ಶಿವಲೋಕದಿಂದ ಒಬ್ಬ ಸಾಧು ಬಂದಾನೋ ಹಾಡುವುದು ಹೇಗೆ ? || Shivalokadinda Obba Sadhu Bandano| Shivaratri Song 🚩

Поделиться
HTML-код
  • Опубликовано: 27 ноя 2024

Комментарии • 392

  • @revanasiddappadoddapattar13
    @revanasiddappadoddapattar13 2 года назад +37

    ಆ ತಾಯಿ ಸರಸ್ವತಿ ದೇವಿ ಎಲ್ಲಾದರೂ ಇದ್ದಾಳೆ ಎಂದರೆ ಅದು ನಿಮ್ಮ ನಾಲಿಗೆ ಮೇಲೆ ಸದಾ ಇರುತ್ತಾಳೆ.
    ಧನ್ಯವಾದಗಳು

  • @Lokesha-eb6nh
    @Lokesha-eb6nh 8 месяцев назад +1

    ಬಹಳ ಚೆನ್ನಾಗಿ ಹಾಡಿದ್ದೀರಿ, ಮೇಡಂ

  • @banasankari768
    @banasankari768 Год назад +2

    ನಿಮ್ಮ ಹಾಡು ಶರಣು ಶರಣಾರ್ಥಿ

  • @amareshkiresurjuniorsiddar7922
    @amareshkiresurjuniorsiddar7922 2 года назад +1

    ಓO ನಮಃ ಶಿವಾಯ🙏👌🙏👌🙏👌🙏👌🙏👌🙏👌🙏👌🌹👍🌺👍🌺👍🌺👍🌺

  • @shivashankarmn7462
    @shivashankarmn7462 2 года назад +7

    ನಿಮ್ಮ ಈ ನಿಸ್ವಾರ್ಥ ಸಂಗೀತ ಪಾಠ ಸೇವೆ ನಿರಂತರವಾಗಿ ಸಾಗಲಿ ಅನೇಕ ಮಂದಿಗೆ ಸಹಾಯವಾಗುತ್ತಿದೆ. ಭಗವಂತನ ಕರುಣೆ ಸದಾಕಾಲವೂ ನಿಮಗೆ ಪೂರಕವಾಗಿರಲಿ

  • @jyotidandavatimath2321
    @jyotidandavatimath2321 3 года назад +3

    ತುಂಬ ಚೆನ್ನಾಗಿ ಇದೆ

  • @basavarajkarade204
    @basavarajkarade204 2 года назад +2

    ನಿಮ್ಮ ಹೊಸ ಕಲಿಕಾ ಪ್ರಯೋಗಕ್ಕೆ ನಮ್ಮ ಹೃದಯಪೂರ್ವಕ ಸ್ವಾಗತ
    ಶುಭವಾಗಲಿ.

  • @kedarnathpatadari1454
    @kedarnathpatadari1454 Месяц назад

    ಏನ್ ಚಂದ್ ಹಾದತಿ ಅವ್ವಾ ಮತ್ತೆ ಮತ್ತೆ ಕೇಳ ಬೇಕು ಅನಿಸುತ್ತದೆ 🎉🎉🎉🎉🎉

  • @nagarathnakrishnapriya6856
    @nagarathnakrishnapriya6856 Год назад

    ತುಂಬಾ ಚೆನ್ನಾಗಿ ಕಲಿತು ಕೊಳ್ಳಬಹುದು ಅಷ್ಟು ಚೆನ್ನಾಗಿ ಹೇಳ್ಕೊಡತೀರಿ ಬಹಳ ಚೆನ್ನಾಗಿ ಮೂಡಿ ಬರ್ತಯಿದೆ. ತುಂಬಾ ಸಂತೋಷ ಆಗತ್ತೆ 🙏🙏

  • @hanumanthabbeehmaray8564
    @hanumanthabbeehmaray8564 2 года назад +1

    ಸೂಪರ್ ಸೂಪರ್ ಸೂಪರ್

  • @gunjalappanayak7341
    @gunjalappanayak7341 Год назад

    ತುಂಬಾ ಮಧುರವಾದ ಧ್ವನಿ ರೀ ಅಕ್ಕಾ

  • @sannakasiss4060
    @sannakasiss4060 2 года назад +6

    ಬಾಳ ಚನ್ನಾಗಿ ಹಾಡಿದಿರಿ, very good. ನಾವು ಸನ್ನವರಿದ್ದಾಗ ಬಜನೆಯವರ ಸಂಗಡ ಹಾಡುತ್ತಿದ್ದೆವು.

  • @anjalikulkarni4888
    @anjalikulkarni4888 2 года назад +7

    ಸರಸ್ವತಿ ಮಾತೆ ತಮ್ಮ ಕಂಠದಲ್ಲಿ ವಾಸವಾಗಿದ್ದಾಳೆ ಅಂತ ಅನುಭವವಾಗುತ್ತಿದೆ 🙏💐💖

  • @lagamannagaddiholi2554
    @lagamannagaddiholi2554 2 года назад +2

    Supar sister🙏

  • @kedarnathpatadari1454
    @kedarnathpatadari1454 3 месяца назад

    ಬಹಳ ಸುಂದರವಾಗಿ ಹಾಡುತ್ತಿರಿ ತಂಗಿ ನಾನು ನಿಮ್ಮ ಅಭಿಮಾನಿ ದಯವಿಟ್ಟು ನಿಮ್ಮ ವಿಳಾಸ ತಿಳಿಸಿರಿ ನಾನು ಬೆಟ್ಟಿ ಆಗುತ್ತೇನೆ

  • @lingannathogaragunte4955
    @lingannathogaragunte4955 3 года назад +5

    ಶಿವನ ಈ ಹಾಡು ಹಾರ್ಮೋನಿಯಂ ದಲ್ಲಿ ನುಡಿಸಿ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ

  • @mallappakambar8173
    @mallappakambar8173 2 года назад +3

    ತುಂಬಾ ಚೆನ್ನಾಗಿದೇ ರಿ ನಿಮ್ಮ ದ್ವನಿ ಆ ಸರಸ್ವತಿ ನಿಮ್ಮನ್ನು ಚನ್ನಾಗಿಡಲಿ 🙏🏽🙏🏽🎧

  • @channabasappanyamathi6724
    @channabasappanyamathi6724 3 года назад +1

    ತುಂಬಾ ಸೊಗಸಾಗಿ ಮೂಡಿಬಂದಿದೆ. ನಾವು ಈ ಹಿಂದೆ ಈ ಹಾಡನ್ನು ಭಜನೆ ಪದವಾಗಿ ಹಾಡಿದ್ದೇವೆ

  • @venkatesh.n7196
    @venkatesh.n7196 3 года назад +1

    ಮಗಳೆ ಬಹಳ ಚೆನ್ನಾಗಿ ಅಡಿದ್ದಿಯಮ್ಮ ಓಂ ನಮೋ ಶಿವಾಯ 🙏

  • @kabaddilovers2184
    @kabaddilovers2184 3 года назад +2

    Dhanyavaadagalu madam

  • @veerabhadrappagouda1474
    @veerabhadrappagouda1474 11 месяцев назад

    ಹಾಡು ತುಂಬಾ ಚೆನ್ನಾಗಿ ಹಾಡಿದ್ದಿ ರೀ ಧನ್ಯವಾದಗಳುಮೇಡಂ.

  • @vijaykumarnegalur5782
    @vijaykumarnegalur5782 2 года назад +1

    ಶರಣು ಶರಣಾರ್ಥಿ ತಾಯಿ,,👏

  • @basappatalawar4747
    @basappatalawar4747 Год назад

    ಶಿವನ ಭಕ್ತಿಗೆ ನಮ್ಮ್ ಮನಸು ಒಪ್ಪಿದೆ

  • @ಬಸವರಾಜಬಿಡೀಕಾರಅಮ್ಮನಕೋಪ್ಪ

    ಓಂ ನಮಃ ಶಿವಾಯ

  • @ashokangadi7128
    @ashokangadi7128 3 года назад

    ಮೇಡಂ ನಿಮ್ಮ ಸಂಗೀತ ಮನೆ ಕಾರ್ಯಕ್ರಮ ಚನ್ನಾಗಿ ಮೂಡಿ ಬರ್ತಾ ಇದೆ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಹಾಡಿನ ಜೊತೆ ರಾಗ ಹೇಳಿ ಹಾಡಿದರೆ ಚನ್ನಾಗಿರುತ್ತೆ

    • @Sangeetha_Mane
      @Sangeetha_Mane  3 года назад +2

      Raagad hesar helidini vedio forward madlarde nodi sigatte🙏

    • @sahebgoudah.m.halimani5418
      @sahebgoudah.m.halimani5418 2 месяца назад

      ರಾಗ ಹೇಳಿಲ್ಲ ಮೇಡಂ ನಾನು ೩ಸಲ ಕೇಳಿದ್ದೇನೆ. ಕಮೆಂಟಲ್ಲಿ ತಿಳಿಸಿ ಮೇಡಂ ಸಾಕು.​@@Sangeetha_Mane

  • @ashokmareguddi2015
    @ashokmareguddi2015 8 месяцев назад

    ಸೂಪರ್ ಸೂಪರ್ ಐತಿ

  • @shridharsankeshwari1247
    @shridharsankeshwari1247 2 года назад

    Mast,,reee

  • @hanamanthkori7918
    @hanamanthkori7918 3 года назад

    ಸುಪರ್ ರಿ

  • @kamanabillinajagattu9063
    @kamanabillinajagattu9063 3 года назад +1

    ಶಿವರಾತ್ರಿಯ ಶುಭಕಾಮನೆಗಳು

  • @anithamanjumanju7762
    @anithamanjumanju7762 3 года назад

    Super madam ... nimge koti🙏🙏🙏🙏🙏🙏🙏🙏 nange thumba eshtta ayithu

  • @gurudevanagavi8877
    @gurudevanagavi8877 3 года назад +3

    " ATI SUNDARAVADA & NANNA PREEYAVAD HADU NIVU KUDA ADBHUTAVAGI & SOGASAGI HADIDDIRA NIMAGE DHANNYAVADAGALU MADAM " 💐💐💐💐💐🙏🙏🙏🙏🙏

  • @udayhiremath4598
    @udayhiremath4598 3 года назад +5

    Good superb🙏👍.

  • @hanamantmhedagijol4859
    @hanamantmhedagijol4859 3 года назад +1

    👌medum song 🙏bajane padagalu haadi medum🙏

  • @channabasappasriguruughema5288
    @channabasappasriguruughema5288 2 года назад

    ಉಘೇ ಉಘೇ ಮಹದೇಶ್ವರ ಉಘೇ

  • @malakappabiradar4956
    @malakappabiradar4956 Год назад +2

    Beautiful voice. God bless you.

  • @girishs8190
    @girishs8190 Год назад

    Om shanthi

  • @padmabadri7847
    @padmabadri7847 3 года назад +4

    👌👌👌 ಚೆನ್ನಾಗಿ ಹಾಡಿದ್ದಿರಿ ನಾವು ಕಳಿತಿವಿ.

  • @s.mrekha6950
    @s.mrekha6950 3 года назад +4

    ನಿಮ್ಮ ಹಾಡುಗಳು ತುಂಬಾ ಚೆನ್ನಾಗಿದೆ ಕಲಿಯಲು ತುಂಬಾ ಸುಲಭವಾಗಿ ಹೇಳಿ ಕೊಡುತ್ತೀರಿ ಅಕ್ಕ ನನಗೇ ನಿಮ್ಮ ಹಾಡುಗಳು ತುಂಬಾ ಇಷ್ಟ ಆಯಿತು

  • @nandakishoreamalapur8698
    @nandakishoreamalapur8698 Год назад

    Hareshrinivasa

  • @sgastro2830
    @sgastro2830 Год назад

    mast hadiri akkar 👌👌

  • @kputtanna8868
    @kputtanna8868 3 года назад +2

    ಚೆನ್ನಾಗಿ ಹಾಡಿದ್ದೀರಾ 👌ತಂಗ್ಯಮ್ಮ

  • @shivanandabankapur3571
    @shivanandabankapur3571 2 года назад

    Dhanyavadagalu madam

  • @arunpatil6686
    @arunpatil6686 2 года назад +1

    Om namah Shivaya 🙏🙏🙏

  • @siddappamalagar7745
    @siddappamalagar7745 2 года назад +1

    Niwu e riti haadidare shiwappa kelutta horagade ನಿಲ್ಲುತ್ತಾ

  • @basappaukkali1174
    @basappaukkali1174 3 года назад +1

    ಧನ್ಯವಾದಗಳು . ನಿಮ್ಮ ರಾಗ.ಲಯ.ಸ್ವರ ಏರಿಳಿತದ ಧಾಟಿ ತುಂಬಾ ಇಷ್ಟ ಆಯಿತು.ನಿಮ್ಮ ಕಲೆ ಸಾಹಿತ್ಯ ಸಂಗೀತಕ್ಕೆ ದೇವರು ಆರೋಗ್ಯ, ಸಂಪತ್ತು, ಆಯುಷ್ಯ, ಹೆಚ್ಚಿನ ಪ್ರಸಸ್ತಿ ಲಬಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

    • @mgsajjanar2012
      @mgsajjanar2012 3 года назад

      ತುಂಬಾ ಚೆನ್ನಾಗಿ ಹಾಡಿದ್ದಿರಿ👍👍

  • @koteppalbkoteppalboragalap3131
    @koteppalbkoteppalboragalap3131 2 года назад

    ಸೂಪರ್ ಹಾಡಿದವರು ಮೇಡಮರೆ ಸೂಪರ್ ಹಾಡು

  • @shivakumargolai9274
    @shivakumargolai9274 3 года назад +8

    ಈ ಹಾಡನ್ನು ನಾವೂಕೂಡಾ ಭಜನೆ ಮಾಡೊವಾಗ ಹಾಡತಿರತೇವರಿ ಹೇಳಿ ಕೊಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು ಅಕ್ಕ

  • @kanteppadhumagond4713
    @kanteppadhumagond4713 3 года назад +1

    ನಿನ್ನ ಹಾಡು ಚೆನ್ನಾಗಿದೆ

  • @poornimapramod3375
    @poornimapramod3375 3 года назад +2

    Super madam

  • @SiddannaHalcheri-ws4cx
    @SiddannaHalcheri-ws4cx Год назад

    Super song 😊😊

  • @sandeeppoojary9212
    @sandeeppoojary9212 3 года назад

    Ji Sheree ram

  • @shashikalal3874
    @shashikalal3874 3 года назад +9

    Superb song mam. One of the favorite song.. Thank you so much mam..

  • @santoshhebsur2630
    @santoshhebsur2630 2 года назад

    Super akka😍🥰

  • @basavarajchandake4146
    @basavarajchandake4146 3 года назад +1

    Ok

  • @malakappabiradar4956
    @malakappabiradar4956 Год назад +2

    Beautiful voice. Like to listen again and again. God bless you .

  • @SatishPatil-uq5uf
    @SatishPatil-uq5uf 3 года назад +1

    Very good

  • @geethasingh6650
    @geethasingh6650 3 года назад

    Super

  • @digudigu6735
    @digudigu6735 Год назад

    Super akka...

  • @vijayakantbadan1938
    @vijayakantbadan1938 5 месяцев назад

    ಸಂಗೀತ ಮನೆ ಹಾಡುಗಳು ಚನ್ನಾಗಿ ಬರುತ್ತಿವೆ,, ದಯವಿಟ್ಟು "ಜೈನರ ಕಾವ್ಯದ ಶರಣರ ವಚನವ, " ಇದನ್ನು ಮಹಿಳೆಯರಿಂದ ಗಾಯನ ತಯಾರಿಸಿ, ಸುಮಾರು 30 ವರ್ಷಗಳ ಹಿಂದೆ ಕೇಳಿದ್ದೆನು,

  • @dattatreyawale647
    @dattatreyawale647 2 года назад

    Nanu chikkavanu iddaga nam ajji hadutiddru e hadu idara jothe iruva hadigalu gadi àkka super song tq

  • @beerappanidagundi3137
    @beerappanidagundi3137 3 года назад

    Sister e hadannu yle yelyagi bidsi hadi heliddiri nimagi koti koti nanna namanagalu nivu inastu yettarkke beleyabekemba aase sister🙏🙏🙏🙏🙏🙏🙏🙏🙏

  • @mamtadhamu8694
    @mamtadhamu8694 3 года назад +2

    Very nice dear

  • @rsunanda803
    @rsunanda803 3 года назад +2

    verry nice

  • @manteshhiremath1698
    @manteshhiremath1698 3 года назад

    Medamma Hadu super 👌👌

  • @peerpeer7740
    @peerpeer7740 2 года назад

    👌👌👌 music

  • @ashokmulagund9252
    @ashokmulagund9252 Год назад

    Very good song

  • @sandeepsandeep6780
    @sandeepsandeep6780 3 года назад +1

    super and tq dear happy shivaratri

  • @dmanjunath2242
    @dmanjunath2242 Год назад

    👌👌👌

  • @abhishekkatral8309
    @abhishekkatral8309 3 года назад

    ಲಕ್ಷ್ಮಿ ಹಾಡು.ಹೆಳಿ

  • @revanasiddappadoddapattar13
    @revanasiddappadoddapattar13 2 года назад +3

    ಇನ್ನಿತರ ಎಲ್ಲಾ ಹಾಡುಗಳನ್ನು ದಯವಿಟ್ಟು ನಮಗೆ ಪ್ರಸಾರ ಮಾಡಿ ನಾವು ಕೇಳಿ ತುಂಬಾ ಆನಂದ ಪಡುತ್ತೇವೆ

  • @meenakshichittawadagi9749
    @meenakshichittawadagi9749 3 года назад +1

    Super sang

  • @colourtime4951
    @colourtime4951 3 года назад

    Wa wa very very nice pooja

  • @shantakumarbhavikatti8405
    @shantakumarbhavikatti8405 3 года назад +4

    mind blowing mdm

  • @sujay3680
    @sujay3680 Год назад

    ನಮಸ್ಕಾರ ಮೇಡಮ್

  • @satishshisanalli5189
    @satishshisanalli5189 3 года назад +2

    Song is super I like this song

  • @gonchigarkrishna9126
    @gonchigarkrishna9126 3 года назад

    Helo madam, thumba chennagi hadiddeera, dhanyavadagalu

  • @RAVI-np1ip
    @RAVI-np1ip Год назад +1

    Thankyou madam dayamadi shivashiva endare bayavilla song BGM and notation helikodi Madam

  • @prathvikumarreddy1726
    @prathvikumarreddy1726 3 года назад

    Sound clear mam tamdu

  • @malakappabiradar4956
    @malakappabiradar4956 Год назад

    Expecting more songs

  • @lingrajekhelli1653
    @lingrajekhelli1653 2 года назад

    Best

  • @basavarajsd576
    @basavarajsd576 2 года назад

    I. Super

  • @nagendraswamy4049
    @nagendraswamy4049 2 года назад +1

    It is agreat blessings of sri Gurupanchakshara gavayi

  • @ManjuprathamTspchannel
    @ManjuprathamTspchannel 2 года назад

    👌👍

  • @bhaskarsrinivasamurthy8114
    @bhaskarsrinivasamurthy8114 3 года назад

    Happy shivaratri .Nimage Shiva olledu Madali

  • @anilanjutagi8065
    @anilanjutagi8065 2 года назад

    Super songs good ok

  • @basavarajmalagi2543
    @basavarajmalagi2543 3 года назад +1

    Super mam 👌🙏

  • @subhashkashiram6846
    @subhashkashiram6846 2 года назад

    Thanks full

  • @siddharthm4415
    @siddharthm4415 3 года назад +2

    Super...mam...
    OM NAMAH SHIVAYA.....🙏🏾💐🙏

  • @laxmipadaki8506
    @laxmipadaki8506 2 года назад +1

    Beautiful🙏🙏

  • @jayashreebk3650
    @jayashreebk3650 3 года назад +1

    Wowooo it's beautiful presentation

  • @sunithasunitha698
    @sunithasunitha698 2 года назад

    🙏🙏🙏

  • @veerendrapatilpatil3888
    @veerendrapatilpatil3888 3 года назад

    ಸೂಪರ್ ಮೇಡಂ

  • @geethasingh6650
    @geethasingh6650 3 года назад +1

    Ur singing is very nice.Tq

  • @laxmimuttu7089
    @laxmimuttu7089 Год назад

    Your singing nicely mam

  • @kamalaappayyanavarmath9128
    @kamalaappayyanavarmath9128 3 года назад +1

    Song is very nice

  • @anitadhangar8975
    @anitadhangar8975 3 года назад +2

    Super 👌 sister ❤️❤️🌹

  • @janakitm9467
    @janakitm9467 3 года назад

    ಧನ್ಯವಾದಗಳು ಮೇಡಂ

  • @tejasreddy3120
    @tejasreddy3120 3 года назад

    Thanks mam tunba chand helikodta idiri and namage haduvadu ega saral anisutide thank u so much mam god bless u

  • @RajaDhrma
    @RajaDhrma 3 года назад +1

    super sister

  • @virupakshikvinnu9632
    @virupakshikvinnu9632 3 года назад +1

    ಮೇಡಂ ನಾವು ತಮ್ಮಿಂದ ಮತ್ತಷ್ಟೂ ಹಾಡುಗಳನ್ನೂ ನಿರೀಕ್ಷಿಸುತ್ತೇವೆ.