Life is invaluable, for each one on this earth. We as human beings should help animals which are helpless, if we can't we don't have any right to kill them. As far as livelihood is concerned there are many ways.
ಮಹಾಭಾರತವು ಹೇಳುವಂತೆ ಎಲ್ಲ ತೀರ್ಥಗಳಲ್ಲಿ ಸ್ನಾನ ಮಾಡುವುದಕ್ಕಿಂತ ಸಕಲ ಪ್ರಾಣಿಗಳಲ್ಲಿ ದಯೆಯನ್ನಿಡುವುದೇ ಶ್ರೇಷ್ಠ. ಪ್ರಾಣಿ ಪಕ್ಷಿಗಳಿಗೂ, ಜೀವ ಜಂತುಗಳಿಗೂ, ನೆಲ ಜಲ ಗಾಳಿ ಹಾಗೂ ಇಡೀ ಪ್ರಕೃತಿಯೊಂದಿಗೂ ದಯೆ ತೋರಬೇಕು ಅದೇ ರೀತಿ ಪ್ರಾಣಿಗಳನ್ನು ಬೆಂಕಿಯಲ್ಲಿ ಸುಡುವುದು, ಉಸಿರುಗಟ್ಟಿಸುವುದು, ವಿನಾ ಕಾರಣ ಪೀಡಿಸುವುದು, ಅವುಗಳಿಗೆ ಮಿತಿಮೀರಿದ ಭಾರ ಹೊರಿಸುವುದು, ಅನಗತ್ಯ ಹೊಡೆಯುವುದು, ಶಾಪ ಹಾಕುವುದು, ಹಿಂಸಿಸಿ ಕೊಂದು ತಿನ್ನವುದು, ಮೊಲೆ ಕುಡಿಯುವ ಕರುವನ್ನು ಹಸುವಿನಿಂದ ಬೇರ್ಪಡಿಸುವುದು, ಹಾಲು ನೀಡುವ ಹಸುವನ್ನು ಮಾಂಸಕ್ಕಾಗಿ ಕುಯ್ಯುವುದು ಇದನ್ನೆಲ್ಲಾ ವಿರೋಧಿಸಿದೆ. ಮೂಕ ಪ್ರಾಣಿಗಳಿಗೆ ಹಿಂಸೆ ನೀಡುವದನ್ನು ಧರ್ಮಗಳು ಎಂದಿಗೂ ಸಹಿಸುವುದಿಲ್ಲ. ದಯೆಯೇ ಧರ್ಮದ ಮೂಲವಯ್ಯಾ ಎಂಬ ಬಸವಣ್ಣನವರ ವಚನ ಕೂಡಾ ಇದೇ ತತ್ವದಡಿಯಲ್ಲಿ ಹೊರಹೊಮ್ಮಿದೆ. ಇಷ್ಟೇಲ್ಲಾ ಸುವಿಚಾರಗಳನ್ನು ನಮ್ಮ ಧರ್ಮ ಗ್ರಂಥಗಳು ಭೋಧಿಸಿದ್ದರೂ ಕೂಡ ನಾವು ಅವನ್ನೆಲ್ಲಾ ಮರೆತು ನಡೆಯುತ್ತಿದ್ದೇವೆ, ಪಶು ಪಕ್ಷಿಗಳಿಗೆ ಕರುಣೆ ತೋರಿಸಿ HARE KRISHNA
Loo avru yarthale mele hodithilla kasta madi, nodkondu income creat madkondidare edu nodi nimge hotte uri ansutte kasayi kane anthe cheeee , akka e thara comments hakorge care madbedi plz keep working hard and earn more tq
ಸ್ಕೂಲ್ ನಲ್ಲಿ ಮಕ್ಕಳನ್ನ ಬೆಳೆಸೋದಕ್ಕಿಂತ ಮನೆಯಲ್ಲಿ ಕುರಿಯನ್ನ ಬೆಳೆಸೋದು ವಾಸೀ ಅನ್ನೋದು ಇವರ concept.. Actually ಚನ್ನಾಗಿದೆ
Sir education annodu business aagide sir olletanakke bele illa avrige bele kuri sakodralli ide so avru currect choose maadiddare
liked your response
ಅಕ್ಕ ಚೆನ್ನಾಗಿ ಮಾಡಿದ್ದಿರ ಒಳ್ಳೆಯ ಮಾರ್ಗದರ್ಶನ ..
Aka anna beda appa, cal him mam 😂
ನನಗೆ ಕುರಿ ಸಾಕಾಣಿಕೆ ಬಗ್ಗೆ ಮಾಹಿತಿ ಬೇಕಿತ್ತು ಅಗತ್ಯ ಮಾಹಿತಿ ಸಿಕ್ತು ಧನ್ಯವಾದಗಳು ಮೇಡಂ ಮತ್ತು ಈ ಮಾಹಿತಿ ತಲುಪಿಸಿದ ಕೃಷಿ ಮಾರ್ಕೆಟ್ ರವರಿಗೂ ಧನ್ಯವಾದಗಳು
ತುಂಬಾ ಖುಷಿ ಆಗುತ್ತೆ ಮೇಡಂ ಒಳ್ಳೆಯದಾಗಲಿ
ಅಕ್ಕ ಮಾಡಿರುವುದು ತುಂಬಾ ಕೆಲಸ ನಮ್ಮ ಕಾಲಿನ ಮೇಲೆ ನಿಂತುಕೊಳ್ಳಬೇಕು
ಎ ಟೀಚರಮ್ಮ 👌ನಿಮ್ಮ ಈ ಒಂದು ಉದ್ಯೋಗ ನಿಮ್ಮ ಚಾಣಾಕ್ಷ ಬುದ್ದಿಗೆ ನನ್ನದೊಂದು 🙏👌👌ಹೀಗೆ ಉತ್ತಮವಾಗಿ ಬೆಳಸಿ ಲಾಭ ಪಡೆಯಿರಿ.
Thank you teacher Love you
Supper madam
Hosadurga yelli madam
Very good madam. Keep it up
Good work, keep going, god gives everything to u,
Kohi danda chota nhi hota dande se badha kohi dharm nhi hota,
🎉❤ ಶುಭವಾಗಲಿ ತಮಗೆ
Teacher super
ಸೂಪರ್ ಥ್ಯಾಂಕ್ ಯು ಮೇಡಂ ❤
Gud job mom . I Will try .
Hi Mam thank you for your kind advice, I want know how much expenditure on 20 goats 🐐
God bless you ,stay blessed sister
ಸೂಪರ್ ಅಕ್ಕ
ಸೂಪರ್ ಅಮ್ಮ
Good job sister.
ನಮ್ಮ ಹೊಸದುರ್ಗ ನಮ್ಮ ಹೆಮ್ಮೆ
Yava uru alli namde kuda hosadurga
@@shwethashwetha8842 Avra uru yavdu gotilla madam
ಹ್ಯಾಟ್ಸ್ ಆಫ್ ಮೇಡಂ I will try
How business Challu
Super tips mam
చాలా బాగా చెప్పారు అక్కా
Agriculture businesses is good👌
👌👌👍
Olledagli madam neevu hennumaklige spoorthi agidiri
Great🎉
Jai kubana.rani.namma.kasabu.kayakave.kailasa.jai.medam
Anthu punyad kelsa bittu papad kelsa shuru madidri anni..ishtond jeeva kasai khanege kalislike chennagi saki kodtira..Great neev...
ತಲೆ ಲಿ ಸೆಗಣಿ ಇಟ್ಟ್ಕೊಂಡು ಕಾಮೆಂಟ್ ಮಾಡ್ಬೇಡಿ... ಉದ್ಯಮ ಮಾಡೋರಿಗೆ ಪ್ರೋತ್ಸಾಹ ನೀಡಬೇಕು...ಟೀಚರ್ ಮನಸು ಮಾಡಿದ್ರೆ ಯಾವುದೇ ಕೆಲಸವನ್ನು ಬೇಕಾದ್ರು ಮಾಡ್ತಾರೆ...
Allapa yen mathadtha iddhi ninu...ninn lekkadhali kallathana madi jeeevan madbeku antha heltha iddhiya hege
Correct astu olle kelasa bittu . Kolkudu madtidaralla !!! Estu duddu madidru enu use.
@@Saro212 ನಿನ್ನ ಪ್ರಕಾರ🤣 ಕೋಳಿ ಮಾರಿ ಜೀವನ ಮಾಡೊರೊ ದುಡ್ಡು ಏನು use ಇಲ್ವಾ 🤣
@@Saro212 ನಿನ್ನ ಪ್ರಕಾರ ಕುರಿ mutton ತಿನ್ನೋರ ಹೊಟ್ಟೆ ನು ಯೂಸ್ ಇಲ್ವಾ 🤣
ನೀವು ಬಾಹ್ಯಾಕಾಶದಲ್ಲಿ ಇವುಗಳನ್ನು ತಿರುಗಿಸುತ್ತೀರಾ?
Super madam, I wish you better future progress and prosperity. May god bless you. Please mention your village name💐💐👌👌
Good job mam ❤
Super madam 👍
Great madam
Ok good madam,👍🙏💐
Tumba olle kelasa akka nemmadi jeevana
Ur business is good madam but u should follow ur teacher profession too so that u can guide the younger generation
Super ❤
Good madam
Very good sister
❤super madam❤
Super Thanku❤❤❤❤
Gud job 👍👌
Great mam
Madam ನಮ್ಮ ಶಿರಾ ಕಡೆ ಬನ್ನಿ...ಕುರಿ ಬಗ್ಗೆ ಹೆಚ್ಚು ಮಾಹಿತಿ ಸಿಗುತ್ತೆ
Training yenge tagobeu... erasa bagge swalpa idea kodi madam
Mangalore climatege yava kuri sakbaudu
Madam, hosadurga talukina yava halli anta helli. Farm chanagide. Naavu madbeku, namge maahitigagi ashte
Actual which village madam
Super medmo
Hii akka nan e business stast madbeku anta maditine endru ieda heli akka please
Mam hosadurga dalli elli
Super
Namdu hosadurga ne
Life is invaluable, for each one on this earth. We as human beings should help animals which are helpless, if we can't we don't have any right to kill them. As far as livelihood is concerned there are many ways.
ನಿಮ್ ಪ್ರಕಾರ ಹೋದ್ರೆ ಸೊಪ್ಪು ತರಕಾರಿ ತಿನ್ನೋದು ತಪ್ಪು ಯಾಕಂದ್ರೆ ಅವುಕ್ಕೂ ಜೀವ ಇದೇ, ಅದ್ರಲ್ಲಿ ಇರೋ ಸೂಕ್ಷ್ಮಾಣು ಜೀವಿಗಳು ಅವುಕ್ಕು ಜೀವ ಇದೇ.
Super 👌👌
@@keerthir8839ವಿತಂಡ ವಾದ
Super madam
0:48 koori ya krushi watch baground 😂
😂
🙏🙏🙏🙏🙏🙏🙏
astu olle kelasa bittu . Kolkudu kelasa madtidaralla madam.
Thankeyou
Sindhnuar tali good
Medam hosadurga hatira yav uru nimdu
Hosadurgadinda yeastu km
Hosdurga🔥
ಈ ಟೀಚರ್ ಧೈರ್ಯ ನೋಡಿ ಕಲಿರಿ
ಮೇಡಂ training ಸೆಂಟರ್ ಅಡ್ರೆಸ್ ಹೇಳಿ, ಮತ್ತೆ ಕುರಿ ಮರಿ ಎಲ್ಲಿ purchase ಮಾಡ್ತೀರಾ
Training center yalli madam
Training yelli thagondri..? Nim firm ge order kododu hege?
Please ask about how much agriculture land they ve
So we ll. Get idea
Nice madam
Own business only not gulamuara kelasa good bye now bonda tea coffee small marchent all own business centre best regards
Dayavittu ee papada Kelsa bitbidi
ಹೊಸದುರ್ಗ ತಾಲ್ಲೂಕು ಯಾವ್ ಊರು ಮೇಡಂ
ನಮಸ್ತೆ ಮೇಡಂ ಪ್ರಾರಂಭಿಕ ಆರಂಭ ಹೇಗೆ ಅಂತ ಒಂದು ಸಂಪೂರ್ಣ ಮಾಹಿತಿ ಕೊಡಿ ಎಷ್ಟು ಎಕರೆ ಜಾಗ ಬೇಕಾಗುತ್ತದೆ ದಯವಿಟ್ಟು ತಿಳಿಸಿ ಮೇಡಂ
Location heli madam visit madthivi
Yav uru edu
మంచి వ్యాపకాన్ని ఎంచుకొన్నారు
Watch Acharya prashanth on these topics
@krushi market can l get the address details ?? It would be helpful to know about this business
Ok, madam
Nimma address kalisi madam I want to get training
Approx how much profit we will get in this madam
🙏🏻👌👌👌👌
ನಾನು ಇತರ ಮಾಡಬೇಕು ಅಂತ ಆಸೆ ಮೆಡಮ್ ಯಾವುದು ಸಹಾಯ ಇಲ್ಲ ಎನಾದರು ಮಾಡುತ್ತೇನೆ ರೇಖಾ ಪರಶುರಾಮ್ ಮಾದರ್
ಮೇಡಂ ವಿಳಾಸ ತಿಳಿಸಿ ನಾವು ಭೇಟಿಯಾಗಿ ಮಾತುಕತೆ ಮಾಡಿ ಕುರಿ ಸಾಕಾಣಿಕೆ ಮಾಡೋಣ ಅಂತ
Mam school alli makkalanna meyistha iddru ivaga kurigalanna 😅
Adru makallige paata madi dayavittu school kelasa bidabedi
ಎಲ್ಲ ಆಳುಗಳ ಕೆಲಸ ಈವರು ಬಂದು ಇಲ್ಲಿ ಬಿಲ್ಡ್ಅಪ್ ಕೊಡೋರು 😅
Alguluu ikii kelsaaa maduuu gothaaa gutheeeee
ಆಳು ಇದಾರೆ ಅಂತ ಯಾರು ಹೇಳಿದ್ದು. ಬಂದು ನೋಡಿ ಮಾತಾಡಿ. ಸರಿಯಾಗಿ ತಿಳ್ಕೊಳ್ದೆ ಮಾತಾಡೋಕೆ ಹೋಗ್ಬಾರ್ದು.
Papada prani galanna jiva tegedu dudiyo business beda meke halu tayaru maduva bagge enadruedre heli
ಕೋಳಿನು 🤣ನಿಮ್ಮ ಪ್ರಕಾರ ಪಾಪ ದ ಪ್ರಾಣಿ
ಮಹಾಭಾರತವು ಹೇಳುವಂತೆ ಎಲ್ಲ ತೀರ್ಥಗಳಲ್ಲಿ ಸ್ನಾನ ಮಾಡುವುದಕ್ಕಿಂತ ಸಕಲ ಪ್ರಾಣಿಗಳಲ್ಲಿ ದಯೆಯನ್ನಿಡುವುದೇ ಶ್ರೇಷ್ಠ. ಪ್ರಾಣಿ ಪಕ್ಷಿಗಳಿಗೂ, ಜೀವ ಜಂತುಗಳಿಗೂ, ನೆಲ ಜಲ ಗಾಳಿ ಹಾಗೂ ಇಡೀ ಪ್ರಕೃತಿಯೊಂದಿಗೂ ದಯೆ ತೋರಬೇಕು ಅದೇ ರೀತಿ ಪ್ರಾಣಿಗಳನ್ನು ಬೆಂಕಿಯಲ್ಲಿ ಸುಡುವುದು, ಉಸಿರುಗಟ್ಟಿಸುವುದು, ವಿನಾ ಕಾರಣ ಪೀಡಿಸುವುದು, ಅವುಗಳಿಗೆ ಮಿತಿಮೀರಿದ ಭಾರ ಹೊರಿಸುವುದು, ಅನಗತ್ಯ ಹೊಡೆಯುವುದು, ಶಾಪ ಹಾಕುವುದು, ಹಿಂಸಿಸಿ ಕೊಂದು ತಿನ್ನವುದು, ಮೊಲೆ ಕುಡಿಯುವ ಕರುವನ್ನು ಹಸುವಿನಿಂದ ಬೇರ್ಪಡಿಸುವುದು, ಹಾಲು ನೀಡುವ ಹಸುವನ್ನು ಮಾಂಸಕ್ಕಾಗಿ ಕುಯ್ಯುವುದು ಇದನ್ನೆಲ್ಲಾ ವಿರೋಧಿಸಿದೆ. ಮೂಕ ಪ್ರಾಣಿಗಳಿಗೆ ಹಿಂಸೆ ನೀಡುವದನ್ನು ಧರ್ಮಗಳು ಎಂದಿಗೂ ಸಹಿಸುವುದಿಲ್ಲ. ದಯೆಯೇ ಧರ್ಮದ ಮೂಲವಯ್ಯಾ ಎಂಬ ಬಸವಣ್ಣನವರ ವಚನ ಕೂಡಾ ಇದೇ ತತ್ವದಡಿಯಲ್ಲಿ ಹೊರಹೊಮ್ಮಿದೆ. ಇಷ್ಟೇಲ್ಲಾ ಸುವಿಚಾರಗಳನ್ನು ನಮ್ಮ ಧರ್ಮ ಗ್ರಂಥಗಳು ಭೋಧಿಸಿದ್ದರೂ ಕೂಡ ನಾವು ಅವನ್ನೆಲ್ಲಾ ಮರೆತು ನಡೆಯುತ್ತಿದ್ದೇವೆ, ಪಶು ಪಕ್ಷಿಗಳಿಗೆ ಕರುಣೆ ತೋರಿಸಿ HARE KRISHNA
Village name plz..
ಹೊಸದುರ್ಗ ಎಲ್ಲಿ ಮೇಡಂ
Loo avru yarthale mele hodithilla kasta madi, nodkondu income creat madkondidare edu nodi nimge hotte uri ansutte kasayi kane anthe cheeee , akka e thara comments hakorge care madbedi plz keep working hard and earn more tq
👍
🙏👌
Papa nive uta haki saistira nimgenu annisodilva
Training centre aaki please
ಮೇಡಂ ಅಡ್ರೆಸ್ ಮತ್ತೆ ph ಹೇಳಿ madam
ಮೇಡಂ ನಿಮ್ಮ ಕುರಿ ಫಾರಂ ಲೊಕೇಶನ್ ಹೇಳಿ
Ilapura
1marige yest rate beelate
Location
ಅಕಾ ನಂಗೆ ನಿಮ ನಂಬರ್ ಬೇಕು ಅಕಾ 👏🏻ಪ್ಲಸ್ ಇಲ್ಲಾ ಅಂತ ಹೇಳಬೇಡಿ
ondu jeevana sayisoke yake thogobabandu sakbeku
Ondalla ondina neevu saythira adukke yake evathe sathogbidi😅
@@crazyyyreelskannada2249ಚಿಂಧಿ reply ಗುರು 😅
Same thinks
Village