ಪರಮಪೂಜ್ಯ ಗುರುಗಳ ಚರಣಾರವಿಂದಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು.... ನಿಮ್ಮ ಮಾತುಗಳನ್ನು ಕೇಳುವುದೇ ನಮಗೊಂದು ಸಂತೋಷ..ತುಂಬಾ ಮಧುರವಾಗಿ ಹೃದ್ಯವಾಗಿ ಮೂಡಿಬರುತ್ತಿದೆ.ಈ ಜ್ಞಾನಯಜ್ಞದಲ್ಲಿ ಋತ್ವಿಜರಾದ ಎಲ್ಲರಿಗೂ ನನ್ನ ನಮಸ್ಕಾರಗಳು ಹಾಗೂ ಅಭಿನಂದನೆಗಳು... ತಮ್ಮ ಚರಣದಾಸ, ಕೆ.ಸಿ.ಶಿವಶಂಕರ 🙏🙏🙏🙏🙏🙏🙏🙏
Sri Gurubyo Namah I Pray to be answered for One Question - about the Buddha Considered as Vishnu Avatara, There is a Dashavatara stotra written by Sri Shankaracharya and it contains the praise of Buddha.. Is Buddha Considered in Dashavatara and Gautama Budda are different? If So, if avatara of Vishnu not happened (as mentioned in the above video that Krishna Avatar is last), then in Stotra Sri Shankaracharya has praised qualities of the god?? Please clarify,
Request to enlighten us further.. 1. In some of the stotras it is mentioned as Shankaracharya Krutha.. Is there any methodology to ascertain it has been written by Adi Shankaracharya only or not. 2. Please enlighten us on Dash avatar Buddha.. when did it happen and what did Lord Vishnu achieved through this avatar
ದಯಮಾಡಿ ಜೈನ ಸಿದ್ಧಾಂತವನ್ನು ಆಳವಾಗಿ ಅಧ್ಯಯನ ಮಾಡಿ . ಮೊದಲು ಸರ್ವ ದರ್ಶನ ಸಂಗ್ರಹವನ್ನು ಓದಿ . ಆನಂತರ ಜೈನ ಸಿದ್ಧಾಂತಿಗಳ ಗ್ರಂಥವನ್ನು ಅಧ್ಯಯನ ಮಾಡಿ . ನಂತರ ರತ್ನ ಕರಂಡಕವನ್ನು ನೋಡಿ . ಆನಂತರ ಎಂ . ಹಿರಿಯಣ್ಣ ಅವರ " ಭಾರತೀಯ ತತ್ವಶಾಸ್ತ್ರ"ದ ರೂಪು ರೇಖೆಗಳನ್ನು ಅಭ್ಯಾಸ ಮಾಡಿ . ಅಷ್ಟು ಹೊತ್ತಿಗೆ ನಿಮಗೆ ಜೈನ ದರ್ಶನದ ಒಂದು ತೂಕದ ಙ್ಞಾನ ಬಂದಿರುತ್ತದೆ .
Donate: We are accepting donations to run this channel. To get our bank account details, Kindly email us to TattvaShankara@gmail.com
ನಮಸ್ತೆ ಗುರುಗಳಿಗೆ 🙏🙏🙏🙏🙏 ನಿಮ್ಮ ಶಂಕರ ಶಾಂಕರ ದರ್ಶನ ಬಹಳ ಸುಂದರವಾಗಿ ಮೂಡಿಬಂದಿದೆ. 🙏🙏🙏 ಧನ್ಯವಾದಗಳು.
Very well explained the perspective of Buddhism, Jainism and Vaidika dharma.
Looking for work to listen to the rest of the videos.Dhanyawad.🚩
Rest of videos you can find in below link
ruclips.net/p/PLk0Z5zbrj5Hr4ymPiF4fXbgqxzw5bt-Xa
M N Venkatesha and N Amrutha Kolkata 🙏🙏🙏👏👏👏🙏🙏🙏
🌹🌹🌹🌹🌹🌹🌹🙏🙏🙏🙏🙏🙏🙏
Super explanation
ಪರಮಪೂಜ್ಯ ಗುರುಗಳ ಚರಣಾರವಿಂದಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು....
ನಿಮ್ಮ ಮಾತುಗಳನ್ನು ಕೇಳುವುದೇ ನಮಗೊಂದು ಸಂತೋಷ..ತುಂಬಾ ಮಧುರವಾಗಿ ಹೃದ್ಯವಾಗಿ ಮೂಡಿಬರುತ್ತಿದೆ.ಈ ಜ್ಞಾನಯಜ್ಞದಲ್ಲಿ ಋತ್ವಿಜರಾದ ಎಲ್ಲರಿಗೂ ನನ್ನ ನಮಸ್ಕಾರಗಳು ಹಾಗೂ ಅಭಿನಂದನೆಗಳು...
ತಮ್ಮ ಚರಣದಾಸ,
ಕೆ.ಸಿ.ಶಿವಶಂಕರ
🙏🙏🙏🙏🙏🙏🙏🙏
ನಿಮ್ಮಇಂತಹ ಬರವಣಿಗೆಯೇ ನಮಗೆ ಸ್ಫೂರ್ತಿ .
Sir nimage thumba dhanyavadagalu. Thumba chennagi vishyagalanna thilisikodthayidira.
ನಿಮಗೆ ಅರ್ಥವಾಗುತ್ತಿದ್ದರೆ ಸಂತೋಷ .
ಓಂ ಶ್ರೀ ಗುರುಭ್ಯೋನಮಃ
ನಮಸ್ಕಾರ .
Sri Gurubyo Namah I Pray to be answered for One Question - about the Buddha Considered as Vishnu Avatara, There is a Dashavatara stotra written by Sri Shankaracharya and it contains the praise of Buddha.. Is Buddha Considered in Dashavatara and Gautama Budda are different? If So, if avatara of Vishnu not happened (as mentioned in the above video that Krishna Avatar is last), then in Stotra Sri Shankaracharya has praised qualities of the god?? Please clarify,
We are not very sure wheather that stootra mentioned by you was composed by Bhagawatpaadaru .
Thank you for the reply sir.
Request to enlighten us further..
1. In some of the stotras it is mentioned as Shankaracharya Krutha..
Is there any methodology to ascertain it has been written by Adi Shankaracharya only or not.
2. Please enlighten us on Dash avatar Buddha.. when did it happen and what did Lord Vishnu achieved through this avatar
gurugalige namaskaragalu
ನಮಸ್ಕಾರ .
Type thapagidhe kshme erali
ಏನೂ ಬರೆದೇ ಇಲ್ಲವಲ್ಲಾ ; ತಪ್ಪೆಲ್ಲಿ ಆಗುತ್ತದೆ ?
PUJYA SRI GURUGALIGE BAKTHIPURVAKA NAMASKARAGALU
ನಮಸ್ಕಾರ .
ಮನುಷ್ಯ ದೇವನಗುವುದು ಸಿದ್ಧಾಂತ ಸರಿ ಅನ್ನಿಸುತ್ತೆ
No