Best teacher of the year. Now I wanted to be a school guy. Education is not text book or mug up. Just practical info and imagination explanation is imp.
ತುಂಬಾ ಚೆನ್ನಾಗಿದೆ ಸರ್, ನನ್ನದು ಒಂದು ಸಲಹೆ, ನೀವು ಮಾಡುವ ಎಲ್ಲಾ ಸಿರೀಸ್ ಗಳಲ್ಲಿ ಇಂಗ್ಲಿಷ್ ಸಬ್ ಟೈಟಲ್ ಕೂಡ ಬಳಸಿ, ಬಹುಶಃ ಅದರಿಂದ ಭಾಷೆ ತಿಳಿಯದವರು ಕೂಡ ವೀಕ್ಷಿಸುತ್ತಾರೆ. ನನಗೆ ನಿಮ್ಮ ಎಲ್ಲಾ ವೀಡಿಯೋ ಗಳು ತುಂಬಾ ಇಷ್ಟ. ತುಂಬಾ ಉಪಯುಕ್ತವಾಗಿದೆ. ನಿಮಗೆ ಧನ್ಯವಾದಗಳು. :-)
A very good and interesting topic u have been posted, almost ppl don't know about this it's a fantastic concept thanks for this message we r waiting for part 2......
ಆದಿಕಾಂಡ-Genesis :1 30 ಇದಲ್ಲದೆ ನಾನು ಭೂಮಿಯ ಪ್ರತಿ ಯೊಂದು ಮೃಗಕ್ಕೂ ಆಕಾಶದ ಪ್ರತಿಯೊಂದು ಪಕ್ಷಿಗೂ ಭೂಮಿಯ ಮೇಲೆ ಹರಿದಾಡುವ ಜೀವವುಳ್ಳ ಪ್ರತಿ ಯೊಂದಕ್ಕೂ ಹಸುರಾದ ಪ್ರತಿಯೊಂದು ಪಲ್ಯವನ್ನು ಆಹಾರಕ್ಕಾಗಿ ಕೊಟ್ಟಿದ್ದೇನೆ ಅಂದನು; ಅದು ಹಾಗೆಯೇ ಆಯಿತು.
Thankyou so much sir for uploading this video. Please try to upload more videos related to this content please because these videos are very interesting ❤️🌹🙏😍🥰💞
ಸರ್ ಪರ್ಟ್೨ ಪ್ಲಿಸ್ ಬೆಗ ಮಾಡಿ ಸರ್ ... ನಾನು ತುಂಬಾ ಕೂತುಹಲದಿಂದ ಕಾಯ್ತ ಇದ್ದಿನಿ .... ಆದಷ್ಟು ಬೆಗ ..... ನಾನು ಒಂದು ಕ್ಷಣ ನನ್ನನ್ನೆ ಮರ್ತಿದ್ದೆ ನಿವು ಹೆಳ್ತಿದ್ದ ಸಮಯದಲ್ಲಿ.... ತುಂಬಾ ಚನ್ನಾಗಿದೆ ... ಧನ್ಯವಾದಗಳು ಸರ್
Sir your voice so interesting and attraction the motivation speech voice
Very nice voice and very nice explanation very good 👍 story 👏 moments thankyou very much sir
ಅದ್ಬುತ ಪ್ರತಿಭೆ ಗುರು ನೀವು
Super ಚೆನ್ನಾಗಿ ಇದೆ
ತುಂಬಾ ಆಸಕ್ತಿದಾಯಕವಾಗಿದೆ ಇಂತಹ ಅತ್ಯದ್ಭುತ ವಿಚಾರದ ವೀಡಿಯೋ ಇದುವರೇಗೂ ಯಾರು ಮಾಡಿಲ್ಲ ತುಂಬಾ ಧನ್ಯವಾದಗಳು ಬ್ರದರ್
ಭೂಮಿಗೆ ತಾಯಿ ಅಂತ ಕರೀತೀವಿ ಹಾಗಾದ್ರೆ ಅಪ್ಪ ಧೂಮಕೇತುನೆನಾ 😂🤭
Superb ,fine and fantastic topic and explaination bro waiting for part 2
So well explained....
No teacher in no school has said sooo well be about the formation of earth and living beings...Hats off into you Amar Prasad,,👍
ಧನ್ಯವಾದಗಳು ಸರ್ ಇದರಿಂದ ತುಂಬಾ ಉಪಯೋಗವಾಯಿತು
ನಿಮ್ಮ ವಿವರಣೆ 👌👌👌 ಇಪ್ಪತ್ತೊಂದು ನಿಮಿಷ ಇಷ್ಟು ಬೇಗ ಮುಗಿದ್ಹೊಯಿತು , ಎರಡನೇ ಭಾಗ ಬೇಗ ಬರಲಿ 👍 ಥ್ಯಾಂಕ್ಯು ಅಮರ್ ಸರ್
Yes
Ew
👏 Very nice explanation brother. I am big fan of you.
Amar Prasad u are genius keep it up bro..
Very very valuable information 👌👍.. waiting for part 2😄
Hi chithra
Waiting for the Part 2...🤔✌😍
Thanks Sir....💐💐
ಚಂದ ಮಾಡಿ ಹೇಳಿದ್ರಿ ಮರ್ರೆ... ❤
You are great
Wow amazing documentary Amar Prasad. Proud to be kannadiga, all the very best for all your efforts.
Amar tumba chennagide ninna voice ninna voice lectures agoke heli madisidante ede super kanda god bless you❤
Wow fantastic information I am eagerly waiting for the part-2
I like dis video 😊
Best teacher of the year.
Now I wanted to be a school guy.
Education is not text book or mug up.
Just practical info and imagination explanation is imp.
ತುಂಬ ದನ್ಯವಾದಾಗಳು
Fantastic Explaination Sir😍 Keep it up and move on We want best from you❤ Sir best👍 of luck
All beautiful videos
ಆದಿಕಾಂಡ-Genesis :1
10 ದೇವರು ಒಣನೆಲಕ್ಕೆ ಭೂಮಿಯೆಂದೂ ಒಟ್ಟು ಗೂಡಿದ ನೀರುಗಳಿಗೆ ಸಮುದ್ರಗಳೆಂದೂ ಕರೆದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು.
SUPER NICE AND GOOD VIDEO 💓👍👌👌
More thanks big brother.
Jai Hind.
BHARATA MAATA KI JAI.
ತುಂಬಾ ಮುಖ್ಯವಾದ ವಿಷಯ ತುಂಬು ಧನ್ಯವಾದ ಸರ್
A very interesting topic mardin. Eagerly waiting for part 2✍✍✍🌹🌹🌹
Such a wonderful teaching tq sooooooooo much sir..................................... 🙏🙏🙏🙏🙏🙏👌👌👌👌👌👌👌👌🌏🌎🌍
Very interesting and my favourite topic of cosmology. It’s mystery.
Fantastic information guruji upload more videos like this god bless you
ನಿಮ್ಮ ಕನ್ನಡ ಸ್ಪಷ್ಟವಾಗಿದೆ...... waiting for part 2 begaa madi.. 🙏🙏... much love for u 💙❤️
Sir. Very very good info, thank you very much
ನಿಮ್ಮ ಈ ಬೃಹತ್ ಬ್ರಹ್ಮಾಂಡ ಜ್ನ್ಯಾನಕ್ಕೆ ಕೋಟಿ ಕೋಟಿ ಕೋಟಿ ವಂದನೆಗಳು .... ಧನ್ಯವಾದಗಳು ಅಮರ್ ಪ್ರಸಾದ್ ತಂಡಕ್ಕೆ...
But Amar full hele illa sir .big bang adkintha modlu time space illa ok illa Andre a stiti hegittu
Ashtu koti varshaku munchene hutithu amarprasad thanda
@@parushuramdparushuramd4663 😂😂
Sir super your voice 👏 ❤ 🙌 👌 ♥ 🙏 👏
For your kind information, This is been clearly explained in Bible
ಧನ್ಯವಾದಗಳು ನಿಮ್ಮಿಂದ ಇಂತಹ ವಿಡಿಯೋಗಳನ್ನೇ ನಿರೀಕ್ಷೀಸಿದ್ದೆ
Soperh
Thanks for information AP😍
Sir you are giving valuable information and genuine reporting thankyou
Love you Brother, You gives us Great Information, I really appreciate you
Super. Waiting for part 2
Osm ... (Sir Nim voice ultemate)🖤♥️
Very interesting and very informative 👍
Super sir namige gotte iralilla inta vishayavannu nivu tilisiddiri
Thank you so much for this wonderful episode sir ☺️
Thank you so much #MasthMagaaTeam and #AmarPrasad sir ☺️
Very good information .abt our planet.every one shoud now this subject.soo v the values of our planet.
ತುಂಬಾ ಅದ್ಭುತವಾದ ವಿಷಯ ಇನ್ನೂ ಮುಂದಿನ ಭಾಗದಲ್ಲಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿವೆ 🙏🙏🙏
Thankyou for your information
You are a very good teacher I understood you very clearly thank you
Good information...... super 😍😍
Very Interesting. I really loved reading. Thank you.
Very interesting topic 👍and tnq brother 🙏😘
ತುಂಬಾ ಚೆನ್ನಾಗಿದೆ ಸರ್, ನನ್ನದು ಒಂದು ಸಲಹೆ, ನೀವು ಮಾಡುವ ಎಲ್ಲಾ ಸಿರೀಸ್ ಗಳಲ್ಲಿ ಇಂಗ್ಲಿಷ್ ಸಬ್ ಟೈಟಲ್ ಕೂಡ ಬಳಸಿ, ಬಹುಶಃ ಅದರಿಂದ ಭಾಷೆ ತಿಳಿಯದವರು ಕೂಡ ವೀಕ್ಷಿಸುತ್ತಾರೆ. ನನಗೆ ನಿಮ್ಮ ಎಲ್ಲಾ ವೀಡಿಯೋ ಗಳು ತುಂಬಾ ಇಷ್ಟ. ತುಂಬಾ ಉಪಯುಕ್ತವಾಗಿದೆ. ನಿಮಗೆ ಧನ್ಯವಾದಗಳು. :-)
Sir bereyavaru adu idu upayoga illada video aktare nivu kalsiro video inda tumba tilkondvi tq sir e video gagi
ಆದಿಕಾಂಡ-Genesis :1
4 ದೇವರು ಬೆಳಕನ್ನು ಒಳ್ಳೆಯದೆಂದು ನೋಡಿದನು; ದೇವರು ಬೆಳಕನ್ನು ಕತ್ತಲೆಯಿಂದ ಬೇರೆ ಮಾಡಿದನು.
Wow... Wt a explaination! Kaldogi bittidde video nodtaa kateyolage... 👌🎉
ತುಂಬಾ ಚೆನ್ನಾಗಿದೆ ಅಮರ್ ಸಾರ್
ಭೂಮಿ ಸಿದ್ಧತೆ ಹೇಗಾಯಿತು ಎಂಬುದರ ಬಗ್ಗೆ ಒಂದು ಲೇಖನ ತಯಾರು ಮಾಡಿ ....!
Hi
fantastic explanation that too in kannada. i have watched many such videos but i am watching life formation video for first time in kannada
Very interesting I fell like lesson thank you 😄
Thank u soo much bro,Waiting for part 2
Great information Sir, thank you..!! 🙏..!!
Supper 👌 IAM waiting for part 2 altimet for u r voice
Truly truly I tell you are asset for your family, friends, viewers, society and country at large. Genius Sir ! Praiseworthy.
Good information sir... Nim voice super..
Am all so interesting on this Topic and we waiting for another episode
Thank you
@superb maga
Wow wonderfull story, thank u sir.
Sir your voice so beautiful 😍❤️❤️❤️
ಸೂಪರ್ ಸರ್
sir nanna du ondu question ide sir adu enu andre ella srusti gu ondu ಮೂಲ irutte hage space ge ondu ಮೂಲ ಇರಬೇಕು ಅದು ಏನೂ
Aa moola nenna tale olage ide 👁️
Super Sir😎
A very good and interesting topic u have been posted, almost ppl don't know about this it's a fantastic concept thanks for this message we r waiting for part 2......
Ok
ಥ್ಯಾಂಕ್ಯೂ ಸರ್ ಇಂತ ದೊಡ್ಡ ದೊಡ್ಡ ವಿಷಯ ತಿಳಿಸಿಕೊಟ್ಟಿದ್ದಕೆ ನೀವು ಚೆನ್ನಾಗಿ ಮಾತಾಡ್ ತೀರ 👌👌👌ಸರ್
ಆದಿಕಾಂಡ-Genesis :1
30 ಇದಲ್ಲದೆ ನಾನು ಭೂಮಿಯ ಪ್ರತಿ ಯೊಂದು ಮೃಗಕ್ಕೂ ಆಕಾಶದ ಪ್ರತಿಯೊಂದು ಪಕ್ಷಿಗೂ ಭೂಮಿಯ ಮೇಲೆ ಹರಿದಾಡುವ ಜೀವವುಳ್ಳ ಪ್ರತಿ ಯೊಂದಕ್ಕೂ ಹಸುರಾದ ಪ್ರತಿಯೊಂದು ಪಲ್ಯವನ್ನು ಆಹಾರಕ್ಕಾಗಿ ಕೊಟ್ಟಿದ್ದೇನೆ ಅಂದನು; ಅದು ಹಾಗೆಯೇ ಆಯಿತು.
Its very interesting , thank you sir
Thankyou so much sir for uploading this video. Please try to upload more videos related to this content please because these videos are very interesting ❤️🌹🙏😍🥰💞
Hi
Sir thumba chennagi helidira,ede thara ennu bere bere videos madtha eri plzz sir,I will really thank full to you.
ಆದಿಕಾಂಡ-Genesis :1
6 ಇದಲ್ಲದೆ ದೇವರು--ನೀರುಗಳ ನಡುವೆ ವಿಶಾಲ ವಿರಲಿ ಮತ್ತು ಅದು ನೀರುಗಳಿಂದ ನೀರುಗಳನ್ನು ಬೇರೆ ಮಾಡಲಿ ಅಂದನು.
ನೀವು ನಿಮ್ಮ ಬೈಬಲ್ ಪ್ರಕಾರ ಹೇಳುತಿಯ
Super br
@@mshivanand3400 namma bibel alla ellara satya bibel
Bibel esare satya vedda adralli erodella satya adke ha hesaru
@@hemanthkumar2274 😂 ಲೋ ಅವಿವೇಕಿ , ನೀವು ವೇದ ಅನ್ನೋ ಪದವನ್ನು ಎಲ್ಲಿಂದ ಕದ್ದುಕೊಂಡು ಬಂದು ನಿಮ್ಮ ಸುಳ್ಳು ಗ್ರಂಥಕ್ಕೆ ಸತ್ಯವೇದ ಅಂತ ಹೆಸರನ್ನು ಇಟ್ಟುಕೊಂಡಿದ್ದೀರೋ ಹುಚ್ರಾ
Thank you sir for giving this big information 😊
Commendable.... Outstanding... Wonderful...🔥🔥🔥💐 💐💐💯🙏...
Marvelous explanation sir 🙏🙏🙏
Super sir that was amazing explaination . I was been fan of you i understand this 100% 👌👌👌
Thanks bro edara bagge helidakke 😍😍❤🙏
Eagerly waiting for part 2 like waiting for kgf part 2 🔥🔥
This is very important topic to human...!! "TO SAVE EARTH"
Wow super sir nimna voice thumbha attractive sir thank you so much.give thise information...
ಸರ್ ಪರ್ಟ್೨ ಪ್ಲಿಸ್ ಬೆಗ ಮಾಡಿ ಸರ್ ...
ನಾನು ತುಂಬಾ ಕೂತುಹಲದಿಂದ ಕಾಯ್ತ ಇದ್ದಿನಿ ....
ಆದಷ್ಟು ಬೆಗ ..... ನಾನು ಒಂದು ಕ್ಷಣ ನನ್ನನ್ನೆ ಮರ್ತಿದ್ದೆ ನಿವು ಹೆಳ್ತಿದ್ದ ಸಮಯದಲ್ಲಿ....
ತುಂಬಾ ಚನ್ನಾಗಿದೆ ... ಧನ್ಯವಾದಗಳು ಸರ್
ಅದ್ಭುತ ಮಾಹಿತಿ👌👌eagerly waiting for part 2..
Good information sir,
This information gives lot knowledge to all peoples ,
Thanks 🙏🙏🙏🙏
Thanks for the information....
ಮಾತೃ ಭಾಷೆಯಲ್ಲಿ ಇಷ್ಟು ಅದ್ಬುತ ವಿಚಾರಗಳನ್ನ ಉನ್ನತ ಗುಣಮಟ್ಟ ದೊಂದಿಗೆ ವೋಧಾಗಿಸುವ ನೀವೇ ಧನ್ಯರು. ನಾವೇ ಅದೃಷ್ಟ ಶಾಲಿಗಳು. ಜೈ ಕನ್ನಡಾಂಬೆ 🥰😍🤩
Thank you sir l
ಬೈಬಲ್ alli ಭೂಮಿ ಹೇಗೆ ಉಂಟಾಯಿತು anta ಸ್ಪಷ್ಟ ವಾಗಿ ಇದೆ ಬ್ರದರ್.. Praise to jesus...
Very interesting part 2 wetting ❤️❤️
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಜ್ನ್ಯಾನಕ್ಕೇ
Intaha 100 episode ardu bejaragodilla 👌👍🔥
Super
How do you know this you had any books about earth 🌎 if u had any book please mention the book name and thank you for giving information I liked it
ಭೂವಿಕಾಸದ ನನ್ನ ಎಷ್ಟೋ ದಿನದ ಕುತುಹಲಕ್ಕೆ ನೀವು ಭಾಗಶಃ ಉತ್ತರ ಕೊಟ್ಟಿದ್ದಿರಿ ತುಂಬಾ ಚೆನ್ನಾಗಿ ವಿವರಿಸಿದ್ದಿರಿ ಅಮರ್ ಪ್ರಸಾದ ದನ್ಯವಾಗಳು
Waiting for next Sunday Part - 2
Very good information.everu one like to hear more
ಆದಿಕಾಂಡ-Genesis :1
9 ಆಗ ದೇವರು--ಆಕಾಶದ ಕೆಳಗಿರುವ ನೀರುಗಳು ಒಂದು ಸ್ಥಳದಲ್ಲಿ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ ಅಂದನು. ಅದು ಹಾಗೆಯೇ ಆಯಿತು.
Devaru illa
@@anandpkulkarni9501 devaru ila andre loka nadiyolla
@@anandpkulkarni9501 bro en bro devaru ella antira devaru eddaneeddane
ಕಾಮಿಡಿಯಾಗಿದೆ, ವಿವರವಾಗಿ ವಿವರಿಸಿ
U r a right person to prepare for civils