ಈ ಹೆಸರು ನನ್ನದಲ್ಲ, ಈ ದೇಹ ನನ್ನದಲ್ಲ ಹಾಗಾದರೆ ನಾನು ಯಾರು? ನಮ್ಮ ಅಸ್ತಿತ್ವ | Dr Gururaj Karajagi

Поделиться
HTML-код
  • Опубликовано: 27 дек 2024

Комментарии • 90

  • @ಗುಡದೂರಗುರುದೇವ

    ಆಧುನಿಕತೆಯ ಸರಸ್ವತಿಯ ವರ ಪುತ್ರ ಗುರುರಾಜ್ ಕರ್ಜಗಿ ಸರ್

  • @anjuanju2971
    @anjuanju2971 Год назад +2

    ಎಂತ ಅದ್ಬುತ ಒಳಾರ್ಥ ಮಾತುಗಳು

  • @kmramachandra7349
    @kmramachandra7349 4 месяца назад +1

    Great communication. Complex matter is simplified.

  • @hansav1960
    @hansav1960 4 месяца назад +1

    Beautifully explained 🙏

  • @nagarajakm6374
    @nagarajakm6374 Год назад +11

    ನಿತ್ಯ ಸತ್ಯ ದ ವಿಚಾರಗಳನ್ನು ಮನಸ್ಸಿಗೆ ನಾಟುವ ಹಾಗೇ ತಿಳಿಸಿರುವುದರಿಂದ ತಮಗೆ ಶುಭಾಷಯಗಳು.....

  • @sachinkumbar1954
    @sachinkumbar1954 Год назад +1

    Super sir❤

  • @ChandraShekar-cy9hi
    @ChandraShekar-cy9hi Год назад +1

    ನಿಮ್ಮ ವಿವರಣೆ ಅತ್ಯುತ್ತಮವಾಗಿದೆ ತುಂಬಾ ಧನ್ಯವಾದಗಳು🙏🙏

  • @gururaaj38
    @gururaaj38 7 месяцев назад +1

    ಸರ್, ಈ ಪ್ಲೇಲಿಸ್ಟ್ ನಲ್ಲಿ ಇರೋ ಎಲ್ಲಾ ವಿಡಿಯೋನು ಮುಗಿತು, ದಯವಿಟ್ಟು ಮಹಾಭಾರತದ ವಿಡಿಯೋ ಮಾಡಿ

  • @pratibhaoak4075
    @pratibhaoak4075 Год назад +2

    खूप छान राजाधिराज सद्गुरुनाथ श्री गणपतराव महाराज की जय

  • @KittuTeradal-pj8vn
    @KittuTeradal-pj8vn Год назад +4

    ಗೊಂದಲದಲ್ಲಿ ಮುಳುಗಿದ ಮನಸ್ಸು ನಿಮ್ಮ ವಿಚಾರವನ್ನು ಕೇಳಿ ಮುಂಜಾನೆಯ ಸೂರ್ಯ ನ ಬೆಳಕಿಗೆ ಅರಳಿದ ಹೂವಿನಂತೆ ಆಯಿತು...❤❤

  • @veerabhadrappakarjagi1413
    @veerabhadrappakarjagi1413 9 месяцев назад +1

    Nijalkku Adbhuta vicharagalu. Kelatane irabeku annisutte sir.

  • @pramesh4176
    @pramesh4176 7 месяцев назад +2

    🙏🏻🌻🌹🔥🌹🌻🙏🏻

  • @padmac1793
    @padmac1793 Год назад +4

    ಸತ್ಯ ಸಂದೇಶ ಗುರುಗಳೇ 🎉

  • @Sonubhhhh
    @Sonubhhhh Год назад +6

    ನಾನು ಎನ್ನುವದು ಆತ್ಮ, ಆತ್ಮ ಒಂದೇ ಸತ್ಯ ಉಳಿದುದೆಲ್ಲಾ ಮಿಥ್ಯ ನಾನು ಆತ್ಮ ಯಲ್ಲಾ ಆತ್ಮರ ತಂದೆ ಪರಮಾತ್ಮ ಶರೀರ ನಾನಲ್ಲ ಅನ್ನುವುದು ತುಂಬಾ ಚೆನ್ನಾಗಿ ಹೇಳಿದ್ರಿ ಸರ್

  • @shamnayak4090
    @shamnayak4090 Год назад +1

    🌹ನಿಜವಾಗಿವು ನೀವು ಸರಸ್ವತಿ ಪುತ್ರ ಸರ್ ನೀವು 😘

  • @BasavarajC-vk8wg
    @BasavarajC-vk8wg Год назад +2

    ಗುರುವಿಗೆ ಗುರುರಾಜ

  • @s.ksubedar8175
    @s.ksubedar8175 Год назад +2

    ತುಂಬಾ ಧನ್ಯವಾದಗಳು ಸರ್ 🙏🙏🙏

  • @purushothamagowda1742
    @purushothamagowda1742 Год назад

    ಕರ್ಜಗಿ ಯವರ ವಿವರಣೆ ಪಂಡಿತ and ಪಾಮರ ಇಬ್ಬರಿಗೂ ಮತ್ತು ದೇಶದ ಪ್ರತಿಯೊಬ್ಬ ಪ್ರಜೆಗೂ ಸುಲಭವಾಗಿ ಅರ್ಥ ಅಗುತ್ತದೆ. ಮಾತ್ರವಲ್ಲ ಎಲ್ಲರ ಹೃದಯ,. ಮನಸ್ಸು ಗಳನ್ನು ಪ್ರವೇಶಿಸಿ ". ನಾವೆಲ್ಲಾ ಒಂದು " ಎಂಬ ಭಾವನೆ ಮೂಡಿಸುತ್ತದೆ.... ಇವರು ಒಬ್ಬ ನಮ್ಮ ಮಧ್ಯೆ ಇರುವ ಬಹು ದೊಡ್ಡ ಸಂತ. 🙏🙏🙏🙏🙏🙏

  • @ramrajacharya3373
    @ramrajacharya3373 Год назад +4

    Excellent Presentation 👏

  • @ManjulaManjula-jt4wj
    @ManjulaManjula-jt4wj Год назад +1

    ಅತ್ಯದ್ಭುತ ಭಾಷಣ, ಧನ್ಯವಾದಗಳು ಗುರುಗಳಿಗೆ. 🙏🙏

  • @umeshs9370
    @umeshs9370 Год назад +3

    Super video sir. 🙏

  • @smd5264
    @smd5264 Год назад

    ಉಪದೇಶ ವೀರ

  • @jaanupattar3890
    @jaanupattar3890 Год назад +1

    ಅಧ್ಬುತ ಮಾತು sir.. ಕೇಳಿ ತುಂಬಾ ಹಿತ ಅನ್ಸ್ತು...u r really great sir 🙏🙏

  • @RajaRam-vj5hx
    @RajaRam-vj5hx 8 месяцев назад +1

    🌹🌹🌹🌹🌹🌹🌹🙏🙏🙏🙏🙏🙏🙏

  • @malimithun8208
    @malimithun8208 Год назад

    ನಾವೆಲ್ಲ ಸೃಷ್ಟಿ ಇಂದ ಸೃಷ್ಟಿಸಲ್ಪಟ್ಟ ಒಂದು ಜೀವಾಣು ಅಷ್ಟೇ! ಬೇರೆ ಗಿಡ ಪ್ರಾಣಿ ಪಕ್ಷಿಗಲಂತೆ ನಾವು ಒಂದು ಪ್ರಾಣಿ ಅಷ್ಟೇ. ಬೇರೆ ಪ್ರಾಣಿಗಳಿಗೆ ಇಲ್ಲದಿರೋ ಬುದ್ಧಿ ನಮಗೆ ಇದೆ . ನಮ್ಮ ಬುದ್ಧಿ ಇಂದ ನಮಗೆ ನಾವು ಒಂದು ಹೆಸರು ಮತ್ತು ಗುರುತನ್ನ ನಾವು ಕೊಟ್ಟಿದ್ದೇವೆ. ಆ ಬುದ್ಧಿಯಿಂದ ದೇವರನ್ನ ಸೃಷ್ಟಿ ಮಾಡಿ ಜಾತಿ, ಕುಲ ಎಲ್ಲ ಸೃಷ್ಟಿ ಮಾಡಿದ್ದೇವೆ.

  • @ವಿಶ್ವನವನಿರ್ಮಾಣ

    ಭಿನ್ನ ಭಿನ್ನ ಶರೀರ ಗಳಲ್ಲಿ ಭಿನ್ನ ಭಿನ್ನ ಪಾತ್ರ ಮಾಡಿ ಬಂದೆವು ನಾವು ಆತ್ಮ ಹಾಗಾಗಿ ಯಾವ ಹೆಸ್ರು ಪರಮನೆoಟ್ ಇಲ್ಲಾ ಯಾವ ಶರೀರ ಪರಮನೆoಟ್ ಇಲ್ಲಾ....

  • @Sonubhhhh
    @Sonubhhhh Год назад +3

    I am a soul ❤️

  • @Chandanayr
    @Chandanayr Год назад +6

    ಸರಸ್ವತಿ ಪುತ್ರನೇ ಸರ್ ನೀವು 🙏

  • @bheemarayabheem732
    @bheemarayabheem732 Год назад +2

    Hatsup good massage sir thanks for you

  • @sunitapatil475
    @sunitapatil475 Год назад +1

    ಧನ್ಯವಾದಗಳು ಸರ್

  • @vijireddy7236
    @vijireddy7236 Год назад +2

    Namasakar

  • @GOUDRUCREATIVES
    @GOUDRUCREATIVES Год назад

    Good stories are moral story. We are very happy thank you.

  • @sharathsadashiva
    @sharathsadashiva Год назад

    paramadbhutha pravachana sir, I am blessed to hear your words 🙏

  • @girijanatraj6259
    @girijanatraj6259 6 месяцев назад +1

    Nan yaru anodu enu antha gothe agthila ezee yagi artha ago video edere link kode please

  • @sudhajoshi9333
    @sudhajoshi9333 Год назад

    Dr gururaj karajagi your spech is very amezing

  • @basavarajlakkammanavar4074
    @basavarajlakkammanavar4074 Год назад +2

    Adyatmada dari toruva gurugalu ivagu idareye,idre dayavittu tilisi 🙏

  • @sujayam8643
    @sujayam8643 Год назад

    Baalge samurdiyondige sir 🙏

  • @Naughty-jq2gg
    @Naughty-jq2gg Год назад

    Thank you so much🙏💕

  • @renukabhoj9792
    @renukabhoj9792 Год назад

    Explanation is super in simple words and examples. Thank you sir.

  • @anithahy3405
    @anithahy3405 Год назад

    🎉

  • @DhanalakshmiTV1316
    @DhanalakshmiTV1316 Год назад +1

    Your a great person sir

  • @chinnapparamaiah8258
    @chinnapparamaiah8258 Год назад +1

    🙏🙏🙏🌹🌹🌹

  • @mallikarjune9775
    @mallikarjune9775 Год назад

    Iam sole god gifty

  • @aishwaryachannal1979
    @aishwaryachannal1979 Год назад +2

    🙏🏻

  • @vijaykumar-ws3wm
    @vijaykumar-ws3wm Год назад

    Hat's off to you sir...

  • @lathagowda3844
    @lathagowda3844 Год назад

    ಅದೈತ ಎಲಾೃ ಸಮ🕉🙏🏼

  • @vijayag2794
    @vijayag2794 Год назад

    True sir.

  • @BasavarajC-vk8wg
    @BasavarajC-vk8wg Год назад +2

    ಸರಸ್ವತಿ ಪುತ್ರ,

  • @zameerahmed1619
    @zameerahmed1619 Год назад +2

    🙏💐💐💐❤️💖✨

  • @umamaheshwari3307
    @umamaheshwari3307 Год назад +2

    🙏🙏🙏🙏🙏🙏🙏🙏🙏🙏

  • @Lachamanna.1975
    @Lachamanna.1975 Год назад

    ❤❤

  • @girishgoudapatil8241
    @girishgoudapatil8241 Год назад +4

    Nanu yennudu ondu "chaitanya" a Chaitanya daivaswarupi shaswata it cannot be destroyed

  • @vishals3852
    @vishals3852 Год назад +1

    Sir, nivu nanu ella" athma" 'solu' 'mobile' annodu deha, "sim"annodu athma, network aa bhagavantha avaru adisidanthe connect madi adisuthare.

  • @omkarnaiklnaik9029
    @omkarnaiklnaik9029 8 месяцев назад +1

    ಸರ್ ನಾನು ಗುರುರಾಜ ಕರ್ಜಗಿ ಸರ್ ದೊಡ್ಡ ಅಭಿಮಾನಿ ಪ್ಲೀಸ್ ಸರ್ ಜೊತೆ ಮಾತಾಡಬೇಕು ಪ್ಲೀಸ್ ಮೊಬೈಲ್ ನಂಬರ್ ಕಳುಹಿಸಿ ಕೊಡಿ ಪ್ಲೀಸ್

  • @Shamanna-cp7wd
    @Shamanna-cp7wd Год назад

    ಮನುಷ್ಯ ಪ್ರಕೃತಿ y

  • @nadigvishwanath2915
    @nadigvishwanath2915 Год назад

    🙏🙏🙏🙏🙏🙏🎉🎉🎉🎉

  • @nagarajraj8474
    @nagarajraj8474 Год назад

    ❤️🙏❤️

  • @basavarajyaragatti4837
    @basavarajyaragatti4837 Год назад

    🙏🙏❤️❤️

  • @rgcharchar2398
    @rgcharchar2398 Год назад

    👌👌👌👏👏👏🙏🌹

  • @ananthb.g6232
    @ananthb.g6232 Год назад +1

    ಆದ್ರೆ ಮಕ್ಳಿಗೆ ಒಮ್ಮೆಗೇ highest ಹೇಳ ಹೋದರೆ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ.

  • @rajendraprasadn3477
    @rajendraprasadn3477 Год назад

    Every object in the universe is created by a cosmic force which we all call God, i don't know what other beings like animals, Birds trees, which can not express call that force , in as all living and non Living objects are made by one force in all Vasudiva kutumakam we are all a part of a family of the great CREATOR.

  • @vigneshnayak5056
    @vigneshnayak5056 Год назад

    "ನಾನು" ಅಂದರೆ ಪಾತ್ರ

  • @maryroche5752
    @maryroche5752 Год назад

    🎉❤😅

  • @ramuoneness5594
    @ramuoneness5594 Год назад

    Hi Sir, I need Dr Gururaj Karajagi sir number...

  • @niranjanaacharya633
    @niranjanaacharya633 6 месяцев назад +1

    ವಿಚಾರ ಒಳ್ಳೇದು. ಪರಿಸ್ತಿತಿ ಚೆನ್ನಾಗಿಲ್ಲ. ಜಾಗ್ರತೆ ಬೇಕು.

  • @RameshPoojary1
    @RameshPoojary1 Год назад

    Aatma ko naam roop gunu nahi hai aatm ek jyoti svaroop hai

  • @mayadevi7572
    @mayadevi7572 Год назад

    Idallave Sanatana Dharmada moola astitva

  • @RajeshwariHRajeshwariH
    @RajeshwariHRajeshwariH 21 день назад

    Nan yaru appa😅🤨

  • @suryap5670
    @suryap5670 Год назад

    Kalla Police 😂😆😂

  • @avinashpoojary7897
    @avinashpoojary7897 Год назад

    Ninu Modi anda bakta

  • @pramesh4176
    @pramesh4176 7 месяцев назад +1

    ❤❤❤

  • @shantabaim1108
    @shantabaim1108 Год назад

    ತುಂಬಾ ಧನ್ಯವಾದಗಳು ಸರ್ 🙏

  • @anithahy3405
    @anithahy3405 Год назад

    🎉

  • @malthesh.tmalthesh.t7763
    @malthesh.tmalthesh.t7763 Год назад

    🙏🙏🙏🙏🙏🙏🙏🙏🙏

  • @anithahy3405
    @anithahy3405 Год назад

    🎉

  • @naliniramamurthy3819
    @naliniramamurthy3819 Год назад

    🙏🙏🙏

  • @swathishenoy9143
    @swathishenoy9143 Год назад

    🙏🙏🙏

  • @pavitrabadiger3134
    @pavitrabadiger3134 Год назад

    🙏🙏🙏

  • @madhusudhananayaka7708
    @madhusudhananayaka7708 8 месяцев назад +1

    🙏🙏🙏