ಸಾರ್ ಇದು ನಿಮಗೆ,ನಿಮ್ಮ ಸಂಸಾರಕ್ಕೆ , ನಿಮ್ಮ ಹಿತೈಷಿ ಸ್ನೇಹಿತರಿಗೆ ಮತ್ತು ನಿಮ್ಮ ಹೃದಯಕ್ಕೆ ಹತ್ತಿರವಾಗಿರುವವರಿಗೆ ಮಾಡಿದ್ದೀರಾ ..... ಇದನ್ನು ಹಾಗೆಯೇ ಕಾಪಾಡಿ ನಿಮ್ಮ ಮಾತು ಕೇಳಿದರೆ ನಿಮ್ಮ ವಿಶಾಲ ಹೃದಯ ಅರ್ಥವಾಗುತ್ತದೆ.
ಕಡಿಮೆ ಬೆಲೆಗೂ ಜಮೀನು ಸಿಗುತ್ತೆ ಸರ್ ಸ್ವಲ್ಪ ಹುಡುಕಬೇಕು ನೆರೆ ರಾಜ್ಯ ಗಳಿಗೆ ಹೋಲಿಸಿದರೆ ನಮ್ಮಲ್ಲಿ ಬೆಲೆ ಕಡಿಮೆ ಇದೆ ಸರ್. ಉತ್ಸಾಹ ಕುಂದದಿರಲಿ ಸರ್. ನಿಮ್ಮ ಕನಸು ಬೇಗ ನನಸಾಗಲಿ ಸರ್.
Yes sir, its nature's dhaba where we relax in nature and eat-serve healthy food and sleep in nature's lap. We also have a 4*4 vehicle to explore wild nature.
ಸಾರ್ ಇದು ನಿಮಗೆ,ನಿಮ್ಮ ಸಂಸಾರಕ್ಕೆ , ನಿಮ್ಮ ಹಿತೈಷಿ ಸ್ನೇಹಿತರಿಗೆ ಮತ್ತು ನಿಮ್ಮ ಹೃದಯಕ್ಕೆ ಹತ್ತಿರವಾಗಿರುವವರಿಗೆ ಮಾಡಿದ್ದೀರಾ ..... ಇದನ್ನು ಹಾಗೆಯೇ ಕಾಪಾಡಿ ನಿಮ್ಮ ಮಾತು ಕೇಳಿದರೆ ನಿಮ್ಮ ವಿಶಾಲ ಹೃದಯ ಅರ್ಥವಾಗುತ್ತದೆ.
ನಿಮ್ಮ ಹಿತ ನುಡಿಗಳಿಗೆ ಧನ್ಯವಾದಗಳು. ಭಗವಂತನ ಆಶೀರ್ವಾದ ತಮಗೂ ತಮ್ಮ ಕುಟುಂಬಕು ಸದಾ ಇರಲೆಂದು ಪ್ರಾಥಿಸುತ್ತೇನೆ ಸರ್.
ಅವರ ಮಾತು ಒಂದೊಂದು ಮುತ್ತು super ಸಂಚಿಕೆ
ತುಂಬಾ ಧನ್ಯವಾದಗಳು ಸರ್
ನಿಮ್ಮ ಮನೆಗಿಂತ ನಿಮ್ಮ ಉದಾತ್ತ ಮಾತುಗಳು ತುಂಬಾ ಸ್ಪೂರ್ತಿದಾಯಕವಾಗಿವೆ.ಸುಂದರ ಪರಿಸರ,ಅತ್ಯುತ್ತಮ ಕಲ್ಪನೆ ವಿಶಾಲ ಹೃದಯವಂತರು ನೀವು.❤️👌👍
ತುಂಬು ಹೃದಯದ ಧನ್ಯವಾದಗಳು. ದೇವರ ಆಶೀರ್ವಾದ ನಿಮಗೂ ನಿಮ್ಮ ಕುಟುಂಬದವರಿಗೂ ಸದಾಕಾಲ ದೊರೆಯಲಿ.
ಇದನೆಲ್ಲ ನೋಡಿ ಮನಸ್ಸಿಗೆ ತುಂಬಾ ಖುಷಿ ಆಯಿತು ಅಣ್ಣಾ
ತಮ್ಮ ಖುಷಿ ಎಂದೆಂದಿಗೂ ಹೀಗೆ ಇರಲಿ. ದೇವರು ತಮಗೂ ತಮ್ಮ ಕುಟುಂಬಕ್ಕೆ ಶಾಂತಿ ಸಮಾಧಾನ ಕೊಡಲಿ.
ತಮ್ಮ ಕನಸುಗಳು ನನಸಾಗಲಿ. ತಮ್ಮ ಜೀವನ ಸಂತೋಷಕರ ವಾಗಿರಲಿ.
ಚೆನ್ನಾಗಿದೆ. ತುಂಬಾ ಜನರ ಕನಸನ್ನ ನೀವು ಬದುಕುತ್ತಾ ಇದ್ದೀರಿ. ಖುಷಿಯಾಗಿರಿ ಹೀಗೆ.
ದೇವರು ನಿಮ್ಮ ಕನಸುಗಳನ್ನು ನೆರವೇರಿಸಲಿ. ನನ್ನ ತುಂಬು ಹೃದಯದ ಧನ್ಯವಾದಗಳು.
@@albertanand3486 🙏
Thumba andre Thumba ishta aythu bro ee episode ❤
Thank you sir
Detailed explanation, gives an idea for many viewers . Nice farmhouse.
Thanks. May God bless you and your family abundantly.
Great human being, sarvadharma sahishnu. God bless you🙏
ತುಂಬಾ ದೊಡ್ಡ ಮಾತು ಸರ್. ದೇವರ ಪಾದದ ದೋಳಿಗೆ ಸಮಾನಲ್ಲ ಸರ್.
Mane different special àgi ide.tamm swart matra alla.parar baggenu nimagidd kalajige hruday purvak dhanvadagalu.hats off sir.life andre idu.namagenenu beko jivant viddagle padibeku.a ubhavisabeku.devaru kottiddanna anubhavisbeku.progaram suuuper sir.thanku
ಚೆಲುವ ಕನ್ನಡ ನಾಡು ಸರ್. ಎಲ್ಲರೊಂದಿಗೆ ಕೂಡಿ ಬಾಳಿದರೆ ಬೂಸ್ವರ್ಗ ಖಂಡಿತ ಸರ್
ನಿಜವಾಗಿಯೂ ತುಂಬ ಒಳ್ಳೆಯದು. ಪರಿಸರದಿಂದ ದೇವರ ಶಕ್ತಿ ಭಾಸವಾಗುತ್ತದೆ. ಶಾಂತಿ ನೆಮ್ಮದಿ ಭೂಮಿ ತಾಯಿಂದ
ಧನ್ಯವಾದಗಳು ಸರ್
ತುಂಬಾ ಚೆನ್ನಾಗಿ ಚೆನ್ನಾಗಿ ಕಟ್ಟಿದ್ದೀರಿ ಸರ್ ಮನೆ 🏠🏠
ಧನ್ಯವಾದಗಳು ಸರ್
Very nice explained in detail.. many information useful to many viewers... 🎉
Thanks sir. May God bless you.
ಹೌದು ಸಾರ್ , ಹಳ್ಳಿ ಜನ ಹೀಗೆ ಅವರು ಯಾವಾಗಲೂ ಹುಳಿ ಹಿಂಡುವುದೇ ಕೆಲಸ,,,ನಾನು ಸಹ ಅನುಭವಿಸಿದವನೆ.
ಧನ್ಯವಾದಗಳು ಸರ್. ನಾವು ಸದಾಕಾಲ ಒಳ್ಳೆದನ್ನೇ ಯೋಚಿಸಿ ಒಳ್ಳೆದನ್ನೇ ಮಾಡೋನ.
Hats off sir. ,,,,,Your thoughts are very much in sync with me,, but im still in planning stage but you have implemented the life style, Hats off sir.
Thanks sir. I pray to the God that your dream is fulfilled soon
ನಿಮ್ಮ ಕನ್ನಡ ತುಂಬಾ ಚೆಂದ,
ನಮ್ಮ ಕನ್ನಡವೇ ಹಾಗೆ ಸರ್. ಕಸ್ತೂರಿ ಕನ್ನಡ,.....
Wow nice house , great idea
Superb beautiful view from top 👌
Thank you Albert sir
Thanks for your wishes
Vinuavarige danyavada...olleya sandarshna nimage 🙏 .. jeevananda lasike thumba channagide ...hige munduvareyali nimma payana olleyadagali 🙌
ತುಂಬಾ ಧನ್ಯವಾದಗಳು ಸರ್
Sir alla Amma 🙏
ಕ್ಷಮಿಸಿ ಮೇಡಂ. ಧನ್ಯವಾದಗಳು.
ಈ ಹಳ್ಳಿಗಳಲ್ಲಿ ಅಷ್ಟೇ ಹೊಟ್ಟೆಕಿಚ್ಚು ಜನ
ನಮ್ಮ ಒಳ್ಳೇತನ ದಿಂದ ಅದನ್ನು ಸರಿ ಪಡಿಸಬಹುದು ಸರ್. ಸ್ವಲ್ಪ ಸಮಯ ಆಯ್ತಾ ಸರ್. ಈಗ ಎಲ್ಲರೂ ಒಳ್ಳೆ ಫ್ರೆಂಡ್ಸ್ ಆಗಿದ್ದರೆ.
ಹಳ್ಳಿಯವರು ಅಮಾಯಕರಲ್ಲ, ನಾವು ಅಮಾಯಕರು ...... ಇದು ನಾನು ಜಮೀನು ಮಾಡಿದ ಮೇಲೆ ಐದು ವರ್ಷದ ಅನುಭವ.
ಜೈ ಶ್ರೀರಾಮ್ sir 🙏
ರಘುಪತಿ ರಾಘವ ರಾಜಾರಾಮ್, ಪತಿತ ಪಾವನ ಸೀತರಾಮ್
Beautiful❤❤❤❤❤❤
Thanks sir
ನನಗೂ ಈ ತರ ತೋಟ ಮಾಡೋ ಆಸೆ, ಆದ್ರೆ ಜಮೀನಿನ ಬೆಲೆ ತುಂಬಾ ಹೇಳುತ್ತಾರೆ.. 15-20-25 ಲಕ್ಷ ಕೇಳ್ತಾರೆ..
ಕಡಿಮೆ ಬೆಲೆಗೂ ಜಮೀನು ಸಿಗುತ್ತೆ ಸರ್ ಸ್ವಲ್ಪ ಹುಡುಕಬೇಕು ನೆರೆ ರಾಜ್ಯ ಗಳಿಗೆ ಹೋಲಿಸಿದರೆ ನಮ್ಮಲ್ಲಿ ಬೆಲೆ ಕಡಿಮೆ ಇದೆ ಸರ್. ಉತ್ಸಾಹ ಕುಂದದಿರಲಿ ಸರ್. ನಿಮ್ಮ ಕನಸು ಬೇಗ ನನಸಾಗಲಿ ಸರ್.
@@albertanand3486 ನಿಮ್ಮ ತೋಟದ ಹತ್ತಿರ ಏನಾದ್ರೂ ಸಿಗುತ್ತಾ?? 1-2 ಎಕ್ರೆ ಆದ್ರೂ ಸಾಕು..
@@albertanand3486ಕಡಿಮೆ ಹಣಕ್ಕೆ ಯಾವ ಪ್ರದೇಶದಲ್ಲಿ ಕೃಷಿ ಭೂಮಿ ಸಿಗುತ್ತದೆ? ದಯವಿಟ್ಟು ತಿಳಿಸಿ
God bless you.olledagtte
ಇವಾಗ ಏನಿದ್ರೂ 35-40 ಲಕ್ಷ ಮೇಲೆ
Olle anubhavi haagu vishaala manobhaava vullavaru.
ತಮ್ಮ ಆಶೀರ್ವಾದಕ್ಕೆ ಧನ್ಯವಾದಗಳು ಮೇಡಂ.
Functionally excellent...👌🏽
Interiors...👍🏽
Architectural...☹️
Thank yoy so much for the appreciation. May God bless you
Great ❤
Thank you sir. May God bless you abundantly
Superb ❤
Thank you sir. May God bless you abundantly
Hrudayavantaru🙏
ತಮಲ್ಲರ ಆಶೀರ್ವಾದಗಳು ಸರ್. ತುಂಬು ಹೃದಯದ ಧನ್ಯವಾದಗಳು.
ನಿಮ್ಮ ಆಶೀರ್ವಾದಕ್ಕ್ ಧನ್ಯವಾದಗಳು
It looks like westerners gate.🎉❤
Thank you Nagaraj.
Very good sir
Thanks for your wishes
@@albertanand3486 sir total estu acre land
ಗ್ರೇಟ್ ಐಡಿಯಾ , ಬ್ರಿಕ್ ಹೇಗೆ ಮಾಡಿದರು, ಗೋಡೆ ಹೇಗೆ ಕಟ್ಟಿದರು ಹಾಕಿ
Ittige hege madidru
ಆದಷ್ಟು ಬೇಗ ಪೂರ್ತಿ ವಿವರಗಳನ್ನು ಪ್ರಾಯೋಗಿಕವಾಗಿ ತೋರಿಸುತ್ತೆವೆ ಸರ್.
Jai bholenath ❤️
Bhagavan aapka balakre
Good video
Thanks madam
🙏🙏👌👌
Thanks. May God Bless you
❤ittige hwge prepare madidru namgu tilisi
ಶೀಘ್ರದಲ್ಲಿ ಮಾಡುತ್ತೇವೇ ಸರ್
Sir ಎಷ್ಟು ಖರ್ಚು ಆಗಿದೆ ಮನೆ ನಿರ್ಮಾಣ ಶೆಡ್ ಎಲ್ಲವೂ ಸೇರಿ?
27-28 ಲಕ್ಷ ಖರ್ಚು ಆಗಿದೆ ಸರ್
@@albertanand3486 ❤️👌🙏
Nija❤
ಧನ್ಯವಾದಗಳು ಸರ್
👍👍👍👍👍👍👍👍👍👍
ತುಂಬು ಹೃದಯದ ಧನ್ಯವಾದಗಳು
Super
Thanks sir. May God bless you
❤❤❤❤❤❤❤🎉🎉🎉
Thanks. May God bless yoy
You
🙏
Thank you sir
Real Christian and real indian🇮🇳 🚩🙏
ನಾವೆಲ್ಲರೂ ವಿಶ್ವಮನವರು ಸರ್
Nanu saha compressed earth black eanda duplex house katidini
ಗ್ರೇಟ್ ಸರ್. ಸಾಧ್ಯವಾದರೆ ಕೆಲವು ಫೋಟೋ ಕಳುಹಿಸಿ ಸರ್. ನಿಮ್ಮ ಮನೆಯಲ್ಲಿ ಸುಖ ಶಾಂತಿ ಸದಾನೇಲಸಲಿ.
Super sir 🌹🌹🌹🌹🌹
Thanks sir
Sir idu jaga estu sqft ide total mane du
5000 sq feet sir. May God bless you. Thanks
ಎಷ್ಟು ಎಕ್ಕರೆ ಇದೇ ಸರ್
5 ಎಕರೆ. ಧನ್ಯವಾದಗಳು ಸರ್
🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
ತಮ್ಮ ಹೂ ಗುಚ್ಛಗಳಿಗೆ ಧನ್ಯವಾದಗಳು.
Mane tumba dust aguthe horanda
ರಸ್ತೆ ಇಂದ ದೂರ ಈದೆ ಮತ್ತೆ ಹಸಿರು ಎಲ್ಲೆಡ್ ಇರುಯುದರಿಂದ ತುಂಬಾ ಕಡಿಮೆ ಡಸ್ಟ್ ಬರುತ್ತೆ.
❤❤❤
Thank you
ಸೊಳ್ಳೆಯ ಕಾಟವಿಲ್ಲವೇ??
ಕರೀಲಕ್ಕಿ ಬೆಳೆಸಿದವೇ ಸಂಜೆ ಹೋಗೆ ಹಾಕುತ್ತೇವೇ ಸೊಳ್ಳೆ ಮಾಯವಾಗುತದೆ.
ಕರೀಲಕ್ಕಿ ಬೆಳೆದಿದ್ದೇವೆ. ಸಂಜೆ ಸಾಂಬ್ರಾಣಿ ಜೊತೆ ಕರಿಲಾಕ್ಕಿಯ ಹೋಗೆ ಹಾಕಿದರೆ ಸೊಳ್ಳೆ ಮಾಯವಾಗುತದೆ ಮತ್ತು ಪಾಸಿಟಿವ್ ವೈಬ್ರೇಶನ್ ಇರುತ್ತೆ. ಸರ್
Sar do this problem video please
ನಮಸ್ತೆ ಸರ್
ನಮಸ್ತೆ ಸರ್
ಯಾವ ಊರು ಸರ್
ಬಂಡನಹಳ್ಳಿ ಗುಬ್ಬಿ ತಾಲೂಕು
Idakhi that channagae mancha naam a rajya Rajasthan dagae Madi kocuttare baekandarae naa no gae message maadrie
looks more dhaba than home
Yes sir, its nature's dhaba where we relax in nature and eat-serve healthy food and sleep in nature's lap. We also have a 4*4 vehicle to explore wild nature.
Mumbai chennagide
ಧನ್ಯವಾದಗಳು sir
ಇವನು ಅಕ್ಕಿ ಮೂಟೆ
ಸರ್ ರಾಗಿ ಬೆಳೆಯುತೀವಿ. ಭತ್ತಕೆ ನೀರು ಜಾಸ್ತಿ ಬೇಕಾಗುತ್ತೆ.
Waste of money
Too much design unnecessary expenses,
ಕ್ಷಮಿಸಿ ಸರ್. ಇನ್ನೊಮ್ಮೆ ಹಾಗೆ ತಪ್ಪು ಮಾಡಲ್ಲ ಸರ್
Very bad experience in this home.
ನಮ್ಮ ದುರ್ಬಗ್ಯಾ ಸರ್.
14:36
ಧನ್ಯವಾದಗಳು ಸರ್
Super sir
ತುಂಬು ಹೃದಯದ ಧನ್ಯವಾದಗಳು
Super sir 🎉
Thank you sir. May God bless you
Super sir
ಧನ್ಯವಾದಗಳು ಸರ್.
Super sir