Rishab shetty avarige | ರಿಷಬ್‌ ಶೆಟ್ಟಿ ಅವರಿಗೆ | Hey sharadhe | Article - 11 | Premakavi K Kalyan

Поделиться
HTML-код
  • Опубликовано: 4 окт 2024
  • ARTICLE - 11
    ನಾಡಿನ ಪ್ರತಿಯೊಬ್ಬರೂ, ಯಾವುದೇ ಸಂದರ್ಭದಲ್ಲೂ ಸಹಾ ಹಾಡಿಕೊಳ್ಳಬಹುದಾದ, ವಿದ್ಯಾಬುದ್ಧಿಯ ಅಧಿದೇವತೆ ಶ್ರೀ ಶಾರದಾಂಬೆಯ ಕುರಿತಾದ ʼಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆʼ ಚಲನಚಿತ್ರದ ಪ್ರಾರ್ಥನಾ ಗೀತೆ.
    .
    .
    Respectable regards :
    "Sarkari Hiriya prathamika Shaale" Whole Team
    .
    .
    Lovable Thanks to :
    Dearest Vasuki Vaibhav
    .
    .
    Some of the Photos are borrowed from Internet, Heartful Regards...
    .
    .
    Technical Team :
    Snehamayi Salian, Megharaj(Maani), Vijaykrishna D, Vinu Manasu, Ganapathi Bhat(Kodagu), GS Shivananda, Anjaneya(Prashanth Naik), Harikavya, Anil kumar (Mysore), Venki UDV, Ganesha (Bantwala).
    .
    .
    Follow us on :
    Facebook : / premakavikkalyan1
    Instagram : www.instagram....
    Wikipedia : en.wikipedia.o...
    .
    .
    Special Regards :
    Aishwarya (Ashwini Satwik. Belgaum)
    .
    .
    Soulful Regards :
    Smt. Radhika Satwik and Shri. Krishna Gunde Rao Satwik (K G Satwik), Belgaum
    .
    .
    Respectful Regards :
    T K Rajgopal & Bhagyalakshmi, Sulochana & Keshavan, Godhavari & T R Rajagopal, Anuradha & Dr. Shrinivas Bharath
    .
    .
    Special Thanks to :
    Sri Gurumurthy sir, Sri Gururajaachar, Sri Ramesh (C.T.O), Sri Lokesh(Senior Shirasthedar, Belgaum), Sri Harish & Smt. Lalitha Harish (B.M.S), Sukruthi Vinay Jadhav, Manasa Rao, Vinay Deshpande, Santhosh Gowda (santhu), Ravishankar & Vidya Ravishankar, Srinivas (Lakshmipuram), L N Veena & Harish Konakondla, L N Vidya & Suresh, Roopesh Naidu, Mohan, Nagesh Prasanna, Sudhakar Shringeri, Gururaja, Prakash, Arun, Priya, Rohini & Shashidhar, Hu.Li. Amarnath, Brundavan Nagaraj, Venugopal (Coffee Day), Nagaraj Somayaji.
    .
    .
    Legal Advisors :
    Karthik Sudhan & Sandeep Ravi.
    .
    .
    Academical Consultancy :
    Vinay Jadhav & team
    .
    .
    Content, Music and Presented by : K Kalyan
    .
    .
    Please watch full video and do Subscribe, Like, comment and Share
    .
    .
    Thank you
    .
    .
    #heysharadhe #rishabshetty #kkalyan #vasukivaibhav #prayersong #sharadhe #sarkarihiriyaprathamikashaale #kasargod #ananthnag #rishabshettyfilms #rishabshettynextmovie #directorrishabshetty #hombalefilms #hombale #kantara #kantaramovie #ajaneeshloknath #ajaneesh #saptamigowda #rakshitshetty #rashmikamandanna #rashmika #pramodshetty #varaharoopam #singarasiriye #vijayprakash #ninnindale #neenuiruvaga #appu #puneethrajkumar #punithfans #Drrajkumar #shivarajkumar #ericafernandis #vijaykirgundur #kgf #prashanthneelnextmovie #yash #rockingstar #oscar #oscarnomination #ricky #rickykannadamovie #simplestar #haripriya #simhapriya #svproductions #panjurli #shps #arjunjanya #ohbabyoncegain #jeeveneenu #heysharadedayapalisu #daddasong #tayisharadhe #shankarnag #superstar #rajanikanth #superstarrajanikanth #ranichennamma #circle #belagavi #raghavendraswami #gururaghavendra #kicchasudeep #abhinayachakravarthi #rajbshetty #rrr #nextmovie #swathimuttinamalehaniye #ramya #yashnextmovie #kasaragodu #bengaluru #bangalore #tilakchowk #maps #ui #upendra #uithemovie #kranti #krantirelease #krantiresponse #krantireview #dboss #darshan #challengingstar #vharikrishna #kannadamovie #southmovie #trending #reel #information #schoolsong #daiva #udupi #kundapura #hitmovie #hitsong #premakavi #drbro #valentinesday #February #mobilehacks #lyrics #howtowritelyrics #modi #narendramodi #primeminister #election #rishabshettyfilmmaking #heysharade #schoolprayersong #famous #like #mostliked #mostshared #youtubeislife #subscriber #youtubeguru #youtubecontent #newvideo #subscribers #youtubevideo #youtub #youtuber #youtubevideos #photography #fashionstyle #youtubers #girlstyle #picofthedayhab #mondaymotivation #monday #me #germany #germanshepherd #Sheetalshetty #chandanshetty #ramannarai #superhit #century #100days #children #ilayaraja #spb #cinema #movie #sjanaki #centurystar #rajarathna #dodmane #appuboss #maestro #ganagandharvan #balasubramanyamsongs #legend #genius #celebrity #superstar #spbalasubrahmanyam #shiva #hatrichero #hattrick #shivamani143 #geeta #shankarnag #jothejotheyalli #keladenimageega #anantnag #pallavianupallavi #naguvanayana #rajeshkrishnan #hamsalekha #sunilkumardesai #ramesharavind #prema #om #ui #rythm_games #pallavi #charana #director #tajhotels #anilkapoor #studio #drrajkumar #puneethrajkumar #darshan #dboss #manirathnam #oldisgold #tarka #hallilavani #lavani #nammuramandarahoove #omkaradi #chamundeshwari #prasadstudio #innocent #rythm #poem #temple #talaiva #daiva #guliga #koragajja #tulu #tulunadu #mangalore #mangaluru #melody #kola #bhootakola #nagamandala #yakshagana #kateelu #shivanna #powerstar #forest #kaadu #soppu #comedy #radhikapandit #location #beautiful #nature #rain #folk #viral #fun #youtuber #trending #facebook #memes #successmotivation #part2 #richierakshitshetty #hit #superhit #national #award #likes #likesharesubscribe #nammakarnataka #namcinema #belief #muscians #kannadacinema #story #kishorekumar #huli #veerappan #thalaiva #vijay #ilayathalapathy #ajith #balayya #jaibalayya #megastar #nbk #kirikparty #manasisudheer #rampanna #bhootakola #karavali #panjurlikola #panjurli

Комментарии • 130

  • @nimmaarun1
    @nimmaarun1 Год назад +37

    ಆ ಕಾಲಕ್ಕೆ ಉದಯಶಂಕರ್ ಅವರ "ತಾಯಿ ಶಾರದೆ ಲೋಕ ಪೂಜಿತೆ".....!! ಈ ಕಾಲಕ್ಕೆ ಕಲ್ಯಾಣ್ ಅವರ "ಹೇ ಶಾರದೆ ದಯ ಪಾಲಿಸು". ಮಕ್ಕಳಿಗೆ ಅಷ್ಟೇ ಅಲ್ಲದೇ ಎಲ್ಲರ ಜೀವನದ ಪ್ರಾರ್ತನೆ ಈ ಹಾಡಿನಲ್ಲಿ ಇದೆ. Once again big salute Sir.

  • @khushgowda
    @khushgowda Год назад +5

    ನಿಜ್ವಾಗ್ಲೂ ನಿಮ್ಮದು golden hand ಸ್ವಾಮಿ... ಎಂಥ ವ್ಯಕ್ತಿ... ಎಂಥಾ ವ್ಯಕ್ತಿತ್ವ... ನನ್ನ ಪ್ರಕಾರ ಒಳ್ಳೆ ಮನಸ್ಸು ಇರೋರ್ಗೆ ಒಳ್ಳೆ ಸಾಲುಗಳು ಹುಟ್ಟೋಕೆ ಸಾಧ್ಯ... ನಿಮ್ಮ ಸಾಲುಗಳು ನಿಮ್ಮ ಮನಸ್ಸಿನಷ್ಟೇ ಶುದ್ಧ... ನೀವು ನಮ್ಮ ಕನ್ನಡದ ಆಸ್ತಿ 💛❤️

  • @ajayangadi5694
    @ajayangadi5694 Год назад +11

    ಹೂವಲ್ಲಿ ಜೇನು ಗುಡಿ ಕಟ್ಟದೇನು!
    ನೀರಲ್ಲಿ ಮೀನು ಅಡಿ ಮುಟ್ಟದೇನು!
    ವಾಹ್! ಈ ಸಾಲು ಇಡೀ ಹಾಡಿನ ಜೀವ ಸರ್.
    ಅದೊಂದು ದಿವ್ಯ ಸಾಲು. ನಿಮ್ಮೊಡನೆ ಒಡನಾಡುವ ಸುಸಂದರ್ಭ ಆದಷ್ಟು ಬೇಗ ಬರಲಿ ಎಂದು ಆಶಿಸುವೆ.

  • @trueadmirer
    @trueadmirer Год назад +3

    ಪ್ರೇಮಕವಿ ಕೆ. ಕಲ್ಯಾಣ್ ಸರ್‌ ಅವರಿಗೆ ಶಿರಬಾಗಿ ನಮಿಸುವೆ. ಅದ್ಭುತವಾದ ಗೀತೆಯ ರಚನೆ ಶಾರದೆಯೇ ಕವಿಯಲ್ಲಿ ಬಂದು ಹೇಳಿದ ಹಾಗೆ. ವಾಸುಕಿ ವೈಭವ್ ಹಾಡಿದ ರೀತಿ ಅಮೋಘ. ಕಲ್ಯಾಣ್ ಸರ್ 💞 ಎಲ್ಲಾ ವೀಕ್ಷಕರಿಗೂ ಒಂದು ವಿನಂತಿ ನಮ್ಮೆಲ್ಲರ ಪ್ರೇಮಕವಿ ಕಲ್ಯಾಣ್ ಅವರ ಯೂಟ್ಯೂಬ್ ಚಾನಲ್ ಹೆಚ್ಚು ಚಂದಾದಾರನ್ನೂ ಸಂಪಾದಿಸಿ, ಹೆಚ್ಚೆಚ್ಚು ವೀಕ್ಷಕರನ್ನೂ ತಲುಪುವ ಹಾಗೆ ನಾವೆಲ್ಲರೂ ನೋಡಿಕೊಳ್ಳೋಣ.

  • @erannaeranna8588
    @erannaeranna8588 18 дней назад +1

    ಕರುನಾಡಿಗೆ ನೀವೊಂದು ಅಪರೂಪದ ಸ್ವಾತಿ ಮುತ್ತು ❤️❤️❤️

  • @ಗೊ.ಶ್ರೀ.ನಿ
    @ಗೊ.ಶ್ರೀ.ನಿ Год назад +18

    Wow... ಅತ್ಯದ್ಭುತ ... ಕೆ.ಕಲ್ಯಾಣ್ ಸರ್ ರವರು ಒಳ್ಳೆಯ ಹಾಗೂ ಶ್ರೇಷ್ಠ ಸಾಹಿತಿ ಅನ್ನೋದನ್ನು ಅವರ ಬಹುತೇಕ ಹಾಡುಗಳಿಂದ ಸಾಬೀತುಪಡಿಸಿರುವ ಮಹೋನ್ನತವಾದ ಕಲೆಗಾರರು.... ಗ್ರೇಟ್...!! ಕೆ ಕಲ್ಯಾಣ್ ಸರ್ ರವರನ್ನು ನಮ್ಮ ಕನ್ನಡ ನಾಡಿನ ಹೆಮ್ಮೆಯ "ಸಾಹಿತ್ಯರತ್ನ" ಅಂದ್ರೆ ತಪ್ಪಾಗಲಾಗದು..!! ಹ್ಯಾಟ್ಸ್ ಆಫ್ ಟು ಯು ಕೆ.ಕಲ್ಯಾಣ್ ಸರ್..!!

    • @rathananaga160
      @rathananaga160 Год назад

      Yes .Really he deserved to be called a good Kannada poet,,,,..

  • @lokeshb1059
    @lokeshb1059 Год назад +13

    Devaru inta vyakti galinda namage tilistane … we are lucky to have such beautiful pearls with us… so far you have given many more songs… let’s waiting more sweet songs yet to come … because you have that potential sir.

  • @icebox9203
    @icebox9203 Год назад +6

    ನಿಮ್ಮಂಥಹವರು ನಮ್ಮ ಕನ್ನಡ film industry ನಲ್ಲಿ ಇರುವುದೇ ನಮ್ಮಂತಹ ಕೇಳುಗರ ಪುಣ್ಯ. 🙏🙏🙏🙏. ಹೀಗೇ ಬರೆಯುತ್ತಾ ಇರಿ. ನಾವು ಕೇಳ್ತಾ ಇರ್ತೇವೆ. ನನ್ನ ತುಂಬು ಹೃದಯದ ಧನ್ಯವಾದಗಳು.

  • @SUN916
    @SUN916 Год назад +9

    ಹೇ ಶಾರದೇ ಹಾಡು ನನ್ನ ಮಗನ ಪೇವರೇಟ ಸಾಂಗ್ 🙏🙏

  • @vishwanaths.d3686
    @vishwanaths.d3686 Год назад +5

    ಪ್ರೇಮ ಕವಿ ❤.. ಕೆ ಕಲ್ಯಾಣ್ ಸರ್.. ನಿರಂತರ..

  • @ನಮ್ಮೂರಸಿರಿ
    @ನಮ್ಮೂರಸಿರಿ Год назад +1

    ಸಾಹಿತ್ಯ ಸಂಗೀತ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ವಂದನೆಗಳು ಸರ್

  • @RadhaPriya1268
    @RadhaPriya1268 Год назад +1

    Thaayi sharadhe Loka Poojithe....ee haadina newer modern sophisticated version Andre namma Kalyan ravara Hey Sharadhe❤️

  • @sadashivasadashiva2258
    @sadashivasadashiva2258 Год назад +2

    ಕೆ ಕಲ್ಯಾಣ್ ಅವರ ತುಂಬಾ ಅದ್ಭುತ ಮಾತಾಡ್ತೀರಾ ನಮ್ ಜೊತೆಯಲ್ಲೇ ಕುತ್ತು ಮಾತನಾಡಿ ದಾಗಿದೆ ಸರ್ಕಾರಿ ಪ್ರಾರ್ಥಮಿಕ ಶಾಲೆ ಹಾಡುಗಳು ಸಹ ಸಾಲು ನನಗೆ ಇಷ್ಟ ಆಯ್ತು

  • @sharvanibhat1158
    @sharvanibhat1158 Год назад +2

    ನನ್ನ ನೆಚ್ಚಿನ ಹಾಡು.
    ಸಾಹಿತ್ಯ.. ಸಂಗೀತ ಎಲ್ಲವೂ ಅದ್ಭುತ.
    ಇಷ್ಟೆಲ್ಲಾ singing reality shows ನಡೀತಿರತ್ತೆ. ಎಲ್ಲೂ ಇಂತಹ ಹಾಡುಗಳನ್ನು ಹಾಡಿಸುವುದೇ ಇಲ್ಲ.
    ಹೇಳಿದ್ದೇ ಹೇಳೋ ಕಿಸಬಾಯಿದಾಸ ಅನ್ನೋ ತರ ಅದದೇ ಹಾಡುಗಳನ್ನೇ ಹಾಡಿಸ್ತಾರೆ.

  • @prathibha.s1032
    @prathibha.s1032 Год назад +11

    My favorite ಪ್ರಾರ್ಥನಾ ಗೀತೆ.....ನನ್ನ ಅಕ್ಕನ ಮಕ್ಕಳಿಗೆ ತುಂಬಾ ಇಷ್ಟವಾದ ಗೀತೆ.....ಧನ್ಯೋಸ್ಮಿ sir 👍🙏💐 Watching from Bangalore 👍

  • @gayathri5204
    @gayathri5204 Год назад +5

    🙏🏻👌🏻ಧನ್ಯೋಸ್ಮಿ ಇಂತಹ ಹಾಡುಗಳು ಮತ್ತಷ್ಟು ಬರೋ ಅಂತ ಅವಕಾಶಗಳು ಮತ್ತಷ್ಟು ಆಗ್ಲಿ ಅನ್ನೋದು ನಮ್ಮಾಸೆ 🙏🏻

  • @mahekolu3300
    @mahekolu3300 Год назад +4

    🙏🏽🙏🏽ಶಾರದೆಯ ಪುತ್ರನೇ.... ನಿಮಗೆ ನನ್ನ ಅನಂತ ಅನಂತ ನಮನ

  • @suniljavali
    @suniljavali Год назад +4

    Very lovely song sir..
    ಹೇ ಶಾರದೇ ಹಾಗೂ ನೀನೇ ರಾಮ ನೀನೇ ಅಲ್ಲಾ... ಹಾಡುಗಳನ್ನು ಪ್ರತಿ ನಿತ್ಯ ಮುಂಜಾನೆ ಕೇಳುತ್ತೇನೆ.. ಮನಸ್ಸಿಗೆ ಮುದ ನೀಡುವ ಹಾಡುಗಳಾಗಿವೆ..

  • @suhasmath9647
    @suhasmath9647 Год назад +11

    It is my toddlers morning song.. our day starts with it ..thank you Sir

  • @sathisham5568
    @sathisham5568 Месяц назад

    ಅದ್ಭುತ ಸಾಹಿತ್ಯ ಕಲ್ಯಾಣ್ ಸರ್ 💐🙏

  • @hspremaleela5744
    @hspremaleela5744 2 месяца назад

    Beautiful 😍❤️👍👌👌

  • @vaishakks6692
    @vaishakks6692 Год назад +4

    Premakavi K Kalyan RUclips Channel is a delight for all the music lovers...
    Its fascinating to know the inside stories of how it happened..
    Multiple minds, multiple thoughts, lots of eyes looking at the lyricist, jumbling words, tongue twisters..
    Pressure from the Music Director, fear of the end results.. & lots of other unknowns...
    Yet, Keeping calm under these challenges & focusing on those magical words makes you the Premakavi... 🙏

    • @trueadmirer
      @trueadmirer Год назад

      ಯೆಸ್ ಸರ್ ... ಎಲ್ಲಾ ಕಡೆ ನಾನು ಕಲ್ಯಾಣ್ ಸರ್ ಅವರ ಈ ಹೊಸ ಚಾನಲ್ ಬಗ್ಗೆ ಹಾಕ್ತಾ ಇದೇನೆ. ಹೆಚ್ಚೆಚ್ಚು ಜನ ಕಲ್ಯಾಣ್ ಸರ್ ಅವರ ಸುಮಧುರ ಮಾತುಗಳಿಗೆ ಕಿವಿಯಾಗಬೇಕು.

  • @sudheerkumarlkaulgud7521
    @sudheerkumarlkaulgud7521 Год назад +4

    ಬೆಳಗಾವಿಯ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು. ನಾವು ಅಥಣಿಯವರು

  • @doddabasappabadigera9076
    @doddabasappabadigera9076 Год назад +1

    ಪ್ರೇಮಕವಿಗೆ ಪ್ರೀತಿಯ ನಮಸ್ಕಾರಗಳು 🧡💐💐🙏🏻🙏🏻,
    ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಲನಚಿತ್ರ ನೋಡಿದಾಗ "ಹೇ ಶಾರದೇ" ಚಲನಚಿತ್ರ ಗೀತೆ ನನ್ನ ತಲೆದೂಗಿತ್ತು, ನಂತರ ಬಿಡುವಿದ್ದ ಸಮಯದಲ್ಲಿ ಕೇಳುತ್ತಿದ್ದೆ, ಈ ಗೀತೆ ಕೇಳುತ್ತಾ ಕೇಳುತ್ತಾ ನನಗೆ ಗೊತ್ತಿಲ್ಲದೆ ಶಾಲಾ ದಿನಗಳಲ್ಲಿ ಕಳೆದ ಬಾಲ್ಯದ ಕಡೆಗೆ ಶರಣಾಗುತ್ತಿದ್ದೆ, ಈಗಲು ಸಹ.
    ಅತ್ಯಂತ ಅತ್ಯುತ್ತಮ ಸಾಹಿತ್ಯದ ಸಾಲುಗಳ ಚಿತ್ರಗೀತೆಯಿದು. ವಿಶೇಷವಾಗಿ ಸಂಗೀತ ಸಂಯೋಜಕ ವೈಭವ್ ರವರೆಗೆ ಹೃದಯದುಂಬಿ ಅಭಿನಂದನೆಗಳು, ಯಾಕೆಂದರೆ ಈ ಗೀತೆಯನ್ನು ರಿಷಬ್ ಶೆಟ್ಟಿಯವರು ಹೇಳಿದಂತೆ ದೊಡ್ಡ ಗಾಯಕರಿಂದ ಹಾಡಿಸಿದ್ದರೆ ಅಷ್ಟೊಂದು ಕನ್ನಡಿಗರ ಹೃದಯದ ಮನೆ ಸೇರ್ತಾ ಇದ್ದಿಲ್ಲ. ಕಿಶೋರ ಇನಿದನಿಯಲ್ಲಿ ಇರುವ ಆಶಾ ಸುನಿಧಿ ಯವರ ಧ್ವನಿಯೇ ಅಚ್ಚುಕಟ್ಟಾಗಿದೆ ಹಾಗಾಗಿ ಎಲ್ಲರಿಗೂ ಈ ಗೀತೆ ಅಚ್ಚುಮೆಚ್ಚಾಗಿದೆ.
    ನೀವು ಇದನ್ನು ನಂಬಲೇಬೇಕು ಸ.ಹಿ.ಪ್ರಾ.ಶಾಲೆ ಚಲನಚಿತ್ರ ಬಹುಬೇಗ ಜನರು ಒಪ್ಪಲಿಲ್ಲ ನಂತರ ಎಷ್ಟೋ ಜನಗಳ ಮೊಬೈಲ್ ರಿಂಗ್ ಟ್ಯೂನ್ ಹಾಗೇ ಕಾಲ್ ಟ್ಯೂನ್ ರಿಂಗಣಿಸೋದು ನಾನು ಕೇಳಿದ್ದೇನೆ.
    ಶುಭವಾಗಲಿ ಪ್ರೇಮಕವಿಗಳೆ ಶುಭರಾತ್ರಿ 🧡💐💐🙏🏻🙏🏻

  • @raghunandanparvatikar5586
    @raghunandanparvatikar5586 Год назад +2

    Amazinggg.... also "Nooraaru bannagalu" is very very nice!! ❤️❤️ love both the songs

  • @honestsouthindian1748
    @honestsouthindian1748 Год назад +2

    Great lyricist.
    Treasure of kannada film industry.
    Pride of Karnataka

  • @karthikdamle7057
    @karthikdamle7057 Год назад +3

    70-80 ರ ಯುವಕರು.. ಆಹಾ ಎಂತಹ ಕಲ್ಪನೆ 😍😍😍

  • @parshuramv3141
    @parshuramv3141 Год назад

    🙏🙏🙏🙏🙏 what a nice lines sir

  • @lokeshshivappayya3701
    @lokeshshivappayya3701 Год назад

    Sir nimma padabaditagalalli nija jeevanada sartakateya sampreeti hagu nimma nudi shrestategalalli nija badukina aananda nammallera hrunmanagalalli haridattulide really you are greatful sir...

  • @sharathkumar1257
    @sharathkumar1257 Год назад +1

    ನಿಮ್ಮ ಎಲ್ಲಾ ಸಾಹಿತ್ಯಗಳು ಒಂದೊಂದು ಅಧ್ಬುತ ❤️❤️❤️❤️❤️❤️👌

  • @prasan0011
    @prasan0011 Год назад +3

    Wonderful words.... Sir

  • @UmeshGuruRayaru
    @UmeshGuruRayaru Год назад +1

    Thank You So Much For this Most Interesting Episode Sir

  • @MANJUshetty597
    @MANJUshetty597 Год назад +2

    Hi ಕಲ್ಯಾಣ್ ಸರ್ 🌹💐🙋🙏🙏🙏
    ವೃಷಬ್ ಶೆಟ್ರ ಟೀಮ್ ಗೆ ಒಳ್ಳೆ ಒಳ್ಳೆ ಸಾಹಿತ್ಯ ಹಾಡುಗಳನ್ನ ಕೊಡಿ ಸರ್
    ಒಳ್ಳೆದಾಗಲಿ 🤗😍🙋

  • @AnilKumar-my5jl
    @AnilKumar-my5jl Год назад +1

    Prema Kavi Kalyan awara padagalige samaskaragallu .. Saraswati Putra ...inti nema abimani.

  • @pradeepdm6972
    @pradeepdm6972 Год назад +2

    Every time before starting my exam preparation, i used to hear these 2 songs sir
    1. Taaye sharade from bettada hoovu.
    2. Hey sharade from SHPS ❤️

  • @chaitrag7175
    @chaitrag7175 Год назад

    ನಮ್ಮ ಸರ್ಕಾರಿ ಶಾಲೆಯಲ್ಲೂ ಮೊದಲು ಈ ಗೀತೆನೆ ಎಲ್ರಿಗೂ ಕೇಳಿಸೋದು ಸರ್...ತುಂಬಾ ಧನ್ಯವಾದಗಳು🙏🙏🙏

  • @Trivikrama007
    @Trivikrama007 7 месяцев назад

    Salute to you sir 🙏🙏🙏

  • @sudhiacharya6119
    @sudhiacharya6119 5 месяцев назад

    ಸೂಪರ್

  • @munirajmmunirajm1279
    @munirajmmunirajm1279 Год назад +2

    ನಾನು ನಿಮ್ಮ ದೊಡ್ಡ ಅಭಿಮಾನಿ ಸರ್ ನಿಮ್ಮ ಸಾಂಗ್ ನಾನು ಯವಾಗಲು ಕೇಳ್ತಾನೇ ಇರುತೆನೆ

  • @AjayKumar-vz6jl
    @AjayKumar-vz6jl Год назад +2

    🙏 started my day with your video
    It was so good sir 🙏

  • @rao433
    @rao433 Год назад

    What a beautiful vlog! Apart from the juicy tidbits behind the scenes, I thoroughly enjoyed the way it was perfectly edited. Vasuki's version followed by your words and then the beautifully finished by Vasuki's pleasant rendition. ನಿಮ್ಮಿಂದ ಹೀಗೆಯೇ ಕನ್ನಡದ ಕಲಾ ಸೇವೆ ನೆರವೇರುತ್ತಿರಲಿ.ಕಲ್ಯಾಣ್ರವರೆ ನಿಮಗೆ ಒಳ್ಳೆಯದಾಗಲಿ. Have subbed and shared.

  • @mobileinfokannada2888
    @mobileinfokannada2888 Год назад +1

    My fav song ನಿನ್ನಿಂದಲೇ....❤️

  • @feelit8910
    @feelit8910 Год назад +2

    Yograj bhat once said , composing time ali music director adtharalla adu thumba magical ansutte antha adu hege antha Vasuki adidh keldhaga artha aythuo

  • @ravikiransb9361
    @ravikiransb9361 Год назад +3

    Sir ವಯಸ್ಸಿನ ಬೇಧ ಭಾವವಿಲ್ಲ ನಿಮ್ಮ ಸಾಹಿತ್ಯಕ್ಕೆ ♥️

  • @Mitunjiva
    @Mitunjiva Год назад

    Superb journey with rishab.... Wishing u have many more songs & work with Our pride RRR.... Team 🙌👌👌

  • @rameshp2170
    @rameshp2170 Год назад

    Hats off Sir osam

  • @basavaraj7325
    @basavaraj7325 Год назад

    Saraswati maga nivu. Nim indha nimge ondhu prithya namsakara. Great sir nivu nima songs is amazing

  • @pradeepbanakar4529
    @pradeepbanakar4529 Год назад

    It is my favourite song. Thank you for providing us a wonderful song

  • @nomad___vinu8486
    @nomad___vinu8486 Год назад +1

    Wonderful sir ❤️❤️❤️

  • @sunderrajangopalakrishnan2796
    @sunderrajangopalakrishnan2796 Год назад

    Super song sir daniyavada Kalyan sir

  • @dikkylahari
    @dikkylahari Год назад

    Beautiful song fabulous lyrics👏🏻👏🏻so soothing sir🙏

  • @thirtha6193
    @thirtha6193 Год назад

    Can u share some more experience with anna and varadappa...both r extremely talented in music

  • @tspadon
    @tspadon Год назад

    hi sir, loved your story narration behind the song, awesome

  • @meghanajagannath7560
    @meghanajagannath7560 Год назад

    He sharadhe nanna achumechina hadugalalli vandhu inthaha adhbutha sahithyavannu kotta thamage dhanyavadhagalu sir , e Prarthana geethe bhakthi bhavadha jothe jeevanadha jothegina bhavanathmaka nanatannu ullekhisodhu nanage thumba ishta sir ❤🙏

  • @rjvlogs1280
    @rjvlogs1280 3 месяца назад

    🔥🔥🔥

  • @zerotohero687
    @zerotohero687 Год назад +3

    ಕಲ್ಯಾಣ್ ಸರ್ "ಬ್ರಹ್ಮ ಬರೆದ ಹಣೆಬರಹಕ್ಕೆ ಅಂತ್ಯವಿದೆ.. .
    ನೀವು ಬರೆದ ಪ್ರೇಮಬರಹಕ್ಕೆ ಅಂತ್ಯವಿಲ್ಲ,,ಸಾವಿಲ್ಲ,,ಪ್ರಪಂಚದ ಇರೋವರೆಗೂ ಚಿರಾಯು..... ,🙏🙏🙏

  • @prashanths1986
    @prashanths1986 Год назад +2

    Sir, Please start an online classes on how to write lyrics , how to improve your language vocabs etc , Our mother language should group more, so please teach the young once.

  • @mamsvasisth8122
    @mamsvasisth8122 Год назад

    What an amazing talent Kalyan 👌👌👌stay blessed

  • @umaprakash8830
    @umaprakash8830 Год назад

    wonderful ,wow🌹

  • @rajarajaa3539
    @rajarajaa3539 Год назад

    It's a beautiful song! 🙏

  • @shivanandshiraguppi2471
    @shivanandshiraguppi2471 Год назад

    Sir I'm big fan of u and ur lyrics, songs and humble person

  • @venkateshsk5798
    @venkateshsk5798 Год назад +1

    ಹಾಟ್ಸ್ ಆಫ್ ಕಲ್ಯಾಣ್ ಜಿ

  • @vishwanathl4869
    @vishwanathl4869 Год назад

    Super sir, and your RUclips theme music is mindblowing

  • @arungowda6257
    @arungowda6257 Год назад

    Great sir🙏

  • @puttaswamy1132
    @puttaswamy1132 Год назад

    ಅದ್ಭುತ...

  • @jaisimhas7461
    @jaisimhas7461 Месяц назад

    🙏🙏🙏

  • @raghavendrasm
    @raghavendrasm Год назад

    After Mili this is the only prayer song for children which I could remember

  • @shashank.r.h1565
    @shashank.r.h1565 Год назад

    Nim voice actor Shivanna avarige suit aagutte

  • @oooooo966
    @oooooo966 Год назад +1

    🙏🙏🙏🙏🙏🙏sir

  • @ananthraj4607
    @ananthraj4607 Год назад

    Wat a good song song sir kalayan

  • @sowmyakeshavraja3522
    @sowmyakeshavraja3522 Год назад

    We expect more from you and vasuki

  • @naveenkumar2730
    @naveenkumar2730 Год назад +1

    Ur channel introduction music super.

  • @erannnas9209
    @erannnas9209 Год назад

    ತುಂಬಾ ಚೆನ್ನಾಗಿದೇ ಸಾಹಿತ್ಯದ ಜೊತೆ ಸಂಗೀತನು ಮಾಡಿ ಮತ್ತೊಂದು ಚಂದ್ರ ಮುಖಿ ಪ್ರಾಣ ಸಖಿ ಬರಲಿ

  • @sarveshmandya9584
    @sarveshmandya9584 Год назад

    Hai respected Kalyan sir, my heartily congratulations for your RUclips channel. All videos are coming really very well, please continue sir 🙏. E song 🎵 neevu bardiddu anta gottirlilla sir, I really became overwhelmed to know the truth and respect towards you just multiplied 100 times for the same. You are a treasure to our industry sir, we love you a lot for everything you have given to our industry ❤. All the very best for your future endeavors.

  • @komalanandakumar616
    @komalanandakumar616 Год назад

    Superb 😊👍👍

  • @shridharkulkarni4645
    @shridharkulkarni4645 Год назад

    Super sir♥️👌

  • @nethras5418
    @nethras5418 Год назад

    Your wonderful sir

  • @bbjoteppanavarjoteppanavar8761

    Suprb sir

  • @pratap7311
    @pratap7311 Год назад

    🙏pada punjagala odeya pranaamagalu🙏

  • @psychosuperstar4760
    @psychosuperstar4760 Год назад

    Superb anna

  • @santhoshgowda9872
    @santhoshgowda9872 Год назад

    super sir

  • @pradhyumnauday1103
    @pradhyumnauday1103 Год назад +1

    Sir please tell about the movie Mangalyam thantunanena 1998

  • @Manju-u2u
    @Manju-u2u 4 месяца назад

    ಅಮೂಗ ಸಾಹಿತ್ಯ📚

  • @srinivasgaikwad8278
    @srinivasgaikwad8278 Год назад

    Ur a legend. 90s guys knows better

  • @prakashag6366
    @prakashag6366 Год назад +4

    Hele kogile song anubava heli sir

  • @sinchucooks6836
    @sinchucooks6836 Год назад

    K Kalyan sir ge maguvinantha manasside, naanu Kalyan sir ge 18 Varshadinda Abhimaniyagiruve.

  • @amazer6915
    @amazer6915 Год назад +1

    Saraswati Vara putra, k kalyan

  • @VikasKumar-zm8ib
    @VikasKumar-zm8ib Год назад

    👌🙏👍❤️

  • @nithyaacharya1422
    @nithyaacharya1422 Год назад

    Daily video haki sir...wait madok agolla

  • @Sharanappa-2
    @Sharanappa-2 4 месяца назад

    Nanu kavana barithayidini sir adare song bareyodu gotthagathyilla sir thlisi

  • @VikasKumar-zm8ib
    @VikasKumar-zm8ib Год назад

    ❤️🙏👍

  • @SagarSagar-um6nl
    @SagarSagar-um6nl Год назад

    🙏👍

  • @sankappasankannavar4256
    @sankappasankannavar4256 Год назад +2

    ಏಳು ಬಣ್ಣದ ಪ್ರೀತಿ ಇದು ಗೀತೆ ಹಿನ್ನೆಲೆ ತಿಳಿಸಿ ಸರ್

  • @kirankm2050
    @kirankm2050 Год назад

    🙏🙏🙏🙏❤️❤️❤️

  • @vanitanaik4009
    @vanitanaik4009 Год назад +1

    Naanu nim video naan jasti nodilla. Neevu nange tumba ista. Adike nim chanel subscribe madiddene. Matte nim missesge mata mantra madsidralla. Aa video nodidde. Nangu mata mantra madsi nan madvene tade hiddiddare. Naanu idrinda tumba nondidini. Enmadodu gottagde vaddadta idini. Esto jana mata mantra numballa.

  • @AnikethanASharma
    @AnikethanASharma Год назад

    🙏

  • @Revan.s_music
    @Revan.s_music Год назад

    ❤❤❤❤

  • @chandanchanduchandanchandu6918

    Sir nimmantha kalavidaru irodrindane kannada bhashe jeevantha. 👏

  • @niranjantr8183
    @niranjantr8183 Год назад +1

    Sir nimma tv5 interview ನೋಡಿದ್ಮೇಲೆ ಒಂದು ಹೆಸ್ರಿಂದ ನಿಮ್ಮನ್ನು ಕರಿಬೇಕು ಅನ್ಸುತು “ಮುತ್ತುಪ್ರಕಾಶ್” 😊🙏🙏

  • @shrig7112
    @shrig7112 Год назад

    ❤️