'ಇಂಗ್ಲೀಷ್ ಮಾತಾಡ್ತಿದ್ದ ಶೂರ ಸುರಪುರ ವೆಂಕಟಪ್ಪ ನಾಯಕನ ರೋಚಕ ಇತಿಹಾಸ!-SURPUR HISTORY-BL Venu-Kalamadhyama

Поделиться
HTML-код
  • Опубликовано: 4 окт 2024
  • #surpurhistory #BLVenu #Kalamadhyama​​​​​​​​​​​​​​​​​​​​​​​​​​​ #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama RUclips Channel. / kalamadhyammedia​​​​​
    www.kalamadhyama.com
    ಸುರಪುರ ಸಂಸ್ಥಾನ ಹಾಗೂ ಇಲ್ಲಿನ ರಾಜರ ಬಗ್ಗೆ ಖ್ಯಾತ ಲೇಖಕ ಡಾ. ಬಿ.ಎಲ್ ವೇಣು ಅವರು ವಿವರವಾದ ಸಂದರ್ಶನ.
    Welcome to Surpur History by BL Venu.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Kalamadhyama RUclips Channel, Kannada Travel Videos, Kannada Vlogs, Karnataka History Video, Surpur Tour, Bijapur Tour, Tourist places of Surpur, Surpur Tour Kalamadhyama, Surpur History, Surpur History Kalamadhyama, Vijayapura History Kalamadhyama, Places in Surpur, Taylor Manzil, Venkatappa nayaka Surpur, Surpur Palace Tour, Surpur Complete History, Surapura History,

Комментарии • 170

  • @SathishSathi-m5f
    @SathishSathi-m5f 8 месяцев назад +10

    ಕೊನೆಯ 20 ನಿಮಿಷ ಜೀವನದ ಪಾಠ ಕಲಿಸುತ್ತದೆ ವೇಣು ಸರ್ ಹಾಗೂ ಕಲಾಮದ್ಯಮ ತಂಡಕ್ಕು ನನ್ನ ನಮನ ,.❤❤❤

  • @B_Y_Nayak_33
    @B_Y_Nayak_33 Год назад +17

    ನಮ್ಮ ಸುರಪುರ ಸಂಸ್ಥಾನ ನಮ್ಮ ಹೆಮ್ಮೆ ❤️🙏🏻

  • @raghavendrakulkarni9907
    @raghavendrakulkarni9907 Год назад +13

    ನಮ್ಮ ಭಾಗದ ನಾಯಕರ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು b l ವೇಣು sir🎉🎉 ನಾವು ನಾಯಕರ ನೆರಳಲ್ಲಿ ಬೆಳೆದವರು ಅನ್ನೋ ಹೆಮ್ಮೆ ನಮ್ಮ ಭಾಗಕ್ಕೆ

  • @DACVARUNKUMAR
    @DACVARUNKUMAR Год назад +11

    ಕೊಹಿನೂರ್ ನಮ್ಮ ಸುರಪುರ ಸಂಸ್ಥಾನದ್ದೆ

  • @basavaraja2701
    @basavaraja2701 Год назад +10

    ನಮ್ಮ ಸುರಪುರ ಸಂಸ್ಥಾನ

  • @rameshtalawar6454
    @rameshtalawar6454 Год назад +19

    ನಾಯಕ ಸಮುದಾಯದ ವೀರರ ಬಗ್ಗೆ ಬೆಳಕು ಚೆಲ್ಲುವ ಕೆಲಸ ಇನ್ನೂ ಹೆಚ್ಚು ಆಗಬೇಕು ಸರ್ ನಿಮ್ಮ ಅದ್ಭುತ ಕಾರ್ಯಕ್ಕೆ ಧನ್ಯವಾದಗಳು

    • @gniharika-vii7524
      @gniharika-vii7524 Год назад +4

      ಸಮುದಾಯ ಅಂತ ಹೇಳ್ಬೇಡಿ... ನಮ್ಮ ಅರಸರು..ಭಾರತದ ಅರಸರು ಅನ್ನಿ ಏಕೆ ಜಾತಿ ಸಮುದಾಯ ಅಂಥ ಹೇಳ್ತೀರಾ

    • @Vinod-h9r
      @Vinod-h9r 5 месяцев назад

      Adu jathi Ella handre uta ne seralva sir nimge adunne avru last halli ಹೇಳಿರೋದು

  • @chandrashekharmnaidu8234
    @chandrashekharmnaidu8234 Год назад +8

    ಧನ್ಯವಾದಗಳು ಸರ್🙏💐
    ಸುರಪುರ ಇತಿಹಾಸದ ಬಗ್ಗೆ ಅದ್ಬತವಾಗಿ ವಿವರಿಸಿದ್ದಕ್ಕೆ ಅನಂತ ನಮನಗಳು, ಕಾರಣ ನಾವು ಇಲ್ಲೇ ಇದ್ದರೂ ನೋಡುವ ಭಾಗ್ಯ ಇಲ್ಲ, ತಮ್ಮ ವಿಡಿಯೋ ಮೂಲಕ ಸವಿಸ್ತಾರವಾಗಿ ವಿವರಿಸಿದ್ದೀರಾ ಸರ್🙏💐 ಧನ್ಯವಾದಗಳು ಸರ್.

  • @vikassb2203
    @vikassb2203 Год назад +5

    ಸರ್ ನಿಮ್ಮ ಕೊನೆಯ ಸತ್ಯವಾದ ನುಡಿಗೆ ನನ್ನ ಸಾವಿರ ನಮಸ್ಕಾರಗಳು🙏🙏🙏

  • @rangaswamytrangaswamy3790
    @rangaswamytrangaswamy3790 Год назад +47

    ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರ ರಾಜಾವೆಂಕಟಪ್ಪ ನಾಯಕರು 🏹🇮🇳🏹

    • @jayannaad
      @jayannaad Год назад +1

      ̊.̊.̊ .̊.̊.̊.̊😊😊

  • @sundareshmc5679
    @sundareshmc5679 Год назад +5

    ಸನ್ಯಾಸಿಗಳ ಬಗೆಗೆ ಮತ್ತು ಇನ್ನೂ ಕೆಲ ಒಂದು
    ವಿಷಯಗಳನ್ನ ಸರಿಯಾಗಿ ಹೇಳಿದ್ದೀರಿ.ಧನ್ಯವಾದಗಳು.

  • @ArunKumar-so1gj
    @ArunKumar-so1gj Год назад +9

    ಶೂರ ಪುರ❤🎉

  • @lastbenchersaddambg9733
    @lastbenchersaddambg9733 Год назад +16

    ಚಿಕ್ಕ ವಯಸ್ಸಿನಲ್ಲಿ ಪರಾಕ್ರಮದಿಂದ ಹೋರಾಡಿದ ರಾಜಾ ವೆಂಕಟಪ್ಪ ನಾಯಕರ ಬಗ್ಗೆ ತುಂಬಾ ಹೆಮ್ಮೆ ಇದೆ 🙏

  • @alkadeshpande5164
    @alkadeshpande5164 10 месяцев назад +2

    ಹಲೊ ಪರಮ ಒಳ್ಳೆಯ ಮಾಹಿತಿ ನೀಡಿದ್ದಾರೆ ವೆಣುಸರ್🎉🎉

  • @venkateshydoddamani7767
    @venkateshydoddamani7767 Год назад +11

    ನಾಯಕರು ಅಂದ್ರೆ ಒಂದೂ ಸ್ವಾಭಿಮಾನ ಅದೇ ಸುರಪುರದ ರಾಜರು

  • @Gouda..user-rv3dk8kb3i
    @Gouda..user-rv3dk8kb3i Год назад +2

    1:10:50 ಭಲೆ ಭಲೆ ಭಲೆ ಮೆಚ್ಚಿದೆ ನಿಮ್ಮ ಮಾತಿಗೆ 🙏🙏
    ಇಗಿರುವ ಸ್ವಾಮಿಗಳಲ್ಲಿ 100ಕ್ಕೆ 90ರಷ್ಟು ಕಾಮಿ ಸ್ವಾಮಿಗಳೆ

  • @Rakshit-y3j
    @Rakshit-y3j Год назад +10

    Proud to be a NAYAK

  • @DACVARUNKUMAR
    @DACVARUNKUMAR Год назад +6

    ಸುರಪುರ ದೊರೆಗಳ ಆಶಯದಲ್ಲಿ ಬೆಳೆದ ನಾವು ಯಾವ ಭಾಷೆಯ ಪ್ರಭಾವಕ್ಕೂ ಒಳಗಾಗದೆ ಇರೋದಕ್ಕೆ ಕಾರಣ ನಮ್ಮ ರಾಜರೆ

  • @saddamnabi5024
    @saddamnabi5024 Год назад +9

    ನಮ್ಮ ಊರು ನಮ್ಮ ಹೆಮ್ಮೆ❣️

  • @siddalinga100
    @siddalinga100 Год назад +8

    ಸರ್
    ನಾನು ಸುರಪುರದ ಕಂದ.
    ಈ ಪುಸ್ತಕ ಎಲ್ಲಿ ಕೊಳ್ಳಲು ಸಿಗುತ್ತೆ..

    • @SunitaSunita-y7m
      @SunitaSunita-y7m 11 месяцев назад

      ನಮ್ಮ ಕೊಪ್ಪಳ ಗೆ ಬನ್ನಿ

    • @maheshkonkal4023
      @maheshkonkal4023 7 месяцев назад

      Sapna book app alli sigutte

  • @rajshekhart9810
    @rajshekhart9810 Год назад +3

    ಸರ ತಮಗೆ ಹೃತ್ಪೂರ್ವಕ ಧನ್ಯವಾದಗಳು

  • @Shivabasavaspokenenglish
    @Shivabasavaspokenenglish Год назад +8

    Jai Raja Venkatappa Nayaka. Great historical place is Surapura

  • @ramkhanapur8719
    @ramkhanapur8719 Год назад +4

    ರಾಣಿ ಈಸ್ವರಮ್ಮ, ಚೆನ್ನಬಸಪ್ಪ, ಅವರಲ್ಲಿ ಇದ್ದ ಸೈನಿಕರ ಸಂಖ್ಯೆ ಏಷ್ಟು sir

    • @SunitaSunita-y7m
      @SunitaSunita-y7m 11 месяцев назад

      12000

    • @ramkhanapur8719
      @ramkhanapur8719 11 месяцев назад

      @@SunitaSunita-y7m ಸುರಪುರ ಸಂಸ್ಥಾನದಲ್ಲಿ ಇದ್ದ ಸೈನೀಕರ ಸಂಖ್ಯೆ ಎಷ್ಟು ಮೇಡಂ.?

  • @maddanappahosalli4610
    @maddanappahosalli4610 Год назад +5

    ರಾಜವೆಂಕಟಪ್ಪನಾಯಕ 💪💪💪💪💪💪

  • @BalabheemaBallu-bj8bn
    @BalabheemaBallu-bj8bn Месяц назад

    ನಮ್ಮ ಸುರಪುರ ಹೆಮ್ಮೆಯ ರಾಜರು ❤❤❤❤❤❤❤❤

  • @siddantha1300
    @siddantha1300 Год назад +9

    ಪರಂ ಸರ್ ನಾನು ಡಾ.ಬಿ.ಎಂ.ಹೆಗ್ಡೆಯವರ ಸಂದರ್ಶನವನ್ನು ಮಾಡುವಂತೆ ವಿನಂತಿಸುತ್ತೇನೆ...

  • @chandrashekar9477
    @chandrashekar9477 Год назад +5

    🙏🙏🙏🕉️🕉️🕉️🙏🙏🙏🙏 jai karnataka 🙏🙏🙏 jai madakari nayaka 🙏🙏🙏 jai valmiki 🙏🙏🙏🕉️🕉️🙏🙏🙏

  • @Mallikarjun02
    @Mallikarjun02 Год назад +1

    ಪರಂ ರವರೇ..ನಮ್ಮೂರಿನ ವೇಣು ರವರು ಚೆನ್ನಾಗಿ ಮನೋಜ್ಞವಾಗಿ ಕಥೆ ಹೇಳ್ತಾ ಇದ್ದಾರೆ.. 🙏🙏🙏ಮಧ್ಯೆ ಮಧ್ಯೆ ಏನೇನೋ ಕೇಳಬೇಡ್ರಿ..😂ಎಲ್ಲಾ ಆದ ಮೇಲೆ ಕೊನೆಗೆ ಮಾತನಾಡಿ...🙏

  • @vssatvik633
    @vssatvik633 6 месяцев назад

    Meaningful interview and equally valuable information... Only B L Venu... only....😊

  • @gpnayak4388
    @gpnayak4388 Год назад +6

    ನಮ್ಮ ಸಂಸ್ಥಾನ ನಮ್ಮ ಹೆಮ್ಮೆ

  • @nageshknnagesh102
    @nageshknnagesh102 Год назад +3

    Super sir Nim speech continue madi

  • @mch3644
    @mch3644 Год назад +1

    ಗುರುಗಳೇ ನೀವು ಹಿರಿಯರು , ನಿಮ್ಮ ಬಗ್ಗೆ ನಂಗೆ ಅಪಾರ ಪ್ರೀತಿ ಗೌರವ ಇದೆ, ಅದೇ ರೀತಿ, ಯಾಕೋ ನಮ ದೇಶದಬಗ್ಗೆ ಸ್ವಲ್ಪ ಕೀಳರಿಮೆ ಇದೆ ಅದು ನಾವು ಒಪ್ಪಲ್ಲ 🙏🏻

  • @manukumar1877
    @manukumar1877 Год назад +2

    ಜೈ ಶ್ರೀ ರಾಮ್ ಜೈ ಭಜರಂಗಿ

  • @anjunayak3825
    @anjunayak3825 Год назад +3

    Namma surapur❤

  • @Sandeep_ThesatisfiedHuman
    @Sandeep_ThesatisfiedHuman Год назад +2

    What a story, perfect script for movie

  • @vikasgowda9158
    @vikasgowda9158 Год назад +1

    🙏🙏🙏👌👌 ನಿಮ್ಮ ಮಾತುಗಳಿಗೆ ಶರಣು😊

  • @krishna.hkrishna.h8766
    @krishna.hkrishna.h8766 Год назад +8

    ಜಾತಿಗಿಂತ ಪ್ರೀತಿ ಮುಖ್ಯ ಆಗುತ್ತೆ ಆದ್ರೆ ಧರ್ಮ ಕ್ಕಿಂತ ದಯೆ ಮುಖ್ಯ ಆಗಲ್ಲ

  • @JagannathJagann-y5o
    @JagannathJagann-y5o Месяц назад

    ❤❤❤Dhanyvada sir

  • @tejasnayak1539
    @tejasnayak1539 Год назад +3

    ಜೈ ರಾಜ ವೆಂಕಟಪ್ಪ ನಾಯಕ .great historical place is ಸುರಪುರ
    🙏🙏🙏🙏ಜೈ ವಾಲ್ಮೀಕಿ🙏🙏🙏🙏🙏ಜೈ ವೀರ ಮದಕರಿ ನಾಯಕ 🙏🙏🙏🙏🙏🙏🙏🙏🙏

  • @manjunathManjunathg-r6t
    @manjunathManjunathg-r6t Год назад +1

    Good information Venu sir

  • @ಸಯಬಣ್ಣಪೂಜಾರಿ
    @ಸಯಬಣ್ಣಪೂಜಾರಿ 7 месяцев назад +1

    ಹೌದು ಸರ್

  • @Muzamil-oh1mj
    @Muzamil-oh1mj Год назад +1

    Super sir ❤❤ hero

  • @spoorthisuma4887
    @spoorthisuma4887 Год назад

    Thank-you for the BL venu sir episode.

  • @parshuramgujjalar3319
    @parshuramgujjalar3319 Год назад +1

    Super

  • @NagarajaNagu-kq9kc
    @NagarajaNagu-kq9kc 5 месяцев назад +1

    Jai valmiki nayaka

  • @sabareddysabareddy8867
    @sabareddysabareddy8867 11 месяцев назад

    Thank you b l venu sir

  • @deepakks3856
    @deepakks3856 Год назад

    B L Venu sir Bayinda ethihasa kelode chenna Parsidda kadambarikararu thank you sir

  • @VasanthaKumara-bh7dz
    @VasanthaKumara-bh7dz Год назад +2

    Nayaka samajada sathy orage bandre saku.namma maneli chitrduga oradiro katti ede jai valmiki

  • @manikanta-qu3ve
    @manikanta-qu3ve Год назад +1

    Rukamapur ❤️❤️💪

  • @udidayyanayak4383
    @udidayyanayak4383 Год назад +2

    Namma uru... 😍🙏

  • @hanamantharayahani8590
    @hanamantharayahani8590 Год назад

    ❤ವನದುರ್ಗ ನಮ್ಮ ಊರು ನಮ್ಮ ಹೆಮ್ಮೆ❤

  • @rajkesari1418
    @rajkesari1418 10 дней назад

    ಬಾಹುಬಲಿ RRR mix ಮೂವಿ 🎉

  • @spradeepkumarschandrasheka672
    @spradeepkumarschandrasheka672 Год назад +2

    Super vlog sir 😊😊😊😊

  • @talentshowcase1561
    @talentshowcase1561 7 месяцев назад

    Good information

  • @doddamanisiddesh33
    @doddamanisiddesh33 9 месяцев назад

    ಇತಿಹಾಸಕಾರರು vs ಕಾದಂಬರಿಕಾರರು.ಇಬ್ಬಗೆ ವಿಷಯ,
    ಯಾರದು ಸತ್ಯ?

  • @sureshawari5150
    @sureshawari5150 Год назад +1

    Please interview Shri lakshmikant of
    Total kannada 🙏🙏🙏🙏🙏🙏

  • @roshankumat5186
    @roshankumat5186 Год назад

    Thank you sir

  • @shivurawoor89
    @shivurawoor89 Год назад

    Nijawagalu veeraru ,shuraru..

  • @laxmanlaxman8310
    @laxmanlaxman8310 7 месяцев назад

    Super ❤️

  • @DevRaj-ys9hd
    @DevRaj-ys9hd Год назад

    Super super super super super super super

  • @manjupck6191
    @manjupck6191 Год назад +1

    Nim kone mathu galu artha poorna.❤❤❤❤

  • @nagarajdavangere7456
    @nagarajdavangere7456 Год назад +1

    1 like 1 comments super video ❤️❤️

  • @manjumanjunathh3361
    @manjumanjunathh3361 Год назад +1

    💐💐💐🙏

  • @harshujji
    @harshujji Год назад

    Param please do the interview of Shankar bidari and Jyotiprakash mirji

  • @MetalCopper
    @MetalCopper 11 месяцев назад

    🙏🙏🙏

  • @parthasarathy459
    @parthasarathy459 Год назад

    Mr. Param your efforts are highly appreciated.
    But before meeting a historian or any other please study little history or have awareness about the subject.
    For example when Venu was talking, you ask about the first king of Surapura, from the beginning he was telling you that he only studied only a few nayakas of that dynasty. That means he also is not aware about the family tree of that dynasty.
    Please study history or else take help from persons who have studied history.
    Anyhow you have done a good job leaving apart asking some not relevant questions in between.
    Thank you very much.

  • @chikkarajacrajacraja6405
    @chikkarajacrajacraja6405 Год назад

    Yes

  • @ramkhanapur8719
    @ramkhanapur8719 Год назад +1

    ಹೈದ್ರಬಾದ್, ಬಿಜಾಪುರ, ಗೋಲ್ಕೊಂಡ, ಬೀದರ್ ಇವುಗಳನ್ನು ಯಾಕೆ ಗೆಲ್ಲಲಿಲ್ಲ

    • @SunitaSunita-y7m
      @SunitaSunita-y7m 11 месяцев назад

      ಅವರೊಂದಿಗೆ ಸ್ನೇಹ ಸಂಪರ್ಕ್ ಇತ್ತು

    • @ramkhanapur8719
      @ramkhanapur8719 11 месяцев назад

      @@SunitaSunita-y7m ಮೆಡಂ
      ೧೯೪೦ ರಿಂದ ೧೯೪೮ ರವರೆಗೆ ಸುರಪುರದಲ್ಲಿ ಯಾರು ಆಳ್ವಿಕೆ ಮಾಡ್ತಿದ್ರು.?

    • @Tajbabamh
      @Tajbabamh 6 месяцев назад

      He was under Nizam banner

  • @savitridore9309
    @savitridore9309 10 месяцев назад

    Sir shorpur dore kattiriva devastanagal vivar nidi pls

  • @ramkhanapur8719
    @ramkhanapur8719 Год назад +1

    ನೀನು ಏನು ಕಾದಂಬರಿ ಬರಿಯೋದು
    ಸ್ವತಂತ್ರ ಹೋರಾಟದಲ್ಲಿ ಗಾಂಧೀಜಿಯ ಪಾತ್ರ ಮತ್ತು ಮಹತ್ವ ಸರಿಯಾಗಿ ತಿಳಿದುಕೋಳ್ಳಿ ಮಹಾಪ್ರಭು

  • @manjupck6191
    @manjupck6191 Год назад

    Nim koneya mathu galu super❤

  • @raghavendrakulkarni9907
    @raghavendrakulkarni9907 Год назад +1

    ಆ ಪುಸ್ತಕದ ಲಿಂಕ್ ಹಾಕಿ buy ಮಾಡ್ತೀನಿ

  • @LaxmanLaxman-oh1nx
    @LaxmanLaxman-oh1nx Год назад

    Super 🙏💐💐💐

  • @AnandAnand-rr7xv
    @AnandAnand-rr7xv Год назад +1

    ನಮ್ಮ ನಾಡು🚩🚩❤❤ನಮ್ಮ ಎಮೇ

  • @KereppaKereppa-w6u
    @KereppaKereppa-w6u Год назад

    ❤namma.jana.RAJAVENKTAPPA.NAYAK.S🎉
    Super 👌 👍 😍 🥰 😘 ☺️ 👌 👍

  • @KiirankumarbnNayaka
    @KiirankumarbnNayaka 8 месяцев назад

    Venkatappa nayakarantavara history booknallillia Naman dochidavara moghal history book main chapternali seristare

  • @hanumeshnayak2474
    @hanumeshnayak2474 Год назад +1

    Jai vira madakari. Nayakaru

  • @HemanthKumar-uc2tz
    @HemanthKumar-uc2tz Год назад +1

    🙏🙏🙏🌹❤❤❤🌹🙏🙏🙏

  • @jyothiambarishdore6018
    @jyothiambarishdore6018 Год назад

    How to purchase this book

  • @Sharankumar-vv5jy
    @Sharankumar-vv5jy 4 месяца назад

    ಮಾತನಾಡುವವರೆಲ್ಲ ಮತಿವಂತರೆ....

  • @MalleshKonal-up1vf
    @MalleshKonal-up1vf 11 месяцев назад

    ಸುರಪುರ ಇತಿಹಾಸ ಸರಿಯಾಗಿ ತಿಳಿಸಿದಿರಿ... ತಮಗೆ ಧನ್ಯವಾದಗಳು. ತಮ್ಮ ಪುಸ್ತಕ ನಮಗೆ ಬೇಕಾಗಿದೆ ಸರ್... ಎನು ಮಾಡಬೇಕು ತಿಳಿಸಿ..ಪ್ಲೀಸ್ 🌹🌹🙏🏿🙏🏿ಮಲ್ಲೇಶ ಕೋನಾಳ ನಾಟಕಕಾರರು... ✍️

  • @shivaprasadkhened3267
    @shivaprasadkhened3267 Год назад

    🙏🏽🙏🏽🙏🏽🙏🏽

  • @santhoshasathuru5595
    @santhoshasathuru5595 Год назад +1

    Param sanchari ಸ್ಟಾರ್

  • @deepaksp667
    @deepaksp667 Год назад +2

    He being educated, author, historian its sad to listen to him saying there is no internal fights in muslim and Christian community and also mentioning that they are all one. Sir heard of Sunni muslim and shia muslims and also how they fight claiming the superiority?
    Also ever heard of Church of the East, Oriental Orthodoxy, Eastern Orthodoxy, Roman Catholicism, Protestantism, and Restorationism in Christianity and their fights for superiority?

    • @sahasradance7247
      @sahasradance7247 Год назад +2

      He is completely against today's government and also is lying that someone us asking to worship godse...wrong ideology...he is also against castesim by also blaming bhramins

    • @deepaksp667
      @deepaksp667 Год назад +3

      @@sahasradance7247 exactly. He is misleading people and also completely leaned towards Congress

    • @deepaksp667
      @deepaksp667 Год назад

      @@yallappametagar-gk5oq swami swalpa current affairs tilkoli. Google nu use maadi
      Christian and muslim countries alli ne jagla jaasti iradu avrdu. Nammalli swalpa kammi ide aste

    • @deepaksp667
      @deepaksp667 Год назад

      @@yallappametagar-gk5oq shia sunni castes in islamic is not due to Hindu caste system. Dude get ur things right before blaming everything on Hinduism

    • @deepaksp667
      @deepaksp667 Год назад +1

      @@yallappametagar-gk5oq guru hindus alli castism illa anta naan heltilla. There are other two religion which is worst in few criteria. Nam religion na antovuk compare maadi inna kelag tarbedri antiradu

  • @VasanthaKumara-bh7dz
    @VasanthaKumara-bh7dz Год назад +1

    Nayaka Samajada saty orage bandre saku

  • @mouneshAJ2853
    @mouneshAJ2853 Год назад +1

    Deshakkagi jeeva kotru droha maadde iro vamsha Nayakara vamsha

  • @rajasheturamnayak2165
    @rajasheturamnayak2165 Год назад +1

    Channabassappa pradhani aste dhandanayAk alla sir

  • @mallikarjunbadiger-mp3ry
    @mallikarjunbadiger-mp3ry Год назад +1

    Baraman,naayakamna,samaadi,kattisalli,,sarakaara

  • @raghu17031983
    @raghu17031983 Год назад

    you explained very well about Surupura nayaka and it was very impressive . however Pls check your fact about Veda is not written by any Brahmin.. they are no evidence such that the vedas are written by single person. and those days whoever scholars are called as Brahmin as per the varna concept by birth everyone is shudra and once you gain knowledge you become brahmin ..if you have born in vedic period you would have been Brahmin as you have spent gaining knowledge . Also you talk about other than brahmin's no access for education than how come Krishna devarya can write books and timma arasu can be a pradhan mantri. and even Madhar chennaiah & Akka mahadevi can write poems. again your expert knowledge in area doubtful that British gave education than how come we have created the kannada Lipi 2000 years ago. look strange .

  • @rajeshwarisuma3072
    @rajeshwarisuma3072 Год назад

    Sir yalrugu halp madthira nangu ondu halp madi sir

  • @hareeshg2327
    @hareeshg2327 Год назад +1

    But government is not identified them and no respect from government and society. Shame on government

  • @sahasradance7247
    @sahasradance7247 Год назад

    Krishan rao kapatral's "surpur hithasya" is nice and true book...this author was also a freedom fighter who also established kannada school NV school in gulbarga

    • @VKNaayakaKarnal
      @VKNaayakaKarnal Год назад

      Book sigutta

    • @sahasradance7247
      @sahasradance7247 Год назад

      @@VKNaayakaKarnal I had one copy I gave it to Madan gopal nayak ex minister shorapur

  • @MrAdhi56
    @MrAdhi56 Год назад +1

    He is a congress leader

  • @mahadeshmanu3336
    @mahadeshmanu3336 Год назад +1

    20:20 entha hasi sullu😂😂😂

    • @VKNaayakaKarnal
      @VKNaayakaKarnal Год назад +1

      Surapuraka baa bro kabbanada Kai torustini

    • @indreshaspujar
      @indreshaspujar Год назад

      Le tamma surpurd aramane history odi ninge airtha aguthe

    • @Gouda..user-rv3dk8kb3i
      @Gouda..user-rv3dk8kb3i Год назад

      ಕುದುರೆಯನ್ನು ಕದಿಯುವುದರ ಬದಲು
      ಶತ್ರುವಿನ ರಂಡ ಕಡಿದರೆ ಇನ್ನೂ ಚೆನ್ನಾಗಿ ಇರುತ್ತಿತ್ತು
      ಅಫ್ಜಲ್ ಖಾನನನ್ನು ಶಿವಾಜಿ ಕೊಂದರಲ್ಲ ಆ ತರ
      ಕುದುರೆ ಕದ್ರೆ ಎನುಬಂತು

  • @rajeshwarisuma3072
    @rajeshwarisuma3072 Год назад

    Nivu mado ondu halp nonda nanna jeevane badalu aguthe yaru saha nange halp madthila sir

    • @rajeshwarisuma3072
      @rajeshwarisuma3072 Год назад

      Nange madve age 10 varsha agede makkalu ela sir nange hospital nali i v f ge helidare adre asto duddu nanna atra ela sir nange hospital ge solpa halp madthira sir

  • @imrankhan-by6cl
    @imrankhan-by6cl Год назад

    LKB🎉🎉🎉🎉🎉

  • @sanambewafa9780
    @sanambewafa9780 Год назад

    English Andre en maha Vidya na adu ondu ketta language

  • @parashuramkodaganoor5421
    @parashuramkodaganoor5421 Год назад

    My taluku is great

  • @sajuvargheese5388
    @sajuvargheese5388 7 месяцев назад

    MODI TEAM AAGE HESARIGE STATE TAX.LOOTY AMELE AADANI,AMBANI COMPANY TALE IDIYODU.SAME PLAN BRITISH RDU

  • @asursrinivas
    @asursrinivas Год назад

    Many things u say is acceptable but u seems to very biased about few things. U are alos talking like ignorant. Dissapointed. You talk so bad about ಸಾವರ್ಕರ್ who is freedom fighter. It shows your other mindset

    • @manjupck6191
      @manjupck6191 Год назад

      It's based on research n facts.... Now history has been misled by some propoganda..no need to feel sad as it is bitter truth

  • @laxmikanthapuskal9923
    @laxmikanthapuskal9923 Год назад

    Jai Modiji