Eke Mamathe Kottu Danisuvi Ranga (with lyrics) - Srimad Gopaladasaryaru
HTML-код
- Опубликовано: 17 июн 2018
- ಇದು ಶ್ರೀಮದ್ ಗೋಪಾಲದಾಸರಾಯರ ರಚನೆ. ದಾಸರಾಯರು ನಮ್ಮಿಂದ ಸರ್ವಸರ್ವೋತ್ತಮನಾದ ಶ್ರೀಮನ್ನಾರಾಯಣನ ಬಂಧಕ ಶಕ್ತಿ, ಅವನ ಅನಂತ ಕರುಣೆ, ಅವನ ನಾಮಸ್ಮರಣೆಯ ಫಲ, ಧನ ಮೊದಲಾದ ಸಕಲ ವಸ್ತುಗಳು ನಮ್ಮ ನಮ್ಮ ಕರ್ಮಕ್ಕೆ ತಕ್ಕಂತೆ. ಮೊದಲಾದ ತತ್ತ್ವಗಳ ಚಿಂತನೆ ನಮ್ಮಿಂದ ಮಾಡಿಸುತ್ತಾರೆ. ಭಗವಂತನ ಬಳಿ ವಿಷಯಗಳನ್ನು ನಿವೇದನೆ ಮಾಡಿಕೊಳ್ಳುವ, ಪ್ರಾರ್ಥನೆ ಮಾಡುವ ಮತ್ತು ಶರಣರಾಗುವ ಬಗೆಯನ್ನು ನಮಗಾಗಿ ಕಲಿಸುತ್ತಾರೆ.
Saint Srimad Gopaladasaraya makes us learn of Supreme God Narayana's unfathomable qualities such as mercy, binding force and the fruits of remembering his name along with his qualities, the law of karma, etc.,. and other facts of this real existence. Saint Srimad Gopaladasaraya also teaches us how to take refuge in the lotus feet of Srihari, how to pray to him and how to submit ourselves to his lotus feet.
I cried...depth!
🙏🙏🙏🙏🙏🙏🙏🙏🙏🙏🙏🙏🙏🙏🙏🙏
@@sowmyaraghavan1616 Cvz
@@sowmyaraghavan1616 18 0
Deva ganam
@@gamingchannel5057 ĺ
ಯಾರು ತಾಯಿ ನೀನು ಈ ಹಾಡನ್ನು ಎಷ್ಟು ಮಧುರವಾಗಿ ಹಾಡಿದ್ದಿರಿ.ಕೇಳ್ತಾ ಇದ್ದರೆ ಯಾವಾಗಲೂ ಕೇಳ್ತಾ ಇರಬೇಕು ಅನಿಸುತ್ತದೆ. ನಿಮ್ಮ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡಬೇಕು ಅನಿಸುತ್ತೆ. ಆ ಭಗವಂತನ ಕೃಪೆ ನಿಮಗೆ ಸದಾ ಇರಲಿ.ಒಳ್ಳೇಯದಾಗಲಿ ತಾಯಿ.
ಹರಿದಯೆಯಾವಾಗಲೂಇರ ಲಿಂ
ಜಾ
ಭಾವ ತುಂಬಿ ಅನುಭಾವದಿ ಪಾಡಿದ ಸುಶ್ರಾವ್ಯ ಗಾನ.
ರಂಗ ಮೈಮರೆತು ಬಂದು ಭವದಿಂದ ಪಾರು ಮಾಡಿಯಾನು
RR NAGAR.... BENGALURU... SOUMYA ANTA AVARE ADIDU
Nijja 😢😢😢
@@premKrishna-sy9pi*haaddiddu
ಬನ್ನಿ ಈ ಹಾಡನ್ನು trend madona.... ಎಲ್ಲರಿಗೂ ತಲುಪಲಿ..... ನಾವು ಸ್ಟೇಟಸ್ ಇಟ್ಟಾಯ್ತು.....
ಯಾಕೋ ತುಂಬಾ ಅತ್ತು ಬಿಟ್ಟೆ ಅಷ್ಟು ಮನಸಿನಾಳಕ್ಕೆ ಇಳಿದು ಹೋಯ್ತು.ನಿಮ್ಮ ಕಂಠಕ್ಕೆ 🙏🙏
ಹಾಡಿದವರ ಧ್ವನಿ ತುಂಬಾ ಚೆನ್ನಾಗಿದೆ.
Super meaningful, beautiful & devotional song and the pictures are amazing
ಸಾಲುಗಳಿಗೆ ಜೀವ ತುಂಬಿಸುವಂತಹ ಧ್ವನಿ 🙏🏻🙏🏻
ತುಂಬಾ ಚನ್ನಾಗಿ ಹಾಡಿದ್ದೀರಾ.. 👌🏻👌🏻👌🏻ದೇವರ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೆ ಇರಲ್ಲಿ 👍🏻👍🏻👍🏻👍🏻🌹
Excellent. ಮಧುರವಾದ ಗಾಯನ, ಹೆಚ್ಚಿನ ಮ್ಯೂಸಿಕ್ ಗಲಾಟೆ ಇಲ್ಲದೆ ..great
ನಿಮ್ಮ ಹಾಡು ಕೇಳಿ ಕಣ್ಣು ತುಂಬಿ ಬಂತು 🙏🙏
Amma😌😌😌yestu chanagi hadidira 🥹🥹🥹🙏🏻🙏🏻🙏🏻🙏🏻kannu tumbi Bantu
ದಯವಿಟ್ಟು ಹಾಡು ಹಾಡಿದವರ ಭಾವ ಚಿತ್ರ ಮತ್ತು ಹೆಸರು ಹಾಕಿ ದಿನಕ್ಕೆ ಒಂದು ಸಾರಿ ಆದ್ರೂ ಈ ಹಾಡನ್ನು ಕೇಳಿಲ್ಲ ಅಂದ್ರೆ ಸಮಾಧಾನ ಆಗಲ್ಲ❤
Sree Gopala Dasa ra anteryami, Sree Bharatiramana antergata, Sree Gopala Vittala sada namAmi 🙏
ಕೇಳ್ತಾ ಇದ್ರೆ ಕೇಳ್ತಾನೆ ಇರಬೇಕು ಅನಿಸುತ್ತದೆ ತುಂಬಾ ಅಥ೯ಪೂಣ೯ವಾಗಿದೆ🙏🙏
ಹಾಡಿರುವ ರೀತಿ ಹಾಡಿನ ಸಾಹಿತ್ಯದಷ್ಟೇ ಮಧುರವಾಗಿದೆ ಅಮ್ಮ 🙏🏻
Awesome
Exllent singing amma❤❤❤❤❤
ಹಾಡು ಮತ್ತು ಹಾಡಿರುವ ತಾಯಿಯ ಧ್ವನಿ ಎರಡೂ ಅದ್ಭುತ. ಎಷ್ಟು ಸಾರಿ ಕೇಳಿದರೂ ಕೇಳಬೇಕು ಅನಿಸುತ್ತೆ
Positive vibes
Hi very good super ok Naa
ಹಾಡು, ಹಾಡಿದವರ ಧ್ವನಿ ಎರೆಡೂ ಅದ್ಬುತ🙏🙏
ಹಾಡಿರುವ ಮಹಾತಾಯಿ ಯಾರು?
@@PushpaLatha-th1wx she also a mom
When I hear this song, I am totally captivated and tears roll in my eyes.. Hats off to the singer and the composer of the music
ದಾಸರ ಅರ್ಥಪೂರ್ಣವಾದ ರಚನೆಯನ್ನು ಭಾವಪೂರ್ಣವಾಗಿ ಹಾಡಿದ್ದೀರ .
ஏகே மம்தே கொட்டு டானிசுவி ரங்கா
ஏகே மம்தே கொட்டு டானிசுவி ரங்கா
நீ கருநாடி என்ன பாலிசோ கிருஷ்ணா..
நீ கருநாடி என்ன பாலிசோ கிருஷ்ணா
ஏகே மம்தே கொட்டு டானிசுவி ரங்கா
ஏகே மம்தே கொட்டு டானிசுவி ரங்கா..
நின்னானு பாஜிசலு
அன்யா விஷயங்களி ஜென்னநோப்பிசுவுடு நீதியே..
நின்னானு பாஜிசலு
ஏன்யா விஷயங்கலிகெண்ணனோப்பிசுவுது நீதியே..
மன்னிசி தயாதி நீனென்ன பாலிசிடாரே
மன்னிசி தயாதி நீனென்ன பாலிசிடாரே
நின்னா நேமக பிரதிகூலவே ரங்கா
ஏகே மம்தே கொட்டு டானிசூவி ரங்கா
ஏகே மம்தே கொட்டு தனிசூவி ரங்கா..
தனுவு தன்னடு அல்லா
தாணு சம்பந்திகளாரோ
தாணுவாரோ தானாரோ அவர்கே..
தனுவு தன்னடு அல்லா
தாணு சம்பந்திகளாரோ
தாணுவாரோ தானாரோ அவர்கே
தன மொதலட விஷயகல அனுபவ
தன மொதலட விஷயகல அனுபவ
ஹிந்தனா ஜானுமடந்தல்லவே ரங்கா..
ஏகே மம்தே கொட்டு டானிசுவி ரங்கா
ஏகே மம்தே கொட்டு டானிசுவி ரங்கா..
இந்திரியகல விஷயதிந்த பேதிசே
கோவிந்தா நின்னா மனகே பாரதே..
இந்திரியகல விஷயதிந்த பேதிசே
கோவிந்தா நின்னா மனகே பாரதே
இந்திரே அரச பிரம்மாதி வந்தித நின்னா
இந்திரே அரச பிரம்மாதி வந்தித நின்னா
பந்தக ஷாகுதிகே நமோ நமோ ரங்கா
ஏகே மம்தே கொட்டு டானிசுவி ரங்கா
ஏகே மம்தே கொட்டு டானிசுவி ரங்கா..
அரிது அரிது எனகே அரேலவவாடாரு
விரகுதி விஷயதி பாராடு..
அரிது அரிது எனகே அரேலவவாடாரு
விரகுதி விஷயதி பாராடு
கருணா சாகர நின்னா ஸ்மரநேயோண்டல்லடே
கருணா சாகர நின்னா ஸ்மரநேயோண்டல்லடே
மருளு நீகுவா பாகேகனேனோ.. ரங்கா..
ஏகே மம்தே கொட்டு தனிசுவி ரங்கா
ஏகே மம்தே கொட்டு தனிசுவி ரங்கா..
What a commanding voice ?
When we close our eyes and hear the song, we forget everything, the Earth, the situation and self. 100 % calmness prevails in our Heart. 🙏
Voice tumba chanagide
Yastu sari kelidru mate mate kelbeku anisute nim dvani tumba changi hadibiraa
Couldn't control my tears🙏 Eke mamathe kottu dhanisuvi Ranga nee karunadhi ena paaliso Krishna🙏
Mataji.. If u don't mind....Can u plzzz translate this Abhanga's meaning in English....... 🙏🏻🙏🏻🙏🏻... Bcause i don't know marathi.... so that i can't understand it to its deep.. but loved this bhajan very very .................
@@lekshmipaaru1234 Namaste. This is keerthana in Kannada by Sree Gopala Daasa-ji, who comes in the tradition of Sree MadhvaAcharaya of Dvaita School of thought. I do not believe I have the capacity to translate this keerthana, but assume with the preraNa of the Providence, will attempt to give the gist. Sree Dasarau asking the Lord why all these love towards mundane attachments, which are obstacles and preventing me (we all implied here) to fully devoted to you. This keerthana is in quite heart melting bhAva aims to get one towards detachments. With love and peace in Sree Gopala Dasa's anteryami Sree Madhvantergata Sree Lakshmi Gopala Vitalla 🙏
@@ratipati2007 thankyou verymuch.. 🙏🏻🙏🏻🙏🏻🙏🏻....
Your kind words makes me eager to know the meaning of this keerthan, line by line...
For that i pray for krishna's mercy..🙏🏻🙏🏻🙏🏻🙏🏻🙏🏻🙏🏻
Thankyou a lot once again.... 🙏🏻🙏🏻
Eke mamathe kottu danisuve Rangaa to Srihari, Vasudeva🙏🙏🙏
ಹರೇ ಶ್ರೀನಿವಾಸ 🙏
ಶ್ರೀ ಗುರುಭ್ಯೋ ನಮಃ 🙏
ನಮಸ್ಕಾರ 🙏🙏
ಭಕ್ತಿಯಲ್ಲಿ ಮುಳಿಗಿಸುವ ದಾಸರ ಪದ ಅಮೋಘ 🙏
ನಿಮ್ಮ ಮಧುರ ಸ್ವಚ್ಛ ಧ್ವನಿ ಯಲ್ಲಿ ಈ ಪದ ಕೇಳಿ ಆನಂದ ಆಯಿತು 🙏🙏
ಎಷ್ಟು ಜನುಮದ ಸಾಧನೆ ತಾಯಿ 🙏🙏
ನಿಮ್ಮ ತಾಯಿ ತಂದೆ ಮತ್ತು ಗುರುಗಳಿಗೆ ಕೀರ್ತಿ ತಂದಿದ್ದೀರ 😍🙏🙏
ನನ್ನ ಹೃತ್ ಪೂರ್ವಕ ನಮಸ್ಕಾರಗಳನ್ನು ಸ್ವೀಕರಿಸಿ ಎಂದು ಬಿನ್ನಾಹಿಸುವೆ 🙏🙏
ಹರೇ ಶ್ರೀನಿವಾಸ 🙏🙏
Rayaru image happyily looking at bala Krishna and Old person surrenderring to Krishna are best images in the song....all in all no words to express such a devotional song with nice images depcited alongwith song🙏
ಜೀವನ ಸಮರ್ಪಣಿಯ ಶ್ರೇಷ್ಠ ಕೃತಿ,
ಗೋಪಾಲದಾಸರದು,
ಮನಕ್ಕೆ ಶಾಂತಿ
ಸಿಗುವ ಹಾಗೆ ಹಾಡಿದ್ದಾರೆ, ಧನ್ಯವಾದಗಳು.
I was having a bad day , i listened to this song 🥹
Literally my mind body and soul just found itself in his consciousness and tears coming out of my eyes even when i type this ❤❤❤❤
Hare Krishna ❤️😇
Very very happy to meet you Smt.Soumya mam great singing..v all love your voice n this famous song thank you so much😊🎉🎉
ಮನಮುಟ್ಟುವಂತೆ ಸುಶ್ರಾವ್ಯವಾಗಿ ಹಾಡಿದ್ದೀರ👏👌
The emotional song ever 🥺🙏
🙏🏻🙏🏻🙏🏻🙏🏻No word's
Divine song and divine voice. One can listen to it any number of times without loosing the depth it evokes. Music is not necessary when the voice is such divine. 🙏🙏🙏
This is my Son's Jogulapada everyday for so many months now. Tumba dhanyavadagalu
Hi my dear sis
Very good song wot
And ur voice
This is also my son jogulapada everday. Thank you
Kannalli neeru tharisuva hadu,dwani,hadiro vidha atputha ,namaskaragalu
I like it,, Super,,Sri Ranga namo namo narayana
I am so proud of my sister who sang this.. ❤❤❤❤ @sowmyachenji ❤️❤️❤️❤️❤️It was dads favourite song whenever i hear this song tears roll down automatically... 😣
ನನ್ನ ಅತ್ಯಂತ ಮೆಚ್ಚಿನ ಹಾಡು, ಕೇಳಿದಾಗ ಕಣ್ಣಲ್ಲಿ ನೀರು ಬರುತ್ತೆ, ಭಗವಂತ ನ ಮುಂದೆ ಅತ್ಯಂತ ಅಲ್ಪರು ನಾವು ಎಂದು ಅನಿಸುತ್ತೆ 👌🙏🙏
👌👌👌👌👌👌👌❤️❤️❤️❤️❤️❤️❤️
ಆಹಾ ಆಹಾ ಅದ್ಭುತ 🌹🌹
Hi. Very good. Don.
Excellent voice. Wowww. Really I can listen the soul in voice. I have repeating the song by daily mind relaxing. Thank you so much.....
Yes 100 ℅ crct
Super hadu hadeddira
ಹರಿ ಸರ್ವೋತ್ತಮ ವಾಯು ಜೀವೋತ್ತಮ
Neat and nice presentation of song without support of any external instruments
My daughter too sleeps listening to this song every night. Peace 🙏
Tubma chennagi hadiddiri 🙏🙏🙏
Tears roll down my eyes involuntarily, I just cannot control. I start my morning with this song every single day which will help me leave my ego behind and realize how insignificant I am.
A bow to Gopaladaasaru and the singer. Thank you very much for having this on the internet.
V true.. tears rolling down every single time u listen this song ❤
ಹಾಡು ಕೇಳಲು ತುಂಬಾ ಇಂಪಾಗಿದೆ... ಇನ್ನೂ ಬಹಳಷ್ಟು ನಿಮ್ಮ ಹಾಡುಗಳನ್ನು ಕೇಳಬೇಕೆನಿಸುತ್ತಿದೆ... ಹೇಗೆ ಕೇಳುವುದು??? ನಿಮ್ಮದೇ ಪೇಜ್ ಇದ್ದರೆ ಲಿಂಕ್ ಶೇರ್ ಮಾಡಿ ಪ್ಲೀಸ್...🙏☺️
❤🎉🎉🎉🎉
Tumba channagide song I like it soo muchhhhh my son stops crying as soon I put this song
No words to describe the singing. Mind-blowing.
ತುಂಬಾ ಚೆನ್ನಾಗಿ ಹಾಡಿದೀರ
So excellent keep it up👌👌👌👌👌👌👌👌👌👌👌👌👌👌👌👌👌
🙏🙏🙏🙏🙏🙏. Tears rolling down. Can not control. 🙏🙏🙏😭😭😭😭
Some where to sit and hear this song with peacefully ......My God Heaven nothing needed in my life
Such a sweet voice! It immerses you into the deep depths of the meaning of the song.
Very sweet voice mam.
One of the most melodious voices I have ever heard!! Hats off!! hare shrinivasa 🙏👏👏
ಮನ ಮುಟ್ಟವ ದ್ವನಿ ನಿಮದ್ದು... ಇನ್ನು ಹೆಚ್ಚು ದೇವರ ಹಾಡುಗಳನ್ನು ಹಾಡಿ ❤❤
Wow what a voice 😍
ಈ ಹಾಡು ಕೇಳುತ್ತಿದ್ದರೆ ಹಾಗೇ ಕೇಳ್ತಾ ಇರಬೇಕು ಅನಸುತ್ತೆ ಮೇಡಂ
E hadu Nanage thumba ishta ayithu nimage anantha dhannya vadagalu🙏
ಅದ್ಭುತ
ಹಾಡು ಕೇಳ್ತಾ ಕೇಳ್ತಾ ಕಣ್ಣಲ್ಲಿ ನೀರು ಬಂತು ಹೃದಯಕ್ಕೆ ತಟ್ಟುವ ಹಾಗೆ ಹೇಳಿದ್ದೀರ ತುಂಬ ಧನ್ಯವಾದಗಳು 👌👌🙏🙏🙏🙏👍👍
ಹೃದ ಯ ತುಂಬಿ ಬರುವದು ಹಾಡು ಕೇಳಿ ಧನ್ಯವಾದಗಳು
As always madam... Superb
Without music. Wow. Excellent voice
very nice singing beautiful voice i like very much thanks
I keep it hearing back to back...every time has a divine feeling🙏
Hi very good
It's nice sumdhur and clear chanting shri krishna
My Mother used to sing this song 100 % like you with the same melody. I have lost both my Parents within a span of 2 months very recently. I literally cried remembering my Mother today - Thanks for sharing God Bless you.
ತುಂಬಾ ಚೆನ್ನಾಗಿ ಹಾಡಿದ್ದಿಯ ಸೂಪರ್ ಸೂಪರ್
Soo clear and beautifull voice❤❤sung it so well🙏🙏🙏
This song my favourite song not only because of the song and voice also favourite because this made me a singer. This song is my reason to learn music. Thank you so much maam 🙏🙏
Ninagey Shubhaashaya 🏵️ idu Saraswati Maata anugraha. Bhakti berasi dare, ಮಾಧುರ್ಯ ಬರುತ್ತದೆ
@@kishoreupadhyay2927 ಧನ್ಯವಾದಗಳು
ಸುಂದರವಾದ ಸಾಹಿತ್ಯ
ಈ ಹಾಡಿನ ಗಾಯಕಿ ಯಾರು ಬಲು ಇಂಪಾದ ಧ್ವನಿ
ಎಷ್ಟು ಚಂದ ಹಾಡಿದಿರಿ. ಮನಸ್ಸು ತುಂಬಿ ಬಂತು ಕಣ್ಣಲ್ಲಿ ನೀರು.
ಭಕ್ತಿಭಾವದಿಂದ ಹಾಡಿದ್ದೀರಿ
ಧನ್ಯವಾದಗಳು
Soul stirring with lots of emotions but still at the end we feel am unparalleled divinity and peace ,......
Soothing voice like ocean sound
Beautiful song sung by a beautiful voice. Clear as bell! 🙏🙏
ಈ ಹಾಡು ಕೇಳಿದಾಗ ತುಂಬಾ ದುಃಖ
ವಾಗುತ್ತದೆ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು
The song is so nice i love it keep it up
Amma neevu ee haadu eshtu beshu haadiri andhre...nanage maathu saalalla
Beautifully sung and not tired of hearing again and again
Nice..and my daughter's jogulpada everyday for so many months .thank u so much
Prarthana of Shri Gopaladasaru on behalf of us is wonderful. Voice is very good. Supporting images are super
The song goes so deep in the heart
ಹಾಡು. ತುಂಬಾನೇ ಚೆನ್ನಾಗಿದೆ.
Supper... Each images are with high level thoughts. Excellent selection of images according to it's meaning.
Simply superb both composition and singing thanks
ಬಹಳ ಅದ್ಭುತವಾಗಿ ಹಾಡಿದ್ದೀಯಮ್ಮ. ಮನಸ್ಸು ತುಂಬಾ ಹಗುರವಾಯಿತು. ಧನ್ಯವಾದಳು.
I am 12 yrs old and a singer yet I am not obsessed to any song like this.....
ತುಂಬಾ ಮಧುರವಾದ ಹಾಡು.
One of the most heart teaching song and I loved this song🙏🏻🙏🏻🥰🥰🥰🥰😘
Super madam
ಬಹಳ ಮಧುರವಾಗಿದೆ.
Bahala channagi ide
This song says , only purpose of human soul on earth is to love lord with absolute devotion .Pure gem by Gopala dasaru 🙏🙏🙏
❤
no words to describe..singer has given complete justice 🙏