ವಿಷ್ಣುವರ್ಧನ್ ವಿದ್ಯಾರ್ಥಿ ಆಗಿದ್ದಾಗಿಂದಲೂ ನನಗೆ ಪರಿಚಯ | Actor S Shivaram Life Story Part 3|HeggaddeStudio

Поделиться
HTML-код
  • Опубликовано: 21 окт 2024
  • ವಿಷ್ಣುವರ್ಧನ್ ವಿದ್ಯಾರ್ಥಿ ಆಗಿದ್ದಾಗಿಂದಲೂ ನನಗೆ ಪರಿಚಯ | Actor S Shivaram Life Story Part 3 | Heggadde Studio
    Interview By : Sandeep Shetty Heggadde
    DOP : Deepak Babu
    S. Shivaram (born 1938), popularly known simply as Shivaram or Shivaramanna, is an Indian actor, producer and director whose Kannada cinema career has spanned six decades. He has played roles including lead hero performances, character roles, comedic roles, as well as supporting parts. He teamed up with his elder brother, S. Ramanathan and produced several films under the name Rashi Brothers apart from directing Hrudaya Sangama in 1972. The brothers together produced few Bollywood films as well. As an actor, Shivaram has the distinction of working with many stalwart directors out of which his association with Puttanna Kanagal is much remembered. He has been a part of all the seven Kannada movies directed by Singeetam Srinivasa Rao starring Rajkumar.
    #Shivaram
    #Shivaramanna_Life_Journey
    #Nagarahavu
    #Vishnuvardhan
    #Rajkumar
    #Subbayya_Naydu
    #Balakrishna
    #Heggadde_Studio
    #Sandeep_Shetty_heggadde
    -----------------------------------------------------------------
    please Follow My Instagram: sandeep_shetty_heggadde
    Photo Link: www.instagram....
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 31

  • @varadarajaluar2883
    @varadarajaluar2883 3 года назад

    🙏

  • @pavithrakumarlamani4325
    @pavithrakumarlamani4325 4 года назад +1

    Excellent

  • @umeshpoojary8951
    @umeshpoojary8951 4 года назад +2

    Yenella vishyagalu sir..... Nimma nenapinashakthi thumba chennagide..... Sandeep avare alla naavu punya maadidhvi....

  • @pavithrakumarlamani4325
    @pavithrakumarlamani4325 4 года назад +1

    Super duper

  • @shivakumar-wc9dz
    @shivakumar-wc9dz 4 года назад +3

    Shivaram sir great legend of Kannada film industry🙏🙏🙏🙏

  • @CHIRAGGOWDA
    @CHIRAGGOWDA 4 года назад +1

    Too good interview... Please continue to interview ppl who are intellectual high and extraordinary, so that we as viewers can learn something from these stalwarts experience.

  • @ravibeladadi9227
    @ravibeladadi9227 4 года назад

    Super 💕
    👍👍

  • @smartcity2806
    @smartcity2806 4 года назад +18

    ಯಾವ ನಟರ ಬಳಿಯೂ ಇಲ್ಲದಂತಹ ವಿಷಯಗಳು ಶಿವರಾಂ ಸರ್ ಬಳಿ ಇವೆ, ಅದನ್ನು ಈಗಿನ ಜನರೇಶನ್ ಗೆ ತಿಳಿಸುತ್ತಿರುವುದಕ್ಕೆ ಧನ್ಯವಾದಗಳು, ಅವರಿಗೆ ಆದಷ್ಟು ಮಾತನಾಡಲು ಬಿಡಿ

    • @pushpalathag1156
      @pushpalathag1156 4 года назад

      Nija, ivaradu different and very interesting. Pls continue till he tells everything he has in his memory, hat's off to him and you

  • @sumanthroyalrider
    @sumanthroyalrider 4 года назад +5

    Bhagwan sir mate shivaram sir both are diamond of sandelwood

  • @Lskdw65
    @Lskdw65 4 года назад +7

    ಅವಕಾಶ, ವೇದಿಕೆ, ಪ್ರತಿಭೆ, ಮತ್ತು ಅದೃಷ್ಟ.
    4 ಬೇಕು ಕಲಾವಿದನಾಗಬೇಕು

  • @mudalagirigowda9858
    @mudalagirigowda9858 4 года назад +2

    ❤👌👍100%

  • @kumarkummi2231
    @kumarkummi2231 4 года назад +1

    👌

  • @venkateshkumar5556
    @venkateshkumar5556 4 года назад +11

    ಹಿರಿಯರ ಅನುಭವ ಕೇಳುತ್ತಿದ್ದರೆ ನಮಗೆ ಅರಿಯದಂತೆ ಅವರ ಮೇಲೆ ಅಪಾರ ಗೌರವ ಆಸಕ್ತಿ ಉಂಟಾಗುತ್ತದೆ.
    ಇಂದಿನ ಯುವ ಕಲಾವಿದರು ನೋಡಲೇ ಬೇಕು ಹಾಗೂ ಅಳವಡಿಸಿಕೊಳ್ಳಬೇಕು.

  • @samarthngowda9345
    @samarthngowda9345 4 года назад

    Make a video of Ambareesh childhood

  • @arunhundia6736
    @arunhundia6736 4 года назад

    🙏🙏💯👌👌

  • @Chandru7217
    @Chandru7217 4 года назад +1

    🙏🙏🙏🙏🙏🙏

  • @ManojHotbox
    @ManojHotbox 4 года назад

    👌👌👌🎉👍

  • @NaveeN-gk3vf
    @NaveeN-gk3vf 4 года назад

    Yen sir nangu mandha buddi antira yappa ha kallad vishyayalla innu nenp etokondidira great namgu nin tara nenp shati beku ansutte great niv

  • @naveenm7861
    @naveenm7861 4 года назад +5

    Adyake swalpa swalpa ne madi hakteera??? Ond proper agi end madi illa andre nodorige Behari agutte... Make atleast 25-30 mins...or end it with some proper start of story...

  • @puneethkm5638
    @puneethkm5638 4 года назад +1

    ಮೊಟ್ಟೆ ವಿಷಯ ತಿಳ್ಕೊಳ್ಳಿ .

  • @rohinisubbarao3664
    @rohinisubbarao3664 4 года назад

    ಇವರು ಎನ್ಸೈಕ್ಲೋಪೀಡಿಯಾ

  • @maheshs7685
    @maheshs7685 4 года назад

    Sir please n veeraswamy avara bagge heli

  • @purushothampurushotham4878
    @purushothampurushotham4878 4 года назад +2

    Ondhu Story arambha madi bitbittu innondu hidkolthare

  • @purushothampurushotham4878
    @purushothampurushotham4878 4 года назад

    Supper
    but mundhe hodaste hindhe barthare

  • @kumard57
    @kumard57 4 года назад

    Shivamma Anna uthama nataru

  • @vinaybharadwaj1737
    @vinaybharadwaj1737 4 года назад

    🙏