ಜಾರಿ ಬಿದ್ದ ಜಹಾಂಗೀರ | How Jahangir fell for British & gifted India | Colonisation | Masth Magaa |Amar

Поделиться
HTML-код
  • Опубликовано: 28 ноя 2024

Комментарии • 301

  • @MasthMagaa
    @MasthMagaa  Месяц назад +29

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @pranavSR-y8g
      @pranavSR-y8g Месяц назад

      ನೋಡ್ತಾ ಇರೋದೇ english youtbe ಅನ್ನೋ ಚಾನೆಲ್ ಆದ್ರೂ ನಮ್ಮ ದೇಶದ ಒಂದು ಬಾಷೆ ಅನ್ನೋ ನಮ್ಮತನ ಇಲ್ಲ, ಆದ್ರೆ ಇಂಗ್ಲಿಷ್ ಅನ್ನು ತಬ್ಬಿಕೊಂಡು ಮುದ್ದಾಡುತ್ತಾ ಇರೋದು ಯಾರು ಮತ್ತು ಬೇರೆ ದೇಶದ ಬಾಷೆ ಕಾಣುತ್ತಿಲ್ಲ ಅಲ್ವಾ?

    • @sunilyashu1464
      @sunilyashu1464 Месяц назад

      😊

  • @Rocky14163
    @Rocky14163 Месяц назад +80

    ಬ್ರಿಟಿಷರು ಮತ್ತು ಮೊಘಲರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ😅😢

  • @kirann5984
    @kirann5984 Месяц назад +13

    ಸ್ಕೂಲಲ್ಲಿ ಎಷ್ಟು ಹೇಳಿದರೂ ಅರ್ಥ ಆಗಿರಲಿಲ್ಲ 👏🏼

  • @Ashoknaik-v1k
    @Ashoknaik-v1k Месяц назад +28

    ಅದ್ಭುತವಾದ ನಿಮ್ಮ ಜ್ಞಾನಕ್ಕೆ ಹ್ಯಾಟ್ಸಪ್ 👋👋

  • @bettusanju2298
    @bettusanju2298 Месяц назад +24

    ಎಷ್ಟೋ ಜನಕ್ಕೆ ಗೊತ್ತೇ ಇರದ ಸತ್ಯ ತಿಳಿಸಿದ್ದೀರಿ ಇನ್ನು ಹೆಚ್ಚು ಇತಿಹಾಸ ತಿಳಿಸಿ 🙏

    • @ashokma1495
      @ashokma1495 25 дней назад +1

      ಪುಸ್ತಕ ಇದರ ಬಗ್ಗೆ ಹೇಳೇ ಇಲ್ಲ! ಯಾಕೆ???

  • @varadaraj6775
    @varadaraj6775 Месяц назад +71

    ಮೊಘಲ್ ರಿಗೆ ಹೋಲಿಸಿದರೆ ಬ್ರಿಟಿಷ್ ರೆ ಎಷ್ಟೋ ಮೇಲು

    • @toufeeqsagar80
      @toufeeqsagar80 Месяц назад +4

      Corrt helde huliya 45 trillion andre yeshtu anta gotilla ninge 😂

    • @yathichandra
      @yathichandra Месяц назад +4

      Half information.. Maratha empire was ruling most part of Bharat while Mughal empire was in decline.. British finished both empires after multiple wars.. giving full credit to British is not right.. whatever it is Bharath was not a Islamic state at any point of time.. Mughals only ruled but they could not convert majority of people even by force.. that's the power of Bharath..

    • @hemanthagr2187
      @hemanthagr2187 12 дней назад

      ಯಾಕೆ ಅಂದ್ರೆ ಬ್ರಿಟಿಷರು ಯಾವುದೇ ದೇವಾಲೆಯಗಳನ್ನ ನಾಶ ಮಾಡುತ್ತಿರಲಿಲ್ಲ 😢😢😢😢😢😢😢😢😢😢😢😢😢😢😢😢😢😢😢😢😢😢 😅😅😅😅😅😅😅😅😅

  • @VeerappaMudagoudar
    @VeerappaMudagoudar Месяц назад +16

    ಹೆಚ್ಚು ಹೆಚ್ಚು ಇತಿಹಾಸ,, ಇನ್ನೂ ಇಳಿಸಿ ಅಮರ್ ಪ್ರಸಾದ್,, ಭಾರತೀಯರಿಗೆ ತಿಳಿಯಲಿ,, 🙏🙏

  • @gnprakashtanikal8175
    @gnprakashtanikal8175 Месяц назад +2

    Sir, I am a history master degree holder. But this kind of minute detail thrilled me. We never studied this kind of death analysis. Thanks for sharing.

  • @manjunathaks607
    @manjunathaks607 Месяц назад +15

    ದರ್ಶನ್ ಮಾಡಿದ್ದೂ ಇದೇ ತಪ್ಪು.. ಪೆದ್ದ ಮುಂಡೇದು..
    ದೇವರು ಎಲ್ಲಾ ಕೊಟ್ಟಿದ್ದಾ.. ವಿವೇಕ ಒಂದು ಮಾತ್ರಾ ಕೊಟ್ಟಿರಲಿಲ್ಲ.
    ಇನ್ನಾದರೂ ಎಚ್ಚೆತ್ತುಕೊಳ್ಳಲಿ.. ನಮಗಿಂತ 15/20ವರ್ಷದ ಕಿರಿಯ..ಆತನನ್ನು ನೋಡಿದಾಗ ಬೇಸರವಾಗುತ್ತದೆ..😮

  • @joswinnoronha1739
    @joswinnoronha1739 Месяц назад +8

    Absolutely fantastic history critique you are Mr Amar Prasad

  • @raghavendraraghavendrak5364
    @raghavendraraghavendrak5364 Месяц назад +13

    ತುಂಬಾ ಚೆನ್ನಾಗಿತ್ತು ಸರ್❤👌👌👌

  • @VijayPatil-r1j
    @VijayPatil-r1j 18 дней назад +3

    ನಮ್ಮ ಅಹಿಂಸಾ ಹಿಂದುಗಳು ವಿದೇಶಿ ಮೋಘಲರಿಗೆ ಮತಾಂಧ ಜೀಹಾಧಿಗಳು ಮತ್ತು ಬ್ರಿಟಿಷ್ ಮತಾಂತರಿಡಳಿಂದ. ನಮ್ಮ ಹಿಂದು ಧರ್ಮದ ಸಾವಿರಾರು ಧಾರ್ಮಿಕ ದೇವಾಲಯಗಳ ನೆಲಸಮ ಮಾಡಿ ಮಸಿಧಿ ಕಟ್ಟಿದ್ದು.ಲಕ್ಷಂತರ ಹಿಂದುಗಳ ಮತಾಂತರ ಅತ್ಯಾಚಾರ ಮಾರಣ ಹೋಮಗಳ ಪೈಶಾಚಿಕ ಕೃತ್ಯಗಳು .ದೇಶದ ಸುವರ್ಣ ಸಂಪತ್ತನ್ನ ಲೂಟಿ ಮಾಡಿಸಿಕೊಂಡು ಏಳುನೂರು ವರ್ಷಗಳ ಕಾಲ ಅವರು ಗುಲಾಮರಾಗಿ ನರಕವನ್ನ ಅನುಭವಿಸಿ.ನಂತರ ಸಾವಿರಾರು ದೇಶಭಕ್ತ ಹೋರಾಟಗಾರರ ಬಲಿದಾನದಿಂದ .1947 ದಿಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿದ ನಂತರ ಹಿಂದು ಧರ್ಮದ ಆಧಾರದಲ್ಲಿ ವಿಭಜನೆ ಆದಂತ ಹಿಂದು ದೇಶವನ್ನ..ಹಿಂದು ದ್ವೇಷಿ ದೇಶದ್ರೊಹಿ ವಿಧೇಶಿ ಬೆದರಿಕೆ ನೆಹರು ಮತಾಂಧರಿಗೆ ನಮ್ಮ ದೇಶದ ಅಧಿಕಾರ ಸಿಕ್ಕಿದ ಕಾರಣ.ನಮ್ಮ ದೇಶವನ್ನ ಜ್ಯಾತ್ಯಾತೀತ ದೇಶವನ್ನಾಗಿ ಮಾಡಿ.ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರರು ಬರೆದಂತೆ ಸಂವಿಧಾನದ ಕಾನೂನುಗಳನ್ನ ಹಲವು ಬಾರಿ ತಿರುಚಿ . ಹಿಂದುಗಳನ್ನ ಧಮನ ಮಾಡುವಂತ ಹಿಂದು ವಿರೋಧಿ ನೀತಿಯ ಹತ್ತಾರು ಕಾನೂನುಗಳನ್ನ ಜಾರಿ ಮಾಡಿದ ಕಾರಣ.ಪ್ರಪಂಚದ ಯಾವುದೇ ದೇಶದಲ್ಲಿ ಇಲ್ಲದಂತ.ನಾಲ್ಕಾರು ಹೆಂಡಿರು ಹತ್ತಿಪ್ಪತ್ತು ಮಕ್ಕಳ ಹುಟ್ಟಿಸಿ ಜನಸಂಖ್ಯೆ ಹೆಚ್ಚಳ ಮಾಡಲು.ತ್ರಬಲ್ ತಲಾಕ್ ಜಾರಿ.ದೇಶದ ಮತ್ತು ಸಾರ್ವಜನಿಕರ ಆಸ್ತಿಗಳನ್ನ ಹಂತ ಹಂತವಾಗಿ ದೇಶಾದ್ಯಂತ ಆಕ್ರಮಣ ಮಾಡಲು ವಕ್ತಮಂಡಳಿ ಸ್ಥಾಪನೆ.ಮಾಡಿ ನಮ್ಮ ಅಹಿಂಸಾ ಹಿಂದು ದೇಶವನ್ನ ಭಿಕ್ಷುಕರ ಭಯೋತ್ಪಾದಕರ ದೇಶವನ್ನಾಗಿ ಮಾಡಲು.ಮೊಘಲರಿಗೆ ಹುಟ್ಟಿದ ಕಾಂಗ್ರೆಸ್ಸಿನಲ್ಲಿ ಇರುವ ಹಿಂದು ಧರ್ಮದ ರಾಜಕೀಯ ನಾಯಿಗಳು ಸಹ ಕೈಜೋಡಿಸಿದ್ದಾರೇ.ಇಂತಹ ಹಿಂದು ದ್ವೇಷಿ ದೇಶದ್ರೊಹಿ ಕಾಂಗ್ರೆಸ್ ಭಯೋತ್ಪಾದಕರರಿಗೆ ಗುಂಡಾಕಬೇಕು.😂

  • @k.asureshbabu6597
    @k.asureshbabu6597 Месяц назад +5

    Very good narration. Mesmerizing. Thanks amarprasad sir.
    Jai hind Jai Karnataka Jai shree Ram Jai shree krishna Jai bholenath Jai MODIJI

  • @mallikarjunamallu2992
    @mallikarjunamallu2992 Месяц назад +3

    I studied recently sir but the way you telling is super ❤

  • @MohanKumar-cq5xh
    @MohanKumar-cq5xh Месяц назад +6

    Thank you for this video please continue this type of history and political videos

  • @abhishetty1544
    @abhishetty1544 Месяц назад +5

    Amar Prasad Katha 👏👏 great story telling 👍

  • @G.R.Manjunath-qu6rj
    @G.R.Manjunath-qu6rj Месяц назад +4

    Super History Rember Thank you God bless you Brother 📗📘🇮🇳📙🔰🔱

  • @sukumarjain8477
    @sukumarjain8477 Месяц назад +29

    Sir ಜಹಾಂಗೀರ್ ಅಂದ್ರೆ ಜಿಲೇಬಿ ಅಲವ

  • @gurunaik8826
    @gurunaik8826 Месяц назад +9

    ಅಖಂಡ ಭಾರತಕ್ಕೆ ಜೈ

  • @aprameya1
    @aprameya1 Месяц назад +1

    Dear Amar Prasad
    Thanks for your nice video
    One question
    We got independence on Aug 15 1947
    Everybody knows
    But when we lost independence
    United India not existed since ........ Years
    So many people conquered India
    Before moughals Islam spread. That what we call as ...... And ......
    Then British conquered India and the modern History started not only in India but in many countries
    If British people did not conquered India
    Most of the people follow.....
    That you.know

  • @Fan_Of_Kannadisiam
    @Fan_Of_Kannadisiam Месяц назад +38

    Btirish ಬಂದಿಲ್ಲಾದ್ರೆ ಇವತ್ತು ನಾವು ನೀವೆಲ್ಲರೂ ಇಸ್ಲಾಂನಾ ಭಾಗವಾಗಿರುತ್ತಿದ್ದೆವು 🎉

    • @toufeeqsagar80
      @toufeeqsagar80 Месяц назад +3

      45 trillion loti madidu ok naa

    • @DILEEP1819
      @DILEEP1819 Месяц назад

      Convert madid ok na? Temple na udis madid oka na?​@@toufeeqsagar80

    • @KMS455
      @KMS455 Месяц назад +6

      ​@@toufeeqsagar80Duddu odre matte barutte dharma bitre converted agtidvi 😂

    • @maheshprabhu6600
      @maheshprabhu6600 Месяц назад +1

      Dharma hogidre evatu kaiyalli gun matte Qur'an ertittu.. allaru British rannu matra bharata looti ddu video madtare Mohammad Ghazni Ghore inda ee desh looti agtide anno satya elalla... Alidre secularism adda agutte

    • @sidduangadi772
      @sidduangadi772 Месяц назад +3

      Nijaa bro❤❤

  • @aniln1132
    @aniln1132 Месяц назад +5

    Even now we have mindset like that only

  • @NagarajS-h4o
    @NagarajS-h4o Месяц назад

    Fantastic.Thanks..❤❤❤😊😊

  • @mujahidkhan724
    @mujahidkhan724 Месяц назад +4

    Olleya Vartegalige Uttama Prashamse Barali 💞

  • @channdravathiramachandra9006
    @channdravathiramachandra9006 Месяц назад

    An eye opening information about our past History!

  • @TheHEMANTH64
    @TheHEMANTH64 Месяц назад +2

    Fantastic 👌👌👌

  • @Shantaveerappa
    @Shantaveerappa Месяц назад +1

    Thanks for making this video

  • @deshbhakt1549
    @deshbhakt1549 Месяц назад +8

    Present ರಾಜಕೀಯಕ್ಕೂ ಬ್ರಿಟಿಷರಿಗೂ ಏನು ವ್ಯತ್ಯಾಸ ಇಲ್ಲ

    • @pavannnnn2806
      @pavannnnn2806 19 дней назад

      Avr madidhna ivru continue madtha idhare aste

  • @jagadeeshb3292
    @jagadeeshb3292 Месяц назад +2

    Superb job

  • @krithikpoojary4257
    @krithikpoojary4257 Месяц назад +15

    Jahangir look likes Darshan 😂😂

  • @nihalsakrepura7548
    @nihalsakrepura7548 Месяц назад

    Agodella olleyadakke agidella olleyadakke anta nang anisutte 😊

  • @Earthmohan
    @Earthmohan Месяц назад +3

    ಉತ್ತರ ಮತ್ತು south ಗುಡಿಗಳ swachhate ಬಗ್ಗೆ Sanskriti ಬಗ್ಗೆ ಹೇಳಿ...

  • @basavabasavaraja8925
    @basavabasavaraja8925 Месяц назад +4

    ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಹೇಳಿ ❤

  • @chethankumar8570
    @chethankumar8570 Месяц назад +4

    En guru video tumba slow edhe alwa antha playback speed change madana antha hodre already 1.5x speed edhw 😂😂😂😂😂😂😂 Bro is clever to get max watch time...still best channel ❤❤❤❤

  • @somuramgirisomuramgiri8849
    @somuramgirisomuramgiri8849 Месяц назад

    Very informative subject sir and presented very effectively do continue

  • @PradeepKumarJ-d4x
    @PradeepKumarJ-d4x Месяц назад

    Good valueable information

  • @malavalli.avinashyoutubech4731
    @malavalli.avinashyoutubech4731 Месяц назад +6

    Moguls also outsiders

  • @moralandmotivationstoriesinkan
    @moralandmotivationstoriesinkan Месяц назад +2

    ಬ್ರಿಟಿಷರೇ ಇದ್ದಿದ್ದರೆ ಮೀಸಲಾತಿ ಇರುತ್ತಿರಲಿಲ್ಲ. ಒಳ್ಳೇದೇ ಆಗ್ತಿತ್ತು

  • @Ravichandra-rk2bo
    @Ravichandra-rk2bo Месяц назад

    ಸೂಪರ್ ಸರ್

  • @premchandbastwad9199
    @premchandbastwad9199 Месяц назад +1

    Good Information

  • @thippeswamykgf9720
    @thippeswamykgf9720 Месяц назад

    Great video ❤❤❤❤

  • @sunandasaradhi4520
    @sunandasaradhi4520 Месяц назад

    Good information
    Thankyou

  • @brainyrama
    @brainyrama 23 дня назад

    You are right

  • @dategginamani7747
    @dategginamani7747 Месяц назад

    Very good information sir

  • @shashankpatel6846
    @shashankpatel6846 Месяц назад +4

    Farukshikar , ತೆರಿಗೇರಹಿತ ವ್ಯಾಪಾರಕ್ಕೆ ಅನುಮತಿ ಕೊಟ್ಟಿದು..

  • @Tinytoy-vs4qo
    @Tinytoy-vs4qo Месяц назад +7

    Jahangir and Thomas:- Yannenu soda nu yanta olle friendu ondanondu bettu erodella. 😂

  • @subrayap1899
    @subrayap1899 Месяц назад +15

    ಬ್ರಿಟಿಷರು ಭಾರತಕ್ಕೆ ಬಂದಿರುವುದರಿಂದ ಕೆಡುಕುಗಳಿಂದ ಹೆಚ್ಚು ಒಳಿತಾ ಇದೆ ಹೇಳಬಹುದು ಧನ್ಯವಾದಗಳು ಸರ್

    • @ashokkumarm6310
      @ashokkumarm6310 Месяц назад +1

      ನಿಜ ಸಾರ್

    • @visioncoorg
      @visioncoorg Месяц назад +1

      ಹೌದು

    • @maheshsb6035
      @maheshsb6035 Месяц назад

      Comment madidavaru uneducateds😂😂😂😂

    • @yathichandra
      @yathichandra Месяц назад

      Half information.. Maratha empire was ruling most part of Bharat while Mughal empire was in decline.. British finished both empires after multiple wars.. giving full credit to British is not right.. whatever it is Bharath was not a Islamic state at any point of time.. Mughals only ruled but they could not convert majority of people even by force.. that's the power of Bharath..

    • @ekanathmachakanur8964
      @ekanathmachakanur8964 Месяц назад

      ಇದು ನಿಮ್ಮ ಮೂರ್ಖತನ ದೇಶಕ್ಕಾಗಿ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡಿದವರಿಗೆ ದೇಶಕ್ಕೆ ಸ್ವಾತಂತ್ರ್ಯ ಕ್ಕೆ ಮಾಡಿದ ಅವಮಾನ ಗುಲಾಮಗಿರಿ ಒಪ್ಪಿಕೊಂಡ ಮನೋರೋಗಿಗಳ ಚಾಕರಿ ಮಾನಸಿಕತೆಯ ವ್ಯಕ್ತಿ ಗಳು ನೀವು ಬ್ರಿಟೀಷರು ಮಾಡಿದ ಕೆಲವು ಅಭಿವೃದ್ಧಿ ಕೆಲಸಗಳಿಗೆ ಬದಲಾವಣೆ ಗಳಿಗೆ ಅವರ ಸ್ವಾರ್ಥದ ಕಾರಣ ಅರಿಯದೇ ವಾದಿಸುವವದರು

  • @tejeswiniashwath1137
    @tejeswiniashwath1137 Месяц назад

    Remembered contribution of Dr BR Ambedkar after watching this video

  • @venkatarajur624
    @venkatarajur624 Месяц назад

    Crazy bro 😂sakathag elde

  • @bhagyashreekulkarni311
    @bhagyashreekulkarni311 Месяц назад +5

    ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತದಲ್ಲಿ ಅನೇಕ ಸುವರ್ಣ ಯುಗದ ಅನುಭವವೂ ಭಾರತೀಯರಿಗೆ ಇದೆ ಕೊನೆಯ ೫೦೦ ವರ್ಷಗಳಲ್ಲಿ ಮುಸ್ಲಿಂರ ಮತ್ತು ಯುರೋಪಿಯನ್ ರ ಮೋಸಕ್ಕೆ ಗುರಿಯಾಗಬೇಕಾಗಿ ಬಂತು
    ಈಗ ಪ್ರಜಾಪ್ರಭುತ್ವ ವಿದೆ ಒಬ್ಬ ಕುರುಬನೂ ಮಂತ್ರಿ ಯಾಗಬಹುದು ಮುಂದೆ ಅವನು ಸಂತತಿ ಮಂತ್ರಿ ಯಾಗಿ ಮುಂದುವರೆಸುತ್ತಾನೆ

    • @ekanathmachakanur8964
      @ekanathmachakanur8964 Месяц назад +1

      ಭಾಗ್ಯಶ್ರೀ ಕುಲಕರ್ಣಿ ಯವರೇ ನೀವು ಕುರುಬರ ಇತಿಹಾಸ ಓದಿ ತಿಳಿದುಕೊಳ್ಳಿ ಭಾರತವನ್ನು ಮಹಾಭಾರತದ ಪೂರ್ವದ ಕಾಲದಿಂದಲೂ ವಿವಿಧ ಜಾತಿಯ ಕುರುಬರ ಜನಾಂಗದವರದ್ದೇ ಆಗಿದ್ದ ಈ ಭಾರತ ದೇಶವನ್ನುಈಗಿನ ಭಾರತಕ್ಕಿಂತ ಬಹುದೊಡ್ಡ ಭಾರತವನ್ನು ಅಖಂಡ ಭಾರತವನ್ನು ಮಹಾ ಸಾಮ್ರಾಜ್ಯವನ್ನಾಗಿ ಸಾಮ್ರಾಟರಾಗಿ ಭಾರತೀಯರನ್ನು ಒಗ್ಗೂಡಿಸಿ ಆಳ್ವಿಕೆ ಮಾಡಿದ್ದರು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಕುರುಬರು ಆಳ್ವಿಕೆ ಮಾಡುತ್ತ ಬಂದಿರುವಂತೆ ಬೇರೆ ಯಾರೂ ರಾಜಕೀಯ ಮಾಡಲು ಸಾಧ್ಯವಿಲ್ಲ ಹಳೆಯ ಲೋಕಸಭಾ ಭವನದ ಎದುರು ಕುರಿ ಕಾಯುವ ಬಾಲಕ ದೇಶದ ಚಿಂತನೆಯಲ್ಲಿ ಮಗ್ನತೆಯಲ್ಲಿರುವ ಭಾವದಿಂದ ತುಂಬಿದ ಬಾಲಕ ಚಂದ್ರಗುಪ್ತ ಮೌರ್ಯ ನೀ ಸ್ಮಾರಕವನ್ನು ಸ್ಥಾಪನೆ ಮಾಡಿದ್ದಾರೆ ನೋಡಿ ಕಮೆಂಟ್ ಮಾಡಿ ಬರೀ ತಲೆಯಲ್ಲಿ ಮುಸ್ಲಿಂ ಸಮುದಾಯದ ವ್ಹೋಟು ಗಳನ್ನೇ ತುಂಬಿಕೊಂಡು ಧರ್ಮದ್ರೋಹಿ ಯಾಗಿ ದೇಶದ್ರೋಹಿ ಯಾಗಿ ಸೆಕ್ಯುಲರ್ ಮುಖವಾಡದ ಕಾಂಗ್ರೆಸ್ ಪಕ್ಷದ ಚಮಚಾಗಿರಿ ಮಾಡಿ ಮುಖ್ಯಮಂತ್ರಿ ಮಾಡುತ್ತ ತನ್ನ ಕುರುಬ ಜನಾಂಗದ ವರು ಸಭೆ ಸರ್ಕಾರದ ಯೋಜನೆಗಳ ಅರ್ಜಿ ಸಲ್ಲಿಸುವ ಹಕ್ಕು ಸಹಿತ ಕಿತ್ತು ಕೊಂಡು ಅಲ್ಲಿ ಆ‌ ಕಾಲಂನಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವರು ಮಾತ್ರ ಅರ್ಜಿ ಸಲ್ಲಿಸುವ ಅವಕಾಶ ಮಾಡಿ ಕೊಟ್ಟಿದ್ದೇ ಸಿದ್ಧರಾಮಯ್ಯ

  • @keshavak9948
    @keshavak9948 Месяц назад

    Very Nice

  • @vinodkumarl516
    @vinodkumarl516 Месяц назад

    Super 👍

  • @kumarmalagave8803
    @kumarmalagave8803 Месяц назад +1

    vere nice sir

  • @rajstory950
    @rajstory950 Месяц назад

    Good thing last 2 minutes

  • @shankarappsg9054
    @shankarappsg9054 Месяц назад

    Supper magaa

  • @Shantesha369
    @Shantesha369 Месяц назад

    "Shantanu Naidu" Bagge Ondu Maadi Bro

  • @ashwinimahesh3729
    @ashwinimahesh3729 Месяц назад

    ಬ್ರಿಟಿಷ್ ಬರದೇ ಇದ್ದಿದ್ರೆ ನಾವು ತುಂಬಾ ಹಿಂದೆ ಇರ್ತಿದ್ವಿ,,,

  • @AakashLamani-i6d
    @AakashLamani-i6d Месяц назад +1

    Shree chatrapati shivaji maharaj ki jai 🙏🚩⚔️

  • @GanapatisaLBadi
    @GanapatisaLBadi Месяц назад

    ಬ್ರಿಟೀಷ್ ರು ಬಂದದ್ದೇ ಒಳ್ಳೆದಾಯ್ತು ಬಿಡಿ...

  • @kannadasocialmedia.4279
    @kannadasocialmedia.4279 Месяц назад +3

    ವಿಡಿಯೋ ಮಾಡಿ ,ನಿಮ್ಮ ಶ್ರಮಕ್ಕೆ ಧನ್ಯವಾದಗಳು ❤🎉

  • @pushpasubramanya6342
    @pushpasubramanya6342 Месяц назад +2

    ❤❤❤

  • @praful608
    @praful608 Месяц назад +7

    ಬ್ರಿಟಿಷ್ ಅವ್ರೆ ಇದ್ದಿದ್ರೆ ಚನ್ನಾಗಿರೋದು ಅನ್ಸುತ್ತೆ

    • @toufeeqsagar80
      @toufeeqsagar80 Месяц назад +2

      Britain ge hogu

    • @Tanu-i3n
      @Tanu-i3n Месяц назад +1

      Neenu avra boot nekbekittu😂😂😂😂

    • @agasthya.
      @agasthya. Месяц назад

      ​@@Tanu-i3nಇವಾಗ ರಾಜಕಾರಣಿಗಳ ಬಾಲ ಹಿಡಿತ್ತಿದ್ದೀವಿ ಅವರು ಸ್ಥಾನ ಮೇಲಕ್ಕೆರುತ್ತಿದೆ ಅವರಿಗೆ ಮತ ಹಾಕುವವನ ಜೀವನ ಕೆಳಮಟ್ಟದಲ್ಲಿದೆ

    • @ramesharadhya7440
      @ramesharadhya7440 Месяц назад

      ಗಾಂಧಿ ಈಗಾಗಲೇ ಬ್ರಿಟಿಷರ ಬೂಟ್ ನೆಕ್ಕಿದ್ದಾನೆ

  • @prabhulingbagali4734
    @prabhulingbagali4734 Месяц назад +1

    🙏👌👌

  • @ghanashyamsail
    @ghanashyamsail Месяц назад +71

    ನನ್ನ ಪ್ರಕಾರ ಬ್ರಿಟಿಷರು ಭಾರತಕ್ಕೆ ಬಂದಿದ್ದು ಒಳ್ಳೇದೇ ಆಯ್ತು ಇಲ್ಲ ಅಂದ್ರೆ 500 ಕ್ಕೂ ಅಧಿಕ ಭಾಗವಾಗುತ್ತಿತ್ತು

    • @rameshramu738
      @rameshramu738 Месяц назад

      ಬರ್ತಾ ಬರ್ತಾ ಮನುಷ್ಯ UPDATE agtane tilkolli first ಆಗೇ irodikke ಆಗುತ್ತ?????

    • @keshavak9948
      @keshavak9948 Месяц назад +2

      May Be....

    • @sureshpoojary7260
      @sureshpoojary7260 Месяц назад +4

      😂😂😂 correct

    • @hanamantsherikar9486
      @hanamantsherikar9486 Месяц назад +4

      It's useless thought,if they not came to India no one became freedom fighter,or great philosopher

    • @varunvasanth6059
      @varunvasanth6059 Месяц назад

      ಅಣ್ಣ , ಬ್ರಿಟಿಷ್ನವರು ಒಟ್ಟಿಗೆ ನಮಗೆ ಕೂಡಿಸಿ ಅಧಿಕಾರ ಕೊಡಲಿಲ್ಲ,
      ವಲ್ಲಭಭಾಯಿ ಪಟೇಲರು ಕೂಡಿಸಲು ಹೆಣಗಿದ್ದು ಗೊತ್ತಿಲ್ಲವೇ.
      ನಾವು ಸತ್ಯ ಯಾವಾಗ ಅರ್ಥ ಮಾಡಿಕೊಳ್ಳತ್ತೇವೆ, ಇಷ್ಟು ವಿವರವಾಗಿ ಅಣ್ಣ ಇತಿಹಾಸ ತಿಳಿಸಿದರೂ ಕೂಡ!

  • @ganeshr3079
    @ganeshr3079 Месяц назад +1

    How u r getting this info.....

    • @rajshetty132
      @rajshetty132 Месяц назад

      There are many true things are hidden , some people doesn't want to show people that's why congress diverting people's mindset by announcing freebies

  • @srinivas.m9139
    @srinivas.m9139 Месяц назад

    ಮುಸ್ಲಿಮರು ಹೇಗೆ ಬಂದು ಇಂಡಿಯಾಗೆ ಇದು ಈ ವಿಡಿಯೋ ಮಾಡಿ

  • @anandk6164
    @anandk6164 Месяц назад +7

    ಬ್ರಿಟಿಷರು ಭಾರತಕ್ಕೆ ಬಂದದ್ದು ಹಲವು ರೀತಿಯಲ್ಲಿ ಒಳ್ಳೆಯದಾಗಿದೆ

    • @yathichandra
      @yathichandra Месяц назад

      Half information.. Maratha empire was ruling most part of Bharat while Mughal empire was in decline.. British finished both empires after multiple wars.. giving full credit to British is not right.. whatever it is Bharath was not a Islamic state at any point of time.. Mughals only ruled but they could not convert majority of people even by force.. that's the power of Bharath..

  • @balachandrajois9816
    @balachandrajois9816 Месяц назад +1

    Itihasa darshana sarani munduvarisi

  • @johar2196
    @johar2196 Месяц назад +2

    First view Amar Sir

  • @harishj1979
    @harishj1979 Месяц назад

    British actually relived India from Islamic rule to some extent

  • @ramkumarsramkumars5947
    @ramkumarsramkumars5947 Месяц назад +4

    Jahangir ge Jamun kottu ಬಗನಿಗೂಟ Ekkirallappo😅

  • @Tulasamma-ej7ci
    @Tulasamma-ej7ci Месяц назад +1

    Niu helo auru yaru eelliyavaralla adanellella bittu nanmma ❤ heimmadi pulakeshi namma Bharatatda hemme niu anta mahan purushara bagge helli ❤ ok

    • @ALLFACTINFORMATION
      @ALLFACTINFORMATION Месяц назад

      Nevu kuda spelling mistake na kamme made😊😊❤avr reading ಮಾಡುತ್ತಾರೆ soory amma❤❤❤

    • @vasanthkumar5968
      @vasanthkumar5968 Месяц назад

      Nivu bhaviyolagina kappe.adare yellarigu yake bhaviyolagina Kappe agu anthira.

  • @kumarnaik156
    @kumarnaik156 Месяц назад

    Aagodella olledakke...

  • @Ravichandra-rk2bo
    @Ravichandra-rk2bo Месяц назад +1

    Satya

  • @thimyash1140
    @thimyash1140 Месяц назад +1

    Timewheel

  • @Earthmohan
    @Earthmohan Месяц назад +64

    ನಮ್ಮ ಮೇಲೆ ಹಿಂದಿ ಭಾಷಾ ಆಳ್ವಿಕೆ ಆಗತಿದೆ ಅದರ ಬಗ್ಗೆ ವಿವರ ಕೊಡಿ ಸರ್., ನಮ್ಮ ಜನಸಂಖ್ಯೆ ಕಡಿಮೆ ಇದೆ ಬೆಂಗಳೂರು ರಲ್ಲಿ.

    • @Sunil-ws5xv
      @Sunil-ws5xv Месяц назад

      ಹಿಂದಿಗಿಂತ ಉರ್ದು ಈ ರಾಜ್ಯವನ್ನು ಹಾಳು ಮಾಡುತ್ತಿದೆ

    • @b..un7755
      @b..un7755 Месяц назад +3

      ಬೆಂಗಳೂರು ನಮ್ಮ ಊರು ನಾವು ವಹ್ನಿಕುಲ ( ತಿಗಳ )ಕ್ಷತ್ರಿಯಾಸ್ ancient ತಮಿಳು ಪುರಾತನವಾದ ತಮಿಳು ಭಾಷೆಯಲ್ಲಿ ಇವತ್ತಿನ ತಮಿಳು ಭಾಷೆ ಅಲ್ಲ ಮಾತನಾಡುವ ನಮಗೆ ಆಗುತ್ತಿರುವ ಅನ್ಯಾಯ ಎಷ್ಟು ಗೊತ್ತೇ 40 ಲಕ್ಷ ಜನಸಂಖ್ಯೆ ಇರುವ ನಮಗೆ ಒಂದೇ ಒಂದು mla ಇಲ್ಲದೆ ಮೇಲ್ವರ್ಗ ಕೆಳವರ್ಗಗಳು ಸಹ ಎಲ್ಲರೂ ನಮ್ಮ ಮೇಲೆ ದಬ್ಬಾಳಿಕೆ ದೌರ್ಜನ್ಯ ಬಾಷ ದಬ್ಬಾಳಿಕೆ ಎಷ್ಟೊಂದು ಅನ್ಯಾಯ ಗೊತ್ತೇ ಆದರೂ ನಮಗೆ ಕನ್ನಡ ಮಾತೃ ಭಾಷೆಯೇ ಆಗಿದೆ. ಯಾವುದೇ ಸರ್ಕಾರಿ ಉದ್ಯೋಗಗಳಲ್ಲಿ ರಾಜಕೀಯವಾಗಿ ಬೆಳೆಯಲು ಬಿಡದೆ ಗುಲಾಮರಾಗಿ ಕಾಣಲಾಗುತ್ತಿದೆ. ತೋಟಗಾರಿಕೆ ಕಸುಬಿನ ನಾವು ಉತ್ತಮ ಜೀವನವನ್ನು ನಡೆಸುತ್ತಿರುವ ನಮ್ಮ ಸಮುದಾಯ ಸ್ವತಂತ್ರ ಬಂದಾಗಿನಿಂದ ಅಥವಾ ಭಾಷೆಗಳ ಮೇಲೆ ರಾಜ್ಯಗಳ ವಿಂಗಡಣೆ ಅದಾಗಿನಿಂದ ನಮ್ಮ ಮೂಲ ಸ್ಥಳಗಳ್ಳಲ್ಲೇ ಈ ಭಾರತ ಭೂಮಿಯ ಮಣ್ಣಿಗೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿ ನಡೆಸಿಕೊಳ್ಳಲಾಗುತ್ತಿದೆ. ನಮ್ಮ ವಹ್ನಿಕುಲ ಸಮುದಾಯ ತಮಿಳುನಾಡಿನ ಅತೀ ದೊಡ್ಡ ಸಮುದಾಯ 30% ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶದಲ್ಲೂ 60% ಒಂದೇ ಸಮುದಾಯ ನಮ್ಮದು ಆಂಧ್ರ ತೆಲಂಗಾಣ ಕೇರಳ ಎಲ್ಲಾ ಕಡೆ ಇದ್ದು ದಕ್ಷಿಣ ಭಾರತದ ಅತೀ ದೊಡ್ಡ ಸಮುದಾಯ. ಶ್ರೀಗಂಧ ಆನೆ ದಂತ ಚೋರ ವೀರಪ್ಪನ್ ನಮ್ಮವನೇ ಎಲ್ಲಾ ಡಾನ್ ಗಳು ನಮ್ಮ ಪರಿಸರದಲ್ಲಿ ಬೆಳೆದೊರೆ ನಾವು ಭೂಮಿದಾರರು ಕೃಷಿ ಜಮೀನುಗಳನ್ನು ಹೆಚ್ಚಾಗಿ ಹೊಂದಿದ್ದುಅತ್ಯುತ್ತಮವಾಗಿ ವ್ಯವಸಾಯವನ್ನು ಮಾಡಿ ಇಡೀ ಬೆಂಗಳೂರಿಗೆ ಆಸರೆ ಆಗಿದ್ದೇವೆ ನಮಗೂ ಎಲ್ಲರ ರೀತಿ ಎಲ್ಲ ಸಾಲಭ್ಯಗಳನ್ನು ಪಡೆಯುವ ಹಕ್ಕಿದೆ. ಇಲ್ಲವೆಂದರೆ ಹೇಳಿ ಯುದ್ಧವನ್ನೇ ಮಾಡೋಣ ನರಸತ್ತ ಸಮಾಜ ಅಂತೂ ನಮ್ಮದಲ್ಲ ಬಯೋತ್ಪಾದಕರನ್ನೇ ಬಯಗೊಳಿಸುವ ಭಯೋತ್ಪಾದಕರು ನಾವು, ಬೆಂಗಳೂರಿನ ಚಿಕ್ಕಪೇಟೆ ಬಿಟಿಎಂ ಲೇಔಟ್ ಶಾಂತಿ ನಗರ ಮಹಾಲಕ್ಷಿ ಲೇಔಟ್ ಮಹದೇವಪುರ ಹೊಸಕೋಟೆ ಮಾಲೂರು ಬೆಂಗಳೂರಿನ ಎಲ್ಲ ಸ್ಥಳ ಗಳಲ್ಲೂ ನಮ್ಮ ಜನಸಂಖ್ಯೆ ಇದ್ದರೂ ನಮ್ಮನ್ನ ರಾಜಕೀಯವಾಗಿ ತುಳಿಯಲಾಗಿದೆ.

    • @Ravichandra-rk2bo
      @Ravichandra-rk2bo Месяц назад +1

      ಸ ತ್ಯ ಯಾರಿಗೂ ಬೇಕಿಲ್ಲ

    • @lokeshraip2237
      @lokeshraip2237 Месяц назад

      ಪ್ರತೀ ದೇಶಕ್ಕೆ ದೇಶ ಭಾಷೆ ಬೇಕು. ಎಲ್ಲಾ ಭಾಷೆಗಳಲ್ಲಿ ಹೆಚ್ಚಿನ ಭಾಷೆ ಬಳಸೋದು ಹಿಂದಿ.ಬೇಕಿದ್ದರೆ ಮಾತಾಡಿ ಇಲ್ಲಾಂದ್ರೆ ಬಿಡಿ.ದಂ ಇದ್ದರೆ ಬೆಂಗಳೂರಲ್ಲಿ ಎಎಲ್ಲರನ್ನೂ ಕನ್ನಡ ಮಾತಾಡುವಂತೆ ಮಾಡಿ ನೀವು,ನಿಮ್ಮ ಬಾವಿಯಲ್ಲಿದ್ದ ಇತರ ಕಪ್ಪೆಗಳು.

    • @chandangowda3077
      @chandangowda3077 Месяц назад

      ​@@b..un7755tamilnadu alli kannada average mla idareye

  • @AryanAryan-l9d
    @AryanAryan-l9d Месяц назад

    ಬ್ರಿಟಿಷರು ಭಾರತಕ್ಕೆ ಬಂದಿರಲಿಲ್ಲ ಅಂದ್ರೆ ಬಹುಶಃ ನೀವು ನಾವು ಎಲ್ಲ ಮುಸ್ಲಿಂ ಆಗಿರ್ತಿದೋ, ಬಂದಿದೆ ಒಳೆದು ಆಯ್ತು

    • @yathichandra
      @yathichandra Месяц назад

      Half information.. Maratha empire was ruling most part of Bharat while Mughal empire was in decline.. British finished both empires after multiple wars.. giving full credit to British is not right.. whatever it is Bharath was not a Islamic state at any point of time.. Mughals only ruled but they could not convert majority of people even by force.. that's the power of Bharath..

  • @shruthimithun2363
    @shruthimithun2363 Месяц назад +1

    ಲಾಸ್ಟ ಭಾರತ ಮ್ಯಾಪ್ ತೋರಿಸಿರೋದು ಪರಿಪೂರ್ಣ ಇರ್ಲಿಲ್ಲ ಈಸ್ಟರ್ನ್ ಸೈಡ್

  • @murthyg9906
    @murthyg9906 Месяц назад

    Old history yakke sir

  • @spanchaksharaiah7075
    @spanchaksharaiah7075 Месяц назад +2

    Hi

  • @DontActBePrompt
    @DontActBePrompt Месяц назад +1

    Nija Poorvajaru anubhavisda 1% Kasta present generation ge illa, especially ivaga iro young generation ge. Nauo kaadu daati hogi odutta idvi, idi journey upto 19 year study bare kaalu nadidige, road illa, bitre heavy Rain. Ivaga generation Maklu banglore alli nodidre saaku bare suprabhata...Auo,akka,amma etc...

  • @vishwanathmohite8379
    @vishwanathmohite8379 Месяц назад +4

    Same neharu jaari biddidaru lady baten ge,1942 sigbekada independence day 1947 siktu coz of Nehru chulistu

    • @Tanu-i3n
      @Tanu-i3n Месяц назад

      Adu neharu mattu avra mommagalu eruva photo.girl friend alla sariyagi thilko

  • @evanalbert8979
    @evanalbert8979 Месяц назад +2

    Jahangir is like today's government servants. Keeps on asking for gifts and bribes

    • @Bharat-i8q3e
      @Bharat-i8q3e Месяц назад

      🤦🏻‍♀️🤦🏻‍♀️ politicians kooda ide reethi madtha irthare.🤬🤬🙄🙄🤷🏻‍♂️🤷🏻‍♂️

  • @manjunathapawarpawar8439
    @manjunathapawarpawar8439 Месяц назад +1

    Haagadre edanna etihasa da pustakalli yake hellalka

  • @DeepakRaj-zc3zn
    @DeepakRaj-zc3zn Месяц назад

    Muslims are forbidden to drink alcohol then how come Jahanghir was drinking alcohol?

  • @manjunathakm-k3e
    @manjunathakm-k3e Месяц назад +2

    First like first view

  • @adiveppakhyadad4489
    @adiveppakhyadad4489 Месяц назад

    British ginth barathl most denjar sir

  • @Mallik_D_Boss
    @Mallik_D_Boss Месяц назад +22

    Congress ge vote hakidre ede kathi😅

    • @dacchukarnataka766
      @dacchukarnataka766 Месяц назад +1

      😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

    • @Bharat-i8q3e
      @Bharat-i8q3e Месяц назад

      💯💯🤬🤬🤷🏻‍♂️🤷🏻‍♂️

    • @nachikethsachu4548
      @nachikethsachu4548 Месяц назад

      😢

    • @Tanu-i3n
      @Tanu-i3n Месяц назад

      Bjp ge vote haaki,corona timalli yestu Jana road roadalli henavagi anathavagi biddiddaga, konege muslimare barabekahithu. Yestu Janankke sariyagi oxygen kodadhe,edhe bjp ge baliyadru muttala janaru

    • @Bharat-i8q3e
      @Bharat-i8q3e Месяц назад

      @@Tanu-i3n adakkella karan namm desh America, israel, Japan, korea, Taiwan, china tharah developed aagade irodu,
      75 years nind gareebi hatavo annutha iddaru vote haktharalla janaru
      MUTTALARE bidi.😜😜🤣🤣😂😂

  • @nateshkamath9584
    @nateshkamath9584 Месяц назад

    maratas were there before British

  • @ramesharadhya7440
    @ramesharadhya7440 Месяц назад

    Jahangir just like rahul pappu 🎉😂❤

  • @ajitsm5657
    @ajitsm5657 Месяц назад

    🙏🙏🙏🙏🙏🙏🙏

  • @humanbeinglivinginhindusta8688
    @humanbeinglivinginhindusta8688 Месяц назад

    Just imagine today's sub- continent's conditions & situation like political, economical, social, education etc , if Jahangir have not issued 1615 firman in favour of East India Company. ?

    • @yathichandra
      @yathichandra Месяц назад

      Half information.. Maratha empire was ruling most part of Bharat while Mughal empire was in decline.. British finished both empires after multiple wars.. giving full credit to British is not right.. whatever it is Bharath was not a Islamic state at any point of time.. Mughals only ruled but they could not convert majority of people even by force.. that's the power of Bharath..

  • @bhatsatishbabu
    @bhatsatishbabu Месяц назад

    British people took india by MARATHAS not by moghals. .
    They started business with moguls. But after collapse of maratha empires they will get success.

  • @sureshashank9051
    @sureshashank9051 Месяц назад

    ಅಂತು ಎಣ್ಣೆಗೆ ಬೀಳದವರು ಇಲ್ಲ ಅಂತ ಅಯಿತು

  • @manojd4025
    @manojd4025 Месяц назад

    Bro nam mediadavru nijayeti inda kelasa madodbittu kelavondu politicians na chelagla tara kelasa madtaralla...adara bagge ond video madi bro

  • @LokeshPoojari-kf3iw
    @LokeshPoojari-kf3iw Месяц назад

    ಹಿಂದಿ ಹೇರಿಕೆ ಆದ್ರೂ ಪರವಾಗಿಲ್ಲ ಅದು ಭಾರತದ ಭಾಷೆ, ಉರ್ದು ಹೇರಿಕೆ ಆದ್ರೆ ತಲೆ ತಲೆ ಹೋಗುತ್ತೆ ಅಷ್ಟೇ 😄

  • @keshavak9948
    @keshavak9948 Месяц назад

    ಹೆಣ್ಣು, ಎಣ್ಣೆಗೆ ಕರಗದ ಮನುಷ್ಯನೇ ಇಲ್ಲ... 😅😅😂😂

  • @pavangowda1188
    @pavangowda1188 Месяц назад

    Ha time nalli niv yen madtaedri mastmaga

  • @prabhakarvardan5427
    @prabhakarvardan5427 Месяц назад

    Wine & beer etc still playing a big role,,,,, even now, in every election we can see that specially in when khangress government is there 😡😡

  • @KarunaSri-f6e
    @KarunaSri-f6e Месяц назад

    Democracy has come into existence correct but heredity ruling has not been stopped. Congress party is example of it. Even today they accept rahul Gandhi has a next ruler. Irrespective of his capacity.