ಸರ್ ತುಂಬಾ ಅದ್ಭುತವಾಗಿ ಎಲ್ಲಾ ಗೀತೆಗಳನ್ನು ನುಡಿಸಿದ ರಾ ಕೇಳಿ ತುಂಬಾ ಸಂತೋಷವಾಗಿತ್ತು ದಯವಿಟ್ಟು ಕನ್ನಡ ಚಲನಚಿತ್ರಗಳ ನೋಟೇಶನ್ ಗಳನ್ನು ಕೊಡಿ ಸರ್ ನಮ್ಮಂತ ಪುಟ್ಟ ಕಲಾವಿದರಿಗೆ ಸಹಕಾರವಾಗುತ್ತದೆ ನಾನಿನ್ನು ಈಗ ಕಲಿಯುತ್ತಿದ್ದೇನೆ ಸಂಗೀತವನ್ನು
ಅದ್ಬುತ ಸಾರ್ ...ನೀವು ಉತ್ತಮ ಕಲಾವಿದರಿದ್ದೀರಿ. ಕವಿತೆ ಹಾಗೂ ವಿಶ್ವ ವಿನೂತನ ಕೀರವಾಣಿ ರಾಗವೇ ಹೌದು..ಆದರೆ "ಬಾಡಿಹೋದ" ಹಾಡು ಹಿಂದೂಸ್ತಾನಿ ಪ್ರಾಕಾರದ ಕೌಶಿಕ್ ದ್ವನಿ ಯ ರಾಗ ಬರುತ್ತದೆ
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ one of my favorite song
ಈ ರಾಗದಲ್ಲಿ ತುಂಬಾ ಸುಂದರ ವಾಗಿ ಹಾಡು ಗಳು ಮೂಡಿಬಂದಿವೆ ಧನ್ಯವಾದಗಳು❤
ನಿಮಗೂ ಸಹ ಧನ್ಯವಾದಗಳು
ಸೊಗಸಾಗೀ ಸುಮಧುರ ವಾಗಿ ನುಡಿಯುತ್ತೀರಿ ಸಾರ್, 🎉🎉🎉❤❤❤❤i enjoyed it full vidio
ಸರ್.,
ನಿಮ್ಮ ಕಲಾಸೇವೆ ಹೀಗೆ ಮುಂದುವರಿದು ಕಲಿಕಾರ್ಥಿಗಳಿಗೆ ಸಹಾಯವಾಗಲಿ.. ಶುಭ ರಾತ್ರಿ
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು
ಅಣ್ಣಯ್ಯ. ನೀವು. ನಿಮ್ಮ ಅಣ್ಣ. ವೆಂಕಟೇಶ್ ಅಣ್ಣ. ಕೀಬೋರ್ಡ್ ನಲ್ಲಿ . ಮುಖ್ಯವಾಗಿ. ಮೊದಲು ಬರಬೇಕು. ಇದು. ನನ್ನ ಆಸೆ ❤❤❤
ನಿಮ್ಮ ಪ್ರೀತಿಗೆ ನಮ್ಮ ಧನ್ಯವಾದಗಳು....💐💐💐🙏🏼💐💐💐
ಬೇರೆ ಯಾರು ಬೇಳಿಬಾರ್ದ
@kannadakalaasangabelagola2583 😄 ನಿಜವಾದ ಪ್ರತಿಭೆಗಳನ್ನು ಬೆಳೆಸಿ...💐💐🙏🏼
Ahlaaaaada MAADHURYABHARITA prasthuthi sir,nimma gnana bhandarakke abhinandanegalu 🎆🎆🎆🎁🎁🌹🌹🎉💐💐🙏🙏🙏🎇🎇
Supper sir...ರಾಗಗಳ ಆರೋಹ ಅವರೋಹ ಗಳನ್ನೂ ತಿಳಿಸಿದ್ರೆ ತುಂಬಾ ಅನುಕೂಲ..🙏🙏
ಮುಂದಿನ ವಿಡಿಯೋಗಳಲ್ಲಿ ಅದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ.. ನಿಮ್ಮ ಕಲಾಭಿಮಾನಕ್ಕೆ ಧನ್ಯವಾದಗಳು
TONS OF THANKS FOR YOUR EFFORT SIRJI. IT;S GREAT TO ABOUT KANNADA SONG IN KEERAVANI RAGA 👃👃👃👃👃👃
ನಿಮ್ಮ ಹಾರೈಕೆಗೆ ಧನ್ಯವಾದಗಳು
ಎಂತಹ ಅದ್ಭುತ ಕಲಾವಿದರು ನೀವು ಸಾರ್. ನಿಮ್ಮ ನುಡಿಸುವಿಕೆಗೆ ಜೊತೆಯಾಗಿ ಹಾಡಲು ಮನಸು ಕುಣಿತಿದೆ. ಆ ಭಾಗ್ಯ ಸಿಗತ್ತಾ ಸಾರ್.
ಅಯ್ಯೋ.. ಖಂಡಿತವಾಗಿ. ನೀವು ಹಿರಿಯರಿದ್ದೀರಿ.. ನಾವು ಪುಟ್ಟ ಕಲಾವಿದರು.. ಅದರೂ ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.
@mrmaharajamysuru ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು ಸಾರ್. ನೀವು ಬೆಂಗಳೂರಿನಲ್ಲಿ ಇದ್ದೀರ. ಒಂದು ವೇಳೆ ಇದ್ರೆ ಭೇಟಿ ಮಾಡಬಹುದಾ
ಸರ್ ತುಂಬಾ ಅದ್ಭುತವಾಗಿ ಎಲ್ಲಾ ಗೀತೆಗಳನ್ನು ನುಡಿಸಿದ ರಾ ಕೇಳಿ ತುಂಬಾ ಸಂತೋಷವಾಗಿತ್ತು ದಯವಿಟ್ಟು ಕನ್ನಡ ಚಲನಚಿತ್ರಗಳ ನೋಟೇಶನ್ ಗಳನ್ನು ಕೊಡಿ ಸರ್ ನಮ್ಮಂತ ಪುಟ್ಟ ಕಲಾವಿದರಿಗೆ ಸಹಕಾರವಾಗುತ್ತದೆ ನಾನಿನ್ನು ಈಗ ಕಲಿಯುತ್ತಿದ್ದೇನೆ ಸಂಗೀತವನ್ನು
ಸಂತೋಷ... ನೋಟೆಷನ್ ಬರೆಯುವುದು ಹೇಗೆ ಎಂಬ ವಿಡಿಯೋ ಸಧ್ಯದಲ್ಲೇ ಮಾಡುತ್ತೇನೆ.. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು..
@mrmaharajamysuru 🙏
ತುಂಬಾ ಚೆನ್ನಾಗಿ ಮೂಡಿ ಬಂದಿವೆ ನಮಸ್ಕಾರ ಗುರುಗಳೇ
ನಾಗಭೂಷಣ್ ಸಾರ್ .. ನಿಮಗೂ ಧನ್ಯವಾದಗಳು.
ನಾನು ಮೈಸೂರಿನವನೇ... ನನ್ನ ಈಮೇಲ್ಗೆ ನಿಮ್ಮ ವಿಳಾಸ ನೀಡಿದರೆ ಮೈಸೂರಿಗೆ ಬಂದಾಗ ಭೇಟಿಮಾಡಲು ಅನುಕೂಲವಾಗುತ್ತದೆ...
9986694979 Shanmuga Sajja ಕರೆಮಾಡಿ.
Wonder full presentation sir❤❤❤
ಸೂಪರ್ ಸರ್ 🙏🙏🙏🙏🙏
ಅದ್ಭುತ ಸಜ್ಜುರವರೆ
ತುಂಬಾ ಚೆನ್ನಾಗಿತ್ತು ಷಣ್ಮುಖ ಸರ್ 🙏
ಕಲಾ ರಸಿಕರಾದ ನಿಮಗೂ ಧನ್ಯವಾದಗಳು💐💐
Wonderful presentation Sir 💐👍🏻👌🏻🙏🏻
ನಿಮಗೂ ಧನ್ಯವಾದಗಳು ಸಾರ್
ಸೂಪರ್ ಷಣ್ಣು 🎉
❤👌✨ ಸುಪರ್ ಅಣ್ಣ
ನಮ್ಮ ರಂಗ ಭೂಮಿಯಲ್ಲಿ ಇಂತಹ ರಾಗಗಳನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು, ಹಾಗೇ ಕಲಾವತಿ (ವಲಚಿ)ರಾಗದಲ್ಲಿ ಬರುವ ಹಾಡುಗಳನ್ನು ತಿಳಿಸಬೇಕೆಂದು ಕೇಳುತ್ತೇನೆ. 🌹👍
Thanks sr
Purusha Saraswati.🎉.
💐🙏🏼💐
👍👏ಅದ್ಭುತವಾಗಿದೆ ಸಾರ್ ಹಾರ್ಮೋನಿಯಂ ನುಡಿಸುವುದು,,,ಗಮಕಗಳಂತೂ ತುಂಬಾ ಸುಂದರವಾಗಿವೆ,,,,,ಗಮಕಗಳನ್ನ ನುಡಿಸಲು ಟಿಪ್ಸ್ ತಿಳಿಸಿ 🙏
ಮುಂದಿನ ವಿಡಿಯೋಗಳಲ್ಲಿ ಅದರ ಬಗ್ಗೆ ತಿಳಿಸುತ್ತೇನೆ.. ನಿಮಗೂ ಧನ್ಯವಾದಗಳು..
Super shannabba,
Very informative and helpful ❤
ಸಂತೂ... ನಿಮ್ಮ ಸಲಹೆ ಸಹಕಾರ ಸದಾ ಇರಲಿ.. ನಿಮ್ಮ ಪ್ರೀತಿಗೆ ಧನ್ಯವಾದಗಳು...💐💐
ಸೂಪರ್ ❤❤❤❤❤
Super sir
Very good Sir
ಸೂಪರ್ ಗುರುಗಳೆ
ಧನ್ಯವಾದಗಳು.
Super anna
ಬಹಳ ಅಧ್ಬುತವಾದ ಅರ್ಥಗರ್ಭಿತವಾದ ಹಾಡುಗಳು ವಂದನೆಗಳು
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು...💐💐
Nice ಅಣ್ಣಾಜಿ
Super.sir
Wonderfull sir❤️✨✨✨
💐💐💕💐💐
ನೀ ಮುಡಿದ ಮಲ್ಲಿಗೆ, ಅನಿಸುತಿದೆ ಯಾಕೋ ಇಂದು, ದೇವನ ಕಲೆಯಲ್ಲಿ ನಿಜ ಸೊಬಗು ತುಂಬಿದೆ, ಈ ಪ್ರೀತಿಗೆ ಕಣ್ಣು ಇಲ್ಲ this songs also a ಕೀರವಾನಿ ರಾಗ ಮತ್ತು ಅನ್ಯ ಸ್ವರಗಳು
ನೀವು ಕಲಾ ರಸಿಕರೇ ಸರಿ. ಪ್ರತಿ ರಾಗವನ್ನು ಗಮನವಿಟ್ಟು ಕೇಳಿ ಅದರಲ್ಲಿ ಬರುವ. ಮತ್ತಷ್ಟು ಹಾಡುಗಳನ್ನು ತಿಳಿಸುತ್ತಿದ್ದೀರಿ. ನಿಮಗೆ ಧನ್ಯವಾದಗಳು.💐
Super 🙏🏽🥰sir
ಧನ್ಯವಾದಗಳು💐
@mrmaharajamysuru 🙏🏽🥰
👏👏👏👏👏👏👏👏👏👏👏
Super Shannu 🎉🎉❤❤
ನಿಮ್ಮ ಸಹಕಾರ ಇರಲಿ ಉಸ್ತಾದ್ ಜೀ...ಧನ್ಯವಾದಗಳು
👌👌👌🙏🌹🌹🌹🙏
❤❤🎉
🙏🙏
ಗುರುಗಳೇ ತಾಂಡವ ಮೂರ್ತಿ ಅಣ್ಣನ ವಿಡಿಯೋಸ್ ಮಾಡಿ ಗುರುಗಳೇ 🙏❤
ಖಂಡಿತವಾಗಿ ನಿಮ್ಮ ಆಸೆಯಂತೆ ಅವರ ಸಂದರ್ಶನ ಮಾಡುತ್ತೇನೆ.ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು..💐🙏🏼💐
👏👏👏👏
💕
❤️❤️❤️👍🙏💐
❤❤❤🙏🏻🙏🏻🙏🏻
😂Supr
ಬಾಡಿ ಹೋದ ಬಳ್ಳಿಯಿಂದ, ಕವಿತೆ ಕವಿತೆ ಈ ಪದಗಳಲಿ ಕುಳಿತೆ, ವಿಶ್ವ ವಿನೂತನ ಹಾಡುಗಳೂ ಕೂಡ ಇದೇ ರಾಗದಲ್ಲಿರಬಹುದು ಅನ್ನಿಸುತ್ತದೆ ಹೌದೇ.
ಅದ್ಬುತ ಸಾರ್ ...ನೀವು ಉತ್ತಮ ಕಲಾವಿದರಿದ್ದೀರಿ. ಕವಿತೆ ಹಾಗೂ ವಿಶ್ವ ವಿನೂತನ ಕೀರವಾಣಿ ರಾಗವೇ ಹೌದು..ಆದರೆ "ಬಾಡಿಹೋದ" ಹಾಡು ಹಿಂದೂಸ್ತಾನಿ ಪ್ರಾಕಾರದ ಕೌಶಿಕ್ ದ್ವನಿ ಯ ರಾಗ ಬರುತ್ತದೆ
ನೀವು ಬಳಸಿದ ಹಾರ್ಮೋನಿಯಂ ಯಾವ ಟೈಪ್ ದು sir . Model
ಸ್ವರ ಪ್ರಸ್ತಾಪ ಮಾಡಿ ಸರ್
ಮುಂದಿನ ವಿಡಿಯೋಗಳಲ್ಲಿ ನಿಮ್ಮ ಆಸೆಯಂತೆ ಸ್ವರ ಪ್ರಾಸ್ತಾಪ ಮಾಡುತ್ತೇನೆ..ನಿಮ್ಮ ಕಲಾಪ್ರೀತಿಗೆ ಧನ್ಯವಾದಗಳು
ಹಾರ್ಮೋನಿಯಮ್ ಗೆ ಹಾರ್ಮೋನಿಯಮ್ ನೇ ಸಮ.
ನಿಜ...ಹಾರ್ಮೋನಿಯಂ ತಾಯಿ ವಾದ್ಯ...
ಸಹೋದರರ ಸವಾಲ್ ಈ ಚಿತ್ರದ ಒ ನಲ್ಲೆನೆ ಸವಿ ಮಾತೊಂದ ಈ ಹಾಡನ್ನು ನುಡಿಸುತ್ತೀರಾ
❤❤❤❤❤❤❤❤❤❤❤❤❤❤❤❤❤😂😂❤❤❤❤❤❤❤❤❤❤❤
ಸರ್ ಇದೆ ರೀತಿ 20 ರಾಗಗಳ ಪರಿಚಯಿಸುವ ಮೂಲಕ ಹಾಡು ಗಳನ್ನು ಪ್ರಸಾರ ಮಾಡಿ 🙏
ಖಂಡಿತವಾಗಿ.. ನಿಮ್ಮ ಆಸೆ ನೇರವೆರಿಸುತ್ತೇನೆ...
super sir
❤❤🎉