ಶಿವನು ಭಿಕ್ಷುಕ್ಕೆ ಬಂದಾ ಹಾಡುವುದು ಹೇಗೆ ? | Shivanu Bhikshakke Banda |Kannada Traditional Folk Song 🔥
HTML-код
- Опубликовано: 27 ноя 2024
- ಶಿವನು ಭಿಕ್ಷುಕ್ಕೆ ಬಂದಾ ಹಾಡುವುದು ಹೇಗೆ ? | Shivanu Bhikshakke Banda | Traditional Folk Song 🔥
For sponsorship & Business enquiries & Online Class enquiries :
sangeethamane1724@gmail.com
Vlog Channel : / @soumyamanjunathvlogs5571
ಸಂಗೀತ ಮನೆ Page :fb.watch/agdFS...
Kannada Lyrics:
ಶಿವನು ಭಿಕ್ಷಕ್ಕೆ ಬಂದ ನೀಡು ಬಾರೇ ತಂಗಿ
ಇವನಂಥ ಚಲುವರಿಲ್ಲಾ ನೋಡು ಬಾರೇ llಪll
ಒಂದೇ ಕೈಲಾಜನಕ ಕೋಲಕಾಣೆ
ಬೆನ್ಹಿಂದೆ ಕಟ್ಟಿರುವ ತ್ರಿಶೂಲ ಕಾಣೆ
ನಂದೀಯ ಕೋಲು ಪತಾಕೆ ಕಾಣೆ
ಮತ್ತೊಂದೊಂದು ಪಾದದಾ ಶೌರ್ಯ ಕಾಣೆ ll1ll
ಮೈಯಲ್ಲಾ ಹಾವಿನ ಮೊತ್ತ ಕಾಣೆ
ಬಲದ ಕೈಯಲ್ಲಿ ಹಿಡಿದ ನಾಗರ ಬೆತ್ತ ಕಾಣೆ
ವಯ್ಯಾರ ಮೂರು ಲೋಕ ಕರ್ತ ಕಾಣೆ
ಥಕ ಥೈಯಾ ಥೈಯಾನಂದಕ್ಕ ಕಾಣೆ ll2ll
ಮನೆ ಮನೆ ದಪ್ಪಲಿ ಧಿಮ್ಮಿ ಸಾಲೆ
ಆತ ಹಣವನ್ನು ಕೊಟ್ರು ಒಲ್ಲೆನಂತೆ ಕಾಣೆ
ತಣಿವನ್ನು ನೀಡಬೇಕಂತೆ ಕಾಣೆ
ಗೌರಿ ಮನಸಾ ಬಿಟ್ಟಿರಲಾರನಂತೆ ಕಾಣೆ ll3ll
............................................................
English lyrics:
Shivanu bhikshakke banda
Needu baare Tangi
Ivanantha cheluvarilla nodu baare llPll
Onde kailajanaka kola kaane
Ben hinde kattiruvante shola kaane
Nandiya kolu pataake kaane
Mattondondu Padada shourya kaane ll1ll
Mai ella haavina motha kaane
Balada kaiyalli hidida naagara betha kaane
Vayyaara mooru loka karta kaane
Thaka thaiyya thaiyanandakka kaane ll2ll
Mane mane dappali dhimmi saale
Aata hanavannu kottru ollanante kaane
Tanivanna needabekante kaane
Gowri manasa bittilralaarante kaane ll3ll
#Howtosingshivafolksong
#Shivanubhikshakkebanda
#kannadajanpada
#Kannadatraditionalfolksong
#Kannadafolksong
#Sangeethmane
ತುಂಬಾ ತುಂಬಾನೇ ಚೆನ್ನಾಗಿದೆ ಚನ್ನಾಗಿ ಹಾಡ್ತಿರಿ ತಂಗಿ
ಮೇಡಂ ತುಂಬಾ ಚನ್ನಾಗಿದೆ ನಾನು ತೆಲುಗು ಮೀಡಿಯಂ ಆದ್ರೂ ಈ ಆಡನ್ನು ಕಲಿಬೇಕು ಅನ್ಸ್ತು 🙏🙏🙏🙏 ಕತ್ಕೊಂಡೆ ಧನ್ಯವಾದಗಳು ❤️🙏
ಕತ್ಕೊಂಡೆ 🙏🙏🙏
ಇವಳೇ ವೀಣಾ ಪಾಣಿ ವಾಣಿ ...ದಯವಿಟ್ಟು ಈ ಭಕ್ತಿಗೀತೆಯನ್ನು ಒಮ್ಮೆ ಹಾಡಿ ಮೇಡಂ 🙏🙏🙏💐💐
Super super
ಹಾಡು ತುಂಬಾ ಚನ್ನಾಗಿದೆ 👌🏻👏🏻👍🏻
ಪರಮಶಿವನ ಆಶಿರ್ವಾದ ಎಲ್ಲರಿಗೂ ಸಿಗಲಿ..
ನೀವು ಬಹಳ ಚೆನ್ನಾಗಿ ಹಾಡಿದ್ದಿರ, ನಿಮ್ಮ tune ಬಹಳ ಅದ್ಭುತ
bhjmarey
@bhimarayakumar-😅 ll kjr😮l 😂ltr9bl
Olklllukkr on lllllll
@@bhimarayakumar-tr9bl😅jkpm❤ mm an😮 ll I'll rkm Lil l the yklr😂 look ky love uu lu lu 😅😅 pmrrm
@@bhimarayakumar-tr9bl😅jkpm❤ mm an😮 ll I'll rkm Lil l the yklr😂 look ky love uu lu lu 😅😅 pmrrm
ಅಮೋಘ,ಅದ್ಭುತ!!! ಹಾಡುಗಾರಿಕೆ ಮಾ...ಶಿವನ ಆಶೀರ್ವಾದವು ನಿಮಗೆ ಶಾಶ್ವತವಾಗಿರಲಿ.. 🎉🎉🎊🎊🙏🙏🙏🙏🙏💐💐💐💐💐💐💐💐💐💐💐
ಸೂಪರ್ ಸಂಗೀತ ಶಿವನ
ನೀವು ಹಾಡುವ ಹಾಡುಗಳನ್ನು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ. ಹಾಗೆ ನಾವು ಸಹ ಪುನಃ ಪುನಃ ಕೇಳುತ್ತಿರುತ್ತೇವೆ. ಧನ್ಯವಾದಗಳು 🤝🙏🙏💐
ಹಾಡುತುಂಬಞಟಾಹಾಗಿ
@@malannamadivalar9386 jjjjjjjdoc
Iiyerywuqq
ಕರ
ಸೂಪರ್ ಮೇಡಂ ತುಂಬಾ ಚೆನ್ನಾಗಿದೆ ನಿಮ್ಮ ಸಗ ನನಗೆ ತುಂಬಾ ಇಷ್ಟ ಆಗಿದೆ
Tumba dhanyavada galu nimge lyrics bareuvadakke tumba ankula vagutide tq
ನಿಮ್ಮ ಹಾಡುಗಳು ತುಂಬಾ ಒಳ್ಳೆಯ ಸೊಗಸಾದ ದ್ವನಿಯನ್ನು ನನ್ನ ಸತಿ ತುಂಬಾ ಈಸ್ಟ್ ಪಡುತ್ತಾರೆ ಧನ್ಯವಾದಗಳು
ನಾನು ಶಿವನು ಭಿಕ್ಷಕ್ಕೆ ಬಂದ.... ಮತ್ತು ಏಸು ಕಾಯಂಗಳ ಕಳೆದು... ಹಾಡುಗಳನ್ನು ಅಸಂಖ್ಯಾತ ಬಾರಿ ಕೇಳಿದ್ದೇನೆ.... ಕೇಳುತ್ತಲೇ ಇದ್ದೇನೆ, ಇವೆರಡೂ ನನಗೆ ಅತಿಯಾಗಿ ಇಷ್ಟವಾದ ಹಾಡುಗಳು
Thank you 😍🙏
ನನಗೆ ತುಂಬಾ ಇಷ್ಟವಾಯಿತು
ಮತ್ತೆ ಮತ್ತೆ ಹೇಳುವೆ ಸರ್ ಹಾಗೂ ಮೇಡಂ ಅವರಿಗೆ ನಿಮ್ಮ ಈ ಕಲಾತ್ಮಕ ಕಾರ್ಯಾನು ಕಾರ್ಯಕ್ಕೆ ಅನಂತ ಅನಂತ ನಮನಗಳು 🙏🎧🎶🎸🎻ಸರ್ ಮೇಡಂ 🙏
ನಿಮ್ಮ ಹಾಡು ತುಂಬಾ ಚನ್ನಾಗಿ ಮೂಡಬರುತ್ತೀವೆ ತುಂಬಾ ಧನ್ಯವಾದಗಳು
ಇನ್ನಷ್ಟು ಶಿವನ ಹಾಡುಗಳನ್ನು ಹೇಳಿಕೊಡಿ ನಿಮ್ಮ ಹಾಡುಗಳನ್ನು ಕೇಳಿ ಸಂತೋಷವಾಗಿದೆ ಇನ್ನಷ್ಟು ಶಿವನ ಹಾಡುಗಳನ್ನು ಹೇಳಿಕೊಡಿ ದಯವಿಟ್ಟು ಧನ್ಯವಾದಗಳು🙏🙏🙏🙏🙏🙏🙏👋👋👋
ನಿಮ್ಮ ಎಲ್ಲ ಹಾಡುಗಳು ತುಂಬಾ ಚೆನ್ನಾಗಿವೆ. ನಿಮ್ಮ ಧ್ವನಿ ಕೂಡಾ ತುಂಬಾ ಇಂಪಾಗಿದೆ. ಇನ್ನೂ ಹೆಚ್ಚಿಗೆ ನಿಮ್ಮಿಂದ ಭಾವಗೀತೆ & ಜಾನಪದ ಗೀತೆಗಳು ಪ್ರಸಾರವಾಗಲಿ.
ಅವ್ವಾ ಏನ ಚಂದ ಹಾಡತಿ ನಿನ್ನ ಹಾಡು ಕೇಳಿ ನನಗೆ ಬಹಳ ಖುಷಿ ಆಯಿತು
ತುಂಬಾ ಚೆನ್ನಾಗಿ ದಾಟಿ ಇರುತ್ತದೆ ಸೂಪರ್
ಸ್ವರ ಅಥವಾ ರಾಗ ಯಾವುದು ಅಂತ ಹೇಳಿದರೆ ಚನ್ನಾಗಿರುತ್ತೆ.. ಹಾಗೆ ಪೇಟಿ ನುಡಿಸೋದು ಕಾಣಬೇಕು.. ಧನ್ಯವಾದ..
ಈ ಹಾಡು ಹೇಳಿ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏 ಇನ್ನಷ್ಟು ಶಿವನ ಹಾಡುಗಳು ಹೇಳಿ ಕೊಡಿ 🙏🙏
ನಿಮ್ಮ ಸಂಗತಿ ಮನೆ ಕಾರ್ಯಕ್ರಮ ನೋಡಿ ಬಹಳ ಸಂತೋಷವಾಯಿತು.ವಸವಾಳ ಸರ್ ನಿಮ್ಮ ಸಹೊದರ ಮನೋಜಕುಮಾರರ ನನಗೆ ಪರಿಚಯ ನೀವು ಅವರ ಕಟುಂಬಸ್ಥರು ತಿಳಿದು ಸಂತೋಷ, ನಮ್ಮ ಮಗನು ಸಹ ಸಂಗೀತ ಅಭ್ಯಾಸ ಮಾಡುತ್ತಿರುವನು.ನಾವು ಕೆಂಗಾನೂರ ಗ್ರಾಮದವರು ವೀರಪ್ಪ ಕಳಸಣ್ಣವರ,ತಮಗೆ ವಂದಣೆಗಳು.🙏
ಮ್ಯಾಮ್ ನನಗೆ ಈ ಸಾಂಗ್ ಅಲ್ಲಿ ಫಸ್ಟ್ ಪ್ರೈಸ್ ಬಂದಿತ್ತು
ನೀವು ಸಂಗೀತ ಕಲಿಯಲು ಹೇಳಿರುವ ರೀತಿ ನೀತಿಗಳು ತುಂಬಾ ಸೊಗಸಾಗಿದೆ .....ಧನ್ಯವಾದಗಳು ಮೇಡಮ್ .....
Super
Suuuuuuper🙏👌👌👌👌🙏🙏🙏
I impressed ur smile and way of teaching ur voice is lovely and super thanks for given beautiful song Hegde Mang
ಅಕ್ಕ ಸೂಪರ್ 🙏🙏🙏
This channel should not be so underrated,
It's amazing 👍
Prabhu Kylasavasi Shiva bhakhi sang very amazing
🙏 mam swagat gite . ಸ್ವಾಗತ ಸುಸ್ವಾಗತ ಈ ಹಾಡು ಇದ್ರೆ ನಮಗೂ ಹೇಳಿ mam 🙏🙏
Madam GoodSang And Your voice SingingAnd Ridaming Super madam sharanushararthigalu
ಸೂಪರ್ ಹೇಳಿಕೊಟ್ರಿ ಥ್ಯಾಂಕ್ಸ್.
HARE SRINIVASA THANKS MEDAM AND VERY EXCELLENT SONG AND VERY NICE ARTICLE AND GOOD MUSIC AND LYRICS AND GOD BLESS YOU MEDAM AND LORD SHIVA ASHIRVAD EDE NEMAGE AND OM NAMO VENKTESHYA NAMAHA
ಈ ಹಾಡು ತುಂಬಾ ಇಷ್ಟ ಆಯ್ತು ಮೇಡಂ ಜೊತೆಗೆ ನಾನು ಹಾಡ್ತೀನಿ
Full ಇಷ್ಟ ಆಯಿತಾ ಸಂಗೀತ medamji
ಈ ಹಾಡು ನಮಗೆ ತುಂಬಾ ಇಷ್ಟವಾಗಿದೆ ಈ ಹಾಡನ್ನು ಎಷ್ಟು ಕೇಳಿದರು ಬೇಸರವಾಗುವದಿಲ್ಲ ಈ ಹಾಡನ್ನು ರಿಂಗ್ ಟೋನಗೆ ಇಟ್ಟುಕೊಂಡಿದ್ದೇನೆ
ಈ ಹಾಡು ಅಂದ್ರೆ ನನಗೆ ತುಂಬಾ ಇಷ್ಟ
Sooonice maga Sangeeta kaliyo makalige nima kalike spurti Bega kalitare ⭐⭐⭐⭐⭐⭐☀️🙏
ತುಂಬಾ ಚೆನ್ನಾಗಿದೆ ಅಕ್ಕ
ಚಂದ.ಹಾಡುತ್ತೀರಿ. ಸಹೋದರಿ. ದಾಸರ.ಹಾಡುಗಳನ್ನು.ಹಾಡರಿ👌💐
ಸೂಪರ್ ಮ್ಯಾಡಮ್
ಅದ್ಬುತ ಗಾಯಕಿ
Om namha shivaya❤
Super sister thank you 💐❤️I love the song ✨✨✨
ಮೇಡಂ ಈ ಹಾಡು ನಮಗೆ ತುಂಬಾ ಇಷ್ಟ
🌹Nice Presetation Beta👍May Lord Shiva keep you healthy & happy 🌹Ujjain M P🙏🌹❤
ಮೇಡಂ ನಿಮ್ಮ ಪ್ರೋಗ್ರಾಂಗೆ ಸಂಗೀತ ಮನೆ
ಯಂತ ಸೂಪರ್ ಟೈಟಲ್ ಯಿಟ್ಟಿದ್ದೀರ.
😢😢😂
Nice song nimadu
Namage neevu haaduva reethi thumba ishta nimma soundarya haagu .Namma thande avru haduthida shivana bakthi geethegalannu nimma voice alli kelthidivi thumbha kushi aythu.
-Ambuja
Mansik songs great. Amma
SUPR. ಹಾಡ. ತು೦ಬ
Super Mam...
OM NAMAH SHIVAYA.....💐🙏🏾🙏
ತುಂಬಾ ತುಂಬಾ ಸುಂದರವಾಗಿ ಮುಡಿ ಬಂದಿದೆ
ತುಂಬಾ ಸೊಗಸಾಗಿ ಇಂಪಾಗಿ ಹಾಡಿದ್ದೀರಿ.ಪದೇ ಪದೇ ಕೇಳಬೇಕು ಎನ್ನುವಂತೆ ಹಾಡಿದ್ದೀರಿ.ಧನ್ಯವಾದಗಳು
Thank you 😍🙏
my favourite god shiva
🙏Madam janapada songs einnu jaasthi haadi, matte sir gu heli avru kuda janapada songs haadli.... ಜಾನಪದ ಸಾಂಗ್ ಹಾಡಿದ್ದಕ್ಕೆ, 👏👏👏👏ನಮ್ಮೂದೊಂದು ಚಿಕ್ಕ ಚಪ್ಪಾಳೆ mam..👏👏
Thank you 😍🙏
@@Sangeetha_Mane welcome 🌹🌹 mam
Nee namma geluvagi ba haadi madam ❤
Very. ನೈಸ್ ಮೇಡಂ.
ಅದ್ಬುತ ಹಾಡುಗಾರಿಕೆ ಮೇಡಂ
ವಾವ್ ಸೂಪರ್ ವಾಯ್ಸ್ ತುಂಬಾನೇ ನಿಮ್ಮ ಹಾಡು ಇಷ್ಟ ಆಯಿತು 👌👍💐🌹
Super super super madem. Re haadina padagalu allalli maretuhogittu. Nanba favorite song idu. Haage apparakeerti galisi mereda bhavya naadidutilisikodi.
ಚೆನ್ನಾಗಿ ಕಲಿಯಲು ತುಂಬಾಅನುಕೂಲಮಾಡಿದ್ದೀರಿ
So nice mam,haage keltaa erbeku anisutte 😘
Super voice super folk song
Superb sister clear voice very very nice
ಈ ಹಾಡು ನಮ್ಮಗೆ ತುಂಬಾ ಇಷ್ಟು ಆಗಿದೆ ಮೇಡಂ
P😢 pp😅😅y0
😅😅
😅
Medamma edu hadi.nandu first prise bantu medam tq and super medam
Very nice mam , navu kuda nim jothege kalitivi mam , thank you
ಒಳೆಯ ಹಾಡು
ಇನ್ನು ಜನಪದ ಹಾದುಗಳನ್ನು ಹೆಳಿಕೊಡಿ
ಪ್ರಣತಿ
Very very nice song iam Hartley hands of
ತುಂಬಾ ಚೆನ್ನಾಗಿದೆ ಮೇಡಂ
Th. Mam eevu kalisuva reeti tumbaa chennagide. Tumbaa ishtam oitu. pl. nimma haleya vidiogalu namage baruvante maadi
.
Super
ತುಂಬಾ ಚೆನ್ನಾಗಿ ಸಂಗೀತ ಹಾಡೋಕೆ ಕಲಿಸ್ತೀರಿ ಮೇಡಂ ನಮಗೆ ಕರ್ಣಾಟ ಶಾಸ್ತ್ರೀಯ ಸಂಗೀತ ಕ್ಲಾಸ್ video ಮಾಡಿ ಹಾಕಿ ಪ್ಲೀಸ್
🙏🙏🙏🙏ಓಂ ಶಿವಾಯ ನಮಃ 🙏🙏🙏🙏🙏
Super.akka
Super ri medam👌👌👌👌👌👏👏👏👏👏👏👏👏
ಈ ಹಾಡು ತುಂಬಾ ಇಷ್ಟ ಆಯಿತು 2:52 🌹🌹🌹💋❤️ ❤
Super song my favorite song ...
ಒಳ್ಳೆಯ ಜಾನಪದ ಹಾಡು ಮತ್ತು ಇಂಪಾದ ಧ್ವನಿ.
ಸುಪರ್ ಮೆಡಂ
Really useful for music lovers n learners....
Thanks... For ur ur easy n wful way of touching our hearts through ur melodious mode of teaching 🙏🌹🙏
Excellent.
Wow Super Amazing 👌👌👌❤️❤️
great teacher
ಜಾನಪದ ಸಾಂಗ್ ಸೂಪರ್
ಸೂಪರ್ ಮೇಡಂ👍
ತುಂಬಾ ಚೆನ್ನಾಗಿ ಹಾಡಿದ್ದೀರಿ ಅಕ್ಕ. ಸಾಹಿತ್ಯದಲ್ಲಿ ಸ್ವಲ್ಪ ವ್ಯತ್ಯಾಸ ಇದೆ ಎನ್ನಿಸಿತು.
ಉದಾ: ಹಣವನ್ನು ಕೊಟ್ಟರೆ ಒಲ್ಲೆನಂತೆ ಕಾಣೆ ಎಂಬಲ್ಲಿ ಒಲ್ಲನಂತೆ ಎಂದು ಇರಬೇಕು ಅನಿಸಿತು. ಹೀಗೆ ಇನ್ನೇನಾದರೂ ಲೋಪಗಳಿದ್ದರೆ ಸರಿಪಡಿಸಲು ಮನವಿ.
Supar. Song. Good. Morning
ಮತ್ತೆ ಮತ್ತೆ ಕೇಳಬೇಕು ಏನಿಸುವ ಹಾಡು .
Very super haadu
Tq ri mam baala chand ada hadu bhavageetegalanna helikodri
Your all songs well❤❤❤❤
ಧನ್ಯವಾದಗಳು ಮೇಡಂ
Magu... Thumbaa chennagi kalisuthiddhi... Ninage olithaagali, shubhavaagali, yashassagali, mangalavagali...... 🙌🙌🙌🙌🙌🙌🙌🙌🙌💐💐💐💐💐🍇🍎🥑🍉👣👣👣👣👣😊😊😊😊👌👌👌👌👌👌👍👍👍👍👍👍
Nice mam super song
Super hit
ವಾವ್ ಸೂಪರ್ ವೈಸ್ ರೀ
ಶಿವರಾತ್ರಿಯ ಪ್ರಯುಕ್ತ ಇನ್ನು ಒಂದೆರಡು ಶಿವನ ಹಾಡು ನಮಗೆ ಕಲಿಸಿ ಕೊಟ್ಟರೆ ಒಳಿತು ಎನ್ನಿಸುತ್ತದೆ..... it's my humble request 🙏
00⁰99oo