ಜಮೀನಿನ ಸರ್ವೆ & ಹದ್ದುಬಸ್ತು ವ್ಯತ್ಯಾಸ | Land Survey and Haddubastu |
HTML-код
- Опубликовано: 23 янв 2025
- #Haddubastu
#Hudbust
#Haddubasthu
#ಹದ್ದುಬಸ್ತು
#survey_sketch
#hissa_sketch
#11esketch
#Eswathukarnataka
#Landsurvey
#Tatkalpodi
Haddubastu application
Haddubastu land survey
#ವಿಶೇಷವಾಣಿ
#visheshavani
#visheshavanichannel
❤️ ವಿಶೇಷವಾಣಿ ❤️ ಕನ್ನಡದ ಅತ್ಯುತ್ತಮ ಯೂಟ್ಯೂಬ್ ಚಾನಲ್ ಗಳಲ್ಲಿ ಒಂದಾದ ಈ ಚಾನೆಲ್ ಗೆ ಸುಸ್ವಾಗತ 🙏🙏
ದಯವಿಟ್ಟು ವಿಡಿಯೋಗಳಿಗೆ 👍 ಲೈಕ್ ಮತ್ತು 👌ಕಮೆಂಟ್ಸ್ ಮಾಡಿ.
ಪ್ರೋತ್ಸಾಹಿಸಲು ❤️ VISHESHAVANI ❤️ಯೂಟ್ಯೂಬ್ ಚಾನೆಲ್ Subscribe ಆಗಿ 👇👇
/ visheshavani
📽️🎥ಈ ವಿಡಿಯೋ ನಿಮಗೆ ಉಪಯೋಗ ಆಗಿದ್ರೆ 👍 LIKE 👍 ಮಾಡಿ.
ಪ್ರತಿಯೊಬ್ಬರಿಗು ಸಹಾಯ ಆಗುತ್ತೆ, ಅನಿಸಿದ್ರೆ 💥 SHARE 💥ಮಾಡಿ.
ನಿಮ್ಮ ಆಲೋಚನೆ ಗಳು ಕೆಳಗೆ 📜COMMENTS📜 ಮಾಡಿ.
ವಿಡಿಯೋ ಮತ್ತೊಮ್ಮೆ ವೀಕ್ಷಿಸಲು ಬಯಸಿದರೆ ಅದನ್ನು ♥️Save to Watch Later♥️ ಗೆ ಸೇರಿಸಿ.
ಜಮೀನು ಮತ್ತು ನೋಂದಣಿ ವಿಡಿಯೋಗಳ ಲಿಂಕ್ :-
• ಜಮೀನು & ಆಸ್ತಿ ನೋಂದಣಿ
ಭೂಮಿ & ಆಸ್ತಿ ಬಗ್ಗೆ ವಿಡಿಯೋಗಳ ಲಿಂಕ್ :-
• ಜಮೀನು, ಸರ್ವೇ, ಮತ್ತು ಕಂದಾಯ
ನಾಡಕಚೇರಿಯ ಎಲ್ಲಾ ಬಗೆಯ ವಿಡಿಯೋಗಳ ಲಿಂಕ್ :-
• 𝐍𝐀𝐃𝐀𝐊𝐀𝐂𝐇𝐄𝐑𝐈 // ನಾಡಕಛೇರಿ
ಗ್ರಾಮ ಪಂಚಾಯತಿ ಬಗ್ಗೆ ವಿಡಿಯೋಗಳ ಲಿಂಕ್ :-
• 𝐆𝐑𝐀𝐌 𝐏𝐀𝐍𝐂𝐇𝐀𝐘𝐀𝐓 // ಗ್ರಾ...
ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿಡಿಯೋಗಳ ಲಿಂಕ್ :-
• 𝐁𝐈𝐑𝐓𝐇 & 𝐃𝐄𝐀𝐓𝐇 𝐂𝐄𝐑𝐓𝐈𝐅𝐈𝐂...
ಬ್ಯಾಂಕ ಮತ್ತು ಪೋಸ್ಟ್ ಆಫೀಸ್ ನ ಯೋಜನೆಗಳ ವಿಡಿಯೋಗಳ ಲಿಂಕ್ :-
• 𝐁𝐀𝐍𝐊 & 𝐏𝐎𝐒𝐓 𝐎𝐅𝐅𝐈𝐂𝐄
ಮತದಾರರ ಚೀಟಿ ಬಗ್ಗೆ ವಿಡಿಯೋಗಳ ಲಿಂಕ್ :-
• 𝐕𝐎𝐓𝐄𝐑 𝐈𝐃 𝐂𝐀𝐑𝐃 // ಮತದಾನ...
ಉದ್ಯೋಗ ಖಾತ್ರಿ ಯೋಜನೆಯ ವಿಡಿಯೋ ಗಳ ಲಿಂಕ್ :-
• 𝐔𝐃𝐘𝐎𝐆𝐀 𝐊𝐇𝐀𝐓𝐑𝐈 // ಉದ್ಯೋ...
ಕರ್ನಾಟಕ & ಭಾರತ ಸರಕಾರದ ಯೋಜನೆಗಳ ವಿಡಿಯೋಗಳ ಲಿಂಕ್ :-
• 𝐘𝐎𝐉𝐀𝐍𝐀 // ಯೋಜನೆಗಳು
Copyright Information: All images, Logos used only for identification purpose only.
:Disclaimer: Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use. All credit for copyright materiel used in video goes to respected owner.
ತಮ್ಮ ವಿಡಿಯೋದಿಂದ ಅನೇಕ ಸಂಶಯಗಳು ದೂರವಾಗಿವೆ. ಉತ್ತಮ ವಾದ ವಿಡಿಯೋ... ಜೈ ಕನ್ನಡಾಂಬೆ...
ಉತ್ತಮವಾದ ಮಾಹಿತಿ ತಿಳಿಸಿದ್ದೀರ ಸರ್. ನಿಮ್ಮ ಮಾಹಿತಿಗೆ ಧನ್ಯವಾದಗಳು🙏🏻
Thanks
@@Visheshavani nanna pahaniyalli 10 CFC paraki hukuma atha Ede please nanna Phone number 7259493214
ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
Sir Really it is most important to all. Very useful information. Thank🙏.
Thanks for giving feedback
Very important and useful information 🙏
Thanks
ಮಾಹಿತಿಗೆ ಧನ್ಯವಾಧಗಳು.
Great🎉
ಸೂಪರ್ 👍
Very useful.Thanks
ತಾತ್ಕಾಲಿಕ ಸಾಗುವಳಿ ಬಗ್ಗೆ ವಿಡೀಯೋ ಮಾಡಿ ಸರ್
Excellent information
Glad it was helpful!
Sir addubartige baruva alategararu Mosa alateyalli masamadabahuda..
Thank you
Super
Thankyoufor the information
Thanks for your support
Sir
onde RTC nalli revenue 155.08 & forest 150.36 antha idre navu servey heg madsodu antha video maadi heli sir
Super sir
Thanks
Tq for your good information
ದನ್ಯವಾದಗಳು
Very helpful sir your vedio
Keep it up
ತುಂಬಾ ಧನ್ಯವಾದಗಳು
Tq u sir
Super super super thanks sir thanks
Nice 🎉
Thanks for your support
ಸೂಪರ್ ಸರ್ 🙏🙏
ಸರ್ ಒಂದು ಸಾರಾ ಬರೆದರೆ ಎಷ್ಟು ವರ್ಷ ಎಷ್ಟು ದಿನ ಅದಕ್ಕೆ ವ್ಯಾಲಿಡಿಟಿ ತಿಳಿಸಿಕೊಡಿ ಪ್ಲೀಸ್
Thank you sir🙏
Good job👍👏
Tq sir🙏🙏🙏🙏🙏
super
Nice
ದನ್ಯವಾದಗಳು
Thanks
Sir pahani mele parabaare maadabaaradu antha idre haddubasthu maadsokagalva
Sir, will u please tell us the documents which are indicating survey number change from old to new.... Like in village map old survey number is displaying but in rtc and dishank there is a new survey number
Pouti kathe madade podi baga madabahude Sir tilici kodi plz
👍🙏
Thanks for your support
ಸಾರ್ ನಮ್ಮ ಪಹಣಿ ಎಲಿ 28.34 ಗುಂಟೆ ಇದ್ದೇ. ಮೂಲ ಮೂಲ ನಕ್ಷೆ (ಆಕಾರ ಬಂದ) 28.29 ಗುಂಟೆ ಇದೆ. ಅದು 10 ಜನ ಇದರೆ ( ಜಂಟಿ ಆಗಿದೆ) namdu 2.35 ಗುಂಟೆ. ಅದಕ್ಕೆ ಎನ್ನು ಮಾಡಬೇಕು.
ಸರ್ ನಮ್ಮ ಪಹಣಿ ಯಲ್ಲಿ 10ಎಕರೆ 3ಸೆಂಟ್ಸ್ ಇದೆ ಆದರೆ ಮೂಲ ನಕಾಶೆಯಲ್ಲಿ 9ಎಕರೆ 70ಸೆಂಟ್ಸ್ ಮಾಡಿದ್ದಾರೆ 10ಎ,3ಸೆಂಟ್ಸ್ ನಕಾಶೆ ಮಾಡಿಸಬೇಕು ಏನು ಮಾಡಬೇಕು ದಯವಿಟ್ಟು ತಿಳಿಸಿ
Arji katu1year aayitu sir. Bare call madtara baragilla, igga Radd madtri yenu madabeku sir
Dhurasrhu endharenu dhayavittu begane thilisi,and inam land endharenudhayavittuvivaravagi thilisi pls pls bega
Sir ptct map dalli hechu ede matu utar dalli kadime ede yanu madbeku helli sir please
Sir nanu ega purchase madthiddini avaru bari haddu basthu ge kattiddare andre adu Sarina nange ega confusion agidde navu jameen takoloru
Avru koduvavaru agiruthare adre bari haddubasthuge kattidre agutha
Navu kallu Jamba nillisalu haddubastu madidare sakalwa sir plz heli yav reeti madusbeku
Yesess
How much time both take to visit our land
Sir...kalu dari hagu bandi dari vattuvariyagidare enu madabeku endu video madi 🙏
Sir where should we give the application and how much time it will take
Sarwey noticege 11e sain agakadidare sarwey maduvudila form close maduthivi helluthare hena maduvudu thilisikodi sir paani janti ede sir
ಜಂಟಿ ಪಹಣಿ ಸಿಂಗಲ್ ಪಹಣಿ ವಿಡಿಯೋಗಳು ಇವೆ ನೋಡಬಹುದು
@@Visheshavani thanks sir
Sir podi sketch measurements and 11E sketch measurements should be same or not, please reply sir
We think same,,but ಸರ್ವೆ ಕಾರಣ ಬೇರೆ ಇರುತ್ತೆ...
it will be the same
Sir brothers are participation of land but differences are arranged at their children part portion how can salvation .
Sir government site kottiro jagana survey madisbauda
Hello
What if the surveyor denies doing the survey??
✅
Jameenu survey athava haddubasthu survey arji sallisida eshtu samayada olage survey madalu ilakheyinda barutthare? Hagu eshtu samayadalli dakhalegalannu namage kodutthare?
ಪಾಳಿ ಪ್ರಕಾರ
sarkaari jameenannu haddubastu maaduvare edara bagge tilise sir gomaala jameenu
No idea
Anna survey madovag tappagiddre hege sari madodu
Please tell me sir
ಹದ್ದು ಬಸ್ತು ಅರ್ಜಿ ಯಾವ ತಿಂಗಳಲ್ಲಿ ಹಾಕಬೇಕು ಸರ್
Pavati varsu khate maadisuvudu hege please tilisk
Yavadakke eshtu feesu heli.
Sir ega Bangalore li upor card antha issue madtha edhare adra bage video madi,
Ok
Sir namdu 7 acre 11 gunte qwari land ide..adanna est % stone sigutte antha check madsi certificate takolodu hege respected Sir....
Nakasha dilita madi hosa nakasha sari. Madalu estu dina
Sir 11e nakase ela adan hege redi madudari
ಅದ್ವಾನದ ಇಲಾಖೆ ಅಂದರೆ ಕಂದಾಯ ಇಲಾಖೆ ಅನ್ನಬಹುದೇ
Sir nimma vivarane beautiful aage p1 p2 p3 jameenu ge haddhu basthu maadisabahudha.Maadisabahudhaadhre yaar na contact maadabeku
Sir 11 E sketch admele direct agi addu basthu ge akboda
ಯಾವ ಕಾರಣಕ್ಕಾಗಿ 11e ಸ್ಕೆಚ್ ಮಾಡಿದ್ದೀರಾ?
ಸಾರ್ ನಮ್ಮ ಶಿರಾ ಅಧಿಕಾರಿಗಳು ಸರಿಯಾಗಿ ಹದ್ದು ಬಾತು ಮಾಡವ
Sir mai fees 27-07-2022 ku kiya.. Aur mai 28-07-2022 ku test dene ke liya.. Open kiya but o authentication hura ha hai.. Aur proceeds kiya thu.. O phir se home page pe ja raha hai plzz reply do
ಕನ್ನಡದಲ್ಲಿ...
ಮನೆಯಿಂದ ಹೆಸರು ಮೇಲೆಇದೆ ಎಂದು ನೋಡುವುದು ಹೇಗೆ
What about adverse procession
ಜಮೀನಿನಲ್ಲಿ . Road. ಪಕ್ಕದಲ್ಲಿದ್ದರೆ ಅದು ಯಾರಿಗೆ ಸೇರು ಥದೇ .
ವಂದೆ ಸರ್ವೆ ನೋಂಬರ್ ಇದೆ ನಮಗೆ ಹೋಗಲು ದಾರಿ ಕೊಡ್ತಾಇಲ್ಲಾ ಇದು ಹೇಗೆ ಹೇಳಿ ಸರ್
Sarve oppesi nabar esha elaha atarsar
ನಮ್ ಹೊಲದಲ್ಲಿ ಹಳ್ಳ ಬಂದಿದೆ en ಮಾಡೋದು
ಸರ್, ಹದ್ದುಬಸ್ತು ಮಾಡುವಾಗ ಸರ್ವೆಯವರು ಟೇಬಲ ಕಡ್ಡಾಯವಾಗಿ ಬಳಸಬೇಕಲ್ಲವೇ, ದಯವಿಟ್ಟು ತಿಳಿಸಿ.
ಚೈನ್ ಅಥವಾ ಟೇಬಲ್
what is the 125 please tell me tq
Sir,what is podi?
ಪೋಡಿ ವೀಡಿಯೋ ನೋಡಿ ಖಂಡಿತಾ ಮಾಹಿತಿ ಗೊತ್ತಾಗುತ್ತೆ...
@@Visheshavani thank you so much.
Podu endarenu. Podu change adaga adunna saripadisuvudu hege
ಪೋಡಿ
ಹದ್ದುಬಸ್ತ್ ಸೀಟು ಪಡೆಯುವುದು ಹೇಗೆ ?
Sir what is the meaning of urraf
ಕನ್ನಡದಲ್ಲಿ ಟೈಪ್ ಮಾಡಿ...
ಸರಪಳಿ ಲೆಕ್ಕಾಚಾರ ವಿವರಿಸಿ ಸರ್
Ok
Mojani application hege haakbeku online nalli
Ok.. We will check and try
1 acre how many in foot only
43560sq ft
Not sq foot
Only foot information
ಸರ್.. ನಿಮ್ಮ ವಿಡಿಯೋ ನೋಡ್ತಾಯಿದ್ದೇನೆ.
ನಾನು ಕೇಳಿದ ಪ್ರಶ್ನೆಗಳಿಗೆ ಸ್ವಲ್ಪ ಹತ್ತಿರ ಬರುತ್ತಿದ್ದೀರಿ, ಇರಲಿ.
ನನ್ನ ಪ್ರಶ್ನೆ ಹಿಂದಿನಿಂದಲೂ..
ಒಂದು ಸರ್ವೆ ನಂಬರ್ ನಲ್ಲಿ 11E ನಕ್ಷೆಗೆ ಅರ್ಜಿ ಹಾಕಲು, ಮೊದಲು ಯಾವ ತರಹದ ಪ್ರಕ್ರಿಯೆ ಅಳತೆಗೆ ಸಂಬಂಧಿಸಿದಂತೆ ಆಗಿರಬೇಕು?.
ಯಾವ ಕಾರಣಕ್ಕೆ 11e ನಕ್ಷೆಗೆ ಅರ್ಜಿ ಹಾಕಬೇಕು ಅಂತಿದ್ದಿರಾ ನೀವು ?
@@Visheshavani ನನ್ನ ಮಗಳಿಗೆ ನನ್ನ ಸ್ವಂತ 4ಎಕರೆ ಜಮೀನಿನಲ್ಲಿ 2ಎಕರೆಯನ್ನು ಎರಡು ಹೆಣ್ಣು ಮಕ್ಕಳಿರುವ ಕಾರಣ ಕೋರ್ಟ್ ಡಿಕ್ರಿ ಮಾಡಿಸಿ ಕೊಟ್ಟಿದ್ದೇನೆ.
ಈಗ ಈ ಜಮೀನಿಗೆ 11E ಸ್ಕೆಚ್ ಮಾಡಿಸಲು 2800/-ಹಣ ಕಟ್ಟಿ ಆರು ತಿಂಗಳಾದರೂ ಅಲಾಟ್ ಆಗಿಲ್ಲ. ಕಾರಣ ಈ ಜಮೀನು ನಾನು ಕೊಳ್ಳುವ ಮೊದಲು ದರಖಾಸ್ತು ಜಮೀನು ಅಂತೆ. ದರಖಾಸ್ತು ಪೋಡಿ ಆಗಬೇಕಂತೆ, ಈಗ ಏನು ಮಾಡೊದು ಚಿಂತೆಯಾಗಿದೆ ಸರ್.
Sorry Sir, ದರಕಾಸ ಪೋಡಿ ಬಗ್ಗೆ ಅಷ್ಟೊಂದು ಮಾಹಿತಿ ನಮಗಿಲ್ಲ, ಮುಂದಿನ ದಿನಗಳಲ್ಲಿ ಗೊತ್ತಾದ್ರೆ ಹೇಳುತ್ತೇವೆ...
Sir ಸರ್ವೇ how to apply
ಯಾವ ಕಾರಣಕ್ಕಾಗಿ?
ಎರಡಕ್ಕೂ ಬೆಲೇ
ಹೆಣ್ಣುಮಕ್ಕಳ ಅನುಮತಿ ಇಲ್ಲದೆ ಸಹಿ ಇಲ್ಲದೆ ಆಸ್ತಿ ಮಾರಬಹುದೇ
Sir Kai baraha bani biti ogidhe computer sera beku
Karabu ?
Henge antha
Me ೧೫೪೫ ಏನೇನು ತಿಳಿಸುತೆ
ನಿಮ್ ನಂಬರ್ ಕೊಡಿ pleae
Noor bhul
Sir plz nimm jote matadbek aagide so contact or email send madii
sonu.hanama@gmail.com
Thank you very Good information. I wanted to talk with you sir. We are doing survey can u send someone to see that the marking is done in right way. I can pay the service charges if possible please Reply to this. Are please share me your contact number thanks 🙏
Super sir
Super