ಕಥೆ ಎಲ್ಲ ವಿಧದಲ್ಲೂ ಅದ್ಭುತ ಅದರಲ್ಲಿ ಎರಡು ಮಾತಿಲ್ಲ ನಿಮ್ಮ ಎಲ್ಲರ ಅಭಿನಯ ತುಂಬಾ ಸೊಗಸಾಗಿದೆ ಮತ್ತು ಇಂಟ್ರೆಸ್ಟಿಂಗ್ ಆಗಿ ಇತ್ತು ಎಲ್ಲೂ ಕಥೆ ಬೋರ್ ಆಗ್ಲಿಲ್ಲ ಆದರೆ ಅಲ್ಲಿ ಗೂಳಿ ಇತ್ತು ಅದನ್ನು ನಿಮ್ಮ ಕಥೆಯಲ್ಲಿ ಬಳಸಿಕೊಂಡು ಕಥೆಯನ್ನು happy ending ಮಾಡಬಹುದಿತ್ತು ಆಗ ಇನ್ನೂ ಚೆನ್ನಾಗಿ ಇರ್ತಿತ್ತು ಮಾವ ಸೊಸೆ ಒಂದಾಗಬೇಕಿತ್ತು ಇಲ್ಲಾಂದ್ರೆ ಸೊಸೆ ತೀರಿದ ಮೇಲೆ ಮಾವನೂ ಕೂಡ ಅವಳ ಜೊತೆ ಅವನು ಎದೆ ಒಡೆದು ಉಸಿರು ಬಿಡಬೇಕಿತ್ತು ಆಗ ಇನ್ನೂ ಅದ್ಭುತವಾಗಿ ಇರ್ತಿತ್ತು
ಈ ವಿಡಿಯೋ ನೋಡಿದೆ ಅಭಿನಯ ಅಂತೂ 👌ಆಗಿದೆ ಮತ್ತೆ ಯಾರು ಪ್ರೀತಿ ಮಾಡಿರ್ತಾರೆ ಅವರನ್ನ ತಂದೆ ತಾಯಿಗಳು ಅರ್ಥ ಮಾಡಿಕೊಳ್ಳಬೇಕು ಇಲ್ಲಾಂದ್ರೆ ಹಿಂಗೆ ಆಗೋದು ..👌💚Brother all the best next short movie
Heart touching, hats off to all the people for such an amazing acting❤️, Specially Vanu , you have done super job, Your dedication to the role you play is truly appreciated, Such an excellent performance❤😍
❤ ಅಣ್ಣ ಇಸ್ಟ್ ದಿನ ನಾ ನಿನ್ನ ಅಭಿಮಾನಿಯಾಗಿದ್ದೆ,ಇ ಎಪಿಸೋಡ್ ನೋಡಿದ್ ಮೇಲೆ ನಾ ನಿನ್ನ ದೊಡ್ಡ ಅಭಿಮಾನಿ ಆಗೆನಿ ನೀ ಇನ್ನು ಎತ್ತರಕ್ಕೆ ಬೇಳಿಬೇಕು ಅಣ್ಣಾ ನಿನ್ನ ಪ್ರಯತ್ನ ಸದಾ ಹೀಗೆ ಇರಲಿ.... ಲಾಸ್ಟ್ ಸೀನ್ ಮಾತ್ರ ಅನಾಹುತ ಐತಿ. ಧನ್ಯವಾದ ಅಣ್ಣಾ ಇಂಥ ಕಿರು ಚಿತ್ರ ನಮಗಾಗಿ ಕೊಟ್ಟಿದಕ್ಕ 🧡🙏🧡
ದಯಮಾಡಿ ಈ ಕಥೆ ಗೆ ಮತ್ತೆ ಜೀವ ಕೊಡಿ ಸರ್... ಹೀರೋ ಹೀರೋಯಿನ್ ಮತ್ತೆ ಹೋರಾಡಬೇಕು ದಯಮಾಡಿ ಈ ಕಥೆ ತಿನ್ನು ಮತ್ತೆ ಹೊಸ ಚೈತನ್ಯವನ್ನು ಮೂಡಿಸಲಿ ಎಂದು ಹೇಳುವುದು ನಮ್ಮ ಕರ್ತವ್ಯ ಜೀವ ಕೊಡಿ ಸರ್ ಇಬ್ಬರು ಹೊಂದಾಗಲಿ ಸರ್
ಸುಪರ್ ಆಗಿದೇ ದುಃಖ ಆಗುತ್ತೆ ನೋಡಿ ಆದ್ರೆ ಪ್ರೀತಿ ಮಾಡ್ತಿರೋ ಪ್ರೇಮಿಗಳು ಯಾರು ತಪ್ಪಲ್ಲ ಆದರೆ ಆ ಪ್ರೀತಿನಾ ಅರ್ಥ ಮಾಡಿಕೊಳ್ಳದ ಈ ಜನರು ತಪ್ಪು ಮುಂದೆ ಸಂದ್ದಿಪ್ ಅವರ ಜೀವನ ಚರಿತ್ರೆ ಏನು ನೀವು ಮಾಡಿ ಹಾಕಿ
ವೀಡಿಯೊ ನೋಡಿ ಹೆಂಗ ಆಗೆತಿ ಅಂತಾ ಕಾಮೆಂಟ್ ಮಾಡ್ರಿ 😍 ತಪ್ಪ ಇದ್ರ ಹೆಳ್ರಿ ತಿದ್ದಿಕೊಂತವಿ 🙏
🔥 dosth
A perfect romantic comedy emotional short movie by ur team awesome 👍
❤❤❤❤❤
ಅಣ್ಣಾ ನಾನು ನಿಜವಾಗ್ಲೂ ಈ ವಿಡಿಯೋ ನೋಡಿ ಅತ್ತಿದಿನಿ ನೋಡುಪಾ ಸೂಪರ್ ಡೂಪರ್ ಆಕ್ಟಿಂಗ್ ಸೂಪರ್ ಬೆಂಕಿ
@user-uu4fl9bx 2:32 4u
ಈ ಕಥೆಗೆ ಹಿರೋಯಿನ್ ತನ್ನ ಅಧ್ಬುತ ನಟನೆಯಿಂದ ಜೀವ ತುಂಬಿದ್ದಾಳೆ......❤
ವನು ಪಾಟೀಲ್ ಅತ್ಯುತ್ತಮ ಅಭಿನಯ, ಅಥವಾ ಅಭಿನಯ ಶಾರದೆ ಎಂದರು ತಪ್ಪಾಗುವುದಿಲ್ಲ,
ಕಣ್ ಅಂಚಿನಲ್ಲಿ ಕಂಬನಿಗಳು ಮಿಡಿದವು ಈ ನಿಮ್ ಪ್ರೀತಿಗೆ ನಾವು ಬಾವುಕಾರದೇವು ನಿಜವಾದ ಪ್ರೀತಿಗೆ ಸಾವಿಲ್ಲ ನಿನ್ನ ಪ್ರೀತಿ ಗೆಲಬೇಕು ಈ ಪ್ರೀತಿ ಸಾಯುವ ಪ್ರೀತಿ ಆಗಬಾರದು 😢😢❤❤❤😢
𝘏𝘢𝘶𝘥𝘶 𝘣𝘳𝘰𝘰
ಪ್ರತಿಯೊಂದು ನಿಜವಾದ ಪ್ರೀತಿಗೆ ಸಿಗೋದು may be ಇದೆ ಅನ್ಸುತ್ತೆ...
ನಿಮ್ ಮೂವೀ ಸೂಪರ್ ಆದರೆ ಹೀರೋ ಹೀರೋಯಿನ್ ಬೇರೆ ಆದ್ರೆ ನಿಮ್ ಪ್ರಯತ್ನ ಎಲ್ಲ ವ್ಯರ್ಥ ಅನ್ಸುತ್ತೆ. ಎಲ್ಲಾ ಎಪಿಸೋಡ್ ಸೂಪರ್, ಕ್ಲೈಮಾಕ್ಸ್ ಸ್ವಲ್ಪನೂ ಇಷ್ಟ ಆಗ್ಲಿಲ್ಲ.
ಇದನ್ನ end ಮಾಡಬೇಡಿ, ಈ ending ನಾ ಕನಸು ಅಂತ ಹೇಳಿ, happy ending ಕೊಟ್ರೆ ಇನ್ನೂ ಸೂಪರ್ ಆಗಿ ಬರುತ್ತೆ ಸ್ಟೋರಿ, ಏನಂತೀರಾ? ಎಲ್ಲರೂ ತುಂಬಾ ಅದ್ಬುತವಾಗಿ acting ಮಾಡಿದ್ದೀರ.
💯
💯❤️
ಇಲ್ಲಿ ಸರಿ ತಪ್ಪು ಅನ್ನುವುದಕ್ಕಿಂತ happy ending ಇದ್ದಿದ್ರೆ ಚೆನ್ನಾಗಿ ಇರ್ತಿತ್ತು
Haa brother
Ending feeling irbardittu😒
💯💯ನಿಜ ಬ್ರದರ್
ಈ ಕತೆಯಲ್ಲಿ ಹೀರೋಯಿನ್ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ ಅದಕ್ಕಾಗಿ ಕಥೆಯನ್ನು ಇಲ್ಲಿಗೆ ನಿಲ್ಲಿಸಬೇಡಿ ಹೀರೋಯಿನ್ ಅನ್ನು ಬದುಕಿಸಿ ಇನ್ನು ಮುಂದಕ್ಕೆ ನಡೆಸಿ ಇದು ನನ್ನ ಅಭಿಪ್ರಾಯ
ಪ್ರತಿಯೊಂದು ಭಾಗವೂ ತುಂಬಾ ಚನ್ನಾಗಿದೆ .. but ಈ ಭಾಗ ಮನಸಿಗೆ ತುಂಬಾ ಹತ್ರ ಆಯಿತು ಗುರು .. ಸ್ಟೋರಿ ಸೂಪರ್ ಆಕ್ಟಿಂಗ್ ಬೆಂಕಿ .. ನಮ್ಮ ಧಾರವಾಡ ಹುಡಗಿ...❤❤🎉🎉
ದುಃಖಾಂತ್ಯ ಇರುವುದಕ್ಕಿಂತ ಸುಖಾಂತ್ಯ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು..........ಎಷ್ಟೋ ಪ್ರೇಮಿಗಳಿಗೆ ಆತ್ಮಸ್ಥೈರ್ಯ ತುಂಬಬಹುದಿತ್ತೆನೋ....... ಸುಖಾಂತ್ಯ ಇದ್ದಿದ್ದರೆ ಅತ್ಯದ್ಭುತ ಆಗಿರುತ್ತಿತ್ತು,,,,,
ತುಂಬಾ ಅದ್ಬುತವಾದ ನಟನೇ ಸಂದೀಪರವರೇ ,ಸಂತೋಷ ಬ್ರದರ್ಸ್ ಮತ್ತು ತಂಡದ ಎಲ್ಲರ ನಟನೇ ಕೂಡಾ ಅದ್ಭುತವಾಗಿ ಮೂಡಿ ಬಂದಿದೆ❤🙏
ನಾನು ಒಬ್ಬ ಜಾನಪದ ಕಲಾವಿದ ಎಷ್ಟೊ ಕಥೆ ಬರೆದು ಸಾಕಷ್ಟು ಸಾಂಗ್ ಹಾಡಿದ್ದಿನಿ ಆದರೆ ನನ್ನ ರಿಯಲ ಲವ್ ಸ್ಟೋರಿ ನೆನಪಾಯಿತು ಧನ್ಯವಾದಗಳು ನಿಮ್ಮ ತಂಡಕ್ಕೆ
ಇಲ್ಲಿ ಸರಿ ತಪ್ಪು ಅನ್ನುವದಕ್ಕಿಂತ ನಿಮ್ಮ್ ಪ್ರೀತಿ ಗೆದ್ದಿದೆ. ಪ್ರೀತಿಗೆ ಸಾವಿಲ್ಲ ಸಂದೀಪ ಅಣ್ಣಾ ನಿಮ್ಮ್ ಎಲ್ಲ ಎಪಿಸೋಡ್ ಸೂಪರ್ ಆಲ್ ದಿ ಬೆಸ್ಟ್ ♥️👍
ನೀವು ಮಾಡಿರೋ ಶಾರ್ಟ್ ಮೂವಿಗೆ ಏನು ಹೇಳಬೇಕು ಅಂತ ಮಾತೇ ಬರತಿಲ್ಲ ಬ್ರೋ ಒಂದು ಕ್ಷಣ ಕಣ್ಣೀರು ಬಂತು but ಯಾವದೇ ಹುಡುಗನಿಗೆ ಇತರ ಪ್ರಸಂಗ ಬಾರದಿರಲಿ 😢😢 emotional video 😢😢
Superb acting..... ಹಿರೋಯಿನ್ ಪಾತ್ರಕ್ಕೆ ಜೀವ ತುಂಬಿದ್ದಾಳೆ..... ಇಬ್ಬರು ನಟನೆ ತುಂಬಾ ಸುಂದರವಾಗಿ ಮೂಡಿ ಬಂದಿದೆ.....👌👌👏👏
ಬಹಳ ಚೆನ್ನಾಗಿದೆ ಹೀರೋಯಿನ್ ಪಾತ್ರ ತುಂಬಾ ಚೆನ್ನಾಗಿದೆ
ಅಳಿಸಿ ಬಿಟ್ಯಲ್ಲೋ ಮಾರಾಯ ಸೂಪರ್ ಸ್ಟೋರಿ 🎉🎉
Anna kannaga bide bavo anna bhari masta agaiti 😢😢😢😢❤❤❤❤❤❤
ಅಣ್ಣ ಬಾಳ ಲವ್ ಸ್ಟೋರಿ ಹಿಂಗೇ ಅಗ್ಯಾವು ❤
ಮನಸುಗಳೆರಡು ದೂರವಾದಾಗ ಅಲ್ಲಿ ಕಂಬನಿ ಒಬ್ಬರದಾಗಿರುತ್ತದೆ ಕಾಲ್ಪನಿಕ ಚಿತ್ರ ಎಂದರು ಕಣ್ಣಂಚಲಿ ಕಂಬನಿ ಧರಿಸಿದ ನಿಮ್ಮ ಅದ್ಭುತ ನಟನೆಗೆ ನನ್ನದೊಂದು ಸಲಾಂ 🙏🏻🙏🏻💐😢
ಕಥೆ ತುಂಬಾ ಚೆನ್ನಾಗಿದೆ ಸಂದೀಪ ಸೂಪರ್ 😢❤❤❤❤❤
ಕಥೆ ಎಲ್ಲ ವಿಧದಲ್ಲೂ ಅದ್ಭುತ ಅದರಲ್ಲಿ ಎರಡು ಮಾತಿಲ್ಲ ನಿಮ್ಮ ಎಲ್ಲರ ಅಭಿನಯ ತುಂಬಾ ಸೊಗಸಾಗಿದೆ ಮತ್ತು ಇಂಟ್ರೆಸ್ಟಿಂಗ್ ಆಗಿ ಇತ್ತು ಎಲ್ಲೂ ಕಥೆ ಬೋರ್ ಆಗ್ಲಿಲ್ಲ ಆದರೆ ಅಲ್ಲಿ ಗೂಳಿ ಇತ್ತು ಅದನ್ನು ನಿಮ್ಮ ಕಥೆಯಲ್ಲಿ ಬಳಸಿಕೊಂಡು ಕಥೆಯನ್ನು happy ending ಮಾಡಬಹುದಿತ್ತು ಆಗ ಇನ್ನೂ ಚೆನ್ನಾಗಿ ಇರ್ತಿತ್ತು ಮಾವ ಸೊಸೆ ಒಂದಾಗಬೇಕಿತ್ತು ಇಲ್ಲಾಂದ್ರೆ ಸೊಸೆ ತೀರಿದ ಮೇಲೆ ಮಾವನೂ ಕೂಡ ಅವಳ ಜೊತೆ ಅವನು ಎದೆ ಒಡೆದು ಉಸಿರು ಬಿಡಬೇಕಿತ್ತು ಆಗ ಇನ್ನೂ ಅದ್ಭುತವಾಗಿ ಇರ್ತಿತ್ತು
ಗೂಳಿಯನ್ನು ಯಾಕೆ ಹೇಳಿದೆ ಅಂದ್ರೆ ಮೂಕ ಪ್ರಾಣಿಗಳು ಸಾಯಿಸಿದರೆ ಯಾವುದೇ ಅಪರಾಧ ಇಲ್ಲ
ಹಳ್ಳಿ ಸೊಗಡಿನ ನಿರ್ಮಲವಾದ ಪ್ರೀತಿ ಸಾವಿನಲ್ಲಿ ಕೊನೆಯಾಯಿತು...
ಸಂದೀಪ್ ಮತ್ತು ವನು ಅವರು ಅದ್ಭುತವಾದ ನಟನೆ ❤❤
ನಿಜಕ್ಕೂ ಕಣ್ಣಲ್ಲಿ ನೀರು ಬಂತು......😭😭
ವಾವ್,,ಅಧ್ಬುತ ಸಂದೀಪ್ brother ,,elru 👌🔥👌acting ಮಾಡಿರಿ,,,ದೇವರು ನಿಮ್ಮೆಲ್ಲರಿಗೂ ಒಳ್ಳೆ ಆರೋಗ್ಯ ಆಯಸ್ಸು ಕೊಡಲಿ,,ಇಂತಹ ಅನೇಕ ಕತೆಗಳು ನಿಮ್ಮಿಂದ ಮೂಡಿ ಬರಲಿ,,,ಎಲ್ಲರಿಗೂ 🙏🙏😍😍
ತುಂಬಾ ತುಂಬಾ ಅದ್ಭುತವಾಗಿದೆ ಹೀರೋಯಿನ್ ನಟನೆ
ನಾ ಮಾತ್ರ ಬಾಳ wait ಮಾಡತೀನಿ ಅಣ್ಣಾ ಯಾವಾಗ ಬರ್ತೈತಿ ಅಂತ..💛❤️✨🙌
ಸುದೀಪ್ ಅಣ್ಣ ನಿನ್ನ ವಿಡಿಯೋ ತುಣುಕುಗಳು ನೂಡಿದರೆ ಎನೂ ಖುಷಿ ಆಗುತ್ತಿತ್ತು ಈ ಸೀನ ನೂಡಿದರೆ ಭಾಳ ತ್ರಾಸ ಆಗಿತ್ತು
ಅಕ್ಕ ನೀ ಸೂಪರ್ ❤️❤️
ಅಣ್ಣಾ ಏನ್ ಮಾಡಿದ್ದಿಯೋ ಮಾರಾಯ ಅದ್ಬುತ ನಟನೆ ಬೆಂಕಿ ಅಣ್ಣಾ ❤❤
ಈ ವಿಡಿಯೋ ನೋಡಿದೆ ಅಭಿನಯ ಅಂತೂ 👌ಆಗಿದೆ ಮತ್ತೆ ಯಾರು ಪ್ರೀತಿ ಮಾಡಿರ್ತಾರೆ ಅವರನ್ನ ತಂದೆ ತಾಯಿಗಳು ಅರ್ಥ ಮಾಡಿಕೊಳ್ಳಬೇಕು ಇಲ್ಲಾಂದ್ರೆ ಹಿಂಗೆ ಆಗೋದು ..👌💚Brother all the best next short movie
ಇದು ಇದು actually ಹಾವೇರಿ ಹುಡ್ರ talent ಅಂದ್ರ ❤❤
Akka nimma Acting 👌👌👌
Concept is also 👌👌👌👌
ತುಂಬಾ ಚೆನ್ನಾಗಿದೆ ಲವ್ ಮಾಡಿದವರಿಗಂತೂ ತುಂಬಲಾರದಷ್ಟು ನೋವಾಗುತ್ತದೆ ಸೂಪರ್ ನದಿ
HEART TOUCHING LOVE MOMENT ❤
ಸೂಪರ❤️❤️
ದೋಸ್ತ ಕಥೆ ಬಹಳಂದ್ರ ಬಹಳ ಇಷ್ಟಾ ಆತು ನನಗ ಅಳುನ ಬಂತ ಕಥೆ ಮುಕ್ತಾಯ ಬಹಳ ಚಂದ ಮಾಡಿ👌👍👍
Love from VIJAYAPUR ❤❤❤❤
BEST ACTING HIROEN❤❤👑👑
ವನು ಅಕ್ಕಾ,,Super ನಿಜವಾಗಿಯೂ ಕಣ್ಣಲ್ಲಿ ನೀರ ಬಂತು,,, ಪ್ರೀತ್ಸೋರಿಗೆ ಸಾವಿದೆ,but ಪ್ರೀತಿಗೆ ಸಾವಿಲ್ಲ😌
Big fan ❤❤❤ both are super couple's ❤❤❤ nice episode...❤❤❤ ending never expected 😭😭😭😭😭😭😭
ಈ ಕಥೆ ತುಂಬಾ ಅದ್ಭುತ ವಾಗಿದೆ ಅಣ್ಣ
ನೀನು ಸೂಪರ್ ಅಕ್ಕ ನು ಸೂಪರ್ ❤😍🌹✨
ಆಕ್ಟಿಂಗ್ ತುಂಬಾ ಚೆನ್ನಾಗಿದೆ
ಸೊ ನನ್ ಸಪೋರ್ಟ್ ಯಾವಾಗ್ಲೂ ಇರುತ್ತೆ ... love you anna and akka ❤❤❤
Anu acting is awesome❤
ಅದ್ಬುತವಾದ ಕಥೆ ಅದ್ಬುತವಾದ ಸಂಭಾಷಣೆ ಅದ್ಬುತವಾಗಿ ನಟನೆ ಮನ ಮಿಡಿಯುವ ಸಂದೇಶ್
Extraordinary acting both of you ✌️✌️
ಕಥೆ ತುಂಬಾ ಚೆನ್ನಾಗಿದೆ ಹೀಗೆ ಮುಂದುವರೆಯಿರಿ ಅಭಿನಂದನೆಗಳು ❤🎉
Super acting👌👏. Expected happy ending 😊
ಅತಿಯಾಗಿ ಪ್ರೀತಿ ಮಾಡಿದ್ದೆ ಮೊದಲು ದೊಡ್ಡ ತಪ್ಪು....... ಯಾವ ಪ್ರೀತಿ ಏನು ಬೇಕಾದರೂ ಮಾಡುಸುತ್ತೆ ♥️
super anna ❤😢😢baga 8 mada anna please 😢
ಏನ್ ಹೀರೋಯಿನ್ ರಿ ಒಂದು ಕ್ಷಣ ಕಣ್ಣಲ್ಲಿ ನೀರು ಬಂತು ಮೈ ಜುಮ್ಮ ಅಂತು ಸೂಪರ್..............❤
Super acting....❤
Wow wow.. ಎಂಥ ಅದ್ಭುತ love story 😢😢👌....
What a acting for all 😍💐✨ super vanu akka❤😍
ಅಣ್ಣಾ ನಿಜಕ್ಕೂ ಕಣ್ಣಲಿ ನೀರು ಬಂತು😢😢😢😢😢😢 ಅಣ್ಣಾ
Climax emotional 😢😢😢
Bro ಹೀರೋಯಿನ್ ಮಾತ್ರ ಸೂಪರ್ ಆಗಿ ನಟಿಸಿದ್ದ್ರೆ bro ❤❤❤
ರಿಯಲಿ ಹಾರ್ಟ್ touching episode ಕಣ್ಣಲಿ ನೀರು ಬಂತು ನಂಗಂತೂ
ಹೀರೋಯಿನ್ ನಟನೆ ಅದ್ಭುತ
ಕೊನೆ ಸೀನ್ ಮಾತ್ರ ಹೃದಯ ಮಿಡಿತು ಮಲ್ಯಾ😢😢😢😢
❤ಕಣ್ಣ್ ಹಂಚಲ್ಲಿ ಕಣ್ಣೀರ ಹನಿಯ ತೂಗಾಟ 😢😢😢
Heart touching, hats off to all the people for such an amazing acting❤️,
Specially Vanu , you have done super job, Your dedication to the role you play is truly appreciated,
Such an excellent performance❤😍
ನಿಜವಾಗ್ಲೂ ಕಣ್ಣು ತುಂಬಿ ಬರೋ ನಟನೆ ಎಲ್ಲರೂ ತುಂಬಾ ಚೆನ್ನಾಗಿ ಅಭಿನಯಿಸಿದಿರಿ 🎉🎉🎉
ಇದು ಅಂದ್ರೆ ಎಲ್ಲ ಎಪಿಸೋಡ್ ನೋಡಿ....... ಬೆಂಕಿ, ನಿಜವಾಗ್ಲೂ ಅದ್ಬುತ
ನಿಜ್ವಾಗ್ಲೂ ಅದ್ಭುತವಾಗಿದೆ....... ನಂಗೆ ಕಣ್ಣಲ್ಲಿ ನೀರು ಬಂದು ಬಿಡ್ತು ಇದನ್ನ ನೋಡಿ. ಸೂಪರ್ ✌️😊
ತುಂಬಾ ಅದ್ಭುತ ನಟನೆ ಸಿಕ್ಕಾಪಟ್ಟೆ ಅತ್ತಬಿಟ್ಟೀನಿ ಅಣ್ಣ ಸೂಪರ್ ಆಕ್ಟಿಂಗ್ ಮೇಡಂ
ಕಣ್ಣೀರು ದಡದಡ ಜಾರಿದವು 😢
Super stories 🤝🙏
ಹಾ ಹುಡಗಿ ತನ್ನ ಅದ್ಭುತ ನಟನೆಯಿಂದ ಚಿತ್ರಕ್ಕೆ ಜೀವ ತುಂಬಿದ್ದಾರೆ ಸಂದೀಪ್ ನೀನು ಕೂಡ ಅದ್ಬುತ ಕಲಾವಿದ ನಿನ್ನ ತಂಡಕ್ಕೂ ಅಭಿನಂದನೆಗಳು🥺
ಬಹಳ ಅದ್ಭುತವಾಗಿದೆ ತಿಳಿಸಿಕೊಟ್ಟಿದ್ದಾರೆ 🙏🙏🙏🙏
ನಿಮ್ಮ ನಟನೆ , ಮತ್ತು ಕಥೆ ಏರಡು ಅದ್ಬುತವಾಗಿದೆ 🎉🎉🎉
ಈ ಕಥೆ ತುಂಬಾ ಇಷ್ಟವಾಯ್ತು ಥ್ಯಾಂಕ್ಸ್ ಇಬ್ಬರು ಒಂದಾದರೆ ಸೂಪರ್
This is very emotional but Happy ending idre baal Kushii agtittu..❤️
❤ ಅಣ್ಣ ಇಸ್ಟ್ ದಿನ ನಾ ನಿನ್ನ ಅಭಿಮಾನಿಯಾಗಿದ್ದೆ,ಇ ಎಪಿಸೋಡ್ ನೋಡಿದ್ ಮೇಲೆ ನಾ ನಿನ್ನ ದೊಡ್ಡ ಅಭಿಮಾನಿ ಆಗೆನಿ ನೀ ಇನ್ನು ಎತ್ತರಕ್ಕೆ ಬೇಳಿಬೇಕು ಅಣ್ಣಾ ನಿನ್ನ ಪ್ರಯತ್ನ ಸದಾ ಹೀಗೆ ಇರಲಿ.... ಲಾಸ್ಟ್ ಸೀನ್ ಮಾತ್ರ ಅನಾಹುತ ಐತಿ. ಧನ್ಯವಾದ ಅಣ್ಣಾ ಇಂಥ ಕಿರು ಚಿತ್ರ ನಮಗಾಗಿ ಕೊಟ್ಟಿದಕ್ಕ 🧡🙏🧡
ನಿಮ್ಮ ಸಾರ್ಥಕ ಜೀವನ ನಡೆಸಿದರು ಎನ್ನಲಾಗಿದೆ ಪ್ರೇಮಿಗಳ ಕಥೆ ನಿಮ್ಮಿಂದ ಸಾರ್ಥಕ ಆಯ್ತು ಪ್ಪಾ ಅಣ್ಣ ಹಾಗೂ ಅಕ್ಕಾ 😢😢
😢Really super video Heart Touching Story bro ನಮ್ಮ ಹಾವೇರಿ ಪ್ರತಿಭೆ ಇನ್ನೂ ಎತ್ತರಕ್ಕೆ ಬೆಳೆಯುವ ಆಸೆ
Heart touching story 🥺🥺💝
ಏನೋ ಸಂದೀಪಾ ಇಂತಾ ಒಳ್ಳೆ ವಿಡಿಯೋ ನಿಜವಾಗಲೂ ಇಬ್ರು ನಟನೆ ಯಾವ ಫಿಲ್ಮಿಗೂ ಕಡಿಮೆ ಇಲ್ಲ. ಕಣ್ಣಲ್ಲಿ ನೀರು ತುಂಬಿ ಬಂತು love u❤👍👍👍👌👌💐💐
Super bro story
ಇದ್ನ್ನ ಎಂಡ್ ಮಾಡಬೇಡಿ ಕನಸು ಅಂತಾ ಹೇಳಿ ಮುಂದುವರೆಸಿ ❤
ದಯಮಾಡಿ ಈ ಕಥೆ ಗೆ ಮತ್ತೆ ಜೀವ ಕೊಡಿ ಸರ್... ಹೀರೋ ಹೀರೋಯಿನ್ ಮತ್ತೆ ಹೋರಾಡಬೇಕು ದಯಮಾಡಿ ಈ ಕಥೆ ತಿನ್ನು ಮತ್ತೆ ಹೊಸ ಚೈತನ್ಯವನ್ನು ಮೂಡಿಸಲಿ ಎಂದು ಹೇಳುವುದು ನಮ್ಮ ಕರ್ತವ್ಯ ಜೀವ ಕೊಡಿ ಸರ್ ಇಬ್ಬರು ಹೊಂದಾಗಲಿ ಸರ್
ಲೇ ನಿಮ್ಮೌನ ಎಸ್ಟ್ ಕಣ್ಣೀರ್ ತರಿಸಿರ್ಲೆ ನೀವಿಬ್ಬರು ಕೂಡಿ ಸೂಪರ್ 🙏🙏🙏
ಕಥೆ ಸೂಪರ್ ಆಗಿ ಇತ್ತು ಆದ್ರೆ ಹೀರೋಹಿನ್ ಸಾಯಿಬಾರತಿದು 🥺
Really super acting bro😫😫😵
ಸಂದೀಪ್ ಅಣ್ಣ ನೀ ಬೇಜಾರ್ ಆಗ್ಬೇಡ ನಿನಕಿಂತ ತಂಗಿ ಅಭಿನಯ ಮತ್ತೆ ಸಂತೋಷ ಅಣ್ಣಾರ ಅಭಿನಯ ಅನಾಹುತ ಆಗೇತಿ ಇದ್ರಾಗ ❤
Brother ಈ video ನೋಡೀ ನನ್ ಕಣ್ಣಲ್ಲಿ ನೀರು ಬಂತು
ಈ ಕಥೆಯಲ್ಲಿ ಎಲ್ಲರೂ ಚನಾಗಿ ಅಭಿನಯಿಸಿದ್ದು nimmellorigu ಶುಭವಾಗಲಿ ❤
ಅದ್ಭುತವಾದ ನಟನೆ ನಿಮ್ಮ್ ಇಬ್ಬರದೂ 💐💐❤️❤️
ಎಲ್ಲಾ ಎಪಿಸೋಡ್ ಒಂದೇ ಸರಿ ನೋಡಿದ್ರೆ ಕಣ್ಣಲ್ಲಿ ಕಂಬನಿ ಬರೋದು ಪಕ್ಕಾ 👍🌹
ಅಣ್ಣಾ heart touching
Acting ಇಬ್ಬರುದು ❤😢
ನಿಮ್ಮ ಪ್ರೀತಿಗೆ ನಂದೊಂದು ಸಲಾಂ 🙏👌👏👍👍❤️❤️
E katheyalli akkana paathra thunbaa adbhuta acktr manakalakuva ❤❤❤❤❤❤❤❤❤❤❤❤❤❤❤❤❤❤❤❤❤❤❤
ಅತ್ಯದ್ಭುತ ನಟನೆ ಸೂಪರ್ ಎಪಿಸೋಡ್ 👍👍👍 ಹೀಗೆ ಮುಂದುವರೆಯಲಿ ನಿಮ್ಮ ನಟನೆಯ ಪಯಣ
ಸುಪರ್ ಆಗಿದೇ ದುಃಖ ಆಗುತ್ತೆ ನೋಡಿ ಆದ್ರೆ ಪ್ರೀತಿ ಮಾಡ್ತಿರೋ ಪ್ರೇಮಿಗಳು ಯಾರು ತಪ್ಪಲ್ಲ ಆದರೆ ಆ ಪ್ರೀತಿನಾ ಅರ್ಥ ಮಾಡಿಕೊಳ್ಳದ ಈ ಜನರು ತಪ್ಪು
ಮುಂದೆ ಸಂದ್ದಿಪ್ ಅವರ ಜೀವನ ಚರಿತ್ರೆ ಏನು ನೀವು ಮಾಡಿ ಹಾಕಿ
Nima eibbara natane tumba changi eide mathe nimge tumba valle movi yalli natane madu haglli ❤❤❤❤❤❤
Super ಆಕ್ಟಿಂಗ್ ಇಬ್ಬರದೂ ಲಾಸ್ಟ್ ಸಿನ್ ಕಣ್ಣಲ್ಲಿ ನೀರು ಬಂತು ಬ್ರದರ್
ನಿಮ್ಮ ಅಭಿನಯ ಸೂಪರ್ ಸರ್. ಈಗೆ ಸದಾ ಚೆನ್ನಾಗಿ ನತಿಸಿದಿರಿ. ನಾಯಕಿ ಪಾತ್ರ ತುಂಬಾ ಚೆನ್ನಾಗಿದೆ.
ಸುಂದರವಾದ ಪ್ರೇಮ ವೈಫಲ್ಯ ಮನಮುಟ್ಟುವಂತೆ ಹೇಳಿರುವಿರಿ ನಟನೆ ಅಧ್ಬುತ😢
Super video anna last feeling seen antu super❤❤❤❤❤❤❤❤❤❤❤
ಇಲ್ಲಿಯವರೆಗಿನ ಕತೆ ತುಂಬಾ ಇಷ್ಟ ಆಯ್ತು ಆದರೆ ಕೊನೆಯ ಕ್ಷಣ happy ending ಇದ್ದಿದ್ದರೆ ತುಂಬಾ ಚೆನ್ನಾಗಿ ಇರುತಿತ್ತು ending ಇಷ್ಟ ಆಗಲಿಲ್ಲ
ಅದ್ಭುತವಾದ ಕಥೆ❤❤ ಇನ್ನು ಮತ್ತಷ್ಟು ಕಥೆಗಳನ್ನು ಮಾಡಿ ಎಂದು ಕೇಳಿಕೊಳ್ಳುತ್ತೇವೆ❤
ನಿಜವಾಗ್ಲೂ ಅಳು ಬಂತು ಸಂದೀಪ್ ಅಣ್ಣ
ನಿಮ್ಮ ಎಲ್ಲಾ ವಿಡಿಯೋಕ್ಕಿಂತ ಈ ವಿಡಿಯೋ ಮಾತ್ರ ಸೀದಾ ಹೃದಯಕ್ಕೆ ಟಚ್ ಆಯ್ತು 😥😥😥... ನಿಮಗೂ ನಿಮ್ಮ ತಂದಕ್ಕೂ ಧನ್ಯವಾದಗಳು 💐
Wow nice yaar story nijavada pritige bele illa tru love adara ಹೀರೋಯಿನ್ 😢
Tumbha chenagide Sandeep Avare Final Episode Herat touching Beutiful acct all the best