Amazing Uses for Aloe Vera | ಅಲೋವೆರಾ ಜ್ಯೂಸ್‌ನ ಲಾಭಗಳು ಗೊತ್ತಾದರೆ ದಿನಾ ಕುಡೀತೀರಿ! | Vijay Karnataka

Поделиться
HTML-код
  • Опубликовано: 2 дек 2022
  • #AloeVera #AloeVeraBenefits #AloeVeraHealthBenefits
    ಅಲೋವೆರಾವು ಹಲವಾರು ಆರೋಗ್ಯ ಲಾಭಗಳನ್ನು ಹೊಂದಿದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಇಂದಿನ ದಿನಗಳಲ್ಲಿ ಸೌಂದರ್ಯವರ್ಧಕವಾಗಿ ಅಲೋವೆರಾವನ್ನು ಬಳಸದೆ ಇರುವವರು ತುಂಬಾ ಕಡಿಮೆ. ಆದರೆ ಇದನ್ನು ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು, ಮಲಬದ್ಧತೆ ಮತ್ತು ಕೀಲು ನೋವು ಇತ್ಯಾದಿಗಳಿಂದ ನಿಮಗೆ ಪರಿಹಾರ ಪಡೆಯಬಹುದು.
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • ХоббиХобби

Комментарии • 33

  • @SHARANESHBM
    @SHARANESHBM 11 месяцев назад +6

    ಒಂದೊಳ್ಳೆ ಮಾಹಿತಿಗಾಗಿ ಧನ್ಯವಾದಗಳು ಸಾರ್ 👏

  • @renukanandan
    @renukanandan 3 месяца назад +1

    ಅಲೋವೆರಾದಿಂದ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು

  • @Bhanupriya-pd7uh
    @Bhanupriya-pd7uh 22 дня назад +1

    Thank you sir ♥️

  • @manojreddy3062
    @manojreddy3062 Месяц назад +1

    Alovera gel namma most of the skin problems sari madutte, iam the example... Namge elli charma turike erutto alli apply madi, it will give the best results

  • @shamsundernagarajan4801
    @shamsundernagarajan4801 Год назад +2

    Super information Doctor, you explained very well

  • @ashapurushan4963
    @ashapurushan4963 Год назад +2

    Super information Doctor

  • @manugaja4109
    @manugaja4109 Год назад +1

    ಸೂಪರ್ ಅಲೋವೆರಾ 😍

  • @MayaMaya-mn1lb
    @MayaMaya-mn1lb Год назад

    Tq.dr...

  • @gayathrimn9329
    @gayathrimn9329 5 месяцев назад

    ಧನ್ಯವಾದಗಳು ಸರ್ 🙏🙏

  • @jayammaactive2796
    @jayammaactive2796 7 месяцев назад

    Super doctor 👌👍🙏

  • @vasanthisr407
    @vasanthisr407 10 дней назад

    ಅಲೋವೆರಾ ವನ್ನು ಹಾಗೇ ಸೇವಿಸಬಹುದ

  • @aryan4thcskves824
    @aryan4thcskves824 Год назад +1

    Sir nanu monthly period 25days GE agthini adare nagge bleeding thumbane kadime only one day sir
    Please heli En madbeku yav rithi antha heli sir

  • @doddaiahm4545
    @doddaiahm4545 8 месяцев назад +1

    Sir , iam suffering from enlargement of splin and liver , since from one year , platlets is 80000 , lft is normal HB is 11 , I take ayruvada treatment , please give me suggestions. Nanu alovera juice thegidukollbeka , please platlets increase aguudakke salahe Kodi please.

  • @user-lo7bt6ne7j
    @user-lo7bt6ne7j 3 месяца назад

    ಉತ್ತಮ ಗುಣಮಟ್ಟದ ಮಾಹಿತಿ ಡಾ

  • @jyothidugappa2764
    @jyothidugappa2764 Год назад +3

    Sir periads time nalli bleeding gatti adre alowera na upayogisa bahuda plz reply madi

    • @manugaja4109
      @manugaja4109 Год назад

      Yes ತಗೋಳಿ ಒಳ್ಳೇದು

  • @renukashirur8158
    @renukashirur8158 8 месяцев назад

    🙏💐

  • @sinchana.v.9649
    @sinchana.v.9649 8 месяцев назад

    Sir children's ge kodboda

  • @Ganeshappa-jz8dh
    @Ganeshappa-jz8dh 7 месяцев назад

    Sir hair fall problems edru use madboda sir

  • @rudreshatc
    @rudreshatc 5 месяцев назад

    Piles aloe vera chana aguta

  • @monishag3563
    @monishag3563 7 месяцев назад

    Sir ಅಲೋವೆರಾ ಜ್ಯೂಸ್ ನ B.P, ಶುಗರ್ ಕಿಡ್ನಿ ಸಮಸ್ಯೆ ಇರುವವರು ಬಳಸಬಹುದು

  • @sumithrasumithramalpe3029
    @sumithrasumithramalpe3029 Месяц назад

    🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @anithalakshmi3524
    @anithalakshmi3524 11 месяцев назад

    How many days should i take

  • @radhikamanmohan4014
    @radhikamanmohan4014 5 месяцев назад

    Swarna binu drops ninmalli sigutha

  • @indiraindira140
    @indiraindira140 10 месяцев назад

    ನಮ್ಮ ಮನೆಯಲ್ಲಿ ಬೆಳೆದ ಅಲೋವೆರಾ ವನ್ನು preserve ಮಾಡುವ ವಿಧಾನ ತಿಳಿಸಿಕೊಡಿ

  • @DarshanboDarshanbo-yu7dk
    @DarshanboDarshanbo-yu7dk 5 месяцев назад

    ದೃತಾ ಕುಮಾರಿ 🌹

  • @thippeshkavi571
    @thippeshkavi571 8 месяцев назад

    Eedeyalli vattutade sir

  • @umeshhadimani9804
    @umeshhadimani9804 Год назад +4

    Heat ಇರುವವರು ಕುಡೀಬಹುದಾ ಸರ್

  • @sachinmantrannnavar1743
    @sachinmantrannnavar1743 8 месяцев назад

    ಎಷ್ಟು ದಿನ ಬಳಸಬೇಕು ಸರ್

  • @PankajaAM
    @PankajaAM 9 месяцев назад

    Doctore nim hospital address kodi sir

  • @chanaveerkiran2145
    @chanaveerkiran2145 6 месяцев назад

    ಸರ್ ಇದನ್ನು ಉಪಯೋಗಿಸಬೇಕಾದರೆ ಸ್ಥಾನಕ್ಕಿಂತ ಮುಂಚೆ ಅಥವಾ ಸ್ಥಾನ ಆದ ಮೇಲೂ ಕೂಡ ಉಪಯೋಗಿಸಬಹುದಾ ನಾವು ಹೊರಗಡೆ ಹೋಗಬೇಕಾದರೆ ಕೂಡ ಉಪಯೋಗಿಸಬಹುದಾ ಬಿಸಿಲಿನಲ್ಲಿ ಇದನ್ನು ಹಚ್ಚಿಕೊಂಡು ಹೋದರೆ ಏನಾಗುತ್ತದೆ ಅಥವಾ ಸ್ಥಾನಕ್ಕಿಂತ ಮುಂಚೆ ಹಚ್ಚಿಕೊಂಡು ಆಮೇಲೆ ಕ್ಲೀನ್ ಮಾಡಿಕೊಂಡು ಹೊರಗಡೆ ಹೋಗಬೇಕಾ ಹೇಳಿ ಸರ್ ಇದನ್ನು ಹುಡುಗರು ಕೂಡ ಉಪಯೋಗಿಸಬಹುದಾ ಕ್ಲೀನ್ ಆಗಿ ಎಕ್ಸ್ಪ್ಲೈನ್ ಮಾಡಿ ಸರ್ ಪ್ಲೀಸ್ ದಯವಿಟ್ಟು ಇದನ್ನು ವಿಡಿಯೋ ಮಾಡಿ ಪ್ಲೀಸ್