ಹೆಸರು ಬೇಳೆ ಅವಲಕ್ಕಿ ಏಕಾದಶಿ ಉಪವಾಸಕ್ಕೆ ಒಳ್ಳೆಯ ಉಪಹಾರ--- Hesarubele avalakki

Поделиться
HTML-код
  • Опубликовано: 17 июл 2021
  • Moong Dal Poha Ingredients
    Moong Dal, Poha, Green chilies, ginger, tomatoes, chopped Ridged gourd, Capsicum, Green Peas, coriander, Curry leaves, grated coconut
    Oil, mustard seeds, Jeera, red chilly, Hung, Salt to taste.turmeric powder, Lemon.

Комментарии • 20

  • @vaidehisampannakumar6936
    @vaidehisampannakumar6936 Месяц назад

    Super

  • @padmavathir8530
    @padmavathir8530 2 года назад

    Super avalakki.madam thank you

  • @lalithabhatsgallery188
    @lalithabhatsgallery188 3 года назад

    ಚೆನ್ನಾಗಿದೆ ಸಿಸ್ಟರ್ ಮಾಡ್ತೀನಿ 👌👍

  • @ankithadeepa2898
    @ankithadeepa2898 Год назад

    ನಿಮ್ಮ ಕೆಲಸಕ್ಕಿಂತ ಮಾತೇ ಜಾಸ್ತಿ ಆಯಿತು

    • @malathicookingchannel
      @malathicookingchannel  Год назад

      ಅಗತ್ಯ ಇದ್ದಷ್ಟು ಮಾತನ್ನು ಆಡಿದ್ದೇನೆ ಅಂದು ಕೊಂಡಿದ್ದೇನೆ. ನಿಮ್ಮ ಕಾಮೆಂಟ್ಸ್ಗೆ ಧನ್ಯವಾದ

  • @prssharma8244
    @prssharma8244 Год назад

    grains mathu avalakki ekadasi ge thinnbaradu

    • @malathicookingchannel
      @malathicookingchannel  Год назад

      ಅದು ಅವರವರಿಗೆ ಬಿಟ್ಟದ್ದು. ಇದರ‌ ಬಗ್ಗೆ ನಾನು ಈಗಾಗಲೆ ಉತ್ತರಿಸಿದ್ದೇನೆ. ಧನ್ಯವಾದ ಗಳು.

  • @bilvapatra
    @bilvapatra 3 года назад

    Interesting. How many whistles of the cooker? Language barrier, ma'am.

  • @sandhyaprakash2154
    @sandhyaprakash2154 3 года назад +1

    Ekadasi ge Hesaru bele Avalakki tinnolla. They are grains. Grains tinna bardu.

    • @malathicookingchannel
      @malathicookingchannel  3 года назад

      ನಾನು ಹೇಳ್ತಾ ಇರೋದು ಏಕಾದಶಿಯಂದು ಲಘು ಉಪಹಾರ ತೆಗೆದು ಕೊಳ್ಳುವವರಿಗೆ. ಕೆಲವರು ಹಣ್ಣು ಹಾಲು ತೆಗೆದುಕೊಳ್ಳುತ್ತಾರೆ. ಕೆಲವರು ನಿಟ್ಟುಪಾಸ ಮಾಡ್ತಾರೆ. ನಾನು ಅವರಿಗೆ ಹೇಳ್ತಾ ಇಲ್ಲ. ನಿಮ್ಮ ಕಾಮೆಂಟ್ಸ್ಗೆಗೆ ಧನ್ಯವಾದ.

    • @rekhaswayampaka4151
      @rekhaswayampaka4151 Год назад

      @@malathicookingchannel ಏಕಾದಶಿ ದಿನ ಲಘು ಉಪಹಾರ ಅಂದರೆ ಹಣ್ಣು, ಹಾಲು ಅಷ್ಟೇ ತಗೋಬೇಕು.ಹೆಸರುಬೇಳೆ,ಅವಲಕ್ಕಿ ತಿನ್ನಬಾರದು.

    • @malathicookingchannel
      @malathicookingchannel  Год назад

      I think I have already replied earlier. ತುಂಬ ಸ್ಟ್ರಿಕ್ಟ್ ಆಗಿ follow ಮಾಡೋರಿಗೆ ಇದನ್ನು ಮಾಡಿಕೊಳ್ಳುವುದು ಬೇಡ. ಅಕ್ಕಿಯಿಂದ ‌ಮಾಡಿದ ಇಡ್ಲಿ, ದೋಸೆಗಿಂತ ವಾಸಿ. ಮೇಲಾಗಿ ಇಲ್ಲಿ ತೊಗರಿ ಬೇಳೆ ಉಪಯೋಗಿಸುತ್ತಿಲ್ಲ.

    • @sandhyaprakash2154
      @sandhyaprakash2154 Год назад

      @@malathicookingchannel nobody eats Rice either ya.

    • @malathicookingchannel
      @malathicookingchannel  Год назад

      @@sandhyaprakash2154 ಸಂಧ್ಯಾ ಅವರೆ, ಏಕಾದಶಿ ಆಚರಣೆ ಅವರವರಿಗೆ ಬಿಟ್ಟದ್ದು. ಅವರ ದೇಹ ಸ್ಥಿತಿ ಗೆ ಅನುಗುಣವಾಗಿ ಉಪವಾಸ ಮಾಡುತ್ತಾರೆ. ವೈಕುಂಠ ಏಕಾದಶಿ ಯಂದು ಶ್ರೀನಿವಾಸ ದೇವಾಲಯ ಕೊಡುವ ಪ್ರಸಾದ ಒಂದು ಹುಳಿ ಅವಲಕ್ಕಿ ಅಥವಾ ರವೆ ಮತ್ತು ಹೆಸರು ಬೇಳೆ ಹಾಕಿ ಮಾಡಿದ ಪೊಂಗಲ್. ಇದನ್ನು ಅವರವರಿಗೆ ಬಿಡೋಣ. ಧನ್ಯವಾದ.

  • @sandhyaprakash2154
    @sandhyaprakash2154 3 года назад

    Only fruits and milk

    • @malathicookingchannel
      @malathicookingchannel  3 года назад

      ಹೌದು. ಈ ರೆಸಿಪಿ ಏಕಾದಶಿ ಯಂದು ಲಘು ಉಪಹಾರ ಸೇವಿಸುವ ವರಿಗೆ. ಧನ್ಯವಾದ.