Это видео недоступно.
Сожалеем об этом.

ಹೈನುಗಾರಿಕೆಯಲ್ಲಿ ತಿಂಗಳಿಗೆ 1 ಲಕ್ಷ ಆದಾಯ ಗಳಿಸುತ್ತಿರುವ ಆದರ್ಶ ಯುವ ದಂಪತಿಗಳು..!10 ಹಸುಗಳಿಂದ ದಿನಕ್ಕೆ 220 ಲೀ.!

Поделиться
HTML-код
  • Опубликовано: 14 авг 2024
  • #KrishiBelaku
    #Dairy
    #DairyFarming
    #DairyManagement
    #HFcows
    #HighmilkHfcows
    #Highmilkjerseycows
    #Cowshed
    #Hfheifercows
    #Jerseyheifercows
    #Karnatakadairyfarming
    #QualityHfcows
    #QualityJersey
    #ABS
    #Abscows
    #DairyFarming
    #HFcows
    #HighmilkHfcows
    #Highmilkjerseycows
    #Cowshed
    #Hfheifercows
    #Jerseyheifercows
    #Karnatakadairyfarming
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.

Комментарии • 141

  • @rajashreerameshreddy6184
    @rajashreerameshreddy6184 10 месяцев назад +28

    ನಿಮ್ಮ ಮಾತು ತುಂಬಾ ಚೆನ್ನಾಗಿದೆ ಸರ್ ನನಗೂ ಹೈನುಗಾರಿಕೆ ಅಂದರೆ ತುಂಬಾ ಇಷ್ಟ ನಾನು ದಿನಕ್ಕೆ 50 ಲೀಟರ್ ಹಾಲನ್ನು ಹಾಕುತ್ತೇನೆ.

  • @malluhanumar123
    @malluhanumar123 10 месяцев назад +15

    ಸೂಪರ್ ಬ್ರೋ ನಿಜವಾಗ್ಲೂ ನೀವು ಹೇಳಿರೋದು ಸತ್ಯವಾದ್ ಮಾತು ಧನ್ಯವಾದಗಳು

  • @MantuManashetar-jd9nn
    @MantuManashetar-jd9nn 10 месяцев назад +17

    ಇನ್ನೂ ಮುಂದೆ ಹೀಗೆ ಸಾಗಲಿ ನಿಮ್ಮ ಪಯಣ ಶುಭವಾಗಲಿ

  • @user-je1yj9qj3e
    @user-je1yj9qj3e 8 месяцев назад +2

    ಈ ಮಾತುಗಳನ್ನು ಕೇಳಿ ತುಂಬಾ ಖುಷಿ ಆಯಿತು ತುಂಬ ಚೆನ್ನಾಗಿದೆ ಧನ್ಯವಾದಗಳು ಸರ್

  • @Sunil55410
    @Sunil55410 10 месяцев назад +8

    ಸ್ವಂತ ಉದ್ಯೋಗ ಇಲ್ಲಿ ರೈತನೇ Boss.......❤❤ ನಮ್ ಕೈಲಿ 4 ಜನರನ್ನ ಕೆಲಸಕ್ಕೆ Itkobodu

  • @bharamannayaragattihoneybe4425
    @bharamannayaragattihoneybe4425 10 месяцев назад +6

    ಅಭಿನಂದನೆಗಳು ರೀ ಅಣ್ಣಾ 🎉🎉🎉 ಹೇ ಸಾಗಲಿ ನಿಮ್ಮ ಪಯಣ...

  • @shreekanth4980
    @shreekanth4980 10 месяцев назад +5

    Excellent informative video thank you sir

  • @nikhiljain190
    @nikhiljain190 10 месяцев назад +9

    Super.great knowledge & mentality. motivation to youngsters. We would like to see such successful farmer videos.great 👏🫡

  • @bullet4922
    @bullet4922 10 месяцев назад +1

    Excellent..100% correct information..very satisfying information

  • @vishwadboss6434
    @vishwadboss6434 10 месяцев назад +3

    Best ವಿಡಿಯೋ brother super ❤️

  • @thejasnr6440
    @thejasnr6440 10 месяцев назад +1

    Sidhu sir ನಮಸ್ಕಾರ sir, realy ur guidence was needad for karnataka thanks, sidhu sir and arun sir

  • @MaheshMaheshbm-rb6lv
    @MaheshMaheshbm-rb6lv 10 месяцев назад +3

    Part 2 beku god bless u both ❤

  • @pampanagoudapatil1899
    @pampanagoudapatil1899 10 месяцев назад +6

    ಈ ತರ ಪೇಡಾಕ್ ಪದ್ದತಿಯಲ್ಲಿರುವ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿ.

  • @mahadevibiradar1750
    @mahadevibiradar1750 Месяц назад +1

    ಸೂಪರ ಅಣ್ಣ

  • @Shashanka325
    @Shashanka325 10 месяцев назад +3

    Respect to this farmer.

  • @Muthu..002
    @Muthu..002 10 месяцев назад +2

    One of the best video ❤🙌...... 🚩

  • @rahulgokak4008
    @rahulgokak4008 10 месяцев назад

    Sir good information and planning is very super working is posive person sir

  • @rudreshhp578
    @rudreshhp578 10 месяцев назад +1

    Good information given for cow husbandary

  • @abhishekabhi6107
    @abhishekabhi6107 13 дней назад

    You are a hero for gomata (🙏). (🤝)

  • @praveenoderahalli266
    @praveenoderahalli266 Месяц назад

    Good information thank you, keep working

  • @anusuyabsanusuyabs
    @anusuyabsanusuyabs 10 месяцев назад +6

    ಹಸುವಿನ ಗುದ್ದಾಟಗಳನ್ನು ತಡೆಯುವುದು ಹೇಗೆ???

  • @user-du6ds6yv7u
    @user-du6ds6yv7u 8 месяцев назад +1

    Super

  • @techagrihruthik
    @techagrihruthik 10 месяцев назад +2

    Good speech

  • @Akshaykumar-rx2mz
    @Akshaykumar-rx2mz 10 месяцев назад +2

    But hard working🤝

  • @user-dt7vr1kb7j
    @user-dt7vr1kb7j 8 месяцев назад +1

    Super information broo

  • @vinuvinay7210
    @vinuvinay7210 2 дня назад

    Best couples

  • @shivalingamyageri1056
    @shivalingamyageri1056 10 месяцев назад

    Tumbaa channagi kannada matadtare 👏

  • @rameshg9210
    @rameshg9210 8 месяцев назад +2

    200 liter ಅಂದ್ರೆ,ಇನ್ನೂ ಜಾಸ್ತಿ ಬರುತ್ತೆ income monthly. Daily 200 x 35 ಆದ್ರೆ, 2.10 lakh monthly bro.

    • @Lakshmi4848
      @Lakshmi4848 2 месяца назад

      Minus the expenses
      Labour salary
      Food
      Water
      Rent etc

    • @rameshg9210
      @rameshg9210 2 месяца назад

      ಎಲ್ಲ expenses ಓಕೆ ಆದ್ರೆ ಜಾಗ ರೆಂಟ್ ಇದೆಯಾ ಇದು, ರೆಂಟ್ ಗೆ ತಗೊಂಡು ದನ ಸಾಕಿ ಹೈನು ಗಾರಿಕೆ ಮಾಡ್ತಾರೆ ಅಂದ್ರೆ ಗ್ರೇಟ್ .

  • @grandhigeashok8792
    @grandhigeashok8792 10 месяцев назад +1

    All the best......swamy🙏💐

  • @bhageshalagi4881
    @bhageshalagi4881 10 месяцев назад +4

    ಪ್ರತಿ ಹಸುವಿನ ಮಾಹಿತಿ ತಿಳಿಸಿ ಏಷ್ಟು ಹಾಲು ಕೋಡುತೇ ಏಷ್ಟಣೇ ಸುಲು ಇದೇ

  • @rameshboodi8030
    @rameshboodi8030 7 месяцев назад +1

    Sir nanu kuda nimma madariyalle farm nadista iddini sir 5 hasu sakiddini 1 padde yanna 1 laksha 5 savirakke mariddini iga matte 2 ready ge band i've vattnalli channagide

  • @user-cw3iw7kz8l
    @user-cw3iw7kz8l 9 месяцев назад +1

    Sir open shed madidre malegaladalli coldu matte solleyalla kachalva

  • @yalleshnayakawadi4945
    @yalleshnayakawadi4945 3 месяца назад

    Super work❤❤❤

  • @kiranahgkumar5017
    @kiranahgkumar5017 10 месяцев назад

    Good mam such information

  • @deepadeepa5706
    @deepadeepa5706 10 месяцев назад +4

    365 dina one monege one lakhs rupees burutha erutha eidara bagge former yava rithi plan madikoluvudara bagge details heli sir new dairy formersge help aguthe

    • @AJ-fo3hp
      @AJ-fo3hp 10 месяцев назад

      ೧. ಆಕಳುಗಳು ಕರು ಹಾಕುವ ಗುಂಪು ಮತ್ತು ಕಾಲದ ಹಂತ ಮಾಡಿ ಉದಾಹರಣೆಗೆ: 6 ಆಕಳು ಇದ್ದರೆ,3 ಅಥವಾ 2 ಆಕಳ ಕರು ಹಾಕುವ ಹಾಗೆ ಪ್ರತಿ 6 ತಿಂಗಳ ಸಮಯದ ಅಂತರದಲ್ಲಿ ಗುಂಪು ಮಾಡಿ. ಇದರಿಂದ ಪ್ರತಿ ತಿಂಗಳು ನಿರಂತರ ಆದಾಯ
      2.ಹಾಕುವ ಬಂಡವಾಳ ಕಡಿಮೆ ಮಾಡಿ, ಉದಾಹರಣೆಗೆ ಅನವಶ್ಯಕವಾಗಿ ಕೊಟ್ಟಿಗೆ ನಿರ್ಮಾಣಕ್ಕೆ ಹಣ ಹಾಕುವುದು, ನಿಮ್ಮ ಸಿಗುವ ಮರದ ಕಂಬ, ಹುಲ್ಲು ಉಪಯೋಗಿಸಿ ಕೊಟ್ಟಿಗೆ ನಿರ್ಮಿಸಿ.
      3.ಅಳುಗಳ ಸಂಖ್ಯೆ ಕಡಿಮೆ ಇರಲಿ
      4.ಆಕಳ ಉಪ ಉತ್ಪನ್ನಗಳಾದ ಸಗಣಿಯಿಂದ ಮೌಲ್ಯ ವರ್ಧಸಿ ಉದಾಹರಣೆಗೆ: ಜೈವಿಕ ಇಂಧನ ತಯಾರಿಸಿ. ಎರಡು ಜೈವಿಕ ಇಂಧನ ಘಟಕ ಮಾಡಿ. ಸ್ವಲ್ಪ ಎತ್ತರದಲ್ಲಿ ಕೊಟ್ಟಿಗೆ ಇರಲಿ, ಕೊಟ್ಟಿಗೆ ಕೆಳಗೆ ಒಂದರ ಕೆಳಗೆ ಒಂದರಂತೆ ಎರಡು ಜೈವಿಕ ಇಂಧನ ಘಟಕ ಮಾಡಿ, ಇದರಿಂದ ಸಗಣಿಯನ್ನು ನೀರಿನೊಂದಿಗೆ ಮಿಶ್ರಣಮಾಡಿ ಕೊಟ್ಟಿಗೆಯಿಂದ ಮೊದಲನೆಯ ಜೈವಿಕ ಇಂಧನ ಘಟಕಕ್ಕೆ ಗುರುತ್ವಾಕರ್ಷಣ ಬಲದಿಂದ ಹರಿದು ಹೋಗುತ್ತದೆ, ಮತ್ತು ಮೊದಲನೆಯ ಜೈವಿಕ ಘಟಕದ ಸಗಣಿಯ ಬಗ್ಗಡ ಗುರುತ್ವಾಕರ್ಷಣ ಬಲದಿಂದ ಎರಡನೆಯ ಜೈವಿಕ ಘಟಕಕ್ಕೆ ಹರಿದು ಹೋಗುತ್ತದೆ. ಎರಡನೆಯ ಜೈವಿಕ ಘಟಕದಿಂದ ಬರುವ ಬಗ್ಗಡವನ್ನು
      ಎರೆಹುಳು ಗೊಬ್ಬರ ತಯಾರು ಮಾಡಲು ನೆರವಾಗಿ ಬಳಸಬಹುದು(ಬಗ್ಗಡದಲ್ಲಿ ಯಾವ ಇಂಧನ ಅನಿಲ ಇರುವುದಿಲ್ಲ, ಆದರೆ ನೇರವಾಗಿ ಸಗಣಿ ಹಾಕಿದರೆ, ಸಗಣಿಯಲ್ಲಿ ಇಂಧನ ಅನಿಲದ ಉಷ್ಣಾಂಶವಿರುವುದರಿಂದ ಎರೆಹುಳು ಬದುಕುವುದಿಲ್ಲ )ಎರೆ ಜಲ, ಎರೆಹುಳು ಮಾರಾಟ ಮಾಡಲುಬಹುದು.
      5.ಒಂದೇ ಹಾಲು ಸಹಕಾರ ಸಂಘದ ಮೇಲೆ ಅವಲಂಬಿಸಬೇಡಿ, ಎರಡು ಅಥವಾ ಮೂರು ಹಾಲು ಮಾರಾಟ ಸಂಸ್ಥೆಗಳಿಗೆ ಹಾಲು ಮಾರಾಟ ಮಾಡಿ, ಕೆಲವು ಸಂಸ್ಥೆಗಳು ಕಡಿಮೆ ಬೆಲೆಗೆ ಪಶು ಆಹಾರ ಕೊಡುತ್ತವೆ, ಕೆಲವು ಸಂಸ್ಥೆಗಳು ಹಾಲಿಗೆ ಅಧಿಕ ಬೆಲೆ ಕೊಡುತ್ತವೆ.
      6.ನೀವೆ ಸ್ವತಃ ಸ್ವಲ್ಪ ಪ್ರಮಾಣದಲ್ಲಿ ಹಾಲನ್ನು ಸ್ಥಳಿಯವಾಗಿ ಮಾರಾಟ ಮಾಡಿ.
      7.ನಿಮ್ಮದೆ ಸ್ವಂತ ಜಮೀನು ಇದ್ದರೆ ಮೆಕ್ಕೆಜೋಳ ಮೇವು ಬೇಳಸಿ,(ನೆಪಿಯರ ಅಲ್ಲ).
      8.ಜೇನುಸಾಕಾಣಕೆ ಮಾಡಿ(ಇದು ಕಡಿಮೆ ಖರ್ಚು, ಕೊಳಿ, ಕುರಿ, ಹಂದಿ ಸಾಕಾಣಕೆಗಿಂತ)
      9.ಜಾಗದ ಲಭ್ಯತೆ ಇದ್ದರೆ ಕೊಳಿ, ಕುರಿ, ಹಂದಿ ಇದರ ರೋಗದ ನಿರ್ವಹಣೆ ಕಷ್ಟ ಇದೆ, ಇದು ಕೋನೆಯ ಆದ್ಯತೆ ಆಗಿರಲಿ.

  • @shekarashekara9826
    @shekarashekara9826 10 месяцев назад +1

    sir super sir

  • @user-oo5ue3zw3r
    @user-oo5ue3zw3r 10 месяцев назад

    Good information sir👏

  • @darshankumarkk5064
    @darshankumarkk5064 9 месяцев назад

    Nice information❤

  • @user-yu7mi5rx9n
    @user-yu7mi5rx9n 7 месяцев назад

    Good job bro....🎉❤

  • @manjunathmulawad9776
    @manjunathmulawad9776 10 месяцев назад

    Superb ...🙌🙌

  • @devendragoudareddybyalihal157
    @devendragoudareddybyalihal157 5 месяцев назад

    Super video

  • @pramodkumarpramod2658
    @pramodkumarpramod2658 10 месяцев назад +1

    Thanks anna

  • @thatharao207
    @thatharao207 10 месяцев назад +1

    Sir I need complete detailed project report with equipment and bio gas plant estimatiom .pl help sir I am from Andhrapradesh(unemployed)

  • @manoharmanohar4989
    @manoharmanohar4989 10 месяцев назад

    Hai siddhu.supper ma

  • @amitsutagundi3459
    @amitsutagundi3459 10 месяцев назад +3

    ದನಗಳಿಗೆ ಉಣ್ಣೆ ಆದರೆ ಏನು ಔಷಧಕೂಡುತ್ತಿರಿ.ಹೇಳಿ.

  • @sangeethabhat5523
    @sangeethabhat5523 10 месяцев назад +5

    ನಿಮ್ಮ ಶೆಡ್ ಎಷ್ಟ್ sqar ಫೀಟ್ ಎಷ್ಟು ಅಮೌಂಟ್ ಆಯಿತು ಅಂದಾಜು 🙏🏻👍🏻

  • @Svk-d1r
    @Svk-d1r 10 месяцев назад

    super information sir

  • @nageshteli3279
    @nageshteli3279 10 месяцев назад

    Tumba ollai kelsa
    Ollai mahiti
    Namm sarkarkkai vidaivantrigai jwabanu kodalla
    Namm dudimai namm hemmai
    Wab

  • @bullet4922
    @bullet4922 10 месяцев назад

    My best wishes

  • @bharathms8739
    @bharathms8739 10 месяцев назад

    Super bro. Wow

  • @shruthi1193
    @shruthi1193 5 месяцев назад

    Super.anna

  • @ashokkohalli8728
    @ashokkohalli8728 10 месяцев назад

    Thanks boss

  • @mns123able
    @mns123able 25 дней назад

    👌👌👌👌👌👌👌👌

  • @rajams1335
    @rajams1335 10 месяцев назад +1

    Hello sir nam hatranu 10cows ide and 4ಕರು ide but karugalu ಫೀಡ್ ತಿನ್ನಲ್ಲ ಮೆವ್ ತಿನ್ನುತ್ತೆ ಇದುಕ್ಕೆ ಏನಾದ್ರೂ ಪರಿಹಾರ ಇದ್ರೆ ತಿಳಿಸಿಕೊಡಿ ಸರ್

  • @ParasharamMadar-vt7gv
    @ParasharamMadar-vt7gv Месяц назад

    ನಮ ಗೆ ವಂದ್ ಹಸು ಬೇಕುಸರ್ ಕೋಡುಸುತೀರಾ ದಯವಿಟ್ಟು ಸರ್

  • @Rockstar_london
    @Rockstar_london 10 месяцев назад

    Very positive person

  • @mmnkbro1598
    @mmnkbro1598 10 месяцев назад +1

    Bro ಹಸು ಮಾರಾಟಕ್ಕೆ ಕೊಡೋದು ಇದವಾ

  • @sangeethabhat5523
    @sangeethabhat5523 10 месяцев назад +42

    ದನ ಹೊರಗೆ ಬಿಡ್ತೀರಲ್ಲ ಅಲ್ಲಿ ನೆಲಕ್ಕೆ ಎಂತ ಹಾಕಿದಿರಿ 🙏🏻

    • @jvkgowda8110
      @jvkgowda8110 10 месяцев назад +10

      ಮಣ್ಣು ಹಸುವಿಗೆ ಮಣ್ಣು ತಾಗ ಬೇಕು ಅಗ ಯಾವುದೇ ಕಾಯಿಲೆ ಬರಲ್ಲ

    • @kempegowdruchikenpointkemp6500
      @kempegowdruchikenpointkemp6500 10 месяцев назад +4

      Sir male bandhaga henge nirvahane madthira

    • @Sunil55410
      @Sunil55410 10 месяцев назад

      ​@@kempegowdruchikenpointkemp6500Male ಬಂದಾಗ ಮೇವು ತಗೊಂಡು ಬಂದು ಹಾಕೋದು

    • @mythilimythilimanasa3380
      @mythilimythilimanasa3380 10 месяцев назад +3

      ಒಂದು ಹಸುವಿನಲ್ಲಿ ದಿನಕ್ಕೆ ಇಪತ್ತೇರಡು ಲೀಟರ್ ಹಾಲು ಹೌದ

    • @manjunaikmurudeshwar6510
      @manjunaikmurudeshwar6510 10 месяцев назад

      ಎಸ್

  • @user-nb6qj1qo7v
    @user-nb6qj1qo7v Месяц назад

    Sir Karu kodthira

  • @MaheshYadav-ee2sg
    @MaheshYadav-ee2sg 10 месяцев назад +1

    ❤❤❤❤

  • @sayedmunees9185
    @sayedmunees9185 5 дней назад

    Farm location sir

  • @siddramasiddu9979
    @siddramasiddu9979 7 месяцев назад

    Sir namage ondu hasu kodthira

  • @chaithanyabais8989
    @chaithanyabais8989 4 месяца назад

    Howdu navu moosa odavi cow alli

  • @gopalrao5456
    @gopalrao5456 10 месяцев назад

    Super 💐

  • @shruthi1193
    @shruthi1193 5 месяцев назад

    Hai

  • @sunilkv6956
    @sunilkv6956 3 месяца назад

  • @kalavathic-ox2el
    @kalavathic-ox2el Месяц назад

    Sir you gave one cow

  • @GyanappaByalihalkabaddilover
    @GyanappaByalihalkabaddilover 9 месяцев назад +1

    ಬ್ರದರ್ ನಿಂಮ್ದು ಯಾವ ಊರು

  • @nagarajushobha4205
    @nagarajushobha4205 7 месяцев назад

    🙏

  • @vinoda6716
    @vinoda6716 10 месяцев назад

    Milking hege madthare sir

  • @shruthi1193
    @shruthi1193 5 месяцев назад

    TQ.for.hinugarekr

  • @nawazshariff3790
    @nawazshariff3790 10 месяцев назад

    Mic problem

  • @user-qk5kk2of4c
    @user-qk5kk2of4c 6 месяцев назад

    HI

  • @manumanay3873
    @manumanay3873 8 месяцев назад

    Pls share location sir

  • @raghavendradevadigaraghu4884
    @raghavendradevadigaraghu4884 5 месяцев назад

    Place

  • @BharathkpBharath
    @BharathkpBharath 8 месяцев назад

    Niyu sailej maduyudanu thorisi

  • @akshatagouda7829
    @akshatagouda7829 2 месяца назад

    ಹಸುವಿಗೆ ಉಣ್ಣೆಗಳು ಆದ್ರೆ en madodu

  • @user-zj4he2ij5z
    @user-zj4he2ij5z 14 дней назад

    Sir no kalsi

  • @kmahesh7160
    @kmahesh7160 10 месяцев назад +2

    Sir ನೀವು ಹೇಳೋಧು ಸರಿ ede ಆದ್ರೆ ಜಾಗ ಸ್ವಲ್ಪ ಇದ್ರೆ hen madbeku

  • @maheshreddy8891
    @maheshreddy8891 6 месяцев назад

    ನಮಗೆ ಒಂದ ಕರು ಬೇಕಾಗಿತ್ತು ನಂಬರ್

  • @shivukumar9488
    @shivukumar9488 10 месяцев назад +1

    ಸಿದ್ದು ಅವರ ನಂಬರ್ ಕೊಡಿ

  • @user-ul5bl2dm9r
    @user-ul5bl2dm9r 3 месяца назад

    Pona nabra kodi

  • @Agriculture1989
    @Agriculture1989 10 месяцев назад +1

    ಯಾವ ಊರು ಇದು

  • @Skill002
    @Skill002 10 месяцев назад +1

    Masika andre varsha or thingla

    • @seeker9948
      @seeker9948 10 месяцев назад +2

      Thingalu

    • @krishnatc5563
      @krishnatc5563 9 месяцев назад

      Monthly

    • @being5411
      @being5411 5 месяцев назад

      @@seeker9948 masa andre season alva

  • @UdayaUdayato-fo4yn
    @UdayaUdayato-fo4yn 4 месяца назад

    Sir yav uru

  • @HLOKA99
    @HLOKA99 8 месяцев назад

    Sir address yeli

  • @user-ko2cv2es1f
    @user-ko2cv2es1f 5 месяцев назад

    🙏🚩🚩🐄🐄🐂🐂

  • @giridharvthitte6869
    @giridharvthitte6869 10 месяцев назад

    👍👍👍♥️♥️❤️🙏🙏🙏👍👍👍

  • @hemuhemanth5785
    @hemuhemanth5785 10 месяцев назад +1

    ನಿಮ್ಮ ಫೋನ್ ನಂಬರ್ ಕೊಡಿ ಸರ್

  • @shankrappasajjan1493
    @shankrappasajjan1493 6 месяцев назад

    👌👌💯🌾🕉👍🙏🙏🐄🐄

  • @MadhuDgowda
    @MadhuDgowda 8 месяцев назад

    Bro evrdu number sigutta

  • @Shiva-hr1eb
    @Shiva-hr1eb 10 месяцев назад +1

    Number kodi sir

  • @girija1143
    @girija1143 9 месяцев назад

    Mevu enu haktira estu haktira daily

  • @user-ev1tp1zw1p
    @user-ev1tp1zw1p 4 месяца назад

    Sir avadru mobile number sigutha

  • @govindarajubv5507
    @govindarajubv5507 10 месяцев назад

    Sir evr number aki illa andre number kodi

  • @BharathkpBharath
    @BharathkpBharath 8 месяцев назад

    sailej akle beka

  • @armyking1238
    @armyking1238 Месяц назад

    Anna nimma nambr kodi

  • @madhuan436
    @madhuan436 10 месяцев назад

    😂

  • @ajithbv5204
    @ajithbv5204 15 дней назад +1

    ಸಾರ್ ನಿಮ್ಮ ನಂಬರ್ ಕೊಡಿ ಪ್ಲೀಸ್

  • @KumaraswamyHiremath
    @KumaraswamyHiremath 8 месяцев назад

    Sar nimma nanbar send madi nanu hasu sakanike madabeku sar