Это видео недоступно.
Сожалеем об этом.
ಕಡಿಮೆ ಬಂಡವಾಳ ಹಾಕಿ ಹೈನುಗಾರಿಕೆ ಮಾಡ್ತಿದ್ದೀನಿ...ಭೂಮಿ ಇಲ್ಲ ಅನ್ನೋರು ಈ ರೀತಿಯಾಗಿ ಮೇವನ್ನ ಬೆಳೆದುಕೊಳ್ಳಬಹುದು ಅದು
HTML-код
- Опубликовано: 14 авг 2024
- ಕಡಿಮೆ ಬಂಡವಾಳ ಹಾಕಿ ಹೈನುಗಾರಿಕೆ ಮಾಡ್ತಿದ್ದೀನಿ...ಭೂಮಿ ಇಲ್ಲ ಅನ್ನೋರು ಈ ರೀತಿಯಾಗಿ ಮೇವನ್ನ ಬೆಳೆದುಕೊಳ್ಳಬಹುದು ಅದು ಕೂಡ ಎಂಟು ದಿವಸಗಳಲ್ಲಿ
ಶಿವಕುಮಾರ್
ಬಸವನಪುರ ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆ
☎️:96634-65227
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
...
bruh.. ಒಳ್ಳೆ ಮಾಹಿತಿ ಕೊಡ್ತಿದಿರ.... ತುಂಬಾ ಉಪಯೋಗ ಆಗ್ತಿದೆ... ಇದೇ ತರ ಸಾವಯವ ಕೃಷಿ ಜೊತೆಗೆ ಹಳ್ಳಿಕರ್ ಬಗ್ಗೆ ಮಾಹಿತಿ ಕೊಟ್ರೆ ತುಂಬಾ ಸಹಾಯ ಆಗುತ್ತೆ
ಸ್ವಾಮಿ ನಾವು ಕರ್ನಾಟಕದಲ್ಲಿ ಇರೋದು ಕನ್ನಡ ಭಾಷೆಯನ್ನು ಬಳಸಿ ನಿಮ್ಮ ಮಾಹಿತಿಗೆ ಧನ್ಯವಾದಗಳು
J m ý
Beautiful explanation by farmer...🙏
ಒಳೆಯ ಮಾಹಿತಿ ಸರ್ 👍👍
He is very honest I salute him
Very helpful content sir.. Shiva kumar sir the way you explain is inspiring Jai hind sir
Ninu thumba oleya mahithi kotidira danyavada Abinadanegalu
Woooow super amazing excellent beautiful fantastic fabulous mind blowing very good video and information also and nivu explain madidu mahiti excellent sir. Keep it up sir both
ಮಷಿನ್ ಎಲ್ಲಿ ಸಿಗುತ್ತೆ ತಿಳಿಸಿ ಸರ್
sooper.. informative👌👌👏👍
This vdo has very useful.the man explained very beautiful...
It's really superb sir salute to u Mera bharat mahan 💐💐💐💐♥️💐💐💐♥️♥️💐👏🎉
Timer ಎಲ್ಲಿ ತಗೊಂಡಿದ್ದು. ಮಾಹಿತಿ ಕೊಡಿ
ಅಣ್ಣ ಸೂಪರ್ ವಿಡಿಯೋ 🙏🌹🇮🇳
Sir hydroponics culture avara address tilsi
Sir yela k, hori karu galana yege manage madtidira, atma sakshi yagi yeli
ಸರ್ ನಮಸ್ತೇ ಈ ರೈತರ ವಿಳಾಸ ನೀಡಿ ದಯವಿಟ್ಟು
ಸರ್ 10kgಬಂತು ಅಂದ್ರಲ್ಲ ಅದನ್ನ ತೂಕ ಮಾಡಿ ತೋರಿಸಬಹುದು
Super video
Super 👌
ಮಿಶಿನ್ ಎಲ್ಲಿ ಸಿಗತ್ತೆ ಹೇಳಿ
ನಿಮ್ಮ ಕೃಷಿ ಜೀವನ ನನ್ನ ಕನಸು
Great plan 🙏
Sar trais yeli siguthe please
Try elli sigutha sir
Great idea
Very informative
ಮಸಿನ ರೆಟ ಸರ್
HF & ಜರ್ಸೀ ಹಸುಗಳು ಹೇಗೆ ಆರ್ಗ್ಯಾನಿಕ್ ಆಗುತ್ತವೆ ಸರ್
Adege sadya niv hakiro mevu nam mane ond hasuvige 1 dinakke agutte
Supper
Sir hege subsidy nalli banthu antha thilisi
Cost est ಆಗುತ್ತೆ sir 48 tray 64 trays ge
Sir bari hydroponic mevanna balasi hasu sakabahuda
cantact nuimber Haki sir
Sir shed cost est aytu
Sir namaste sir good sir I am also want this system
Hatsup👍🙏give me the cell # pls. From which place you are?
Sir dinakke est bhari niru kodabeku
bro hydroponic pump bage helilla bro yav pump balstare anta
Sir jola., na estu dina nenasa beku
Shed size est ide
Wonderful interview.. helpful discussion
Dooravani sanki 🙏🙏🙏
Bro hagadre ? Idanna bittu bere enu hakodu bedva ?
👌
Sir hydroponic... System namagu bekagide.... Yelli sigutte number send madi
Sir number send madi hydrophonics system yelli sigutte anta
Sir pump ge cost est bilutte
Pump yelli siguthea
Sir yi Tara jola yelli karide madbodu
ಬೀಜದ ಬೆಲೆ ದುಬಾರಿ ಅಲ್ವಾ ಸರ್
1kg ಇಂದ 8 ರಿಂದ 10ಕೆಜಿ ಸಿಗುತ್ತಿಲ್ಲ
2200/100kg
Depends on quality, premium quality 25/kg
ಹಸುಗಳಿಗೆ ಬಿತ್ತನೆಯ 40 ದಿನದ ಒಳಗಿನ ಮೇವನ್ನು ಕೊಡಬಾರದು ಅಂತಾರಲ್ಲ ಸರ್. ಅದು ಅಲ್ಲದೆ ಜೋಳದ ಬೀಜ 4 ಕೆಜಿ ಪ್ಯಾಕ್ ಗೆ 1200₹ ಆಗತ್ತಲ್ಲ ಸರ್.
ಈ ವಿಷಯ ಯಾರ್ ಹೇಳಿದ್ರು ನಿಮಗೆ, ಮೊಳಿಕೆ ಕಾಳು ಬಹಳ ಪೌಷ್ಟಿಕ ಮೇವು ಎಲ್ಲಾ ಪ್ರಾಣಿಪಕ್ಷಿಗಳಿಗೆ. ಈ ರೀತಿ ಹೈಡ್ರೋಫೋನಿಕ್ ಬೆಳೆಸಲು ಬಿತ್ತನೆ ಬೀಜ ಉಪಯೋಗಕ್ಕೆ ಬರಲ್ಲ. ರೈತರ ಹತ್ತಿರ, ಇಲ್ಲಾ ಮಾರ್ಕೆಟ್ನಲ್ಲಿ, ಕ್ವಿನ್ಟಲ್(100kg)ಲೆಕ್ಕದಲ್ಲಿ ಮೆಕ್ಕೆಜೋಳ ಖರೀದಿ ಮಾಡಿ. ಅಂದಾಜು ₹2400, ಧರ ಇದೆ.
Sir adu seeds crop 1200.idu kwi tal 2300 ke siguthe
Sir hydrophonic system Elli sigutte number send madi sir
Hari Om.
Sir nimma mobile number
👌👌👌👌👌
Venu halva niu
4 hasu ede yestu tre beku
ಸರ್ ನಾವು ನೀರು ಕೈಯಿಂದ ಕೊಡಬಹುದಾ ನಾವು ಅಲ್ಲಿ ಸೆಟಪ್ ಮಾಡೋಕೆ ಆಗಲ್ಲಾ
Sir ನಾವು ವಿಜಯಪುರ ಜಿಲ್ಲೆಯವರು ನಾವು ಹೊಸದಾಗಿ ಹೈನುಗಾರಿಕೆ ಮಾಡಬೇಕು ಅಂತಾ ಮಾಡಿದ್ದೀವಿ ಸ್ವಲ್ಪ ಅದರ ಬಗ್ಗೆ ಮಾಹಿತಿ ಕೊಡತಿರಾ.. ನಿಮ್ಮನ ಹೇಗೆ ಕಾಂಟಾಕ್ಟ್ ಮಾಡುದು
Dakshina kannadadalli jola sigalla
👍🏿👍🏿👍🏿
Vand tray enda hasuvina hote thumb uta 😂
ಸಾರ್ ನಿಮ್ಮ್ ತೋಟ ಎಲ್ಲಿ ಬರುತ್ತೆ ನಿಮ್ಮನು ಸಂಪರ್ಕಿಸುವ ನಂಬರ್ ಹಾಕಿ
ಬೇಡ ಗುರು
Good information avara contact no display haki machine and equipment yali siguthe
ಬ್ರೋ ಕಡಿಮೆ ಬೆಲೆಗೆ ಟ್ರೀಗಳು ಎಲ್ಲಿ ಸಿಗುತ್ತದೆ ಚನ್ನಪಟ್ಟಣದಲ್ಲಿ ಎಲ್ಲಿ ಸಿಗುತ್ತದೆ
Flip cart
Maheyhane Ella guru....
subsidy ಬಗ್ಗೆನೂ ಮಾಹಿತಿ ಕೊಡಿ ಅದು ಬೇರೆ ವಿಚಾರ ಅಂದರೆ ಏನು ಅರ್ಥ
Clear agi helidare, idu North india dalli matra subsidy sigodu antha, so North india formers hesralli subsidy tagondirtare
Sprinkler cost machine cost how much
25000
Jjiio
Nim number kodi
Send me mubela nober
Ri nija helri sumne yakri popularity ige sullu helthira
ಕನ್ನಡ, ಕನ್ನಡ, ಕನ್ನಡ ಮಾತಾಡಿ ನೀವು ರೈತರು
HITECH Former 😂🤣
Contact no sir send madee sir
Contact no sir
This method is not good for animals,. Don't use any body
Contact number ಕೊಡಿ sir
nimmanumber.koodale.kodri
dayavittukoodalenimmanumber.kodri
sooper.. informative👌👌👏👍
👌