Kalinga navuda Yakshagana ( gadhayuddha part-1)

Поделиться
HTML-код
  • Опубликовано: 1 окт 2024
  • ಕಾಳಿಂಗ ನಾವುಡರ ಧ್ವನಿಸುರುಳಿ.
    ಪ್ರಸಂಗ:- ಗದಾಯುದ್ಧ. ಭಾಗ-1.
    (ವೀಕ್ಷಿಸಲು ಸಹಾಯವಾಗಲಿ ಎನ್ನುವ ನಿಟ್ಟಿನಲ್ಲಿ ಒಟ್ಟು 5 ಭಾಗಗಳನ್ನು ಮಾಡಲಾಗಿದೆ.ಉತ್ತಮ ಗುಣಮಟ್ಟವನ್ನು ಹೊಂದಿರುವ ಧ್ವನಿಸುರುಳಿ.)
    ಗದಾಯುದ್ಧ ಭಾಗ :-1
    ಭಾಗವತರು : ಶ್ರೀ ಜಿ.ಆರ್ ಕಾಳಿಂಗ ನಾವಡ
    ಮದ್ದಲೆ : ಶಂಕರ ಭಾಗವತ,ಯಲ್ಲಾಪುರ
    ಚಂಡೆ : ರಾಮಕೃಷ್ಣ, ಮಂದರ್ತಿ
    ಶ್ರುತಿ: ನಾಗರಾಜ ಜೋಶಿ, ಧಾರೇಶ್ವರ
    ಮುಮ್ಮೇಳ
    ಸುಯೋಧನ: ಗೋಡೆ ನಾರಾಯಣ ಹೆಗಡೆ
    ಭೀಮ : ಜಲವಳ್ಳಿ ವೆಂಕಟೇಶ ರಾವ್
    ಅಶ್ವತ್ಥಾಮ : ಡಿ.ಜಿ ಹೆಗಡೆ
    ಕೃಷ್ಣ : ಎಂ.ಎಲ್ ಸಾಮಗ
    ಪರಶುರಾಮ :ಆರ್ಗೋಡು ಮೋಹನದಾಸ ಶೆಣೈ
    ಸಂಜಯ: ಆರ್ಗೋಡು ಮೋಹನದಾಸ ಶೆಣೈ ಧರ್ಮರಾಯ: ರಾಮಚಂದ್ರ ಶಾನುಭೋಗ
    ಅರ್ಜುನ : ತಿಮಪ್ಪ ಹೆಗಡೆ
    ನಕುಲ : ಗೋಪಾಲ ಆಚಾರಿ ತೀರ್ಥಹಳ್ಳಿ
    ಸಹದೇವ : ಅಶೋಕ ಭಟ್
    ಗೋಪಿಕಾ ಸ್ತ್ರೀ : ಮಂಟಪ ಪ್ರಭಾಕರ ಉಪಾಧ್ಯ
    ಶಬರ : ಕುಂಜಾಲು ರಾಮಕೃಷ್ಣ
    ಪ್ರೇತ : ಕೃಷ್ಣಹಾಸ್ಯಗಾರ ಕರ್ಕಿ
    ವಸ್ತ್ರಾಲಂಕಾರ : ಸುಬ್ಬಣ್ಣ ಭಟ್ ಮತ್ತು ಸಂಗಡಿಗರು
    ನಿರ್ಮಾಣ - ನಿರ್ದೇಶನ : ರಾಘವೇಂದ್ರ ಶಿಳ್ಗೆ.
    ವಿಡಿಯೋ ಕೃಪೆ: RUclips.

Комментарии • 61

  • @mhabbas7287
    @mhabbas7287 4 месяца назад +4

    Yuvakarannu yaksaganadatta seleda eakaika bagavataru g r kalinga navuda

  • @kusumasrao-ge1dz
    @kusumasrao-ge1dz 9 месяцев назад +5

    ನಾವಡರ ಕಂಚಿನ ಕಂಠ ಏಷ್ಟೋ ವರ್ಷಗಳ ನಂತರ ಕೇಳುವ ಅವಕಾಶ ಕಲ್ಪಿಸಿ ಕೊಟ್ಟಿದ್ದಕ್ಕೆ ಅನಂತ ಧನ್ಯವಾದಗಳು ಸರ್

    • @Ulloorlive
      @Ulloorlive  9 месяцев назад

      ವಂದನೆಗಳು

  • @shivramshetty3820
    @shivramshetty3820 2 месяца назад +2

    ನಾನಂತೂ ದಿನ ರಾತ್ರೆ ಒಂದ್ ಭಾಗವಾದರೂ ಕೇಳಿಯೇ ಮಲಗುತ್ತೇನೆ
    From mumbai

    • @Ulloorlive
      @Ulloorlive  2 месяца назад

      ಧನ್ಯವಾದಗಳು ಸರ್.

  • @ganeshkshetty3941
    @ganeshkshetty3941 4 года назад +14

    ನಾವಡರ ಭಾಗವತಿಕೆಯಲ್ಲಿ ಕಲಾವಿದರು ದಣಿಯುವುದ್ದಿಲ್ಲ ಈಗಿನವರ ಭಾಗವತಿಕೆಯಲ್ಲಿ ಕಲಾವಿದರಿಗೆ ಅಭಿನಯಿಸಲು ಕಷ್ಟವಾಗುತ್ತದೆ

    • @Ulloorlive
      @Ulloorlive  4 года назад

      ನಿಜ

    • @balkrishnashetty4212
      @balkrishnashetty4212 3 года назад +1

      Yes

    • @machapoojary8321
      @machapoojary8321 3 года назад +1

      ಹೌದು

    • @vikramkinila1659
      @vikramkinila1659 2 месяца назад +3

      ಈಗಿನ ಬಡಗಿನ ಭಾಗವತರು ಒಂದೊಂದು ಶಬ್ದವನ್ನು 10 ಸಲ ಹೇಳುತ್ತಾರೆ. ಮತ್ತು ಉಭಯ ತಿಟ್ಟುಗಳ ಭಾಗವತರ ಅತಿರೇಕವಾದ ಆಲಾಪನೆ.....ಅದು ಅಭಿನಯಿಸಲು ಕಷ್ಟ

  • @ganeshkshetty3941
    @ganeshkshetty3941 5 лет назад +10

    ಎಷ್ಟು ಸಲ ಕೇಳಿದರುಾ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ

    • @Ulloorlive
      @Ulloorlive  5 лет назад +1

      ಧನ್ಯವಾದಗಳು ಸರ್. ಮೊದಲಬಾರಿಗೆ ವಿಶಿಷ್ಟವಾಗಿ ವೀಡಿಯೋ ಎಡಿಟಿಂಗ್ ಮಾಡಿ ಹಂಚಿದ್ದೇನೆ

  • @ishwarhegde4873
    @ishwarhegde4873 4 месяца назад +3

    Hearing Navuda since uears but not yet seturetef Mahan bhagavat

  • @gunapalshetty3128
    @gunapalshetty3128 Год назад +7

    ಗದ ಯುದ್ಧದ navudar ಪದ್ಧ್ಯ ವನ್ನ ಐನೂರ್ ಬಾರಿ ಕೇಳಿದ್ದೇನೆ

  • @kusumasrao-ge1dz
    @kusumasrao-ge1dz 9 месяцев назад +2

    ಮತ್ತೆಮತ್ತೆ ಅವರ ಪದ್ಯಗಳನ್ನು ಕೇಳುವ ಅವಕಾಶ kalpisikodi ಪ್ಲೀಸ್

    • @Ulloorlive
      @Ulloorlive  9 месяцев назад

      ನಾವಡರ ಬಹುತೇಕ ಹಾಡುಗಳು ನಮ್ಮ ಯೂಟ್ಯೂಬ್ ಚಾನಲಿನಲ್ಲಿ ಇದೆ

  • @shreekarhegde2201
    @shreekarhegde2201 Год назад +4

    Please upload the veebshan neeti thalmaddle of G Kaling navada and sheni namaste

  • @babub1398
    @babub1398 Год назад +4

    Thank you sir🎉ಹಳೆಯ ನೆನಪು ಏಷ್ಟು ಆನಂದ🎉

    • @Ulloorlive
      @Ulloorlive  2 месяца назад

      ಧನ್ಯವಾದಗಳು ಸರ್

  • @ganeshkshetty3941
    @ganeshkshetty3941 4 года назад +10

    ಯಕ್ಷಗಾನದ ದೇವರು 🙏

  • @pradeepmhebbarhebbar5912
    @pradeepmhebbarhebbar5912 3 года назад +6

    Even today ittakurukshetra is historical song

  • @ShankarKulal-c8e
    @ShankarKulal-c8e 2 месяца назад +1

    Thanks for yakshagnam galga

  • @chaitrashetty7215
    @chaitrashetty7215 Месяц назад

    ದಿನಕ್ಕೆ ಒಂದು ಬಾರಿಯಾದ್ರು ನಾವುಡರ ಪದ ಕೇಳುತ್ತೇನೆ ನಾನು

    • @Ulloorlive
      @Ulloorlive  Месяц назад

      ನಾನು ಸಹ ನಾವಡರ ದೊಡ್ಡ ಅಭಿಮಾನಿ ಸರ್

  • @GP-il4de
    @GP-il4de 3 года назад +2

    not trying to take away anything from K Navuda but Gode Hegde stole the show to me

  • @HarishMK-p7x
    @HarishMK-p7x 3 месяца назад +1

    Super

    • @Ulloorlive
      @Ulloorlive  2 месяца назад

      🙏🙏🙏🙏🙏

  • @kanchukishu8699
    @kanchukishu8699 Год назад +3

    Supr. Voice

  • @shilparai-8931
    @shilparai-8931 Год назад +3

    ಗಾನ ಗಂಧರ್ವ

  • @balakrishnashetty7108
    @balakrishnashetty7108 Год назад +2

    Super

  • @vishudeva9
    @vishudeva9 2 года назад +2

    Gode avara maatu kelalu tumba chanda.

  • @vasudevaachary-zc5wi
    @vasudevaachary-zc5wi Год назад +3

    Old is Gold

    • @Ulloorlive
      @Ulloorlive  2 месяца назад

      ಧನ್ಯವಾದಗಳು

  • @ChandraShekar-pg7io
    @ChandraShekar-pg7io 4 месяца назад

    Super

  • @raghavendraramappa3481
    @raghavendraramappa3481 5 лет назад +6

    Master piece

  • @vasudevaachary-zc5wi
    @vasudevaachary-zc5wi Год назад +1

    Navadara yakayagana dalle halla samapradaya da karama haga eada udaranaga Ganapathi pooja Hadu halluvaga hagu Magall haduvaga deavara dayadedda vedayakaya malla Kuletha hadudella eada Gold is GolGoldHala. Samapradaya haga Nadau badedara that is called old is

  • @bkvishal2449
    @bkvishal2449 Год назад +4

    Navadaru special god's gift👌🙏👌

  • @sujithashetty7090
    @sujithashetty7090 Год назад +2

    Super

    • @Ulloorlive
      @Ulloorlive  Год назад

      ಧನ್ಯವಾದಗಳು

  • @shekarpoojary7626
    @shekarpoojary7626 2 года назад

    Karavalikogile.appatta.chinna.navadaru.

  • @pradeepmhebbarhebbar5912
    @pradeepmhebbarhebbar5912 3 года назад +1

    Super historical

  • @dshankarshetty9132
    @dshankarshetty9132 6 месяцев назад

  • @kiranshetty9410
    @kiranshetty9410 5 лет назад +1

    S

  • @saratogatoastmasters
    @saratogatoastmasters Год назад +1

    Thanks!

  • @poojaredinesha851
    @poojaredinesha851 Год назад

    Nice