ಹುಚ್ಚ ಚಿತ್ರೀಕರಣದಲ್ಲಿ ಸುದೀಪ್ ಬಚಾವಾಗಿದ್ದು ಹೇಗೆ? ಸತ್ತಿದ್ದು ಯಾರು? । Huchcha Shooting | Dharma Ep 02

Поделиться
HTML-код
  • Опубликовано: 18 окт 2024
  • ಕನ್ನಡದ ಖ್ಯಾತ ನಟ ಧರ್ಮ ಅಭಿನಯಿಸಿದ ಮೊದಲ ಸಿನಿಮಾ ಹುಚ್ಚು. ರೆಹಮಾನ್ ನಿರ್ಮಾಣದ ಓಂ ಪ್ರಕಾಶ್ ನಿರ್ದೇಶನದ ಹುಚ್ಚ ಸುದೀಪ್ ಗೆ ಹೆಸರು ತಂದುಕೊಟ್ಟ ಸಿನಿಮಾ. ಚಿತ್ರೀಕರಣದ ಸಮಯದಲ್ಲಿ ಸುದೀಪ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಅನ್ನುವ ಧರ್ಮ ಚಿತ್ರೀಕರಣದ ಸಮಯದಲ್ಲಿ ಕರುಣಾಕರನ್ ಅನ್ನು ವ್ಯಕ್ತಿ ಸತ್ತಿದ್ದು ಹೇಗೆ ಎಂದು ವಿವರಿಸಿದ್ದಾರೆ. ವಿಡಿಯೋ ನೋಡಿ
    Click here To Subscribe to Channel -- / chitraloka
    #chitraloka #huchcha #huccha #dharma #antbites #omprakashrao #rehman #sudeep

Комментарии • 18