ರಾಜ್ ಕುಮಾರ್ ಗಿಂತ ಮುಂಚೆಯೇ ಬಾಲಕೃಷ್ಣ ಬಂದಿದ್ರು | Actor S Shivaram Life Story Part 2 | Heggadde Studio
HTML-код
- Опубликовано: 19 окт 2024
- ರಾಜ್ ಕುಮಾರ್ ಗಿಂತ ಮುಂಚೆಯೇ ಬಾಲಕೃಷ್ಣ ಬಂದಿದ್ರು | Actor S Shivaram Life Story Part 2 | Heggadde Studio
Interview By : Sandeep Shetty Heggadde
DOP : Deepak Babu
S. Shivaram (born 1938), popularly known simply as Shivaram or Shivaramanna, is an Indian actor, producer and director whose Kannada cinema career has spanned six decades. He has played roles including lead hero performances, character roles, comedic roles, as well as supporting parts. He teamed up with his elder brother, S. Ramanathan and produced several films under the name Rashi Brothers apart from directing Hrudaya Sangama in 1972. The brothers together produced few Bollywood films as well. As an actor, Shivaram has the distinction of working with many stalwart directors out of which his association with Puttanna Kanagal is much remembered. He has been a part of all the seven Kannada movies directed by Singeetam Srinivasa Rao starring Rajkumar.
#Shivaram
#Shivaramanna_Life_Journey
#Nagarahavu
#Vishnuvardhan
#Rajkumar
#Subbayya_Naydu
#Balakrishna
#Heggadde_Studio
#Sandeep_Shetty_heggadde
-----------------------------------------------------------------
please Follow My Instagram: sandeep_shetty_heggadde
Photo Link: www.instagram....
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
Please Subscribe And Support This Channel
ನಮಸ್ಕಾರ ಶಿವರಾಮಣ್ಣ. ನಿಮ್ಮ ಮಾತು ಕೇಳಿ ಬಹಳ ಸಂತೋಷವಾಯಿತು. ನಿಮ್ಮನ್ನು weekend with Ramesh ಕಾರ್ಯಕ್ರಮ ದಲ್ಲಿ ನೋಡಬೇಕೆಂಬ ಆಸೆ ಇತ್ತು. ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಸದಾ ಕಾಪಾಡಲಿ. 🙏🙏
ಭಾಷೆಯ ಬಳಕೆ, ಪದಗಳ ಭಾವ ವಾಹ್ ಎಂತಹ ಸೊಗಸು ವಿಷಯದ ವಿಸ್ತಾರವಂತೂ ಅದ್ಭುತ, ಅವರ ಉಚ್ಚಾರಣೆಯನ್ನು ಹೊಸಬರು ಗಮನಿಸಬೇಕು
ಶಿವರಾಮಣ್ಣ ರವರ ಅನುಭವದ ಮಾತುಗಳನ್ನ ಕೆಳುವ ಬಾಗ್ಯ ನಮಗೆ ಸಿಕ್ಕಿರುವುದು ತುಂಬ ಸಂತೋಷ ಅವಕಾಶ ಮಾಡಿಕೊಟ್ಟ ನಿಮಗೂ ನನ್ನ ನಮಸ್ಕಾರಗಳು ಶಿವರಾಮಣ್ಣ ನವರಿಗೂ ನನ್ನ ನಮಸ್ಕಾರ ಹೇಳಬಯಸ್ಸುತ್ತಿನಿ
Thanks a lot for posting this wonderful video from Shivaramanna of our Kannada entertainment industry.
He is truly encyclopedia of our Kannada movie industry.
ಯಾಕ್ರೀ ಸುಮ್ನೆ ಶೈನ್ ಹೊಡಿಯೋಕೆ ಏನೇನೋ ಬರೀತೀರಾ ಎನ್ಸೈಕ್ಲೋಪೀಡಿಯಾದ ಸ್ಪೆಲ್ಲಿಂಗ್ ಸರಿಯಾಗಿ ಬರೆಯೋಕೆ ಬರದೇ ಇದ್ದರೂ ಇಂಗ್ಲಿಷ್ ಭಾಷೆಯನ್ನು ಬಲಾತ್ಕಾರ ಮಾಡೋದು ಮಾತ್ರ ಬಿಡೋದಿಲ್ಲವಲ್ಲ !ಏನು ಹುಚ್ಚು ಸೂಳೇ ಮಕ್ಕಳು ರೀ ನೀವೆಲ್ಲ !ನೆಟ್ಟಗೆ ಕನ್ನಡದಲ್ಲಿ ಜ್ಞಾನಕೋಶ ಅಂತ ಬರೀಬಾರದೇನ್ರಿ? ಕನ್ನಡ ಭಾಷೆ ನಿಮಗೆ ಸರಿಯಾಗಿ ಬಂದರೆ ತಾನೆ ನೀವು ಕನ್ನಡದಲ್ಲಿ ಬರೆಯೋದು !ನೀವೆಲ್ಲ ಯಾವುದಕ್ಕೂ ಯಾವ ಭಾಷೆಗೂ ಉಪಯೋಗಕ್ಕೆ ಬಾರದವರು, ನಾಲಾಯಕುಗಳು, ಥೂ ನಿಮ್ಮ ಜನ್ಮಕ್ಕಿಷ್ಟು ಬೆಂಕಿ ಹಾಕ !
sir... you are giving the most very important history news...thank you so much
Senior actor SAMPATH was a great actor ,he had printing press too,A NOVEl by R.K.NARAYAN,by name PRINTER OF MALGUDI,is based on life of SAMPAT.
both were good friends.
Nimma Bhasheya Arivu Adhbutha Sir, Nimage Anantha Dhanyavaadagalu, Kiriyarannu higeye protsahisutiiri. Nivu nammondigiruvudu namma Bhagya.
I request the concerned people to bring out a printed format depicting the memoirs of Doyen of Kannada Cinema, Sri Shivaram Avaru, it will be a path finder to younger generation
Sir , You are a Vishwamaanava...🙏🙏🙏🙏🙏
Even at this age shivaram sir,is so fit and clear in talking and memory...from old films,he always acted role which were older then his actual age,
Super appaji
Shivaram sir your legendary person hats off t you sir
ನಿಮ್ಮ ಮಾತು ಚಂದ ಸರ್ ಧನ್ಯವಾದಗಳು
Hats off sir👍👍🙏🙏🙏
❤👌
Annavruge jai
Good inputs by Shivaram sir.
Sir really your great
We thankfully
R R
Super sir
#Shobharaj sir
#ramesh batt sir
#umashree madam
#ms umesh sir evaranna interview madi sir
*ಕಷ್ಟ ಇತ್ತು ಹಾಗಾಗಿ ಗಾಂಧಿ ಬಜಾರ್ ನಲ್ಲಿ ಅಂಗಡಿ ಶುರು ಮಾಡಿದ್ದೆ | Ramesh Bhat Life Story Part 1 | Heggadde Studio*
ruclips.net/video/oC_-dg4Un3U/видео.html
ruclips.net/video/oC_-dg4Un3U/видео.html
Shanker nag sir bagge keli sir plz
❤️❤️❤️
🙏🙏🙏
Sir,
Really hats off to you. Because, You have talked about the great history of our Sandalwood. Thank you so very much.
ಹೌದು ಸರ್ ಜಾನಕೀ ಸಿಎಮ್ಮು ಆದ್ರೂ ಕೆಲ ತಿಂಗಳವರೆಗೆ
Ganghdara beggey tilisi... Avra beggey episode madi sir plz
Nice
ಇದ್ದಕಿದಂತೆ ಶಿವರಾಮಣ್ಣನ ಸಂದರ್ಶನ ನಿಲುಗಡೆಯಾಗಲು ಕಾರಣವೇನು ದಯವಿಟ್ಟು ಮುದುವರೆಸಿ
ಬಾಲಕೃಷ್ಣ ರವರು ಬಂದಿದ್ದು "ರಾಧಾರಮಣ" ಸರ್...
ಕನ್ನಡ ಎಷ್ಟು ಚಂದವಾಗಿ ಮಾತಾಡುತ್ತಾರೆ
Nata shrinath a ara bagge parichauya maadisi
Tiger varadhachaar yarige gotilla heli. Famous rangaboomi kalavidha avaru
Nivu koduva tittle gu shivaramanna avara maathugalige sambandaane Illa.
Cinema history kannada cinema history yalli yake yaari D devaraje Urs navara Thammanada Kemparaje Urs bagge yaaru mathanna adolla annodu ondu curiosity?
Nija ivaru chitra rangada beeshma antha idda GV aiyer nidhana aadhaaga namma oorinalli avra anthya kreeye aaythu aaga ivaroo KSL swamy and shreenath avroo none galige varegu iddharoo naanu kannare kanda Nina gatane
Sowde jodisodrinda hididhu none boodi etthovaregu e 3 Jana iddarooo heegaloo allige bartha irthaare
Comedian guggu. Gode lakshiminarayana. Hanumanthachaar. Innu Esto sahakavidharu
Super sir
Super sir
Super sir