ಕೊನೆತನಕ ವಿಡಿಯೋ ನೋಡಿದ ಬಳಿಕ ಕಣ್ಣಲ್ಲಿ ನೀರು ಆಟೋಮಿಟಿಕ್ ಹೋಯ್ತು ಅಣ್ಣ ಹೆಂಥ ವಿಡಿಯೋ ಮಾಡಿದ್ದೋ ಅಣ್ಣ ಇಂತಹ ವಿಡಿಯೋಗಳು ಮಾಡಬೇಡಿ ಸಂದಿಪ ಅಣ್ಣ ಪ್ಲೀಜ್ ನೊಂದ ಹೃದಯಗಳಿಗೆ ಬಾಳಷ್ಟು ನೋವು ಆಗ್ತಾದೆ ಅಣ್ಣ...😢😢
ಒಂದು ಕ್ಷಣ ಕಣ್ಣಲ್ಲಿ ನೀರು ರಪ್ಪ ಅಂತ ಸುರಿದವು.... 😭 ಇಂಥ ಲವ್ ಸ್ಟೋರಿ ಯಾವ್ ಫಿಲ್ಮ್ ನಲ್ಲಿ ಸಿಗಲ್ಲ.... 🙏🏻ಅದ್ಭುತ ನಿಮ್ಮ ಸ್ಟೋರಿ 🙏🏻 ಇನ್ನೊಂದು ನೀವು ದಯವಿಟ್ಟು ಮದುವೆ ಆಗಿ ನಿಮ್ಮ ಜೋಡಿ ತುಂಬಾ ಸೊಗಸಾಗಿದೆ 😍
ಸುಪರ್ ನಟನೆ ಬುಂದೆ ಉಂಡಿ , ನಿಮಗೆ ಮುಂದೆ ಕಾದಿದೆ ಉಜ್ವಲ ಭವಿಷ್ಯ ಬೇಗ ಈ ನಿಮ್ಮ ಅದ್ಬುತ ನಟನೆಯನ್ನು industry ಗುರುತಿಸುವಂತೆ ಆಗಲಿ ಶುಭಾಶಯ ಮುಂದಿನ ಭವಿಷ್ಯಕ್ಕೆ well done Keep it up 💐🌹
ತುಂಬಾ ಚೆನ್ನಾಗಿದೆ ಗುರು ಎಂಥ ವಿಡಿಯೋ ನನ್ನ ಜೀವನವಿಡಿ ಎಂದು ನೋಡಲಿಲ್ಲ ಮುಂದೆ ನೋಡೋಕು ಆಗೋದಿಲ್ಲ ಅಂತ ವಿಭಿನ್ನ ಪ್ರೇಮ ಕಥೆ ನಾನು 30 ವರ್ಷದ ಸರ್ವಿಸ್ ನಲ್ಲಿ ನೋಡಿಲ್ಲದ ಒಂದು ಸುಂದರ ಪ್ರೇಮಕಥೆ ಬಹಳ ಚೆನ್ನಾಗಿದೆ ಸಿಸ್ಟರ್ ಕೂಡ ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ ಮುಂದೆ ಅವರು ಸಿನಿಮಾ ರಂಗಕ್ಕೆ ಬರಲಿ ಎಂದು ಹಾರೈಸುವೆ ನಿಮಗೂ ಮತ್ತು ನಿಮ್ಮ ತಂಡದವರಿಗೂ ನನ್ನ ಅಭಿನಂದನೆಗಳು 👌👌👌🙌💐
ತುಂಬಾ ಚೆನ್ನಾಗಿದೆ ಅಣ್ಣ,❤. ಈ ಮೂವಿ ನ ಪ್ರೀತಿ ಮಾಡೋ ಎಲ್ಲ ಪ್ರೇಮಿಗಳು ನೋಡ್ಬೇಕು ಪ್ರೀತಿ ಅಂದ್ರೆ ಏನು ಅಂತ ಈ ಮೂವಿ ನೋಡಿ ಕಲಿಬೇಕು, ನಿಮ್ಮ ಈ ಸ್ಟೋರಿ ಎಂಥವರಿಗೂ ಕಣ್ಣೀರು ಬರುವಂತೆ ಮಾಡುತ್ತೆ . Love 💕 you both.......
ಅಣ್ಣ ನಿಮ್ಮ ಲವ್ ಸ್ಟೋರಿ ನೋಡಿ ನನ್ ಅಲೆ ಲ್ವರ್ ನೆನಪು ಆಯ್ತು 😭 ಆದ್ರೆ ಅಣ್ಣ ನಿಮ್ಮ ಮತ್ತೆ ಅಕ್ಕ ಅವ್ರೆ ಆಕ್ಟಿಂಗ್ ಮಾತ್ರ ಸೂಪರ್ .....ನನ್ ಲೈಫ್ ನಲ್ಲಿ ಯಲ್ಲತರ ವಿಡಿಯೋ ನೊಡಿನಿ ಆದ್ರೆ ನಿಮ್ಮ ಈ 6 ವಿಡಿಯೋಗಳು ನಂಗೆ ಲೈಫ್ ಟೈಮ್ ಮರೆಯೋಕೆ ಆಗೋಲ್ಲ ಅಣ್ಣ ನಿಮಗೆ ನಿಮ್ಮ ವಿದಿಯೋಕೆ 🙏😥😭❤
ವೀಡಿಯೊ ನೋಡ್ರಿ , ಹೆಂಗ ಆಗೆತಿ ಅಂತಾ ಕಾಮೆಂಟ್ ಮಾಡ್ರಿ 😍 ತಪ್ಪ ಇದ್ರ ಹೆಳ್ರಿ ತಿದ್ದಿಕೊಂತವಿ 🙏🙏🙏
ಅಣ್ಣ ನಿನ್ನ ದೊಡ್ಡ ಅಭಿಮಾನಿ ನಿಮ್ಮ ವಿಡಿಯೋ ಸೂಪರ್ ❤ನೀವಿಬ್ರು ಮದುವೆ ಆಗ್ಬಿಟ್ರೆ ಅದು ಸೂಪರ್ ❤❤
ಸೂಪರ್ ಅಣ್ಣ ತಪ್ಪು ಅನ್ನುವದು ಯಾವುದು ಕಾಣೋದೇ ಇಲ್ಲ ನಮ್ಮ ಕಣ್ಣೀರು ಮಾತ್ರ ಕಾಣುತ್ತೆ......❤❤
ಮಾತೇ ಬರಲ್ಲ ಅಷ್ಟು ಅದ್ಬುತ ಐತ್ರಿ. Love From Jogfalls.
ವನು ಅಕ್ಕನ ಯಾಕ್ಟಿಂಗ್ ಕತರ್ನಾಕ್👌🫶💝
❤❤❤
ಯಾವ ಸಿನಿಮಾ ನಟರಿಗೂ ಕಡಿಮೆ ಇಲ್ಲದ acting,emotionals, expression 🎉🎉🎉😊😊😊
🎉
ನಿಜವಾದ ಪ್ರೇಮಿಗಳ ಪ್ರೀತಿ ಅಮರ ಅನ್ನೋದನ್ನ ತೋರಿಸಿ ಕೊಟ್ಟಿದಿರಿ. 👌 ಆಕ್ಟಿಂಗ್ ನಿಮ್ಮಿಬ್ಬರದು ಅದ್ಬುತ ಕಥೆ ಇದು. 🙏💐
ಏನ್ ಸ್ಟೋರಿ ಗುರು ನೋದ ಹೃದಯ
ಗಳು ಇ ವಿಡಿಯೋ ನೋಡ್ಬೇಕು 😢
ನಿಜವಾದ ಪ್ರೀತಿಗೆ ಸಾವಿಲ್ಲ ಅನ್ನೋ ಮಾತು ನಿಜಾ ಮಾಡುವಂತ ವಿಡಿಯೋ ❤ ಸೂಪರ್ 🎉
ತುಂಬಾ ಚೆನ್ನಾಗಿ ಮಾಡಿದಿರಾ ಹೀಗೆ ನಿಮ್ಮಿಂದ ಇನ್ನೂ ಹೆಚ್ಚು ಮೂವೀಸ್ ಬರ್ಲಿ ಶುಭವಾಗಲಿ
ಮದುವೆ ಮಾಡ್ಕೊರಿ ಇಬ್ಬರು ಸೂಪರ್ ಜೋಡಿ
Abba ಎಂತ epsodes ಸೂಪರ್ ಎಲ್ಲ ವೀಡಿಯೋ ಕಾಮೆಂಟ್ ಇದರಲ್ಲೇ ❤❤❤❤🎉🎉🎉🎉 wondrefull
Nija Bro ಜೊತೆಗಿರದ ಜೀವ ಎಂದಿಗಿಂತಲೂ ಜೀವಂತ😢😢🙏
ಕೊನೆತನಕ ವಿಡಿಯೋ ನೋಡಿದ ಬಳಿಕ ಕಣ್ಣಲ್ಲಿ ನೀರು ಆಟೋಮಿಟಿಕ್ ಹೋಯ್ತು ಅಣ್ಣ ಹೆಂಥ ವಿಡಿಯೋ ಮಾಡಿದ್ದೋ ಅಣ್ಣ ಇಂತಹ ವಿಡಿಯೋಗಳು ಮಾಡಬೇಡಿ ಸಂದಿಪ ಅಣ್ಣ ಪ್ಲೀಜ್ ನೊಂದ ಹೃದಯಗಳಿಗೆ ಬಾಳಷ್ಟು ನೋವು ಆಗ್ತಾದೆ ಅಣ್ಣ...😢😢
😱😱😱😱🍰🌝🤗🤗
Houdo annna bhaal novu alaathad
Nejja re nanga e video node bala manase nuvu ayitu re nejja 😢bala alu barakatide but helakagula astu novu Agata ede
@@gayatrigoudr3127😢
@@ShashankMuchandi😢
😭😭😭😭😭😭ನನಗ. ತುಂಬಾ. ಬೇಜಾರ್ ಆಯ್ತು ನಿಮ್ಮ ವಿಡಿಯೋನ ಎಲ್ಲವನ್ನು ನೋಡಿದ್ದೇನೆ ನೀವಿಬ್ರು ತುಂಬಾ ಇಷ್ಟ ಆದ್ರೆ ಹೀಗೆ ಸದಾ ಮುಂದುವರಿಸಿ ನಿಮ್ಮ ವಿಡಿಯೋನ
ನಮ್ಮ ಧಾರವಾಡದ ವನು ಪಾಟೀಲರ ಅಭಿನಯ ಯಾವ ನಾಯಕಿಗೂ ಕಡಿಮೆ ಇಲ್ಲಾ 🎉🎉❤❤ಸೂಪರ್ ಮೇಡಮ್
True❤
ನಿಜವಾದ ಪ್ರೀತಿಗೆ ಸಾವು ಅಂತ ನಿಮ್ಮ ಲವ್ ಸ್ಟೋರಿ ನೋಡಿದ ಮೇಲೆ ಅರ್ಥ ಆಯಿತು ಯಾವ ಮೋವಿಗಿಂತ ಕಡಿಮೆ ಇಲಾ ❤😍😍😍❤
ಆ ದೇವರಿಗೆ ಕರುಣೆ ಇಲ್ಲ ನೀವು ಈ ವಿಡಿಯೋ ಸೂಪರ್ ಪ್ರೀತಿಗೆ ಸಾವಿಲ್ಲ ಗುರು
Emotional short movie... 😢😢kannali neer bandbidtu... True love story 😍...Sandeep & vanu superb acting❤❤
❤❤❤❤ಹೇಳಲು ಪದಗಳೆ ಸಾಲ್ತಿಲ್ಲ ಎಂಥಾ ಅದ್ಬುತ ಕಥೆ ಸಂದಿಪ್ ಅಣ್ಣಾ
ಏನ್ ಸ್ಟೋರಿ ಬ್ರದರ್ ಬೆಂಕಿ ಬ್ರದರ್ ಕಣ್ಣಲ್ಲಿ ನೀರು ಬಂತು ತುಂಬಾ ದಿವಸ ಹಾಗಿತ್ತು ಅಳು ಬಂದು ಇವತ್ತು ಬಂತು ನೋಡು tq ಸೂಪರ್ vanu ಮೇಡಂ ಚನ್ನಾಗಿ ನೋಡಿಕೋ ಬ್ರದರ್
Ramachari and lovemoctail reverse story😊
ಸೂಪರ್ ವಿಡಿಯೋ, ವನು ಪಾಟೀಲ್ ಸೂಪರ್ಬ್ 🌹❤️👌🔥🔥🔥🔥
ಕಣ್ಣಾಗ ನೀರ ಬಂತು ಯಪ್ಪಾ 😢super 🥰
ಜೊತೆಗಿರುವ ಜೀವ ಅಂದಿಗೂ ಜೀವಂತ
ನಿಮ್ಮ ಜೋಡಿ ಸೂಪರ್
ಕಥೆನು ಡಬ್ಬಲ್ ಸೂಪರ್ 🙏🙏🙏🙏 ಯಾವ ಮೂವಿ ಗು ಕಮ್ಮಿ ಇಲ್ಲಾ
ನಿಜವಾದ ಪ್ರೀತಿಗೆ ಎಂದು ಸಾವು ಇಲಾ❤
ಕಣ್ಣಲ್ಲಿ ನೀರು ಅಷ್ಟೇ ಅಲ್ಲ ಗುರು😢😢ಒಂದು ಕ್ಷಣ ಹೃದಯನೇ ಕಳವಳ ಆಯ್ತು...
❤vidio ಮಾತ್ರ ulimate🎉🎉🎉🎉
Sandip anna❤❤Ganga akka
ಸೂಪರ್ ❤❤❤❤❤❤❤😢😢 ನೀವ್ ತುಂಬಚನ್ನಾಗಿ ವಿಡಿಯೋ ಮಾಡ್ತೀರಾ ಸಂದೀಪ ವನ್ನು ತುಂಬಾ ಒಳ್ಳೆ ಜೋಡಿ ಮದುವೆಯಾಗಿ ಪ್ಲೀಸ್ ಲೈಫನ್ನು ಹೀಗೆ ಇರಿ
ಉತ್ತಮ ಗುಣಮಟ್ಟದ ಸಂಭಾಷಣೆ, ಕಥೆ, ಚಿತ್ರೀಕರಣ, ವನು ನಟನೆ ಎಲ್ಲ ಎಪೀಶೋಡ್ ನಲ್ಲಿ❤❤🎉🎉😢😢
ಎಪ್ಪಾ ಎಂಥ ಕಥೆ ಮನಸಿಗೆ ತುಂಬಾ ನೋವಾಯಿತು
ನನಗೆ ತುಂಬಾ ಕಣ್ಣಲ್ಲಿ ನೀರು ಬಂತು ವೀಡಿಯೋಸ್ ಮಾತ್ರ ಬೆಂಕಿ ❤❤❤
ಒಂದು ಕ್ಷಣ ಕಣ್ಣಲ್ಲಿ ನೀರು ರಪ್ಪ ಅಂತ ಸುರಿದವು.... 😭 ಇಂಥ ಲವ್ ಸ್ಟೋರಿ ಯಾವ್ ಫಿಲ್ಮ್ ನಲ್ಲಿ ಸಿಗಲ್ಲ.... 🙏🏻ಅದ್ಭುತ ನಿಮ್ಮ ಸ್ಟೋರಿ 🙏🏻
ಇನ್ನೊಂದು ನೀವು ದಯವಿಟ್ಟು ಮದುವೆ ಆಗಿ ನಿಮ್ಮ ಜೋಡಿ ತುಂಬಾ ಸೊಗಸಾಗಿದೆ 😍
ಸುಪರ್ ನಟನೆ ಬುಂದೆ ಉಂಡಿ ,
ನಿಮಗೆ ಮುಂದೆ ಕಾದಿದೆ ಉಜ್ವಲ ಭವಿಷ್ಯ
ಬೇಗ ಈ ನಿಮ್ಮ ಅದ್ಬುತ ನಟನೆಯನ್ನು industry
ಗುರುತಿಸುವಂತೆ ಆಗಲಿ
ಶುಭಾಶಯ ಮುಂದಿನ ಭವಿಷ್ಯಕ್ಕೆ well done
Keep it up 💐🌹
ಬ್ರದರ್ ಇತರ ಕ್ಯಾನ್ಸೆಪ್ಟ್ ಎಲ್ಲಿಂದ ಬರುತ್ತೆ ಬ್ರದರ್ ಸೂಪರ್ ನನ್ ನಿಮ್ಮ ದೊಡ್ಡ ಅಭಿಮಾನಿ ಆಗೋದೇ ಬ್ರದರ್ ❤
ನಿಜವಾದ ಪ್ರೀತಿಗೆ ಸಾವಿಲ್ಲ ಅಣ್ಣ
ಕೊನೆ ಕ್ಷಣದಲ್ಲಿ ಕಣ್ಣಲ್ಲಿ ನೀರು ಬರುತ್ತಿತ್ತು ❤❤❤❤
ನಿಮ್ಮ ಇಬ್ಬರು ಜೊತಿಗೆ ನಾವು ಕಂಡಿತಾ ಇರ್ತೇವಿ bro ಕಣ್ಣಲ್ಲಿ ನೀರು ಬಂತು 😍
ನಂಗೆ ಒಂದು ಕಥೆ ಗೋತು ಅದನ ಈ ತರ ಮೂವಿ ಮಾಡತಿರ ಅಣ್ಣ .... ಹೇಳಿ
ತುಂಬ ಚೆನ್ನಾಗಿದೆ ಬಿಡ್ರಿ ವಿಡಿಯೋ, ನಿಮ್ಮ ಇಬ್ಬರ ಆಕ್ಟಿಂಗ್ ಅಂಥೂ ಮಾತು ಆಡದ ಹಾಗೆ ಮಾಡಿತು.. ❤️
ಒಳ್ಳೆ ಅದ್ಭುತ ಶಾರ್ಟ್ ಫಿಲಂ ಯಾವ ಸಿನಿಮಾ ಕು ಕಮ್ಮಿ ಇಲ್ಲ ಹಾವೇರಿ ಹೊಡೆಯೋರು ನೀವು ಬೆಂಕಿ ಸಂದೀಪ್ ಅಣ್ಣ 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
ನಿಮ್ಮ ಸ್ನೇಹ ಸೂಪರ್ ಅಣ್ಣಾ
ಕೊನೆಯವರೆಗೂ ಆ ವಿಡಿಯೋದಲ್ಲಿ ಬದುಕಿ ಇರಬೇಕಾಗಿತ್ತು ಹೃದಯ ಘಾತ ಕೇಳಿ ನನ್ನ ಮನಸ್ಸು ತಾಳಮಳ ವಯಿತು ಸಂದೀಪ ಅಣ್ಣ
En story re anna fabulous yav film gu kadme illa nim ibbru acting mayra benki rii 🎉❤
ತುಂಬಾ ಚೆನ್ನಾಗಿದೆ ಗುರು ಎಂಥ ವಿಡಿಯೋ ನನ್ನ ಜೀವನವಿಡಿ ಎಂದು ನೋಡಲಿಲ್ಲ ಮುಂದೆ ನೋಡೋಕು ಆಗೋದಿಲ್ಲ ಅಂತ ವಿಭಿನ್ನ ಪ್ರೇಮ ಕಥೆ ನಾನು 30 ವರ್ಷದ ಸರ್ವಿಸ್ ನಲ್ಲಿ ನೋಡಿಲ್ಲದ ಒಂದು ಸುಂದರ ಪ್ರೇಮಕಥೆ ಬಹಳ ಚೆನ್ನಾಗಿದೆ ಸಿಸ್ಟರ್ ಕೂಡ ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ ಮುಂದೆ ಅವರು ಸಿನಿಮಾ ರಂಗಕ್ಕೆ ಬರಲಿ ಎಂದು ಹಾರೈಸುವೆ ನಿಮಗೂ ಮತ್ತು ನಿಮ್ಮ ತಂಡದವರಿಗೂ ನನ್ನ ಅಭಿನಂದನೆಗಳು 👌👌👌🙌💐
🙏 ಮಾತಾಡೋಕೆ ಮಾತು ಇಲ್ಲಾ. ತುಂಬಾ ಚೆನ್ನಾಗಿದೆ
ಅಕ್ಕ ವಿಡಿಯೋ ಮಾತ್ರ ಸುಪರ ಆಗೇದ ಅಕಾ 👍ವಿಡಿಯೋ ನೋಡಿ ನಗು ಕಣಿರ ಬಂತು ಅಕ್ಕಾ ಸೂಪರ್ ❤️😘👍
ವಿಡಿಯೋ ತುಂಬಾ ಚೆನ್ನಾಗಿದೆ ನಿಮ್ಮ ತಂಡಕ್ಕೆ ದೇವರು ಒಳ್ಳೆಯದು ಮಾಡಲಿ ❤🎉🎉🎉
ಫಸ್ಟ್ ಲೈಕ್ ಫಸ್ಟ್ ಕಮೆಂಟ್ ನಂದೇ ಕಲ್ಬುರ್ಗಿ ಹುಡಗಂದ ಕಡೆಯಿಂದ ❤
😂😂
ಅಣ್ಣ ನಿಮ್ಮ ವಿಡಿಯೋಗಳನ್ನು ನಾನು ನೋಡಿದ್ದೇನೆ ಆದ್ರೆ ಈ ವಿಡಿಯೋ ನನಗೆ ತುಂಬಾ ಇಷ್ಟವಾಯ್ತು
ಈ ಸ್ಟೋರಿಗೆ ಕಾಮೆಂಟ್ ಕೊಡಕೆ ಮಾತೆ ಇಲ್ಲ ಈಥರ ಟ್ವಿಸ್ಟ್ ಯಾವ್ ವಿಡಿಯೋದಾಗು ನೋಡಿಲ್ಲ. ಸೂಪರ್ ಸೂಪರ್ ❤❤❤
ಶೃಂಗಾರ ಕಾವ್ಯ ಸಿನಿಮಾನೆ ನೋಡಿದಾಗೆ ಆಯಿತು ❤❤
ಅಯ್ಯಪ್ಪ ಏನು Acting ಇದು. Fan From Sagara. Shivamogga. Great Acting. Am Big Fan Of Van and He (Brother).
ಈ ಸಂಚಿಕೆಯಲ್ಲಿ ಅನಾಹುತ ತಿರುವು ಐತಿ
ನನ್ನ ಪ್ರಕಾರ ಈ ಪ್ರೀತಿ ಅಂತ್ಯ ಆಗಿಲ್ಲ ಇವಾಗ ಆರಂಭ ಆಗಿದೆ....❤
ಸೂಪರ್ ಜೋಡಿ ಮದುವೆಯಾಗಿದ್ರೆ ಚೆನ್ನಾಗಿ ಆಗುತ್ತೆ
ಅಣ್ಣಾ ಸೂಪರ್ ಸ್ಟೋರಿ ನೈಸ್ ಆ್ಯಕ್ಟಿಂಗ್ ❤❤
ಅಣ್ಣ ಕಣ್ಣಲ್ಲಿ ನೀರು ಬಂತು ಮತ್ತೆ ಅಸ್ಸಾಂ ಹ್ಯಾ ಟ ಸಾಪ್
Mast Concept Sandeep Anna 🥰😌💯
ಸೂಪರ್ ಅಣ್ಣ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು
❤️👌❤️..ಇದು ನಿಜವಾದ ವೀಡೀಯೊ ಅಂದರೆ ಸೂಪರ್..❤❤🥲
ಕಾಡಿಬೆಡಕೊ ಪ್ರೀತಿನ ಕಳಕೊಬೇಡಿ ತುಂಬಾ ಪವಿತ್ರವಾದ ಪ್ರೀತಿ ಅದು😢❤
Vanu's acting is lit 🔥🔥
ನಾನು ಈ ವಿಡಿಯೋ ಫುಲ್ ಫೀಲಿಂಗ್ ಆಗಿ ಹತ್ತಿದ್ದೇನೆ😢😢😢 ಲೈಫಲ್ಲಿ ಅಂದ್ರೆ ಇಂತ ಲವ್ ಸ್ಟೋರಿ
ಏನೊ ಅಣ್ಣಾ ವಿಡಿಯೋ ಇದು ಕಣ್ಣಿರು ಬಂತು ವಿಡಿಯೋ 😭
Brother, ಒಳ್ಳೆ ಸಂದೇಶ. ಒಳ್ಳೆಯ ಕಾರ್ಯಕ್ರಮವಾಗಿದೆ ಮತ್ತು ನಿಮಗೆ ಒಳ್ಳೆಯ ಫ್ಯೂಚರ್ ಇದೆ. ನಿಮಗೆ ತುಂಬಾ ಒಳ್ಳೆಯದಾಗಲಿ.🙏
Anna karena ee video olaga eroo prati ondu scene nu heart touching Anna. Karena Anna masta maderi.
Sandeep anna inta acting yav dodd film star gol bi madangil nodpa alu bant nodi 😢😢😢😢😢😢
Vinu akkan acting antu just marvelous ❤❤
ಹಾವೇರಿ ಹುಲಿ pa youTube▶️ download ಮಾಡಿದ್ದಕ್ಕಾ sartaka ಆಯ್ತು ✨💥
ಹೌದು ಹುಲಿಯ 🙏🏻
ಇಂತ ಪರಿಸ್ಥಿತಿಗಳು ಒಂದು ಪ್ರೇಮಿಗಳ ಜೀವನದಲ್ಲಿ ಬಂದಿರಬಹುದು, ಆ ಪ್ರೇಮಿಗಳ ಜೀವ ಬದುಕಿದ್ದರೆ ಸಾಕು, ಈ ಪ್ರೇಮಿಗಳ ಕಥೆಯು ಸಾರ್ಥಕ ಆಗುತ್ತದೆ. Good lovers and good actors.
ಅಣ್ಣಾ ಅದ್ಬುತವಾದ ಮತ್ತು ಮನ ಮುಟ್ಟುವಂತಹ ಚಿತ್ರ ❤️❤️
ತುಂಬಾ ಚೆನ್ನಾಗಿದೆ ಅಣ್ಣ,❤. ಈ ಮೂವಿ ನ ಪ್ರೀತಿ ಮಾಡೋ ಎಲ್ಲ ಪ್ರೇಮಿಗಳು ನೋಡ್ಬೇಕು ಪ್ರೀತಿ ಅಂದ್ರೆ ಏನು ಅಂತ ಈ ಮೂವಿ ನೋಡಿ ಕಲಿಬೇಕು, ನಿಮ್ಮ ಈ ಸ್ಟೋರಿ ಎಂಥವರಿಗೂ ಕಣ್ಣೀರು ಬರುವಂತೆ ಮಾಡುತ್ತೆ .
Love 💕 you both.......
ಅಣ್ಣ ಸೂಪರ್ ವಿಡಿಯೋ ಅಣ್ಣ ಇಂಥ ವಿಡಿಯೋ ಯಾವಾಗಲೂ ನೋಡಿಲ್ಲ ಕಣ್ಣಲ್ಲಿ ನೀರ ಬರುತ್ತೆ 🥹 ಆ🙏 ಶಿವ 🙏ನಿಮ್ಮಣ್ಣ ಚೆನ್ನಾಗಿಟ್ಟಿರಲಿ ಅಣ್ಣ 👍
ಯಪ್ಪೋ ಅಣ್ಣಾ ಹೆಂತ ವಿಡಿಯೋ ಮಾಡಿದಿಯೋ ಮಾರಾಯಾ 😢😢😢😢
ಸೂಪರ್ ಲವ್ ಸ್ಟೋರಿ ❤❤️❤️
ಕಣ್ಣಾಗ ನೀರ ಬಂತು ಯಪ್ಪಾ super ❤❤
ಸೂಪರ್ ವಿಡಿಯೋ ಕ್ಲೈಮಾಕ್ಸ್ ಸೂಪರ್ ಕ್ಲೈಮಾಕ್ಸ್ ❤️🎉🎉🥰
Nan antaru tumbaa wait madtaa Edie....❤❤
ಲವ್💘. ಯು.💘. ಅಣ್ಣ. 💘
❤️❤️
ತುಂಬಾ ಚೆನ್ನಾಗಿ ಮಾಡಿದ್ದೀರಾ ಅಣ್ಣ
Ultimate Sandeep Bhai 💖 Vanu akka ..... Ultimate Story, direction. Big fan ri .
Once Again Love Mocktail nenp aatu nang ❤
Love From Kalburgi ♥️
Next you will be become a Karnataka hero sir realy i cried sir
Super bro story
Loved it❤❤
😭ಕಣ್ಣೀರು ಬರ್ತಾಾವು
👌👌ಅಣ್ಣ ಅಕ್ಕ
ಮುಂದಿನ ಭಾಗ ಯಾವಾಗ
ಅಣ್ಣ
ಸುಪರ ಸಂದೀಪ ಅಣ್ಣ🎉🎉
Anna story is very nice
ಸಂದೀಪ ಗಂಗಾ ಇಬ್ಬರ ಜೋಡಿ ಈ ಸಮಾಜಕ್ಕೆ ಯಾವ ಪ್ರೀತಿ ಇದೆ ಎಂಬ ಸಂದೇಶ ಕಳಿಸಿದ ನಿಮಗೆ ಧನ್ಯವಾದಗಳು ಈ ಸ್ಟೋರಿ ನೋಡಿದ ನಂತರ ನನ್ನ ಕಣ್ಣಲ್ಲಿ ಕಣ್ಣಲ್ಲಿ ನೀರು ಬರತೊಡಗಿತು 😢
Women's day special. Very nice. ❤️👏🙏🙏🙏🙏🙏
ಅದ್ಬುತವಾದ ಮತ್ತು ಮನ ಮುಟ್ಟುವಂತಹ ಚಿತ್ರ
ಗಂಗಾ ರವರ ನಟನೆ 👌👌
ಕಣ್ಣಿರ ಬಂದು ನಿಮ್ಮ ವಿಡಿಯೋ ನೋಡಿ ಸೂಪರ್ ವನು ಅಕ್ಕಾ ಅಣ್ಣಾ
Nijaku konege kannali niru bantu anna.....
Nimmibbara acting super anna......
Hige munduvarili nim payana........ ❤❤❤❤❤
ತುಂಬ ಅದ್ಭುತ ಕಥೆ
E video nodi thunbaa novuaaythu reyali gret Yaava Nata Natiyarige Kannilla nimma aakting next level❤❤❤❤❤❤❤❤❤❤❤❤❤❤❤❤❤
ಅಣ್ಣಾ ಎನ್ scripte ನೋ ಅಣ್ಣಾ
😢ಕಣ್ಣಾಗಿನ ನೀರ automatic ಹೋದುಲೆ ಪಾ😭😭
ಕ್ಲೈಮ್ಯಾಕ್ಸ್ ಸೂಪರ್ 🙏🏻🙏🏻🙏🏻
❤ I love your team ❤
ಅಣ್ಣ ನಿಮ್ಮ ಲವ್ ಸ್ಟೋರಿ ನೋಡಿ ನನ್ ಅಲೆ ಲ್ವರ್ ನೆನಪು ಆಯ್ತು 😭 ಆದ್ರೆ ಅಣ್ಣ ನಿಮ್ಮ ಮತ್ತೆ ಅಕ್ಕ ಅವ್ರೆ ಆಕ್ಟಿಂಗ್ ಮಾತ್ರ ಸೂಪರ್ .....ನನ್ ಲೈಫ್ ನಲ್ಲಿ ಯಲ್ಲತರ ವಿಡಿಯೋ ನೊಡಿನಿ ಆದ್ರೆ ನಿಮ್ಮ ಈ 6 ವಿಡಿಯೋಗಳು ನಂಗೆ ಲೈಫ್ ಟೈಮ್ ಮರೆಯೋಕೆ ಆಗೋಲ್ಲ ಅಣ್ಣ ನಿಮಗೆ ನಿಮ್ಮ ವಿದಿಯೋಕೆ 🙏😥😭❤
ಜೊತೆಗಿರುವ ಜೀವ ಎಂದಿಗೂ ಜೀವಂತ ಅನ್ನುದಕ್ ನಿವ ಇಬ್ರ ಸಾಕ್ಷಿ. One of the best video. ❤️🔥
ಅಣ್ಣಾ ವಿಡಿಯೋ ಮಾತ್ರ ಬೆಂಕಿ ಅಣ್ಣಾ.. ಅಕ್ಕ ನೀನು. ಕುಡು.. ಚೆನಾಗಿ. ಇದಿಯಾ akka.. So.👌👌👌👌👌👌👌👌👌.
ಬ್ರದರ್ ನಿಮ್ ವಿಡಿಯೋ ನೋಡಿ ಪ್ರೀತಿಯ ಮಹತ್ವ ತಿಳಿಯಿತು ತುಂಬಾ ಚೆನ್ನಾಗಿದೆ
ಅಣ್ಣ ವೀಡಿಯೋ ಮನಸ್ಸು ಮುಟ್ಟಿತು ಒಂದು ಕ್ಷಣ ಕಣ್ತುಂಬ ನೀರು ಬಂತು
ಅಣ್ಣಾ ❤ಸೂಪರ್ ಪಾ ಹುಲಿ 🐅
Supara.shadhipa.anna.
👌👌👌ಇದೆ ಜಲ್ದಿ ಮುಂದಿನ ಭಾಗ ನೋಡ್ಬೇಕು ಅನಿಸ್ತಿದೆ ಜಲ್ದಿ ಬಿಡ್ರಿ ನೀವು ಇಲ್ಲ ಅಂದ್ರೆ ನನ್ ಬಂದ್ ಜಗಳನ ತಗಿತಿನಿ ನೋಡ್ ಪ್ಲೀಸ್ ಪ್ಲೀಸ್ ಜಲ್ದಿ ಬಿಡ್ರಿ 🙏🙏
❤
7 ನೇ ಬಾಗ ಬಿಡಿ
Wow ಯಾವ ಸಿನಿಮಾಗೂ ಕಡಿಮೆ ಇಲ್ಲ...ನಿಮ್ಮ ಈ ಕಿರುಚಿತ್ರ...
Super vedio bro 😢😢😢😢😢😢❤❤❤❤❤love madod nodi kalibeku hellaru