ಅದ್ಭುತ ದೃಶ್ಯಾವಳಿ, ವಿವರಣೆ, ಹಿನ್ನೆಲೆ ಸಂಗೀತ, ಭಾಷಾ ಸ್ಪಷ್ಟತೆ, ಸಂಯೋಜನಾ ಕೌಶಲಗಳು. Wow.. All the best Dr. Bro. . Improve yourself, And make us roam more countries with your videos👏👏🇮🇳🇮🇳🇮🇳🇮🇳🇮🇳
Bega video upload madi bro.nanu Nan maga wait madthidivi.mohith antha 1st standard dr.bro video thorsu antha himse kodthanne.nanu nim video nodthidre avnu nodthidda addict agidane nim videos ge.ondh ondh sala nim dailog helthirthane.namskara devru antha.old videos nodi sumne irsidini.bega videos upload madi
Love his videos. ತುಂಬಾ ವಿಷಯ ಸರಳ ವಾಗಿ ಪೂರ್ತಿ ಯಾಗಿ ಹೇಳುವ talent ಬಹಳ ಚೆನ್ನಾಗಿದೆ. ಸ್ವಲ್ಪನೂ ಪಬ್ಲಿಸಿಟಿ ಅಥವಾ ಯಾವ ಅಹಂಕಾರವು ಇಲ್ಲದ ಈ ಹುಡುಗನ ವಿಡಿಯೋ ನೋಡಕ್ಕೆ ಚೆನ್ನಾ.
Devru neevu nanaagintha chikavaravru age nalli adre neevu great 👏🏻👏🏻👏🏻,,,,, ನೀವು ಯಾವುದೇ ದೇಶದ ಹಳ್ಳಿಗೆ ಹೋದರು ಅಲ್ಲಿನ ಸೊಬಗನ ತೋರಿಸಿರಿ ಇದು ನನ್ನ ಕಳಕಳಿಯ ವಿನಂತಿ 🙏 ನಮ್ಮ ಪ್ರಸ್ತುತ ದೇಶಕ್ಕೆ ಬೇಕಾಗಿರುವುದು ಹಳ್ಳಿಯಂತೆ ಇರುವ ಸೀಟಿಗಳು 🙏 ಇದರಿಂದ ನಾವು ತುಂಬಾ ಕಲೆಯಬೇಕು ಕಲಿಸಬೇಕು ಧನ್ಯವಾದಗಳು 🙏 ಹಳ್ಳಿಯಿಂದ ಸಿಟಿಯ ವಿನಹ ಸಿಟಿಯಿಂದ ಹಳ್ಳಿಯಾಗುವುದಕ್ಕೆ ಸಾಧ್ಯವೇ ಇಲ್ಲ 🙏
Super son really i am so happy nobody took me other countries i love to travel and sè all the countries but siting at home and waching other countries that to you are showing and covering each places and explaining i am so happy God bless you my child
Bro nija heltidini..nimma videos tumba helpfull..nimma Ella videos nodtidre yav book beda yav google beda anta anasbittide..namm kannadadavru namma bhashenalle videos madtira hats off to you bro.nimmanna nodi kalibeku tumba jana ❤❤🙌🙌
@16.15 Those words are sooo touching. Specially when u said. “Chikk desha na dodd deshakke compare madodu tappu” ufffff!! Alle goosebumps bantu guru!!!!😍😍😍👍🏻👍🏻👍🏻🙏🏻🙏🏻🙏🏻
ನಾನು ಈ ಸಿಂಗಪೋರ್ vlog ನಾ ತುಂಬಾ ಸಾರ್ತಿ ನೋಡಿದೀನಿ ಯಾಕೆ ಅಂದ್ರೆ ಅಲ್ಲಿಯ ಇರುವಂತ ಹಳ್ಳಿಯ ಜನರು ಎಷ್ಟು ನೀಟಾಗಿ ಇಟ್ಟಿದಾರೆ ಹಳ್ಳಿನ 😕..... ಅದು ನಮ್ಮ ದೇಶದಲ್ಲಿನ ಹಳ್ಳಿ ಜನಗಳು ಕೂಡ ಪಾಲಿಸಿದರೆ ತುಂಬಾ ಚನ್ನಾಗಿರುತ್ತೆ 💫...
really great work bro nicely taught and hats off to ur truely pure words about other countries and ur words was really good enough to respect u with full of heart❣️ specially tqs for u to doing this great work.. we are very lucky to have person like u as kannadiga in karnataka..
Hello bro, hats off to your efforts and attempts to reach all kannadigas across the world. The way you narrate about places and it's speciality remains in mind forever...no books can such briefs in short time... virtual tour madista idira namgella...🤝
Bro na nim video nododakkint jasti comment box ne jasti nodtinii annastide.. nange nim bagge pratiobbaru madoo aa positive comments odakke thumba ista agutte..any way u r the best vloger love u bro all the best u r next trip
En guru ninu.. .ufffff nijaku adhbutha❤️❤️🙏....ondhe ondh bad comments eladh RUclips channel nindh obndhe ansuthe❤️...all the best....nin video nodo bagya sikkiro nave punyavathru🙏❤️❤️❤️
ನಿಜವಾಗ್ಲೂ ಬ್ರೊ ನಮ್ಮ ಕನ್ನಡಿಗ ಆಗಿ ಅದರಲ್ಲೂ ಬೆಂಗಳೂರಿಗನಾಗಿ ನೀನು ಎಲ್ಲವನ್ನೂ ನೋಡುತ್ತಾ ತೋರಿಸುತ್ತಾ ಕನ್ನಡದಲ್ಲಿ ಹೇಳುತ್ತಾ ಮಾಡುತ್ತಿರುವ ಕೆಲಸ ನಿಜವಾಗ್ಲೂ ಮೆಚ್ಚಬೇಕು ಹಾಗೇನೇ ಹೋಗಕ್ಕೆ ಬರೋಕ್ಕೆ ಎಷ್ಟು ಚಾರ್ಜ್ ಆಗುತ್ತೆ ಉಳಿದುಕೊಳಕ್ಕೆ ಎಷ್ಟು ಆಗ್ಬೋದು ಯಾವುದು ಕಡಿಮೆ ಆಗುತ್ತೆ ಅದು ತಿಳಿಸಿಕೊಟ್ಟರೆ ಒಳ್ಳೆಯದು ಯಾಕಂದ್ರೆ ಈ ಬೆಂಗಳರಿನಲ್ಲಿರುವ ಈ ಬಡವನು ಹೋಗಕ್ಕೆ ಆಗ್ಬಹುದ ಅಂತ ಯೋಚನೆ ಮಾಡಬಹುದು.
No build up, No aham, No selfish, yardu names thagolalla, no controversy statement such a superb soul guy from our Bangalore 🫡
True
👌🏼👌🏼👌👌🙏🏾🙏🏾👍💪
With zero haters 💥🔥🔥
Benglur alla Bharata
Loveday kannada daag barid Kali madal.
ಅಲ್ಲಿ ಸಿಂಗಾಪುರ ಫೇಮಸ್ ಆದ್ರೆ ಇಲ್ಲಿ ಡ್ರಾಕ್ಟರ್ ಬ್ರೋ ಫೇಮಸ್ 😻❤️
Only in Karnataka
Only in Karnataka
@@voltegamerff3079 ಹೌದು ಬ್ರೋ ಓನ್ಲಿ ಕರ್ನಾಟಕ 🤝❤️😻😻💕
@@Maya_Music_143 Tqsm ಬ್ರೋ 😻🤝❤️
@@Maya_Music_143 love ಯು 2😘💕🤝❤️🌏🌏 Bro
ಪ್ರಪಂಚಕ್ಕೆ ಸಿಂಗಾಪುರ್ famous ಇರ್ಬೋದು ಆದ್ರೆ.
ಕರ್ನಾಟಕಕ್ಕೆ DR BRO ನೆ famous ❤️❤️❤️
ದೆವರು ನನ್ನ ಕಡೆಯಿಂದ ಡಾ!!❤️🙏 ಪದವಿ ತಗೂ ಬ್ರೂ....👍💐
ನಾವು ಊರು ನೋಡೋಕ್ಕೆ ನಿಮ್ಮ ವಿಡಿಯೋ ನೋಡಲ್ಲ.ಆದ್ರೆ DR BRO ನೋಡಕ್ಕೆ ,ಮಾತು ಕೇಳೋಕ್ಕೆ ನಿಮ್ಮ ವಿಡಿಯೊ ನೋಡ್ತೀವಿ.
4 ದಿನ ಬದುಕಿದ್ರು ನಿನ್ನಂಗೆ ಬದುಕ್ಬೇಕು ದೇವ್ರು.... Happy for you buddy❤️❤️👍
ನಾವು ಆಲ್ಲಾ ಅಣ್ಣ ದೇವರು... ಇಡೀ ಜಗತ್ತನೇ ನಮ್ಮ ಮೊಬೈಲ್ ಅಲ್ಲಿ ತೋರಿಸ್ತಾ ಇದೀಯ್ಯ ಅಲ್ವಾ ನೀನು ಅಣ್ಣ ನಿಜವಾದ ದೇವರು.... 🙏😇🤗😍ನನ್ ಕಡೆಯಿಂದ ನಮಸ್ಕಾರ್ ದೇವರು 💛❤️
😍😍😍
5 minutes 2k views
It is not a joke
This is a achievement of kannada youtuber
Hii bro freefire adtera neevu can I join your team
@@bhargava730 Nan adthini Nan jote jion agthira
Bro I have 55 level id can I join you
Nanu free fire adtini bro level 52 ide bro
Loude ki free fire
No one hates u DR. Bro. Ur the one whom i saw the guy with no haters as a youtuher. Everyone loves u... may GOD BLESS U. have a bright future ahead
ಅದ್ಭುತ ದೃಶ್ಯಾವಳಿ, ವಿವರಣೆ, ಹಿನ್ನೆಲೆ ಸಂಗೀತ, ಭಾಷಾ ಸ್ಪಷ್ಟತೆ, ಸಂಯೋಜನಾ ಕೌಶಲಗಳು. Wow.. All the best Dr. Bro. . Improve yourself, And make us roam more countries with your videos👏👏🇮🇳🇮🇳🇮🇳🇮🇳🇮🇳
10K views in 10minutes
Can't just believe
Hat's off Gagan bro
Bro allaa guru ದೇವ್ರು
ನಮ್ಗಂತು ದೇಶ ಸುತ್ತೋ ಹಣ ಬರಹದ ಲ್ಲಿ ಇಲ್ಲ ನೀನು ನಮಗೆ ಇಡಿ ಪ್ರಪಂಚನೆ ತೋರ್ಸ್ತಿದಿರಾ ❤️❤️ love uuu
Dr bro ನಿಮ್ಮ ಭಾಷೆ, ಸಂಸ್ಕೃತಿ, ಗುಣ, ನಡತೆ ಹಾಗೆ ದೇಶ ಭಕ್ತಿ ಖುಷಿಯಾಗುತ್ತೆ. ನೀವು ಹೀಗೆ ದೇಶ ವಿದೇಶ ಸುತ್ತಿ ಆದ್ರೆ ತುಂಬಾ ಜಗರುಕವಾಗಿರಿ. 👍
Super
@@parvathibheemaguli5445 dr bro yak video hakthilla
Bega video upload madi bro.nanu Nan maga wait madthidivi.mohith antha 1st standard dr.bro video thorsu antha himse kodthanne.nanu nim video nodthidre avnu nodthidda addict agidane nim videos ge.ondh ondh sala nim dailog helthirthane.namskara devru antha.old videos nodi sumne irsidini.bega videos upload madi
ವಿಡಿಯೋ ನೋಡಿ ಅಧ್ಬುತವಾದ ಅನುಭವ ಆಯ್ತು ದೇವ್ರು....ನಿಮ್ಮ ಸಾಧನೆಗೆ ನಾನು ಒಂದು ಅಘಾದ,
ಯಾವುದೇ ವ್ಯಕ್ತಿ ತನ್ನ ಕೆಲಸವನ್ನು ಬಹಳ ಪ್ರೀತಿಯಿಂದ ಮಾಡಿದಾಗ ಏನಾಗಬಹುದೆನ್ನುವದಕ್ಕೆ ನೀವು ಉದಾಹರಣೆಯಾಗಿ ನಿಲ್ತೀರಾ...
ದೇವ್ರು ನಿಮ್ಗೆ ಒಳ್ಳೇದ್ಮಾಡ್ಳೀ.❤
ಏನ್ ಗುರು 19 ನಿಮಿಷಗಳಲ್ಲಿ ಇಡೀ ಸಿಂಗಾಪುರ್ ತೋರಿಸಿದೆ.. ಗುಡ್ ಲಕ್ ಬ್ರದರ್ ❤️✨
- ಮಂಗಳೂರಿನವ
19 minutes Vlog but feeling it’s very small, because every second enjoyment watching
💯
Watch twice
Love his videos.
ತುಂಬಾ ವಿಷಯ ಸರಳ ವಾಗಿ ಪೂರ್ತಿ ಯಾಗಿ ಹೇಳುವ talent ಬಹಳ ಚೆನ್ನಾಗಿದೆ.
ಸ್ವಲ್ಪನೂ ಪಬ್ಲಿಸಿಟಿ ಅಥವಾ ಯಾವ ಅಹಂಕಾರವು ಇಲ್ಲದ ಈ ಹುಡುಗನ ವಿಡಿಯೋ ನೋಡಕ್ಕೆ ಚೆನ್ನಾ.
Last 30 sec those words really touched my heart...keep going bro..Dr bro 😀
❤ Singapore to Mangalore
3442.39km ಒಮ್ಮೆ ಬನ್ನಿ Dr bro😥
Love from manglore 💔💔
Hm
❤️
From belthangady 😍
@@Coorg_lover I from Bantwal
@@mohammedfaizal7456 bantwal❤️
ನನಗೆ ಸಿಂಗಪುರಕ್ಕಿಂತ ಸಿಂಗಪುರದ ಹಳ್ಳಿ ತುಂಬಾ ಇಷ್ಟವಾಯಿತು ತುಂಬಾ ಕುಶಿ ಆಯ್ತು ದೇವರು 😍❤🥰
ನಿನ್ನ ರೆಂಜಿಗೆ ಯಾರು ಇಲ್ಲ
One and only kannada best youtuber
Thanks bro 💐🙏
Devru neevu nanaagintha chikavaravru age nalli adre neevu great 👏🏻👏🏻👏🏻,,,,,
ನೀವು ಯಾವುದೇ ದೇಶದ ಹಳ್ಳಿಗೆ ಹೋದರು ಅಲ್ಲಿನ ಸೊಬಗನ ತೋರಿಸಿರಿ ಇದು ನನ್ನ ಕಳಕಳಿಯ ವಿನಂತಿ 🙏
ನಮ್ಮ ಪ್ರಸ್ತುತ ದೇಶಕ್ಕೆ ಬೇಕಾಗಿರುವುದು ಹಳ್ಳಿಯಂತೆ ಇರುವ ಸೀಟಿಗಳು 🙏 ಇದರಿಂದ ನಾವು ತುಂಬಾ ಕಲೆಯಬೇಕು ಕಲಿಸಬೇಕು ಧನ್ಯವಾದಗಳು 🙏
ಹಳ್ಳಿಯಿಂದ ಸಿಟಿಯ ವಿನಹ ಸಿಟಿಯಿಂದ ಹಳ್ಳಿಯಾಗುವುದಕ್ಕೆ ಸಾಧ್ಯವೇ ಇಲ್ಲ 🙏
Super son really i am so happy nobody took me other countries i love to travel and sè all the countries but siting at home and waching other countries that to you are showing and covering each places and explaining i am so happy God bless you my child
ನಿನ್ನೆಲ್ಲೋ ಪರಶುರಾಮನ ಅವತಾರ ಇರಬೇಕು, ವಿಶ್ವ ಪರ್ಯಟನೆ ಮಾಡಿ, ನಮಗೂ ಅದರ ದರ್ಶನ ಮಾಡುಸುತಿದ್ದೀಯ ಮಾರಾಯ, ದೇವರು ನಿನಗೆ ಒಳ್ಳೆಯದು ಮಾಡಲಿ 👍🌹keep it up , and all the best.
No one can vlog your range you already have a separate fan base created you are legend devru💛❤️🔥💥
Dr bro.. you are amazing.... ನಿಮ್ಮ ಕನ್ನಡ ಹಾಗೂ ವಿಶ್ಲೇಷಣೆ ತುಂಬಾ ಅದ್ಬುತ brother...
Nijvaglu nan yav yav countryk hogtino ilvo gothila. dr bro jothe ella deshakku suthututa idini .. awesome person dr bro.
ಓಡಾಡಲಿಕ್ಕೆ ಸಾಧ್ಯವಾಗದ್ ನಮ್ಮಂಥ ವರಿಗೆ ದೇಶ ಸುತ್ತಿಸಿದೆ ಧನ್ಯವಾದಗಳು.
ಇನ್ ಒಂದು ವಿಚಾರ ಆಯಾ ದೇಶಗಳ ಆಹಾರ crops ಬಗ್ಗೆ ಮಾಹಿತಿ ಹಾಕಿ
Love from dharavad ❤️ ಕನ್ನಡದ ಕುವರನಿಗೆ ನಮಸ್ಕಾರ 🙏 keep rocking brooiii😍
le parsiya
ಸೂಪರ್ ದೇವ್ರು ನಾವಲ್ಲ ದೇವ್ರು ನಮಗೆ ಬೇರೆ ದೇಶ ತೋರ್ಸಿ ಕುಷಿ ಪಡಿಸೋ ನೀನೂ ನಿಜವಾದ ದೇವರು 🙏🏽🙏🏽🙏🏽
16:35 👌😍😍😍 ನಮ್ಮ ದೇಶ ದಲ್ಲಿ ಇರುವೆ ಜಿಗಣಿ ಸೊಳ್ಳೆ ಎಲ್ಲ ಜಾಸ್ತಿ.. ಅದಕ್ಕೆ ಅಷ್ಟೊಂಧು ಆಗಿಲ್ಲ
Thanks you so much Dr Bro. Nimma Vedio nodi navu SG visit madidvi.
Bro nija heltidini..nimma videos tumba helpfull..nimma Ella videos nodtidre yav book beda yav google beda anta anasbittide..namm kannadadavru namma bhashenalle videos madtira hats off to you bro.nimmanna nodi kalibeku tumba jana ❤❤🙌🙌
Normally vloggers show Singapore but dr bro also show the village in Singapore ❤️
1 ಮಿಲಿಯನ್ very soon brother
.....ಗುಡ್ ಲಕ್ 🤩
@16.15 Those words are sooo touching. Specially when u said. “Chikk desha na dodd deshakke compare madodu tappu” ufffff!! Alle goosebumps bantu guru!!!!😍😍😍👍🏻👍🏻👍🏻🙏🏻🙏🏻🙏🏻
Gagan nimma saadanege hattsup.vayasinalli chikkavaru . Illade iddaare nimma saadanege namaskaara heltidde. Really u r great and Tq.
Super information devaru, nice video, good luck
ನಮಸ್ಕಾರ ದೇವರು ನಾವು ರಾಯಚೂರು ಜಿಲ್ಲೆಯವರು....🙏🙏✌️✌️✌️
Same bro
Hi bro
ಹಾಯ್ ಬ್ರೋ ಗುಡ್ ಲಕ್
1M subscribers soon. Love from ಕಲ್ಪತರು ನಾಡು ತುಮಕೂರು ❣️❣️
❤️❤️❤️ kalpataru Nadu Tiptur❤️❤️❤️
@@itzzjeevan Turuvekere kuda 😂😂
@@gckuldeep2004 nimdu yavuru ❤️❤️❤️ Tiptur munde😉turuvekere😂😂😂
@@itzzjeevan Turuvekere ❤️❤️
@@gckuldeep2004 namdu nonavinakere...❤️
*18:45* ಅಣ್ಣಾ ಸೂಪರ್ ಡೈಲಾಗ್ 😘😘😘
Bere desha gal alli nam Kannada bhashe haritirode kushi bro adunna niv madtidira tq soo much bro ❤️🥰🙏
By next 5 years dr bro will definitely visit more than 30 countries for sure keep growing bro 👏💥
5 ವರ್ಷ ಬೇಕಾ ❓ ... ಇವರು ಇರೋ ಸ್ಪೀಡ್ ಗೆ 2 ವರ್ಷ ಸಾಕು ಅನಸುತ್ತೆ ❤️
Already 20 country visit agide
Thank you so much brother 🙏
🕵️♂️Legend is back with legend video in kannada Explanation love u Dr.bro❤❤❤
🙏🏻Namskara devru 🙏🏻
Keep moving devru
I subscribed in lockdown I'm from andhra but I'm staying in nammaBangalore i love karnataka I like your word devuree
Super bro just like me
Whithin 5 hour olagade 1 lack views unbelievable 👏👏👏👏👏this is Powar of namma Kannada da Doctor Powar 💙💙💙💙💙
ಕೊನೆಗೆ ಒಂದು ಮಾತು ಹೇಳಿದ್ದಿ ಗುರು ದೇವರ ಬಗ್ಗೆ 👌🏻👌🏻🙏🏻🙏🏻🙏🏻
Wow super water fall
ಒಂದು ಕ್ಷಣ ಸಿಂಗಪೋರ್ ನಲ್ಲಿ ಕುಳ್ಳ ದ್ವಾರಕೀಶ್ ಅವ್ರ್ ಮೂವಿ ನೆನಪು ಅಯ್ತು..... ❤❤❤❤
4 hours ..1.3 lack views ...waavvv..great dr.bro..great soul..superb real hero..👌🙏💐
ಕೊನೆಗೆ ಹೇಳಿದ ಸಾಲು ತುಂಬಾ ಇಷ್ಟ ಆಯಿತು
❤❤
Ondu kosha odi achievement madbeku ella nimma thara desha sutti achievement madbeku ,your great bro♥️♥️♥️
ನಾನು ಈ ಸಿಂಗಪೋರ್ vlog ನಾ ತುಂಬಾ ಸಾರ್ತಿ ನೋಡಿದೀನಿ ಯಾಕೆ ಅಂದ್ರೆ ಅಲ್ಲಿಯ ಇರುವಂತ ಹಳ್ಳಿಯ ಜನರು ಎಷ್ಟು ನೀಟಾಗಿ ಇಟ್ಟಿದಾರೆ ಹಳ್ಳಿನ 😕..... ಅದು ನಮ್ಮ ದೇಶದಲ್ಲಿನ ಹಳ್ಳಿ ಜನಗಳು ಕೂಡ ಪಾಲಿಸಿದರೆ ತುಂಬಾ ಚನ್ನಾಗಿರುತ್ತೆ 💫...
16:13 Maturity at it's peak... 🙏🏽
really great work bro nicely taught and hats off to ur truely pure words about other countries and ur words was really good enough to respect u with full of heart❣️
specially tqs for u to doing this great work..
we are very lucky to have person like u as kannadiga in karnataka..
Ur are unstoppable man!!!Kudos to ur efforts..Namaskara devru andre saaku full khussshhh namge,,nammma kannadiga namma hemme😍
Hi sir I'm frm karnataka....
I'm really proud that u speak kannada... 👏 it's wonder language ever in ghis world 🌎
ನಿಮ್ಮ ಮೊದಲ ವ್ಲಾಗ್ ಯಿಂದನೂ ನೋಡ್ತಾಯಿದ್ದೀನಿ .. Amazing guy
Dear brother
Your last words of this vedio really touched my heart.
Last mythological line is epic... Bro.. I'm ur damn follower on youtube.. Plz don't stop
You are spreading joy in every country by showing your amazing videos. WAITING FOR ANOTHER PART OF SINGAPORE.
Ganesha habbada hartika shubhayashagalu gagan... God bless you grow more we love you
ನಿಮ್ಮ ಭಾಷೆ ಸೂಪರ್ ತಮ್ಮ, ನಮಗೆಲ್ಲ ಅದೇ ಜಾಸ್ತಿ ಇಷ್ಟ ಆಗೋದು.👌👌👌🌹🌹🌹
Bro when I watch your video I will get positive vibes 🔥
Hope there is no limit to your growth! Keep growing devru
Hi
💯
ಕನ್ನಡ
Sky is the limit for you. Such a pleasent soul you are.. keep up the good work..
Thnx ಮನೇಲಿ ಕೂತ್ಕೊಂಡು ಎಲ್ಲ ದೇಶ ನೋಡೋ ಹಾಗೆ ಮಾಡಿದೆ
Hello bro, hats off to your efforts and attempts to reach all kannadigas across the world. The way you narrate about places and it's speciality remains in mind forever...no books can such briefs in short time... virtual tour madista idira namgella...🤝
Love from manglore ❤️💫
Any manglorian here... 😍
Vitla❤️
Perla
@@MSCreationzVtl Enna clg
Puttur🥰
ನಮಸ್ಕಾರ ದೇವರು🙏❣ love fm ಕನಕಪುರ 💛❤
Oo Nammuru
👍👍
Nammuru kanakapura... 👍❤
Oh nammuru
Naamma uru
6:53 mind blowing ❤️❤️
Bro na nim video nododakkint jasti comment box ne jasti nodtinii annastide.. nange nim bagge pratiobbaru madoo aa positive comments odakke thumba ista agutte..any way u r the best vloger love u bro all the best u r next trip
En guru ninu..
.ufffff nijaku adhbutha❤️❤️🙏....ondhe ondh bad comments eladh RUclips channel nindh obndhe ansuthe❤️...all the best....nin video nodo bagya sikkiro nave punyavathru🙏❤️❤️❤️
Last line was heart touching
True
Hi im from karnataka, but im living in singapore thanks for ur vidoe and all the best
Nice bro, I visited Singapore in 2018 but missed the village part. Thanks for covering... Keep going
ನಿಜವಾಗ್ಲೂ ಬ್ರೊ ನಮ್ಮ ಕನ್ನಡಿಗ ಆಗಿ ಅದರಲ್ಲೂ ಬೆಂಗಳೂರಿಗನಾಗಿ ನೀನು ಎಲ್ಲವನ್ನೂ ನೋಡುತ್ತಾ ತೋರಿಸುತ್ತಾ ಕನ್ನಡದಲ್ಲಿ ಹೇಳುತ್ತಾ ಮಾಡುತ್ತಿರುವ ಕೆಲಸ ನಿಜವಾಗ್ಲೂ ಮೆಚ್ಚಬೇಕು ಹಾಗೇನೇ ಹೋಗಕ್ಕೆ ಬರೋಕ್ಕೆ ಎಷ್ಟು ಚಾರ್ಜ್ ಆಗುತ್ತೆ ಉಳಿದುಕೊಳಕ್ಕೆ ಎಷ್ಟು ಆಗ್ಬೋದು ಯಾವುದು ಕಡಿಮೆ ಆಗುತ್ತೆ ಅದು ತಿಳಿಸಿಕೊಟ್ಟರೆ ಒಳ್ಳೆಯದು ಯಾಕಂದ್ರೆ ಈ ಬೆಂಗಳರಿನಲ್ಲಿರುವ ಈ ಬಡವನು ಹೋಗಕ್ಕೆ ಆಗ್ಬಹುದ ಅಂತ ಯೋಚನೆ ಮಾಡಬಹುದು.
ಕೊನೆಯಲ್ಲಿ ನೀವು ಹೇಳಿದ ಮಾತು ಅದ್ಭುತ ಬ್ರೋ 🙏 ಜೈ ಕರ್ನಾಟಕ
Every Second of the Video' is very Beautiful
nodtha idaree isti bega mugiths ansuthr
Hats of Brooo
Bro ur great, but where ever u travel , ur highest views video is still our local banglore Sunday bazar , jai Karnataka, jai KR market, jai chikpete
ನಮಸ್ಕಾರ ದೇವ್ರು
Nim video 📸 ge ಕಾಯ್ತಾ ಇದ್ವಿ 🙏🏻🔥
❣️From Tumkur 🌍⚡
Any tumkurian here 🤔😜✌🏻
👌bro ninna kanndkke🙏 nau shingapurge hogi banda hage anstu tq bro🙏🙏🙏🙏
I appeal Karnataka Government to support this guy. He makes our state proud.
Namskara from Raichuru devru
Keep uploading on every Tuesday devru
No.1 kannada RUclipsr.. no doubt about 💖💖💖💖
Keep going my bro... Torchbearer for kannada travellers ❤✊✊
Yes he is the torchbearer this Generation
ಕನ್ನಡ travelleres ಅಂತ ಹೇಳಿ ತಾವು ಇಂಗ್ಲಿಷ್ ನಲ್ಲಿ ಏಕೆ ಬರಿತಿರಿ?
Dr bro neev bere level GE hogbitri bidi ...neev yalle hodru nu Nam country thara ne edi countrys li aramag hodatidiraa I like you 😍
Devru nen matra next level.......🔥🔥Ninna mathu,nade,nudi Ella benki....... Youngest Pride of KARNATAKA ❤️💛❤️💛
Love from chitradurga 💐♥️💛💐🇮🇳💐
Clode forest was mind blowing ❤
Dr. Bro ..Good luck for you...God bless you.. We loves your 🌎 Tour ..for us
Super Guru! Nimma Vishleshane !👌
ಸಿಂಗಾಪುರ್ ಅಂತ ಇದ್ದಾಗೆ ನಮ್ ಕನ್ನಡ ಮೂವಿ ಸಿಂಗಪೂರ್ ನಲ್ಲಿ ರಾಜ ಕುಳ್ಳ ನೆನಪಿಗೆ ಬರುತ್ತೆ ಜೈ ವಿಷ್ಣು ದಾದ thanks bro 👏👌
Hatsoff dr. Bro
Love u so much bro, hemmeya kannadiga
Namskara devaru 🙏♥️
Love from bangalore 🌏✨🤟
Mr. Dr bro ur simply great person I love you l like ur confidence god bless you best of luck...
Keep continue ur journey...
Dr.Bro. you are great. I salut you and I proved of you that you are Karnataka. God bless you. IAM from Mysore.
Bahala sundaravada deshavannu tumba sogasagi torisidiri very beautiful video gagan avare god bless you