Ulloor Live
Ulloor Live
  • Видео 721
  • Просмотров 7 157 287
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಚ್ಚಟ್ಟು, ಕುಂದಾಪುರ ವಲಯ, ಉಡುಪಿ ಜಿಲ್ಲೆ/ ಶಾಲಾ ವಾರ್ಷಿಕೋತ್ಸವ 2024-25
ಕರ್ನಾಟಕ ಸರಕಾರ
ಶಾಲಾ ಶಿಕ್ಷಣ ಇಲಾಖೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಚ್ಚಟ್ಟು ಇದರ ಶಾಲಾ ವಾರ್ಷಿಕೋತ್ಸವ.
ಅಂಗನವಾಡಿ ಪುಟಾಣಿಗಳಿಂದ " ಚಿಣ್ಣರ ಚಿಲಿ-ಪಿಲಿ"
ಶಾಲಾ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳಿಂದ "ನೃತ್ಯ ವೈಭವ"
ಸ.ಕಿ.ಪ್ರಾ.ಶಾಲೆ, ಹೊಳೆಬಾಗಿಲು ಶಾಲಾ ವಿದ್ಯಾರ್ಥಿಗಳಿಂದ "ಮನೋರಂಜನಾ ಕಾರ್ಯಕ್ರಮ"
ನಂತರ ಸಭಾ ಕಾರ್ಯಕ್ರಮ.
ಶಾಲಾ ವಿದ್ಯಾರ್ಥಿಗಳಿಂದ ನಾಟಕ "ಚಂದ್ರಹಾಸ"
ರಚನೆ: ಶ್ರೀನಿವಾಸ ಅಡಿಗ, ಕುಪ್ಪಾರು
ನಿರ್ದೇಶನ : ಬಾಲಕೃಷ್ಣ ಭಟ್, ಹುಯ್ಯಾರು.
ನಂತರ ಹಳೆ ವಿದ್ಯಾರ್ಥಿಗಳಿಂದ ಕಿರು ನಾಟಕ " ಎಣ್ಸದ್ ಒಂದ್ ಆದ್ ಇನ್ನೊಂದ್"
ರಚನೆ/ ನಿರ್ದೇಶನ: ನಾಗರಾಜ್, ವಿಠಲವಾಡಿ, ಕುಂದಾಪುರ.
ಸರ್ವರಿಗೂ ಆತ್ಮೀಯವಾಗಿ ಸ್ವಾಗತಿಸುವ
ಮುಖ್ಯೋಪಾಧ್ಯಾಯರು/ ಅಧ್ಯಾಪಕ ವೃಂದ/ ಶಾಲಾ ಎಸ್.ಡಿ.ಎಂ.ಸಿ/ ಹಳೆ ವಿದ್ಯಾರ್ಥಿ ಸಂಘ/ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಸರ್ವ ಸದಸ್ಯರು
Просмотров: 10 300

Видео

ಯಕ್ಷಗಾನ/ಹವ್ಯಾಸಿ ಕಲಾವಿದರ ಪರಿಶ್ರಮ ಒಮ್ಮೆ ನೋಡಿ ದೇವಿ ಮಹಾತ್ಮೆ ಪ್ರಸಂಗದ ಒಂದು ವೀಡಿಯೋ ತುಣುಕು.ನೋಡಲೇಬೇಕಾದ ವೀಡಿಯೋಯಕ್ಷಗಾನ/ಹವ್ಯಾಸಿ ಕಲಾವಿದರ ಪರಿಶ್ರಮ ಒಮ್ಮೆ ನೋಡಿ ದೇವಿ ಮಹಾತ್ಮೆ ಪ್ರಸಂಗದ ಒಂದು ವೀಡಿಯೋ ತುಣುಕು.ನೋಡಲೇಬೇಕಾದ ವೀಡಿಯೋ
ಯಕ್ಷಗಾನ/ಹವ್ಯಾಸಿ ಕಲಾವಿದರ ಪರಿಶ್ರಮ ಒಮ್ಮೆ ನೋಡಿ ದೇವಿ ಮಹಾತ್ಮೆ ಪ್ರಸಂಗದ ಒಂದು ವೀಡಿಯೋ ತುಣುಕು.ನೋಡಲೇಬೇಕಾದ ವೀಡಿಯೋ
Просмотров 1,4 тыс.15 дней назад
ದೇವಿ ಮಹಾತ್ಮೆ ಪ್ರಸಂಗದಲ್ಲಿ ಎಲ್ಲರೂ ಅತ್ಯಂತ ಇಷ್ಟ ಪಡುವ ಸನ್ನಿವೇಶಗಳೆಂದರೆ ಮಹಿಸಾಸುರ ಪ್ರವೇಶ, ದೇವಿ ಮತ್ತು ಮಹಿಷಾಸುರ ಯುದ್ಧದ ಸನ್ನಿವೇಶ, ರಕ್ತಬೀಜ ಮತ್ತು ಆದಿಮಾಯೆಯ ಕದಂಬ ವನದಲ್ಲಿ ನಡೆಯುವ ಪದ್ಯ ಮತ್ತು ಸಂಭಾಷಣೆ ಇದಿಷ್ಟು ಪ್ರಮುಖವೇ ಹೌದು. ಇನ್ನೂ ಅನೇಕ ಸನ್ನಿವೇಶಗಳು ಇವೆ. ಮೊನ್ನೆ ಮೊನ್ನೆ ದೇವರಬಾಳು ಎನ್ನುವ ಕುಗ್ರಾಮದಲ್ಲಿ ಹವ್ಯಾಸಿ ಕಲಾವಿದರಿಂದ ಏರ್ಪಟ್ಟ ದೇವಿ ಮಹಾತ್ಮೆ ಪ್ರಸಂಗದ ಇದೊಂದು ಸನ್ನಿವೇಶ ಖಂಡಿತ ನೀವು ನೋಡಲೇಬೇಕು. ಯಾಕೆಂದರೆ ರಕ್ತಬೀಜ ಎನ್ನುವ ಪಾತ್ರ ಬಹುತೇಕ...
ಪುಟ್ಟ ಪೋರನ ಯಕ್ಷಗಾನದ ಆಸಕ್ತಿಯನ್ನು ಒಮ್ಮೆ ನೋಡಿಪುಟ್ಟ ಪೋರನ ಯಕ್ಷಗಾನದ ಆಸಕ್ತಿಯನ್ನು ಒಮ್ಮೆ ನೋಡಿ
ಪುಟ್ಟ ಪೋರನ ಯಕ್ಷಗಾನದ ಆಸಕ್ತಿಯನ್ನು ಒಮ್ಮೆ ನೋಡಿ
Просмотров 70320 дней назад
ಈ ವೀಡಿಯೋ ಮೊನ್ನೆ ಬೆಳ್ವೆ ಯಕ್ಷಗಾನದಲ್ಲಿ ಕಂಡು ಬಂದ ದೃಶ್ಯ. ಕದಂಬ ಕೌಶಿಕೆ ಪ್ರಸಂಗದಲ್ಲಿ ಬರುವ ದೇವಿಯನ್ನು ನೋಡುತ್ತಾ ತಲ್ಲಿನನಾದ ಬಾಲಕ. ಕರಾವಳಿಯ ಗಂಡು ಕಲೆ ಯಕ್ಷಗಾನದ ಮಹಿಮೆಯೇ ಹೀಗೆ. ಒಂದು ಸಲ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಮೂಡಿದರೆ ನಾವು ಕಲೆ, ಕಲಾವಿದ ಹೀಗೆ....ಎಲ್ಲರನ್ನು ಇಷ್ಟ ಪಡುತ್ತಾ ಹೋಗುತ್ತೇವೆ. ಈ ಪುಟ್ಟ ಪೋರನ ಆಸಕ್ತಿ ನೋಡಿ ತುಂಬಾ ಖುಷಿ ಆಯಿತು. ಯಾಕೆಂದರೆ ಈ ಪುಟ್ಟ ಪೋರನಿಗೆ ಅಲ್ಲಿ ಬರುವಂತ ಪಾತ್ರ ಚಿತ್ರಣದ ಬಗ್ಗೆ ಗೊತ್ತಿಲ್ಲ. ಆದರೆ ಆ ಹುಡುಗ ಶ್ರದ್ಧೆ ಭಕ್ತಿಭ...
ಕಮಲಶಿಲೆ ಮೇಳದವರಿಂದ/ ಗಜಾನನ ಕ್ಯಾಶ್ಯೂಸ್ ಎಕ್ಸ್ ಪೋರ್ಟ್ಸ್ ಬೆಳ್ವೆ/ ಕದಂಬ ಕೌಶಿಕೆ/ Yakshaganaಕಮಲಶಿಲೆ ಮೇಳದವರಿಂದ/ ಗಜಾನನ ಕ್ಯಾಶ್ಯೂಸ್ ಎಕ್ಸ್ ಪೋರ್ಟ್ಸ್ ಬೆಳ್ವೆ/ ಕದಂಬ ಕೌಶಿಕೆ/ Yakshagana
ಕಮಲಶಿಲೆ ಮೇಳದವರಿಂದ/ ಗಜಾನನ ಕ್ಯಾಶ್ಯೂಸ್ ಎಕ್ಸ್ ಪೋರ್ಟ್ಸ್ ಬೆಳ್ವೆ/ ಕದಂಬ ಕೌಶಿಕೆ/ Yakshagana
Просмотров 9 тыс.20 дней назад
ಇದೀಗ ನೇರ ಪ್ರಸಾರ ಶ್ರೀ ಕಮಲಶಿಲೆ ಮೇಳದವರಿಂದ ದಿನಾಂಕ : 07-12-2024ನೇ ಶನಿವಾರ ಕಲಾ ಪ್ರೋತ್ಸಾಹಕ, ಕಲಾ ಆರಾಧಕ ಬೆಳ್ವೆ ಗಣೇಶ್ ಕಿಣಿಯವರ ಸಂಯೋಜನೆಯಲ್ಲಿ ಶ್ರೀ ಗಜಾನನ ಕ್ಯಾಶ್ಯೂಸ್ ಎಕ್ಸ್ ಪೋರ್ಟ್ಸ್ ಇದರ ಮುಂಭಾಗದಲ್ಲಿ ನಡೆದ ಕದಂಬ ಕೌಶಿಕೆ ಪ್ರಸಂಗದ ಮುದ್ರಿತ ಪ್ರಸಾರ ಉಳ್ಳೂರ್ ಲೈವ್ ಯೂಟ್ಯೂಬ್ ಚಾನಲಿನಲ್ಲಿ. #ulloorlive #ಕಮಲಶಿಲೆಮೇಳ #ಬೆಳ್ವೆ
ಇತಿಹಾಸ ಪ್ರಸಿದ್ಧ ವಂಡಾರು ಕಂಬಳ. full one round.ಇತಿಹಾಸ ಪ್ರಸಿದ್ಧ ವಂಡಾರು ಕಂಬಳ. full one round.
ಇತಿಹಾಸ ಪ್ರಸಿದ್ಧ ವಂಡಾರು ಕಂಬಳ. full one round.
Просмотров 57521 день назад
ಇತಿಹಾಸ ಪ್ರಸಿದ್ಧ ವಂಡಾರು ಕಂಬಳದ ಒಂದು ಸುತ್ತು..... #ulloorlive #ಕಂಬಳ #kambala
ರವೀಂದ್ರ ದೇವಾಡಿಗ × ಸಂತೋಷ ಕುಲಾಲ್ Non stop ಕಾಮಿಡಿ. 15 minutes nonstop comedy. Don't miss it.Yakshaganaರವೀಂದ್ರ ದೇವಾಡಿಗ × ಸಂತೋಷ ಕುಲಾಲ್ Non stop ಕಾಮಿಡಿ. 15 minutes nonstop comedy. Don't miss it.Yakshagana
ರವೀಂದ್ರ ದೇವಾಡಿಗ × ಸಂತೋಷ ಕುಲಾಲ್ Non stop ಕಾಮಿಡಿ. 15 minutes nonstop comedy. Don't miss it.Yakshagana
Просмотров 61627 дней назад
ಅಲ್ಲಾ ಭಾಗವತರೇ, ನಾನು ಊರ್ಮನಿಯರ್ ಅಂದೇಳಿ ಲೆಕ್ಕ ಹಾಕಿ.........ನೀವು ಇಲ್ಲಿ ಬಂದು ಕೊಂಗಾಟ ಮಾಡುಕ್ ಸುರು ಮಾಡದ್ದಾ ಮರ್ರೆ. ರವೀಂದ್ರ ದೇವಾಡಿಗ × ಸಂತೋಷ ಕುಲಾಲ್ 15ನಿಮಿಷಗಳ non stop ಕಾಮಿಡಿ 🎥HD. ಯಕ್ಷಗಾನ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ನಮ್ಮ ಸದ್ದುದೇಶದ ಹಂಬಲಕ್ಕೆ ನೀವು ಬೆಂಬಲ ನೀಡುವೀರಾ?... ಹಾಗಾದರೆ ನಮ್ಮ ಯೂಟ್ಯೂಬ್ ಚಾನಲ್ ಮತ್ತು ಫೇಸ್‌ಬುಕ್‌ ಪೇಜ್ ಉಚಿತವಾಗಿ ಚಂದದಾರರಾಗಿ ಪ್ರೋತ್ಸಾಹಿಸಿ. ಇಂತಿ ನಿಮ್ಮವ ✍️ ಗಣೇಶ್ ಕಾಮತ್ ಉಳ್ಳೂರ್ 🔊 ಉಳ್ಳೂರ್ RUclip...
ಬಾರ ನ್ಯಾಕೆ ಮಾರ ಜನಕ ಸಾರ ಸಾಕ್ಷಿಯೇ./ಸುಧೀರ್ ಉಪ್ಪೂರ್ 👌👌👌ಜನ್ಸಾಲೆ × ಭಂಡಾರಿ × ಹಾಲಾಡಿ.🎥 HD🎥ಬಾರ ನ್ಯಾಕೆ ಮಾರ ಜನಕ ಸಾರ ಸಾಕ್ಷಿಯೇ./ಸುಧೀರ್ ಉಪ್ಪೂರ್ 👌👌👌ಜನ್ಸಾಲೆ × ಭಂಡಾರಿ × ಹಾಲಾಡಿ.🎥 HD🎥
ಬಾರ ನ್ಯಾಕೆ ಮಾರ ಜನಕ ಸಾರ ಸಾಕ್ಷಿಯೇ./ಸುಧೀರ್ ಉಪ್ಪೂರ್ 👌👌👌ಜನ್ಸಾಲೆ × ಭಂಡಾರಿ × ಹಾಲಾಡಿ.🎥 HD🎥
Просмотров 1,4 тыс.28 дней назад
ಬಾರನ್ಯಾಕೆ ಮಾರ ಜನಕ ಸಾರ ಸಾಕ್ಷಿಯೇ./ಸುಧೀರ್ ಉಪ್ಪೂರ್ 👌👌👌ಜನ್ಸಾಲೆ × ಭಂಡಾರಿ × ಹಾಲಾಡಿ ಪೆರ್ಡೂರು ಮೇಳದವರಿಂದ ಭಾಗವತರು : ರಾಘವೇಂದ್ರ ಆಚಾರ್ಯ ಜನ್ಸಾಲೆ ಮದ್ದಳೆ : ಸುನಿಲ್ ಭಂಡಾರಿ, ಕಡತೋಕ. ಚಂಡೆ : ಸುಜನ್ ಹಾಲಾಡಿ. ಸತ್ಯಭಾಮೆ : ಸುಧೀರ್ ಉಪ್ಪೂರ್ ಸಖಿ : ಸಂತೋಷ ಕುಲಾಲ್. ಯಕ್ಷಗಾನ ಕಲೆ, ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನೀವು ನಮ್ಮ ಚಾನಲ್ subscribe ಮಾಡುವ ಮೂಲಕ ಪ್ರೋತ್ಸಾಹಿಸಿ. ನಮ್ಮ ಫೇಸ್‌ಬುಕ್‌ ಪೇಜ್ ಈಗಾಗಲೇ 16 ಸಾವಿರ followers ಹೊಂದಿದೆ. ನೀ...
ನಿನ್ನ ಹೆಂಡ್ತಿ, ನನ್ನ ಹೆಂಡತಿಯನ್ನು ಇಟ್ಟು ಕೊಂಡಿದ್ದಾಳೆ ಪುಣ್ಯಾತ್ಮ.ರವೀಂದ್ರ ದೇವಾಡಿಗರ ನಕ್ಕು ನಗಿಸುವ ಹಾಸ್ಯ.🎥HDನಿನ್ನ ಹೆಂಡ್ತಿ, ನನ್ನ ಹೆಂಡತಿಯನ್ನು ಇಟ್ಟು ಕೊಂಡಿದ್ದಾಳೆ ಪುಣ್ಯಾತ್ಮ.ರವೀಂದ್ರ ದೇವಾಡಿಗರ ನಕ್ಕು ನಗಿಸುವ ಹಾಸ್ಯ.🎥HD
ನಿನ್ನ ಹೆಂಡ್ತಿ, ನನ್ನ ಹೆಂಡತಿಯನ್ನು ಇಟ್ಟು ಕೊಂಡಿದ್ದಾಳೆ ಪುಣ್ಯಾತ್ಮ.ರವೀಂದ್ರ ದೇವಾಡಿಗರ ನಕ್ಕು ನಗಿಸುವ ಹಾಸ್ಯ.🎥HD
Просмотров 606Месяц назад
ನಿನ್ನ ಹೆಂಡ್ತಿ, ನನ್ನ ಹೆಂಡತಿಯನ್ನು ಇಟ್ಟು ಕೊಂಡಿದ್ದಾಳೆ ಪುಣ್ಯಾತ್ಮ.😜😜😜 ರವೀಂದ್ರ ದೇವಾಡಿಗರ 2024ರ ಕೊನೆಯಲ್ಲಿ ಒಂದು ಅದ್ಭುತವಾದ ಹಾಸ್ಯ.🎥HD📹 🔊 RUclips Link youtube.com/@Ulloorlive?si=hYqvkZtR5_4s0qna 🔊 Facebook page Link ulloorlive?mibextid=ZbWKwL 🔊 Whatsaap group Link chat.whatsapp.com/H1xdfZbxDNaBBACMl3YSSM ಯಕ್ಷಗಾನ ಕಲೆ, ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನೀವು ನಮ್ಮ ಚಾನಲ್ subscribe ಮಾಡುವ...
ಶ್ರೀ ರಮಣಿದೇವಿ ಯಕ್ಷಗಾನ ಕಲಾಸಂಘ ದೇವರಬಾಳು ಇವರಿಂದ.ಪ್ರಸಂಗ: ಸಂಪೂರ್ಣ ದೇವಿ ಮಹಾತ್ಮೆ.ಶ್ರೀ ರಮಣಿದೇವಿ ಯಕ್ಷಗಾನ ಕಲಾಸಂಘ ದೇವರಬಾಳು ಇವರಿಂದ.ಪ್ರಸಂಗ: ಸಂಪೂರ್ಣ ದೇವಿ ಮಹಾತ್ಮೆ.
ಶ್ರೀ ರಮಣಿದೇವಿ ಯಕ್ಷಗಾನ ಕಲಾಸಂಘ ದೇವರಬಾಳು ಇವರಿಂದ.ಪ್ರಸಂಗ: ಸಂಪೂರ್ಣ ದೇವಿ ಮಹಾತ್ಮೆ.
Просмотров 8 тыс.Месяц назад
ಶ್ರೀರಮಣಿದೇವಿ(ವನದುರ್ಗ) ಸಪರಿವಾರ ದೇವಸ್ಥಾನ. ದೇವರಬಾಳು, ಹಳ್ಳಿಹೊಳೆ. ಇದರ ವಾರ್ಷಿಕ ದೀಪೋತ್ಸವ ಮತ್ತು ಯಕ್ಷಗಾನ ಸೇವೆ. ಶ್ರೀ ರಮಣಿದೇವಿ ಯಕ್ಷಗಾನ ಕಲಾಸಂಘ ದೇವರಬಾಳು ಇವರಿಂದ. ಪ್ರಸಂಗ: ಸಂಪೂರ್ಣ ದೇವಿ ಮಹಾತ್ಮೆ. ಹಿಮ್ಮೇಳ: ಭಾಗವತರು: ನಾಗರಾಜ್ ದೇವರಬಾಳು ಮಹೇಶ್ ಮಂದಾರ್ತಿ (ಅತಿಥಿ) ಅಂಕುಶ್ ರಾವ್ (ಅತಿಥಿ) ಭಾಸ್ಕರ. ಕೆ. ಸಂಗೀತ: ಮಹೇಶ್ ಭಟ್ ಸಿದ್ದಾಪುರ. ಮದ್ದಳೆ: ಕುಷ್ಟ.ಡಿ ಅವಿನಾಶ್ ಆಚಾರ್ಯ (ಅತಿಥಿ) ಚಂಡೆ: ಭರತ್.ಡಿ. ಶ್ರೀಧರ ನಾಯ್ಕ್ ತಾರಿಕಟ್ಟೆ (ಅತಿಥಿ) ಮುಮ್ಮೇಳ: ಆದಿಮಾ...
ಹಳ್ಳಿಹೊಳೆಯ ದೇವರಬಾಳು ಎನ್ನುವ ಕುಗ್ರಾಮದಲ್ಲೊಂದು ಪುಟ್ಟ ಗೌರವ.ಹಳ್ಳಿಹೊಳೆಯ ದೇವರಬಾಳು ಎನ್ನುವ ಕುಗ್ರಾಮದಲ್ಲೊಂದು ಪುಟ್ಟ ಗೌರವ.
ಹಳ್ಳಿಹೊಳೆಯ ದೇವರಬಾಳು ಎನ್ನುವ ಕುಗ್ರಾಮದಲ್ಲೊಂದು ಪುಟ್ಟ ಗೌರವ.
Просмотров 887Месяц назад
ಹಳ್ಳಿಹೊಳೆಯ ದೇವರಬಾಳು ಎನ್ನುವ ಕುಗ್ರಾಮದಲ್ಲೊಂದು ಪುಟ್ಟ ಗೌರವ. ಶ್ರೀರಮಣಿದೇವಿ(ವನದುರ್ಗ) ಸಪರಿವಾರ ದೇವಸ್ಥಾನ. ದೇವರಬಾಳು, ಹಳ್ಳಿಹೊಳೆ. ಇದರ ವಾರ್ಷಿಕ ದೀಪೋತ್ಸವ ಮತ್ತು ಯಕ್ಷಗಾನ ಸೇವೆಯ ಸಂಧರ್ಭದಲ್ಲಿ ವೀಡಿಯೋ ಚಿತ್ರೀಕರಣ ಮಾಡಲು ಆಹ್ವಾನಿಸಿ ಗೌರವಿಸಿದ ಸಂಘಟಕರ ಸಹೃದಯಕ್ಕೆ ಶಿರಭಾಗಿ ವಂದಿಸುತ್ತೇನೆ. ಒಳ್ಳೆಯ ಗೌರವ ಪೂರ್ವಕವಾಗಿ ಉಪಚರಿಸಿ ನಿಮಗಿದೋ ಧನ್ಯವಾದಗಳು. ಗೌರವಿಸಿದ ಸಂಘಟಕರಿಗೂ, ರಮಣಿದೇವಿ ಯಕ್ಷಗಾನ ಕಲಾ ಸಂಘ ದೇವರಬಾಳು ಮತ್ತು ದೇವಾಲಯದ ಆಡಳಿತ ಸಮಿತಿ ಮತ್ತು ಪ್ರೀತಿ ಪೂರ...
ಇತ್ತಿಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆದ ಹವ್ಯಾಸಿ ಭಾಗವತ ನಾಗರಾಜ್ ದೇವರಬಾಳು ಅವರ ಇನ್ನೊಂದು ಪದ್ಯ.ಇತ್ತಿಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆದ ಹವ್ಯಾಸಿ ಭಾಗವತ ನಾಗರಾಜ್ ದೇವರಬಾಳು ಅವರ ಇನ್ನೊಂದು ಪದ್ಯ.
ಇತ್ತಿಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆದ ಹವ್ಯಾಸಿ ಭಾಗವತ ನಾಗರಾಜ್ ದೇವರಬಾಳು ಅವರ ಇನ್ನೊಂದು ಪದ್ಯ.
Просмотров 17 тыс.Месяц назад
ಇತ್ತಿಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆದ ಹವ್ಯಾಸಿ ಭಾಗವತ ನಾಗರಾಜ್ ದೇವರಬಾಳು ಅವರ ಇನ್ನೊಂದು ಏರು ಶ್ರುತಿಯ ಪದ್ಯ. ಪ್ರಸಂಗ: ಸಂಪೂರ್ಣ ದೇವಿ ಮಹಾತ್ಮೆ. ಪದ್ಯ: ನೋಡಿದನು ಕಲಿ ರಕ್ತ ಬೀಜನು..... ಕಲೆ ಕಲಾವಿದರನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ..? ನಮ್ಮ Ulloor Live ಯೂಟ್ಯೂಬ್ ಚಾನಲ್ ಮತ್ತು ಫೇಸ್‌ಬುಕ್‌ ಪೇಜ್ follow ಮಾಡಿ. 🔊 Ulloor Live RUclips Link youtube.com/@Ulloorlive?si=hYqvkZtR5_4s0qna 🔊Ulloor Live Facebook...
ವಿನಯ್ ಬೆರೊಳ್ಳಿಯವರ ಅದ್ಭುತವಾದ ಆಂಜನೇಯ.ವಿನಯ್ ಬೆರೊಳ್ಳಿಯವರ ಅದ್ಭುತವಾದ ಆಂಜನೇಯ.
ವಿನಯ್ ಬೆರೊಳ್ಳಿಯವರ ಅದ್ಭುತವಾದ ಆಂಜನೇಯ.
Просмотров 710Месяц назад
ವಿನಯ್ ಬೆರೊಳ್ಳಿಯವರ ಅದ್ಭುತವಾದ ಆಂಜನೇಯ. ಶ್ರೀ ಪೆರ್ಡೂರು ಮೇಳ ದವರಿಂದ ನಿನ್ನೆ ಬೆಳ್ವೆ ಗಣೇಶ್ ಕ್ಯಾಶ್ಯೂ ಇಂಡಸ್ಟ್ರೀಸ್ ನ ವಥಾರದಲ್ಲಿ ನಡೆದ ಯಕ್ಷಗಾನದ ವೀಡಿಯೋ ತುಣುಕು. ಸಂಪೂರ್ಣ ಪ್ರಸಂಗ ಅತಿ ಶೀಘ್ರದಲ್ಲಿ ಪ್ರಸಾರವಾಗಲಿದೆ. ಯಕ್ಷಗಾನ ಕಲೆ, ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನೀವು ನಮ್ಮ ಚಾನಲ್ subscribe ಮಾಡುವ ಮೂಲಕ ಪ್ರೋತ್ಸಾಹಿಸಿ. ನಮ್ಮ ಫೇಸ್‌ಬುಕ್‌ ಪೇಜ್ ಈಗಾಗಲೇ 17 ಸಾವಿರ followers ಹೊಂದಿದೆ. ನೀವು ಚಂದದಾರಾಗಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ...
ಪುರಂದರ ಮೂಡ್ಕಣಿಯವರದ್ದು 2024ಕ್ಕೆ ಹೊಚ್ಚ ಹೊಸ ಕಾಮಿಡಿ &ಹೊಸ ಡೈಲಾಗ್ ಕೇಳಿ.😜😜😂😂 🎥#hd 📹ಪುರಂದರ ಮೂಡ್ಕಣಿಯವರದ್ದು 2024ಕ್ಕೆ ಹೊಚ್ಚ ಹೊಸ ಕಾಮಿಡಿ &ಹೊಸ ಡೈಲಾಗ್ ಕೇಳಿ.😜😜😂😂 🎥#hd 📹
ಪುರಂದರ ಮೂಡ್ಕಣಿಯವರದ್ದು 2024ಕ್ಕೆ ಹೊಚ್ಚ ಹೊಸ ಕಾಮಿಡಿ &ಹೊಸ ಡೈಲಾಗ್ ಕೇಳಿ.😜😜😂😂 🎥#hd 📹
Просмотров 4,6 тыс.Месяц назад
ಪುರಂದರ ಮೂಡ್ಕಣಿಯವರದ್ದು 2024ಕ್ಕೆ ಹೊಸ ಕಾಮಿಡಿ & ಡೈಲಾಗ್ ಕೇಳಿ. 😜😜😂😂. 🎥 #hd 📹 🔊 RUclips Link youtube.com/@Ulloorlive?si=hYqvkZtR5_4s0qna 🔊 Facebook page Link ulloorlive?mibextid=ZbWKwL 🔊 Whatsaap group Link chat.whatsapp.com/H1xdfZbxDNaBBACMl3YSSM #ulloorlive #yakshagana #comedy
ಚೆಂದದ ಚೆಲುವಿನ ಬೆಡಗಿ ಮೋಹಿನಿಯಾಗಿ ಮಿಂಚಿದ ವಂಡಾರು ಗೋವಿಂದ. / ಬಿಲ್ಲಾಡಿ/ ಮಂದಾರ್ತಿ/ ಐರೋಡಿಚೆಂದದ ಚೆಲುವಿನ ಬೆಡಗಿ ಮೋಹಿನಿಯಾಗಿ ಮಿಂಚಿದ ವಂಡಾರು ಗೋವಿಂದ. / ಬಿಲ್ಲಾಡಿ/ ಮಂದಾರ್ತಿ/ ಐರೋಡಿ
ಚೆಂದದ ಚೆಲುವಿನ ಬೆಡಗಿ ಮೋಹಿನಿಯಾಗಿ ಮಿಂಚಿದ ವಂಡಾರು ಗೋವಿಂದ. / ಬಿಲ್ಲಾಡಿ/ ಮಂದಾರ್ತಿ/ ಐರೋಡಿ
Просмотров 547Месяц назад
ಚೆಂದದ ಚೆಲುವಿನ ಬೆಡಗಿ ಮೋಹಿನಿಯಾಗಿ ಮಿಂಚಿದ ವಂಡಾರು ಗೋವಿಂದ. ಭಾಗವತರು: ಗಣೇಶ್ ಆಚಾರ್ಯ ಬಿಲ್ಲಾಡಿ. ಮದ್ದಳೆ: ಮಹೇಶ್ ಮಂದಾರ್ತಿ ಚಂಡೆ: ಉದಯ ಸುವರ್ಣ ಐರೋಡಿ. ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ. ಹಾಗಾದರೆ ಇಂದೇ ನಮ್ಮ ಪೇಜ್ follow ಮಾಡಿ. #ulloorlive #ulloorlivetoday #yakshaganaphotography #yakshaganartist #yakshaganavideo #yakshaganamgelge #Yakshagana #yakshaganalove #YAKSHA #YakshaganaDance #tulun...
ಶ್ರೀ ಪೆರ್ಡೂರು ಮೇಳದವರಿಂದ/ 🔥ಆಂಜನೇಯ🔥ಆಂಜನೇಯ🔥ಆಂಜನೇಯ🔥/ ಬೆಳ್ವೆ ಗಜಾನನ ಎಕ್ಸ್ ಪೋರ್ಟ್ ಮುಂಭಾಗ. ಯಕ್ಷಗಾನ.🎥 📍LIVE📍📹ಶ್ರೀ ಪೆರ್ಡೂರು ಮೇಳದವರಿಂದ/ 🔥ಆಂಜನೇಯ🔥ಆಂಜನೇಯ🔥ಆಂಜನೇಯ🔥/ ಬೆಳ್ವೆ ಗಜಾನನ ಎಕ್ಸ್ ಪೋರ್ಟ್ ಮುಂಭಾಗ. ಯಕ್ಷಗಾನ.🎥 📍LIVE📍📹
ಶ್ರೀ ಪೆರ್ಡೂರು ಮೇಳದವರಿಂದ/ 🔥ಆಂಜನೇಯ🔥ಆಂಜನೇಯ🔥ಆಂಜನೇಯ🔥/ ಬೆಳ್ವೆ ಗಜಾನನ ಎಕ್ಸ್ ಪೋರ್ಟ್ ಮುಂಭಾಗ. ಯಕ್ಷಗಾನ.🎥 📍LIVE📍📹
Просмотров 13 тыс.Месяц назад
ಶ್ರೀ ಪೆರ್ಡೂರು ಮೇಳದವರಿಂದ/ ಆಂಜನೇಯ-ಆಂಜನೇಯ-ಆಂಜನೇಯ/ ಬೆಳ್ವೆ ಗಜಾನನ ಎಕ್ಸ್ ಪೋರ್ಟ್ ಮುಂಭಾಗ ಪೆರ್ಡೂರು ಮೇಳದವರಿಂದ ನಿನ್ನೆ ರಾತ್ರಿ ಶ್ರೀ ಗಜಾನನ ಎಕ್ಸ್ ಪೋರ್ಟ್ ಬೆಳ್ವೆ ಇದರ ಮುಂಭಾಗ ನಡೆದ ಯಕ್ಷಗಾನ ಬಯಲಾಟ. ಪ್ರಸಂಗ: ಆಂಜನೇಯ - ಆಂಜನೇಯ- ಆಂಜನೇಯ. ಕೃತಜ್ಞತೆ: ಶ್ರೀ ಗಣೇಶ್ ಕ್ಯಾಶ್ಯೂಸ್ ಮತ್ತು ಸಮೂಹ ಸಂಸ್ಥೆಗಳು, ಬೆಳ್ವೆ. ಯಕ್ಷಗಾನ ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲವಿರಲಿ. ದಯವಿಟ್ಟು ಇಂದೇ ನಮ್ಮ ಯೂಟ್ಯೂಬ್ ಚಾನಲನ್ನು subscribe ಮಾಡಿ ಸಹಕರಿ...

Комментарии