Shankara Shaankara Darshana | EP 5 | Dr. Pavagada Prakash Rao

Поделиться
HTML-код
  • Опубликовано: 27 янв 2025

Комментарии • 45

  • @tattvashankara
    @tattvashankara  4 года назад

    Donate: We are accepting donations to run this channel. To get our bank account details, Kindly email us to TattvaShankara@gmail.com

  • @sudhacp8125
    @sudhacp8125 4 года назад +4

    ಗುರುಗಳೇ, ನಿಮ್ಮ ಪ್ರವಚನ ತುಂಬಾ ಆಸಕ್ತಿದಾಯಕವಾಗಿದೆ. ನಿಮ್ಮ ಪ್ರವಚನ ಕೇಳಿದ ನಂತರ ನನಗೆ ಮೂಡಿದ ಪ್ರಶ್ನೆ ಏನೆಂದರೆ, ಭಗವಾನ್ ಬುದ್ಧರು ಆತ್ಮದ ಇರುವಿಕೆಯನ್ನು, ವೈದಿಕ ಸಿದ್ಧಾಂತವನ್ನು ಅಲ್ಲಗೆಳೆದ ನಂತರವೂ ಅವರನ್ನು ವಿಷ್ಣುವಿನ ಒಂಭತ್ತನೇ ಅವತಾರವೆಂದು ಏಕೆ ಕರೆಯಲ್ಪಡುತ್ತಾರೆ?
    ಬೌದ್ಧರ ಧರ್ಮಗುರುವಾದ ದಲೈಲಾಮರನ್ನು ಪುನರ್ಜನ್ಮದ ಮೂಲಕವೇ ಆರಿಸುತ್ತಾರಲ್ಲವೇ?
    ಇದು ಬೌದ್ಧ ಸಿದ್ಧಾಂತಕ್ಕೆ ವಿರುದ್ಧವಾಗಿಲ್ಲವೇ?
    ದಯವಿಟ್ಟು ಉತ್ತರಿಸಿ. ನಿಮ್ಮ ಉತ್ತರಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೇನೆ.

  • @nadgir77
    @nadgir77 4 года назад +1

    ಬಹಳ ಸಮಯದಿಂದ ನನ್ನಲ್ಲಿ ಪ್ರಶ್ಮೆಯಿತ್ತು ಬೌದ್ದರು ಮಾಂಸಹಾರ ಯಾಕೆ ಮಾಡುತ್ತಾರೆ ಅಂತ. ಬುದ್ಧ ನು ಅಹಿಂಸೆ ಯ ಪ್ರತಿಪಾದಕನಲ್ಲವೇ? ಥೈಲ್ಯಾಂಡ್ ದೇಶದಲ್ಲಿ ಈ ಅತಿರೇಕವನ್ನು ಕಂಡಿದ್ದೆ. ಗುರುಗಳ ಸಮಪ೯ಕ ವಿವರಗಳಿಗೆ ಧನ್ಯವಾದಗಳು.

  • @chandrakanth5945
    @chandrakanth5945 3 года назад

    M N Venkatesha and N Amrutha Kolkata 🙏🙏🙏👏👏👏🙏🙏🙏

  • @ramachandranrmysuru2913
    @ramachandranrmysuru2913 4 года назад

    ಶ್ರೀ ಗುರುಭ್ಯೋ ನಮಃ 🙏🙏🙏🙏🙏🙏

  • @BANKERONLEAVE123
    @BANKERONLEAVE123 4 года назад

    ನಿಮ್ಮ ಪ್ರವಚನ ಸರಣಿ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಗುರುಗಳೇ

  • @spandurangarao7695
    @spandurangarao7695 4 года назад

    Pranamas Guruji
    Very interesting and informative

  • @rameshsc4685
    @rameshsc4685 4 года назад +2

    Gurugalige saashtanga namaskaragalu

  • @girijashankartudiyadka4385
    @girijashankartudiyadka4385 4 года назад

    ವಂದನೆಗಳು ಗುರುಗಳೇ🙏

  • @raghunathhavaldar832
    @raghunathhavaldar832 4 года назад +3

    ಬೌದ್ಧ ಧರ್ಮದ ಅವನತಿಯ ಬಗ್ಗೆ ನೀಡಿದ ವಿವರಣೆ ಅತ್ಯಂತ ಸಮಂಜಸ ವಾಗಿದೆ

  • @raghunathyr
    @raghunathyr 4 года назад +1

    Thank You very inspiring.

  • @nagapramodh4454
    @nagapramodh4454 4 года назад

    Beloved Guruji's Lecture deserves like before start only . Because of Guruji's pravachanas youth started following sanatana dharma...

  • @RajaRam-vj5hx
    @RajaRam-vj5hx 10 месяцев назад

    🌹🌹🌹🌹🌹🌹🌹🙏🙏🙏🙏🙏🙏🙏

  • @nravinath
    @nravinath 4 года назад

    EXCELLENT, SIR.

  • @mnjayaramjayaram3279
    @mnjayaramjayaram3279 4 года назад

    Dhanyavadagalu gurugale

  • @nandanm3826
    @nandanm3826 4 года назад +1

    ಓಂ ನಮ ಶಿವಯ, ಜೈ ಶಿವಶಂಕರ್, ಜೈ ಶ್ರೀ ಗುರುಭಯೋ ನಮಹಾ.
    ಜೈ ಹಿಂದ್,🙏🏽.

  • @renukasr2309
    @renukasr2309 4 года назад +1

    PUJYA SRI GURUGALIGE BAKTHIPURVAKA NAMASKARAGALU

  • @ramachandranrmysuru2913
    @ramachandranrmysuru2913 4 года назад +1

    ಗುರುಗಳಿಗೆ ನಮಸ್ಕಾರಗಳು

  • @ramachandranrmysuru2913
    @ramachandranrmysuru2913 4 года назад +1

    ಬೌದ್ಧಧರ್ಮದ ಬಗ್ಗೆ ಬುದ್ಧ ನ ಬಗ್ಗೆ ಅತಿ ಕಡಿಮೆ ಸಮಯದಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಸಿ ಕೊಟ್ಟಂತಹ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು..

  • @krishnabhat6714
    @krishnabhat6714 4 года назад

    ವಂದನೆಗಳು

  • @govindavelankarvelankar1140
    @govindavelankarvelankar1140 4 года назад

    Very inspiring discourse; Did Adi Shankar reject karma-kanda portion of vedas and based Advaitic philosophy on Knowledge portion,i.e.Upanishads.

    • @pavagadaprakashrao373
      @pavagadaprakashrao373 4 года назад

      Please wait . I will explain this in puurva miimaamsa discourse . ( We must clearly know the difference between karma kaanda and bramhanas . )

  • @sbac5138
    @sbac5138 4 года назад

    Buddhana koneya jeevana bagegina vichara gottiralilla gurugalinda eega tiliyitu🙏🙏🙏

  • @amrutabindu
    @amrutabindu 4 года назад

    ಕೋಟಿ ಕೋಟಿ ಪ್ರಣಾಮಗಳು

    • @pavagadaprakashrao373
      @pavagadaprakashrao373 4 года назад

      ಅಷ್ಟು ಬಾರಿ ನಮಸ್ಕಾರ ಮಾಡಿದರೆ ನನ್ನ ಗತಿ ಏನು !!! ನಮಸ್ಕಾರ .