"ಡ್ರೋನ್ ಪ್ರತಾಪ್ ದೊಡ್ಡ ಮನೆ! ಬೆಂಗಳೂರು ದೊಡ್ಡ ಬಡಾವಣೆಯಲ್ಲಿ! ಹೇಗಿದೆ ನೋಡಿ!-Drone Pratap-Kalamadhyama-

Поделиться
HTML-код
  • Опубликовано: 7 окт 2024

Комментарии • 3,5 тыс.

  • @manjunatha-ue2dl
    @manjunatha-ue2dl Год назад +105

    ಯಾರನ್ನು ಯಾವತ್ತೂ ಕೀಳಾಗಿ ನೋಡಬೇಡಿ.. ಅವರವರು ತುಂಬಾ ಕಷ್ಟ ಪಟ್ಟು ಕೆಲಸ ಮಾಡಿರುತಾರೆ... ಬೆಳಸಿ ದೇಶಕ್ಕೆ ಒಂದು ಹೆಸರು ತರಲಿ... All the best prathap sir...
    ಕೆಲವೊಂದನ್ನು ನಿಜವಾದ ಸತ್ಯ ಹೊರಗಡೆ ತರವು ಕಲಮಾಧ್ಯಮ ತಂಡದವರಿಗೆ ಹಾಗು ಚಾನೆಲ್ ನಡಿಸಿಕೊಡವು ಪರಮ ಸರ್ ಗೆ ಧನ್ಯವಾದಗಳು....

    • @onetothreeactually3112
      @onetothreeactually3112 9 месяцев назад

      ಹೌದೌದು ಒಳ್ಳೆ ಹೆಸರು ತಂದಿದರೆ ಇವನು ಹೇಳಿದ ಕಂಪನಿ ಕೇಸ್ ಹಾಕಿದ್ರೆ ಇವನು ಹೊರಗೆ ಬರ್ತಾ ಇರ್ಲಿಲ್ಲ 😂😡

    • @UmeshPuttu-j1f
      @UmeshPuttu-j1f 9 месяцев назад +2

      ಈ ವಿಡಿಯೋ ಬಗ್ಗೆ ಪೂರ್ತಿ ಹಿನ್ನಲೆ ತಿಳಿದು ನಂತರ ಬಕೇಟ್ ಹಿಡಿರಿ.

    • @girishmgiri2453
      @girishmgiri2453 6 месяцев назад

      Dodd Kaage prathap

    • @rakeshbhankurker4131
      @rakeshbhankurker4131 5 месяцев назад

      ಸುಳ್ಳು ಹೇಳೋರನ್ನ ಮೋಸ ಮಾಡೋರನ್ನ ಇನ್ನೇನು ಮಾಡ್ಬೇಕಪ್ಪ?

  • @DarshanGowda-o3d
    @DarshanGowda-o3d 11 месяцев назад +690

    ಪ್ರತಾಪ್ ಬಗ್ಗೆ ಹಿಂದೆ ತಪ್ಪಾಗಿ ತಿಳಿದಿದ್ದೆ. ಈವಾಗ ಗೊತ್ತಾಯ್ತು ನಿಜಕ್ಕೂ good hearted person♥️♥️♥️

    • @1234556385
      @1234556385 11 месяцев назад

      ಅಯ್ಯೋ ಪಾಪ ಅನ್ಸಿರ್ಬೇಕಲ್ವ ? ಅಲ್ರೀ... ಯಾವನಾದರೂ ಏನು (ಅಟ್ಲೀಸ್ಟ್ ಬಿಎಸ್ಸಿ) ಓದದೇ ಸ್ವಯಂ ವಿಜ್ಞಾನಿ ಅಂತ ಹೇಳಿ ಜನಗಳಿಗೆ ಮಂಗ ಮಾಡಿ ದುಡ್ಡು ತಿಂದು, ಅದೂ ಬೆಂಗಳೂರಲ್ಲಿ ಮನೆ ಕಟ್ಕೊಂಡು, 1300 ಚದರ ಅಡಿಯ ಮಳಿಗೆ ಬಾಡಿಗೆ ಕಟ್ಕೊಂಡು ಬಿಟ್ಟಿ ದುಡ್ಡಲ್ಲಿ ಗ್ಯಾರೇಜ್ ತೆಕ್ಕೊಂಡ್ ಕುಂತ್ರುನು ಅವ್ನಿಗೆ ಪಾಪ ಅಂಥ ಹೇಳ್ತೀರ... ಎಷ್ಟ್ ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೆಲ್ಸ ಸಿಕ್ಕದೇ ಪಾಪ ಇನ್ನೂ ಈ competitive world ಲಿ ಸಾಯ್ತವರೆ... ನಿಮಗೆ ಏನು ಅನ್ಸೋದೆ ಇಲ್ವಾ ?

    • @t-.-t.
      @t-.-t. 10 месяцев назад

      He's still a fraud. He still claims he manufacture drone. He buys from china😂

    • @reshmam5004
      @reshmam5004 10 месяцев назад +11

      Bro drama. ......

    • @arunmanjunath09
      @arunmanjunath09 10 месяцев назад +12

      Ley Prathapa nindhe fake id idhu 😂

    • @govindarajukt4063
      @govindarajukt4063 9 месяцев назад +5

      He is a habitual liar.

  • @rajeshwarisa2688
    @rajeshwarisa2688 11 месяцев назад +15

    ಪ್ರತಾಪ್ nodidrene gothagatre olle magu anta.god bless u ಪ್ರತಾಪ್.

  • @akashakash3884
    @akashakash3884 11 месяцев назад +260

    ಥ್ಯಾಂಕ್ಯೂ ಸರ್ ಇಷ್ಟು ದಿನ ತಪ್ಪಾಗಿ ತಿಳಿದಿದ್ದೇವೆ ನಿಮ್ಮಿಂದ ಎಂಥ ವ್ಯಕ್ತಿ ಅಂತ ಗೊತ್ತಾಯ್ತು ❤

    • @SrinivasAarasu
      @SrinivasAarasu 10 месяцев назад +14

      Avnu pakka Kalla ne olleavnu sacha antha ankobedi

    • @Games-j8p
      @Games-j8p 9 месяцев назад +4

      ​@@SrinivasAarasu pakka guru idu avn madirodu alla ivga nan madidene anthanalla ha dron ivn madirodu alla

    • @ShailajaGaniga-q4k
      @ShailajaGaniga-q4k 9 месяцев назад

      Kage prathap

    • @ArunArun-xh4bb
      @ArunArun-xh4bb 8 месяцев назад

      ಕಾಪಿ ಕಳ್ಳ ಬೇರೆಯವರನ್ನು ನೋಡಿ ಕಾಪಿ ಮಾಡಿ ಪಾಸಾದವನು ಇವನೇ....

  • @kishoresiddappa9196
    @kishoresiddappa9196 Год назад +73

    ನಮಸ್ಕಾರ ಪರಮೇಶ್ ಸಾರ್,
    ನಿಮ್ಮ ಆಲೋಚನೆ ಮತ್ತು ಉದ್ದೇಶ ನಿಜವಾಗಿಯೂ ಸ್ತುತ್ಯಾರ್ಹ....." ಸೋಲು ಗೆಲುವಿನ ಕಡೆಗಿನ ಪ್ರಯಾಣದ ಮೊದಲನೆಯ ಹೆಜ್ಜೆ, "
    ಪ್ರತಿ ಸುಳ್ಳಿನ ಮರೆಯಲ್ಲಿ ಸತ್ಯ ಇದ್ದೇ ಇರುತ್ತದೆ

  • @hkchiranjeevi578
    @hkchiranjeevi578 11 месяцев назад +444

    ❤🎉 ಒಳ್ಳೆಯ ಮನುಷ್ಯ ಒಳ್ಳೆಯ ಗುಣ ಸರ್

    • @user-ss2jf5db3s
      @user-ss2jf5db3s 11 месяцев назад +4

      😂😂😂

    • @bharathkumar7879
      @bharathkumar7879 10 месяцев назад +7

      ಅವ್ನು ತುಣ್ಣೆ ಉಣ್ಣು 😂🤣

  • @NimmaBharat
    @NimmaBharat Год назад +494

    ಪ್ರಚಾರಕ್ಕಾಗಿ ಹುಚ್ಚನನ್ನೇ. ಸಂದರ್ಶನ ಮಾಡಿದ ಪರಂಗೆ ಹೃದಯ ಪೂರ್ವಕ ಧನ್ಯವಾದಗಳು.

  • @dbosshudga
    @dbosshudga Год назад +3285

    ನನಗೆ ಗೊತ್ತು ಇಲ್ಲಿ ಡ್ರೋನ್ ಪ್ರತಾಪ್ ವೀಡಿಯೋ ನೋಡೋಕೆ ಬಂದಿಲ್ಲ ಕಮೆಂಟ್ಸ್ ಓದೋಕೆ ಬಂದಿದ್ದೀರಾ ಅಂತ😂😂😂😂😂

  • @Kirana-90s
    @Kirana-90s 11 месяцев назад +19

    He is doing good job for formers.we used his drone for our village.

  • @gurumurthy98
    @gurumurthy98 Год назад +18

    ತುಂಬಾ ಒಳ್ಳೆ ಪ್ರಯತ್ನ ಪರಂ ಸರ್ ಒಳ್ಳೇದ್ ಆಗ್ಲಿ 🙏🙏🙏🙏🙏

  • @raveeshraj1851
    @raveeshraj1851 Год назад +550

    But one thing to admitted by everyone..."His confidence level"

    • @karthiktatti215
      @karthiktatti215 Год назад +5

      😂😂👌

    • @chandanr1412
      @chandanr1412 Год назад

      Seriously bro

    • @Thorfinn47.
      @Thorfinn47. Год назад +6

      That's how he fooled people

    • @nandileo1
      @nandileo1 Год назад +3

      "Con man" is a shortening of the earlier phrase "confidence man," which first appeared in the New Orleans Picayune in 1849. The verb counterpart "confidence" was in use by 1875, when it was spotted in the Chicago Tribune.

    • @jagadeeshhegde7454
      @jagadeeshhegde7454 Год назад +4

      Its also a sales strategy. To build confidence in customer, you got to be confident even if you dont know anything.

  • @sheshadrikannadiga6134
    @sheshadrikannadiga6134 Год назад +30

    He is the real hero ❤️
    Mainly kannadiga prathap ❤️💛

  • @JagaDeesh-zq9qn
    @JagaDeesh-zq9qn Год назад +667

    ಈ ಕಾಗೆ ಗೂಬೆಗಳನ್ನು ಸಂದರ್ಶನ ಮಾಡುವ ಬದಲು ಗಾನ ಕೋಗಿಲೆ ಎಸ್ ಜಾನಕಮ್ಮ🙏🙏🙏ಅವರನ್ನು ಸಂದರ್ಶನ ಮಾಡಿ ಪರಮೇಶ್ವರ್ ಸರ್ ದಯವಿಟ್ಟು 🙏🥰

    • @jagadeesh.cmusickannadacha4088
      @jagadeesh.cmusickannadacha4088 Год назад +27

      ತುಂಬಾ ದಿನದಿಂದ ಕಾಯುತ್ತಿದ್ದೇನೆ ಪರಮ್ ಸರ್🙏 ಎಸ್ ಜಾನಕಮ್ಮ🙏ಅವರನ್ನು ಇಂಟರ್ವ್ಯೂ ಮಾಡಿ 🙏

    • @lokeshv2970
      @lokeshv2970 Год назад +3

    • @jatinteju4173
      @jatinteju4173 Год назад

      Neen nin thikka tholi Frist

    • @prathaprathu
      @prathaprathu Год назад +2

      ನಿಜ

    • @malateshm9043
      @malateshm9043 Год назад +14

      ಎಲ್ಲರಿಗೂ ಅವರದೇ ಗೌರವ ಇದೆ.

  • @parusaramarama9110
    @parusaramarama9110 Год назад +55

    ತಪ್ಪು ಮಾಡುವುದು ಸಹಜ ಅದನ್ನು ತಿದ್ದಿಕೊಂಡು ನಡೆಯುವುದು ಉತ್ತಮ
    ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು 💛❤️

  • @rajeshwarisa2688
    @rajeshwarisa2688 11 месяцев назад +6

    ಪ್ರತಾಪ್ heliddannu jaggesh mis understanding maadkond paapa ಪ್ರತಾಪ್ bagge ap prachara maadi summane thondre kottaru.yaavaglu heloodanna sariyaagi artha maadkondidre prathapge ಸುಳ್ಳು gara anta helthirlla.yaaru.prathap ientan❤❤❤❤

  • @ChinnayyaChinnayya-yo4fm
    @ChinnayyaChinnayya-yo4fm 11 месяцев назад +6

    ಪ್ರತಾಪ್, ಗೆ ನನ್ನ, ಮತ ❤❤👍👍👍👍

  • @keerthishaivas1335
    @keerthishaivas1335 Год назад +206

    I stand with him🙂 I love his confidence level💥

    • @shantas3857
      @shantas3857 11 месяцев назад +2

    • @SrinivasAarasu
      @SrinivasAarasu 10 месяцев назад +6

      Alla kanri ivantha Kalla na jote stand tagotira

  • @balconykannadachannel5953
    @balconykannadachannel5953 Год назад +1

    ಧನ್ಯವಾದಗಳು ಪರಮ್ ಸಾರ್ ನಿಮ್ಮ ಈ ಅತ್ಯುತ್ತಮ ಸಂದರ್ಶನ ಕೆ

  • @deepikadeepu4611
    @deepikadeepu4611 11 месяцев назад +13

    Prathap ur such wonderful and inspiring person... Realy appreciated 💐💐

  • @rj_reels_Reviews
    @rj_reels_Reviews Год назад +51

    ತಪ್ಪು ಮಾಡೋದು ಸಹಜ ತಿದ್ದಿ ನಾಡಿಯೋದು ಮನುಜ...ಒಳ್ಳೆ ಕೆಲಸ ಮಾಡಿದ್ದೀರಾ....ಪ್ರತಿಯೊಬ್ಬರಿಗೂ ಅವಕಾಶ ಇದೆ❤❤❤❤

    • @ligoridsoza6330
      @ligoridsoza6330 Год назад +4

      ಜೈ ಪ್ರತಾಪ್.

    • @padmanp5945
      @padmanp5945 Год назад +3

      ಅವಮಾನವೇ ಮುಂದಿನ ಮೆಟ್ಟಿಲು

  • @punithmasur5634
    @punithmasur5634 Год назад +2

    ಈ ವಿಡಿಯೋ ದಲ್ಲಿ ಪರಮ್ ಅವರು ಪ್ರತಾಪ್ ಗಿಂತ ಚೆನ್ನಾಗಿ ಅಭಿನಯ ಮಾಡಿದಾರೆ. ಸುಮ್ಸುಮ್ನೆ ಏನೋ ಪ್ರಶ್ನೆ ಕೇಳ್ಬೇಕು, ಅದಕ್ಕೆ ಕೇಳಿದ್ದಾರೆ.
    ಪೇಯ್ಡ್ ಪ್ರಮೋಶನ್ ವಿಡಿಯೋ

  • @shreevathsahv5982
    @shreevathsahv5982 Год назад +380

    Never expected this interview in Kalamadhyama . Param you should have taken some expert along with you if you are keen on giving second chance. If he was really changed person he would accepted saying that he just assemble the drone. ಯಾವಾಗಲೂ ಒಳ್ಳೆ ಕಥೆ ಕಟ್ಟುತಾನೆ ..ಕಲಾಮಾಧ್ಯಮಕ್ಕೆ ಒಳ್ಳೆ ಕಲಾವಿದ ಸಿಕ್ಕಿದಾನೆ .

    • @seasonalfruit1673
      @seasonalfruit1673 Год назад +44

      Expert ಕರ್ಕೊಂಡ್ ಹೋದ್ರೆ ಅವನಿಗೆ ಕಷ್ಟ ಆಗುತ್ತೆ. ಇಂಟರ್ವ್ಯೂ ಸರಿಯಾಗಿ ಆಗಲ್ಲ. ಆಮೇಲೆ ಜಾಸ್ತಿ ಎಪಿಸೋಡ್ ಆಗಲ್ಲ. ಈ ಪರಮ್ ಗೆ ಇವಾಗ views ಮುಖ್ಯ ಆಗಿದೆ ಅನ್ಸುತ್ತೆ.

    • @ram2ranjan
      @ram2ranjan Год назад +33

      This looks like a paid promotion

    • @pillyagubya2999
      @pillyagubya2999 Год назад +24

      Param nimma respect kalkotiddiri. 100% satya

    • @surajkumarshetty4810
      @surajkumarshetty4810 Год назад +13

      Nim antavaru sullu helo rajakarigalanna gellistira Paapa ivanu Hotte paadigoskara sullu helidre second chance kodalwa. Yaaaru neenu yellinda bandiddira.

    • @madhugowda511
      @madhugowda511 Год назад +4

      ಪರಂ ಅಣ್ಣ ನಿಂಗೆ ಬೇರೆ ಯಾವಾನೂ ಸಿಗ್ಲಿಲ್ವಾ........????

  • @sachinshirekodi764
    @sachinshirekodi764 Год назад +11

    ಅಣ್ಣಾ ನಿ ಬೆಳಿ ನಮ್ಮ ಕರ್ನಾಟಕ ಹೆಸರು ಉಳಿಸಿ All d best ❤

  • @umeshkulkarni293
    @umeshkulkarni293 10 месяцев назад +2

    ಒಳ್ಳೆಯ ಮಾತುಗಳು ಕೇಳಿ ಡ್ರೋನ್ ಪ್ರತಾಪ ಒಳ್ಳೆಯ ಮನಸು ಒಳ್ಳೆಯ ಗುಣ ಲಕ್ಷಣಗಳು ಸದಾ ಕಾಲ ಬೆಳೆಸಿದ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ತೋರಿಸಿ ಕೊಟ್ಟಿದ್ದಾರೆ ಈ ಪ್ರತಿಭೆಯ ಬಗ್ಗೆ ಹೇಳಿ ಅಷ್ಟೇ ಶುಭ ವಾರ ಬುಧ ವಾರ ಸ್ವಾಗತ

  • @RebelKannadiga-d6p
    @RebelKannadiga-d6p Год назад +10

    Tappu ellaru madtare adanna sari padisikondu badukode jeevana....kole madila avnu sullu helidda ....janree bedi one chance koduva....we hv to appreciate his confidence that again he back with sales of drone.
    Avn mentally thumba strong edane adke avnu sattila innu.... Let us give him chance. Don't hate spread..

  • @karthikveer2053
    @karthikveer2053 Год назад +2021

    I liked his English.. “uncomplete” 😅😂😂

  • @RamRam-eu4ft
    @RamRam-eu4ft 11 месяцев назад +8

    ಮುಂದೆ ಒಳ್ಳೇದಾಗುತ್ತೆ ಮುಂದುವರಿಸು

  • @nationalism5258
    @nationalism5258 Год назад +6

    Academics alli dull idru ur doing something in life.
    Thumba degrees madi bere kaal kelage irtare and kelsakke alitare many people really I like ur confidence levels

  • @insanezma
    @insanezma Год назад +44

    Need to appreciate Parameshwar by interviewing him in a positive approach. Ther are many people out there hating him or trolling frankly speaking even with all the negativity he has stood and comeback strong. People who are giving -ve comments they cant even do half what he is doing, There are many people worst then him like dirty politicians, frauding d bank giving false hopes to people.
    All d best Pratap for ur future endeavors

  • @shrvanths6346
    @shrvanths6346 11 месяцев назад +2

    ಜೈ ಪ್ರತಾಪ್

  • @bharat-mq3ey
    @bharat-mq3ey 11 месяцев назад +68

    as agriculture graduate i totally agree his idea and mind of helping, knowledge... yea it's good going actually,he understood farmers problems... 🎉

    • @prathikshapatkar1473
      @prathikshapatkar1473 9 месяцев назад +2

      Yes people like you are needed to support youngsters. Thank you

    • @NishanMaindan-pq9oc
      @NishanMaindan-pq9oc 8 месяцев назад

      Yeah that's what
      people are still judging him by his past idk why
      Society you are a lie. Why?

  • @martinoffl
    @martinoffl 10 месяцев назад +29

    The Japanese manufacturer Yamaha created the first agricultural drone in 2000. It was known as the R-50 and was made for field analysis and crop mapping. The GPS and camera on the R-50 enabled it to gather information on the size

  • @pramodkumar-co7te
    @pramodkumar-co7te Год назад +11

    All the best Mr Dronr Pratap. ❤❤❤

  • @PraveenKumar-be7pi
    @PraveenKumar-be7pi Год назад +4

    ಒಳ್ಳೆಯ ಕೆಲಸ ಮಾಡಿದಿರಿ. ಶುಭಾವಾಗಲಿ.

  • @Sujan_Naik55
    @Sujan_Naik55 Год назад +36

    Good thought, Kalamadyama is always best❤

  • @BhagyaPoojari-r6s
    @BhagyaPoojari-r6s 11 месяцев назад +8

    Prathap bro forever 🤩😍

  • @lakshmibmt
    @lakshmibmt Год назад +69

    ಪರಂ ಗೂಡ್❤ ಅವನ ಸರಿ ದಾರಿಗೆ ತರೋದಕ್ಕೆ ಪ್ರಯತ್ನ ಪಡಿ

    • @maryroche5752
      @maryroche5752 Год назад +5

      I like your state ment

    • @SatishKumar-zp4zr
      @SatishKumar-zp4zr Год назад +4

      😂😂Avnanna Sari daarige tarodu Andre NIMHANS ge serisodu, ottnalli olle comedy piece, Param kammi andru ondu 90-100 ivanadde episodes maadi

    • @drmalleshhnelajeri4522
      @drmalleshhnelajeri4522 Год назад

      Matte sullu heliddane brother avanige yava yogyatte ide yaro madidda drone tandu nanu madini anta sullu heluta idane avanu news channel munde hogi tayaru madi torisali nodona iva change agalla nambabedi

  • @vinodkantharaju3604
    @vinodkantharaju3604 Год назад +12

    ಕಲಾಮಾಧ್ಯಮ ಒಂದು ಬಿಲಿಯನ್ ಸಬ್ಸ್ಕ್ರೈಬರ್ಸ್ ಆಗಬೇಕು ಎಂಬುದ ನಮ್ಮ ಆಸೆ ಆದರೆ ಇಂಥವರ ಸಂದರ್ಶನ ದಯವಿಟ್ಟು ಬೇಡಿ ಈತ ಒಬ್ಬ ನಿರಾಶಾದಾಯಕ ವ್ಯಕ್ತಿ,
    ಸಂದರ್ಶನಕ್ಕೆ ಅರ್ಹರಲ್ಲ ಎಂಬುದು ನಮ್ಮ ಅಭಿಪ್ರಾಯ !

  • @srushtikhakandaki6328
    @srushtikhakandaki6328 9 месяцев назад +2

    Vote for prathap Anna❤ I will wish plzz vote for prathap✨😇 we muchh love ❤😘Anna🥺 I'm happy to when I see u finalist tq bro and all the best for all of 🙌us🎉❤

  • @mrb7788
    @mrb7788 Год назад +228

    To those who are laughing at his word - UNCOMPLETE
    “Incomplete" generally refers to a group of things where one or more items are missing. The group is incomplete. “Uncompleted" refers to a task that has not been finished. Both are correct when used in the correct manner, and neither is a substitute for the other.

    • @sandeepmoger8973
      @sandeepmoger8973 Год назад +30

      Yeah nobody cares about his confidence level,everybody just finds his faults

    • @devrs9797
      @devrs9797 Год назад +5

      Guru Yavde course na incomplete or uncomplete antha nan evate keltirodu namge gotiro prakara discontinued antare alva ? Yako nim dron *pratarp* anna full high level avr astu namge gotila 😂😂😂

    • @mrb7788
      @mrb7788 Год назад +6

      @@devrs9797 UNCOMPLETE ಪದ ಬಳಿಕೆ ಮಾಡುತ್ತಾರೆ, ಪ್ರತಿಯೊಂದಕ್ಕೂ ಅಪಹಾಸ್ಯ ಮಾಡುವ ಮುನ್ನ ಸ್ವಲ್ಪ ಯೋಚಿಸಿ....
      “Incomplete" generally refers to a group of things where one or more items are missing. The group is incomplete. “Uncompleted" refers to a task that has not been finished. Both are correct when used in the correct manner, and neither is a substitute for the other.

    • @narendrababurn423
      @narendrababurn423 Год назад +6

      Actually Neen ishtella research madi helo asht enilla avn by mistake agi helidane neen eno dod jana haage samarthane madta idiya ashte.. 😆

    • @sandeepmoger8973
      @sandeepmoger8973 Год назад +4

      @@narendrababurn423 😂he lost many things still atleast that guy earned money..u guys troll him right uget paid for that??politicians yella en nija helkonda badkta irodu helappa.. everybody should get a second chance..en nin sull helidte nin appa Mane inda horgade haltana?? Illa alwa

  • @vishwanatham4983
    @vishwanatham4983 Год назад +13

    ಆದಾಗ್ಯೂ ನೀವು ಅವರ ಸಂದರ್ಶನ ಮಾಡಬೇಕೆಂದುಕೊಂಡಿದ್ದಲ್ಲಿ ಡ್ರೋನ್ ಬಗ್ಗೆ ವಿಶೇಷ ಜ್ಞಾನವಿರುವ ಒಬ್ಬ ಸಂಪನ್ಮೂಲ ವ್ಯಕ್ತಿಯ ಸಹಭಾಗಿತ್ವದಲ್ಲಿ ಅವರನ್ನ ಸಂದರ್ಶನ ಮಾಡಿ. 🙏ಇಷ್ಟು ಹೇಳುವುದಕ್ಕೆ ಇಷ್ಟಪಡುತ್ತೇನೆ.

  • @SydneySathya
    @SydneySathya Год назад +28

    Appreciate his efforts.. many successful ppl arent graduates 🎉

  • @Morpheus_neo_trinity
    @Morpheus_neo_trinity Год назад +67

    He has made many mistakes and duped people but one thing everybody can agree with is his confidence. Any ordinary person would have buckled under pressure and wept like a little kid but he didnt.

    • @poonachafifa5826
      @poonachafifa5826 11 месяцев назад +1

      Duped whom ?

    • @Morpheus_neo_trinity
      @Morpheus_neo_trinity 11 месяцев назад

      @@poonachafifa5826 Film actor Jaggesh got him on his tv show and introduced him as one of the youngest scientists of India also helped him get funds through known connections. One such person being former minister sadananda gowda himself,there are many more incidents like this.

    • @vishnupujar8879
      @vishnupujar8879 11 месяцев назад

      Any low level psychiatrist can prove he is topper in fakeness.

    • @sanvijanvisunder8741
      @sanvijanvisunder8741 9 месяцев назад

      Pratap duped this guys father...@@poonachafifa5826

    • @questions_answered
      @questions_answered 8 месяцев назад

      Media,people etc ​@@poonachafifa5826

  • @marigowda7366
    @marigowda7366 Год назад +55

    ಪ್ರತಿ ಸಂತನಿಗೆ ಒಂದು ಇತಿಹಾಸವಿರುತ್ತದೆ ಹಾಗೆ ಪ್ರತಿ ಪಾಪಿಗೂ ಭವಿಷ್ಯವಿರುತ್ತದೆ. It seems he is bright, but he should never repeat the mistake.

  • @mahalaxminaik6419
    @mahalaxminaik6419 9 месяцев назад +2

    God bless you prathap🩷🩷🩷🩷

  • @manjunathaks607
    @manjunathaks607 Год назад +174

    ಪರ್ಮಿ,ಇಷ್ಟು ದಿನ ಕಲಾಮಾಧ್ಯಮ ನೋಡೋವಾಗ ಮನಸ್ಸಿಗೆ ಒಂದು ನಿರ್ದಿಷ್ಟ ಸಂಭ್ರಮ ಇರುತ್ತಿತ್ತು.ಡ್ರೋನ್ ಬಗ್ಗೇ ಜ್ಞಾನ ವಿನಿಮಯಕ್ಕೆ ಇನ್ಯಾರೂ ಸಿಕ್ಲಿಲ್ಲವಾ ನಿಂಗೇ.ಹಿರಿಯ ಬಾಹ್ಯಾಕಾಶ ವಿಜ್ಞಾನಿ Dr, ಸತ್ಯ ಸಂದರ್ಶನ ಎಸ್ಟು ಸೊಗಸಾಗಿತ್ತು ಏನ್ ಮಾರಾಯ ನೀನು ಹೋಗಿ ಹೋಗಿ ಈ....😢

    • @ravikulkarni588
      @ravikulkarni588 Год назад +9

      ಬೋಸಡಿಕೆ ನೋಡ್ಬೇಡ ಬಿಡು

    • @jayaprakashshetty9089
      @jayaprakashshetty9089 Год назад

      💯

    • @manjunathaks607
      @manjunathaks607 Год назад +11

      @@ravikulkarni588 ಒಹೋ ನೀನ್ ಡ್ರೋನ್ ಪ್ರಪಾ... ತಪ್ಪಾ ... ಪಿಎ. 🐜 ಇಲ್ಲಾ ಜಪಾನು ಇಜ್ಞಾನಿ ಇರ್ಬೇಕು..

    • @Rioran147yzzz
      @Rioran147yzzz Год назад

      @@ravikulkarni588
      Lowde yen matadtidiyo thulle made in china 😡

    • @manjunathaks607
      @manjunathaks607 Год назад

      @@ravikulkarni588 ಕುಲ ಕರ್ಣಿ ಅಂದ್ರೇ ಏನು ಗೊತ್ತೇನೋ ಬೇವರ್ಸಿ ಲೋಫರ್.. ನಿಮ್ ಕುಲದ ಹಿರಿಯರು, ಪೂರ್ವಜರು ಮಾಡುತ್ತಿದ್ದ ಪವಿತ್ರ ಅಕ್ಷರ ಬರಹಗಾರಿಕೆ ವೃತ್ತಿ.. ಯಾವೋನಿಗೋ ಅಡ್ಡ ಬಿತ್ನೆ ಅನ್ಸುತ್ತೆ ನೀನು..

  • @nagavenik8407
    @nagavenik8407 Год назад +170

    ತುಂಬಾ ಒಳ್ಳೆಯ ಕೆಲಸ ಸರ್ ಜಗತ್ತಿನ ಎಲ್ಲಾ ಮನುಷ್ಯನು ತಾಪು ಮಾಡ್ತಾರೆ ಆದರೆ ಶಮೇ ನಮ್ಮ ಭಾರತೀಯ ಗುಣ 🙏🙏🙏🙏🙏🙏

    • @ajaykumartalavarajaykumart5922
      @ajaykumartalavarajaykumart5922 Год назад +21

      ಕ್ಷಮೆ ಕಣಪ್ಪ ಶಮೇ ಅಲ್ಲ ತಪ್ಪು ತಾಪು ಅಲ್ಲ ಕನ್ನಡ ಸರಿಯಾಗಿ ಬರೆಯಿರಿ

    • @nagavenik8407
      @nagavenik8407 Год назад +10

      @@ajaykumartalavarajaykumart5922 sorry Kannada type sarige barala kalithine bro 🙏

    • @Sunshine1..
      @Sunshine1.. Год назад +1

      ​@@nagavenik8407 Mosa hogovru nam bharateeyare... nimgella innu buddhi bandilva?

    • @lakshmiak3231
      @lakshmiak3231 Год назад

      ​@@ajaykumartalavarajaykumart5922😂🤣

    • @manjunathaks607
      @manjunathaks607 Год назад

      ತಾಪು ಎಂದ್ರೆ ಏನೂ, ಶಮೆ ಅಂದ್ರೇನು.. ನೀವ್ ಹೆಲ್ಲಾ ಒಳ್ಳೇ ಈ ರೈಲ್ ರೀಲ್..ಡ್ರೋನ್ ಹಭಿಮಾಣಿ ಗೋಳು ..

  • @padmashriarhan6859
    @padmashriarhan6859 11 месяцев назад +2

    V good prathap olle kelsa made God bless you 👍👍👍

  • @prashanthdachu8323
    @prashanthdachu8323 Год назад +763

    ಗಾಯ ಗೊಂಡಿರುವ ಕಾಗೆ ಗೆ
    ಹದಿಗಿಂತ ತುಂಬಾ ಭಯಂಕರ ವಾಗಿರುತ್ತೆ
    ಜೈ ಕಾಗೆ 😂😂😂

  • @475girish
    @475girish Год назад +117

    This is very Interesting...Never expected this but Reality has to be Investigated...☝️
    Good Job All the Best Both of you..💐

    • @creative_minds1770
      @creative_minds1770 Год назад +4

      Namma janrige Inna buddi bandila.......evn after listening to his illogical explanations grow up kids

    • @hassangowdru777
      @hassangowdru777 Год назад +3

      ​@@creative_minds1770ಅದಕ್ಕೆ ಮತ್ತೆ ಕಾಂಗ್ರೆಸ್ ಗೆದ್ದಿರೋದು 60 ವರ್ಷನೆ ಬುದ್ದಿ ಕಲಿದೆ ಇರೋ ಜನ ಇವಾಗ ಕಲಿತರ? 😂😂😂

    • @guruprabhu_39915
      @guruprabhu_39915 Год назад +1

      China dinda drone tandu ivn company sticker haki kaage haristane 😂

  • @murugeshtravels8289
    @murugeshtravels8289 11 месяцев назад +1

    Prathap nim bhavishya olledagali super men u.....❤

  • @nayanas9074
    @nayanas9074 11 месяцев назад +65

    Very good job Prathap 👍 we support yu ..don’t care for bad comments .. no one is perfect here so go ahead 👍☺️

  • @chandrappah8195
    @chandrappah8195 Год назад +7

    ಪರಂ ಸಾ ಪ್ರತಾಪ್ ಬುದ್ದಿವಂತ ನೀವು ಕಲಿಯುವುದು ಸಾಕಷ್ಟಿದೆ, ಶುಭವಾಗಲಿ.

  • @MrKrishnanandaKHegde
    @MrKrishnanandaKHegde Год назад +91

    I really don't understand why people criticize him. His ambitions are appreciable and he is working hard towards it. People should understand that he might be lacking bookish knowledge but he has got that entrepreneur zeal. Thanks for taking his interview! I wish him all the best 🙏.

    • @edgar4658
      @edgar4658 Год назад +6

      He collected funds by making us fool,

    • @MrKrishnanandaKHegde
      @MrKrishnanandaKHegde Год назад

      @@edgar4658 oh ok..

    • @sohanm3051
      @sohanm3051 Год назад +5

      Also selling chinese drones in india when country is pushing forwards for make in India

    • @sunilkumar-ig4ld
      @sunilkumar-ig4ld 10 месяцев назад +1

      From where did he get money to buy this house.. He took money by telling lies..

    • @shubhamrane9137
      @shubhamrane9137 9 месяцев назад +1

      ​@EzTips_yt whole society starts doing this and we become like Africa.

  • @BrandPromo-bhairava
    @BrandPromo-bhairava Год назад +10

    ಪ್ರತಾಪ್ ಕಂಪನಿ ಓಪನ್ ಆದರೆ ನಾನು ಪ್ರಮೋಷನ್ ಮಾಡಿಕೊಡ್ತಿನಿ ಉಚಿತವಾಗಿ.....ನಮ್ಮ ಮಂಡ್ಯ ಕಡೆ ಯಾರು ಬೆರಳು ಮಾಡಿ ತೋರಿಸಬಾರದು ಇವರ ಮುಂದೆ ಸಾಧಿಸಬೇಕು .....

  • @VeereshBasavanna-zf7mq
    @VeereshBasavanna-zf7mq 10 месяцев назад +8

    I love pratap ❤❤❤❤❤

  • @JayaSebastian-m3f
    @JayaSebastian-m3f 11 месяцев назад +2

    Tq kalamadyama.

  • @vinayakkallapur
    @vinayakkallapur Год назад +8

    ನಿಮ್ಮ ಈ ಕೆಲಸದ ಆಸಕ್ತಿಯನ್ನು ಮೆಚ್ದೆ ಪರಾಮಣ್ಣ

  • @gururajhiremath9666
    @gururajhiremath9666 Год назад +20

    ಪ್ರತಾಪ್ ನಿಮಗೆ ಶುಭವಾಗಲಿ 🎉

  • @ganeshaganesha8059
    @ganeshaganesha8059 10 месяцев назад +4

    Good person❤❤❤drone prathap ❤️

  • @Pradeepmadivalar
    @Pradeepmadivalar 11 месяцев назад +7

    Pratap anna bigg bass Winner♥️🥰😍😘

  • @hnmkiran
    @hnmkiran Год назад +89

    ದಯವಿಟ್ಟು ಬೇಡ ಸಾರ್ ನೀವು ಒಳ್ಳೆಯ ವ್ಯಕ್ತಿಗಳನ್ನು ಇಂಟರ್ವ್ಯೂ ಮಾಡಿದ್ದೀರಾ ಇಂತಹ ಕಾಗೆ ಪ್ರತಾಪ್ ಇಂಟರ್ವ್ಯೂ ಮಾಡಬೇಡಿ

    • @ಸಂತು007
      @ಸಂತು007 Год назад

      ಗುರು ಅವನಿಗೆ ಒಳ್ಳೆಯವರು ಆದ್ರೆ ಏನು ಕೆಟ್ಟವರು ಆದ್ರೆ ಏನು views ಬೇಕು ದುಡ್ಡು ಬೇಕು ಅಷ್ಟೇ

  • @SowbhagyaA-y8k
    @SowbhagyaA-y8k 10 месяцев назад +2

    Good job prathap❤ good man
    All the best ninu raithara maga

  • @VINOBHAMS
    @VINOBHAMS Год назад +234

    2:50 😲350kg ಎತ್ತಿದವನು, 10ಕೆಜಿ ಗೆ ಸಪೋರ್ಟ್ ಕೇಳ್ತವ್ನೆ 😂😂😂

  • @1world1democracy
    @1world1democracy Год назад +214

    ಒಂದು ಬಾರಿ ನಂಬಿ ಕೆಟ್ಟವನು ಮೂರ್ಖ
    ಎರಡು ಬಾರಿ ನಂಬಿ ಕೆಟ್ಟವನು " ಪರಮ " ಮೂರ್ಖ

  • @vireshkamble3366
    @vireshkamble3366 11 месяцев назад +2

    Pratap ❤️

  • @petermontanaa
    @petermontanaa Год назад +39

    Unlike addicts, junkies, and womanizers, this guy is atleast doing something meaningful in his life. He's helping farmers and making their work easier which is commendable.

    • @poonachafifa5826
      @poonachafifa5826 11 месяцев назад +1

      ​@KANNADACOMEDY-kw8jt because you will never achieve atleast the half he did .keep trolling

    • @petermontanaa
      @petermontanaa 11 месяцев назад +3

      @AKKIMAHARAJ chappar Nan magne . Pratap is in bigg Boss now and soon he'll be the winner. Kelasa karya illa. Bereovrige troll madthiya bollimagne.

    • @SunilKumar-q4m5d
      @SunilKumar-q4m5d 10 месяцев назад

      ಬ್ರಿಲಿಯಂಟ್ ಬಾಯ್

    • @bsrajarao6959
      @bsrajarao6959 8 месяцев назад +1

      He is not helping,but giving an impression by duping them by falls statements his equipment which is purchased also not working for farmers and there is lot of complaints

    • @trinityschool124
      @trinityschool124 8 месяцев назад

      V true helping farmers n educating them is a great job❤

  • @shwethashwetha2070
    @shwethashwetha2070 11 месяцев назад +4

    ನಮ್ಮ ಅಣ್ಣ ಅದರೆ ಸುಮ್ನೆನಾ😊🥰

  • @kdbossgaming2
    @kdbossgaming2 11 месяцев назад +1

    Bigg Boss hero drone prathap ❤❤ boss prati sari nan vote prathap ge

  • @ShivaKumar-uj7gp
    @ShivaKumar-uj7gp Год назад +6

    he is legend common people endha cm, News channel, actors ge yalarigu kage harsavne ಹಂಧ್ರೆ evnu paka big legend

  • @_thansha_
    @_thansha_ 11 месяцев назад +175

    Who are here after watching prathap in bigboss

  • @samarthavideo9702
    @samarthavideo9702 11 месяцев назад +2

    😊love you ಪ್ರತಾಪ್ sir

  • @acharnagaraj
    @acharnagaraj Год назад +8

    Kalamadhyama ur done a good job,👌👌🙏🙏💐💐

  • @ರಾಕ್ಷಸಇವ
    @ರಾಕ್ಷಸಇವ Год назад +30

    ಪರಂ ನೀವು ಕ್ಲಿಯರ್ ಆಗಿ ಕೇಳ್ಕೊಳ್ಳಿ..🙏
    ಮೊದ್ಲು ಕರೆಕ್ಟ್ ಆಗಿ ಕೇಳಿ ನೀವು... 😄
    ಕ್ಲಾರಿಟಿ ಮಾಡ್ಕೊಂಡು ನಮಗೆ ಹೇಳಿ 😄🙏

  • @vijayrangarajanramakrishna318
    @vijayrangarajanramakrishna318 Год назад +3

    Once bitten twice shy....He is being more careful now...Glad!!

  • @queenrakshucreations2024
    @queenrakshucreations2024 Год назад +19

    Param sir super job❤

  • @sathishkanchugodusk9435
    @sathishkanchugodusk9435 10 месяцев назад +1

    Love❤drone prathap

  • @Goodwill345
    @Goodwill345 Год назад +10

    Always tell the truth and work honestly success will come, people should forgive and move forward

  • @atharvakashyapallin1584
    @atharvakashyapallin1584 Год назад +37

    ಚಂದ್ರಯಾನ 100 ಇವನಿಂದ 😄😄

  • @nagarajc749
    @nagarajc749 11 месяцев назад +5

    Great Knowledge he owns.. 👌👍

  • @yashwaternet3016
    @yashwaternet3016 Год назад +19

    He has good voice volume modulation also very good motivator 😂

  • @keerthirajhm1208
    @keerthirajhm1208 Год назад +104

    ಡ್ರೋನ್ ಗೆ ಪೆಟ್ರೋಲ್ ಯಾರ್ ಹಾಕ್ತಾರೆ ಪರಮ್ ಅಣ್ಣಾ 😂😂😂

    • @rrshorts9797
      @rrshorts9797 Год назад +7

      ಸೌದಿ ಯುವರಾಜ ,😂

    • @higgsboson67
      @higgsboson67 Год назад

      🤣🤣🤣

    • @Shriksha19
      @Shriksha19 Год назад +1

      Pratap hakatane,,😊😂

    • @aakk1971
      @aakk1971 Год назад +3

      Helakagalla Guru … made by Dronacharya

  • @arjunk1894
    @arjunk1894 Год назад +10

    What ever he may have done but I would say he's more goal oriented than any one of us commenting here including me, a BSc drop out guy took you all for granted for few months and you all believed him means then he's smart

  • @ramindians
    @ramindians Год назад +33

    All the best.. appreciate your courage to stay positive and continue after so much troll and negativity..

  • @sureshkr6144
    @sureshkr6144 Год назад +156

    ಈ ಕಣ್ಣಲ್ಲಿ ಇನ್ನೂ ಏನೇನು ನೋಡಬೇಕೋ 😢😢😢😢😢

  • @Tyson079
    @Tyson079 9 месяцев назад +4

    Prathap Anna ❤

  • @naveengowda9049
    @naveengowda9049 Год назад +57

    8:39 “Incomplete" generally refers to a group of things where one or more items are missing. The group is incomplete. “Uncompleted" refers to a task that has not been finished. Both are correct when used in the correct manner, and neither is a substitute for the other.

    • @mrb7788
      @mrb7788 Год назад +7

      Appreciate this information....hope those who are laughing at his word "uncomplete" will read this and introspect 👍
      People now a days, blindly troll and comment with ignorance and with an attitude of herd mentality.

    • @akshaykumarr7541
      @akshaykumarr7541 Год назад +2

      Good info but I hope he knows what he said and knows the amount of information you shared to us 🙃

    • @sahil_104
      @sahil_104 Год назад +2

      No, 'uncomplete' is not an accepted word in standard English. I am uncertain of the credibility of this Drone Prathap, but I implore you not to spread incorrect information, for God's sake.

    • @userytrghjsjsj
      @userytrghjsjsj Год назад

      ​@@sahil_104true

    • @blackpanther162
      @blackpanther162 Год назад +1

      Who cares how he speaks. But look at his confidence level. Guru this is what makes all the difference..nama aksoloru sikkidre correct mark madi akthane namana. But he has certainly grown his knowledge over the time but kaage hasn't gone away yet.

  • @pramodbc3039
    @pramodbc3039 Год назад +5

    ಮುದ್ದು ಪ್ರತಾಪ ❤ ಪಾಪು ಪ್ರತಾಪ ❤

  • @poornimapoornimashreem3874
    @poornimapoornimashreem3874 11 месяцев назад +1

    We are with you bro keep moving drone pratap forget history support for future and vote prathap in big boss please ❤❤❤❤❤❤❤❤😊😊😊😊😊😊😊😊

  • @Chandrashekar-vn6qk
    @Chandrashekar-vn6qk Год назад +59

    ಬಿದ್ದಿದನು ನಿಲ್ಲಿಸುವುದೇ ನರನ ಮೃತ್ಯುಂಜಯತೆ ಜೈ ಪರಮೇಶ್ವರ್ ಮನಸಲ್ಲಿ ಒಳ್ಳೆ ಆಲೋಚನೆಗಳು ಇವೆ ಮುಂದೆ ಸಾಗು.

  • @gopibuddha7337
    @gopibuddha7337 Год назад +55

    Everybody has a chance, let him do his best. Nobody is perfect in this world. All the best Prathap.

    • @Bhavish6366
      @Bhavish6366 Год назад

      👏

    • @chetanhosamath3473
      @chetanhosamath3473 Год назад

      😂😂😂😂🙆ennondu chance 😂😂😂😂😅😅

    • @bhagathyennemajalu
      @bhagathyennemajalu Год назад

      If we started treating politicians the same way India would have been a developed nation by now. They fool us, fake promises, loot our money but we are blinded.

    • @bhagathyennemajalu
      @bhagathyennemajalu Год назад

      If we started treating politicians the same way India would have been a developed nation by now. They fool us, fake promises, loot our money but we are blinded.

    • @YellowBoard
      @YellowBoard Год назад

      ಫಸ್ಟ್ ಅವನು ಸುಳ್ಳನ್ನು ಒಪ್ಪಿಕೊಳ್ಳಲಿ! ನಂತರ ಇನ್ನೊಂದು ಚಾನ್ಸ್ ಕೊಡೋಣ!! ನೂರರಲ್ಲಿ ತೊಂಬತ್ತು ಸುಳ್ಳು ಹೇಳೋನಿಗೆ ಏನ್ರಿ ಇನ್ನೊಂದು ಛಾನ್ಸು? ಜೈಲಲ್ಲಿ ಬಾರಿಸೋವಾಗ ಸತ್ಯ ಹೇಳೋಕೆ ಒಂದು ಛಾನ್ಸು ಕೊಡಬೇಕು! ಈ ಇಂಟರ್ವ್ಯೂ ನಲ್ಲಿ ಕೂಡಾ ಕಚ್ಚಾ ಸುಳ್ಳು ಬಿಡುತ್ತಿದ್ದಾನೆ.

  • @haralaiahdyamanna5036
    @haralaiahdyamanna5036 4 месяца назад

    ಧನ್ಯವಾದಗಳು ಪರಮ್ 🌹🌹🌹ತಪ್ಪು ಮಾಡಿ ತಿದ್ದಿಕೊಳ್ಳುವವರಿಗೆ ಒಂದು ಅವಕಾಶ ಕೊಡಬೇಕು
    ಇದೇ ನಮ್ಮ ದೊಡ್ಡತನ 🌹🌹🌹🌹🌹

  • @munirajak573
    @munirajak573 11 месяцев назад +3

    Olle dagli prathap❤

  • @Mr.KOOL-
    @Mr.KOOL- Год назад +17

    Wow now he is confident 😊Chill bro. Now you can fly ✈️

  • @aneeljaykar2978
    @aneeljaykar2978 Год назад +2

    Guys irli let's give him 1 chance let's see his achievements for India. Let's hope for best

  • @sudheerkumarlkaulgud7521
    @sudheerkumarlkaulgud7521 Год назад +9

    ಈ ವಂಚಕನ ಸಂದರ್ಶನ ಬೇಕಿರಲಿಲ್ಲ‌. ಆದರೂ ನಿಮ್ಮ ಮೇಲಿನ ನಂಬಿಕೆಯಿಂದ ಕಾದು ನೋಡುತ್ತೇವೆ

  • @santhoshmogaveera5520
    @santhoshmogaveera5520 Год назад +21

    ಸದ್ಯದಲ್ಲೇ ಏನಾದ್ರು ದೊಡ್ಡದಾಗಿ ಸಾಧನೆ ಮಾಡು ಗುರು... ಮತ್ತೆ ಪುಂಗಿ ಊದುತಾನೇ ಇರ್ಬೇಡ ವೈಟಿಂಗ್..😮

    • @rakes58dambsl99
      @rakes58dambsl99 Год назад

      Sir ಸಾಧನೆ ಅನ್ನೋದು ತುಂಬಾ ದೊಡ್ಡದು ಅದಕ್ಕೆ ತಲೆ ಇದ್ರೆ ಸಾಕಾಗಲ್ಲ ದುಡ್ಡು ಬೇಕು ಮತ್ತೆ ತಲೆ ಬೇಕು. ಎರಡು ಆದಾಗ ಮಾತ್ರ ಒಂದು ದೊಡ್ಡ ಸಾಧನೆ ಆಗುತ್ತೆ

  • @bestvideo1594
    @bestvideo1594 Год назад

    ಇಷ್ಟು ಭಾಗಳಲ್ಲಿ ತುಂಬಾ ಅದ್ಭುತ ಪ್ರತಿಭೆ ಭೇಟಿ ಮಾಡಿ ಹಾಕಿರುವುದು ಬಹಳ ಆಶ್ಚರ್ಯ ಹಾಗೂ ಅದ್ಭುತ ಇವನನ್ನು ಭೇಟಿ ಮಾಡಿ ಸಮಾಜಕ್ಕೆ ಯಾವ ಸಂದೇಶ ಕೊಡಬೇಕು ಅಂತ

  • @sharathkumar.h.t.sharathku9652
    @sharathkumar.h.t.sharathku9652 Год назад +38

    I agree that one can learn anything even if he doesn't belong to that background....
    If he really working hard,let's appreciate him.....but he has lost his dignity by saying so much lies..that the problem....there is a famous proverb in kannada " ಅಡಿಕೆಯಿಲ್ಲಿ ಹೋದ ಮಾನ ಆನೆ ಕೊಟ್ಟರೂ ಬಾರದು"....

    • @googleuser2654
      @googleuser2654 Год назад +1

      ಇವಾಗ್ಲೂ ಅವ್ನು ಪುಂಗ್ತಾ ಇದ್ದಾನೆ.
      Highclass ಮಾತಾಡಿ ಡ್ರೋನ್ ಕಂಡುಹಿಡಿದೆ ಅಂತಿದ್ದಾನೆ.
      ಅವ್ನು ಮಾಡ್ಲಿ ಬೆಳಿಲಿ, ನಮ್ದೆನು ತಗೊಳ್ಳಲ್ಲ, ನಾವೇನೂ ಕೊಡಲ್ಲ ಬಟ್ ಈ ತರ ಕಾಗೆ ಹಾರ್ಸೋದು ಎಷ್ಟು ಸರಿ?

  • @raithanamagaluvlogs8852
    @raithanamagaluvlogs8852 Год назад +10

    ಅಣ್ಣ ನಮ್ಮ ಮನೆಗೂ ಬರ್ರಿ ಅಣ್ಣ 👍🙏🙏