Pratap sir your success not easy ನಿಮ್ಮ ವಯಸ್ಸಲ್ಲಿ ನೀವು ಬೇರೆ ತರಾನೇ achieve ಮಾಡಿದೀರಾ ಬೇರೆ ಯಾರೋ ಆಗಿದ್ರೆ ಸತ್ತೇ ಹೋಗ್ತಿದ್ರು ಕೈಲಿ ಆಗದೆ ಇರೋರು ಸಾವಿರ ಮಾತಾಡ್ತಾರೆ ನೀವು ಹಿಗ್ಗದೆ ಕುಗ್ಗದೆ ಮುನ್ನುಗ್ಗಿ blame madoru 4 jana idre appreciate madok nav ideevi 😍 👍 ಏನು ಮಾತಾಡ್ಬೇಡಿ bro ನಿಮ್ಮ ಮಾತು ಅಂದ್ರೇನೆ ಕೆಲವರಿಗೆ ಆಗಲ್ಲ ವರ್ಕ್ ಮಾಡಿ ಅಚೀವ್ ಮಾಡಿ
ನಾನು ಇವನಬಗ್ಗೆ ಕೇಳಿದಾಗ ಬೇಸರವಾಗಿತ್ತು.ಆದರೆ ವಿರೋಧ ತೂಂದರೆ,ಅವಮಾನಗಳ ನಡುವೆ ತಲೆಕೆಡಿಸಿ ಕೂಳ್ಳದೆ ಬೆಳೆಯುತ್ತಿದ್ದಾರಲ್ಲ ಸಂತೋಷವಾಯಿತು.ಹೀಗೆ ಬೆಳೆದು ಒಂದಷ್ಟು ಜನರಿಗೆ ಒಳ್ಳೆಯದಾಗಲಿ.ಜನ ಹಳೆ ಪ್ರತಾಪನನ್ನು ಮರೆಯುವಂತಗಲಿ. (ಜೈಲಿಗೆ ಹೋಗಿಬಂದು ಹಾರ,ತುರಾಯಿ,ಮೆರವಣಿ ಮಾಡಿಸಿಕೂಳ್ಳುವ ಸ್ವಾಮಿ,ರಾಜಕಾರಣಿಗಳನನ್ನು ಕ್ಷಮಿಸಿ ಮೆರೆಸುವ ನಾವುಗಳು ಇವನು ಅವರಷ್ಟು ದೂಡ್ಡ ತಪ್ಪು ಮಾಡಿಲ್ಲ ಅಂತ ನನ್ನ ಅನಿಸಿಕೆ)
Prathap anna nanu modlu tumba kopa madkota ede yalr jothe jagladta ede adre nim fan adaginda nim tara ne yalrugu respect kottu patience enda ertini really i respect u a lot ❤️🙏🏼🙇🏽♂️
Inspiration for the youths. After all students will suicide for love failure and results. Everyone should learn from this Legend. I appreciate you Pratap. Urkoloru urkolli.
, ಡ್ರೋನ್ ಪ್ರತಾಪ್ ಅಣ್ಣ ನೀವು ಬಾರೆ ಏನು ಟ್ರೋಲ್ ಮಾಡಿದ್ರು ನೀವು ತಲೆಕೆಡಿಸಿಕೊಳ್ಳಬೇಡಿ ನೀವು ಏನಾದರೂ ಸಾಧಿಸುತ್ತೀರಿ ಅಂತ ನಮಗೆ ನಮಗೆ ನಿಮಗೆ ಪ್ರೋತ್ಸಾಹ ನೀಡುತ್ತೇವೆ ನೀವು ಬಿಗ್ ಬಾಸ್ winner 🏆 all the best ❤
ಇವನು ವಿಜ್ಞಾನಿ ಅಂತೆ ಇವನಿಗೆ Jack Ma inspiration ಅಂತೆ 😅😅. ಪರಂ ಗೆ work load ಹೆಚ್ಚಾಗಿದೆ ಅನ್ಸುತ್ತೆ. ಸ್ವಲ್ಪ relax ಮಾಡ್ಕೊಳಕ್ಕೆ ಒಳ್ಳೆ comedy entertainer ಸಿಕ್ಕಿದ್ದಾನೆ😁👍 😁
ಕಲಾಮಾಧ್ಯಮದ ಮೇಲೆ ನಮಗೆ ಅಪಾರ ಅಭಿಮಾನ ಇತ್ತು. ಈ ವಿಡಿಯೋ ನಿಮಗೆ ಮತ್ತು ನಮಗೆ ಅವಶ್ಯಕತೆ ಇರಲಿಲ್ಲ.ನೀವು ಇವನಿಗೆ ಪ್ರಮೋಶನ್ ಮಾಡ್ತಾ ಇನ್ನೊಂದು ಅನಾಹುತಕ್ಕೆ ಕಾರಣ ಆಗ್ತಾ ಇದೀರಾ.ಕರ್ನಾಟಕದ ಮರ್ಯಾದೆ ಇನ್ನೊಂದು ಬಾರಿ ಹಾಳು ಆದ್ರೆ ಅದರಲ್ಲಿ ನಿಮ್ದು ಒಂದು ಭಾಗ ಇರುತ್ತೆ
Now still he has not stopped cheating. Opkollali avnu drone na China inda tandu assemble ashte madthirodu antha. Scientists haage maadalla. Nimge adu gothirli. China product tandu avndu antha heli double price ge sale maadodu tries scientist ah? 😄 😂
Didn't expect this from you Param.. thought you were interviewing achievers and honest ppl... You are after money too just like anyone else i think.... Soo many engineers who have done real work have raised technical questions below...... Atleast show some guts to ask him those and broadcast his answers too....
This man called Mr Pratap, will definitely achieve something big one day. I see the potential in him. I like the words of great Ratan Tata 'there is nothing wrong and nothing right in this world, take the decision and make it right'
Jevanadalli yeduvodu sahaja adre adanna meatti nillode jevna. Yer yestbeykadru mathanadli parvagilla prathap ningenu ansuthey baruthey adanna nejavaglu madi thorisu. Prekshakaru eldey edre obha nata hero haglik agalla. Nenu hero hagneyk andre nen bagey kettadagi mathanadoru beyku ok dont wari everything will be alright may God bless you prathap❤❤❤❤❤
Very intelligent and interesting character. May God bless him and give him and to his company more success. I can see his bright future. His company will be grow well and it will become one make in India company. We wish him all the best.
Hello Param, Please do check with him which programming language he has used to develop the drones. Also, which Microcontroller/Microprocessors has used ? I mean which family series he has used. Who has done the Software/ Hardware/Mechanical design ?
Leave this guy bro , he is not having much knowledge , a s per my knowledge they are group of tech guys behind him , whi they have helped him to reach such level , or he would have funded those poor guys and getting benefited out of it, it's All about online materials he has purchased ( some oct app )
@@maruthiprasad1412 : Well, I agree with your point buddy. Infact, I know the truth. But, just wanted to hear it from him. Incase Param puts those questions to him. !!
@@HarishKumar-dy7et : I mean we need to know Technical things . Personally many of us does not have anything against him personally. Let him purchase anything from outside and assemble it. But, the brain should be personally developed by him. Starting from selection of Microcontroller to delivery of the product to end user. I mean many of us are from technical background and i personally work as Software Architect for Automotive Tier 1 supplier. It takes years to develop the Software.!!
Illi janaru avana english bagge, mattu avana bagge hasya madodralle aiythuu....He has done something without taking any one's help...House is rented his office is rented....he works and pays for that...ellargu ondu request naavu avanige chi tu andru nu adikke ellaa care maddhe he will come up in life...Otnlli he wants to live and show what he really is...people wants to laugh let them laugh...He will do what he really wants to do...😊😊
ಇಷ್ಟು ಚಿಕ್ಕ ವಯಸ್ಸಿಗೆ ಅದೆಷ್ಟು ತಾಳ್ಮೆ 🥰... ಪ್ರತಾಪ್ ನಿಮಗೆ ನಿಮ್ಮ ತಾಳ್ಮೆ ನೇ ಶಕ್ತಿ ❤
madam, sullu heli yaamaarisi duddu tandu nande drone anno sullugarana support madbedi.
ಹೌದು ನೋಡಿ ಕಲಿಬೇಕು ನಾವು ಪಾಸಿಟಿವ್ ತೆಕೋಬೇಕು
Tappu madid mele Thalme auto metic agi bande barutte. B coz there is no other way
ಇಷ್ಟು ಚಿಕ್ಕ ವಯಸ್ಸಿಗೆ ಎಂತಾ ಬುದ್ಧಿ ಇದೆ ಶುಭವಾಗಲಿ ನಿಮ್ಮ ಕೆಲಸ ಮುಂದುವರೆಯಲಿ🎉🎉🎉🎉🎉🎉🎉
madam, sullu heli yaamaarisi duddu tandu nande drone anno sullugarana support madbedi.
ನೀನು ಮುಚ್ಕೊಡು ಹೋಗೋ.. ಗುಬಾಲ್ಡ್ @@pooshanbhat6523
Pratap sir your success not easy ನಿಮ್ಮ ವಯಸ್ಸಲ್ಲಿ ನೀವು ಬೇರೆ ತರಾನೇ achieve ಮಾಡಿದೀರಾ ಬೇರೆ ಯಾರೋ ಆಗಿದ್ರೆ ಸತ್ತೇ ಹೋಗ್ತಿದ್ರು ಕೈಲಿ ಆಗದೆ ಇರೋರು ಸಾವಿರ ಮಾತಾಡ್ತಾರೆ ನೀವು ಹಿಗ್ಗದೆ ಕುಗ್ಗದೆ ಮುನ್ನುಗ್ಗಿ blame madoru 4 jana idre appreciate madok nav ideevi 😍 👍 ಏನು ಮಾತಾಡ್ಬೇಡಿ bro ನಿಮ್ಮ ಮಾತು ಅಂದ್ರೇನೆ ಕೆಲವರಿಗೆ ಆಗಲ್ಲ ವರ್ಕ್ ಮಾಡಿ ಅಚೀವ್ ಮಾಡಿ
ಅವನು ತಪು ಮಾಡಿರಬಹುದು, ಆದ್ರೆ ಹೋಗ್ತಾ ಇರೋ ದಾರಿ ತಪ್ಪಲ್ಲ. Good luck to him Wherever he is.
madam, sullu heli yaamaarisi duddu tandu nande drone anno sullugarana support madbedi.
Tappu opkondilla andre tappe maadilla anta. First he should publicly apologise with full details.
@@pooshanbhat6523 avn atleast idaardu maadthavne neen yen maadthidya??raitrege olled maadthavne nin en maadthidya??avn avagla helda thane thappu maadidrbodhu anta......andre thap maadodrella thidkolle barda baduklebaarda neen elo praka??
Nijja.prathap good
ಸರ್ ಜನ ಏನೇ ಅಂದ್ರು ತಲೆ ಕೆಡಿಸ್ಕೊಬೇಡಿ ದೇವರು ನಿಮ್ಗೆ ಒಳ್ಳೇದು ಮಾಡ್ಲಿ 🙏🏼🙏🏼🙏🏼
ನಾನು ಇವನಬಗ್ಗೆ ಕೇಳಿದಾಗ ಬೇಸರವಾಗಿತ್ತು.ಆದರೆ ವಿರೋಧ ತೂಂದರೆ,ಅವಮಾನಗಳ ನಡುವೆ ತಲೆಕೆಡಿಸಿ ಕೂಳ್ಳದೆ ಬೆಳೆಯುತ್ತಿದ್ದಾರಲ್ಲ ಸಂತೋಷವಾಯಿತು.ಹೀಗೆ ಬೆಳೆದು ಒಂದಷ್ಟು ಜನರಿಗೆ ಒಳ್ಳೆಯದಾಗಲಿ.ಜನ ಹಳೆ ಪ್ರತಾಪನನ್ನು ಮರೆಯುವಂತಗಲಿ.
(ಜೈಲಿಗೆ ಹೋಗಿಬಂದು ಹಾರ,ತುರಾಯಿ,ಮೆರವಣಿ ಮಾಡಿಸಿಕೂಳ್ಳುವ ಸ್ವಾಮಿ,ರಾಜಕಾರಣಿಗಳನನ್ನು ಕ್ಷಮಿಸಿ ಮೆರೆಸುವ ನಾವುಗಳು ಇವನು ಅವರಷ್ಟು ದೂಡ್ಡ ತಪ್ಪು ಮಾಡಿಲ್ಲ ಅಂತ ನನ್ನ ಅನಿಸಿಕೆ)
True sir...your absolutely wright....
howdhu sir
thubba olle msg nivu madidhu
@@seenaseena7605 ಧನ್ಯವಾದಗಳು
Super sir chanagelidri😊😊😊🎉🎉🎉
He is a brilliant guy and his confidence also 🔥
Pratap Sir fans hit 👍
ತುಂಬಾ ಒಳ್ಳೆಯ ಮನಸ್ಸು ಇದೆ ಪ್ರತಾಪ್ ನಿಮಗೆ ಶುಭವಾಗಲಿ.
❤❤❤
ಥ್ಯಾಂಕ್ ಯು ಸರ್ ಪ್ರತಾಪ್ ಒಳ್ಳೆ ಹುಡುಗ
ಗುರು ನೀನು ಏನಾದ್ರು ಮಾಡೇ ಮಾಡ್ತಿಯ all the best.
Very good motivation speech.😊
Yeradu makkalu madatane pakka😅matenu ell
@@saipallavikannadambimani3561 ninge madi huttistane hogu keydu nin janmakke
@@amareshamar7089 😅😅 ninu free edita
😂😂😂
139 likes shows that still there are hidden fans exists...😂
When pratap said "sul helbardu"😂😂😂😂😂
I want 10,000 likes to ur comment
😂😂
😅😅😅😅 agreed bro. We will trust him again
By the order of the peaky blinders sul helbardu
The confidence, assumption and imagination that he hasn't lied till now😂😂
Was about to comment the same 😂
ನಿಜ ಹೇಳಿ ಕಾಮೆಂಟ್ಸ್ ನೋಡಿ ಮಜಾ ತಗೊಳೋಕೆ ತಾನೇ ಬಂದಿದ್ದು 😂😂😂😂
😂😂😂
Hu bro 😅😅
@@dk1948 ನಾನು ಅದಕ್ಕೆ ಬಂದಿದ್ದು😂😂 ಕಾಗೆ ಪ್ರತಾಪ ಕರಿ ಕಾಗೆ ಬಿಟ್ಟು ಬಿಳಿ ಕಾಗೆ ಏನಾದ್ರು ಹಾರಿಸಬಹುದೇನೋ🤣🤣
Hu😅😅
Nimmantavr hatra en shatanu keelak agalla,, innobra solanna nodi maja tagolode kelsa nimge
Something is trying by Prathap... appreciate him for that...let him grow..
Prathap anna nanu modlu tumba kopa madkota ede yalr jothe jagladta ede adre nim fan adaginda nim tara ne yalrugu respect kottu patience enda ertini really i respect u a lot ❤️🙏🏼🙇🏽♂️
How many of u r watching after bigboss ❤
Love from MYSURU❤🎉
Big boss winner🏅
ನಮ್ ಕಿತ್ತೋಗಿರೊ ಜನ ಪ್ರತಾಪ್’ನನ್ನ ಪ್ರಶ್ನೆ ಮಾಡ್ದಷ್ಟು ಜನಪ್ರತಿನಿಧಿಗಳನ್ನ ಮಾಡ್ಲಿಲ್ಲ!! ಕರ್ಮ 😂
😅Nija guru
Very true
Nija bro 😂
Atleast he is motivating people
WE have to question him at this level, or no surprise he will become politician one day and cheat big.
ನಿಮ್ಮ ಮಾತು ನಿಜ
Bigbos ಹೋಗಿ ಬಂದ್ಮೇಲೆ ಈಗ ನಿಮ್ಮ ಕಾಲ ಬಂದಿದೆ
All the best ಪ್ರತಾಪ್ 💐
His confidence level 🔥🔥🔥
I like his confidence.
God bless you both
Yeah,, confidence is the main important thing for frauds,,, Without confidence he cant fool people and get best wishes 😂😂😂
8:09 - 8:20 ಏನು ಅದ್ಭುತ ನಟನೆ ಪರಮ್ ಅವರೇ ಯಾರ್ಯಾರು ಮುಂದೆ ಹೇಗೆ ನಟನೆ ಮಾಡಬೇಕು ಎಂಬುದು ನಿಮ್ಮಿಂದ ಕಲಿಯಬೇಕು😂😂😂😂😂😂😂
8:34 🤣🤣😂
😂😂
😂👌🏻
ನಿಮ್ಮ ತಾಳ್ಮೆ ನಿಮ್ಮ ಕೈ ಒಂದಲ್ಲ ಒಂದುದಿನ ಮೇಲೆ ತರುತ್ತೆ all the best
ಈ ಕಮೆಂಟ್ ಮಾಡುವವರಲ್ಲಿ ಒಂದೇ ವಿನಂತಿ ನೀವು ಈ ಪ್ರತಾಪಿಗೆ ಹೇಳುವಷ್ಟು ರಾಜಕಾರಣಿಗಳಿಗೆ ಹೇಳಿದರೆ ನಮ್ಮ ದೇಶ ಯಾವಾಗಲೇ ಬದಲಾಗುತ್ತಿತ್ತು
ನೀನ್ ತುಂಬಾ ಒಳ್ಳೆಯವನು ಬಿಡೋ pratu ❤
ಕರ್ನಾಟಕ ಕಂಡ ಅಧ್ಬುತ ಕಲಾವಿದ. ಕಾಗೆ ಅಣ್ಣಂಗೆ ಜೈ
Inspiration for the youths. After all students will suicide for love failure and results. Everyone should learn from this Legend. I appreciate you Pratap. Urkoloru urkolli.
TM sede
Avanu sullu helidane adke elaru troll , baiudu Anna aste..
Avan nodi yar urkoltare, Avan sadane madida anta aga helidaga ellar appreciate a madidare yar urkond irlilla ..
EGA sullu anta gothiyt adke elar trol bayudu aste
I agree with you bro🥳🥳
Nijvaglu bro
Houda😂😂 nimmantavarindane evanu kage haristirodu
Great confidence after many sad events in life. I wish him to be successfull in his life... wish you all the best... 💐
The power of Bhagvadgeeta now ❤drone Pratap is 1st runner up in bigboss ❤❤
, ಡ್ರೋನ್ ಪ್ರತಾಪ್ ಅಣ್ಣ ನೀವು ಬಾರೆ ಏನು ಟ್ರೋಲ್ ಮಾಡಿದ್ರು ನೀವು ತಲೆಕೆಡಿಸಿಕೊಳ್ಳಬೇಡಿ ನೀವು ಏನಾದರೂ ಸಾಧಿಸುತ್ತೀರಿ ಅಂತ ನಮಗೆ ನಮಗೆ ನಿಮಗೆ ಪ್ರೋತ್ಸಾಹ ನೀಡುತ್ತೇವೆ ನೀವು ಬಿಗ್ ಬಾಸ್ winner 🏆 all the best ❤
ಇವನು ವಿಜ್ಞಾನಿ ಅಂತೆ ಇವನಿಗೆ Jack Ma inspiration ಅಂತೆ 😅😅. ಪರಂ ಗೆ work load ಹೆಚ್ಚಾಗಿದೆ ಅನ್ಸುತ್ತೆ. ಸ್ವಲ್ಪ relax ಮಾಡ್ಕೊಳಕ್ಕೆ ಒಳ್ಳೆ comedy entertainer ಸಿಕ್ಕಿದ್ದಾನೆ😁👍 😁
😂
His inspiration is Alibaba, so inversely Jack MA too!
@@shreeharir3992 😁
@@shreeharir3992ಅದಕ್ಕೆ alibaba ಇಂದಾನೆ ಡ್ರೋನ್ ತರ್ಸಿ ಇಲ್ಲಿ ಪುಂಗ್ತವ್ನೆ 😅
So Drone Prathap 2.0 officially begins this is more exciting than any netflix..
Param : Over Acting
Drone : Over Dailouge
Mast 🔥 combination 😂😂
😂
😂true
😂😂😂
ನೀನು ಬೆಳಿತ್ತಿಯಾ ಮಚ್ಚಾ ❤❤❤
👌 Pratap 👏 super 🙏 very 🤗 nice 💞 good 👌👏🙏🤗💞😊 brother 👍 good 👌 luck 👏 good 🙏 louk 🤗 super 👌👏🙏
ಕಾಗೀ ಕಾಗೀ ಕವ್ವಾ.
ಯಾರ್ ಬಂದಾರವ್ವಾ.
ಪ್ರತಾಪು ಬಂದಾನವ್ವಾ.
ಏನ್ ತಂದನವ್ವಾ.
ದೊಡ್ಡ ಕಾಗೀ ತಂದನವ್ವಾ..😂😂🤣🤣
😂😂😂😂😂😂😂 super 💖
ಸೂಪರ್ ಡ್ರೋನ್ ಪ್ರತಾಪ್ ಶಿಷ್ಯನ ಗುರುಗಳೇ.
Sadisi torisu
@@krishnakg8229 yen saadsbeku
@@Spardhachetana ಸುಳ್ಳು ಹೇಳಿ ಜಗತ್ತನ್ನೇ ನಂಬಿಸುವ ಕಲೆಯನ್ನು ಸಾಧಿಸಿ ತೋರಿಸಬೇಕು.
ಪರಂ ಅವರೇ.... ಈ ಮಳೆಗಾಲದಲ್ಲಿ ಬೇರೆ ಯಾರೂ ಸಿಕ್ಕಿಲ್ವ ಸಂದರ್ಶನ ಮಾಡೋಕೆ?? ಕೆಲಸ ಇಲ್ಲ ಮಳೆಗಾಲದಲ್ಲಿ ಅಂತ ಇದ್ರೆ ಸುಮ್ನೆ ಮನೇಲೇ ಇರಬಹುದಿತ್ತು......
ಜಗತ್ತಿನ ಅತ್ಯುತ್ತಮ ವಿಜ್ಞಾನಿ ಡ್ರೋನ್ ತಜ್ಞ ಪ್ರತಾಪ್ ಅಣ್ಣನ ಭೇಟಿಗೆ ಅವಕಾಶ ಸಿಕ್ಕಿದ್ದು ಪರಂ ಸರ್ ಅವರ ಪೂರ್ವ ಜನ್ಮದ ಪುಣ್ಯದಿಂದ.
ಡ್ರೋನು ಪರಂ ಅವರಿಗೆ ಪುಂಗಿಲ್ವಂತೆ ಅದಕ್ಕೆ ಪುಂಗುಸಿಕೊಳ್ತಾ ಇದ್ದಾರೆ .
ಅದೇನೋ ಹೇಳ್ತಾರಲ್ಲಾ ರೊಟ್ಟಿ ಹಳಸಿತ್ತು ,,,,,,,
ಕಲಾಮಾಧ್ಯಮದ ಮೇಲೆ ನಮಗೆ ಅಪಾರ ಅಭಿಮಾನ ಇತ್ತು. ಈ ವಿಡಿಯೋ ನಿಮಗೆ ಮತ್ತು ನಮಗೆ ಅವಶ್ಯಕತೆ ಇರಲಿಲ್ಲ.ನೀವು ಇವನಿಗೆ ಪ್ರಮೋಶನ್ ಮಾಡ್ತಾ ಇನ್ನೊಂದು ಅನಾಹುತಕ್ಕೆ ಕಾರಣ ಆಗ್ತಾ ಇದೀರಾ.ಕರ್ನಾಟಕದ ಮರ್ಯಾದೆ ಇನ್ನೊಂದು ಬಾರಿ ಹಾಳು ಆದ್ರೆ ಅದರಲ್ಲಿ ನಿಮ್ದು ಒಂದು ಭಾಗ ಇರುತ್ತೆ
ಏನೋ ಅವರಿಬ್ಬರ ಕಮಿಟ್ಮೆಂಟ್ ಇರಬಹುದು, ಗೊತ್ತಿಲ್ಲ
Correct ...... ಕರ್ನಾಟಕದ ಸಾಂಸ್ಕೃತಿಕ ಪ್ರತಿನಿಧಿ ಅಂತ ಯೂಟ್ಯೂಬ್ ನಿಂದ ಕರೆಸ್ಕೊಂಡು ಇದು ಬ್ಯಾಡ ಇತ್ತು ಪರಮೇಶ್ವರ್
ಕಲಾಮಾಧ್ಯಮವೇ...ದಯವಿಟ್ಟು ಯೋಗ್ಯರ ಸಂದರ್ಶನ ಮಾಡಿ...ನಿಮ್ಮ ಚಾನಲ್ ನ ಗುಣಮಟ್ಟ ಕುಸಿಯುತ್ತಿದೆ.
My vote only for prathap ❤
Don't worry guys, one day he will interview us! Wait for that one day!
Correct
@@vsmallesh1850 yse
🤣🤣🤣
ಅಣ್ಣ ನೀನು ಬೇಕಾದ್ರೆ ಇಂಟರ್ವೀವ್ ಕೊಡಣ್ಣ 🤣🤣
No he will ask vote from Congress Ticket just like Pradeep eshwar one more potential candidate
At home: where is drone ?
It’s in my work place
Work place : where is drone ?
It’s in my home.
What a joker 😂😂😂
Le chaithra ene nimgella bandirodu
When you see someone's effort just appreciate it
@@naveenkumarkumar5319 Drone prathap's fan army spotted
@kumarswamy19
Kumaraswamy better you people stop blaming mark my word it's not a joke.
Prathap following bhagavadgeetha jai shree krishna
@@naveenkumarkumar5319 en effort guru krashi mela dalli sigo drone sell madtidane avnu 😂, salesman avnu en effort illa mannu illa nimge buddi illa
@@kumarswamy19sede tullugalu neevu
He has changed a lot after getting trolled he is a true scientist ❤
sullu heli yaamaarisi duddu tandu nande drone anno sullugarana support madbedi.
Prathap ❤
Now still he has not stopped cheating. Opkollali avnu drone na China inda tandu assemble ashte madthirodu antha. Scientists haage maadalla. Nimge adu gothirli. China product tandu avndu antha heli double price ge sale maadodu tries scientist ah? 😄 😂
Not changed. Still selling China product as his drone and charging double rates
😂😂
Prathap, good luck with your new journey
Now I understand your point of view.
Forget the people who has negative thoughts about you.
ಪರಂ ಸರ್, ಸ್ವಲ್ಪವೂ ನಗದೇ ಎಷ್ಟು ತಾಳ್ಮೆಯಿಂದ ಕೇಳಿಸ್ಕೋತಾ ಇದೀರಾ... ಗ್ರೇಟ್
😂😂😂😂😂
I respected dron Pratap❤
Not expected this
... from kalamadyama...😊 Everyone knows about drone pratap and his lies ....
Param is also become like any other RUclips Channel...money , views...he don't care he will interview any one
That's right..He does only for money and views.. Pathetic 🤦🏻♂️
2:57 ಅಂದ್ರೆ ನಾವು ಮಾಡಿರೊ ಅಪ್ ಅಲ್ಲ ಸುಳ್ಳ್ ಹೇಳ್ಬರದು.... 🤣🤣🤣 ಗುರುವೇ😅😅😅🙏🙏🙏
😂😂
ರೀ ಪರಮ್ ಅವರೆ ಒಳ್ಳೆಯ ಐತಿಹಾಸಿಕ ವಿಷಯ ವಿಡಿಯೋ ಮಾಡತಿದಿರಿ ಅಂತದ್ದೆ ವಿಡಿಯೋ ಮಾಡಿ ಇವನು ಕಾಗೆ ಪ್ರತಾಪ್ ನ ಪ್ರವಚನ ಕೇಳಿ ಕೇಳಿ ಸಾಕಾಗಿದೆ
His IQ and knowledge is amazing no words no doubt he will prove everything one day soon. Wish him all the best
Didn't expect this from you Param.. thought you were interviewing achievers and honest ppl... You are after money too just like anyone else i think.... Soo many engineers who have done real work have raised technical questions below...... Atleast show some guts to ask him those and broadcast his answers too....
First thika muchkondu hogi maneli nimma appana duddalli aduge madirtare tindu malko... Boli magane😂😂😂
Well said. I also thought param is intelligent man, but again he is opening this nonsense things.
@@rajashok24valle payment agide param ge company kade inda
He is achieving things
No worries, its just comedy episod to entertain in middle 😂
-param
ಬರ್ಗೆಟ್ಟೋಗಿರೋ ಪರ್ಮಣ್ಣ ಬೆರೆ ಯಾರೂ ಸಿಗ್ಲಿಲಿಲ್ವಾ ಇಂಟರ್ವ್ಯೂ ಮಾಡೋಕೆ 😂
ಇವನ ಮಾತಲ್ಲೇ ಗೊತ್ತಾಗ್ತಾ ಇದೆ ಇವನು ಅಸ್ಸೇಂಬಲ್ ಮಾಡೋಕೆ ಸರಿಯಾಗಿ ಇದ್ದಾನೆ... ಧಂ ಇದ್ರೆ ಪ್ರೊಡಕ್ಷನ್ ಹೇಗೆ, ಎಲ್ಲಿ ಮಾಡ್ತಿಯ ತೊರ್ಸು 😂😂😂
Prathap you are very talented your thinking very nice 👏 farmers ge help agli hagene niu bigboss win agi banni all da best👍👍
E video complete agi nodida nantara finally eloo ninna ammun melee
ಕಲಿಯುಗದ ಸತ್ಯ ಹರಿಶ್ಚಂದ್ರ ಡ್ರೋನ್ ಪ್ರತಾಪ್ ಅಣ್ಣನಿಗೆ ಬಹುಪರಾಕ್.ಮುಂದಿನ ಭಾಗ ಬೇಗ ಬರಲಿ ಸರ್.
First thika muchkondu hogi maneli nimma appana duddalli aduge madirtare tindu malko... Boli magane😂
Param = paid promotions!
Kalamadyama = bucketmadyama
Kalamadyama = money madyama
You are wasting your time on this.
How pathetic of you😂
It’s a known fact , he might charge 2 lakh plus ! En kala Bantu
Yes....I also noticed the same. This Param slowly turning into ಗೋವು ಮುಕ ವ್ಯಾಘ್ರ
ಇಂತಹ ನೂರಾರು ಅಂಗಡಿ SP ರೋಡ್ ಲಿ ಇದಾವೆ.. 🤣😂
Carzy😂
Correct guru
@@ashithshetty6907u mean crazy ??😂
Nija guru
Ivan bari sales kelsa madta idane aste
ಸ್ವಲ್ಪ ನು ಬೋರಿಂಗ್ ಆಗಲ್ಲ ಈ ಎಪಿಸೋಡ್.. ಅಷ್ಟು ಕಾಮಿಡಿ ಆಗಿದೆ... ಥ್ಯಾಂಕ್ಸ್ ಇಂಥ ಎಪಿಸೋಡ್ avaga avaga ಮಾಡ್ತಾ ಇರಿ.. 😁😁
Pratap Sir biggboss winner ❤
This man called Mr Pratap, will definitely achieve something big one day. I see the potential in him. I like the words of great Ratan Tata 'there is nothing wrong and nothing right in this world, take the decision and make it right'
ನಿಜ...but it seems he is putting people in some chaos to hide his actual invention/ideas
Please do not compare him with Mr. Ratan Tata.
HE MIGHT NOT BE HONEST,
BUT,
you can't deny the fact,
How informative he is! and
maintaining peak level of confidence 😂
Sit two hours before an interview and google ull be more informative then him😂
But he some how started to do something that's very good thing right
ParM you must accompany either droe engineer's
@@creative_minds1770do own any company like him , did you provide employment
Google can give all those information
ಬೊಗಳೆ ಬಿಡುವ ಕಾಯಕ ಮುಂದುವರಿದ ಭಾಗ 😜
People who make fun of this Boy are does not fit to be on this Earth 🤷♀️
God SHANI blessings shower on him👍🏻
Jevanadalli yeduvodu sahaja adre adanna meatti nillode jevna. Yer yestbeykadru mathanadli parvagilla prathap ningenu ansuthey baruthey adanna nejavaglu madi thorisu. Prekshakaru eldey edre obha nata hero haglik agalla. Nenu hero hagneyk andre nen bagey kettadagi mathanadoru beyku ok dont wari everything will be alright may God bless you prathap❤❤❤❤❤
ನಿಜ ಹೇಳಿ ಫ್ರೆಂಡ್ಸ್, ಕಮೆಂಟ್ಸ್ ನೋಡಿ ನಗೋಕೆ ಬಂದಿರೋದು ಅಲ್ವಾ😂
ಇದು ನಿಜ 🤣
100% correct Kano Arjuna..ivnu mathe Ivana Anna pradeep eshwara ibraddu videonalli nododu comments section😂😂
ಕಾಗೆ ಫಾರ್ಮ್ ಮಾಡಿದ್ರೆ ಚೆನ್ನಾಗಿರುತ್ತೆ 🤣🤣🤣🤣🤣🤣🤣
Hegidru kage kammi agthide good suggession 😂😂😂
Param b like.... ಎಲಾ ನಿನ್ನ..... ಎಸ್ಟೊಂದು ಸಂದರ್ಶನ ಮಾಡಿದ್ದೀನಿ... ನಿನ್ ತರ ಕಾಗೆ ಎಲ್ಲೂ ಸಿಕ್ಕಿಲ್ಲ ಅಂತ
Very intelligent and interesting character. May God bless him and give him and to his company more success. I can see his bright future. His company will be grow well and it will become one make in India company. We wish him all the best.
😅
Wait for some days his another scam will come out
7:47
ಕೃಷ್ಣ ಹೋಗ್ಲಿಲ್ವೋ, ಉಷ್ಣ।
ಕೃಷ್ಣನ ಬಳಿ ದುರ್ಯೋದನ ಬಂದಿದ್ದು॥
ಅರ್ಜುನ ಅಲ್ಲ ಕಣೋ, ದುರ್ಜನ।
ಕೃಷ್ಣನ ಬಳಿ ಧರ್ಮರಾಯ ಹೋಗಿದ್ದು॥
7:01 ಶಿಷ್ಯ ಕಾಗೆ ಹರಿಸೋಕೆ ಕಾಗೆ ದೇವರನ್ನೇ ಪೂಜೆ ಮಾಡ್ತಾವ್ನೆ 😂😂😂😂😂
Jack maa ge comparision madatiyalla bro .....hats off to u r confidence
Everyone makes mistakes 😢let him live😊 all the best prathap..keep going
🙏🙏🙏
Bigg Boss season 10na winner neeve agbeku prathap namma saport nimige yavaglu erutte
"Drone prathap" fans attandance,,,,
ಈಗ confirm ಆಯಿತ್ತು ಪಕ್ಕಾ ಸೇಲ್ಸ್ ಮ್ಯಾನ್.. ಇವನು ಬರೀ ಪಾರ್ಟ್ಸ್ ಅಸೆಂಬ್ಲಿ ಮಾಡಿ ಮಾರುತ್ತಾನೆ... Its not office its drone garage 😂😂😢
Interview ಮುಗಿದ ಮೇಲೆ ಇಬ್ಬರು ಯಾವರೀತಿ ನಕ್ಕಿರಬಹುದು 🤣🤣😂
😂
😂
Nangu ade yochne😅😅
😂😂😂
Hooooooooooooo
ನಿಮ್ ಇಬ್ರನ್ನು ಒಂದೇ ಸ್ಕ್ರೀನ್ ನಲ್ಲಿ ನೋಡಿ ತುಂಬಾ ಖುಷಿ ಆಯ್ತು 😅
ಪರಂ ನಿಮ್ಮ ಮೇಲೆ ತುಂಬಾ ಅಭಿಮಾನ ಇತ್ತು. ಅವನು ಕರ್ನಾಟಕ ಜನಗಳಿಗೆ ಕಾಗೆ ಹಾರಿಸುವವನ ಬಗ್ಗೆ ವಿಡಿಯೋ ಮಾಡಿದ್ದು ಅವಮಾನ ಅಲ್ವಾ.
All the best ಡ್ರೋನ್ ಪ್ರದೀಪ್ sir
Hello Param,
Please do check with him which programming language he has used to develop the drones. Also, which Microcontroller/Microprocessors has used ? I mean which family series he has used. Who has done the Software/ Hardware/Mechanical design ?
Ivanige gottidre thane avanna keloke
Leave this guy bro , he is not having much knowledge , a s per my knowledge they are group of tech guys behind him , whi they have helped him to reach such level , or he would have funded those poor guys and getting benefited out of it,
it's All about online materials he has purchased ( some oct app )
@@maruthiprasad1412 : Well, I agree with your point buddy. Infact, I know the truth. But, just wanted to hear it from him. Incase Param puts those questions to him. !!
Param will not check anything,, he's sold leave it
@@HarishKumar-dy7et : I mean we need to know Technical things . Personally many of us does not have anything against him personally. Let him purchase anything from outside and assemble it. But, the brain should be personally developed by him. Starting from selection of Microcontroller to delivery of the product to end user. I mean many of us are from technical background and i personally work as Software Architect for Automotive Tier 1 supplier. It takes years to develop the Software.!!
Bro seriously this is turning into something else. Encouraging his guts alot dude
Drone can be a good standup comic😂😂 just too ludicrous and unbelievably improbable😂😂
Jai drone prathap ❤❤
Olle inspiration 😂😂👏🥚 motte pratap kaka harso drone Pratap
From 7th minute of the video.. U will get goosebumps for sure.. 😂😂😂💥🔥
Leey😂😂😂
🎉🎉🎉Super latest design, and trendy Drone. Thanks Param Guru.
Anyways good luck for your future projects
Super prathap ❤
I want to know what is mechanical engineering?? What do you really do?? What is cad why is cad used for??
Shani devar vahan "KAGE" ....logic is their boss 😂😂😂
👌👌👌👌😂😂😂😂😂
😅😅😅😂
😂😂😂
Nanu first adne think madide 😂
Hagagi anna adna harsodu
I really impressed finally he became CEO
Whatever I'll support you prathap❤.. all the best...😊😊
Yes me also..and he truly hard worker 💪🥳🎉🎉🎉🍿🍿
😂😂
He don't like girls
Illi janaru avana english bagge, mattu avana bagge hasya madodralle aiythuu....He has done something without taking any one's help...House is rented his office is rented....he works and pays for that...ellargu ondu request naavu avanige chi tu andru nu adikke ellaa care maddhe he will come up in life...Otnlli he wants to live and show what he really is...people wants to laugh let them laugh...He will do what he really wants to do...😊😊
5:37 ಮೆಚ್ಚಿದೆ ಕಣೋ ನಿನ್ನ ಬ್ಯುಲ್ಡ್ ಅಪ್ ನಾ.....😂😂.ಜಟ್ಟಿ ಬಿದ್ರು ಮೀಸೆ ಮಣ್ಣಾಗಿಲ್ಲ ಅನ್ನೋ ಗಾದೆನಾ ನಿನ್ನಂತವರನ್ನ ನೋಡೇ ಮಾಡಿರಬೇಕು ಅನ್ಸುತ್ತೆ ಕಣಪ್ಪ...😂😂
Ninu yenu sadhane madidhiya muchukondu heru
This 8:03 to 8:10 conversation between prathap and param sir is like Student teaching something to unknown Teacher 😂😂
7:27 😅
😂
🤣🤣
This purely looks like promotion to his shop 😂😂😂
Paid promotion available in contact owner channel
Dron purchase madiddakke 🎉
True
Dont under estimate yaar.. Let him do somthing😡
@@swethasantosh4325 😂
2:59 param reaction while prathap saying sullu helbardu😅
😂😂😂😂
🤣
💥🤣
ನಿಮ್ಗೆ ಒಳ್ಳೇದಾಗ್ಲಿ ಪ್ರತಾಪ್ ಸರ್
Bandide guru top ali bartiya we are with you ⚡👑