Guru raghavendra swami aaradhane

Поделиться
HTML-код
  • Опубликовано: 12 сен 2024
  • ಇವತ್ತು ರಾಘವೇಂದ್ರ ಸ್ವಾಮಿಗಳ ಆರಾಧನೆ ಮಂತ್ರಾಲಯದಲ್ಲಿ ತುಂಬಾ ಸಂಭ್ರಮದಿಂದ ನಡೆಯುತ್ತಿದೆ. ಎಲ್ಲಾ ಊರಲ್ಲೂ ರಾಯರ ಮಠ ಗಳಲ್ಲೂ ಈ ಆಚರಣೆ ಜೋರಾಗಿದೆ. ಅದಕ್ಕಾಗಿ ನನ್ನ ಒಂದು ಸಣ್ಣ ಪ್ರಯತ್ನ, ಗುರು ರಾಘವೇಂದ್ರರ ಒಂದು ಭಕ್ತಿ ಗೀತೆಯ ಸಮರ್ಪಣೆ..🙏
    ಎಲ್ಲರೂ ಕೇಳಿ ಹೇಗಿದೆ ಅಂತ ಕಾಮೆಂಟ್ ಮಾಡಿ ಆಯ್ತಾ...
    ನಿಮಗೆ ನನ್ನ ವೀಡಿಯೋಸ್ ಇಷ್ಟ ಆಗ್ತಾ ಇದ್ರೆ ಒಂದು ಲೈಕ್, ಶೇರ್ ಹಾಗೂ subscribe ಮಾಡಿ... ಓಕೆ ನಾ...
    / @shyamalavlogs-jd21m
    ಹಾಡು: ಮನ ಮಂದಿರದೊಳು ನೆಲೆಸಿ ಬಂದು
    ರಾಘವೇಂದ್ರ ಗುರು ದಯಮಾಡಿಂದು ||
    ನಗೆ ನೋವಿನ ಆಗರವಿ ಮನವು
    ಭವ ಬಂಧನದೇ ಕಾಣದು ತಿಳಿವು
    ಗುರು ಪಾದ ಸೇವೆಯಿo ಮೂಡಲಿ ಅರಿವು
    ನಿಮ್ಮಯ ಕೃಪೆ ಎನಗೆ ಇಹ ಪರವು ||
    ವೃಂದಾವನವೇ ತವ ಸ್ಥಿರ ವಾಸವು
    ವೇಣು ವಿಹಾರಿಯ ಧ್ಯಾನವೇ ನಿರತವು
    ದೀನರ ಪಾಲಿಪ ಧೀಮಂತ ಭಾವವು
    ಮೈಗೂಡಿದ ಗುರು ಕೃಪೆ ಪಾವನವು ||
    ವರ ಮಂತ್ರಾಲಯ ಪಾವನ ನಿಲಯ
    ಕರುಣ ಹೃದಯದಿ ನೀಡುವೆ ಅಭಯ
    ಮನದೊಳು ಮುಸುಕಿಹ ಈ ಕತ್ತಲೆಯ
    ನೀಗಿಸಿ ಬೆಳಕನು ನೀ ನೀಡು ಜೀಯ ||
    ***************
    #food #weightlossdiet #painting #cooking #healthydiet #singing #chocolate #healthyfood #healthyrecipes #rangoli #weightlossexercises#weightloss diet#weightloss#travelling#money matters#finance#sketches#kitchen tips#health tips#recipes#breakfast, lunch dinner recipes#hairstyles#dressing#etc

Комментарии • 43

  • @annapoornas9063
    @annapoornas9063 22 дня назад +1

    ವಾವ್! ಮನ ಮುಟ್ಟುವ ಗೀತೆ. ಭಾವ ‌ಹಾಗು ಭಕ್ತಿಯ ಸಂಗಮ. ನಿರುಮ್ಮಳ ಗಾಯನ.🙏🙏

    • @ShyamalaVlogs-jd21m
      @ShyamalaVlogs-jd21m  22 дня назад

      @@annapoornas9063ಹಾಡದೆ ಮನಸ್ಸು ಕೇಳಲಿಲ್ಲ...ರಾತ್ರಿ 10 ಗಂಟೆಗೆ ಹಾಡಿ ಹಾಕಿದೆ

  • @sahanahoney1216
    @sahanahoney1216 14 дней назад +1

    Superb mam

  • @PARVATHIBKARANIK
    @PARVATHIBKARANIK 14 дней назад +1

    Nice

  • @sumanarayana2805
    @sumanarayana2805 22 дня назад +1

    Raghavendraswamiji bagge hadu aparupahadu nanage kaliyuthene olledidide. Thanks❤

  • @Swathi1221-h6l
    @Swathi1221-h6l 11 дней назад +1

    Song Thumba chennagide from chennai 🤗🙏🏻

  • @venkataramanapandith3320
    @venkataramanapandith3320 22 дня назад +1

    Super🎉

  • @maheshbhatnk9182
    @maheshbhatnk9182 17 дней назад +1

    ತುಂಬಾ ಚನ್ನಾಗಿ ಹಾಡಿದ್ದೀರಾ ಅತ್ತಿಗೆ

  • @radhabachenahalli9821
    @radhabachenahalli9821 22 дня назад +1

    Super

  • @ananthakrishnabhat8766
    @ananthakrishnabhat8766 22 дня назад +1

    Thumba chennagide

  • @shashirekha1276
    @shashirekha1276 23 дня назад +1

    Tumba chennagide sis God bless you

  • @shwethaj8469
    @shwethaj8469 22 дня назад +1

    Beautiful as always madam ❤️

  • @jayalakshmimuralidharan2095
    @jayalakshmimuralidharan2095 22 дня назад +1

    Sprrrr ❤

  • @gayathrij367
    @gayathrij367 22 дня назад +1

    👏👍🙏

  • @ushashastri5462
    @ushashastri5462 23 дня назад +1

    ರಾಯರ ಮೇಲಿನ ಹಾಡು ತುಂಬಾ ಚೆನ್ನಾಗಿದೆ.ತುಂಬಾ ಭಾವಪೂರ್ಣಳಾಗಿ ಚೆನ್ನಾಗಿ ಹಾಡಿದೀಯ ಶ್ಯಾಮಲಾ 👌👏👏

  • @GodavariGaonkar
    @GodavariGaonkar 22 дня назад +1

    ತುಂಬಾ, ಚೆನ್ನಾಗಿ, ಹಾಡಿದ್ದಿರಿ ಅತ್ತಿಗೆ,❤❤

    • @ShyamalaVlogs-jd21m
      @ShyamalaVlogs-jd21m  22 дня назад

      @@GodavariGaonkar ಥ್ಯಾಂಕ್ಸ್ ಅತ್ತಿಗೆ

    • @snehag2524
      @snehag2524 16 дней назад +1

      ಸೂಪರ್ ತುಂಬಾ ಚೆನ್ನಾಗಿತ್ತು ಶ್ಯಾಮಲ

    • @snehag2524
      @snehag2524 16 дней назад +1

      ಸೂಪರ್ ತುಂಬಾ ಚೆನ್ನಾಗಿತ್ತು ಶ್ಯಾಮಲ

  • @Swathi1221-h6l
    @Swathi1221-h6l 11 дней назад

    Thumba chennagide🤗🙏🏻

    • @ShyamalaVlogs-jd21m
      @ShyamalaVlogs-jd21m  11 дней назад +1

      @@Swathi1221-h6l ಇವತ್ತು ಗಣೇಶನ ಹಾಡುಗಳು 2 ವಿಡಿಯೋ ಹಾಕಿದ್ದೇನೆ...ನೋಡಿ ಕೇಳಿ ಕಲಿತು ಹಬ್ಬ ಆಚರಿಸಿ..🙏

  • @user-vg2nu9cd4h
    @user-vg2nu9cd4h 19 дней назад +1

    ಅಮ್ಮ ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಹಾಡುಗಳು ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏

    • @ShyamalaVlogs-jd21m
      @ShyamalaVlogs-jd21m  19 дней назад

      @@user-vg2nu9cd4h ಹೀಗೆ ಸಪೋರ್ಟ್ ಮಾಡ್ತಾ ಇರಿ...🙏

    • @user-vg2nu9cd4h
      @user-vg2nu9cd4h День назад

      ಅಮ್ಮ ನಮಸ್ಥೆ ಇನ್ನೂ ಕೆಲವು ರಾಯರು ಹಾಡುಗಳನ್ನು ಹೇಳಿಕೊಡಿ

    • @ShyamalaVlogs-jd21m
      @ShyamalaVlogs-jd21m  День назад

      @@user-vg2nu9cd4h ಮುಂದಕ್ಕೆ ಹೇಳೋಣ ಓಕೆ ನಾ

  • @gayathrij367
    @gayathrij367 22 дня назад +1

    ತುಂಬಾ ಭಾವಪೂರ್ಣವಾಗಿ ಹಾಡಿದ್ದಿಯ ಶ್ಯಾಮಲ

  • @vanichidambar6952
    @vanichidambar6952 23 дня назад +1

    ಈ ದೇವರನಾಮ ತುಂಬಾ ಚೆನ್ನಾಗಿದೆ.ನೀವು ಮಧುರವಾಗಿ ಹಾಡಿದ್ದೀರಿ.ಧನ್ಯವಾದಗಳು.

  • @veenakumar1641
    @veenakumar1641 22 дня назад +1

    Super shymalakka athiadbhutha estondhu chenda kelthayidre matte matte kelbekyenisute👌🙏brundavanadindda rayaru odi barbeku yenu beku maagu ninge anta astu chenagide

    • @ShyamalaVlogs-jd21m
      @ShyamalaVlogs-jd21m  15 дней назад

      ಎಲ್ಲಾ ನಿಮ್ಮೆಲ್ಲರ ಪ್ರೋತ್ಸಾಹದಿಂದ ಅಲ್ವಾ.....ಹೇಗೆ ಪ್ರೋತ್ಸಾಹ ಕೊಡ್ತಾ ಇರಿ....ಸೋಮವಾರ ಗಣೇಶ ಚತುರ್ಥಿಗೆ 2 ನಿಮಗೆ, 2 ಮಕ್ಕಳಿಗೆ ಹಾಡು haaktene....ಕೇಳಿ, ಕಲಿತು ಹಬ್ಬ ಆಚರಿಸಿ ಆಯಿತಾ.....🙏

  • @geetamallya7268
    @geetamallya7268 22 дня назад +1

    ಚೆನ್ನಾಗಿದೆ ಶ್ಯಾಮಲ.. ಶಿವರಂಜನಿ ರಾಗ ಅಲ್ವಾ? ಭಾವಪೂರ್ಣ ಆಗಿದೆ.❤❤❤❤❤

  • @PadmaPadma-lz6rx
    @PadmaPadma-lz6rx 2 дня назад +1

    ನನ್ ಹೆಸರು ಪದ್ಮ ಶ್ರೀನಿವಾಸ್ ನಾವು ಮೈಸೂರಲ್ಲಿ ಇರೋದು

  • @sujathashetty223
    @sujathashetty223 22 дня назад +1

    ತುಂಬಾ ಚೆನ್ನಾಗಿದೆ 🙏🙏

  • @vidyanikam3785
    @vidyanikam3785 22 дня назад +1

    Tumba change hadidira shyamala dhanyawad galu👍👍

  • @Deepa-w9t
    @Deepa-w9t 22 дня назад +1

    Super song akka

  • @PadmaPadma-lz6rx
    @PadmaPadma-lz6rx 2 дня назад +1

    ನಮಸ್ತೆ ಮಾಮ್ ತುಂಬಾ ಚೆನ್ನಾಗಿದೆ ಆನ್ಲೈನ್ ಸಂಗೀತ ಹೇಳಿಕೊಡಿ ನಾವು ಕಲೀಬೇಕು ಎಂಬ ಆಸೆ ನಾವು ಓದಿಲ್ಲ ನಮಗೆ ಏನು ಅಕ್ಷರದ ಬಗ್ಗೆ ಗೊತ್ತಿಲ್ಲ ನೀವ್ ವಾಯ್ಸ್ ರೆಕಾರ್ಡ್ ನೀವು ಹೇಳಿ ಕೊಡ್ತಾ ಇದ್ದೀರಾ ತುಂಬಾ ಚೆನ್ನಾಗಿ ಬರ್ತಾ ಇದೆ ನಿಮ್ಮತ್ರ ಕಲಿಬೇಕು ನಮಗೆ ದೇವರ ನಾಮ ಕಲಿಬೇಕು ಎಂಬ ನಮಗೆ ಅನಿಸುತ್ತಿದೆ ಬರಿ ಅನ್ಸದಲ್ಲ ಮೇಡಂ ನಮಗೂ ಭಜನೆ ಹಾಡುಗಳು ಎಲ್ಲೂ ಹೋಗಿಲ್ಲ ಮೇಡಂ ನೀವು ಕಳಿಸ್ತೀರಾ ಧನ್ಯವಾದಗಳು ಮೇಡಂ

    • @ShyamalaVlogs-jd21m
      @ShyamalaVlogs-jd21m  2 дня назад

      ನಂಗೆ ಟೈಮ್ ಸಿಗ್ತಾ ಇಲ್ಲ...ವಾರ ಪೂರ್ತಿ ಮಕ್ಕಳಿಗೆ ಕ್ಲಾಸ್ ತಗೊಳ್ತೇನೆ...ನೋಡೋಣ ಮುಂದೆ...ಹೇಳ್ತೇನೆ ಆಯಿತಾ...

  • @jayalakshmimuralidharan2095
    @jayalakshmimuralidharan2095 22 дня назад +1

    Neevu raghavendra swami ya ella haadannu haadi madam naanu kaliteeni

    • @ShyamalaVlogs-jd21m
      @ShyamalaVlogs-jd21m  22 дня назад

      @@jayalakshmimuralidharan2095 ಹಾಡೋಣ....ನಿಧಾನಕ್ಕೆ....ನೋಡ್ತಾ ಇರಿ...

  • @amruthal9793
    @amruthal9793 23 дня назад +1

    Super