ಮದ್ರಾಸ್ ನಿಂದ ಇಲ್ಲಿಗೆ ಕನ್ನಡ ಚಿತ್ರರಂಗ ಬರಬೇಕು ಅಂದಿದ್ದು ಯಾರು ಗೊತ್ತಾ!? | Actor S Shivaram Life Story P-1
HTML-код
- Опубликовано: 4 окт 2024
- ಮದ್ರಾಸ್ ನಿಂದ ಇಲ್ಲಿಗೆ ಕನ್ನಡ ಚಿತ್ರರಂಗ ಬರಬೇಕು ಅಂದಿದ್ದು ಯಾರು ಗೊತ್ತಾ!? | Actor S Shivaram Life Story Part 1 | Heggadde Studio
Interview By : Sandeep Shetty Heggadde
DOP : Deepak Babu
S. Shivaram (born 1938), popularly known simply as Shivaram or Shivaramanna, is an Indian actor, producer and director whose Kannada cinema career has spanned six decades. He has played roles including lead hero performances, character roles, comedic roles, as well as supporting parts. He teamed up with his elder brother, S. Ramanathan and produced several films under the name Rashi Brothers apart from directing Hrudaya Sangama in 1972. The brothers together produced few Bollywood films as well. As an actor, Shivaram has the distinction of working with many stalwart directors out of which his association with Puttanna Kanagal is much remembered. He has been a part of all the seven Kannada movies directed by Singeetam Srinivasa Rao starring Rajkumar.
#Shivaram
#Shivaramanna_Life_Journey
#Nagarahavu
#Vishnuvardhan
#Heggadde_Studio
-----------------------------------------------------------------
please Follow My Instagram: sandeep_shetty_heggadde
Photo Link: www.instagram....
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
Please Subscribe And Support This Channel
ನಿಜವಾಗಲೂ ನಿಮ್ಮ ಚಾನಲ್ ಬಹಳ ಉತ್ತಮವಾಗಿದೆ.ಏಕೆಂದರೆ ಕಲೆ ಎಂದರೆ ಏನು ಎಂದು ತಿಳಿಯದ ವ್ಯಕ್ತಿಗಳನ್ನು ಸಂದರ್ಶನ ಮಾಡುವ ಚಾನಲ್ ಗಳು ಇರುವಾಗ, ನೀವು ಹಿರಿಯ ಕಲಾವಿದರನ್ನು ಸಂದರ್ಶನ ಮಾಡುತ್ತಿದ್ದೀರಿ.ನಮ್ಮ ಕನ್ನಡ ಚಿತ್ರರಂಗದ ನಿಜವಾದ ಸಂಪತ್ತು ಎಂದರೆ ಹಿರಿಯ ಕಲಾವಿದರು ಮತ್ತು ತೆರೆಮರೆಯ ಕಲಾವಿದರು.
ತುಂಬು ಹೃದಯದ ಧನ್ಯವಾದಗಳು
83 ವರ್ಷ ಆದ್ರೂ ಅವರ ಲವಲವಿಕೆ ಮಾತಿನ ಸ್ಫಷ್ಟನೆ ನೆನಪಿನ ಶಕ್ತಿ ದೇಹದಾಡ್ಯ ಅದ್ಭುತ....
ನೀವು ದೊಡ್ಡ ಕಲಾವಿದರೇ.....ಯಾರಿಗೇನು ಕಮ್ಮಿ ನೀವು.... ನಿಮ್ಮ ಅನುಭವಗಳೇ ಹೇಳುತ್ತದೆ.... ಧನ್ಯವಾದಗಳು
ನಿಮ್ಮ ಅಭಿನಯ, ಮಾತುಗಳೂ ಎಲ್ಲಾ ನಮಗೆ ಬಹಳ ಪ್ರಿಯ ಶಿವರಾಮಣ್ಣ 🙏🙏
83 years, secret of your health.......look of 60+..... Best Wishes Sir.........
83?? 😮 can't believe it!!
Wow.. neevu heliddu 100% corect
ಶಿವರಾಮಣ್ಣನವರ ಸಾಧನೆ ಅದ್ಬುತ. ಅವರ ಶ್ರಮ, ಶ್ರದ್ಧೆ, ಭಕ್ತಿ, ಸಂಯಮ, ಪ್ರೀತಿ, ಪ್ರೇಮ ,ಮಾತುಗಾರಿಕೆ,ನಟನೆ, ಬಣ್ಣಿಸಲಾಗದ ಅಮೋಘ ಸೇವೆಯ ಶ್ರೇಷ್ಠ ಸಂಸ್ಕೃತಿಯ ಪ್ರತೀಕ, ಪ್ರತಿಬಿಂಬ .
Super shivaram sir thank you Heggade studio
He is such a legend, I wonder why the mainstream media doesn't recognize or celebrate him. He sounds like an encyclopedia of kannada cinema. Such creative personalities need to be celebrated with lifetime achievement award.
Shivaramanna, Nimma maathu kelthaane irbeku anisutthe. Hats off to you for maintaining such a good health and wonderful memory power at this age. Neevu nooru varsha heegeye irabeku.
Thank you so much Sir Thoogudeepa Shreenivas Appaji bagge mathadiddakke🙏🙏🙏
Sir you are great sharapanja Shivaram Sir.
ಅಣ್ಣಾವ್ರ ಜೊತೆಯಲ್ಲಿ ತುಂಬಾ ಕಾಲ ಕಳೆದ ಅವರ ಬಲ ಗೈ ಭಂಟ " ಚೆನ್ನ " ಅವರ ಸಂದರ್ಶನ ಮಾಡಿ..
Shivaram sir great human being
ಹಿರಿಯ ನಟ ಶಿವರಾಂ ಅವರ ಸಂದರ್ಶನ ತುಂಬಾ ಚೆನ್ನಾಗಿದೆ..ಅವರ ನಿರರ್ಗಳ ಮಾತು.. ಮಾತಿನ ವೈಖರಿ.. ಅವರ ನೆನೆಪಿನ ಶಕ್ತಿ..ಈ ವಯಸ್ಸಿನಲ್ಲಿ ಅದ್ಭುತ ಅದ್ಭುತ.... ಅವರಿಗೂ ಮತ್ತು ನಿಮಗೂ ಧನ್ಯವಾದಗಳು
Super sir please share the experience of sabrimala yatra with dr rajkumar sir.
U are legend of kannada film industry.your service to industry in forgetable. You are great.🙏🙏🙏🙏🙏
Shivaram uncle great specher
Excellent memories
ಎಂಭತ್ತು ಮೂರು ವರ್ಷಗಳ ಯಂಗ್ ಮ್ಯಾನ್ ನೀವು.ನಿಮ್ಮ ವರ್ಚಸ್ಸು ದೈವದತ್ತ ವಾಗಿ ಬಂದಿದೆ ಶಿವರಾಂ ಸಾರ್.ಈಗಲೂ ಸಿನಿಮಾರಂಗ ಸ್ವಲ್ಪ ಅಸ್ಪೃಶ್ಯ ವೇ.
shivaramanna nim voice R spech level super...
Namskra
83 year really good health
a wonderful actor. God bless you with long life and great health
Super'sir👌
Nimmanna nodidare kannada chithra rangada diggajarannella noadange ansuthe nimmalli. Annavarnna vishnu sir avaranna nodtha eddeve nimma mukadalli yano positivenes ede nivu andre nange thunmba ista 🙏🙏🙏
Super appaji
Super sir, navu thally nalli idri
Hi sir really hats off .. neev old kalavidharanna huduki. Interview madta idira.. great sir.
ಇದೆ ನಿಮ್ಮ SPECIALITY...🌷🌷😊😊😊😊👌👌👌👌👌👌🤣♥️♥️♥️♥️
Natanege mattondu gourava nimmantha kalavidaninda Jai Shivram ji
Kannada Film Industry pillar legend Shivramji. Thumba achukattagi anubhava theredittiddare. Thumba episode madi. Nav kaliyodu thumba ede mestra anubhavadinda
ಖಂಡಿತ ಸರ್...ಥ್ಯಾಂಕ್ಯೂ
👌🏽👌🏽👌🏽
Shivaram sir looks 60 year old even though he is 83.
Can't believe about your age u are simple and natural sir nice to know about u
Mastre, Tavu tamma sweeyacariteyannu bareyiri.
Shivaramannanavarige namaskaragalu, thumba hiriya jeeva. Nanu nimagintha 10 varsha kiriya, nimma anubhavagallu nnannanu bengaloorina nenupagalnnu marikalisuthide ch 'ithrarangada hagu hogugala bagge sogasagi varnisuv mathgarke thumba chennagide nimage devaru noorukal aarogyavannu kodalendu prarhtisuthene. Namaskara namashkara.
Worth full..effort of you sir ..
Your supper ever green actor sir
YOUR OWN BANNER RAASHI BROTHERS GOOD FLMS PRODUCERS
You are legend sir..🙏
🙏 shivramanna
we are from Thally town and now we are in bangalore
Om swamiye saranam ayyappa. Ayyappa Swamy nimma anubhavagalu
Your guts of voice like 25 year old boy
Jai toogudeepa shrinivas appaji jai D boss
83 ವರ್ಷನಾ??
Nimage koti namanagalu sir
💕💕
Nevu thalli na wow
Shivaramanna namaskara.
Shivram sir yargottilla heli
Hi
83 wa en health sir nimdu
Yarenge irli nam kannada nam karnataka ashte nam Karnataka davru jai karnataka mate
Stop that background sound...
ಹೌದು
Shubhmangalada nimna abhinaya abismaraniya.
SIR, UNBELIEVALB LE YOU ARE @ 83YRS
*** nimma jwalamuki chithrada layar paathrada natane nanage bahala kushi aagide.......😁😁😁***
Who thinks his voice resembles to Punith Raj Kumar.. hear to it without looking at the video.
Dodda manushya
Tatta niv neja aleedo baroverge burning 🔥agyta
Super sir
*** nimma jwalamuki chithrada layar paathrada natane nanage bahala kushi aagide.......😁😁😁***
Super sir
Super sir