Congratulations sir ... 🎉🎉 And best of to ur bright future sir ... Hope ur all dreams come true sir Tc .. have a blast ..dis year v r expecting more awesome classes from u sir.... Please sadya aadre biduvu madkondu .. u tube classes maadi sir ...
Thank you mam , ನಿಮಗೂ ಕೂಡ ಹೊಸ ವರ್ಷದ ಹಾರ್ದಿಕ ಶುಭಾಶಯಗಳು , ಆರೋಗ್ಯ ಯಶಸ್ಸು ಐಶ್ವರ್ಯ ಎಲ್ಲವನ್ನು ಕೊಟ್ಟು ಆ ದೇವರು ನಿಮ್ಮನ್ನು ಕರುಣಿಸಲಿ , swalpa offline ತರಗತಿಯಲ್ಲಿ busy ಇರೋದ್ರಿಂದ ಯೂಟ್ಯೂಬ್ ಅಲ್ಲಿ ಮಾರ್ಗದರ್ಶನ ಕೊಡಲು ಆಗುತ್ತಿಲ್ಲ , ಮುಂದಿನ ದಿನಗಳಲ್ಲಿ ಬರುತ್ತೇನೆ . ನನ್ನ ಕೈಲಿ ಆದಷ್ಟು ನಾನು ಮಾಡುತ್ತೇನೆ .
Congratulations sir ... 🎉🎉 And best of to ur bright future sir ... Hope ur all dreams come true sir Tc .. have a blast ..dis year v r expecting more awesome classes from u sir.... Please sadya aadre biduvu madkondu .. u tube classes maadi sir ...
Thank you mam , ನಿಮಗೂ ಕೂಡ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ,
ಆರೋಗ್ಯ ಯಶಸ್ಸು ಐಶ್ವರ್ಯ ಎಲ್ಲವನ್ನು ಕೊಟ್ಟು ಆ ದೇವರು ನಿಮ್ಮನ್ನು ಕರುಣಿಸಲಿ , swalpa offline ತರಗತಿಯಲ್ಲಿ busy ಇರೋದ್ರಿಂದ ಯೂಟ್ಯೂಬ್ ಅಲ್ಲಿ ಮಾರ್ಗದರ್ಶನ ಕೊಡಲು ಆಗುತ್ತಿಲ್ಲ , ಮುಂದಿನ ದಿನಗಳಲ್ಲಿ ಬರುತ್ತೇನೆ . ನನ್ನ ಕೈಲಿ ಆದಷ್ಟು ನಾನು ಮಾಡುತ್ತೇನೆ .
Wish you happy new year sir and god bless you 🎉🎉
Thank you mam , ನಿಮಗೂ ಕೂಡ ಹೊಸ ವರ್ಷದ ಶುಭಾಷಯಗಳು .
Happy new year prem........
Thank you sir, ನಿಮಗೂ ಹೊಸ ವರ್ಷದ ಶುಭಾಷಯಗಳು.
🙏🙏 sir
Tq sir ❤️
Gel pen use madidini,omr scan agutta sir ?
Ball point use madbek alva sir ,
Don't worry scan madtare .
Nivu estu sari upsc prelims and kas prelims clear madidiri
No sir , KPSC yav exam bardilla and UPSC clear agilla sir
Sir ias prelimis 4 months alli revision hege madodhu,1dhu video madi sir
Okay mam , madtini
Sir nanu GM Low Vision PH barutte namage cutoff estu nillabahudu pls heli 🙏 🙏 🙏
Okay mam , ennu 3 days alli heltini mam . Cut off complete
Hi sir KAS cat off heli sir.120 2b
Sir , Google form fill madi sir , elru fill madtidare students details tagotidini , 3-4 days alli heltini
@PremYaana-IPSAspirant k sir madthini sir.tq u sir
Welcome sir
We hatsoff to u sir. Our ಪ್ರೇಮ್ sir❤️. ನಿಮ್ಮನ್ನು nodi navu ನಿಮ್ಮಂತೆ agbeku ಅನ್ನೋವಷ್ಟು good teacher🙏
Thank you mam, ನಿಮ್ಗೆಲ್ಲಾ ಕ್ಲಾಸ್ ಮಾಡಿರೋದು ನನ್ನ ಪುಣ್ಯ mam .
Youngest means whts yr date of birth sir???
I think 21😂
@@Aneeha2003 correct mam 😂
Youngest means , ero IAS KAS teachers alli nane chikkovn 😂 antha aste sir .