @mdmp9411
    @mdmp9411 2 года назад +1

    Runble strif ok but road sariyagi ella yaake. ennu bidappa road super aagi edre hakli

  • @Amar-44
    @Amar-44 2 года назад +2

    Very very use ful impormation Tnq mast maga team, kindly educate people's

  • @likithkashyaplohith7710
    @likithkashyaplohith7710 2 года назад

    A small strip inda nam bike shock ubsurb halagihogide

  • @ChandraShekar-uf6io
    @ChandraShekar-uf6io Год назад

    after 4 yr There is no road complete b/w magadi and Bengaluru. Please make a video about this .every magadi people struggling every day

  • @MrOwnerOf7Cr-HN
    @MrOwnerOf7Cr-HN 2 года назад +4

    ಅದ್ಬುತ 🙏💐

  • @puneethdhpuneethdh4349
    @puneethdhpuneethdh4349 2 года назад +3

    Sir, can please do the video of Olympics, how it will be conducted, on what basis participants get selected, winners prizt money, what they do with the medals, expenses of participants, etc.

  • @ishwarkamaladinni1893
    @ishwarkamaladinni1893 2 года назад +1

    ಎಮೋಜಗಳ ಬಗ್ಗೆ ಹೇಳಿ ಸರ್

  • @akashbeast3636
    @akashbeast3636 Год назад +1

    Thank you for your valuable information about traffic rules and signs!

  • @RAMESH-xn8gy
    @RAMESH-xn8gy Год назад +1

    Owner rulsu fall no

  • @arjun_kanakegowda
    @arjun_kanakegowda 2 года назад

    Impractical humps can be seen everywhere in India. They can't even follow the standard dimensions.

  • @djsujansonu2275
    @djsujansonu2275 2 года назад +2

    2 view

  • @rajathnayak3470
    @rajathnayak3470 2 года назад +5

    3:37 ಮಣಿಪಾಲ್ (ಉಡುಪಿ) ರೋಡ್ 😅😁

  • @basavabasava8622
    @basavabasava8622 2 года назад

    Bro NIV divider photo torisidiralla adu full Udupi manipal road adu

  • @chandrashekarchithanna4054
    @chandrashekarchithanna4054 Год назад

    Sir jounersliam course ge admission agoke innu time ediya sir please 🙏

  • @vinztimes9142
    @vinztimes9142 Год назад

    These humps are very bad for 2 wheeler. We need to slow down completely but vehicle coming behind will hit you.

  • @rameshshalimani6372
    @rameshshalimani6372 2 года назад

    MAL ELECTION DOCUMENT ENA KODABEKU SIR PLEASE PLEASE HELI SIR

  • @raghavendraprasad8059
    @raghavendraprasad8059 2 года назад

    Rumble humps city nalli haki dhare sir gadi ge tumba damage hagthide

  • @naveenkumarr7222
    @naveenkumarr7222 2 года назад +3

    Nice information,do on line following ,indicator color,head light colours,service road to highway vice varsa and some more information